ಷೇರು ಮಾರುಕಟ್ಟೆ ಬಗ್ಗೆ ಪೂರ್ಣ ಮಾಹಿತಿಗೆ ನಮ್ಮ ಈ ವಿಡಿಯೋ ನೋಡಿ 👇🙏😎 kzbin.info/www/bejne/gpmlfnyaaM9sbsk
@akshaykumar26714 жыл бұрын
Bit coin bagge video madi
@vikientertainmentnews58434 жыл бұрын
ನೈಸ್
@dineshn70974 жыл бұрын
ಸಹಕಾರಿ ಬ್ಯಾ೦ಕ್ ಎಷ್ಟು ಸೆಪ್ ಅದರ ಬಗ್ಗೆ ಜನರಿಗೆ ಅರಿವು ಮೂಡಿಸಿ
@harish69934 жыл бұрын
Thank you
@unknown-pu3by4 жыл бұрын
Tq bro 😊 bro keep rocking 😇
@ahobalayoganandapradeepbha53211 ай бұрын
ನಮ್ಮಂತಹ ಹೊಸಬರಿಗೆ ಇಂತಹ ಮಾಹಿತಿ ಅಗತ್ಯವಾಗಿತ್ತು. ಧನ್ಯವಾದಗಳು ಸರ್.
@kashimapatelbiradar66604 жыл бұрын
ಅದ್ಭುತ ಸರ್ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ತುಂಬಾ useful ಆಗುತ್ತೆ ಈ ವಿಡಿಯೋ .
@vinayakchoukimath Жыл бұрын
ಮ್ಯೂಚಲ್ ಫಂಡ್ಸ್ ಬಗ್ಗೆ ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 🙏
@rangaswamym.d.67404 жыл бұрын
ಉತ್ತಮ ಮಾಹಿತಿ ಅಮರ್ ಪ್ರಸಾದ್ ಧನ್ಯವಾದಗಳು.🙏
@InspireKarnataka2 жыл бұрын
Really Thankiu for info that too in Kannada..., ಕನ್ನಡದಲ್ಲಿ ಇಂತಹ ಮಾಹಿತಿ ನೀಡುವ ವಿಡಿಯೋ or ಚಾನೆಲ್ ಗಳು ಹೆಚ್ಚಾಗಲಿ!
@harishhari46444 жыл бұрын
Mutual funds ಬಗ್ಗೆ ತುಂಬ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ದನ್ಯವಾದಗಳು
@manjunathaprints3 жыл бұрын
ಸರ್, ನಾನು ನಿಮ್ಮ ವಿಡಿಯೋಗಳನ್ನ ಫಾಲೋ ಮಾಡುತ್ತೇನೆ. ನಿಮ್ಮ ಧ್ವನಿ ಮತ್ತು ವಿಷಯ ತಿಳಿಸುವ ಪರಿ ನನಗೆ ತುಂಬಾ ಇಷ್ಟ. ಮ್ಯೂಚುಯಲ್ ಫಂಡ್ ಬಗ್ಗೆ ಕನ್ನಡದ ಅನೇಕ ವಿಡಿಯೋಗಳನ್ನ ನೋಡಿದ್ದೇನೆ. ನಿಮ್ಮ ವಿವರಣೆ ಸರಳವಾಗಿ ಅರ್ಥವಾಗುವಂತಿದೆ. ಒಂದು ವಿನಂತಿ - ನಿಮ್ಮ ಚಾನಲ್‌ನ ಹೆಸರು ಯಾಕೋ ಕಿರಿಕಿರಿ ಅನ್ನಿಸುತ್ತೆ !.
@prashantvh31034 жыл бұрын
ಅಮೇರಿಕ ರಾಜಕೀಯ ಮತ್ತು ಭಾರತ ರಾಜಕೀಯ ವ್ಯತ್ಯಾಸ ಹೇಳಿ, ಹಾಗೆ ನಮ್ಮ ಅತಿ ದೊಡ್ಡ ಪ್ರಜಾಪ್ರಭುತ್ವ ಹಾಗೂ ಅತಿ ಚಿಕ್ಕ ಪ್ರಜಾಪ್ರಭುತ್ವ ವ್ಯವಸ್ಥೆ ಯಾವ ರೀತಿ ಇದೆ ತಿಳಿಸಿಕೊಡಿ
@aravindbyndoor24064 жыл бұрын
ತಡ ಮಾಡುವ ಮಾತೇ ಇಲ್ಲ Sir Super Neevu.. I Always Support To You And Your Chanel
@lokeshloki42382 жыл бұрын
Hi
@mahendra41424 жыл бұрын
Sir nim ee prayatnakke ondalla one dina dodda mattada pratipala sigutte sir... keep rocking
@rpmarakumbi84653 ай бұрын
ತುಂಬಾ ಉಪಯುಕ್ತ ಮಾಹಿತಿ ತಿಳಿಸಿದ್ದಿರಿ ಸರ್ ಧನ್ಯವಾದಗಳು
@Dspyellow3 жыл бұрын
Great boost to my UPSC ias preparation
@punipunith10633 жыл бұрын
Sir i can't stop hearing you saying because your voice have a something unique
@chavirochir90384 жыл бұрын
Nivu tumba tumba brilliant bro
@joels71774 жыл бұрын
ಇಂತಹ ಉತ್ತಮ ಮಾಹಿತಿಗಾಗಿ ಧನ್ಯವಾದಗಳು 🙏
@shantharamsharma29934 жыл бұрын
super crystal clear information about shares &mutual funds
@MaheshkiranagiKiranagi18 күн бұрын
Thanks a lot sir🙏🙏
@GladstonAlmeida86672 жыл бұрын
Main thing to check in Mutual funds naalli Expense ratio kadi me era beku....%0.38 & Returns jasthi earbeku....& Assets under management (AUM) jasthi ear beaku
@arerarerarer8351 Жыл бұрын
S
@santhoshhr40834 жыл бұрын
Wonderful explanation sir...I never saw this type of easy explanation..Keep it up & Thanks 👍
@arunkumarc84604 жыл бұрын
Super ri, u r a most knowledgeable person
@sujayb4u3 жыл бұрын
Sir it was really good to know all the points regarding mutual funds. For the people who don't understand share trading properly can definitely get benefit from your videos. Thank you very much.
@girishkumargowda49363 жыл бұрын
Super explination
@ea36614 жыл бұрын
Exellent Explain by Mr. Prasad Really Great
@somashekharpc22024 жыл бұрын
Very clear voice
@naveengowda_17324 жыл бұрын
ಅದ್ಭುತ ಮಾಹಿತಿ 🙏🏼🙏🏼
@triveniab24234 жыл бұрын
Dear Amar Prasad Sir... Really I like you. .. Very nice😄😄 News reading very beautiful... Very Knowledge and skills Development. ... Thank you so much.. God bless to you
@dhanudhanu77514 жыл бұрын
Sir neu IAS officer agi sir neu tumba brilliant idira sir
@wolfs_trade.3 жыл бұрын
Yake chinnad motte ido koli na koidh hakthiraa Ade knowledge itkondu nivu agi allaa?😅