ಪುಸ್ತಕ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ : Buy this book on Online Platforms www.sapnaonline.com/books/hana-yenidu-ninna-vichitra-guna-rangaswamy-mookanahalli-9393224374-9789393224378 www.amazon.in/HANA-YENIDU-NINNA-VICHITRA-GUNA/dp/9393224374 www.flipkart.com/hana-yenidu-ninna-vichitra-guna/p/itm93b63d5095497?pid=RBKGS7H5YEZR8GEA&lid=LSTRBKGS7H5YEZR8GEATJQ83Q&marketplace=FLIPKART&cmpid=content_regionalbooks_8965229628_gmc www.kannadaloka.in/index.php?route=product/product&product_id=1066 www.navakarnataka.com/hana-yenidu-ninna-vidhitra-guna
@govindrayanayak9507 Жыл бұрын
This game is introduced in F&O, and like mischievous tricks in margin trading.
@ramakrishnac6789 Жыл бұрын
@@govindrayanayak9507k?I 🎉🎉🎉🎉🎉
@veeraswamyveeraswamy16 Жыл бұрын
ಇವರ ಜೊತೆ ಇನ್ನು ವಿಡಿಯೊ ಮಾಡಿ ಸರ್ ಚೆನ್ನಾಗಿ ತಿಳಿಸುತ್ತಾರೆ
@pramilashetty7504 Жыл бұрын
Nishatavantha Manushya great sir
@pramilashetty7504 Жыл бұрын
Duddu idre confidence kooda irutte
@ಕರುನಾಡು-ಮ7ಚ8 ай бұрын
ತುಂಬಾ ಒಳ್ಳೆಯ ಸಂದರ್ಶನ ಇತ್ತಿಚೆಗೆ ಈ ತರಹ ಸಂದರ್ಶನ ಬೇಕು ಪುಸ್ತಕ ಓದುವ ಆಸೆ ಬೆಳೆಸಬೇಕು ನಿಮ್ಮ ಉದ್ದೇಶ ತುಂಬಾ ಚೆನ್ನಾಗಿದೆ
@shrinathu74482 ай бұрын
ಖಂಡಿತ ನಿಜ ಅಲ್ವಾ ಸರ್ ಯಾಕೆ ಅಂದ್ರೆ ನಮ್ಮಂತವರ ಜೀವನ ಮಾಧ್ಯಮ ವರ್ಗ ದವರು ಹಾಗೆ ಸತ್ತು ಹೋಗ್ಬಾರ್ದು ಶ್ರೀಮಂತ ರಾಗಿ ಕೊನೆಯನ್ನು ಕಾಣಬೇಕು ಆ ಉದ್ದೇಶ ಕ್ಕೆ ಸರ್ ತುಂಬಾ ನೆ ಒಳ್ಳೆಯ ಕೆಲಸ ಮಾಡ್ತಿದ್ದಾರೆ ಹಾಗೇನೇ ನೀವು ಕೂಡ ನಮಿಗೆ ಸರ್ ನ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು 🙏🏻
@HarshaVardhan-yk6jv Жыл бұрын
ನಿಮ್ಮ ಈ ಸಂದರ್ಶನ ಬಹಳ ಇಷ್ಟವಾಯಿತು ಸರ್, ಸುಮಾರು 15 ವರ್ಷದ ಹಿಂದೆ ಈ ಸಂದರ್ಶನದಲ್ಲಿನ ಸಾರಂಶದ ಬಗ್ಗೆ ಅರಿವು ಮೂಡಿತು,ನಂತರ ಇದೇ ವಿಷಯದ ಬಗ್ಗೆ ಕೆಲವರಿಂದ ಅನೇಕ ವಿಚಾರಗಳನ್ನು ಕೇಳಲ್ಪಟ್ಟೆ ಅದು ಬದುಕಿನ ದಿಕ್ಕನ್ನೇ ಬದಲಿಸಿತು ಮುಖ್ಯವಾಗಿ ಹಣದ ವಿಷಯದಲ್ಲಿ, ಹಣಕ್ಕೆ ಗೌರವ ನೀಡುವುದಿದೆಯಲ್ಲಾ ಅದು ನಿಜಕ್ಕೂ ಅದ್ಭುತವಾದ ವಿಷಯ, ಯಾರೂ ಹಣವನ್ನು ಗೌರವಿಸುತ್ತಾನೋ ಅವನು ಮತ್ತೊಬ್ಬರ ಹಣ ಕದಿಯುವುದಿಲ್ಲ,ಉಚಿತವಾಗಿ ಏನನ್ನೋ ಪಡೆಯಲಾರ,ಆತ ಹಣದ ಮೌಲ್ಯವನ್ನು ಕಂಡಿತವಾಗಿ ಅರಿತವನಾಗುತ್ತಾನೆ, ಸಂಪತ್ತಿನ ನಿಜವಾದ ಅರ್ಥ ತಿಳಿದಾಗಲೇ ಬದುಕಿನ ಬಗ್ಗೆ ಕುತೂಹಲ ಮೂಡುವುದು, ಈ ಪುಸ್ತಕ ಕಂಡಿತವಾಗಿ ಕೊಂಡು ಕಂಡಿತವಾಗಿ ಓದುವೆ.ಇಂತಹ ಪುಸ್ತಕಗಳು ಜನರಿಗೆ ತುಂಬ ಅವಶ್ಯಕ ಏಕೆಂದರೆ ಹಣ ಸಂಪಾದನೆಗಿಂತ ಹಣ ಏಕೆ ಬೇಕು ಮತ್ತು ಎಷ್ಟು ಬೇಕು ಎನ್ನುವುದನ್ನು ಅರಿವಿಗೆ ತರುತ್ತದೆ.ಧನ್ಯವಾದಗಳು.
@lokeshhn5629 Жыл бұрын
Okk ll ll ll klko
@jeevangyjeevangy6604 Жыл бұрын
ರಂಗಸ್ವಾಮಿ ಅವರಿಗೆ ಧನ್ಯವಾದಗಳು. ಇಂತಹ ಒಂದು ಪುಸ್ತಕವನ್ನು ನೀಡಿದ್ದೀರಿ. ಎಂದೆಂದಿಗೂ ಹಣ ಬಲು ಮುಖ್ಯ ನೆನ್ನೆ ಇವತ್ತು ಮತ್ತು ನಾಳೆ. ನಮ್ಮ ತಂದೆಯವರು ಒಂದು ಮಾತನ್ನು ಹೇಳುತ್ತಾರೆ. ಹಣವನ್ನು ಕಷ್ಟಪಟ್ಟು ದುಡಿದು ನೀರಿನಂತೆ ಕೂಡಿಡಬೇಕು ತುಪ್ಪದಂತೆ ಖರ್ಚು ಮಾಡಬೇಕು.
@samrudhifashions95788 ай бұрын
ಸರ್ ನಿಮ್ಮ ಪದಗಳ ಬಳಕೆಯಿಂದ ನಮ್ಮ ಕನ್ನಡ ಭಾಷೆಯ ಸುಂದರತೆ ನನಗೆ ತುಂಬಾ ಅಂದ್ರೆ ತುಂಬಾ ಇಷ್ಟ ಆಯ್ತು ನಿಮ್ಮ ಮಾತುಗಳು. ಭಾಷೆಯ ಮೇಲಿನ ಹಿಡಿತ ಅದ್ಭುತ ಸರ್. 😊
@thinkbig-qd6bo Жыл бұрын
ರಂಗಸ್ವಾಮಿಮೂಕನಹಳ್ಳಿ ಸರ್ ನಾನು ನಿಮ್ಮ ಕಾರ್ಯಕ್ರಮಗಳನ್ನು ತುಂಬಾ ಇಷ್ಟಪಡುತ್ತೇನೆ ಸಮಾಜದ ಆರ್ಥಿಕ ಸುಧಾರಣೆಗೆ ಮಾಡುವ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆಮತ್ತು ಭಾವನಾತ್ಮಕ ಕಾಳಜಿಗೆ ನನ್ನ ವಂದನೆಗಳು
@sulochanasampathkumar3633 Жыл бұрын
😂m😂
@mallikarjunkgogi6812 Жыл бұрын
ನಿಮ್ಮ ಅದ್ಭುತ ವಿಶ್ಲೇಷಣೆ ಮತ್ತು ಜ್ಞಾನ ಕ್ಕಾಗಿ ಧನ್ಯವಾದಗಳು ಸರ್ 🎉
@umasdevi6227 Жыл бұрын
ಧನ್ಯವಾದಗಳು ಗೌರೀಶ್ ಅವರಿಗೆ ಮತ್ತು ರಂಗಸ್ವಾಮಿ ಮೂಕನ ಹಳ್ಳಿಯವರಿಗೆ. ಕಾರ್ಯಕ್ರಮ ಅದ್ಭುತವಾಗಿತ್ತು.
@channabasappayadrami29184 ай бұрын
ನಿಮ್ಮ ಹಣದ ವಿಚಾರ ಉತ್ತಮ ಮಟ್ಟದ ಆಲೋಚನೆ ನಿಮ್ಮ ವಿಚಾರಗಳಿಗೆ ನನ್ನ ನಮನಗಳು.
@artistgirish49749 ай бұрын
One of the most informative videos posted among all the trash which we see all around, Mr Rangaswamy needs to do more of such viseos
@shobhabn9627 Жыл бұрын
Sir neevu helodhu satyaa.....aadrae 1995 endhaa 2007 ...vargu rent house nalli edhvi...but more than.10 years aaythu antaa...kaalimaadisidru....but ..naavu swantha manae maadkodvi...2008...nalli....till now....yestae problem aadru...neemadhi edhae...nam swantha manae yalli.....❤😊😊😊...
@hkgm3962 Жыл бұрын
ಈಗಿನ ಲೇಖಕರುಗಳೆಲ್ಲಾ ಎಲ್ಲಾ ಇಂಗ್ಲೀಷ್ ಪುಸ್ತಕ ಗಳನ್ನು ಚೆನ್ನಾಗಿ ಓದಿ ಕನ್ನಡಕ್ಕೆ ತನ್ನ ವಾಕ್ಯಗಳಲ್ಲಿ ಬರೆಯುವವರು ..
@Jayaraj-k7z10 ай бұрын
Howdu... 100% true Evaru book channagi sell agutte. ಇವರು ಹೇಳುತ್ತಾ ಇರುವುದು ರಿಚ್ಡ್ ಡ್ಯಾಡ್ ಪೂರ್ ಡ್ಯಾಡ್ ಸಾರಾಂಶ
@shashidhar36093 ай бұрын
ಗುರು ಅಷ್ಟಾದರೂ ಮಾಡ್ತಾರಲ್ಲ ಬಿಡು, ನಿನ್ ಏನ್ ಮಾಡಿದಿಯಾ ಹೇಳು
@SaliniBhat-zl9vn Жыл бұрын
ಸೂಪರ್ ಸ್ಪೆಷಾಲಿಟಿ ಪುಸ್ತಕ ಪರಿಚಯ ಮಾಡಿದ್ದಾರೆ ನಮ್ಮಂತ ಮದ್ಯಮ ವರ್ಗದ ವರಿಗೆ ಒಳ್ಳೆಯ ಮಾಹಿತಿ ತಿಳಿಸಿದ್ದೀರಿ ಧನ್ಯವಾದಗಳು ನಾನು ಪುಸ್ತಕ ಕುಕ್ಕೇ ಆರ್ಡರ್ ಹಾಕಿದ್ದೇನೆ
@amruthamp2385 Жыл бұрын
ನಮಗೆ ಇಂತಹ ಹೆಚ್ಚಿನ ವೀಡಿಯೊಗಳು ಬೇಕಾಗುತ್ತವೆ 😊
@mohannm6861 Жыл бұрын
ತುಂಬಾ ಚೆನ್ನಾಗಿ ಮಾತನಾಡಿದಿರಿ 👌👌👌
@n.s.karanth1381 Жыл бұрын
ಪ್ರಾಮಾಣಿಕ ವಿಚಾರ ,ಇನ್ನೂ ಕೇಳಬೇಕು ಇನ್ನೂ ಕೇಳಬೇಕು ಅನ್ನಿಸುತ್ತದೆ🎉
@rameshateacher6058 Жыл бұрын
ಉತ್ತಮ ಮಾರ್ಗದರ್ಶಿ ಪುಸ್ತಕ. ಹಣದ ಬಗ್ಗೆ ಅರಿವು ಮೂಡಿಸುವ ಕೆಲಸ ಉತ್ತಮ. ನಮ್ಮ ಮುಂದಿನ ಹಲವಾರು ಅವಕಾಶಗಳ ಬಗ್ಗೆ ಕಣ್ಣು ತೆರೆಸಿದ್ದಿರಿ.
@totappakaradani8068 Жыл бұрын
ಅತ್ಯುತ್ತಮ ವಾದ ಸಂದೇಶ ವಾಗಿದೆ ತಿಳಿಯದಿರುವ ಹಲವು ವಿಚಾರಗಳು ತಿಳಿದವು ಮೇಲಿಂದ ಮೇಲೆ ಇಂತಹ ಸಂವಾದ ಕಾರ್ಯಕ್ರಮಗಳು ಮೂಡಿ ಬರಲಿ ಧನ್ಯವಾದಗಳು 👌🏻👍🙏🙏
@hvsmurthy290 Жыл бұрын
Sir ನಿಮ್ಮ ಸಂದರ್ಶನ ತುಂಬಾ ಚನ್ನಾಗಿ ಇದೆ ಸರ್ ಥ್ಯಾಂಕ್ಸ್ ಸರ್
@chandrashekarh.v6296 Жыл бұрын
Ramaswamy sir i am 3 book buyed after watched this video. Thanks Gowrish sir
@srinivasmahadevappa6761 Жыл бұрын
ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಹಣದ ಪ್ರಾಮುಖ್ಯತೆಯನ್ನು ತಿಳಿಸಿದ್ದೀರಿ ಸರ್ ಧನ್ಯವಾದಗಳು
@srichenkesh6 ай бұрын
ನನ್ನ ಅಚ್ಚುಮೆಚ್ಚುನ ಚಾನೆಲ್ ಗಳ್ಳಲ್ಲಿ ಗೌರೀಶ್ ಅಕ್ಕಿ ಸ್ಟಿಡಿಯೋ ನು ಒಂದು. I like Anchor and speaker with great respect.
@pundalikkalliganur2969 Жыл бұрын
ಬಹು ಉಪಯಕ್ತ ಸಂದರಶನ.... ಹಣದ ಕುರಿತಾದ ಚಿಂತನಗಳ ಸರಳ ನಿರೂಣೆ.... ಧನ್ಯವಾದಗಳು
@happy-ui6dz Жыл бұрын
ಈ ಕಾರ್ಯಕ್ರಮ ತುಂಬಾ ಉಯುಕ್ತವಾದ ಮಾಹಿತಿ ಕೊಟ್ಟಿದೆ . ಹಾಗೂ ನಾನು ಖಂಡಿತವಾಗಿ ಪುಸ್ತಕ ವನ್ನು ಕೊಂಡು ಓದುತ್ತೇನೆ ... ಧನ್ಯವಾದಗಳು
@venktesh6600 Жыл бұрын
eravalu mattru TV nodi baduktirorige idu doddadaagi kanisutte.
@avinashiyer9119 Жыл бұрын
ತುಂಬಾ ಖುಷಿಯಾಯಿತು ಸಿರ್ ಈ ವಿಡಿಯೋ ನೋಡಿ. ನಮ್ಮ financial knowledge level ಸ್ವಲ್ಪ ಕಮ್ಮಿನೆ ಇದೆ. This helps.
@venktesh6600 Жыл бұрын
He has borrowed all those facts from personalities like Robert Kiosaki etc., and he not even mentioned their name.. It should mostly appeal illiterates and to those who have not opened to information world.
@AathmaBandhuKannada Жыл бұрын
ರಂಗಸ್ವಾಮಿ ಮೂಕನಹಳ್ಳಿ ಅವರಿಗೆ ಧನ್ಯವಾದಗಳು, ಈ ರೀತಿ ಹೆಚ್ಚಿನ ಪುಸ್ತಕಗಳು ಬರಲಿ ಎಂದು ಆಶಿಸುವೆ, ಈ ಪುಸ್ತಕವನ್ನು ಆರ್ಡರ್ ಮಾಡಿರುವೆ ಖಂಡಿತವಾಗಿಯೂ ಓದುವೆ.
@aravindgarud2169 Жыл бұрын
12 family shaitani family
@arunaru591611 ай бұрын
Thanks🎉 far good video📸 sir
@ಸಾಮಾನ್ಯನಾಗರೀಕ Жыл бұрын
ಈ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ
@navinnavi5570 Жыл бұрын
I Like ur (Golden Speach) Rangaswami sir
@kavitha.B181510 ай бұрын
ಥ್ಯಾಂಕ್ ಯು ಸರ್ ರಂಗಸ್ವಾಮಿ ಸರ್ 🙏
@harshanharsha27282 ай бұрын
Gud information sir... Thumbha vishaya tilakondavi sir
@varadarajaluar2883 Жыл бұрын
ತುಂಬಾ ಆಸಕ್ತಿದಾಯಕ, ಕಣ್ಣು ತೆರೆಯುವ ವೀಡಿಯೊ. ನಮಸ್ತೆ ಸರ್ 🙏
@manteshagasar3303 Жыл бұрын
Nivu heliddu nija sir. Money making bagge yav school college heli kododilla. But money ellade jeevanave ella. Olle book barediddiri sir. Nanu nim book na order madtini. Thank you sir.
@manjunatham7540 Жыл бұрын
ನಮಸ್ತೆ ಸರ್, ನಮಸ್ತೆ, ಅದ್ಭುತವಾದ ಪುಸ್ತಕ ಅದ್ಭುತವಾದ ವಿಚಾರಧಾರೆಯನ್ನು ತಿಳಿಸಿದಕ್ಕೆ ಧನ್ಯವಾದಗಳು ಐ ಲವ್ ಮನಿ ಐ ಆಮ್ ರಿಚ್ಮನಿ ಹಣವನ್ನು ನಾನು ಪ್ರೀತಿಸುತ್ತೇನೆ ಹಣವನ್ನು ನಾನು ಗೌರವಿಸುತ್ತೇನೆ ಹಣವೇ ಸರ್ವಮಯ
@devarajsomappanirer5061 Жыл бұрын
Rangaswami sir your thinking is super sir i am fan sir ,i love you sir
@NarayanachariLikhith Жыл бұрын
ತುಂಬಾ ಮಾಹಿತಿ ಕೊಟ್ರಿ ಸರ್ ಧನ್ಯವಾದಗಳು
@shamasundardesai9949 Жыл бұрын
Super sir please encourage us thank you sir
@nagaraju.mmariyappa5685 Жыл бұрын
ತುಂಬಾ ಚೆನ್ನಾಗಿದೆ... ಧನ್ಯವಾದಗಳು ಸರ್
@malleshgowda1923 Жыл бұрын
Nivu odhidhira
@keerthiprasad83553 ай бұрын
Thank you for this videos.💐
@chandrashekarca79164 ай бұрын
Sir,. It is an excellent interview. Like the practical approach n thinking towards earning money.
@ChaluvarajuP-hr8pv9 ай бұрын
Sar nimminda thilidu kollalu bahala visayagalu nimmalli adakavagide thankyousar rangaswamysar
@puneethkumar76655 ай бұрын
Very interesting. Ordered a copy from Amazon.
@nagarajkmnrj2125 Жыл бұрын
ತುಂಬಾನೇ ಉಪಯುಕ್ತ ಮಾಹಿತಿಗಳು ಸರ್ ಇಬ್ಬರಿಗೂ ಧನ್ಯವಾದಗಳು ಸರ್.....
@vismayasridhara567 Жыл бұрын
ತುಂಬಾ ಉಪಯುಕ್ತ ಸಂದರ್ಶನ
@avithloyf Жыл бұрын
I buy a plot before. After 4 years I sold out for 100% profit . And in my profit I built a house 🏠 in my small property which I got from my father.
@lionroyals8486 Жыл бұрын
ಉತ್ತಮ ಸಲಹೆಗಳು sir
@RameshRaj-q9e Жыл бұрын
Gauri Shankar video great
@indiraaiyanna6413 Жыл бұрын
Absolutely correct . Jana jeevana thumba kashta
@manoharbekal6463 Жыл бұрын
ಉತ್ತಮ ಸಂದೇಶ 🙏
@VijayaRangaLR Жыл бұрын
Bahala manassu bichchi maataanaadiddiri neevibbaroo saha Ananta Dhanyawadagalu 🙏🙏🙏🙏
@syedshahismail6016 Жыл бұрын
Money is not everything sir, beyond that there is one more thing called peace.
@jayaprakashshetty9089 Жыл бұрын
💯
@roopashri5267 Жыл бұрын
Ahaha.....sir, live your life without money for one month your peace of life will runaway for a year😂😂😂
@basilcrasta367810 ай бұрын
@@roopashri5267😂😂😂ye 👏
@sks354310 ай бұрын
@@roopashri5267😂😂 howdhu. Aadhre, awr helthirodhu,jeevan saagso asht dhudd maadkondre saaku..shreemanthr aagog hodhre peace of mind kalkothivi anthirbeku.
@parameshwarabhat1069 Жыл бұрын
Very usefull sir thanks
@chandrashekharaannaiah123010 ай бұрын
ಎಂಥ ಅದ್ಭುತ ಚರ್ಚೆ, ವಿಷಯಗಳು ಸರ್❤❤❤
@vishwanathb5161 Жыл бұрын
Sir, Thank you for both of you spreading very good things about money and value of money.
@manjunathbk600 Жыл бұрын
ಸೈಡ್ ಸಿನ್ ಓ ಪ್ಲಸ್ ಆಗಿದೆ.. ವೀಕ್ಷಕರನ್ನು ನೋಡಿ ಮಾತು ಕಥೆ ಇದ್ದರೆ ಒಳ್ಳೆಯದು.. ನಿಮ್ಮ ಚರ್ಚೆ ನಮ್ಮನ್ನು ನೋಡುತ್ತಾ ಮಾಡಿ..
@RamchandraChanrda-nm1qx Жыл бұрын
Supar. speech😢
@prakashmn7811 Жыл бұрын
I agree his words...nice Program Sir
@sadashivaviswanath6506 Жыл бұрын
Thank you, sir. knowledgeable information.
@girishen4769 Жыл бұрын
Sir super ❤🙏
@shivarudrappahv38528 ай бұрын
Very nice simple advice. Thankyou Shivarudrappa.
@prateekf642 Жыл бұрын
Super vishleshane
@pradeep16sre9 ай бұрын
Absolutely worth watching video...🙏
@lokeshke97885 ай бұрын
Super information sir salute nimge
@baburajpattarpattar6131 Жыл бұрын
Thank u sir😊😊😊
@Manjunata5674 ай бұрын
ಸೂಪರ್ ಬುಕ್.. 👌.. ಗುಡ್ ಗೈಡ್ sir
@shivuchittaragi Жыл бұрын
Tumba chennagi ide sir
@Ganesh-e4y3s6 ай бұрын
Thanks for your thoughts
@KumarHegdeLive Жыл бұрын
I just ordered this Book 🎉
@devrajkumarm2867 Жыл бұрын
Link plz
@lathamica36729 ай бұрын
Thank you so much sir 🙏🙏🙏
@GaneshPrasad-px2go Жыл бұрын
Eye opener. Amazing sir.
@shruthisreenivasshruthi1485 Жыл бұрын
Hello Gourish sir really it is meaningful and must know knowledge.I extend my sincere thanks to you for making this wonderful programme.
@GaurishAkkiStudio Жыл бұрын
Thank you
@shivashankara4473 Жыл бұрын
@@GaurishAkkiStudio❤
@srisaikannada2676 Жыл бұрын
❤
@tejasgowdaworldbookchannel5781 Жыл бұрын
Rangaswamy Mukhanahalli history episode will be weiting
@ganeshprasad1991 Жыл бұрын
❤🙏 doing good sir
@bheemarayabheem732 Жыл бұрын
Exalent massage sir thanks for you
@nalinanagraj6688 Жыл бұрын
Tq sir 🙏
@pavan5847 Жыл бұрын
ರಂಗ ಸ್ವಾಮಿ ಸಾರ್ ನಿಮ್ಮ ಮಾತು ಅದ್ಭುತ
@harshini-qs9mn Жыл бұрын
Tumba tumba dhnyavadagalu gowri sar 🙏🙏🙏
@HanumanthaRayappa-q1i8 ай бұрын
Super mahithi sir
@manjunathmr8591 Жыл бұрын
Really need more episode of this person
@sudarshansulake8613 Жыл бұрын
Thank you Sir. Vera motivational.
@rameshjyothi7278 Жыл бұрын
Thank you Universe thank you Guruji Jai siddivinayaka
@AdventureBharat Жыл бұрын
this video is very helpful for youngsters....
@kalanr9386 Жыл бұрын
Thank you so much sir.Good and informative person.
@joshuamohan3894 Жыл бұрын
Nice program sir
@arogyaveda815110 ай бұрын
Very good information i listened in kuku fm
@bindugowda-lm7yc Жыл бұрын
Good information sir.👌👌Tq sir
@Back_skin_world Жыл бұрын
Well said sir thanks for ur valuable information
@ManjunathRayagouda10 ай бұрын
Personally , It's much needed...
@rameshgv545810 ай бұрын
Wow awesome good tks
@gajendraprasad6226 Жыл бұрын
Thank you sir 🙏
@krishnamona518 Жыл бұрын
Very aptly views have been put forth by Mr Rangaswamy, I feel, which is very relevant.
@dategginamani77479 ай бұрын
Very good information sir
@devarajgovidappa5949 Жыл бұрын
Super
@hpjagadeeshurs98635 ай бұрын
😮❤danyavada sar
@uniquebro5714 Жыл бұрын
Hats off rangaswamy sir please conduct webinars my humble request to you
@mbrajashekarappambrk1818 Жыл бұрын
Very..very...very usefull & Power full information Thank you sir.
@venkataramanaupadhya5277 Жыл бұрын
ಬಹಳ ಬಾಲಿಶವಾದ ಮಾತುಗಳು.
@PraveenKumar-no3en Жыл бұрын
Good 👍👍
@srilakshmitilesandsanitary235 Жыл бұрын
Very worthy information. Please continue this program 🙏