ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@sharanabasavabasava12958 ай бұрын
ನಮ್ಮ ಟಾಟಾ ನಮ್ಮ ಹೆಮ್ಮೆ. ಜೈ ರತನ್ ಟಾಟಾ 🚩
@shashikumar-rb8je8 ай бұрын
ನಮ್ ಮನೆಗೆ ಶುಕ್ರವಾರ ದಿನದಂದು ನಮ್ಮ ಹೇಮ್ಮೇಯ ಟಾಟಾ ಪಂಚ್ ಸೆಪ೯ಡೇ ಟಾಟಾ ಪ್ಯಾಮಿಲಿ ಯನ್ನು ಸೆರಿಕೋಂಡೆವು. ನಮ್ಮ ದೇಶ ನಮ್ಮ ಟಾಟಾ ಕಂಪನಿ ನಮ್ಮ ಹೆಮ್ಮೇ🎉❤
@manjunathavsmanjunathavs38298 ай бұрын
ಟಾಟಾ ಮಹೀಂದ್ರಾ ನಮ್ಮ ದೇಶದ ವಾಹನ ಉದ್ಯಮದ ಎರಡು ಕಣ್ಣುಗಳು❤❤❤
@DjManishKudla8 ай бұрын
Respect to Rathan sir... Tata cars and services are very good now... Different strategies... Safety is immense... Proud nexon ev owner... ❤
@PrashanthTO8 ай бұрын
ಗ್ರಾಹಕರ ಪ್ರಾಣ ಉಳಿಯುವ ಹಾಗೆ ಪ್ರಯತ್ನ ಮಾಡುವುದು ಟಾಟಾ ರವರಿಗೆ ಮಾತ್ರ ಸಾಧ್ಯ ನೋಡೋದಕ್ಕೆ ಸುಂದರವಾಗಿದೆ punch 🎉
@raghuraghu96825 ай бұрын
ನಮಸ್ತೆ ಸರ್, ಎಲ್ಲೋ ಟಾಟಾ ಗಾಡಿ ಬಗ್ಗೆ ಹೇಳುವುದಕ್ಕಿಂತ ದೇಶದ ಎರಡು ಈ ದೇಶದ ಬಗ್ಗೆ ಹೇಳಲು ಹೆಮ್ಮೆ ಇದೆ
@vijayamarakala58638 ай бұрын
I am proud owner of tata tiago since 2016, feeling very very safe while driving❤
@csgirish20228 ай бұрын
TATA punch cng ಉತ್ತಮ ಕಾರು.
@Pradeeptravelexpedition8 ай бұрын
I brought punch car 2 years back because of vocal for local . ❤
@manojgbelthangady81858 ай бұрын
🎉
@venkatsai14057 ай бұрын
Even I bought and regret it now..
@Shravana_kaushala_Sathyambudhi6 ай бұрын
@@venkatsai1405 why?
@venkatsai14056 ай бұрын
@@Shravana_kaushala_Sathyambudhi it's a 3 cylinder engine and it lacks power.... Ofcourse for a normal driver it's fine.. it will move but my point is even 4 lakhs alto also moves... Then why to pay 7 lakhs here for punch? So in that proce range engine is not satisfactory
@Shravana_kaushala_Sathyambudhi6 ай бұрын
@@venkatsai1405 sir what about safety
@vinayakhanchate18258 ай бұрын
Excellent and noise free 5 star safati rating 28 average mailage 180mm ground clearance Thanks to TATA MOTORS 😍💞
@prav_rockss65368 ай бұрын
Which car ur getting 28 mileage..??
@santoshsantu68328 ай бұрын
ನಮ್ಮ ಮನೆಗೆ ಗುರುವಾರ ಟಾಟಾ ev ಪಂಚ್ ಆಗಮನವಾಗಿದೆ. ನಮ್ಮ ಟಾಟಾ ನಮ್ಮ ಹೆಮ್ಮೆ 😄😄
@manojgbelthangady81858 ай бұрын
🎉
@TheSurajshetty8 ай бұрын
ಮಾರುತಿ ಕಡಿಮೆ ಬೆಲೆ ಆದರೆ ಪ್ರಾಣಕ್ಕೆ ಬೆಲೆ ಕಟ್ಟಲಾದೀತೆ? 5ಸ್ಟಾರ್ ಟಾಟಾ ಪಂಚ್❤❤❤
@physicsmadhu24578 ай бұрын
I love my Punch 2023 ❤
@HmmmHmmm-t4o2 ай бұрын
ಟಾಟಾ ಸೂಪರ್ ಕಾರ್ 👌👌👌👌👌👌♥️♥️♥️♥️
@bhanuchandraks68038 ай бұрын
TATA is the best 👌👌👌👋👊
@gurumurthysimha96898 ай бұрын
I am a proud owner of Tata nexon 🇮🇳🇮🇳🇮🇳
@gowthamgowda93278 ай бұрын
ಸರ್ ನನ್ನ ಹತ್ರ 2022 model Ignis ide performance matra ತುಂಬಾ ಚೆಂದ ಇದೆ ಈ ಕಾರ್ ಒಂದು ತರ suzuki ಲೀ ನಮ್ಮ RCB ಲೀ Dinesh Karthik ಇದ್ದ ಹಾಗೆ underrated 🚗❤car 😊
@ಮನೋಜ್-ಶ4ಟ8 ай бұрын
ಆದ್ರೆ ಸೆಫ್ಟಿಯಲ್ಲಿ ಫೈಲ್ .
@Pawan_3508 ай бұрын
No safety 😂😂 safety is a first priority
@sachins64298 ай бұрын
No safety😂😂safety important so tata best
@venkatsai14057 ай бұрын
Safety beku annoru jataka gaadi purchase maadi
@Pawan_3507 ай бұрын
@@venkatsai1405 maruti tagond narakakke hogu neen 😃😃 worst maruthi suzuki tin can 😂😂
@raghuraghu96825 ай бұрын
ಸರ್ ನಮಸ್ಕಾರ ಸರ್ ಎಲ್ಲೋ ಬಾಡಿ ಎಲ್ಲೋ ಗಾಡಿ ಟ್ರಾನ್ಸ್ಪೋರ್ಟ್ ಎಲ್ಲೋ ಬೋರ್ಡ್ ಗಾಡಿ ಓಡಿಸುವುದಕ್ಕಾಗಿ ತಿಳಿಸಿ ಹೊಸ ಬುಗಾಡಿ ಬಗ್ಗೆ ಮಾಹಿತಿ ತಿಳಿಸಿ
@ಮನೋಜ್-ಶ4ಟ8 ай бұрын
ಎಲ್ಲಾ ಚೆನ್ನಾಗಿದೆ ಆದರೆ ಹಿಂದೆ ಕೂಡುವ ಆಸನ position ಚೆನ್ನಾಗಿಲ್ಲ .ಅದಕ್ಕೆ ಟಿಯಾಗೋ ತಗೊಂಡಿದ್ದೀನಿ 👍
@Lokesh-fv9ej8 ай бұрын
ನಾನು ಕೂಡ Punch car ತಕೊಂಡಿದಿನಿ ಧನ್ಯವಾದಗಳು ಸರ್.
@Captain_America178 ай бұрын
ದುಡ್ಡು ಎಷ್ಟು ಕೊಟ್ರಿ ಸರ್?
@narendrababu32428 ай бұрын
TATA punch ❤️🔥🇳🇪💐
@techscienceinsider35128 ай бұрын
ಹುಂಡೆ ❌ ಕುಂಡೆ ✅🤡
@b.t.c.murthyb.t.chinnayyam29085 ай бұрын
ನಮ್ಮದು ಟಾಟಾಪಂಚ್ ಟಾಪ್ ಮಾಡೆಲ್ 2022.ಜೈ ರತನ್ ಟಾಟಾ.
@modalumanavanagu57688 ай бұрын
ನಮ್ಮ ದೇಶದ ಕಾರು, ಕೆಲವು ಮಿಂಡ್ರಿ ಭಾರತೀಯರು ಇನ್ನು ಹುಂಡಯ್ ಕಿಯಾ ಕಾರ್ ಗಳನ್ನ ಓಡಿಸುತಿದ್ದಾರೆ.
@amruth238 ай бұрын
ನಾನು ಹ್ಯುಂಡೈ, ಕಿಯ ಕಾರ್ ಯೂಸ್ ಮಾಡಲ್ಲ, ಆದ್ರೆ ನಿನ್ನ ಮಾತಿನ ಮೇಲೆ ಹಿಡಿತ ಇರ್ಲಿ
@ponnappabm93708 ай бұрын
ಅಲ್ಲಿಯೂ ನಮ್ಮ ದೇಶದ ಜನ ಕೆಲಸ ಮಾಡಿ ಜೀವನ ನಡೆಸುತ್ತಾರೆ. ಬೇರೆ ದೇಶದ ಕಂಪನಿಗಳಿಗೆ ಇಲ್ಲಿ ಅವಕಾಶ ಕೊಟ್ಟಿರೋದು ಯಾರು ನಮ್ಮ ದೇಶದವರೆ ಅಲ್ಲವೇ. ಎಲ್ಲರಿಗೂ ಅವರವರ ಆಯ್ಕೆಗಳಿವೆ. ಪದ ಬಳಕೆ ಯೋಚಿಸಿ ಮಾಡಿ. ಅನ್ಯ ಭಾವಿಸಬೇಡಿ.
@Win2prh3858 ай бұрын
Tika muchro Nokia company phone yaradu helappa ??? Mindriga avaga nevu yake phone use madta idrappa ! Nemge ista iddare tata punch purchase madi adre sacha anta build up kodbedi 👆 pulse polio America inda import madkondiddu avaga nenu yake Indian medicine use madilla ???
@modalumanavanagu57688 ай бұрын
@@Win2prh385 ಏನ್ ಹೇಳ್ತಿದ್ಯೋ ಗುಬಾಲ್ ನನ್ ಮಗನೆ, ಹುಂಡಯ್ ಮತ್ತು ಕಿಯಾ ಕಾರ್ ಕಂಪನಿ ಪಾಕಿಸ್ತಾನ ಕಾಶ್ಮೀರ ಭಯೋತ್ಪದಕರನ್ನ ಹುತಾತ್ಮರು ಅಂತ ಹೇಳಿ ಪಾಕಿಸ್ತಾನದ ಪರ ಹೇಳಿಕೆ ನೀಡಿದ್ದು. ಅದಕ್ಕೆ ನಾನು ಅ ರೀತಿ ಹೇಳಿದ್ದು, ಅಷ್ಟೊಂದು ಅನುಮಾನ ಇದ್ರೆ ರೀಸರ್ಚ್ ಮಾಡು.
@vinaypai84144 ай бұрын
Pls make video on Punch Vs Hyundai Exter.. every point has compition
@divyabharathi5358 ай бұрын
Hello sir. Can you please explain about "All eyes on rafah"
@lohithjogin88758 ай бұрын
Yes your information is all true
@tirumalabk67168 ай бұрын
I own tata punch ❤
@bassukpatil748 ай бұрын
TATA💛♥️
@laxmib6448 ай бұрын
We bought lunch last year and its really good one
@murthibb46198 ай бұрын
I bought 2024 model , excellent one, but didn't meet economy,..only 16km.
@5_star_creations8 ай бұрын
Actually tata Altroz was better than punch, cz it's comes with 1.5 turbo diesel engine and cabin space is more than the punch. But in road presence its looking small & its comes under hatchback segment but actually its wider than punch.😊
@nss468 ай бұрын
Tata namma deshada hemme
@raviraina6157 ай бұрын
Tata Punch my car mileage 22...good mileage...
@nandankumarnandan8178 ай бұрын
TATA Punch❤❤❤❤❤
@lovelystar19997 ай бұрын
Tata punch name and 5 Star ⭐ super but design change adre innu super
@somashekar63358 ай бұрын
Nam. Tata❤❤❤🎉🎉🎉
@NikhilVN-nt5yb8 ай бұрын
Ashok Leyland ❤🎉
@akshaymallikatti21728 ай бұрын
Build quality is good but engine is not power
@Madreels.8 ай бұрын
People are thinking about safety 🎉
@Karai-ti8 ай бұрын
ಕಾರ್ ಕಾರ್ ಎಲ್ನೋಡಿ ಕಾರ್😅
@aespakarina2048 ай бұрын
In Scooter and Motor Cycles all Companies Sitting seat is very small. Seats should be alleast Capable of Sitting 3 People's.
@lokeshloki7058 ай бұрын
ಭರವಸೆಯ ಕಂಪನಿ ಟಾಟಾ ❤❤❤❤
@gurunathhosamani89088 ай бұрын
Jai TATA❤
@mbbgroups35258 ай бұрын
ಇದೇ ತರ ನಮ್ಮ ದೇಶದ ಕಂಪನಿ ವಾಹನಗಳ ಬಗ್ಗೆ ಮಾಹಿತಿ ನೀಡಿ
@vishwakeerthi25708 ай бұрын
Mandhira 3xo review madi
@chikkachannegowda99128 ай бұрын
ಮಾರ್ಚಿ 15 ರಂದು ನಮ್ಮ ಮನೆಗೆ TATA PUNCH ಬಂದಿದೆ.. ನಮ್ಮ ಹೆಮ್ಮೆ TATA PUNCH 👍👍👍👌👌👌
@mangalavedhanth8 ай бұрын
Super and excellent ❤❤❤
@NaveenKumar-vb5vv8 ай бұрын
Tata Punch vehicle everything is ok except Door locks system are the major drawback for safety.
@gowdagirshgowdagirsh8 ай бұрын
Iam proud ownar tata altroz
@suhastg96608 ай бұрын
ಟಾಟಾ❤
@racemanju3698 ай бұрын
❤❤❤❤❤
@Unfollowthem8 ай бұрын
They are not SUV or Min SUV That are "Raised Hatchbeck"...
@rajeshreddy68218 ай бұрын
Even Altroz also, engin performance is not good but stability and driving performance, it's an impressive
@santhoshst80817 ай бұрын
TATA power of Indian 🚗
@mbbgroups35258 ай бұрын
ಎಲ್ಲಾರೂ ನಮ್ಮ ದೇಶದ ಕಂಪನಿಗಳ ವಾಹನಗಳನ್ನು ಖರೀದಿಸಿ
@User_136288 ай бұрын
ಬೇರೆ ಕಂಪನಿ ಕಾರು ತೆಗೆಯಬಾರದೆ. ಉದ್ದೇಶ ಏನು. ಬೇರೆ ಕಾರ್ ಕಂಪನಿ ಯಲ್ಲಿ ಭಾರತೀಯರು ದುಡಿಯಬಹುದು ಅಲ್ವಾ.. ಇ ಮನಸ್ಥಿತಿ ಬಿಟ್ಟುಬಿಡಿ
@ShashShash-vx3mu8 ай бұрын
Tata Bharath pride ❤
@manjunathasd39638 ай бұрын
Tata salt to Tata cars {punch} superb quality products..... No second thought about quality.