ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@puttaswamyp8 ай бұрын
Àaà Aaa
@sharathkumar1257 Жыл бұрын
ನನ್ನ ಬಳಿ electric ಮತ್ತು fuel ಗಾಡಿ ಎರಡೂ ಇದೆ... electric vehicle ದೂರದ ಪ್ರಯಾಣಕ್ಕೆ ಸೂಕ್ತ ಅಲ್ಲ, ಲೋಕಲ್ ಆಗಿ 15-20 km ಒಳಗಡೆಗೆ ಬಳಸುವವರು ಖಂಡಿತ ತೆಗೆದುಕೊಳ್ಳಬಹುದು... ದೂರದ ಪ್ರಯಾಣಕ್ಕೆ fuel ಗಾಡಿ ಬೆಸ್ಟ್ - ಸ್ವಂತ ಅನುಭವ
@ican7735 Жыл бұрын
Howd sir Nija
@lifestyle545411 ай бұрын
Yake Nexon, tiago, mg electric cars 200+ kms hogabahudu, gottillava ninge?
@VeerappajiBV10 ай бұрын
100 %super Aagide idia ilike ev car and scooter india improve Aagu the.
@sharathkumar125710 ай бұрын
@@lifestyle5454 ಲೋ.... car ಬಗ್ಗೆ ಮಾತಾಡ್ತಾ ಇಲ್ಲ ಅಲ್ಲಿ
@vishwass225510 ай бұрын
600km hogbekadre car nilsi bus alli hogbeka😅@@lifestyle5454
@ಎಲೆಮರಿಕಾಯಿ Жыл бұрын
ಇವು ಎರಡರ ಕಿನ್ನ ಸೈಕಲ್ ಉತ್ತಮ
@tarunnaik3962 Жыл бұрын
ಸೈಕಲ್ kinta nadkond hodre innu ಉತ್ತಮ 😇
@girisht3359 Жыл бұрын
😂😂😂😂
@nnp901 Жыл бұрын
ನೀನೊಬ್ಬ ಬಡವ ರಾಸ್ಕಲ್ 😂
@siddunayak1553 Жыл бұрын
Nimm hatra bike ilva
@Greenberry846 Жыл бұрын
ಇದಕ್ಕಿಂತ ಓಡಿ ಹೋದ್ರೆ ಉತ್ತಮ 🤣🤣
@annayyan5308 Жыл бұрын
2019 ನಾನು ಪೆಟ್ರೋಲ್ ಬೈಕ್ ತಗೊಂಡೆ ತುಂಬಾ ಸಹಾಯಾವಾತು 👍👍👍👍👍
@avinashavinash9474 Жыл бұрын
ಇನ್ನೊಂದು ವಿಚಾರ ಮೆಂಷನ್ ಮಾಡ್ಬೇಕು sir ಪೆಟ್ರೋಲ್ ಬೈಕ್ ಲಿ ಸರ್ವಿಸ್ ಮಾಡಿಸ್ಬೇಕು ನಿಜ but ಎಲೆಕ್ಟ್ರಿಕಲ್ ಬೈಕ್ after warranty ಬ್ಯಾಟರಿ ಚೇಂಜ್ ಮಾಡ್ಬೇಕು ಅಂದ್ರೆ ತುಂಬಾ ಕಷ್ಟ 1lakh ಬೈಕ್ ಗೆ ಅರೌಂಡ್ 50k ಅಮೌಂಟ್ ಆಗುತ್ತೆ
@SpiderBoy-qe8 Жыл бұрын
ನಾ ಸೈಕಲ್ ತಗೋತಾ ಇದೀನಿ..... 😂😂😂😂 ನೋ ಪೆಟ್ರೋಲ್ ನೋ ಎಲೆಕ್ಟ್ರಿಕ್.....
@yahyakhannadaf7075 Жыл бұрын
ವಿವರಣೆ ಅದ್ಭುತವಾಗಿತ್ತು. ಸುಮಾರು ಐದು ವರ್ಷ ವಾರಂಟಿ ಮುಗಿದಾದ ನಂತರದ ಎರಡೂ ಪ್ರಕಾರದ ವಾಹನಗಳ ರೀ ಸೇಲ್ ನಲ್ಲಿ ತುಂಬಾ ವ್ಯತ್ಯಾಸಗಳು ಕಂಡುಬರುತ್ತವೆ. ಆ ಅಂತರವನ್ನೂ ಕೂಡ ಮೈಲೆಜ್ ನಲ್ಲಿ ಲೆಕ್ಕ ಹಾಕಬೇಕು....
@purushottamdhkhggj791611 ай бұрын
ದಯವಿಟ್ಟು ಎಲೆಕ್ಟ್ರಿಕಲ್ ಬೈಕ್ ತಗೋಬೇಡಿ ನನ್ನ ಎಲೆಕ್ಟ್ರಿಕಲ್ ಬೈಕ್ 11 ತಿಂಗಳಲ್ಲಿ ಬ್ಯಾಟರಿ ಹೋಗಿದೆ pure elecric bike
@antonydsouza79118 ай бұрын
ನನ್ನ ಎಲೆಕ್ಟ್ರಿಕ್ ಸ್ಕೂಟರ್ 2ವರ್ಷ ಕ್ಕೆ 3 ನೇ ಬ್ಯಾಟರಿ. Mileage ಕಡಿಮೆ ಕೊಡ್ತಾ ಇದೆ
@HarishKumarbhat-mm4jn7 ай бұрын
Ev. Beda
@uday_kannadiga7 ай бұрын
Yava bike
@mugeshjutlar71434 ай бұрын
Yav baike
@sandeepcreations07 Жыл бұрын
Happy birthday Amar prasad sir🎉
@shashidharmurthy2226 Жыл бұрын
ಬ್ಯಾಟರಿ ಬದಲಾಯಿಸಲು ಆಗುವ ಖರ್ಚು VS ಪೆಟ್ರೋಲ್ ಗಾಡಿಯ ಎಂಜಿನ್ ಒಳಗಿನ ಸರ್ವಿಸ್ ಖರ್ಚು ಎರಡೂ ಹೋಲಿಸಿದರೆ ಪೆಟ್ರೋಲ್ ಗಾಡಿಯೇ ಗೆಲ್ಲುವುದು ಖಚಿತ😅
@Malashree-y2b9 ай бұрын
ಹೌದು ನೀನು ಕೊಟ್ಟ ಮಾಹಿತಿ ಸರಿಯಗಿದೆ ಈಗಿನ ವಾತಾವರಣಕ್ಕೆ ಸೂಕ್ತ ವಾಗಿದೆ ಪೆಟ್ರೋಲ್ ಬೈಕ್ ಬಳಸುದು ಕಡಿಮೆ ಆಗ್ಬೇಕು ಸರ್
@paul_reddy Жыл бұрын
Petrol is best ❤❤❤❤❤
@ShivaKumar-rg2vu Жыл бұрын
Future ನಲ್ಲಿ eletric ಬೈಕ್ ಬೆಸ್ಟ್ 👍
@petworld3744 Жыл бұрын
Future ge tagoli ega petrol bikes tagoli
@ShivaKumar-rg2vu Жыл бұрын
@@petworld3744 ಗುರುವೇ ಸದ್ಯ ನಮ್ಮ ಹತ್ತಿರ ಇರೋದೇ ಪೆಟ್ರೋಲ್ ಬೈಕ್, ಮುಂದೆ ಭವಿಷ್ಯದಲ್ಲಿ ಎಲೆಟ್ರಿಕಲ್ ಗಾಡಿ ಅನಿವಾರ್ಯ 🙏, so ಇದು ಗಮನದಲ್ಲಿ ಇದ್ರೆ ಒಳ್ಳೇದು 🙏
@shrur352711 ай бұрын
🙏🙏❤️❤️ ಉತ್ತಮ ಮಾಹಿತಿ ಧನ್ಯವಾದಗಳು ❤️❤️
@Murthy55091 Жыл бұрын
Hf deluxe price 62000 on road. ಅದೇ ev ಬೈಕ್ 80000 , ಒಂದು ವರುಷ ಬಿಟ್ಟು ev ಬೈಕ್ sale ಮಾಡಿದರೆ 30000 ಕೆ ಕೇಳ್ತಾರೆ ಅದೇ ಪೆಟ್ರೋಲ್ ಬೈಕ್ ಆದ್ರೆ 55000 ಕೆ sale ಆಗುತ್ತೆ
@raghug8912 Жыл бұрын
ಧನ್ಯವಾದಗಳು ಅಮರ್.. ಉತ್ತಮ ಮಾಹಿತಿ. 🤝🤝🙏
@areefaca2055 Жыл бұрын
Sir battery replacement cost, motor replacement cost na mention maadilla. Ulsida duddella alli hogutte
@sukeshsuvarna888 Жыл бұрын
Advantage disadvantage ಎರಡು ಇದೆ.... ಆದರೆ ಎಲ್ಲ ನಮ್ಮ ನಮ್ಮ ಅನುಕೂಲಕ್ಕೆ ತಕ್ಕಂತೆ.... ದಿನಕ್ಕೆ 100km... ಎಲೆಕ್ಟ್ರಿಕ್ ಗಡಿ ಪದೇ ಪದೇ ಸಮಸ್ಯೆ ಕೊಟ್ಟಿಲ್ಲ ಅಂದ್ರೆ ಎಲೆಕ್ಟ್ರಿಕ್ ಗಾಡಿಯೇ ಉತ್ತಮ...40% subsidiary bere ide aavaga
@kalmeshadargunchi442610 ай бұрын
Sar so tq nimm ಮಾಹಿತಿಗಾಗಿ
@Kris-ku9gt Жыл бұрын
ಬೆಸ್ಟ್ ಎಲೆಕ್ಟ್ಕ್ ಏಕ್ ಅಂದ್ರ ಹಣ ಮತ್ತು ಪರಿಸರ ರಕ್ಷಣೆ ಇದು ನಮ್ಮ ದೇಶಕ್ಕೆ ನಾವ್ ಕೊಡುವ ಕೊಡುಗೆ
@ranganathak39710 ай бұрын
Yava bike takabodu
@PradeepKumar-pq2hnАй бұрын
ಇಲ್ಲ ಸರ್ ಎಲೆಕ್ಟ್ರಿಕ್ ತಾಯಾತು ಮಾಡಲು ಕಲ್ಲಿದ್ದಲು ಮತ್ತು ಡೀಸೆಲ್ ತುಂಬ ಉರಿಸುತ್ತಾರೇ ಅಲ್ಲಿ ತುಂಬ ಹೊಗೆ ಬರುತ್ತೆ
@raghav7008 Жыл бұрын
Nice and informative ... 👏
@bhagyavanticomputerb.kalya4052 Жыл бұрын
Wow tumba powerful episodes ಮಾಡ್ತೀರಾ ನೀವು ಅಮರ್ ಸಿರ್
@naganaga143211 ай бұрын
ಸರ್, cng, petrol, electric vehicle, ಈ ಮೂರರಲ್ಲಿ ಯಾವುದು ಉತ್ತಮ ತಿಳಿಸಿ ಸರ್🙏💐🌺🍫.
@PradeepS-wx4gl Жыл бұрын
1 year li Battery hodare yen madbeku battery price 60k ide normal bike 98 cc ge .... petrol save madoke Electric bike tagodre west 👈 electric bike power produce madalla Ade rithi speed agi drive madlike sadya illa mate speed agi drive madidre fast agi battery dry agutte mate charge madbeku🤦🏻♂️... battery charge madbeku andre 5 to 6 hour agutte so hogo dariyalli battery dry adre yen madodu heli .?.. Ide Petrol bike idre 2 to 5 kilometre ge petrol petrol pump ide ....so Petrol bike better 👈... public 1st tilkono vishaya ide 1stu tilkoli Electric 1 complent ide tamilnadu Maharashtra Delhi Haryana Andhra mate kela ondu state li bike blast agi fire agi suttu Ogide no safety Electric bike 👈nodo Public nim choice 🤷🏽♂️
@Murthy55091 Жыл бұрын
EV ಬೈಕ್ ತಕೊಳ್ಳುವ ಬದಲು , ಪೆಟ್ರೋಲ್ ಬೈಕ್ ಬೆಸ್ಟ್ HF Deluxe, platinum, CD1 ಬೆಸ್ಟ್ ಬೈಕ್
@gajanannaik9859Ай бұрын
ನಾನೂ okinwa ಗಾಡಿ ತಗೊಂಡು 3 ವರ್ಷ ಆಯ್ತು okinwa ridge 30000 ಕಿಲೋಮೀಟರ್ ಓಡಿದೆ 11/11/21 ಕ್ಕೆ 78 ಸಾವಿರ ಕೆ purchase ಮಾಡಿದೆ ಇನ್ನು ಓದುತ್ತಾ ಇದೆ ನನಗೆ ಪೆಟ್ರೋಲ್ ಪ್ರಕಾರ lose ಇಲ್ಲ ಹಾಕಿರೋ ಬಂಡವಾಳ ಬಂದಿದೆ ಆಮೇಲೆ 3000 ರೂ ಮೇಲ್ ಖರ್ಚಾಗಿದೆ ಕರೆಂಟ್ 3500 ಖರ್ಚಾಗಿದೆ ಈಗ ಬೆಂಗಳೂರ್ ನಿನ್ಡ್ kumtage ತಂದು ಓಡಿಸುತ್ತಿದ್ದೇನೆ
@lifestyle545411 ай бұрын
Very educative video on EV vehicles
@manjut.m833 Жыл бұрын
ನಾವು ಎಲೆಕ್ಟ್ರಿಕ್ ಬೈಕ್ ಗಳನ್ನು ಉಪಯೋಗಿಸುವುದೆ ಉತ್ತಮ ಅದರಿಂದ ದೇಶಕ್ಕೂ ಮತ್ತು ಜನರಿಗೂ ಅನುಕೂಲ
@santhoshal339110 ай бұрын
👍🔥😎✌️ಸೈಕಲ್✌️😎🔥👍
@bujjiaravind1443 Жыл бұрын
Sir after 2 3 years the petrol amount saved will be spent on battery
@Prav423 Жыл бұрын
After 2-3 years u can buy new ev in that saved money so dont worry about battery
@pgowda6923 Жыл бұрын
@@Prav423saved money li new bike thagolodadre EV thagond money save madi yen use aythu. Charge madoke time waste , battery ge duddu waste
@Prav423 Жыл бұрын
@@pgowda6923 oh aagadre neevu nim bike ge rest ilde 24*7 ride madtira? 1 ev 80km range idre saalalla but time waste iralwalla night charge madiddu 80 km per day ride idre
@VINAYAK.VINAYAK. Жыл бұрын
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️
@gururajamg29811 ай бұрын
Dear Amar Prasad. Extremely happy about today's topic i.e.advantages between electric and. Petrol vehicles. Your questions and answering about the advantages and disadvantages, running costs, maintenance. Etc.etc are very knowledgeable and timely. Once, we, develop/manufacture electric batteries by ourselves, then, I feel, electric vehicles are better in all stages. What do you say mr. Prasad?
@TILAKRAJKulal-jd4wo Жыл бұрын
ಮಸೂದ್ ಅಜರ್ ಸತ್ನಂತೇ ಅದರ ಬಗ್ಗೆ ವೀಡಿಯೋ ಮಾಡಿ
@Re-startkichen10 ай бұрын
Please make videos, AC court nali RTC nali name change procedure, tumba leat agtha edy , yalli madisbeku proofs yen beku mathe tumba dealy agtha edy amount ella andre madody ella yaru madalla amount eldy lancha kodbeku please make video for RTC for name changing and how registration, what procedure
@PrajwalR-sz1rg Жыл бұрын
ವಿದ್ಯುತ್ ಕ್ರಾಂತಿ ❤❤2025
@abcb9195 Жыл бұрын
Elecrical ಬೈಕ್ ಉತ್ತಮ 👍
@SuperAnikumar11 ай бұрын
navu petrol vehicle alli petrol gagi 5 years ge spend amount na first ye Electric vehicle purchase madoke kodbeku...hucchar tara dudd jasthi idre electric vehicle tagobeku
@lokeshloki70510 ай бұрын
ಎಲ್ಲದರಲ್ಲೂ ಕೂಡ ಅನುಕೂಲನ ಇದೆ ಅನಾನುಕೂಲ ನು ಇದೆ ಧನ್ಯವಾದಗಳು🤝🤝🤝🤝🤝
@DattatreyaReddy-v1q10 ай бұрын
Good Information Thank you Sir
@gajananaavadhani796716 күн бұрын
Pick up ಇಲ್ಲ.. ಒಂದು ಸಲ ಚಾರ್ಜ್ ಮಾಡಿದ್ರೇ 80km ಕೊಟ್ಟರೆ ಇಬ್ಬರು ಹೋದಲ್ಲಿ 40km ಮಾತ್ರನೇ ಬರೋದು..
@madhavacharya78859 ай бұрын
You have a given wonderful explanation.
@vijaykumark9320 Жыл бұрын
Good information sir
@ShrinivasTonape-j4t9 ай бұрын
Super information, sir tq u sir
@chinmayicreations4182 Жыл бұрын
Electric is best. I am using from last two years driven 13000kms. Better than petrol bike.
@shivakumarkr3870 Жыл бұрын
Which bike
@mouneshvirupanna4 ай бұрын
Yava baike
@shivubshivub4710 Жыл бұрын
ಎಂಪಿ ಮ ಲ್ಲ್ ಎ ಎಲೆಕ್ಷನ್ ಬಗ್ಗೆ ಮಾಹಿತಿ ಕೊಡಿ ನಾವು ಚುನಾವಣೆಯಲ್ಲಿ ಭಾಗವಹಿಸಿಬಹುದ? ಯಲ್ಲಿ ನಮಿನೇಷನ್ ಫೈಲ್ ಸಲೀಸಾ ಬೇಕು ಪ್ಲೀಸ್ ವಿಡಿಯೋ ಮಾಡಿ
@kiranb79726 ай бұрын
Thankyou for deep knowledge
@Prav423 Жыл бұрын
Range annodu mAtter aagalla polution petrol diezel prize matter agutte 8-10 km ge bunk iddu refil mado bunknalle fast charging points hakbahdu bikenalli 1 dinakke 500 km range odsovnu 500 rangenalle hoge hakkoltane so long drivege car itkolodu better future nalli
@AvirataJogan11 ай бұрын
Petrol bike life time
@VeenaVEENA-oq2bk11 ай бұрын
ಅಮರ್ ಪ್ರಸಾದ್. ಬ್ಯಾಟರಿ. ಬೈಕ್ ಸ್ಕ್ಯೂಟರ್ ಯಾವುದೇ ಬ್ಯಾಟರಿ ವೆಹಿಕಲ್ ಬಗ್ಗೆ ಲಿತಿಯಂ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ. ನಿಮಗೆ ಧನ್ಯವಾದಗಳು
@krishnan5807 Жыл бұрын
4:15 ಹಣ್ಣಾ xl 100 ಗಾಡಿ 68220₹ on road
@DattatreyaReddy-v1q10 ай бұрын
Good Information Thanks
@PradeepKumar-pq2hnАй бұрын
ಪೆಟ್ರೋಲ್ ವಿಥ್ ಎಲೆಕ್ಟ್ರಿಕ್ ಇದ್ದರೆ ತುಂಬಾ ಚೆನ್ನಾಗಿ ಇತ್ತು
@shivufrom9720 Жыл бұрын
Sir weight carrying yavdhu best sir ನಾವ್ ರೈತರು ಹುಲ್ಲು ಬೆಳ್ದಿರೋ ಬೆಳೆ ಅಂಡ್ ಹಳ್ಳ ಡಿಡ್ಕ ರಸ್ತೆ ಇರುತ್ತೆ ಇದುಕ್ಕೆಲ್ಲ ಯಾವ್ದ್ ಬೆಸ್ಟು ಸರ್
@ChandraChaithra Жыл бұрын
Naanu raita nam halla iro mannu roadge petrol bike best😮😮😮
@gururajnaragund4356 Жыл бұрын
Splendor plus bro❤️🔥
@KrushiPragati Жыл бұрын
Petrol Bike
@mak-cc7dq9 ай бұрын
Diesel bike best
@mohanraok6138 Жыл бұрын
Thank you very much👌 AMAR PRASAD👌 👌🏿👍😎
@dategginamani7747 Жыл бұрын
Very good information sir
@ImthiyazAbusali Жыл бұрын
Good imformation thank you sir
@RX-Ani Жыл бұрын
5years battery replacement cost for lakh bike will be 60k...?
@petworld3744 Жыл бұрын
@HITECHMOVIES who will ride 2.5. Lakh kilometre in 5 years 😂😂😂😂
@lakshmi1994-d4t Жыл бұрын
@HITECHMOVIES who will drive that many km? In just 5 years
@Prav423 Жыл бұрын
Who will replace electric battery after 2-3 years if ev companies claims 5 years battery warranty😮
@raghavendra5056 Жыл бұрын
@HITECHMOVIES just 60 k varegu agbodu aste
@salvadordsouza77833 ай бұрын
Please give the list of branded vehicles with price list
@ravindranathb79579 ай бұрын
ಪೆಟ್ರೋಲ್ ಬೈಕ್ ನಲ್ಲಿ 40% ಎಂಜಿನ್ ಬೆಲೆ, ಎಲೆಕ್ಟ್ರಿಕ್ ಬೈಕ್ ನಲ್ಲಿ 60% ಬ್ಯಾಟರಿ ಬೆಲೆ, ಅಂದರೆ 20% ವ್ಯತ್ಯಾಸ, ಆದರೆ ಬೆಲೆ ಡಬಲ್ ಯಾಕೆ? ಪೆಟ್ರೋಲ್ ಎಂಜಿನ್ ಬದಲು ಬ್ಯಾಟರಿ ಹಾಕಿರುತ್ತಾರೆ ಅಷ್ಟೇ.
@santu63972 ай бұрын
8:47 nandu splendor + 1ltr ge,80 hogutte
@bhagyavanticomputerb.kalya4052 Жыл бұрын
ತುಂಬಾ ಚೆನ್ನಾಗಿ
@ishwar7775711 ай бұрын
Very useful topics.
@RakshithSP Жыл бұрын
super el nino bagge episode madi
@pavithraarun734 Жыл бұрын
Nimma maahitige danyavadagalu sir
@Hindustan_samachar Жыл бұрын
Ola s1x plus ತಗೊಂಡೆ.... ನಗರದಲ್ಲಿ ಓಡಾಡೋಕೆ ಚೆನ್ನಾಗಿದೆ
@Vamshi-v5x10 ай бұрын
Eradu type bikes na estu years varegu use madbahudu annodannu helbekittu bro but good one bro
@RaghuShetty-sx5mc11 ай бұрын
Very good information
@rashmihosamani1978 Жыл бұрын
Sir nivu news heluva reeti tumbane channagide haagu tumba sulabhavagi yallarigu arta aagutte sir, TQ VERY MUCH,
@gkshridhargkshree8735 Жыл бұрын
Hage swalpa cng bagge helibekittu sir
@PRAKASHMNAYAK9 ай бұрын
Sir Ega 1 Unit Power (KEB) Rs 12/- Prathi Varsha Revise (Jasthi) Maduthare..
@padmajatumkur9 ай бұрын
Excellent Explanation
@basavarajjalihal4369 ай бұрын
CNG ಬೈಕ್ ದು ವಿಡಿಯೋ ಮಾಡಿ pz
@paul_reddy Жыл бұрын
Sir please make video on buying a own car VS renting a car for own use 🙏🙏🙏🙏🙏🙏🙏
Sir ide Tara eV car vs petrol car vs diesel car Bagge maadi sir pls
@kenchalingappak283711 ай бұрын
ಎಲೆಟ್ರಿಕಲ್ ಬೈಕ್ ಶರ್ಟ್ ಕ್ಯೂಟ್ ಆಗೋ ಸಾಧ್ಯತೆ ಇರೋತೆ sir ತುಂಬಾ ಲಾಂಗ್ ಡ್ರೈವ್ ಹೋದರೆ
@Sanju-ov3iz Жыл бұрын
Lo yaro evnu 40k ge petrol bike siguthe anthane xl100. 67k. Hero hf dlx 65000 40k yelli
@rajshekarkambar6200 Жыл бұрын
Electric ಬಿಜೆಪಿ ಡೀಸೆಲ್ ಕಾಂಗ್ರೆಸ್ಸ್ 😂😂
@raghavendrapr8746 Жыл бұрын
Battery life bagge helilla baki Ella mast ittu....😊
@dharshand915911 ай бұрын
Petrol daily haakbeku electric 4 varshakke full battery change maadbeku Aliya alla magala ganda
@lukasjohn208811 ай бұрын
Sir electric bike is waste of money because even i purched ev after using 1.5 years now the battery cells weak and i need to buy new battery worth 30k.....
@lukasjohn208811 ай бұрын
@Shruti1-sr2ru Yes mam it's true
@rockynaveen8724 Жыл бұрын
Thank you 🙏 ann
@deepakcr257411 ай бұрын
Sir electrical bike nalli parts kammi antira adre nevu elo lekadalli 40.000 hechigena matte electic bikenali main earthinge ilvalla sir
@yogish1.vijaya9 ай бұрын
Charging time li home Earthing proper erthing erbeku. Running time li earthing bekagilla yakandre DC Power use aagodu
@raghubhat7113 Жыл бұрын
Petrol besttt
@subrayap189911 ай бұрын
ಸದ್ಯದ ಪರಿಸ್ಥಿತಿಯಲ್ಲಿ ನೀವು ಏನೇ ಹೇಳಿ ಪೆಟ್ರೋಲ್
@ksaskt932211 ай бұрын
how many years we can use battery , its cost too high. what is cost of battery ? all battries have certain number of cycle what cost of each cycle
@naveenbs8964 Жыл бұрын
Old is gold
@ShivuShivu-qs1cv Жыл бұрын
Best bike for etanola
@raghavendrabadigeru729911 ай бұрын
good
@lokeshar1513 Жыл бұрын
50 to60 km only daily operations electricity bike use best only
@suhasmcomplex Жыл бұрын
I have driven 55000 kms in electric vehicle..daily ride is around 100 kms..saving in electric is definitely huge...cannot compare with petrol vehicle saving...if you are using petrol as your only House vehicle and also you have to go intercity than petrol is fine...if you are traveling only within city and outskirts of city in two wheeler then definitely electric Vehicle is best
@iranna1397 Жыл бұрын
Bro, 100km ododuvanta en kelsa madtiyaa ????
@suhasmcomplex Жыл бұрын
@@iranna1397 Daily office up & down hogi bartheeni bro..daily petrol andre 250 rupees beku..
@hemanthk3568 Жыл бұрын
@@suhasmcomplexelectric andre est bautte karchu daily
@suhasmcomplex Жыл бұрын
@@hemanthk3568 monthly electricity bill 1000 Rs barutte daily 100 kms odaadidhre.....adbittu Electric gaadi maintainence andre breakpad change maadod irutthe.l for every 3000kms..major repairy incase bandre Charger idhralli.....Elli jaasti current hogo jaaga irutthe incase office alli thara andre,stabilizer idkondre better........repairy maadoru idhaare..they charge 1500 incase of Charger repair...New thogondrey 8k topi..better you can repair and use it again..araamse odutthe