ಇವರು ಮಾನಸಿಕವಾಗಿ ತಮ್ಮನ್ನು ತಾವು ಗೆದ್ದಿದ್ದಾರೆ... ಅಭಿನಂದನೆಗಳು🎉
@sathyanarayanahanumanthara22384 ай бұрын
Mr.Prasad, a great accomplisher is today facing a gender related issue. A natural gender disorder which he is undergoing with lot of positivity. He needs lot of support not only from his family members but also Public at large. I heartily appreciate his openness in this regard. May God give him all strength to come out successfully in this venture .
@cabhi524 ай бұрын
❤
@jiyanailg20814 ай бұрын
❤
@shanthakumari5604 ай бұрын
ಬಹಳ ಅಚ್ಚುಕಟ್ಟಾದ ಸಂದರ್ಶನ..ಧ್ವನಿ, ಉಚ್ಚಾರಣೆ ಮತ್ತು ಸಂಭಾಷಣೆ ಹಿತಮಿತವಾಗಿದೆ.
@ravikumarbiradar96624 ай бұрын
ಬದಕಿನ್ ಪಯಣ ಅನ್ನೋದೇ ಬದಲಾವಣೆ..... ನಿಮ್ಮ್ ಜೀವನ ಖುಷ್ ಇರಲಿ..... 100% ಸಪೋರ್ಟ್ ಮಾಡತೀನಿ ಅನ್ನೋರು like ಮಾಡಿ 😊😊
ಏನು ಹೇಳಬೇಕೆಂದು ನನಗೆ ತಿಳಿದಿಲ್ಲ ಆದರೆ ನಿಮ್ಮ ಮುಂಬರುವ ಯೋಜನೆಗಳಿಗೆ ಶುಭವಾಗಲಿ🤝
@kittyandsachinsworld87904 ай бұрын
😂
@NannaBharatha284 ай бұрын
@@kittyandsachinsworld8790your emoji shows your mindset. RIP
@Carrompoolvipgaming4 ай бұрын
😂😂😂 pandu
@shanthakumari5604 ай бұрын
ಬದುಕು ಅದೆಷ್ಟು ನಿಗೂಢ ಮತ್ತು ವಿಸ್ಮಯ..ಯಾವ ವಯಸ್ಸಿನಲ್ಲಿ ಕೂಡಾ ಏನೆಲ್ಲಾ ಬದಲಾವಣೆ ಆಗಬಹುದು. ನಿಮ್ಮ ದಿಟ್ಟತನದ ಬಗ್ಗೆ ಗೌರವ ಮೂಡಿತು. ಒಳ್ಳೆಯದಾಗಲಿ
@seethalakshmims91744 ай бұрын
ನಿಮ್ಮಿಂದ ಸಮಾಜಕ್ಕೆ ಏನೋ ಸೇವೆ ಸಿಗಬೇಕಾಗಿದೆ. ಅದಕ್ಕಾಗಿ ಪ್ರಕೃತಿ ನಿಮ್ಮನ್ನು ಹೀಗೆ ಪರಿವರ್ತಿಸಿರಬಹುದು. ನಿಮ್ಮ ಜೀವನದ ಉದ್ದೇಶ ಪ್ರಕೃತಿಗೆ ಮಾತ್ರ ಗೊತ್ತು. ನಿಮ್ಮ ದೃಢತೆಗೆ ಮತ್ತು ನಿಮ್ಮ ಸಾಧನೆಯ ಉದ್ದೇಶಕ್ಕೆ ನಮ್ಮ ಬೆಂಬಲ ಇದೆ.🙏
@Swapna06274 ай бұрын
Nijja, I thought the same
@hemapetkar44544 ай бұрын
Very very true 😊
@pramildadsouza54254 ай бұрын
True only few understands.. Universe want to give him some task
@ratnasrao57764 ай бұрын
All the best. May God help in everything in future. I got some knowledge about it. May b all people.
@nhsubhash4 ай бұрын
ಆತ್ಮವಂಚನೆ ಮಾಡಿಕೊಂಡು ಬಾಳುವುದು ಕ್ಕಿಂತ ಇದು ಮೇಲು, ಆದರೆ ಸಾಕಷ್ಟು ಧೈರ್ಯ ಬೇಕು
@madhurbandekar34164 ай бұрын
Havdu .👍
@hemanthbt4 ай бұрын
ಪ್ರಕೃತಿ ಯಾವಾಗಲೂ ನಿಗೂಢ. ನಮ್ಮ ವಂಶವಾಹಿಗಳು ಯಾವಾಗ ಯಾವ ರೀತಿ express ಆಗುತ್ತವೋ ದೇವರಿಗೇ ಗೊತ್ತು . I think gender is fluid just like sexuality.
@easylifewithnammu4 ай бұрын
Correct
@ChandrakalaR-d2p4 ай бұрын
After 45 varshakku e tara ಬದಲಾವಣೆ ಆಗಿದ್ದು, ಇದೇ ಮೊದಲು ಕೇಳಿದ್ದು, ತುಂಬಾ shock ಮತ್ತೆ felt sad, all the best for your future 🙏🙏🙏
@prasadpasala3914 ай бұрын
Yes
@directorcage4 ай бұрын
ಮಗ ನೀನು ಯಾವಾಗ ಇಂಗಯ್ತಿಯ?
@v.n.k49113 ай бұрын
It's not possible..it will be from the starting age...he is hiding this
@chethankp56644 ай бұрын
ವಿಜ್ಞಾನ ಎಂದು ನಿಂತ ನೀರಲ್ಲ ಒಳ್ಳೇದ್ ಆಗ್ಲಿ ಮುನ್ನೆಡೆಯಿರಿ 👍👍👍👍👍👏
@raghavendraraghu26634 ай бұрын
Very bold and confident person, nice awareness all the best.
@UM8831-u8m4 ай бұрын
ಬಹಳ ನೋವಿನ ವಿಷಯ. ಆದರೂ ಧೃತಿಗೆಡದ ಬದುಕು. ಇವರಿಗೆ ಖಂಡಿತ ಮತ್ತೆ ಒಳ್ಳೆಯ ದಿನ ಬರುತ್ತದೆ.
@vijayalaxmipalekar36464 ай бұрын
ನೀವು ಎಲ್ಲ transgander ಉದ್ದಾರ ಮಾಡಲು ಬಂದ ಹಾಗಿದೆ sir... ನಿಮ್ಮ ಯೋಜನೆಯಂತೆ ಮುಂದುವರೆಯಿರಿ...ನಮ್ಮೆಲ್ಲರ ಆಶೀರ್ವಾದ ಮತ್ತು ದೇವರ ಸಪೋರ್ಟ್ ನಿಮಗಿದೆ
@ravichandramasuti12233 ай бұрын
Please call her as Madam, not sir!!
@QuickAchieveRs3 ай бұрын
Dewar ashirwad nammellar support irrabeku mam ulta helidri
@narayanaswamyarvind46504 ай бұрын
ಅನಿತಾ ಪ್ರಸಾದ್ ರವರೆ ನಿಮಗೆ ಶುಭವಾಗಲಿ 🙏
@sunithananjundaswamy77584 ай бұрын
ನಿಮ್ಮ ವೈಜ್ಞಾನಿಕ ಆಲೋಚನೆಗಳು ತುಂಬಾ ತುಂಬಾ ಪ್ರಯೋಗಶೀಲತೆಯಿಂದ ಕೂಡಿದೆ ಹೀಗೇ ಮುಂದುವರೆಯಿರಿ ಅನೇಕ ಅವಿಷ್ಕಾರಗಳು ನಿಮ್ಮಿಂದ ಸಾಧ್ಯ ವಾಗಲಿ ಬೇರೇ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ
ಬಹಳ ಅದ್ಬುತವಾದ ಸಂಭಾಷಣೆ🙏 ಜೀವನದ ತಿರುವು ಹೇಗೆ ಯಾವಾಗ ಬರುತೆ ನಾವು ಹೇಗೆ ಅದನ್ನು ಸ್ವೀಕರಿಸಬೇಕು ಅನ್ನೋದು ಬಹಳ ಚೆನ್ನಾಗಿ ಹೇಳಿದ ಈ ಒಂದು ಕಾರ್ಯಕ್ರಮಕ್ಕೆ ಅಭಿನಂದನೆ ❤
@vijethav53804 ай бұрын
Lets appreciate and support her 👏👏
@Globalbang4 ай бұрын
I am actually speechless....this is such a rare case
@dashasya4 ай бұрын
Amar Prasad Sir... Thanks for the eye opener session and I appreciate Ms. Anitha Prasad for her capability to sacrifice towards realisation... I really salute for the truth. People like her are so rare.. I really appreciate the efforts and daringness of Masth Magaa team... ❤❤❤🙏🙏🙏
@pavanv5694 ай бұрын
lol tht guy had kids and lived 45 years man life now he wanted to enter ladies toilet and changed his gender to sneake peak lol
@ಚಕ್ರವ್ಯೂಹ-ಳ5ಸ4 ай бұрын
I said just wow... ! It's really a challenging task to interview like this person 👏👏👏👍🙏
@mouricesaldanha24914 ай бұрын
ನಾನು ಈ ಬದಲಾವಣೆ ಬಾಲ್ಯದಿಂದ ಯವನಕ್ಕೆ ಪಾದರ್ಪಣೆ ಮಾಡುವ ಸಂದರ್ಭದಲ್ಲಿ ಹಾರ್ಮೋನ್ ಇಂ ಬ್ಯಾಲೆನ್ಸ್ ನಿಂದ ಮಾತ್ರ ಹೀಗಾಗುತ್ತದೆ ಎಂದು ತಿಳಿದಿದ್ದೆ ಇದು ನನ್ನ ತಪ್ಪು ತಿಳುವಳಿಕೆ ಯಾವ ಸಂದರ್ಭದಲ್ಲಿ ಆದ್ರೂ ಯಾರಿಗಾದರೂ ಈಗಾಗಬಹುದು ಇಂಥ ಸಂದರ್ಭ ಬಂದಲ್ಲಿ ಮಾನಸಿಕವಾಗಿ ಕುಗ್ಗುವುದು ಸಹಜ ಇಂಥವರಿಗಾಗಿ ಆತ್ಮವಿಶ್ವಾಸ ದಿಂದ ಜೀವನವನ್ನು ಧೈರ್ಯದಿಂದ ಎದುರಿಸಲು ದೇವರು ವೀಣಾ ಪ್ರಸಾದ್ ರವರಿಗೆ ಮಾದರಿಯಾಗಿ ಈ ಪ್ರಪಂಚಕ್ಕೆ ಕಳಿಸಿದ್ದಾನೆ ಈ ಪ್ರಪಂಚದಲ್ಲಿ ಎಲ್ಲರೂ ಒಂದೇ. ಧನ್ಯವಾದಗಳು💐🙏🙏🙏💐
@liveinpresent86684 ай бұрын
ಹಿಂದೆ ಅದ್ಭುತ ಹಿನ್ನೆಲೆ ಮತ್ತು ಭವ್ಯವಾದ ಜೀವನದ ಹೊರತಾಗಿಯೂ, ಪ್ರಕೃತಿ ತನ್ನ ಪಾತ್ರವನ್ನು ವಹಿಸಿದೆ. ಇದು ಒಬ್ಬರ ಜೀವನದ ದುಃಖದ ಭಾಗವಾಗಿದೆ.
@satishammanagi33794 ай бұрын
nice reply and u r knwlble prsn grt
@sujathamallikarjun62014 ай бұрын
ಸರ್ ನಿಮ್ಮ ಎಲ್ಲಾ ಇಂಟರ್ಯೂ ನೋಡಿದ್ದೇನೆ ನಿಮ್ಮ ಸಾಧನೆ ತುಂಬ ಇನ್ಸ್ಪಿರೇಷನ್ ಈಗಿನ ಯುವ ಜನತೆಗೆ , ಅನಂತರ ಮೇಡಮ್ ನಿಮ್ಮ ಈಗಿನ ಮನಸ್ಥಿತಿ ಅಂದರೆ ಅನಿತಾ ಪ್ರಸಾದ್ ಅದ ನಂತರ ನಿಮ್ಮ ನೋವು ಕಷ್ಟ ನೋವು ಕೇಳಿ ತುಂಬಾ ಬೇಜಾರ್ ಆಯಿತು ಇದರಿಂದ ತಿಳಿದು ಕೊಳ್ಳಬೇಕಾಗಿದ್ದು ಬಹಳಷ್ಟು ಇದೆ wow nice thoughts,ನಿಮ್ಮ ಯೋಜನೆ ಅನುಷ್ಠಾನಕ್ಕೆ ತರಬೇಕು ದೇವರ ಆಶೀರ್ವಾದ ನಿಮ್ಮ ಮೇಲಿದೆ
@ಕಬೆಮಣೆಟ್ಕಬಿತೆಲು4 ай бұрын
ಹೊಸ ವಿಚಾರ ತಿಳಿದಂತಾಯಿತು ಸರ್.ನಮ್ಮ ದೃಷ್ಠಿಕೋನ ದಲ್ಲಿ ಅದ್ಭುತ ಪ್ರಕೃತಿಯ ದರ್ಶನ..ಶುಭವಾಗಲಿ ಮಗಳೇ
@ashwinikumar7854 ай бұрын
ದಯವಿಟ್ಟು ನಿಮ್ಮ ಸಾಧನೆ,ಅನ್ವೇಷಣೆ ಮುಂದುವರೆಸಿ ಸಿಸ್ಟರ್. Don't stop ur innovation plz. U r very knowledgeable. U have ability to somthing to our country. ಏನ್ ಹೇಳ್ಬೇಕು ಗೊತ್ತಾಗ್ತಿಲ್ಲ ಸಿಸ್ಟರ್ ಒಳ್ಳೆಯದಾಗಲಿ.
@kiranavalahallilakshmipath65074 ай бұрын
ಸರ್ ನೆಕ್ಸ್ಟ್ ಲೆವೆಲ್ ನೀವು! ಮುಂದಿನ ನಿಮ್ಮ ಯೋಜನೆಗಳು ಆಸೆಗಳು ಕನಸುಗಳು ನೆರವೇರಲಿ...ದೇವರು ನಿಮ್ಮ ಎಲ್ಲಾ ವಿಚಾರದಲ್ಲೂ ಆಶೀರ್ವಾದ ಸಿಗಲಿ...✌🏽
@sathishchandravivekanandas4 ай бұрын
ನಾನು ನೋಡಿದ ಅದ್ಬುತ ಸಂದರ್ಶನ 🙏
@BinduKiran-u6q4 ай бұрын
First of all i salute mam because nimge gottittu samajadalli tumba samasye edurisbekagutte anta adru niv nimmalli nivu kandkondiddu great 👍
@mangalalakshmi68864 ай бұрын
ನಿಜಕ್ಕೂ ತುಂಬಾ ಆಶ್ಚರ್ಯ ಹಾಗೂ ಒಂತರಾ ಸಂಕಟವಾಯ್ತು ನನಗೆ. ಹೀಗೂ ಆಗುತ್ತದೆ ಅಂತ ಗೊತ್ತೇ ಇರಲಿಲ್ಲ. ಅನಿತಾ ಪ್ರಸಾದ್ ಅವರ ಸಕಾರಾತ್ಮಕ ಭಾವಕ್ಕೆ ,ತಾಳ್ಮೆಗೆ ನನ್ನ ಹೃತ್ಪೂರ್ವಕ ನಮನಗಳು. ಒಳ್ಳೆಯದಾಗಲಿ❤❤❤
@parameshwarpatwal91604 ай бұрын
ನೀವು ಮಾನಸಿಕವಾಗಿ ಪ್ರಬಲರಾಗಿದ್ದೀರಿ. Goodluck👌🎉
@gayathrinair8924 ай бұрын
Dr.Anita Prasad....God bless you...Good wishes to you.
@tarunmiji45584 ай бұрын
ಅಮರ ಪ್ರಸಾದ್ ಹಾಗೂ KZbin channel ಮಾಧ್ಯಮ ಲೋಕದ ನಿಜವಾದ ಕಾರ್ಯವನ್ನು ಮಾಡಿದ್ದೀರಿ. ನೀವು ಆಯ್ಕೆ ಮಾಡುವ ವಿಷಯಗಳು ನಿಮ್ಮನ್ನ ಎತ್ತರಕ್ಕೆ ಕೊಂಡೊಯ್ಯುತ್ತದೆ ಕನ್ನಡದಲ್ಲಿ ಇಂತಹ ಮಾಧ್ಯಮಗಳ ಅವಶ್ಯಕತೆ ಇದೆ.
@madhurbandekar34164 ай бұрын
Anita prasad i am proud of you...👏👏👏. Aatmavanchne maadade dhairyawaagi iddaddannu sweekaar maadiddera.. hats off you.👍👍👍👍 God bless you always 🙏🙏🙏🙏
@prakashth81433 ай бұрын
ತುಂಬಾ ಒಳ್ಳೆಯ ಸಂದರ್ಶನ. 🙏
@Lillysworld114244 ай бұрын
You are such a great person, nimma avashyakathe India/Karnataka alli bekagidare Neevu ankondirod madbeku, nimma uddesha thumba olledide
@nagendrakn14493 ай бұрын
ಅದ್ಭುತವಾದ ಸಂದರ್ಶನ ಸರ್...
@RaviKumar-pe2ch4 ай бұрын
Anita prasad madam really confident let's appreciate and support 🙏
@Shreeshkumar-xl7wd4 ай бұрын
@@pavanv569 Neenu treatment tago gootve. nindu mande sama illa
@keerthanasl214 ай бұрын
She seems very thoughtful and sensible. Wish you the best for your plans👍
@rekhachandrashekar47514 ай бұрын
Dr. Anitha Prasad. Really appreciate your positivity, innovative mindest, your boldness.. i wish i get a chance to meet you... wow Superb Interview 👏 All the Best Mam. Lerz support her.
@fitnessenthu854 ай бұрын
Need guts to do this.. You have lot to achieve and contribute to society..hats off to your positive attitude despite unique challenges.. God bless you..
@pushpalathathyrappa67104 ай бұрын
If I am right German psychologist given counselling, explanation about his hormonal changes in the body, encouragement and very positive support, I think that’s why she has the guts to come back to India and give this interview but I am not sure she has taken any second/ third opinion other than Germany, because one cannot imagine she has taken this decision…
@savitritigadi72754 ай бұрын
ನಿಮ್ಮನ್ನ ನೀವು ಅಲ್ಲ,, ಇಡಿ ಸಮಾಜವನ್ನು ಗೆದ್ದಿದ್ದೀರಿ sir.. ನಿಮಗೆ ಸದಾ ದೇವರ ಆಶೀರ್ವಾದ ಹಾಗೂ ಎಲ್ಲರ ಬೆಂಬಲ ಇದೆ.. ನಿಮ್ಮ ಯೋಜನೆಗಳು ಸಫಲವಾಗಲಿ mdm.. 💐🙏🏻🙏🏻🙏🏻🙏🏻🙏🏻🙏🏻🙏🏻🙏🏻
@ManaSahaya4 ай бұрын
Being a psychiatrist myself. There is so much less awareness among people and i see several patients with this problem. This interview was the best.
@PavanKumar-us1mq4 ай бұрын
Wonderful episode and watched full with lots of love.. ❤.. Hats off to Anitha maam for her struggles and all the best for her future endeavours. My support & respect will be always there. One thing i got to know that ಚೆನ್ನಾಗಿ ಇದ್ದಾಗ ಎಲ್ಲರೂ ಇರ್ತಾರೆ. ಕಷ್ಟ ಅಂತ ಬಂದ್ರೆ , ಮನೆಯವರೇ ದೂರ ಮಾಡ್ತಾರೆ.. 😢
@baburaoshanubhog57203 ай бұрын
After hearing the story of Ms. Anithaprasad I recollected the kagga of DVG ... Baduku jataka bandi vidhi adara saheba......... What a tragic turn in the life of a brilliant scholar. Hatsaff to AnithPrasad for accepting the fate and took it as a challenge. May God bless her with all the success in her future journey. Thanks to masth maga channel for bringing the rarest of rare stories.
@laxmann45913 ай бұрын
Good information
@lornadsouza30004 ай бұрын
Dr. Anita Prasad, Canada is a safe place ....it is a very open minded society.
@shyamsundard.r17824 ай бұрын
@@v.n.k4911let us blame God!!! Magalu artha maadikoniddare aadre Wife oppikotilla ! Time is the healer !!! Shuba mangala vaagali.
@rathanrai18434 ай бұрын
I have a question for you . Metro female bogee is still ok, but if tomorrow if they demand entry to all.' Only women ' zones like washrooms etc ?? Will society force this on every women to accept a third gender in her private place like a toilet ? How about our kids / daughters minor using these toilets, their safety is being compromised as any man can dress as a women & enter these places . How r u going to consider this new threat ?
@satyavathip.m8744 ай бұрын
Dr Anitha Prasad I will appreciate ur boldness God bless u for ur future prospects
@chandrashekarg17574 ай бұрын
ನಿಮ್ಮಗೆ ಮತ್ತು ನಿಮ್ಮ ಯೋಜನೆಗಳಿಗೆ ಶುಭವಾಗಲಿ ಸರ್ 💐💐
@jammurajeshwari35594 ай бұрын
ನಿಮ್ಮ ಸಾಧನೆಗೆ ದೊಡ್ಡ ಸಲಾಂ mam, ಶುಭವಾಗಲಿ ನಿಮ್ಮ ವೃತ್ತಿಗೆ,,🎉
@madhurachandrashekhar28294 ай бұрын
Big salute also become small in front of their struggle but also really hats off to Dr. Anita prasad mam🙏🙏
@chandrashekar50544 ай бұрын
Take care of ur daughter and wife also take care yourself 👍 ನಿಮ್ ಕಥೆ ಚಲನಚಿತ್ರ ಆಗುತ್ತೆ ನೋಡ್ತಾ ಇರಿ 👍 ಬದುಕನ್ನ ಬಂದಂತೆ ಸ್ವೀಕರಿಸಿ ತಪ್ಪೇನಿಲ್ಲ 👍
@prasadpasala3914 ай бұрын
Yes it is very good
@ashwinihalyal96904 ай бұрын
Yes up course go head You are very strong God bless you mam
@rajanijayadeva30744 ай бұрын
Very educative discussion. The mental agony and conflict by everybody involved in this situation is heart rending.Happy shes having such an attitude after all the trials and tribulations.Good luck with whatever u want to achieve
@Bladerunner-u7u4 ай бұрын
I really appreciate the interview. This made me realise how far our people are aware of these medical conditions. Even some of my friends despite being medical graduates talk derogatory regarding gender dysphorias and identity disorders. 😢 I wish her all the very best for all the future awareness movements and efforts that she planning.
@ushamadhukar55754 ай бұрын
ಎಸ್ಟು ಸುಂದರವಾಗಿ ಪ್ರಸ್ತುತ ಪಡಿಸ್ತ್ರಿ.ನಿಮ್ಮ ಪ್ರಸ್ತುತಿ ಯಿಂದಲೆ ಕಾರ್ಯಕ್ರಮ ನೋಡುವ ನೋಡುವ ಅನಿಸ್ಥದೆ. ಅನಿತಾ ಪ್ರಸಾದ್ ಜೀವನ ಕತೆ ಅದ್ಭುತ ವಾಗಿದೆ.hatsup to you. God bless you mam.
@ushamadhukar55754 ай бұрын
Super mam.nimma open conversation nimma positivity mechchale beku.devariddane mam. don't worry.
@reemafernandes41704 ай бұрын
Dear Anitha Prasad excellent All the best for your future plans I too want to work for your community you are a wonderful inspiration to me. Your acceptance is great. You are happy and Positive.May God bless you.yatra is good start
@siddeshts32764 ай бұрын
ಇಂಥವರ ಬಗ್ಗೆ ಯಾರಿಗೂ ಗೊತ್ತಿರಲ್ಲ ಇವಾಗ ಇದರ ಬಗ್ಗೆ ತಿಳಿಸಿದ್ದಾರೆ ಧನ್ಯವಾದಗಳು... ಅವರ ಜೀವನ ಸುಖಕರವಾಗಿರಲಿ
@Thanishgowda1234 ай бұрын
Hats off for your bold steps and all the best for your upcoming project Anitha Prasad
@santhoshrbnt66933 ай бұрын
Mind blowing interview thinking thoughts questions answers it's a pure interview all the best sir
ಎಷ್ಟು ಜನಕ್ಕೆ ನಿಮ್ಮಿಂದ ಒಳ್ಳೇ ಜೀವನ ಸಿಗಬೇಕು ಅಂತ ಇದೆ ದೇವರು ಒಳ್ಳೆಯದು ಮಾಡಲಿ
@kalpanaravindranath68934 ай бұрын
ಇಂಥಹ ವಿಷಯಗಳನ್ನು ಜನರಿಗೆ ತಲುಪಿಸುತ್ತಿರುವ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.💐
@bhagyalakshmi.mlakshmi85904 ай бұрын
I really appreciate the concern All the best sir💐
@sujataghanekar38903 ай бұрын
❤❤❤ All the best Anita. Great you are 👍😍
@manjulamanju95824 ай бұрын
ನಿಮ್ಮ ಸಾಧನೆಗೆ ಅನಂತ ಅನಂತ ನಮನಗಳು.. ನಿಮ್ಮ ಮುಂದಿನ ಸವಾಲಿನ ಜೀವನ ಹೊಸ ಸಾಧನೆಗೆ ಮುನ್ನುಡಿಯಾಗಲಿ ಎಂದು ಆಶಿಸುತ್ತೇನೆ..
@yuvi07104 ай бұрын
Salute to Amar Prasad Sir
@srinidhirao61104 ай бұрын
Eye opener session. Lets show and teach western world what India is. The way this program went on is really roller coaster journey for all the audience...God bless everyone.
@krupathrinesh6424 ай бұрын
ನಮಸ್ತೆ ಇದು ಪ್ರಕೃತಿಯ ಇವರನ್ನು ತಾನಾಗಿ ಆರಿಸಿಕೊಂಡಿದೆ ಇವರಿಂದ ಮುಂದಿನ ದಿನಗಳಲ್ಲಿ ನಿಮ್ಮಿಂದ ಸಾವಿರಾರು ಜನಕ್ಕೆ ಸಹಾಯ ಮಾಡುವ ಕಾರ್ಯಕ್ಕೆ ಪ್ರಕ್ರತಿ ನಿಮ್ಮನ್ನು ಆರಿಸಿ ಕೊಂಡಿದೆ. ನಿಮ್ಮ ಇಷ್ಟಾರ್ಥಗಳನ್ನು ಪೂರೈಸುವ ಮಹತ್ವದ ದಿನಗಳು ಮುಂದಿನ ದಿನಗಳು ಬರಲ್ಲಿ. ನಿಮ್ಮ ಚಿಂತನೆಗಳು ಇಗೆ ಮುಂದುವರಿಯಲಿ ಆದರೆ ಪ್ರಕೃತಿ ನಿಮ್ಮ ಸಹಾಯಕ್ಕೆ ಇದೆ.🎉🎉🎉
@HareKrishnakrishnaharexyz4 ай бұрын
True engineering mindset. Excellent bravery and dedication to make innovation for 🇮🇳 India. 🫡
@karthik1511903 ай бұрын
Support from Germany
@kamalaumesh99354 ай бұрын
Sir hats off...God bless n all the best for your future endeavor....
@dappisri4 ай бұрын
All the very best Dr Anita Prasaad !!! 👍👍
@ravisk20324 ай бұрын
ನಮಸ್ತೆ ಅಮರ್ ಸರ್, ನಿಮ್ಮ ನಿರೂಪಣೆ ತುಂಬ ಚೆನ್ನಾಗಿದೆ, ನಿಮ್ಮ ವಿವರಣೆ ನಿಮ್ಮ ಮಾತಿನ ಸ್ಪಷ್ಟತೆ, ಅದ್ಭುತ. ಸರ್ ನಿಮ್ಮ ವಾಹಿನಿ ಗೆ ಶುಭವಾಗಲಿ.
@revannakenchegowda75244 ай бұрын
ಒಳ್ಳೆಯ ಸಂದರ್ಶನ, ಅವಶ್ಯವಿತ್ತು
@harishkunder62724 ай бұрын
Really best information, god bless you mam🙏
@kumaranil31833 ай бұрын
Great personality we respect him and support him 🙏👍🎉
@philomenaitalo22324 ай бұрын
Nimma mundhina jeevana sukamaya agli.nimma jeevana story keli shock aithu.. medam Anitha ravre I will saport you and I appreciate you ❤❤
@venibaibai69844 ай бұрын
Very immpresive,we are with you Mam keep rocking with all your plans,all the best
@nalayakshindra4 ай бұрын
His story is pure inspiration..after achiveing so much in life he was disrespected by metro authorities koopa mandukas....he is the fighter. 👍
@harmonicabysteve4 ай бұрын
Hats off to you Dr. Anita Prasad. God bless you Madam.
@swarnalathavishwanath92063 ай бұрын
ವಿಸ್ಮಯಕಾರಿ ವಿಷಯ😮.ಭಗವಂತ ಇವರಿಗೆ ಸಹಾಯ ಮಾಡಬೇಕು.ಅವರಂಥವರಿಗೂ,ಸಮಾಜಕ್ಕೂ ಒಳ್ಳೆಯದಾಗಲಿ🙏
@prathimajayaraj7734 ай бұрын
No words,avrige thumbane olledagali
@I-dunno-english.4 ай бұрын
Till now, I never heard this kind of in my emotional story. However I'm a kannada I digest this story moreover masthead magaa channel I appreciate and I bow my head infront of Dr. Anita Prasad sacrificed life.🙏
@smithas44924 ай бұрын
Wonderful interview, all the best to Anitha prasad !
@kanchanavikram4 ай бұрын
,ಎಂಥ ಕಷ್ಟ ಇದು ಭಗವಂತ... ಅವರನ್ನ ಕಾಪಾಡು... ಎಲ್ಲರು ಗೌರವ ಕೊಡುವಂತೆ ಮಾಡು ದೇವರೇ
@marybenny65134 ай бұрын
I feel so sad mam i really appreciate you God bless . Such a positive person
@Manjus_19574 ай бұрын
ದೇಶದಲ್ಲಿನ ಇತರರಿಗೆ ಮಾಧರಿಯಾಗಲಿ. 💐🙏
@asharanidbdb68524 ай бұрын
Hats off to you Amar sir, this is really best interview.... Samaikya what a meaningful word, all the best Anith madam....
@Chandrammak-c2q3 ай бұрын
ಶುಭವಾಗಲಿ ಅನಿತಾ ಪ್ರಸಾದ್ರವರೆ
@valsd44564 ай бұрын
He / she may be inspiration to many other who go thru simillar adversaries.
@nayanav97604 ай бұрын
Really we have to appreciate and support these people 🎉🎉all the best Anitha prasad
@gangammakiran38024 ай бұрын
Very good program by you sir ......such a wonderful information
@2AG19EC02_Somesh_Somannavar4 ай бұрын
Very interesting information, valuable awareness also🙂🙃🙂
@shashikumarsk75394 ай бұрын
She is amazing, her upcoming projects will definitely make her shine in this society.
@mngk694 ай бұрын
Hats off to Dr Anita! All the best to you. One of the best interviews
@krajasab4 ай бұрын
Yalla devara aata madam... Good experience God bless you madam with family...
@ratnasrao57764 ай бұрын
Great adventure . Keep it up Dr. Anitha.
@NS-Infinity4 ай бұрын
Intresting and many are not awerness about this. Appreciate her boldness and great work
@lesliepereira20014 ай бұрын
Very inspiring the way you fought back and all the best for your future projects..
@avinashkksd7674 ай бұрын
Anitha prasad is very intelligent no one can take skill and talent from anyone hatsoff
@VinayakaGhorpade-le7jf4 ай бұрын
Ur science knowledge and social work think is absolutely fantastic
@subhashinisrivatsa23963 ай бұрын
Very tough to imagine and resolve Good luck sir...yes ...it is a time to accept this as quite normal and a way of life!