ನಾನು ಮುಸ್ಲಿಂ ನನ್ನ ಮಾತ್ರಭಾಷೆ ಮಲಯಾಳಂ ಆದರೂ ಕೂಡ ಕನ್ನಡ ಚೆನ್ನಾಗಿ ಮಾತನಾಡುತ್ತೇನೆ . ಆದರೆ ನಿಜವಾದ ಕನ್ನಡಿಗರು ಯಾಕೆ ಅವರ ಸ್ವಂತ ಭಾಷೆಯನ್ನು old model ತರ ಯಾಕೆ ನೋಡ್ತಾರೆಂದು ನನಗೆ ಇನ್ನೂ ಅರ್ಥ ಆಗ್ತಿಲ್ಲ. ಹಿಂದೂಗಳ ಮೂಲ ಭಾಷೆ ಸಂಸ್ಕೃತ ಇವಾಗ ಎಲ್ಲಿದೆ ಅದು . 100 ವರ್ಷದ ನಂತರ ಕರ್ನಾಟಕದಲ್ಲಿ ಕನ್ನಡ ಭಾಷೆ ಮಾಯವಾಗಿರತ್ತೆದೆ ನೋಡಿ !! ಯಾವುದೆ ಬ್ಯಾಂಕ್ ಗೆ ಹೋಗಿ ,ದೊಡ್ಡ -ದೊಡ್ಡ supermarket ಗೆ ಹೋಗಿ, central goverment ಯಾವುದೇ office ಗೆ ಹೋಗಿ ಅಲ್ಲಿ ಎಲ್ಲಾ ಉತ್ತರ ಭಾರತದ ಹಿಂದಿ ಮಾತನಾಡುವವರೇ ಇರುವುದು. ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ. ಪಕ್ಕದ ರಾಜ್ಯಗಳಿಗೆ ಹೋಳಿಸಿದರೆ ನಮ್ಮ ಭಾಷೆಯ ಮೇಲೆ ನಮಗೆ ನಿಜವಾಗಿಯೂ ಗೌರವ ಕಮ್ಮಿ !! ಯಾರಾದರೂ ಹೇಳಿದರೆ , ಏನದರೂ ಮಾಡಿದರೆ ಮಾತ್ರ ನಮಗೆ ಭಾಷೆಯ ಮೇಲೆ ಪ್ರೀತಿ ಬರುವುದು. ಮರು ದಿವಸ ನಾವು ಕೂಡ ಹಾಗೆನೇ !! watsapp ನಲ್ಲಿ ಮಾತ್ರ ನಮ್ಮ ಕೋಪ ತೋರಿಸ್ತ ಇರುತ್ತೇವೆ
@sujithkumar56823 жыл бұрын
👏👏👏👏
@sankethhs65593 жыл бұрын
ಯಾವುದೇ ಭಾಷೆಯಾದರೂ ಬಳಸಿದಾಗ ಮಾತ್ರ ಉಳಿಸಲು ಮತ್ತು ಬೆಳೆಸಲು ಸಾಧ್ಯ ಆದ್ದರಿಂದ ಮೊದಲು ಭಾಷೆಯ ಬಳಕೆಯ ಕಡೆ ಒತ್ತು ಕೊಟ್ಟರೆ ಉಳಿದೆರಡೂ ತಾನಾಗೇ ನೆರವೇರುತ್ತದೆ.
@धनुष्-ट9ग3 жыл бұрын
Remove hindi and add sanskrit to that place.
@धनुष्-ट9ग3 жыл бұрын
@Raamu yes 👍
@chintuchintu18003 жыл бұрын
ನ್ಯಾಷನಲ್ ಪಾರ್ಟಿ ಇವರುಗಳಿಂದ ಹಿಂದಿ ಹೇರಿಕೆ ಆಗುತ್ತೆ ಅದು ಬಿಜೆಪಿ ಹಾಗಿರಬಹುದು ಕಾಂಗ್ರೆಸ್ ಹಾಗಿರಬಹುದು, ಉತ್ತರ ಭಾರತದಲ್ಲಿ ಆಯ್ಕೊಂಡು ತಿನ್ನುತ್ತಿರುವ ವರಿಗೆ ಇಲ್ಲಿಗೆ ತಂದು ಕೆಲಸ ಕೊಟ್ಟು ಉದ್ಯೋಗ ಕೊಟ್ಟು ಉದ್ಧಾರ ಮಾಡುತ್ತಿದ್ದಾರೆ, ಇದಕ್ಕೆ ನಮ್ಮ ರಾಜಕಾರಣಿಗಳೇ ಸಪೋರ್ಟ್
@ABHI-jy5nf3 жыл бұрын
ಕಲಿಯೋಕೆ ಕೋಟಿ ಭಾಷೆ... ಆಡೋಕೆ ಒಂದೇ ಭಾಷೆ... ಕನ್ನಡ ಕನ್ನಡ........ ❤️
@ಕಿಜಗಾ2 жыл бұрын
ಅಣ್ಣಾವ್ರಿಗಿದ್ದ ಕ್ರೇಜ್ ಅಂಥದ್ದು 🙏❤️😍
@vithalvakkund42593 жыл бұрын
ಕನ್ನಡಿಗರ ಶಕ್ತಿ.. Dr Rajkumar sir
@ManjunathMk3 жыл бұрын
ಕನ್ನಡವೇ ಸತ್ಯ ಅಣ್ಣಾವ್ರು ನಮ್ಮ ಹೃದಯದಲ್ಲಿ ನಿತ್ಯ. ಕನ್ನಡ ಭಾಷೆಗೆ ಹೆಚ್ಚು ಆದ್ಯತೆ ನೀಡಿದ ದೇವರಾಜ ಅರಸುರವರಿಗೂ ವಂದನೆಗಳು
@basavarqj4039 Жыл бұрын
❤❤❤❤❤
@Arunkumar-ke7lq3 жыл бұрын
ಡಾ|| ರಾಜಕುಮಾರ್ ಅಂದ್ರೆ ಕನ್ನಡ ,, ಕನ್ನಡ ಅಂದ್ರೆ ಡಾ|| ರಾಜಕುಮಾರ್... ಜೈ ಭುವನೇಶ್ವರಿ..
@KarunadaMovies3 жыл бұрын
🙏🙏
@hemanthkulkarni54802 жыл бұрын
Good jai annavru
@basavarqj4039 Жыл бұрын
🎉❤❤❤❤❤
@basavarqj4039 Жыл бұрын
❤❤❤❤❤❤
@prathibhar69682 ай бұрын
❤❤
@chandrashekar-kg7oi2 жыл бұрын
ಕನ್ನಡದ ಶಕ್ತಿ ಕೇಂದ್ರ ನಮ್ಮ ಅಣ್ಣಾವ್ರು🙏🏻
@puneetkumarpanchal65533 жыл бұрын
ನಾವು ಮೊದಲು ಗೋಕಾಕ್ ಚಳುವಳಿ ಅಂದ್ರೆ ಗೋಕಾಕ್ ಪ್ರದೇಶ ಬಗ್ಗೆ ಅಂದುಕೊಂಡಿದ್ವಿ ಆದರೆ ವಿ ಕ್ರು ಗೋಕಾಕ್ ವರದಿ ಎಂದು ಗೊತ್ತಿರ್ಲಿಲ್ಲ ಧನ್ಯವಾದ ಸರ್
@venkatesh64013 жыл бұрын
ನಿಜ... ಕಣ್ಣೀರೆ ಬಂತು... ಗೋಕಾಕ್ ಮುಂಚೆ , ಗೋಕಾಕ್ ಆದಮೇಲೆ ಕನ್ನಡದ ಅಸ್ತಿತ್ವ ಕೇಳಿ ತುಂಬಾನೆ ಖುಷಿ ಆಗ್ತಿದೆ... ನಂಗೀಗ ಇನ್ನು ಉತ್ಸಾಹ ಹೆಚ್ಚಾಗಿದೆ..ಕನ್ನಡದ ಪರ ಹೋರಾಡಬೇಕನ್ನಿಸುತ್ತಿದೆ...💕
@prasannasravanur60984 ай бұрын
ಗಾನ ಗಂಧರ್ವ, ಸರಸ್ವತಿ ಪುತ್ರ, ವರ ನಟ ಡಾ... ರಾಜ್ 🙏🙏🙏
@SureshKumar-rs9yw2 жыл бұрын
ಅಣ್ಣಾವ್ರು ಹೇಳಿದ ಆ ಊರುಗಳ ಹೆಸರನ್ನು ನೀವು ಅಸ್ಟೇ ಸುಲಲಿತವಾಗಿ ಹೇಳಿದ್ದು, ತುಂಬಾ ಆಶ್ಚರ್ಯ ವಾಯಿತು ಅಮರ್
@rajeshraju52923 жыл бұрын
ಒಂದು ಒಳ್ಳೆಯ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು ಜೈ ಕರ್ನಾಟಕ ಜೈ ಕನ್ನಡ ರಾಜಕುಮಾರ
@shivappabiradar5503 жыл бұрын
ಕನ್ನಡ ಅತ್ಯಂತ ಶ್ರೀಮಂತ ಭಾಷೆ, ಕನ್ನಡ ಮಾತನಾಡುವವರಿಗೆ ಮಾತ್ರ ಗೊತ್ತು
@ArjunKC-p5l5 ай бұрын
ನನ್ನ ಕನ್ನಡ ನನ್ನ ಉಸಿರು ಕನ್ನಡ ದೇಶದೋಳ್ ಕರ್ನಾಟಕ ದಲ್ಲಿ ಕನ್ನಡಿಗ ನೇ ಸೌರ್ವಭೌಮ
@shankargoudagoudar25553 жыл бұрын
ನಾವು ಕನ್ನಡಿಗರು ನಮ್ಮ ಭಾಷೆ. ಗಡಿ ವಿಚಾರದಲ್ಲಿ ಒಂದಾಗಿ ಹೋರಾಟ ಮಾಡುವ ಸಮಯ ಬಂದಿದೆ.....❤💛❤💛❤💛
@power-hs6cv2 жыл бұрын
ಅಣ್ಣಾವ್ರು ❤🙏
@santhoshah94183 жыл бұрын
Great sir🙏🙏🙏 power of dr ರಾಜ್ ಕುಮಾರ್. And ಜೈ ವಾಟಾಳ್ ನಾಗ್ ರಾಜ್🙏
@MrShaurimysore3 жыл бұрын
ಚಂಪಾ ಅವರ ಹೆಸರು ಹೇಳಬೇಕಿತ್ತು....ಅವರೆ ಮೊದಲು ಅಣ್ಣಾವ್ರ ಬಳಿ ಹೋಗಿ ಚಳುವಳಿಗೆ ಸೇರುವಂತೆ ವಿನಂತಿ ಮಾಡಿದ್ದು
@yogimurthy79533 жыл бұрын
ಜೈ ರಾಜಣ್ಣ, ಜೈ ಕರ್ನಾಟಕ...
@onlyrajlakshmi3 жыл бұрын
ಗೋಕಾಕ್ ಚಳುವಳಿ ಯ ಅಂದಿನ ದಿನಗಳ ನೆನಪು ಮಾಡಿದ ನಿಮಗೆ ಧನ್ಯವಾದಗಳು. ಆ ಚಿತ್ರಗಳು ಕೂಡಾ ತುಂಬಾ ಚೆನ್ನಾಗಿವೆ. ನೋಡಿ ತುಂಬಾ ಖುಷಿಯಾಯ್ತು. ರಾಜ್ ಕುಮಾರ್ ರವರಂತೆ ಒಂದೇ ಉಸಿರಿನಲ್ಲಿ ನೀವೂ ಕೂಡ ಕರ್ನಾಟಕದ ಊರುಗಳ ಹೆಸರನ್ನು ಹೇಳಿದ್ದು ಕೇಳಿ ಮತ್ತೂ ಸಂತೋಷವಾಯಿತು. ನಿಮಗೆ ಅಭಿನಂದನೆಗಳು. ನಿಮ್ಮ ಕೆಲಸ ಹೀಗೇ ಮುಂದುವರಿಯಲಿ. ನಿಮಗೂ ನಿಮ್ಮ ತಂಡಕ್ಕೂ ಧನ್ಯವಾದಗಳು. ಶುಭವಾಗಲಿ ಜೈ ಕರ್ನಾಟಕ ಜೈ ಕನ್ನಡಾಂಬೆ ಜೈ ಭುವನೇಶ್ವರಿ 🙏🙏🙏🙏🙏
@prajwalkannadiga8737 Жыл бұрын
ಕನ್ನಡ ಕನ್ನಡಿಗ ಆಸ್ತಿ. ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️
@jagan123453 жыл бұрын
ಗೋಕಾಕ್ ಚಳುವಳಿಗೆ ರಾಜ್,ವಿಷ್ಣುವರ್ಧನ್, ಶಂಕರ್ ನಾಗ್ ಕೊಡುಗೆ ಅಪಾರ 🙏💛❤
ವಿಷ್ಣುವರ್ಧನ್ ಒಂದೇ ದಿನ ರೋಡ್ ಶೋ ಮಾಡಿ ಮದ್ರಾಸ್ ಗೆ ಹೋದ್ರು ಕಣಪ್ಪಾ.. ಒಂದು ತಿಂಗಳು ಕರ್ನಾಟಕದ ತುಂಬಾ ಓಡಾಡಿ ಹೋರಾಟ ಮಾಡಿದ್ದು ಅಣ್ಣಾವ್ರು..ಜನರು ಅಷ್ಟು ಬೆಂಬಲ ಕೊಟ್ಟಿದ್ದು ಸಹ ಅಣ್ಣಾವ್ರು ಬಂದಮೇಲೆನೆ.
@sharanappakondemmanavar9978 Жыл бұрын
ದಯವಿಟ್ಟು ಹೇಳ್ತೀನಿ ಡಾ.ರಾಜಕುಮಾರ ಹಾಗೆ ಕನ್ನಡ ಭಾಷಾಭಿಮಾನವನ್ನು ಹೊಂದಿರಿ, ನಿಮ್ಮಲ್ಲಿ ಕೇಳಿಕ್ಕೊಳ್ಳೊದು ಇಷ್ಟೇ ಕರ್ನಾಟಕದಲ್ಲಿ ಇದ್ದೀರಿ ಹೆಚ್ಚು ಕನ್ನಡ ಬಳಸಿ🙏 ಕನ್ನಡ ನಾಮ ಫಲಕವನ್ನು ಹಾಕಿ 💛❤
@ಅಭಿಷೇಕ್ಎಂಆರ್3 жыл бұрын
ಕನ್ನಡವೇ ಸತ್ಯ ಕನ್ನಡವೇ ನಿತ್ಯ 💛❤️
@HKRj2963 жыл бұрын
ಒಳ್ಳೆ ಮಾಹಿತಿ ❤
@johnnydepp2441 Жыл бұрын
ನಿಜವಾದ ಕನ್ನಡ ಕಲಾವಿದರು ನಮ್ಮ ಅಣ್ಣಾವ್ರು.
@MG-qu9ig3 жыл бұрын
1980s - Golden age of Kannada cinema Dr. Rajkumar Shankranna Ananth Nag Vishnu Ambi Young Ravi maama & Shivanna Putta Appu And Directors/Producers like Puttana Kanagal, MP Shankar, Dorai Bhagwan and many more😍😍
ಧನ್ಯವಾದಗಳು ಅಮರ್ ಅಣ್ಣ ಗೋಕಾಕ್ ಚಳುವಳಿ ಬಗ್ಗೆ ನಾನು ತಿಳಿಯಬೇಕು ಅಂತ ಇದೆ ನೀವು ಪೂರ್ಣ ಮಾಹಿತಿಯನ್ನು ಅಲ್ಪ ಸಮಯದಲ್ಲಿ ತಿಳಿಸಿದ್ದಿರಿ ಧನ್ಯವಾದಗಳು ನಿಮಗೆ ಮತ್ತು ನಿಮ್ಮ ತಂಡಕೆ🙏🙏🙏 ಜೈ ಕರ್ನಾಟಕ ಜೈ ಭಾರತ
@ranganatha10013 жыл бұрын
Dr Rajkumar sir is one power.
@bv.maruthi93572 жыл бұрын
ಪ್ರಸಾದ್ ರವರೇ ಒಳ್ಳೆ ಅವತರಣೆಯ ತಂದಿದ್ದೀರಿ ಇಲ್ಲಿ ನಾವು ಕುವೆಂಪುರವರನ್ನು ನಮ್ಮ ಮೊದಲ ರಾಷ್ಟ್ರಕವಿ ಕನ್ನಡದ ಮೇಷ್ಟ್ರು ಅವರು ಡಾಕ್ಟರ್ ರಾಜ್ ಕುಮಾರ್ ನಮ್ಮ ಕಣ್ಮಣಿ ಅವರನ್ನು ಗೋಕಾಕ್ ಹೋರಾಟಕ್ಕೆ ಮುಂದಾಳತ್ವ ವಹಿಸಲು ಬರಲು ಹೇಳಿದ್ದ ಇದನ್ನು ಮರೆತಿದ್ದೀರಿ ದಯವಿಟ್ಟು ಜನರಿಗೆ ತಿಳಿಸಿ ಧನ್ಯವಾದಗಳು ನಮಸ್ಕಾರ
@akashm23363 жыл бұрын
Pride & Power of Karnataka & KFI Dr.Rajkumar...💛❤ "EmperorOfAllActors"...🙏
@praveenkumarmalled44713 жыл бұрын
ದೇವರು ❤ ನೀವು ಕೊಟ್ಟ ಮಾಹಿತಿ 👌👌👌
@manjunathn44243 жыл бұрын
For every one 🙏🙏🙏👍👍👍. Jai Karnataka. I salute every Kannadiga. Kannadave Sathya, Kannadave Nithya.
@M.a.n.u093 жыл бұрын
ಕನ್ನಡ ಬಳಸಿ ಕನ್ನಡ ಉಳಿಸಿ
@rohitbalasubrahamanian5048 ай бұрын
I was bought up in karnataka born in kerala ...but i loved kannada even tat and now❤
@SPNPtoSPNP3 жыл бұрын
ಬಹಳ ಸಂತಷವಾಯಿತು ಸಾರ್. ತುಂಬಾ ಒಳ್ಳೆ ಕೆಲಸ ಮಾಡ್ತಾ ಇದೀರಾ. 🙏🙏
9:30 ಎಲ್ಲಾ ಊರಿನ ಹೆಸರನ್ನು ಅಮರ್‌ರವರಿಂದ ಕೇಳುತ್ತಲೇ ರೋಮಾಂಚವಾಯ್ತು ಇನ್ನೂ ಡಾ.ರಾಜ್ ಹೇಳಿದಾಗ ಇನ್ನೆಷ್ಟು ರೋಮಾಂಚನವಾಗಿರಬಹುದು...
@shankarnaik16073 жыл бұрын
Annavru is really great
@M.a.n.u093 жыл бұрын
ಕನ್ನಡ ಬಳಸಿ ಕನ್ನಡ ಉಳಿಸಿ
@shankarnaik16073 жыл бұрын
@@M.a.n.u09 swagatha 🙏
@sheelamg58863 жыл бұрын
Sir ನಮಸ್ತೆ,, ನಿಜವಾಗಿ ನನಗೆ,, ಇಷ್ಟು ಸವಿವರ,, ಗೋಕಾಕ್ ಚಳುವಳಿ ಬಗ್ಗೆ ತಿಳಿಸಿದ್ದಕ್ಕೆ ತಮಗೆ ಧನ್ಯವಾದಗಳು 🙏🌟🙏.
@bjayashree6423 Жыл бұрын
Super explanation. You too could tell those names of the places as spontaneously as Dr.Raj. Wonderful
@jagadeeshjagadeesh9713 жыл бұрын
ಉತ್ತಮ ಮಾಹಿತಿ ನಾನು ನನ್ನ ಎಲ್ಲ ಗೆಳೆಯರಿಗೂ ಶೇರ್ ಮಾಡಿದ್ದೇನೆ 👏🏻👏🏻
@shdeepakdeepu70262 жыл бұрын
Anyone out there still asking stupid questions like "what are the contributions of Dr. Rajkumar to Karnataka". ??.. Bekup nan makla. Socio-educational impact for crores of people. That's one of the major Victory of Kannada language that made 10s of millions of people proud about the language & land & the culture. That's the power of Dr. Raj..
@deekshithmSheregarvideos50333 жыл бұрын
ಮಹಿಷಿ ವರದಿ ಮತ್ತು ಮಹಾಜನ್ ವರದಿ .ಕರ್ನಾಟಕ ದ ಸರ್ಕಾರಿ ಕೆಲಸ ಗಳು ಹೇಗೆ ಪರಭಾಷಿ ಕರ ಪಾಲಾಗುತ್ತ ಇರುವ ಬಗ್ಗೆ ನು ವಿಡಿಯೋ ಮಾಡಿ.
@sachinmohitecommerce7843 жыл бұрын
ನಮ್ಮ ಬೆಳಗಾವಿ, ನಮ್ಮ ಗೋಕಾಕ ನಮ್ಮ ಅಥಣಿ, ನಮ್ಮ ರಾಯಬಾಗ
@retrobgmkannada4 ай бұрын
ದರ್ಶನ್ ಕೆಲವು ಅಂಧಾಭಿಮಾನಿಗಳಿಗೆ ಈ ವಿಡಿಯೋ ತೋರಿಸಿಬೇಕು ದೊಡ್ಮನೆ ಅಂದರೆ ಏನು ಅಂತ ಅರ್ಥ ಆಗುತ್ತೆ
@ShivuCN3 жыл бұрын
ಅದ್ಭುತ ಮಾಹಿತಿಯನ್ನು ನೀಡಿದಿರಿ..ಧನ್ಯವಾದಗಳು
@sureshgbadigerbadiger13262 жыл бұрын
ನೀವು ಗೋಕಾಕ್ ಚಳುವಳಿ ಅಣ್ಣಾವ್ರ ಬಗ್ಗೆ ಹೇಳಿದ್ದು ಇನ್ನೂ ತುಂಬಾ ಕಡಿಮೆ ಆಯ್ತು
@k.chandrashekaragowda78133 жыл бұрын
ಅಣ್ಣಾವ್ರ ಗೆ ಜೈ
@shabarishshetty30273 жыл бұрын
9:30 now we are proud of u sir❤️🙌🏻
@PRADEEPYT3 жыл бұрын
🔥🔥🔥🔥🔥🔥🔥🔥
@naveenkumarips71893 жыл бұрын
thumba olleya mahithi sir kannada namma hemme jai devaraj urs jai DR rajkumar sir jai karnataka
@deepur78003 жыл бұрын
Dr Rajkumar andre Kannada .🙏🙏🙏💐💐💐💐💐💐
@ManjuManju-py6rx3 жыл бұрын
ರಾಜಣ್ಣ 💛❤️
@sandeeppatilgc3 жыл бұрын
ಈಗ ಗೊತ್ತಾಗಿದ್ದು ಏನು ಅಂದ್ರೆ... ನಮ್ಮ ರಾಜಕೀಯ ನಾಯಕರ ಬೇರು ಸರಿ ಇಲ್ಲ..
Fabulous news. Really hard work Mr Amar. Congratulations. Soo many Karnataka people use to watch and love your channel. Keep it up. Stay blessed
@munirajumaniraju19403 жыл бұрын
ಸೂಪರ್ ಸರ್ ❤❤
@Sanaatananbhaarateeya3 жыл бұрын
ನಮ್ಮ ಹಿಂದಿನ ಪೀಳಿಗೆಯ ಹೋರಾಟದ ಪ್ರತಿಫಲ ಇವತ್ತು ನಾವು ಅನುಭವಿಸುತ್ತಾ ಇದ್ದೀವಿ. ಪ್ರತಿ ಶಾಲೆಯಲ್ಲಿ ಇಂತಹ ವಿಷಯಗಳನ್ನ ತಿಳಿಸಬೇಕು ಆಗ ಮಾತ್ರ ನಮ್ಮ ತಾಯಿಭಾಷೆ ಕನ್ನಡ ಉಳಿದು ಬೆಳೆಯಲು ಸಾಧ್ಯ.
@lakshminarayanan37983 жыл бұрын
You're really grate ap sir , naavinnu aaga huttiralilla, adre neevu kannige kattidagage vichara tiilisiddeera, tq
@manasigansiddu3 жыл бұрын
ಮಹಿಷಿ ವರದಿ ಬಗ್ಗೆ ಹೇಳಿ ಸರ್...
@santhoshah94183 жыл бұрын
Sir ವಾಟಾಳ್ ನಾಗರಾಜ್ ಅವ್ರ ಬಗ್ಗೆ ಮಾಹಿತಿ ಹೇಳಿ sir 🙏 dayavettu🙏🙏🙏
@nandu2190 Жыл бұрын
s
@Gowtham.S.3 жыл бұрын
ನನ್ನ ಪ್ರೀತಿಯ ಭಾಷೆ ಕನ್ನಡ🙏🕉️🙏💛💚💙💜🖤💝💖💗💓💞💕🌹🌺🌷🌼🌻💊💊💊💊🙏🕉️🙏
@shrinivasapatil57573 жыл бұрын
9:34 to 10:02 unbelievable sir 😍😍👏👏
@NAVEEN_BOSS3 жыл бұрын
Watch 6.17 in this video 🔥🔥❤️
@sankethhs65593 жыл бұрын
Watch Original video by Annavru He won't even take Breath in between!!
@kiranh30613 жыл бұрын
@@sankethhs6559 original video link idya sir
@PRADEEPYT3 жыл бұрын
🔥🔥
@prk19893 жыл бұрын
Naavu namma bhaashe antha bandre modalu baro hesare aaga namma appaji eega namma appuji... Jai Appu Boss
@MrOwnerOf7Cr-HN3 жыл бұрын
ಅದ್ಭುತ ಮಾಹಿತಿ 🙏
@manjubyru9133 жыл бұрын
Nimage dodda namste amar sir nivu kuda rajkumar sir tarane astu urugala hesaru elidri nim memory powerge ond dodda salute
@abhishekraibag68183 жыл бұрын
❤Amar anna Rapid fire 😂
@chandanav12903 жыл бұрын
ಕನ್ನಡ💛❤
@gandharvagroup72813 жыл бұрын
Thank you very much sir🙏,
@Sarcrao3 жыл бұрын
1982 ರಲ್ಲಿ ಅಂದಿನ ಪ್ರಧಾನಿ ಇಂಧಿರಾ ಗಾಂಧಿ ಯವರು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ಇದ್ಧರಂತೆ. ಅದರ ಬಗ್ಗೆ ಮಾಹಿತಿ ನೀಡಿ.
@soumyagaikwad75743 жыл бұрын
Good information Amar Sir😍 Thank you so much
@mastermaster61353 жыл бұрын
Yes
@umeshteja1431 Жыл бұрын
POWER OF DR RAJKUMAR 👑💥💥❤😍🌎🙏😘
@Subramanyasubbu-d1f5 ай бұрын
Jai rajanna jai karnataka
@KrishnaMurthy-zl5vj8 ай бұрын
ಕರುನಾಡ ದೇವರು ಡಾ ರಾಜ್ ಕುಮಾರ್ ❤️❤️❤️❤️❤️❤️❤️❤️❤️❤️❤️❤️❤️❤️
@sharanabasava96683 жыл бұрын
ಜೈ ಕನ್ನಡ
@sharath61182 жыл бұрын
Kannadigara Power Namma Rajakumae
@rajandnidhi Жыл бұрын
Annavara mathugalle chenna,
@vijaylakshmichandrakumar64693 жыл бұрын
Super Amar telling names of towns in kannada
@sanjuammu7520 Жыл бұрын
Kannada great
@kumarkchandana288010 ай бұрын
The power of Raj Kumar ji
@sunilkshatriya88723 жыл бұрын
Nange kannada tumba ista i love to read kannada poem of Kuvempu sir
@chethankumar70793 жыл бұрын
Annavaru ❤️
@kannadigamumbai96553 жыл бұрын
Superrrrrr anna ✨Ella uru hesru tumba chennagi sweetagi 🥰helidreee ✨👌👍🥰❤️❤️
@gb9448 Жыл бұрын
7:14 goosebumps
@anjaneyaalalageri83293 жыл бұрын
Dr Rajakumar 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💜 Nam Anna Appu
@DejappaC4 ай бұрын
Super Amar Sir
@user-nl9rq6pw1f3 жыл бұрын
ನೀವು ಹೇಳ್ತಾ ಇರಬೇಕಾದರೆ ನನ್ನ ಕಣ್ಣಲ್ಲಿ ನೀರು ಬಂತು.
@bjayashree6423 Жыл бұрын
Mr Amar. Congratulations
@gururajgkathi53503 жыл бұрын
Thank you Gokak chaluvali yakaytu anta tilisi kottiddakke
@ashwathpawar60103 жыл бұрын
ನಾನು ಇಷ್ಟು ದಿನ ಗೊಕಾಕ್ ಚಳುವಳಿ ಅಂದ್ರೆ ನಮ್ಮ ಗೊಕಾಕನಲ್ಲಿ ನಡೆದ ದೊಡ್ಡ ಚಳುವಳಿ ಅಂತ ತಿಳದಿದ್ದೆ.
@harikgnayak233 жыл бұрын
ಅಣ್ಣ👌👌👌👌💐💐💐💐
@Subramanyasubbu-d1f5 ай бұрын
Amar sir ur great sir good job sir
@sumanthroyalrider3 жыл бұрын
Always best information 👌 👏
@pandubagilad3 жыл бұрын
Love form Gokak
@M.a.n.u093 жыл бұрын
ಕನ್ನಡ ಬಳಸಿ ಕನ್ನಡ ಉಳಿಸಿ
@bsavanayakbasavnayak7444 Жыл бұрын
ಜೈ ಕರ್ನಾಟಕ ಮಾತೇ ಜೈ ವಿಷ್ಣು ದಾದಾ
@ratnatalkies48033 жыл бұрын
ತುಂಬಾ ಒಳ್ಳೆ ಮಾಹಿತಿ
@hemanthhemanth75783 жыл бұрын
Dr.raj rige edee Karnataka vee runna badda ragi erabeku ondu vele Raj avru kanada bashege madala sthana kodisadiddare abbabba kannadigra neluvannu kanuvudu kashta sadya vaguthithuu......Vara natarige Namma ayushpurna namanaglu mhanubava Evra + Evra jothe hordida yellaru thanagiralee......siriganafam gelgee + Siri gannadam Balge .....jai kannadadda thyee rajarajeshvarige jai jai jai...... kannadadda hemanth Bangalore 🙏🙏👌🙏👍👍❤️❤️👌👌❤️💋💋💋💋🌹🌹🌹🌹🙏🙏🙏 thumba valeya mahithi savirada namanaglu mr.amar prasadh rige endu nimma channel jothe neevu Danya radiree......🙏🙏