ಯಾವ ಪಂಥವಾದರೂ ಇರಲಿ ದೇಶದ್ರೋಹ ಮಾಡಬಾರದು. ಕೊನೆಯಲ್ಲಿ ಸರಿಯಾಗಿ ಹೇಳಿದ್ದೀರಿ. ಅಭಿವೃದ್ಧಿಪರ ಮತ ಹಾಕಬೇಕು
@chandangowda5376 Жыл бұрын
ಬ್ರೋ ಅಭಿರುದ್ದಿ ಬೇಕಾದರೆ ಕೇಂದ್ರದಲ್ಲಿ ಮತ್ತೆ ಮೋದಿ ಬರಬೇಕು ಬೇರೆ ಯಾರಾದರೂ ಬಂದರೆ ಮುಂದಿನ (ಪಾಕಿಸ್ತಾನ ಮತ್ತೆ ಶ್ರೀಲಂಕಾ ) ಗತಿ ಭಾರತಕೆ
@sudheerkumarlkaulgud7521 Жыл бұрын
@@chandangowda5376 ಹೌದು
@kannadiga.17 Жыл бұрын
@@chandangowda5376 ಮುಕುಳೆಪ್ಪಾ ಮೋದಿ ಬರೋದ್ಕು ಮುಂಚೆ ನಮ್ ದೇಶ ಏನು ಪಾಕಿಸ್ತಾನ ಆಗಿತ್ತ.. ಪ್ರಾಕ್ಟಿಕಲ್ ಆಗಿ ಮಾತಾಡ್ರೋ.. Lk
@rajaniachuthan6653 Жыл бұрын
@@kannadiga.17 It was on the edge of becoming Srilanka and Pakistan. Innondu term kottidre nodbahudittu. God saved us.
@kannadiga.17 Жыл бұрын
@@rajaniachuthan6653 ಕನ್ನಡದಲ್ಲಿ ಹೇಳವ್ವ 😊
@maheshsheelvant120Ай бұрын
ನಮಗೇ ಅರಿವೇ ಇಲ್ಲದ ನಮ್ಮ್ ಭಾರತ ದೇಶದಲ್ಲಿ ಇನ್ನು ಗೊತ್ತಾಗ್ದೆ ಇರೋದು ಬಹಳಷ್ಟಿದೆ . ನಾವು ನಿಮ್ಮ ಚಾನೆಲ್ ಮುಖಾಂತರ ನೋಡಿ ತಿಳಿಯುತ್ತಿರುವುದು ನಮ್ಮ ಭಾಗ್ಯ. ಸದಾ ಹೀಗೇ ನಿಮ್ಮ ಕಾರ್ಯ ಮುನ್ನಡೆಯಲಿ. ನನದೊಂದು ಸಲಾಂ. ಜೈ ಹಿಂದ್ ಜೈ ಭಾರತ್,🇮🇳👌
@joyfull244 Жыл бұрын
Right is always RIGHT 👍
@sathyaprakash678 Жыл бұрын
✌️
@karavalitv7227 Жыл бұрын
ರಾಜರ ಬೂಟು ನೇಕ್ಕುವರು ಶ್ರಿಮಂತರು ಹಾಗೂ ಬ್ರಿಟಿಷರ ಬೂಟು ಬಲ ಪಂತಿಯವರು 😂 ಎನು ಗುರು ಸಲಿಂಗಿ
@sharathkumar.h.t.sharathku9652 Жыл бұрын
Here lefts support Buddha vishwaguru basavanna ,Ambedakr etc philosophies......They tooo crt.... More practicle than right theories...
I am meither right nor left.... i believes the philosophies Of Buddha Basavanna...Dr.Ambedkar sir.......
@shridhargkulkarni4405 Жыл бұрын
ಫ್ರಾನ್ಸ್ ಕ್ಕಿಂತಲು ಮೊದಲೇ ಭಾರತದ ಇತಿಹಾಸದ ವೇದಗಳಲ್ಲಿ ಇದರ ಬಳಕೆ ಇತ್ತು. ಸರ್ ಅಧ್ಯಯನ ಉಲ್ಲೇಖ ಇದೆ. ಅಧ್ಯಯನ ಮಾಡುವವರು ಯಾರು ನನಗೆ ಸಂಪರ್ಕ ಮಾಡಬಹುದು
@duryodhankambale3750 Жыл бұрын
Vedakinta DRAVIDA IS GREAT JAI DRAVID
@manoharbadiger3804 Жыл бұрын
ಅರ್ಥಪೂರ್ಣ ಹಾಗೂ ಸಂಗ್ರಹಯೋಗ್ಯ ಮಾಹಿತಿ..🙏🙏🙏
@Sankalp_359 Жыл бұрын
I have clearly understood. I had this doubt since 1½ year
@sharangb7084 Жыл бұрын
Always Right
@Kruti880 Жыл бұрын
ನಾನು ನಿಜವಾಗಿಯೂ ಇವುಗಳ ಅರ್ಥ ತಿಳಿಯಬೇಕು ಎಂದುಕೊಂಡಿದ್ದೆ.. ಅರ್ಥ ತಿಳಿಸಿದ್ದಕ್ಕೆ ಥಾಂಕ್ಸ್ ಮಸ್ತ್ ಮಗ ಟೀಮ್
@Basavanaguoudapatel Жыл бұрын
ನಾವು ಸ್ವದೇಶಿ ಪರಂಪರೆ ಸಂಸ್ಕೃತಿ ಪರ ಆಗು ಸ್ವದೇಶಿ ಮನ ಸ್ಥಿತಿ ಹೊಂದಿದರ ಪರ
@shivarajuns3679 Жыл бұрын
yha it's similarly to right wingers 😌😉
@poojaraparvathi1949 Жыл бұрын
ತುಂಬಾ ಧನ್ಯವಾದಗಳು ಸರ್.ಇದರ ಬಗ್ಗೆ ಮಾಹಿತಿ ನೀಡಿದ್ದಕ್ಕೆ.
@dhanunjayamn7616 Жыл бұрын
ನಂಗೂ ಇಲ್ಲಿವರೆಗೆ ಗೊತ್ತಿರಲಿಲ್ಲ. Thanks🙏
@keerthiyashu Жыл бұрын
ಭಾರತೀಯ ಫುಟ್ಬಾಲ್ ತಂಡಕ್ಕೆ ಸೇರುವ ಬಗ್ಗೆ ಒಂದು ವಿಡಿಯೋ ಮಾಡಿ ಸರ್ KA-16 ❤️❤️❤️
@sukibond438 Жыл бұрын
ನೋಡಿ ಗುರುವೇ.... ನಿಮ್ಮ ವರದಿಗಳಲ್ಲಿ ಇಷ್ಟ ವಾಗೋದು ಏನೆಂದರೆ ( ನಿಸ್ ಪಕ್ಷ ಪತಾತೆ) ಯ ವರದಿಗಳು....
@shivakumarn7073 Жыл бұрын
True Brother Best example is MP Prakash sir for his good work and contribution to our State.
@maheshgsm Жыл бұрын
Being a left handed person....I AM PROUD TO BE RIGHT WING...
@ironman0181 Жыл бұрын
Am pround be left wing
@puneethm1132 Жыл бұрын
Right wing
@prajwalkannadiga8737 Жыл бұрын
😅🤣
@maheshgsm Жыл бұрын
@@prajwalkannadiga8737 hatra ninga...
@Sankalp_359 Жыл бұрын
Lol
@rajentrainment2297 Жыл бұрын
Most waited for this one 🙏🙏🙏thank you sir
@husainappapuli1863 Жыл бұрын
ಸಮಾನತೆ ಸಾಮಾಜಿಕ ಕಳಕಳಿ ಇರಬೇಕು ಎಂಬುದು ನನ್ನ ಅಭಿಪ್ರಾಯ❤️✨
@Bharathursharthikote Жыл бұрын
ಅದುವೇ ಎಡ
@kiranvs7156 Жыл бұрын
@@Bharathursharthikoteಇರಬಹುದು. ಆದರೆ ತಪ್ಪಿಲ್ಲ
@hkseetharama9822 Жыл бұрын
ಒಳ್ಳೆಯ ಮಾಹಿತಿ, ಧನ್ಯವಾದಗಳು.
@bodhanshreedevi1153 Жыл бұрын
👌👌👌ಒಳ್ಳೆ ವಿಷಯ 👌👌👌
@vasanthivasanthi5056 Жыл бұрын
Its very useful session to us sir.. clear explaine tqsm sir ...... 🥰🥰
@mysore15920 күн бұрын
ನಾವು ನಮ್ಮ ಹಿಂದೂ ಧರ್ಮದ ಆಚರಣೆಗಳನ್ನು, ಸಂಸ್ಕೃತಿಯನ್ನು ಅನುಸರಿಸುತ್ತೀವಿ. ಆದರೆ ನಾವು ಪ್ರಜಾಪ್ರಭುತ್ವ & ಜಾತ್ಯಾತೀತತೆಯನ್ನು ಪಾಲಿಸುತ್ತೀವಿ, ಭಾರತ ಸರ್ವಜನಾಂಗದ ರಾಷ್ಟ್ರವಾಗಿರಬೇಕೇಂಬುದು ನಮ್ಮ ಧ್ಯೇಯ. ಕೋಮುವಾದವನ್ನು ನಾವು ವಿರೋಧಿಸುತ್ತೀವಿ. ಜೈ ಹಿಂದ್ 🇮🇳
@rmk_online Жыл бұрын
Olleya video. Tumba chennagide information 👌
@vishnu.s5153 Жыл бұрын
ವಿಡಿಯೋ ಮಾಡಿದಕ್ಕೆ ಧನ್ಯವಾದಗಳು ಸರ್ 💐
@Sujan_Naik55 Жыл бұрын
ತುಂಬಾ ಒಳ್ಳೆ ಮಾಹಿತಿ
@Cameron-z7n Жыл бұрын
Right wing 🚩
@notrequired9855 Жыл бұрын
Proud to be right wing 🚩🚩❤️❤️❤️
@Eshwara246 ай бұрын
ದೇಶಕ್ಕಾಗಿ, ದೇಶದ ಅಭಿವೃದ್ಧಿಗಾಗಿ, ದೇಶದ ಸುರಕ್ಷಾತೆಗಾಗಿ, BJP ಗೆ ವೋಟ್ ಹಾಕಿ ವೋಟ್ ಹಾಕಿಸಿ... ❤️🚩🙏
@nepolianbonoparty3638 Жыл бұрын
ಈ doubt ನನಗೆ ಇತ್ತು, thanks
@abhisheknanajagi5814 Жыл бұрын
Best conclusion sir. 👍
@nss46 Жыл бұрын
Bahala dinadinda ee vicharada bagge thilkobeku anta yochane ettu thank u for ur vedio🙏
@amithkumar4357 Жыл бұрын
Naan kannadiga aste 💛💛
@vijaychandrasm134921 күн бұрын
Aada renu, olleyadu, bereyawaru awarawara maathru basheyanna preethisutthare. Don't bring language & religion. Be a human first. Save & Sacrifice for the nation. Live in harmony with all. That's CIVILIZATION. Next a PATRIOT of your nation. All humans are made up of BLOD, BONE & FLESH. ALL need the same medication. So, don't for heaven's sake bifurcated humans with Religion & Language is the creation of Humans. #
@MrOwnerOf7Cr-HN Жыл бұрын
ಅದ್ಬುತ ವಾಗಿ ಈ ವಿಡಿಯೋ ಬಂದಿದೆ 🙏💐
@cccll7838 Жыл бұрын
ERSS 112 ( Emergency Response Support System ) ಬಗ್ಗೆ video ಮಾಡಿ
@Kannadiga25 Жыл бұрын
We are always right because we are rightists. ಜೈ ಹಿಂದ್ ಜೈ ನಮೋ🇮🇳🚩
@popeye511 Жыл бұрын
Dongi faku 40 percent communal BJP ge namdilla bembala. Yaawatidhru Namma raithara raaja Kumarannanige bembala. Modi achhay din bandu flood corona price hike gas hike praveen Harsha Fazil death BBMP rajakluway demolish temple demolish
@shivanna126 Жыл бұрын
@@popeye511 ಬಂದದ್ದೆಲ್ಲ ಬರಲಿ ಮೋದಿ ಪ್ರಧಾನಿಯಾಗಿರಲಿ 🙏 Dear Modi Sir ,..for how many years still you are going to keep us your diehard fans..we are ready to accept Lifetime ಯದಾ ಯದಾ ಹಿ ನರೇಂದ್ರಮೋದಿಸ್ಯ ವಿಕಸಿತ ಕರತಿ ಭಾರತಃ ತದಾ ತದಾ ಹಿ ಚಮಚಸ್ಯಃ ಮಿರ್ಚಿ ಲಗಂತ ಯುಗೇ ಯುಗೇ ಮೋದಿ ಮಹಾರಾಜ್ 🙏ನಾವು ಬಡವರು , ಆದ್ರೂ ನಮಗೆ ನೀವು ಏನೂ ಫ್ರೀ ಕೊಡೋದು ಬೇಡ , ಇನ್ನಷ್ಟು ಕಷ್ಟಗಳು ಬರಲಿ ಪರವಾಗಿಲ್ಲ, ಸ್ವಾಭಿಮಾನದಿಂದ ದುಡಿದು ಸರಳ ಜೀವನ ಮಾಡ್ತಿವಿ, ಭಾರತದ ಸುರಕ್ಷತೆಗಾಗಿ ನಾವು ನಿಮ್ಮನ್ನೇ ಬೆಂಬಲಿಸ್ತೇವೆ 👍 ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ನಮೋ ಮಹಾರಾಜ್ 🙏 ಬಂದದ್ದೆಲ್ಲ ಬರಲಿ ಮೋದಿ ಪ್ರಧಾನಿಯಾಗಿರಲಿ 🙏🙏🙏🙏🙏🙏🙏🙏🙏
@Kannadiga25 Жыл бұрын
@@shivanna126 ಸೂಪರ್ bro. ನಾನು ಕೂಡ ಬಡವನೆ ನನಗೂ ಏನು ಫ್ರೀ ಬೇಡ. ಮೋದಿ ಮಾತ್ರ ಬೇಕು. ಜೈ ಹಿಂದ್ ಜೈ ನಮೋ 🚩
@chandangowda5376 Жыл бұрын
@@Kannadiga25 ಸೂಪರ್ ಗುರು ಯಾವುದು ಉಚಿತ ವಾಗಿ ಕೊಡಬಾರದು ಕೋಟರೆ ಜನಗಳು ಸೋಮಾರಿಗಳು ಹಾಗ್ತರೆ
@Kannadiga25 Жыл бұрын
@Lion heart ಭಗವಂತ ಎಲ್ಲ ನೋಡಿಕೊಳ್ಳಲಿ. ದೇವರು ದಾರಿದ್ರ್ಯ ಕೊಟ್ಟರು ಸ್ವೀಕರಿಸಲು ಸಿದ್ಧ. ಜೈ ಶ್ರೀ ರಾಮ್ 🙏 . ಹುಷಾರು ಕರ್ಮ ಯಾರನ್ನು ಬಿಡೋಲ್ಲ. ಧರ್ಮೋ ರಕ್ಷತಿ ರಕ್ಷಿತಃ
@vishwasdk6125 Жыл бұрын
I was waiting for this information ❤️❤️
@basavaraj7486 Жыл бұрын
Mast maga super news channel
@Sankalp_359 Жыл бұрын
So, which party should I vote as a right judgement
@sangubm1995 Жыл бұрын
ನಾನು ಯಾವುದೇ ಪಕ್ಷಕ್ಕೆ ಗುಲಾಮನಲ್ಲ ಕೆಲಸ ಮಾಡುವ ವ್ಯಕ್ತಯೊಬ್ಬನಿಗೆ ನನ್ನ ಮತ.
@nageshneelannavar6725 Жыл бұрын
Right wing
@khudirambose9910 Жыл бұрын
Navella Right wing ಅಮರ್ broo
@ಓಂ269 Жыл бұрын
ನೀನ್ ಯಾವ್ wing ಆದ್ರು ಆಗಪ್ಪ ವೋಟ್ ಮಾತ್ರ ಕೆಲ್ಸ ಮಾಡೋನಿಗೆ ಹಾಕು
@khudirambose9910 Жыл бұрын
@@ಓಂ269 ha broo modi ge hakthene 20hur kelasa madthare,, niv haki avarige
@sridharsanjeev3050 Жыл бұрын
ದೇಶದ ಐಕ್ಯತೆಗಾಗಿ ಬಿಜೆಪಿಗೆ ನಮ್ಮ ಬೆಂಬಲ🚩
@shreyasdakshinamurthy3526 Жыл бұрын
Bjp party is not right wing and left wing. Bjp party comes between.modi says to state leader to tell we support respect muslim also
@kannadiga.17 Жыл бұрын
ದೇಶದ ಐಕ್ಯತೆ ಆಗಿದ್ದೆ ಕಾಂಗ್ರೇಸ್ನಿಂದ 😂
@girishma120 Жыл бұрын
ಐಕ್ಯತೆನಾ ಹೇಗೆ ಅದು,, ಮಂತೇ ಕನ್ನಡದಲ್ಲಿ ಯಾಕೇ ಕಾಮೆಂಟ್ ಮಾಡಿದ್ದಿ, ಹಿಂದಿ ಯಲ್ಲಿ ಮಾಡು.....
@vishvaroopa2199 Жыл бұрын
@@girishma120 ಅವನು ಹಿಂದಿಯಲ್ಲಿ ಯಾಕೆ ಅಭಿಪ್ರಾಯಿಸುತ್ತಾನೆ ಹಿಂದಿ ರಾಷ್ಟ್ರ ಭಾಷೆ ಅಲ್ಲವಲ್ಲ?
@girishma120 Жыл бұрын
@@vishvaroopa2199 ಇನ್ನೇನು ಬಿಜೆಪಿ ಹೊರಟಿರೋದು, ಹಿಂದಿ ಭಾಷೆ ಯನ್ನ ಎಲ್ಲಾ ಭಾಷೆಗಳ ಮೇಲೆ ಹೇರಿ ತಾನೇ ಐಕ್ಯತೆ ಮಾಡ್ತಾ ಇರೋದು... ಅದಕ್ಕೆ ಹಿಂದಿಯಲ್ಲಿ ಅಭಿಪ್ರಾಯ ಹೇಳು ಅಂದೆ...
@nagpk6892 Жыл бұрын
ಯಾರೇ ಬಂದ್ರು ಮನಮೋಹನ್ ಸಿಂಗ್ ಅವರು 1991ರಲ್ಲಿ ಪಾತ್ರ ತುಂಬಾ ಅದ್ಬುತ ತಿಳಿಸಿ ಕೊಡಿ ಸರ್
@girijapathya5886 Жыл бұрын
Super information sir
@Appu-6393 Жыл бұрын
ಜೈ ನರೆಂದ್ರ ಮೋದಿ ಜಿ 🔥 🐅
@karavalitv7227 Жыл бұрын
ರಾಜರ ಬೂಟು ನೇಕ್ಕುವರು ಶ್ರಿಮಂತರು ಹಾಗೂ ಬ್ರಿಟಿಷರ ಬೂಟು ಬಲ ಪಂತಿಯವರು
@Kannadiga25 Жыл бұрын
ಜೈ ನಮೋ 🙏
@shivanna126 Жыл бұрын
ನಮೋ ನಮೋ ಮಹಾರಾಜ್ 🙏🏻.
@bhanuprakash1459 Жыл бұрын
ಜೈ ನಮೋ.
@manjunathgunale4982 Жыл бұрын
Namo
@moulalirock9271 Жыл бұрын
Right and left, staright altimate aim to get political power 💯💯
@gangushastri Жыл бұрын
ತಿಳಿಸಿ ಕೊಡುವ ರೀತಿ ತುಂಬಾ ಇಷ್ಟವಾಯಿತು..
@umeshdudagi9600 Жыл бұрын
Very knowledgeable information..
@anithadileep6667 Жыл бұрын
I was waiting for this video from masth magaa from long time to understand what it is
@santhoshyadavgss54 Жыл бұрын
Helpfully I getting information.
@mutthurajkanasugara1538 Жыл бұрын
ನನಗೆ ಗೊತ್ತೆ ಇರಲಿಲ್ಲ ಥ್ಯಾಂಕ್ಸ್ so much
@keerthipalegara3350 Жыл бұрын
Nanna korikige sammatisidakke danyavadagalu 😀
@pavanappu2129 Жыл бұрын
Good evening Amar Sir Motivation Bagge Vandhu Video Madi Sir
@hanumanthaiahhanumanthaiah2711 Жыл бұрын
Super Sir ✨✨
@milindm7815 Жыл бұрын
Thanks for the wonderful information
@Simple2EAT783 Жыл бұрын
ಮಾನವ ಪಂಥ....ಗೊತ್ತಾ
@ssssn123 Жыл бұрын
ಮನುಗ್ರಂಥದ ಪೂಜೆ ಬಲಪಂಥ ಸಂವಿಧಾನದ ಪೂಜೆ ಎಡಪಂಥ ನಾನೊಬ್ಬ ದಲಿತನಾಗಿ ನಾನು ಸಂವಿಧಾನವನ್ನು ಪೂಜಿಸುವೆ. ಜೈಭೀಮ್
@manjuv9131 Жыл бұрын
Karma nindu
@laxmanj6058 Жыл бұрын
ಜೈ ಶ್ರೀರಾಮ್
@_hawk24 Жыл бұрын
Neenu yaargana puje maadko Namgenu bejar illa but free meals ganji kelbeda ok na 😎
@LiterallyHindu7 ай бұрын
ನನ್ನ ಪ್ರಕಾರ ಬಲ ಕೈ ಇಂದ ಊಟ ಮಾಡೋರು ಬಲ ಪಂಥೀಯರು ಎಡ ಕೈ ಇಂದ ಊಟ ಮಾಡೋರು ಎಡ ಪಂಥಿಯರು 😂😂😂
@adiveshk52694 ай бұрын
@@LiterallyHindu manasika asvastha
@gowspeerb1109 Жыл бұрын
Good massage
@Prasadalexander Жыл бұрын
Amar sir..... Today national voter's day 25th day of January.... Sir can you make one vedio about "Voting" and ELECTION COMMISSION OF INDIA I think, it might be,this vedio motivate people for good voting this KARNATAKA ASSEMBLY ELECTIONS and NEXT PARLIAMENT loksabha ELECTIONS . If you make this vedio,it might leads to people for good voting and best solution for how to participate more people in election process through voting. Its my opinion sir....
@marutipariyavar2217 Жыл бұрын
ನೀವೂ onthara Elon Musk ಇದ್ದಹಾಗೆ ನಿಮಗೆ ಬಂದ teekeyanne ಒಂದು ಹೊಸ episode ಮಾಡಿದ್ದೀರಾ
@harshanaikhindunamadhari8230 Жыл бұрын
Homo sapiens
@rajeevmithra3653 Жыл бұрын
Very informative video thank you amar sir
@dhanushprabhu8390 Жыл бұрын
@Mast Magaa Prajakeeya party bagge ondu video madi🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🚏🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑🛑
@karnatakassclearninghub Жыл бұрын
ಹೋದ ವಾರ ವಿಕಾಸ್ ದಿವ್ಯ ಕೀರ್ತಿ ಸರ್, ಇದರ ಬಗ್ಗೆ ಬಗ್ಗೆ ಬಹಳ ವಿಸ್ತಾರವಾಗಿ ವಿವರಿಸಿದ್ದಾರೆ... Drishti IAS
@manjunath3539 Жыл бұрын
Nice explanation
@ravikumarakabaddifan4065 Жыл бұрын
ಬಿಜೆಪಿ 🕉️🇮🇳🙏🏼🚩
@manjunathp5023 Жыл бұрын
Sir communism, capitalism and socialism bagge ondh video madi
@ashokakn7231 Жыл бұрын
ನಾವು ಬಾಲಪಂಥಿಯಾರ್
@pradeepg5669 Жыл бұрын
Sir can you do an episode on Indian economy and inflation?
@kiranngowda4482 Жыл бұрын
I was waiting for this video eagerly
@aaradhyaacommunications2347 Жыл бұрын
So i am right leaning. good video
@Valhalla68815 күн бұрын
Im left because im left handed 😂
@sundarishwara2001 Жыл бұрын
ಭಾರತೀಯ ರೈಲ್ವೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಸರ್, ಉದಾ: ರೈಲ್ವೆ ಗೇಟ್ ಬಗ್ಗೆ...
@saddamhusain5143 Жыл бұрын
💯💯 ಒಳ್ಳೆ ಮಾತು ಹೇಳಿದಿರಿ.
@priyankadevaki8565 Жыл бұрын
Eagarly waiting for GPSTR news on your channel.... What's happening between court and government.... Please give us clear information.... ,🙏🙏🙏🙏🙏🙏
@pundaleekkoujalagi9561 Жыл бұрын
Naavu Balapankiyaru
@sujanbabaji Жыл бұрын
ಭಾರತದಲ್ಲಿರುವ ಎಲ್ಲ M.L.A AND M.P ಅವರುಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತರಹ ವಿಚಾರಶಕ್ತಿ, ಆರ್ಥಿಕತೆ ಬಗ್ಗೆ ಯೋಚನೆ ಮಾಡಬೇಕು ಹಾಗೆಂದರೆ ಮಾತ್ರ ದೇಶ ಉದ್ಧಾರವಾಗುವುದು 🇮🇳
@kannadiga__honnavar Жыл бұрын
ಮೋದಿ ಒಬ್ಬ ನಿಂದ ದೇಶ ನೆಡಿತಇರೋದು ಅಲ್ಲ ಪ್ರತಿಯೊಬ್ಬ tax ಇಂದ 🥴
@harshanaikhindunamadhari8230 Жыл бұрын
@Indian Yarige 'age' agide.
@shivanna126 Жыл бұрын
@@kannadiga__honnavar ಜೈ ನರೇಂದ್ರ ದಾಮೋದರ ದಾಸ್ ಮೋದಿ 🙏🏻 ಜೈ ಭೀಮರಾವ್ ರಾಮ್ ಜಿ ಅಂಬೇಡ್ಕರ್ 🙏🏻.
@ssssn123 Жыл бұрын
ಮೋದಿ ಯ ಆರ್ಥಿಕ ಜ್ಞಾನದಿಂದ ಜನ ಬೆಲೆ ಏರಿಕೆ ಯಿಂದ ನಲುಗಿದ್ದಾರೆ ನಮ್ಮಂತ ಎರಡೆರಡು ಪದವಿ ಪಡೆದವರು ನಿರುದ್ಯೋಗದಿಂದ ಕಂಗೆಟ್ಟಿದ್ದಾರೆ. ಸಾಕಪ್ಪ ಅವ ದೇಶ ಉದ್ದಾರ ಮಾಡಿದ್
@ravimanur8394 Жыл бұрын
@@harshanaikhindunamadhari8230 😄😊
@harshithakvharshithakv6474 Жыл бұрын
Tq , sir.
@buddhaprakashdandin-ri4dl3 ай бұрын
Super sir..
@rohithpatelm9956 Жыл бұрын
sir your videos very much helpful for competative exams please do more vidoes especially political science and sociology
@thejaswim.d.montadka3800 Жыл бұрын
Make an video about england Scotland ireland and about great britain formation
@jaishreeram3399 Жыл бұрын
ಚೆಂದ❤️❤️
@sureshbirajanavar8979 Жыл бұрын
Super
@maheshmass2460 Жыл бұрын
most Better and balance siciialmedia Information sir. Better than another medias, example public TV, because ranganna was buy from BJP.
@powernaveen754 Жыл бұрын
Leftism✊ Socialism✌ CONGRESS🔥
@dappisri Жыл бұрын
I am Prajakeeya Side !
@Leo73269 Жыл бұрын
Right wing ✊
@shivaya68 Жыл бұрын
Right wings jai🚩 hind🚩
@Atheist20305 ай бұрын
Right wing party edre ninna dp yalliruva map... Saadyavilla😂😂
@adinationlover950 Жыл бұрын
Superb bro e video ge nan kayta edde
@santhoshram3142 Жыл бұрын
Hagee keshav krupa bhasava krupa bhagenu vedio madi sir
@ನಾನ್ಅವನಲ್ಲ-ಶ1ವ Жыл бұрын
🚩🚩🚩🚩
@sridharsanjeev3050 Жыл бұрын
1ಫ್ಯಾಮಿಲಿಗಾಗಿ ದೇಶದಜನರ ಸ್ವಾತಂತ್ರ್ಯದ ರೆಕ್ಕೆ ಕತ್ತರಿಸಿದ್ದು ಕಾಂಗ್ರೆಸ್😂
@madhumadhu1061 Жыл бұрын
NANU HINDU RASHTRIYAVADI JAI HINDURASHTRA
@maruthipagadaddinni6868 Жыл бұрын
ನಾನು ಕಟರ್ ರಾಷ್ಟ್ರೀಯ ವಾದಿ ಹಾಗೂ ಕಟರ್ ಬಲಪಂಥೀಯ🇮🇳🚩
@sagarchougala946 Жыл бұрын
Only Narendra Modi sarkar💛💫
@maltheshk6927 Жыл бұрын
ಜೈ ನರೇಂದ್ರ ಮೋದಿ 👍
@rameshcholachagudda6650 Жыл бұрын
Laasta line super sir
@luckyhanumanthofficial3679 Жыл бұрын
ಸರ್ gujarat riots 2002 ಇದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@BibxikxbMmJvih Жыл бұрын
Right wing forever.
@mynameisraj6258 Жыл бұрын
ನಾವು ಎಡನು ಅಲ್ಲ ಬಲನು ಅಲ್ಲ ನಾವು ಪಕ್ಕ ಕನ್ನಡಿಗರು
@kannadanaadu22 Жыл бұрын
ನಾನು ಬ್ರೋ ❤️❤️
@amithkumar4357 Жыл бұрын
💛❤️
@mynameisraj6258 Жыл бұрын
@@kannadanaadu22 👍
@ManjuManju-iv9pk Жыл бұрын
Karnataka Da drusti li ninu right wing , ninna opposite person leftist agutane.