ಕಮ್ಯುನಿಸಂಗೂ ಹಾಗೂ ಎಡಪಂಥೀಯ ವಾದಕ್ಕೂ ಬಹಳ ವ್ಯತ್ಯಾಸವಿದೆ. ಎರಡೂ ಒಂದೇ ಎಂದು ಹೇಳಬೇಡಿ.
@ಮೊದಲುಕನ್ನಡಿಗ4 жыл бұрын
ಎಡಪಂಥೀಯರು ಬದಲು ನೀವು ಕೇವಲ ಕಮ್ಯುನಿಸ್ಟರ ಬಗ್ಗೆ ಹೇಳಿದ್ದೀರ ಅನ್ಸುತ್ತೆ.
@friends_creations30444 ай бұрын
ಗುರುವೇ ಕಮ್ಯುನಿಸ್ಟ್ ರು ಅಂದರೆ ಎಡಪಂಥೀಯರು ಅಂತಾ, ಬಂಡವಾಳಶಾಹಿಗಳು ಅಂದ್ರೆ ಬಲಪಂಥೀಯರು ಅಂತ
@dayadayananda91254 жыл бұрын
Kempu dwaja hogi kesari dwaja haraduttive It's power of Hindu's and unity
@nutankulkarni93 жыл бұрын
ಬಹಳ ನಿಖರವಾಗಿ ವಿಷಯವನ್ನು ತಿಳಿಸಿದ್ದೀರಿ ಅಮರ ಪ್ರಸಾದ ಅವರೇ . ಭಾಷೆಯೂ ಸ್ಪಷ್ಟ , ಹೇಳುವ ರೀತಿಯೂ ಚಂದ. ಎಲ್ಲಿಯೂ ಆವೇಶ , ಉದ್ವೇಗವಿಲ್ಲ , ಯಾವುದೇ ಪಂಥದ ಪರವಾಗಲೀ , ವಿರೋಧವಾಗಲೀ ಇಲ್ಲ. ಹೀಗೇ ಇರಲಿ ನಿಮ್ಮ ಶೈಲಿ . ಕಮ್ಯುನಿಸ್ಟ್ ಪಂಥಕ್ಕೆ "ಎಡ" ಎಂದು ಕರೆವ ಕಾರಣವೇನು? ಎಡದ ನಿಜ ಅರ್ಥವೇನು ತಿಳಿಸುತ್ತೀರಾ ?
@shrijithperumunda51773 жыл бұрын
ಕಮ್ಯೂನಿಸ್ಟ್ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದಕ್ಕಾಗಿ ಧನ್ಯವಾದಗಳು.... ಕಮ್ಯೂನಿಸ್ಟರು ಯಾವತ್ತಿದ್ರೂ ಅಂದಿನಿಂದ ಇಂದಿನ ವರೆಗೆ ಚೀನಾದ ಬೆಂಬಲಿಗರೆ....
@megnathacharya83514 жыл бұрын
1M subscribers soon Hats off Amar Prasad 🙏🙏🙏🙏🙏🙏👌👌👌
@shashikalamacharya97164 жыл бұрын
Hlo
@gangadharkori10982 жыл бұрын
Hatts off sir for your frurt full information.
@narayanaswamyt64373 жыл бұрын
,ನಾವು ತಡವಾಗಿಯಾದರೂ ಕೆಲವೊಂದು ವಿಚಾರಗಳನ್ನು ವಿವರವಾಗಿ ನಿಮ್ಮಿಂದ ತಿಳಿದುಕೊಂಡೆವು ಧನ್ಯವಾದಗಳು ನಿಮ್ಮ ಚಾನಲ್ ಗೆ ನನ್ನ ಹೃತ್ಪೂರ್ವಕ ವಂದನೆಗಳು 🙏🙏🙏
@mmabasava.78442 жыл бұрын
Proud to be Dravidian,communist. Against radicalism, against capitalism, against cruel communism. But my communism is with equality, Peace but when we want revolution it has to be happened.
@kirandhangi41102 жыл бұрын
Yes
@maltheshmalto10344 жыл бұрын
ಕಾರ್ಲಮಾರ್ಕ್ಸ್ ಹೇಳಿದ್ದೆ ಬೇರೆ ನಮ್ಮ ದೇಶದಲ್ಲಿ ಫಾಲೋ ಮಾಡೋದೇ ಬೇರೆ ಗುರು 🙄🙏
@mayaloka50894 жыл бұрын
ಇಲ್ಲಿ ಅಮರ್ ಪ್ರಸಾದ್ ಹೇಳ್ತಿರೋದೇ bere🤣😂
@sdvka173 жыл бұрын
@@mayaloka5089 absolutely correct bro😂
@shreemandanmishra3924 Жыл бұрын
ಕಾರ್ಲ್ ಮಾರ್ಕ್ಸ್ ಹೇಳಿದ್ದೇ ಬೇರೆ. ಲೆನಿನ್ ಮತ್ತು ಸ್ಟಾಲಿನ್ ಮಾಡಿದ್ದೇ ಬೇರೆ. ಈ ದೇಶದವರು ಮಾಡಿದ್ದೇ ಬೇರೆ. ಕಮ್ಯುನಿಸಂ ನಮ್ಮ ದೇಶಕ್ಕೆ ಅಗತ್ಯ ಇಲ್ಲ!
@prakashch17543 жыл бұрын
ನಮ್ಮೂರು ನಮಗೇ ಚೆಂದ,ನಮ್ಮ ಭಾಷೆ ನಮಗೇ ಚೆಂದ,ನಮ್ಮ ನಾಡು ನಮಗೇ ಚೆಂದ, ನಮ್ಮ ಸುಂಸ್ಕೃತಿ ನಮಗೇ ಚಂದ, ನಮ್ಮ ದೇಶ ನಮಗೇ ಚಂದ, ಆದರೆ ವಿದೇಶಿ ಆಡಳಿತ, ಸುಂಸ್ಕೃತಿ ನಮಗೇ ಬೇಡ, ಆದರೆ ನಮ್ಮ ದೇಶದಲ್ಲಿ ಒಂದೇ ಕೊರತೆ ಆರ್ಥಿಕ ಸಮಾನತೆ ಎಲ್ಲರಿಗೂ ಬೇಕು.
@santuwithu72 жыл бұрын
ನಿಮ್ಮ ಜ್ಯಾನಕ್ಕೆ ಒಂದು ದೊಡ್ಡ ಸಲಾಂ , ನನಗು ಇದರ ಬಗ್ಗೆ ತಿಳುವಳಿಕೆ ಬೇಕಿತ್ತು , ಧನ್ಯವಾದಗಳು ಮಸ್ತ್ ಮಗ ರಾಕ್ಸ್
@likhithiy91644 жыл бұрын
ಸರ್ plz ಕರ್ನಾಟಕದ ಹೆಮ್ಮೆ ಮುದೋಳ ಸ್ವಾನದ ಬಗ್ಗೆ ಒಂದು ವಿಡಿಯೋ ಮಾಡಿ ಹಲಗಲಿಯ ಬೇಡರ ನೆಚ್ಚಿನ ಸ್ನೇಹಿತ ಈ ನಮ್ಮ ಹೆಮ್ಮೆ 🚩🇮🇳🇮🇳
@ningoudbiradar30563 жыл бұрын
Sir very good information sir..... Competitive exam gu kuda help aguvante bullet points swalpa jasti heli sir
@rajesh231527 күн бұрын
Lal salam🚩
@shridurgasannidhi42032 жыл бұрын
God blese you🇮🇳
@balachandrabr87674 жыл бұрын
ಸರ್, scam 1992 ಬಗ್ಗೆ ಒಂದ್ ವಿಡಿಯೋ ಮಾಡಿ🙏
@sharathchandrah77474 жыл бұрын
ಇದೇ ತರ ಬಲಪಂತ ಬಗ್ಗೆ ವಿಡಿಯೋ ಮಾಡಿ ಸರ್
@megnathacharya83514 жыл бұрын
Balapantiyaru andre BJP, Shiva sena,AIMIM,Muslim league
@karante17064 жыл бұрын
@@megnathacharya8351 BJP, RSS ಬಲಪಂಥೀಯ ಅಲ್ಲ.ಈ ಎಡ- ಬಲ ಎಂಬುದು ನಮ್ಮದೇಶದ ಸಂಸ್ಕ್ರತಿ ಅಲ್ಲ.
@santhoshar88164 жыл бұрын
@@megnathacharya8351 sdpi and pfi are u crazy these are terroist organizations
@megnathacharya83514 жыл бұрын
@@santhoshar8816 yes
@nirwanaswamy23384 жыл бұрын
@@megnathacharya8351 hi , your statement have wrong information please don't mind.
@devarajmallasamudra90784 жыл бұрын
Literally I'm very happy.. I'm waiting for this vedio ❤😍🙏
@skproductions63664 жыл бұрын
ಎಡಪಂಥೀಯರು ಅಂದರೆ ಅದು ದೇಶಕ್ಕೆ ವೈರಸ್ ತರ...ಎಡಪಂಥೀಯರು ಇರುವವರೆಗೂ ದೇಶ ಉಧ್ಧಾರ ಆಗಲ್ಲ....ಭಾರತೀಯ ಸಂಸ್ಕೃತಿಯ ವಿರೋಧಿಗಳು ಅವರು....ಹಿಂದೂ ಧರ್ಮವನ್ನು ಟೀಕಿಸೋದು ಮಾತ್ರ ಇವರ ಕೆಲಸ....
@devarajmallasamudra90782 жыл бұрын
@@skproductions6366 😂😂 No brother... Naanu leftist support madtilla but ondantu nija leftist irbeku andre society balance aagutte.. niv bari Hindu Dharma ankond jaati dharmadalle uladbitre next generation ge enant uttara kodtira? Naanu Hindu ne but Namag Dharmakkinta Desha mukya ❤️
@PradeepKumar-yl7uv4 жыл бұрын
ಅತ್ಯುತ್ತಮವಾದ ಮಾಹಿತಿ ಹಾಗೆ ಟಿಪ್ಪು ಸುಲ್ತಾನನ ಬಗ್ಗೆ ಸರಿ ತಪ್ಪು ವಿಸ್ತೃತವಾಗಿ ದಯಮಾಡಿ ತಿಳಿಸಿ
@venkateshmurthy959829 күн бұрын
ನಮ್ಮ ದೇಶದ ಗಾಂಡು ರಾಜಕಾರಣಿಗಳ ನೋಡಿದರೆ ಬ್ರಿಟಿಷ್ರು ಇದ್ದರೆ ಎಷ್ಟೋ ಉತ್ತಮ ಆಗಿರುತಿತ್ತು ಅನ್ನಿಸುತ್ತೆ
@shreenivasamgmadahalli91804 жыл бұрын
ಎಡಪಂಥೀಯ ಮಾಹಿತಿಗಾಗಿ ಧನ್ಯವಾದಗಳು ಸರ್
@comradenatarajug5522 жыл бұрын
ನೀವು ನೀಡಿರುವ ವಿಷಯದಲ್ಲಿ ತುಂಬಾ ವೈಪಲ್ಯತೇ ಇದೆ.... ಸರ್..
@sarveshmandya95844 жыл бұрын
Great going MASTHMAGA. Happy to see you taking up topics of different streams. All the very best for your future
@nathaliapinto18444 жыл бұрын
Very good Amar Prasad.I linked your explanation style.
@johndthayyill83134 жыл бұрын
Ardha satya!!!
@prajakiyavenkateshrb56904 жыл бұрын
I am waiting for this video sir thank you
@karante17064 жыл бұрын
ನಿಮ್ಮದೇ ಊರಿನ ವಿದ್ಯಾನಂದ ಶೆಣೈ ಅವರು ಹೇಳಿದಂತೆ "ಕಮ್ಯುನಿಸ್ಟರು ಕಮ್ಮಿನಿಷ್ಟರು" 😂
@skproductions63664 жыл бұрын
ಎಡಪಂಥೀಯರು ಅಂದರೆ ಅದು ದೇಶಕ್ಕೆ ವೈರಸ್ ತರ...ಎಡಪಂಥೀಯರು ಇರುವವರೆಗೂ ದೇಶ ಉಧ್ಧಾರ ಆಗಲ್ಲ....ಭಾರತೀಯ ಸಂಸ್ಕೃತಿಯ ವಿರೋಧಿಗಳು ಅವರು....ಹಿಂದೂ ಧರ್ಮವನ್ನು ಟೀಕಿಸೋದು ಮಾತ್ರ ಇವರ ಕೆಲಸ....
@grettagonsalves64034 жыл бұрын
Hi Mr Amar prasad Thank u for this wonderful video.
@@preethamacharya5010 avara bala nine nodtedeyalla eega🚩✌
@sujithmanipal69194 жыл бұрын
Good information 🙏ಭಾರತದಲ್ಲಿ ಒಂದೇ ಕಾನೂನು ಬಂದ್ರೆ ಎಲ್ಲರಿಗೂ ಒಂದೇ ರೂಲ್ಸ್ ಇರ್ಬೇಕು ಅವಾಗ ಎಲ್ಲಾ ಸರಿಯಾಗಿ ಇರುತ್ತೆ 👍
@skproductions63664 жыл бұрын
ಎಡಪಂಥೀಯರು ಅಂದರೆ ಅದು ದೇಶಕ್ಕೆ ವೈರಸ್ ತರ...ಎಡಪಂಥೀಯರು ಇರುವವರೆಗೂ ದೇಶ ಉಧ್ಧಾರ ಆಗಲ್ಲ....ಭಾರತೀಯ ಸಂಸ್ಕೃತಿಯ ವಿರೋಧಿಗಳು ಅವರು....ಹಿಂದೂ ಧರ್ಮವನ್ನು ಟೀಕಿಸೋದು ಮಾತ್ರ ಇವರ ಕೆಲಸ....
@mohdabdulajaj8868 Жыл бұрын
ನಿಮ್ಮ ಜ್ಣಾನ ಅದ್ಬುತ ನಿಮ್ಗೆ ನನ್ನ ಅಬಿನಂದನೆಗಳು
@chandrakaladev67413 жыл бұрын
Looking Great Amar Prasad. Your documentaries are just amazing. Proud of you.
@bheemunavi75963 жыл бұрын
Daily follow madtini bro nanau nim ankering style and knowledge good nange specialy tumba esta ...... Thanks🙏🙏🙏🙏🙏🌹🌹❤
@oblibalakrishn3 жыл бұрын
Wonderful Amar Prasad 👍..... good information given.... Thank YOU
@p1996a2 жыл бұрын
Did it in Bharata darshana
@mahanandamugali36892 жыл бұрын
ಅತ್ಯುತ್ತಮ ಸರ್ ಸೂಪರ್
@venkateshamurthy24414 жыл бұрын
Communists are anti nationalists (deshadrohigalu)
@megnathacharya83514 жыл бұрын
No doubt
@megnathacharya83514 жыл бұрын
@HAARISDMH 2020 what is your problem it is my personal opinion
@rajunayakb.r71583 жыл бұрын
Rss ಸಂವಿಧಾನ ವಿರೋಧಿ ದೇಶದ್ರೊಹಿಗಳು
@chaitrachai37198 ай бұрын
Not true
@powerstarkarnataka2134 жыл бұрын
Superb video sir 3 years aitu edana enu anta tilkobeku anta thanku thanku so much amar Prasad sir
@adarshbhavihal86584 жыл бұрын
Right-Wingers Hit Like 🔥😎
@ycgp4 жыл бұрын
Iam the one
@jadhavc64404 жыл бұрын
Jai shri raam🚩
@Saikiran-zd6dw4 жыл бұрын
Jai shri Ram 🔥🔥🔥
@megnathacharya83514 жыл бұрын
Me too
@MohanKumar-jy1ld4 жыл бұрын
Jai Sri ram
@restricteduser69704 жыл бұрын
Tumba kaitidde sir ee video ge thanks a lot
@rklovers38974 жыл бұрын
Actually ಇದು ಬೇಕಾಗಿರೋದು.... Thanks for more information..
@Lokavani96325 күн бұрын
Superstar super clarification thank you very much I am comrade
@jyothigowda84304 жыл бұрын
ನನ್ನ ಅನೇಕ ದಿನಗಳ ಪ್ರಶ್ಯ ಇದು
@dhanushgowda72693 жыл бұрын
Very precise. Unbiased. Keep doing such videos.✌🏻👍👌🙏🧞♂️
@hyperinfinitegamer624 Жыл бұрын
V good explanation
@chikkegowda.p4 жыл бұрын
hai sir Masth maga channel videos competitive exams ge current affairs and gk information short aagi thumba chennagi explain madtha iddheera thank u so much. innu Olle interesting videos maadi. Masth maga channel is a Rock🤘
@bharathpn49064 жыл бұрын
Just wanted a detail video on Communists ideology of Karl Marx, Lenin and Mao. What is the difference between those people who's ideology is better over the other....??
@Bharathkg-bx2qf Жыл бұрын
Thank you ☺️ good information
@guruking50584 жыл бұрын
Most useful information Sir. Thank you so much.
@ashokkumargc22184 жыл бұрын
Super Amar prasad
@harishkm77423 жыл бұрын
Nice information we get...from u r vedios
@trueindian8409 Жыл бұрын
ಟೈಟಲ್ ಇರೋದು ಎಡಪಂಥೀಯರ ಬಗ್ಗೆ ಆದರೆ ವಿವರಣೆ ಕೊಟ್ಟಿದ್ದು ಕಮ್ಯುನಿಸ್ಟ್ ರ ಬಗ್ಗೆ
@sharanayyahiremath36134 жыл бұрын
Thank you so much for this wonderful episode sir ☺️ Thank you so much #MasthMagaaTeam and #AmarPrasad sir ☺️
@skproductions63664 жыл бұрын
ಎಡಪಂಥೀಯರು ಅಂದರೆ ಅದು ದೇಶಕ್ಕೆ ವೈರಸ್ ತರ...ಎಡಪಂಥೀಯರು ಇರುವವರೆಗೂ ದೇಶ ಉಧ್ಧಾರ ಆಗಲ್ಲ....ಭಾರತೀಯ ಸಂಸ್ಕೃತಿಯ ವಿರೋಧಿಗಳು ಅವರು....ಹಿಂದೂ ಧರ್ಮವನ್ನು ಟೀಕಿಸೋದು ಮಾತ್ರ ಇವರ ಕೆಲಸ....
@Ravikumar-nihal4 жыл бұрын
Sir u r mind & u r knowledge as equal , public tv ,,,, Ranganath , Plz make a mast maga news channel, . Insstvement plz ask real star uppendra sir. Plz like this comment
@shobhampatil22303 жыл бұрын
Sir now's heluvaga please music haksbedi changhi mudibarutayide🙏🙏👍
@akshaydushyanth97204 жыл бұрын
I remember somewhere i had read this below quote long back. " Communist until u get rich, feminist untill u get married, atheist until u face a near death experience". India du communism china, russia communism thara alla edhu complete anti-nationalist party. Hagantha democracy yalli lopa galu illa anthalla, namma deshada diversity ge communism set aagalla haagondu vele maadok hodre uniformity tharbek aagutte which may result in civil war. Prathi raajya kooda namma deshdalli vibbhinna vagide evrellarigu onde follow maadi andre maadthara? Etthichina hindi herike horata olle example eddakke. History thegdu nodi yella desha galallu strong aagiroru weak aagi erorannu bahala himse kottiddare. Nammalli e weak aagi erora hesru helkond dud maado nooraru sanghtane galu eve kelasakke baarde erodu. Naavu nijwaglu equality tharbek andre isarel, japan na nodi kalibeku. Yellakintha hecchagi deshadalliro problems solve maadoke right,left siddhantha galu yaak beku? Solution gottidre saakalva
@madhumohan41144 жыл бұрын
What a TOPIC, hats off to your involvement in the interest of getting into many thing's which are unaware of to many new generation's. Love your great work.
@panterm44754 жыл бұрын
Bagavath githa bagge video madi 10 min series Alli
Great content..Just curious to know which is more effective in developing countries..is it democracy,communism,military rule or a combination of these??How effective is democracy over any other types of government
@preethaamrhosgavi31032 жыл бұрын
For developing country like India, democracy is the best choice. Since India was devoid of equal wealth, malnutrition was all time high due to poverty and illiteracy was prevalent all over india. Adopting communism or military rule may worsen this condition. This simply states that rich becomes richer and poor becomes poorest. And moreover it reduces individuals liberty and freedom which is a basic feature of the independent nation. Combination of this can't be used when democracy is in place.
@ABeautifulMind__ Жыл бұрын
Depends on what u understand by the word "development". We've seen examples of communist, Democratic, dictatorship countries doing well in terms of health education eradication of hunger etc But again it depends on the way you define the word "development"
@satiffi4 жыл бұрын
ಮುಂದೆ ಬಲಪಂಥೀಯರು ಎಂದರೆ ಯಾರು ಎಂದು ತಿಳಿಸಿ
@spcreation49912 жыл бұрын
Wow ee tara information yaru helirlilla tq u sir ❤️❤️❤️
@kotreshlj43624 жыл бұрын
Next level explosion sir.. 🔥👌
@chandrashekartaikar81752 жыл бұрын
Super video ser
@shashikumarc35773 жыл бұрын
Good information 👌👌
@bheemunavi75963 жыл бұрын
Ok thanks bro
@CheerfulBarn-rn5bdАй бұрын
ಹಿಂದೂ ಗಳನಿರ್ನಾಮ ಮಾಡ ಹೊರಟಿರುವ ಕಾಂಗ್ರೆಸ್ ಬಗ್ಗೆ ಒಂದು ವಿಡಿಯೋ ಮಾಡಿ
@dieselrana73404 жыл бұрын
Thanks you so much for the useful info 😀😀
@madhukumar33034 жыл бұрын
Thanks sir
@arunkumarvm5473 жыл бұрын
ಸೂಪರ್ bro
@vinayakyaligar14434 жыл бұрын
ವೀಡಿಯೋ ನೋಡೋದಕ್ಕಿಂತ ಮುಂಚೆನೇ ಕಮೆಂಟ್ ಮಾಡ್ತಿದ್ದೀನಿ ಬೇಕಾದ್ರೆ ಪೂರ್ವಾಗ್ರಹ ಅಂದುಕೊಳ್ಳಿ... ಎಡಪಂಥೀಯರು ಅಂದ್ರೆ ದೇಶ ಹಾಳು ಮಾಡೋರು ಅಷ್ಟೇ
@skproductions63664 жыл бұрын
ಎಡಪಂಥೀಯರು ಅಂದರೆ ಅದು ದೇಶಕ್ಕೆ ವೈರಸ್ ತರ...ಎಡಪಂಥೀಯರು ಇರುವವರೆಗೂ ದೇಶ ಉಧ್ಧಾರ ಆಗಲ್ಲ....ಭಾರತೀಯ ಸಂಸ್ಕೃತಿಯ ವಿರೋಧಿಗಳು ಅವರು....ಹಿಂದೂ ಧರ್ಮವನ್ನು ಟೀಕಿಸೋದು ಮಾತ್ರ ಇವರ ಕೆಲಸ....
ಸಮತಾವಾದ ಉತ್ತಮ ಸಿದ್ದಾಂತ ಇದನ್ನು ದೇಶದ ಆಡಳಿತಕ್ಕೆ ಒಗ್ಗಿಸಿದರೆ ಇಂದಿನ ದೇಶದ ಬಹುಪಾಲು ಬಡವರ ,ಕಾರ್ಮಿಕರ ಜೀವನ ಸುಧಾರಣೆ ಆಗುತ್ತೆ.....
@Nikshit1963 жыл бұрын
Sir old notes ge value erod nija na adra bagge heli sir
@preethamgowdabe20923 жыл бұрын
Great explanation 👏
@shrikanthbhat1825 Жыл бұрын
Jai sriram jai sriram jai sriram
@dattukoralli17084 жыл бұрын
This was much awaited topic.
@supermaga32743 жыл бұрын
Super sir
@maheshm10734 жыл бұрын
Tq Sir
@poorvipoorvitha15864 жыл бұрын
excellent. explanation sir
@hanumanthappakv31044 жыл бұрын
Fine sir,
@karante17064 жыл бұрын
RSS ಬಗ್ಗೆಯೂ ವೀಡಿಯೋ ಮಾಡಿ
@nawaz11314 жыл бұрын
RSS ಭಾರತದಲ್ಲಿ ಬಿತ್ತಿದ ಭಯತ್ಪಾದನೆ ಚಟುವಟಿಕೆಯ ಬಗ್ಗೆ ಮಾಡಿ ಸಾರ್
@megnathacharya83514 жыл бұрын
@@nawaz1131 Rss alli hindu galu matra alla Muslims kuda eddare Rss amayaka janaru makkalannu kolluva jihadigallala
@venkateshamurthy24414 жыл бұрын
Nawaz you are mistaken RSS
@shashankbs34954 жыл бұрын
@@nawaz1131 terrorit yaru anta ellarigu gotidfe 😂
@arunnaki52873 жыл бұрын
@@nawaz1131 a turaka arada tunnege huttero sulamagane a arada tunnenu cut Madi besadtini
@Akshaykumar-jc9hx2 жыл бұрын
Bhima koregaon bagge Deep agi explain madi
@satishreddy71304 жыл бұрын
Nanu Indian wing 😎💪🚩
@skproductions63664 жыл бұрын
ಎಡಪಂಥೀಯರು ಅಂದರೆ ಅದು ದೇಶಕ್ಕೆ ವೈರಸ್ ತರ...ಎಡಪಂಥೀಯರು ಇರುವವರೆಗೂ ದೇಶ ಉಧ್ಧಾರ ಆಗಲ್ಲ....ಭಾರತೀಯ ಸಂಸ್ಕೃತಿಯ ವಿರೋಧಿಗಳು ಅವರು....ಹಿಂದೂ ಧರ್ಮವನ್ನು ಟೀಕಿಸೋದು ಮಾತ್ರ ಇವರ ಕೆಲಸ....
@nagappabiradar74644 жыл бұрын
Sir Please Make and Upload, a PDF Document of These Type of Videos. plz
@MaheshMahi-ji5oh10 ай бұрын
Ghodse and Savarkar gang is out of syllabus , from the Independence war😅
@jayanthdcgowda1333 жыл бұрын
DK Ravi avr bagge ond video madi sir
@pradeepkumarms551 Жыл бұрын
ಕಮ್ಯುನಿಷ್ಟರ ಉದ್ದೇಶ ಬಹಳ ಚನ್ನಾಗಿದೆ ಅಲ್ವೆ
@anandaananda6440Ай бұрын
🙏🙏❤❤🚩👍👌💯💯🚩
@k.s.muralidhardaasakoshamu64783 жыл бұрын
Cuba ಮತ್ತೆ yaava Yaava deshadadalli communism ede USSR patana hegaaytu details ತಿಳಿಸಿ 30 minutes vedio ಆದru paravaagilla, Dear 🙏🏼 amar prasad 😍
@rajatamannavarrajatammanna98743 жыл бұрын
Super expline maderi sir .. tnq
@kannadatrendz47774 жыл бұрын
Sir I like very much your digital journalism
@megnathacharya83514 жыл бұрын
Dictators bagge video madi Amar Prasad avre please 🙏🙏🙏🙏🙏🙏
@Pmanjunath19882 жыл бұрын
ತುಂಬಾ ದಿನದಿಂದ ಕಾಯ್ತಾಇದೆ
@yaksha56924 жыл бұрын
This what people should know...👏👏🤷🏼♂️
@AchalaAcademy3 жыл бұрын
Nice deep information sir....keep up.
@anilgowda18023 жыл бұрын
Sprr sirr
@standardkannada4 жыл бұрын
ಸರ್. ನಕ್ಸಲಿಸಂ ನ ಬಗ್ಗೆ ಮಾಹಿತಿ ನೀಡಿ ಸರ್,ಚಾರುಮಂಜೂಮದಾರ ನಕ್ಸಲಿಸಂ ನ ತಂದೆ ನಾ...
@nagayyamathapati86083 жыл бұрын
Tq
@gangrajugangraju72938 ай бұрын
ಅಮರ್ ಸರ್ ನೀವು ಎರಡು ಪಂಥ ಎಡಬಲ್ಲ ನೋ ಡೌಟ್ಒಯ್ಕ್ಕ್ಕ್ಕ್ಸ್ತೋ chikkagangaiah