ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@naminathad6732Ай бұрын
Jai HK.PATILJI. JAI LAKKUNDI BRAHMA JINALYA. JAI MAHAVEERA SWAMY JAI AMBEDKAR CONSTITUTION JAI BAHUBALI SWAMY.jai Amar prasadji🎉
@ningappashalavadi6838Ай бұрын
ನಮ್ಮ ಊರು ಲಕ್ಕುಂಡಿ 2003 ಲಲ್ಲಿ ಬಿಎಸ್ಎನ್ಎಲ್ ನೆಟ್ ವರ್ಕ್ ಕೆಲಸ ಮಾಡುವಾಗ 10ರಿಂದ15ಅಡಿ ಆಳದಲ್ಲಿ ನನಗೆ ಒಂದು ವಾಸ್ತುಶಿಲ್ಪ ಸಿಕ್ಕಿದ್ದು ನಾನು ಲಕ್ಕುಂಡಿಯ ವಸ್ತು ಸಂಗ್ರಹಾಲಯಕ್ಕೆ ಕೂಟ್ಟಿರುತ್ತೆನೆ.ಆಗ ನಾನು 8ನೇ ತರಗತಿ ವಿದ್ಯಾರ್ಥಿ.ಈ ವಿಷಯ ಯಾಕೆ ಹೆಳಿದೇ ಅಂದ್ರೇ.ಆ ಜಾಗದಲ್ಲಿ ಉತ್ಖನನ ಮಾಡಿದರೆ.ಏನೆಲ್ಲ ಸಿಗಬಹುದು ಎಂದು ಇವತ್ತಿಗೂ ಏನಾದರೂ ಸಿಗಬಹುದು ಎಂದು ನನ್ನ ಭಾವನೆ.
@DeepView-2Ай бұрын
Great 🎉
@ravindranaik31368Ай бұрын
Super🎉
@veerannaalur3543Ай бұрын
Super
@bymanamurali5299Ай бұрын
ನೀನು ಈ ಚಿಕ್ಕ ವಯಸ್ಸಿನಲ್ಲಿ ಮಾಡಿದ ಕೆಲಸ ಅತ್ಯದ್ಬುತ. ದೇವರು ನಿನಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಟ್ಟು, ಮುಂದೆ ದೇಶವನ್ನು ಉಳಿಸಿ ಬೆಳಸಿ, ಅರಸ ನಾಗುವಂತಹ ಆಶೀರ್ವಾದ ಕೊಡಲಿ
@rameshrami2540Ай бұрын
ನಿಮ್ಮಂಥ ಉತ್ಸಾಹಿ ಇತಿಹಾಸ ಪ್ರೇಮಿಗಳು ಬೇಕು.
@kumarshivarayАй бұрын
ಕರ್ನಾಟಕ ಎಲ್ಲಾ ಬಾಗಗಳನ್ನು ಸಮ ದೃಷ್ಟಿ ತೋರಿಸುತ್ತಾ, ಅದರಲ್ಲೂ ಉತ್ತರ ಕರ್ನಾಟಕ ಅಭಿವೃದ್ಧಿ ಆಗಲಿ ಎಂಬ ನಿಮ್ಮ ಅಭಿಲಾಷೆಗೆ ನಮ್ಮದೊಂದು ದೊಡ್ಡ ನಮಸ್ಕಾರ 🎉
@RdxfyАй бұрын
👍🌹🙏
@gangushastriАй бұрын
ನಮ್ಮ ಗದಗ್, ನಮ್ಮ ಲಕ್ಕುಂಡಿ..❤❤ ನಮ್ಮ ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿರಬಹುದು, ಆದ್ರೆ ಚಿನ್ನದ ಮನಸ್ಸಿನಲ್ಲಿ ನಾವೆಲ್ಲ ಮುಂದೆ ಇದ್ದೀವಿ..❤❤
@ganeshachari8068Ай бұрын
ನಿಜವಾಗಲು ನಿಮ್ಮ ಗ್ರಾಮದ ಜನರ ಮನಸು ಚಿನ್ನದಂತೆ ಸರ್
@SaarangaYoutubeАй бұрын
ಲಕ್ಕುಂಡಿಯ ಇತಿಹಾಸ ಕೇಳುವಾಗ ಕರ್ನಾಟಕದ ಅದ್ಭುತ ಗ್ರಾಮ ಅನ್ಸುತ್ತೆ
@appu_msd1454Ай бұрын
ಸರಿಯಾದ ಉತ್ಖನನ ನಡೆದರೆ ಕನ್ನಡ ಭಾಷೆ ತಮಿಳು ಭಾಷೆಗಿಂತ ಪುರಾತನ ಭಾಷೆ ಎಂದು ಸಾಬೀತಾಗುತ್ತದೆ💛❤️💥🔥
@dasharathatoragalla6175Ай бұрын
ಗದಗ ಜಿಲ್ಲೆಗೆ ಮತ್ತೊಂದು ಗರಿಮೆ ಆದಷ್ಟು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಲಿ 🙏❤ ನಮ್ಮ ಜಿಲ್ಲೆ, ನಮ್ಮ ಹೆಮ್ಮೆ
@shridharashettyk9279Ай бұрын
ಲಕ್ಕುಂಡಿಯ ಆ ಸಹೃದಯಿಗಳು ಧನ್ಯರು!🎉 ಈ ವರದಿ
@shridharashettyk9279Ай бұрын
ಈ ವರದಿಗಾಗಿ ನಿಮಗೆ ಅನಂತ ಧನ್ಯವಾದಗಳು ❤
@veereshd767Ай бұрын
Muslimarege outing powar kodabaradu
@indianarmy...7753Ай бұрын
ಗ್ರಾಮಸ್ಥರಿಗೆ ಒಂದು ಸಲಾಂ 🙏🏼🙏🏼🙏🏼🙏🏼
@rohanshekhargol7814Ай бұрын
ನಾವು ಗದಗ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಈ ವಿಷಯ ಕೇಳಿ ಖುಷಿಯಾಗುತ್ತಿದೆ
@nagabhushanak832Ай бұрын
ಯೋಜನೆ ತುಂಬಾ ಒಳ್ಳೆಯದು ಧನ್ಯವಾದಗಳು ಮನೆ ಕಳಕೊಂಡವರಿಗೆ ಪುನರುಸತಿ ಕಲ್ಪಿಸಿ ಧನ್ಯವಾದಗಳು 💐
@Madu--Ganiger-yl2oqАй бұрын
ನಮ್ಮ ಪುಣ್ಯ ಭೂಮಿ ನಮ್ಮ ಊರು ನಮ್ಮ ಹೆಮ್ಮೆಯ ಲಕ್ಕುಂಡಿ ನಿಮ್ಮ ವರದಿ ನೋಡಿ ಬಹಳ ಖುಷಿ ಆಯಿತು ತುಂಬಾ ದನ್ಯವಾದಗಳು sir ನಮ್ಮ ಊರಿನ ಬಗ್ಗೆ ಮಾಹಿತಿ ಹೇಳಿದ್ದಕ್ಕೆ 🙏🙏🙏🙏
@RoyalRVenkat-nk3nzАй бұрын
ಬರ್ತಾ ಇದೆ ಸತ್ಯ ಯುಗ.......🚩🚩🚩 ರಾಮ ನ ಯುಗ🚩🚩🚩
@shashsmАй бұрын
ಲಕ್ಕುಂಡಿ ನಮ್ಮೂರಿನಿಂದ ಸುಮಾರು 110 ಕಿ.ಮಿ ದೂರದಲ್ಲಿದೆ ಚಿಕ್ಕವನಾಗಿದ್ದಾಗ 4-5 ನೇ ತರಗತಿಯಲ್ಲಿದ್ದಾಗ ಲಕ್ಕುಂಡಿಗೆ ಶೈಕ್ಷಣಿಕ ಪ್ರವಾಸಕ್ಕೆ ನಮ್ಮ ಶಿಕ್ಷಕರು ಕರೆದುಕೊಂಡು ಹೋಗಿದ್ದು ಈಗಲೂ ನೆನಪಿದೆ.
@RaviKumar-uu5oxАй бұрын
1 day picnic from dharwad.😂 We are also travelled same.
@Rohit_143TАй бұрын
I am from lakkundi we gave our part of kitchen to it.
@hanamaraddirayaraddi6441Ай бұрын
ಧನ್ಯವಾದಗಳು
@vijayrangarajanramakrishna318Ай бұрын
God Bless You!❤
@girishkulkarni2604Ай бұрын
ಅನಂತ ಧನ್ಯವಾದಗಳು🎉
@KarthikR-i3sАй бұрын
Thanks ❤ Rohit
@BKamatarАй бұрын
❤
@lavakumarlava9901Ай бұрын
ಈ ತುರ್ಕರು ಇಲ್ಲ ಅಂದಿದ್ರೆ ನಮ್ಮ ದೇಶ ಸ್ವರ್ಗ ತರ ಇರ್ತಿತ್ತು ❤️
@girijahn8976Ай бұрын
ಸರ್ ಗತಿಸಿದ ಲಕ್ಕುಂಡಿಯ ಬಗ್ಗೆ ನೀವು ಹೇಳುತ್ತಿದ್ದರೆ ನನಗೆ ಮೈ ರೋಮಾಂಚನವಾಗಿ ಕುಣಿಯುವಷ್ಟು ಸಂತೋಷವಾಗುತ್ತಿದೆ ಈಗಲೇ ಹೋಗಿ ಲಕ್ಕುಂಡಿಯನ್ನು ನೋಡ ಬೇಕೆನಿಸುತ್ತಿದೆ ನಿಮ್ಮ ನಿರೂಪಣೆಯು ಸಹ ತುಂಬಾ ಅದ್ಭುತವಾಗಿದೆ ರೋಮಾಂಚನ ವೆನಿಸುತ್ತದೆ
ಲಕ್ಕುಂಡಿ ಒಂದು ಐತಿಹಾಸಿಕ ಸ್ಥಳ.. ಅದರ ಸಂಪೂರ್ಣ ಉತ್ಖನನ ಕೈಗೊಂಡು ಉತ್ತಮ ಪ್ರವಾಸಿ ತಾಣ ಮಾಡಬೇಕು.. ನಮ್ಮ ನಾಡಿನ ಹೆಮ್ಮೆಯ ತಾಣ ಅದು...❤
@kadakolstoriesАй бұрын
ನಮ್ಮ ಗದಗ್❤woww🎉
@puttu1752Ай бұрын
I am studying Bachelor of tourism and travel management in Dharwad and my home town is LAKKUNDI. Proud to be Lakkundi(ian).When people ask "where are you from" I am proudly saying "I am from Historical Lakkundi"(Gadag) and i give information about our village history ❤.My study also Tourism. I will work for my home town and spread the Lakkundi name world wide ,its also my one ambition .
@MayursubhashАй бұрын
I appreciate you bro you have high thinking and goal
@NandaHiremath-b4uАй бұрын
🙏🏻
@chandrashekharmastamardi521626 күн бұрын
ಇದು ಅತೀ ಮಹತ್ವದ ಗ್ರಾಮ, ಸರಕಾರ ಇದನ್ನು ಆದಷ್ಟು ಪ್ರಚಾರ ಮಾಡಿ ಐತಿಹಾಸಿಕ ಗ್ರಾಮ ದ ಪ್ರಸಿದ್ದಿ ಮಾಡಬೇಕು
@deepadasardeepa327723 күн бұрын
ಲಕ್ಕುಂಡಿ ಗದಗ್ ಜಿಲ್ಲಾ ಉಸ್ತುವಾರಿ ಸಚಿವರ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು ಸೂಕ್ತ
@murthymrg1345 күн бұрын
ಈ ಸರ್ಕಾರದ ಮೇಲೆ ಭರವಸೆ ಇಟ್ಟುಕೊಂಡು ನಿರಾಸೆ ಆಗೋದು ಬೇಡ. ಇದು ಬುರುಡೆ ಸರ್ಕಾರ. ಈ ವಿಷಯದಲ್ಲಿ ಕೇಂದ್ರ ಸರಕಾರದ ಸಹಾಯ ಅಗತ್ಯವಿದೆ. ಈ ಬಗ್ಗೆ ನಮ್ಮ ರಾಜಕೀಯ ಮುಖಂಡರು ಆಸಕ್ತಿ ತೋರಿಸಬೇಕು.
@SujithKumar-qz3mnАй бұрын
ಜೈ ಹಿಂದೂ ರಾಷ್ಟ್ರ 🙏🙏🙏
@ಸನಾತನಕನ್ನಡಿಗ-ಷ7ಛАй бұрын
ಪ್ರಪಂಚದ ಅತ್ಯಂತ ಸುಂದರ ಸಿಹಿಯಾದ ಮತ್ತು ಹಳೆಯದಾದ ನುಡಿ ನಮ್ಮ ಕನ್ನಡ ಕನ್ನಡ ಗೆಲ್ಗೆ ಕನ್ನಡ ಬಾಳ್ಗೆ
@navinkumar.mShivarudrappaАй бұрын
ಲಕ್ಕುಂಡಿ ಜನಕ್ಕೆ ನನ್ನ ಧನ್ಯವಾದಗಳು ಹಾಗೂ ಹೆಚ್ಕೆ ಪಾಟಿಲ್ ರವರಿಗೂ ಧನ್ಯವಾದಗಳು🙏
@manjubyali6031Ай бұрын
ನಮ್ಮ ಜಿಲ್ಲೆಯ ಸುದ್ದಿ ಪ್ರಸಾರ ಮಾಡಿದ್ದಕ್ಕೆ ಧನ್ಯವಾದ
@MadhuHVАй бұрын
Lakkundi was a major town during Hoysalas rule.
@santhoshhv2548Ай бұрын
ಕೆಲವು ತಿಂಗಳ ಹಿಂದೆ ನಾವು ಅಲ್ಲಿಗೆ ಹೋಗಿದ್ದೆವು.ಇಡೀ ಊರೇ ದೇವಸ್ಥಾನಗಳು ಶಿಲ್ಪಕಲೆಗಳು ಅದಕ್ಕೆ ಹೊಂದಿಕೊಂಡೇ ಮನೆಗಳು,ಕಂಬಗಳಿಗೆ ಹಸು ಕರು ಮೇಕೆ ಕಟ್ಟಿದ್ದರು ನೋಡಿ ತುಂಬಾ ಬೇಸರವಾಗಿತ್ತು..ಅಲ್ಲಿಯ ಶಾಸಕರನ್ನು ಚೆನ್ನಾಗಿ ಬೈಕೊಂಡು ಬಂದಿದ್ದೆವು..ಈ ನ್ಯೂಸ್ ಕೇಳಿ ತುಂಬಾ ಖುಷಿಯಾಯಿತು
@ishwargaragi9808Ай бұрын
ನಮ್ಮ ಜಿಲ್ಲೆ ನಮ್ಮ ಹೆಮ್ಮೆ❤❤❤❤
@salimmueenilakkundi7884Ай бұрын
ಈ ವಿನೀತನಾದ ನಾನು ಕ್ವೆಸ್ಟ್ ಫೌಂಡೇಶನ್ ಅಧೀನದಲ್ಲಿ ಸದ್ಯ ಲಕ್ಕುಂಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇತಿಹಾಸದ ಪುಟಗಳತ್ತ ತಿರುವಿ ನೋಡಿದರೆ ಮೈ ಜುಮ್ಮೆನಿಸುತ್ತದೆ. ತುಂಬಾ ಅದ್ಭುತ ಚರಿತ್ರೆಯಾಗಿದೆ ಲಕ್ಕುಂಡಿಯ ಚರಿತ್ರೆ❤🎉
@Shivanna-g5iАй бұрын
ಲಕ್ಕುಂಡಿ ಗ್ರಾಮದ ಜನರಿಗೆ ಜಯವಾಗಲಿ, ಶುಭವಾಗಲಿ, ಮತ್ತು ಸಾವಿರಾರು ವರ್ಷ ಈ ಗ್ರಾಮ ಪ್ರಜ್ವಲಿಸಲಿ.🙏🙏🙏
@s.anajundappa882829 күн бұрын
ಈ ಊರಿನ ಜನರು ಆದರ್ಶ ವಾದಿಗಳು ತುಂಬು ಹೃದಯದ ಧನ್ಯವಾದಗಳು ಸರ್ ❤❤❤
@VijayapurandmigrantАй бұрын
ವೀಕ್ಷಕರೇ ದಯವಿಟ್ಟು ಒಮ್ಮೆ ಲಕ್ಕುಂಡಿ ಗೆ ಬೇಟಿ ನೀಡಿ ಅಲ್ಲಿಯ ಶಿಲ್ಪಕಲೆ ಯನ್ನು ನೋಡಿ ಅದ್ಭುತ,ಆಕರ್ಷಕ ಅಮೋಘ ವಾದ ಕಲೆಯನ್ನು ಒಳಗೊಂಡಿದೆ 🎉🎉🎉❤️❤️❤️🙏
@ShankarSurve-s7xАй бұрын
LAKKUNDI PEOPLES ARE GREAT❤
@puttu1752Ай бұрын
Thank, I am also from Lakkundi
@annappatalawar8658Ай бұрын
ಮಾನ್ಯ ಹೆಚ್ ಕೆ ಪಾಟೀಲ್ ಸಚಿವರಿಗೆ ಧನ್ಯವಾದಗಳು 🙏💐
@razk2557Ай бұрын
Aa Waqf suargalu bandu idu kooda avra jaga andru annu bahudu, Sidramulla mulajillade ivrige ee jaga kotru bidbahudu.
@veenavidyanand4852Ай бұрын
ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು ಇದನ್ನು ಮುಂದುವರಿಯಲಿ
@vijayrangarajanramakrishna318Ай бұрын
Wow...what a rich cultural history all hidden behind ruins😮...Great and Blessed Land!
@geethanm819929 күн бұрын
ಲಕ್ಕುಂಡಿ ಒಳಗೆ ನೋಡು, ಹಂಪೆ ಹೊರಗೆ ನೋಡು ಅಂತ ಗಾದೆ ಇದೆ ಪರಿಚಯ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು ನಾನು 2 ಬಾರಿ ಲಕುಂಡಿ ನೋಡಿದ್ದೇನೆ
@RakeshKumar-os2eqАй бұрын
ನಮ್ಮ ನಾಡಿನ ಗತವೈಭವ ಮತ್ತೊಮ್ಮೆ ಮರುಕಳಿಸುವಂತಾಗಲಿ 💛❤️🚩🚩
@nagendrap6315Ай бұрын
Hatsup to these people. When this incidence come to light.
@shankarnaik3055Ай бұрын
Turkagalge Keli idu waqf anta heltare
@deardevuАй бұрын
100 ke 100 pakka
@CinemaIntervalАй бұрын
😂👌
@ProudHindu1989Ай бұрын
ತುರುಕರ ಸರಕಾರ ಇರಬೇಕಾದರೆ ತುರುಕರು ಧೈರ್ಯವಾಗಿ ರಾತ್ರಿ ಕೊತ್ತಿಮೀರಿ ತರುತ್ತಾರೆ, ಇನ್ನೂ waqf ಅಂತ ಹೇಳದೇ ಸುಮ್ಮನೇ ಇರುತ್ತರ
@pallipadiananthasuresh9762Ай бұрын
😂👌👌👌
@slvmohana528Ай бұрын
😂😂😂 ur right
@manjunathkammar5451Ай бұрын
Namma Lakkundi❤
@naveenkumar-hu5zrАй бұрын
Yalli edi sir
@keerthiraj_gowda831Ай бұрын
Gadag
@gangushastriАй бұрын
@@keerthiraj_gowda831ನಮ್ದು ಗದಗ✨
@jagadishhebsur1204Ай бұрын
Special thanks to H.K.patil sir and all supported village peoples...💐👏👌👍🙏🍁🍁🍁🍁🍁🍁🍁🍁
@razk2557Ай бұрын
Aa Waqf suargalu bandu idu kooda avra jaga andru annu bahudu, Sidramulla mulajillade avrige ee jaga kotru bidbahudu.
@ManjunathBagi-k3lАй бұрын
ನಮ್ಮ ಗದಗ ❤ ನಮ್ಮ ಲಕ್ಕುಂಡಿ ಗ್ರಾಮ ನಮ್ಮ ಹೆಮ್ಮೆ 💐💐🙏
@Manoj-yd6xhАй бұрын
ನಮ್ಮ ತಲಕಾಡಿನ ಕಡೆಗೂ ಒಂದು ಕಣ್ಣು ಹಾಯಿಸಿದರೆ ಚೆನ್ನಾಗಿರುತ್ತೆ.😢
ONE THING THAT DELIGHTS ME IS PUBLIC AWARENESS IN EVERY FIELD APPROACHING THE GOVT TO PROTECT OUR ANCIENT BUILDINGS AND OLD STRUCTURES AND OTHER MONUMENTS IN THE COUNTRY.
@sirsitalk4645Ай бұрын
Lakkundi is my next destination ❤
@dhanarajkalshettydhanarajk3132Ай бұрын
U R like God ( Amar Prasad ) ,always love you bro ❤❤❤❤❤
@omakraachari3792Ай бұрын
ನಮ್ಮ ಊರು ಹಂಪಾಪಟ್ಟಣ ಈ ಊರಲ್ಲಿ ಒಂದು ಕೋಟೆ ಇದೆ ಇದನ್ನು ಉತ್ಕನನ ಮಾಡಬೇಕು ಸಿಂದು ನಾಗರಿಕ ಕಾಲದ ದೀಪಸ್ತಂಭ ಇದ್ದವು ನಾವು ಚಿಕ್ಕವರು ಇರುವಾಗ ನಾವು ಅವಗಳನ್ನು ನೋಡಿ ಆಶ್ಚರ್ಯ ಪಡುತ್ತಿದ್ದೆವು. ಲಕ್ಕುಂಡಿ ನಾನು ನೋಡಿದಾಗ ಅಲ್ಲಿ ಭೃಹತ್ತಾದ ಮಣ್ಣಿನ ಗೋಡೆ ಇತ್ತು ಈಗ ಅದು ಇದೆಯೋ ಇಲ್ಲವೋ ಗೊತ್ತಿಲ್ಲ. ಧನ್ಯವಾದ
@venkateshreddy9222Ай бұрын
Thanks to Our Honorable Gadag MLA H K Patil sir for this work
@jandunadaf1962Ай бұрын
namma uru lakkundi🎉
@anandhiremani5570Ай бұрын
ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ ನಮ್ಮ ನೆರೆಯ ಜಿಲ್ಲೆ ಇದು ನಮ್ಮದು ಕೊಪ್ಪಳ ಆಗೇ ಯಲಬುರ್ಗಾ ತಾಲೂಕು ಇಟಗಿ ಮಹಾದೇವ ದೇವಾಲಯ ಕರ್ನಾಟಕ ದೇವಾಲಯದ ಚಕ್ರವರ್ತಿ ಅನ್ನೋದು ಹಿತಿಹಾಸ ಅದರ ಬಗ್ಗೆ ಒಂದು ವಿಡಿಯೋ ಮಾಡಿ ಅದರ ಮೇಲೆ ಬೆಳಕು ಚೆಲ್ಲಿ 🙏🏻🙏🏻🙏🏻 ಅಮರ sir
@prakashsidaraddi9340Ай бұрын
ಸನ್ನತಿಯ ಬೌದ್ಧ ಮಂದಿರ್ ಬಗ್ಗೆ ಒಂದು ವಿಡಿಯೋ ಮಾಡಿ
@premahiremath144328 күн бұрын
ನಾವು erodu ಗದಗ ನಲಿ ತುಂಬಾ ಸಂತೋಷ ವಾಯಿತು ನಾವು ತುಂಬಾ ಸಲ ಲಕ್ಕುಂಡಿ ಗೆ ಹೋಗಿ ಬಂದಿದ್ದೇವೆ ಅಭಿವೃದ್ಧಿ ಆಗಲಿ 🙏😍
@vardhana420027 күн бұрын
ಗ್ರಾಮದ ಎಲ್ಲಾ ಜನರಿಗೆ ನನ್ನ ಗೌರವ ನಮನಗಳು ಮತ್ತು ಸಂತಸಭರಿತ ಧನ್ಯವಾದಗಳು 🙏❤
@laxmankalburgi626615 күн бұрын
ಲಕ್ಕುಂಡಿ ಗ್ರಾಮದ ಎಲ್ಲ ಗ್ರಾಮಸ್ಥರಿಗೆ ನನ್ನ ಹಾರ್ದಿಕ ನಮನಗಳು.ಲಕ್ಕುಂಡಿ ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳ ಗಣನೆ ಯಲ್ಲಿ ಕೀರೀಟಪ್ರಾಯವಾಗಿ ಮೆರೆಯಲಿ ಎಂದು ಹಾರೈಸುತ್ತೇನೆ.
Muisiem adare olle du, hats up bro nimma jurny he ge sagali🎉
@kirankumar9820Ай бұрын
ಲಕ್ಕುಂಡಿ ಜನತೆಗೆ ಜೈ ಹೋ ❤❤❤❤❤❤
@KalyanAmma-e6kАй бұрын
ನನಗೆ ಏನೋ ಒಂಥರಾ ಅನಿಸುತ್ತಿತ್ತು ನನಗೆ ಇಗ ತುಂಬಾ ಸಂತೋಷವಾಗಿದೆ 😂❤🙏🫡💐👌👍💯
@kruparao67914 күн бұрын
ನಿಮ್ಮ episode ಬಹಳ ಇಷ್ಟ ಆಗುತ್ತೆ.
@LokeshaHalepetethimmaiah29 күн бұрын
Lakundi is another Hampi.v v v very great historical place.❤❤❤
@prabahakarn801428 күн бұрын
ಸೂಪರ್ ಗುರು ನಾನು ಲಕ್ಕುಂಡಿ ಯಲ್ಲಿ ಹುಟ್ಟುದು ತುಂಬಾ ಖುಷಿ ನನ್ನ ಊರು ನನ್ನ ಜೈ ಹೂ 👌👌👌👌
@ps-kd6zz29 күн бұрын
Excellent ಶುಭವಾಗಲಿ 👏
@msdv283Ай бұрын
ನಮ್ಮ ಜಿಲ್ಲೆ ❤❤😘
@amrutbentur2703Ай бұрын
ನಮ್ಮೂರ ಬಗ್ಗೆ ನಿಮ್ಮ ವರದಿ ನೋಡಿ ಖುಷಿ ಆಯಿತು
@SanjuStar-e7bАй бұрын
ಅಭಿವೃದ್ಧಿಯ ವಿಷಯದಲ್ಲಿ ಹಿಂದೆಕ್ಕೆ ಹೋಗಿದ್ದ ನಮ್ಮ ಲಕ್ಕುಂಡಿಗೆ, ಇ ರೀತಿಯ ನಮ್ಮ ಊರಿನ ಇತಿಹಾಸದ ಪ್ರಯುಕ್ತವಾದರು ಅಭಿವೃದ್ಧಿಯ ಪರ್ವ ಶುರುವಾಗಿದೆ, ಇದಕ್ಕೆ ಕಾರಣರಾದ ನಮ್ಮ ಊರಿನ ಹೆಮ್ಮೆಯ ಮಗ ಸಿದ್ಧಲಿಂಗೇಶ್ವರ ಪಾಟೀಲ🙏 ಹಾಗೂ ನಮ್ಮ ಜಿಲ್ಲೆಯ ನಾಯಕರು HK pattil, ಅವರಿಗೆ ನಮ್ಮ ಗ್ರಾಮದ ಪರವಾಗಿ ಧನ್ಯವಾದಗಳು❤️ ಹಾಗೂ ಈ ಸುದ್ದಿಯನ್ನು ಪ್ರಸಾರ ಮಾಡಿದಕ್ಕೆ ಧನ್ಯವಾದಗಳು ಬ್ರದರ್
@razk2557Ай бұрын
Aa Waqf suargalu bandu idu kooda avra jaga andru annu bahudu, Sidramulla mulajillade avrige ee jaga kotru bidbahudu.
@BasavarajChallamarad-k3d17 күн бұрын
Super news and lakundi people's humanity great culture
@ashwinimahesh372929 күн бұрын
ಅದ್ಭುತ 👏🏻👏🏻👏🏻
@ByhemanthshettyАй бұрын
ಚೆಲುವ ಕನ್ನಡ ನಾಡು
@vinayakdhongade25537 күн бұрын
Congrats for your information about our native place sir
@moviemaster8354Ай бұрын
Good information about ಲಕ್ಕುಂಡಿ , appreciation goes to reportor 😊