ಸುಪ್ರೀಂ ದೊಡ್ಡ ತೀರ್ಪು! ʻಮುಸ್ಲಿಂʼ ಲಾ ರದ್ದು! | B Nagendra | ED Raid | Darshan | Masth Magaa Full News

  Рет қаралды 88,963

Masth Magaa

Masth Magaa

20 күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#July10 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy #BNagendra #NagendraEDAttack #ValmikiNigamScam #RussiaIndia #Darshan #PutinModi #IndiaAustria #BhavaniRevanna #SupremecourtMuslimWoman #MUDAScam #RahulGandhi #JammuKashmir #BiharBridge #RahulDravid #IndiaVSZimbabwe

Пікірлер: 259
@MasthMagaa
@MasthMagaa 18 күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@KPS2614
@KPS2614 16 күн бұрын
ಸರ್, ನೀವೇ ಒಂದು ಚಾನಲ್ ಪ್ರಾರಂಭ ಮಾಡಿದರೆ ಚೆನ್ನಾಗಿ ಇರ್ತಿತ್ತು
@sridharsanjeev3050
@sridharsanjeev3050 18 күн бұрын
ಸಿದ್ದುಗ್ಯಾಂಗ್ ಮುಂದೆ.... ಡಿಗ್ಯಾಂಗ್ ಏನೇನೂ ಅಲ್ಲ.!!😂😅
@user-lp1pd8kd7v
@user-lp1pd8kd7v 18 күн бұрын
ಸಿದ್ದನ ಹೆಂಡತಿಗೆ 15 muda site ಹೇಗೆ ಸಿಗ್ತು... ಸಿದ್ದನ ಹೆಂಡ್ತಿಗೆ ... ಮೈಸೂರಿನಲ್ಲಿ ಜಮೀನು ಎಲ್ಲಿತ್ತು... ಕಳ್ಳ ಸಿದ್ದ😂😂😂 ಕೇಸನ್ನು CBIಗೆ ಕೊಡಿ ಸಿದ್ದನನ್ನು JAILಗೆ ಅಟ್ಟಿ ಬರೀ ಒಂದು site ಮೋದಿ ಮಾಡಿದ್ರೆ. ಈ ಸಿದ್ದ ತಿಕ ಅರ್ಕೊತಿದ್ದ.... ಮೋದಿಯ ಕಾಲಿನ ಬೆರಳಿಗೂ ಸಮಾನನಲ್ಲ .. ಈ ಸಿದ್ದ
@sridharsanjeev3050
@sridharsanjeev3050 18 күн бұрын
​@@user-lp1pd8kd7v😇👌👌🔥🔥
@shamprasadrudraiah7034
@shamprasadrudraiah7034 18 күн бұрын
ನಿಜ ಸೂಪರ್ ಸಾರ್
@user-lp1pd8kd7v
@user-lp1pd8kd7v 18 күн бұрын
ಸಿದ್ದುನ ಜಮೀನನ್ನು ಕಾನೂನು ಬಾಹಿರವಾಗಿ ಹೇಗೆ MUDA ತನ್ನ ಸುಪರ್ದಿಗೆ ಪಡೆಯಲು ಸಾಧ್ಯ. - ಈ ಮಾತನ್ನು ಸಾಮಾನ್ಯ ಜನ ಹೇಳಿದ್ರು ನಂಬಲು ಸಾಧ್ಯವಿಲ್ಲ... ಹಾಗಿರುವಾಗ ಸಿದ್ದು ವಿನಂತ VIP ಹೇಳುವುದು ಹಾಸ್ಯಾಸ್ಪದವಾಗಿದೆ😂😂
@user-lp1pd8kd7v
@user-lp1pd8kd7v 18 күн бұрын
Siddu is also CORRUPTER...15 muda sites were granted to cm wife..how it possible..better to cbi enquiry..send siddu to tihar jail...
@sridharsanjeev3050
@sridharsanjeev3050 18 күн бұрын
ಗಡಿಗೇಸಿದ್ದಒಳಗೇಮೆದ್ದ.!😂😅
@user-lp1pd8kd7v
@user-lp1pd8kd7v 18 күн бұрын
ಸಿದ್ದುನ ಜಮೀನನ್ನು ಕಾನೂನು ಬಾಹಿರವಾಗಿ ಹೇಗೆ MUDA ತನ್ನ ಸುಪರ್ದಿಗೆ ಪಡೆಯಲು ಸಾಧ್ಯ. - ಈ ಮಾತನ್ನು ಸಾಮಾನ್ಯ ಜನ ಹೇಳಿದ್ರು ನಂಬಲು ಸಾಧ್ಯವಿಲ್ಲ... ಹಾಗಿರುವಾಗ ಸಿದ್ದು ವಿನಂತ VIP ಹೇಳುವುದು ಹಾಸ್ಯಾಸ್ಪದವಾಗಿದೆ😂😂
@modalumanavanagu5768
@modalumanavanagu5768 18 күн бұрын
ಸಿದ್ದರಾಮಯ್ಯ ಅಂತ ಮೋಸಗಾರ ಲೋಫರ್ ಸಿಎಂ ನ ಓಡಿಸಬೇಕು.
@irappairappa4865
@irappairappa4865 18 күн бұрын
💯😂😂
@irappairappa4865
@irappairappa4865 18 күн бұрын
Pakistan kke hodisabeku avna 😂
@user-lp1pd8kd7v
@user-lp1pd8kd7v 18 күн бұрын
ಸಿದ್ದನ ಹೆಂಡತಿಗೆ 15 muda site ಹೇಗೆ ಸಿಗ್ತು... ಸಿದ್ದನ ಹೆಂಡ್ತಿಗೆ ... ಮೈಸೂರಿನಲ್ಲಿ ಜಮೀನು ಎಲ್ಲಿತ್ತು... ಕಳ್ಳ ಸಿದ್ದ😂😂😂 ಕೇಸನ್ನು CBIಗೆ ಕೊಡಿ ಸಿದ್ದನನ್ನು JAILಗೆ ಅಟ್ಟಿ ಬರೀ ಒಂದು site ಮೋದಿ ಮಾಡಿದ್ರೆ. ಈ ಸಿದ್ದ ತಿಕ ಅರ್ಕೊತಿದ್ದ.... ಮೋದಿಯ ಕಾಲಿನ ಬೆರಳಿಗೂ ಸಮಾನನಲ್ಲ .. ಈ ಸಿದ್ದ
@shamprasadrudraiah7034
@shamprasadrudraiah7034 18 күн бұрын
187 ಕೋಟಿ ಯಲ್ಲಿ ನಿನಗೂ ಭಾಗ ನನಗೂ ಭಾಗ
@anandgotur6596
@anandgotur6596 18 күн бұрын
Muslimathva vadhi Siddharamayya CM evru... Hindu virodhi evru
@raghavendradasara286
@raghavendradasara286 18 күн бұрын
ಅಂತೂ ಹೊಸ ಸುದ್ದಿನೇ ಬಂತು 😂ಬಿಳಿ ಆನೆಗಳು ಖೇಡ್ಡಕ್ಕೆ ಕೆಡವಿದರೆ ಸಾಕು ಇಲ್ಲಾಂದ್ರೆ ಇನ್ನೆಷ್ಟು ಈ ರೀತಿ ಪ್ರಕರಣ ಆಗುತ್ತವೆ 😢
@mallikarjunkapali3280
@mallikarjunkapali3280 18 күн бұрын
CBI ತನಿಖೆ ಆಗಲಿ 😂
@user-gp1ow3ws9s
@user-gp1ow3ws9s 15 күн бұрын
Lokpal, SubLokpal institution most powerful then CBI
@Prince-uv8sx
@Prince-uv8sx 18 күн бұрын
UCC ಜಾರಿಗೆ ತರಬೇಕು
@chethankumar.kchethankumar5376
@chethankumar.kchethankumar5376 18 күн бұрын
ಅಧರ್ಮದಿಂದ ಅಧಿಕಾರ ಇಡಿದರೆ ಹೀಗೆ ಆಗೋದು
@Subhas-mh5xn
@Subhas-mh5xn 18 күн бұрын
180 + ಕೋಟಿ ಸಿಎಂ ಒಪ್ಪಿಗೆ ಇಲ್ಲದೆ ಇರುತ್ತಾ??
@user-lp1pd8kd7v
@user-lp1pd8kd7v 18 күн бұрын
ಸಿದ್ದನ ಹೆಂಡತಿಗೆ 15 muda site ಹೇಗೆ ಸಿಗ್ತು... ಸಿದ್ದನ ಹೆಂಡ್ತಿಗೆ ... ಮೈಸೂರಿನಲ್ಲಿ ಜಮೀನು ಎಲ್ಲಿತ್ತು... ಕಳ್ಳ ಸಿದ್ದ😂😂😂 ಕೇಸನ್ನು CBIಗೆ ಕೊಡಿ ಸಿದ್ದನನ್ನು JAILಗೆ ಅಟ್ಟಿ ಬರೀ ಒಂದು site ಮೋದಿ ಮಾಡಿದ್ರೆ. ಈ ಸಿದ್ದ ತಿಕ ಅರ್ಕೊತಿದ್ದ.... ಮೋದಿಯ ಕಾಲಿನ ಬೆರಳಿಗೂ ಸಮಾನನಲ್ಲ .. ಈ ಸಿದ್ದ
@user-ds4cq5pi8h
@user-ds4cq5pi8h 18 күн бұрын
ಅನ್ನ ರಾಮಯ್ಯ V/s ಕನ್ನ ರಾಮಯ್ಯ
@sunilrocksfoeva
@sunilrocksfoeva 18 күн бұрын
ತುಣ್ಣೆ ಮುಳ್ಳಯ್ಯ ಸೂಳೆಮಗ 😂😂
@pandubagilad
@pandubagilad 18 күн бұрын
Scam 2024😂😂😂🎉
@ex-muslim--zakirnalayak4703
@ex-muslim--zakirnalayak4703 18 күн бұрын
Never forget the name SCAMGRESS😂😂😂
@mallikarjunkapali3280
@mallikarjunkapali3280 18 күн бұрын
Ed ತನಿಖೆ ಆಗಲಿ 🤔🤣
@shivajikulkarni2319
@shivajikulkarni2319 18 күн бұрын
Congratulations Rahul Dravid ji 👍
@shivakumarab209
@shivakumarab209 18 күн бұрын
ಬ್ರಷ್ಟಾಚಾರದಲ್ಲಿ ಇವರಲ್ಲಿ ಯಾರು ಏನೂ ಕಡಿಮೆ ಇಲ್ಲ.
@arjunhongal6729
@arjunhongal6729 18 күн бұрын
Scam siddu😂😂
@user-lp1pd8kd7v
@user-lp1pd8kd7v 18 күн бұрын
ಸಿದ್ದನ ಹೆಂಡತಿಗೆ 15 muda site ಹೇಗೆ ಸಿಗ್ತು... ಸಿದ್ದನ ಹೆಂಡ್ತಿಗೆ ... ಮೈಸೂರಿನಲ್ಲಿ ಜಮೀನು ಎಲ್ಲಿತ್ತು... ಕಳ್ಳ ಸಿದ್ದ😂😂😂 ಕೇಸನ್ನು CBIಗೆ ಕೊಡಿ ಸಿದ್ದನನ್ನು JAILಗೆ ಅಟ್ಟಿ ಬರೀ ಒಂದು site ಮೋದಿ ಮಾಡಿದ್ರೆ. ಈ ಸಿದ್ದ ತಿಕ ಅರ್ಕೊತಿದ್ದ.... ಮೋದಿಯ ಕಾಲಿನ ಬೆರಳಿಗೂ ಸಮಾನನಲ್ಲ .. ಈ ಸಿದ್ದ
@jaishriRam14D
@jaishriRam14D 18 күн бұрын
News andre hinge irbeku🎉
@prabhuih8650
@prabhuih8650 18 күн бұрын
6:32 Pappu is now huccha😂,this how we deal with pappu.
@NaveenMalipatil
@NaveenMalipatil 18 күн бұрын
ಸರ್ ನಾನು ಯಾವುದಾದರೂ news nododu ಆದ್ರೇ ಅದು nimde ಅಮರ್ ಸರ್ ❤❤
@INDIAN_KA07
@INDIAN_KA07 18 күн бұрын
Rahul Dravid respect 💹
@ALLINONE-ir8vf
@ALLINONE-ir8vf 18 күн бұрын
Rahul Dravid a true gentleman ❤
@rajeshsm1616
@rajeshsm1616 18 күн бұрын
Kalla Koramara Gang ..40'/...... Pay CM. ...Prachara Maadi.Bitti Bhagya Aase Torsi.. Karnataka na Barbaad Maadidru..😞
@naveenkumar-ez3xe
@naveenkumar-ez3xe 18 күн бұрын
SCAMGRESS
@vinayak_the_paramatma254
@vinayak_the_paramatma254 18 күн бұрын
This is a big blow to the Congress government.
@nss46
@nss46 18 күн бұрын
Bharath Shetty ಹೇಳಿದ್ದು ತಪ್ಪೇನಿಲ್ಲ ಅನ್ಸತ್ತೆ
@shivakumar9690
@shivakumar9690 18 күн бұрын
ಮೂಡ ಹಗರಣ = ಕಾಂಗ್ರೆಸ್ಗೆ ವೋಟು ಹಾಕಿದವನು ಮುಟ್ಟಾಳ 😂😂😂
@rockthe3988
@rockthe3988 18 күн бұрын
Jai hind jai karnataka🎉🎉❤
@shivarajushivu9993
@shivarajushivu9993 18 күн бұрын
ಅಮರ್ ಸರ್ ಕ್ಷುದ್ರಾಗ್ರಹದ ಬಗ್ಗೆ ಒಂದು ಸಂಪೂರ್ಣ ಮಾಹಿತಿ ನೀಡಿ
@ashokvanrashi
@ashokvanrashi 18 күн бұрын
Madidare nodi
@sathishag621
@sathishag621 18 күн бұрын
Someone can't pay 10k as alimony, but goes to the supreme court level to appeal. Seems interesting 🤔
@Nagaraja_banakara
@Nagaraja_banakara 18 күн бұрын
9:01 - ನೀವು ಈ ವಿಷಯ ಹೇಳಿದಾಗ UPSC ಮೇಲೂ ಒಂದು ಕ್ಷಣ ನಂಬಿಕೆ. ಹೋಯ್ತು ಏನಿದು ಪ್ರಕರಣ ಸಂಪೂರ್ಣ ಅಧ್ಯಯನ ಮಾಡಬೇಕಾದ ಅನಿವಾರ್ಯತೆ ಇದೆ.
@ಗಿರೀಶ್...ಮಲ್ನಾಡ್..ಹುಡ್ಗ
@ಗಿರೀಶ್...ಮಲ್ನಾಡ್..ಹುಡ್ಗ 18 күн бұрын
super
@Bss9248
@Bss9248 18 күн бұрын
Thanks
@shreesanjeev1094
@shreesanjeev1094 18 күн бұрын
BSNL ಮತ್ತು TATA ಒಟ್ಟುಗೂಡಿರುವ ಬಗ್ಗೆ ನಿಮ್ಮ ವರದಿಯೇ ನಮಗೆ ಅಂತಿಮ. ಯಾಕೋ ನಿಮ್ಮ ನ್ಯೂಸ್ ಅಭ್ಯಾಸ ಅಗಿದೆ....
@BOSSDI
@BOSSDI 18 күн бұрын
Bank account Hold 15000 rupees, from cyber care, ಮಾಹಿತಿ ತಿಳಿಸಿ😢
@venugopals3887
@venugopals3887 18 күн бұрын
Very good 👍
@ಬೇಲೂರುಚನ್ನಿಗರಾಯ
@ಬೇಲೂರುಚನ್ನಿಗರಾಯ 18 күн бұрын
BSNL ಬಗ್ಗೆ ನ್ಯೂಸ್ ಮಾಡಿ
@user-di5in7gq9r
@user-di5in7gq9r 18 күн бұрын
Self defence by cm siddanna bating
@dharmappabarki9557
@dharmappabarki9557 18 күн бұрын
Great “newsing”. Thanks for inspiring me to coin this new word for the world of media! 😊
@murugen1981
@murugen1981 18 күн бұрын
6:52 ಹೊಸ ತಲೆಮಾರಿನ ಬಿಜೆಪಿ ನಾಯಕನಿಗೆ ಅಭಿನಂದನೆಗಳು
@DjManishKudla
@DjManishKudla 18 күн бұрын
Nobody talks about roads here 😂
@chandregowda5953
@chandregowda5953 18 күн бұрын
Currect. Sir. Rahul gandi. Harejuchha.
@user-et4qk4oe1i
@user-et4qk4oe1i 18 күн бұрын
Starting line different ag ide 👏🏻
@pradeepm6444
@pradeepm6444 18 күн бұрын
4:10 Bangalore Venkataramiah Nagarathna. Salute to you madam
@gangadharshimoga3090
@gangadharshimoga3090 18 күн бұрын
ENTIRE BRIEF NEWS , VERY GOOD SPEECH .
@ganeshpalankar5263
@ganeshpalankar5263 18 күн бұрын
Sir divya vasanth bagge heli Sir
@newok9931
@newok9931 18 күн бұрын
Thank you sir
@ramakrishnahitlasara9437
@ramakrishnahitlasara9437 18 күн бұрын
ನಮ್ಮ ರಾಜ್ಯದಲ್ಲಿ ಒಂದು ವರ್ಷದಿಂದ ಸುವರ್ಣ ಯುಗ ಆರಂಭವಾಗಿದೆ..😅😅
@nagaraju8424
@nagaraju8424 18 күн бұрын
thank u sir
@kumar.k632
@kumar.k632 18 күн бұрын
Sir important news ide nanu nimge helbekithu sigtira
@user-et4qk4oe1i
@user-et4qk4oe1i 18 күн бұрын
Gruha mantri last vench student ansutte, yavde vishya kelidru Gotilla antare 😂😂😂😂😂😂
@Sharat_Hegade
@Sharat_Hegade 18 күн бұрын
Dravid sir..❤
@sureshmahadevsureshmahadev4062
@sureshmahadevsureshmahadev4062 18 күн бұрын
Super mushmaga, it can win cannot understand everyone. You are a brilliant mind you're a engaged. I know really great heart. Good. Night say James glad receive God bless you super mother, you can only news.
@dastagirbidari7684
@dastagirbidari7684 18 күн бұрын
Muslim headline views jasti agute anta gottu sir 😅😅
@mujahidkhan724
@mujahidkhan724 18 күн бұрын
Vikshane No 1780* Prashamse No 249* Sandesha No 15* Jai Hind 🇮🇳 Jai Karnatakamaate ❤️🤝
@nalinakshibasavaiah6818
@nalinakshibasavaiah6818 18 күн бұрын
Very good masth maga
@tharnathkateel3288
@tharnathkateel3288 18 күн бұрын
Good opinion Sir yare Agali Awara Agaranwanu Bayalige Tharabeku sir
@nagendramalkhed5658
@nagendramalkhed5658 18 күн бұрын
ಸರಿ ಆಯುತು ಈವತ್ ಚೆನ್ನಾಗಿ ಹೇಳಿದ್ದೀಯ
@patilsomu3704
@patilsomu3704 18 күн бұрын
SIT, CID, CBI, ED but no one is saying where all the money is only lokayukta is pending only 😅
@jagadishr2933
@jagadishr2933 18 күн бұрын
@Mallu30
@Mallu30 18 күн бұрын
Muda
@ShreyasSuvarna-uj2cm
@ShreyasSuvarna-uj2cm 18 күн бұрын
Thank you amar prasad
@nagendra3506
@nagendra3506 18 күн бұрын
No1 news channel in Karnataka
@shivaputrappaiswarmidakana4608
@shivaputrappaiswarmidakana4608 18 күн бұрын
Cbi investigation agabeku
@user-bk9ni1bf4k
@user-bk9ni1bf4k 18 күн бұрын
Well said bharth shetty
@vijaykumar-jm1vt
@vijaykumar-jm1vt 18 күн бұрын
Sir share market daily news ge separate video🙏
@murugen1981
@murugen1981 18 күн бұрын
ದಿನಕ್ಕೆ 7-8 ವಿಡಿಯೋಗಳು🎉🎉‌‌‌಼಼ಅಭಿನಂದನೆಗಳು🎉
@Sharat_Hegade
@Sharat_Hegade 18 күн бұрын
6 videos 😮
@ambujajois8936
@ambujajois8936 18 күн бұрын
Besh bhesh.
@abhishekgowda2722
@abhishekgowda2722 18 күн бұрын
Clarity news kodod chandana bitre nive 🎉
@Sharat_Hegade
@Sharat_Hegade 18 күн бұрын
Etihara darshan 15 days aytu. Bandila sir bega upload madi
@sachinbssachinbs1556
@sachinbssachinbs1556 18 күн бұрын
,, ಸಿದ್ದ 😂
@lokeshloki705
@lokeshloki705 18 күн бұрын
ಧನ್ಯವಾದಗಳು 🤝🤝🤝🤝
@ravisktalikoteravisktaliko122
@ravisktalikoteravisktaliko122 18 күн бұрын
Why Dravid sur Money not taken, it can be used for poor people
@gayathrikumar9662
@gayathrikumar9662 18 күн бұрын
🎉🎉🎉🎉🎉
@jaisriram9088
@jaisriram9088 18 күн бұрын
Bridge 😢
@mahendranayak4514
@mahendranayak4514 18 күн бұрын
ಮಹರ್ಷಿ ವಾಲ್ಮೀಕಿ ನಿಗಮ ಸ್ಕ್ಯಾಮ್ ಬಗ್ಗೆ ಸಂಪೂರ್ಣ ವಿಡಿಯೋ ಮಾಡಿ 🙏
@INDIAN_KA07
@INDIAN_KA07 18 күн бұрын
Pooja 🙏🏻
@ksshetty8251
@ksshetty8251 14 күн бұрын
One Nation one Law 🙏
@CHRayappagowda-of7qi
@CHRayappagowda-of7qi 17 күн бұрын
Masth maga Amar Prasad sir thank you for your greate news and edition Jay hind
@bkanandashetty7864
@bkanandashetty7864 18 күн бұрын
Nigam bagya
@chandrashekharaannaiah1230
@chandrashekharaannaiah1230 17 күн бұрын
Hat's off to Dravid's move, he is really gentleman beother , love you Rahul Dravid sir❤
@vivek2989
@vivek2989 18 күн бұрын
Hi
@Bharatiya1907
@Bharatiya1907 18 күн бұрын
Rahul dravid a statesmen🎉🎉
@ziaullaziaulla5666
@ziaullaziaulla5666 18 күн бұрын
First seeing
@streetmedia551
@streetmedia551 18 күн бұрын
6.52 ಕರೆಕ್ಟಾಗಿ ಹೇಳಿದ್ದಾರೆ
@balajirameshbabu8610
@balajirameshbabu8610 17 күн бұрын
ನ್ಯಾಯ ಎಲ್ಲರಿಗೂ ಒಂದೇ ಈಗ ನಮ್ಮ ರಾಮಯ್ಯ ಅವರನ್ನ ಅವರನ್ನ ಏನು ಅರೆಸ್ಟ್ ಮಾಡ್ತೀರಾ
@Dharasigh.Rathod140
@Dharasigh.Rathod140 18 күн бұрын
😮
@sureshmahadevsureshmahadev4062
@sureshmahadevsureshmahadev4062 18 күн бұрын
I've been given comment. I drink agait can take mind.
@sureshmahadevsureshmahadev4062
@sureshmahadevsureshmahadev4062 18 күн бұрын
I know, engage the super comment. Truth. I can give everybody.
@shashankshivaji577
@shashankshivaji577 18 күн бұрын
Mysore li 14site ge 5000cr agutha sit
@shamprasadrudraiah7034
@shamprasadrudraiah7034 18 күн бұрын
ಸೈಟ್ ಅವರಿಗೂ ಫ್ರೀ ನಮಗೂ ಫ್ರೀ
@shivakumar9690
@shivakumar9690 18 күн бұрын
Y not CM siddaramaiah demanded 63 crore for 14 sites. Then calculate overall scam value of Scamgress ✋ achievement 😂
@gauthampoojary5194
@gauthampoojary5194 18 күн бұрын
Bharath Shetty 🚩🔥
@shivakumar9690
@shivakumar9690 18 күн бұрын
🙏🙏🙏
@user-gp1ow3ws9s
@user-gp1ow3ws9s 15 күн бұрын
Amar sir please tell me Lokpal SubLokpal institution power
@PratapsingPratapsingtl
@PratapsingPratapsingtl 17 күн бұрын
ದ್ರಾವಿಡ್ ಅವರೇ ನನಗಾದ್ರೂ ಕೊಟ್ಟಿದ್ರೆ ಖರ್ಚಿಗಾಗಿರೋದು 😥😂😅
@PratapsingPratapsingtl
@PratapsingPratapsingtl 17 күн бұрын
ಪಾಪ ಬಿಹಾರ್ ಬ್ರಿಜ್ ಗಳಿಗೆ ಆಯಸ್ಸು ಕಡಿಮೆ ಅನಿಸುತ್ತೆ ಅದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿವೆ 😥😂😂
@narasimhamurthy3025
@narasimhamurthy3025 17 күн бұрын
ಮೂಡ ಹಗರಣ,ಹೌದಲ್ವಾ ಮೂಡರೆ ಓಟು ಹಾಕಿ ಮಾಡ್ಸಿತ್ತು, ಮೂಡರು.
@sunithas2685
@sunithas2685 18 күн бұрын
Govt exam bariyokke yaavdr police case aagidya ilva antha declaration ella thagothare, but rajakarni mele este case iddru avru election li ninthkond geddu desha nadsbodu, eethara estond kaanoonu ella avra bekkagid thara roopiskondavre, public ge maathra restrictions, idara mele ond detailed video maadi thilsi amar sir.
@Manu-em5tw
@Manu-em5tw 18 күн бұрын
Khangrace or scamgrass? Spelling ee martogide.. kanpeezu bro😂
@shivakumarr3485
@shivakumarr3485 18 күн бұрын
More corruption in bihar, less % cement they are useing
@ganeshakr3366
@ganeshakr3366 18 күн бұрын
ಸಿದ್ಧ ಸಿದ್ಧ ಸಿದ್ಧ ಮೆತ್ತಗೆ ಎಲ್ಲಾ ಮೆದ್ದ
@uttamvasantrao5786
@uttamvasantrao5786 18 күн бұрын
ಬಿಹಾರ ರಾಜ್ಯವನ್ನು" ಬ್ರಿಜ್ ಹಾರ" ಅನ್ನಬಹುದು
@7uptrolls
@7uptrolls 18 күн бұрын
BSNL
@Harsha.R.T
@Harsha.R.T 18 күн бұрын
I am First
New model rc bird unboxing and testing
00:10
Ruhul Shorts
Рет қаралды 25 МЛН
A clash of kindness and indifference #shorts
00:17
Fabiosa Best Lifehacks
Рет қаралды 128 МЛН