ನಿಮ್ಮ ಮಾತು 200% ನಿಜ. ಜಲವಳ್ಳಿ ಎದುರು ಹೆನ್ನಾಬೈಲ್ ಅದ್ಭುತವಾಗಿ ಮಾತಾಡಿದ್ದಾರೆ. ಅದು ಅವರ ಕಲಾಪ್ರೌಢಿಮೆಯನ್ನು ತೋರಿಸುತ್ತತೆ ... ಇವತ್ತಿನ ದಿನ ಯಾವ ಕಲಾವಿದನಿಗೂ ಎದುರಾಗಿ ನಿಲ್ಲಬಲ್ಲ ಅಪ್ರತಿಮ ಪ್ರತಿಭೆ ಹೆನ್ನಾಬೈಲ್ ಅಂದ್ರೆ ತಪ್ಪಲ್ಲ.
@sunithapoojary731710 ай бұрын
Super vishwanath sir
@rakshitd29210 ай бұрын
Pundu vesha nu samarthavaagi madoke barde iroo hennabailu elli ....Ella veshagalannu samarthavaagi madu jalavlliyavru elli ... Legend is always legend Jalavalli ❤❤❤❤❤
Nimge Yakshaganada Ganda gaali gottilla ennuvudakke ee vimarsheye saaku
@JSH855310 ай бұрын
ಸುಧನ್ವ ಮಾತು ಮಿತಿ ಮೀರಿತು
@s.vkannadanewschannel608810 ай бұрын
ಮಾತನ್ನು ಅರ್ಥ ಮಾಡ್ಕೊಳ್ಳಿ
@raghupoojari451310 ай бұрын
Patra matra matadali patradarigalalla , yakshagana gelbeke horatu vyakti alla
@ramakrishnahegde845210 ай бұрын
ಹೆನ್ನಬೈಲು ಅಧಿಕ ಪ್ರಸಂಗ
@pradeepnaik925810 ай бұрын
ಒಬ್ಬ ಕಲಾವಿದನಿಗೆ ಹೀಗೆ ಹೇಳೋದು ಸರಿಯೇ??
@prashanthmogaveer10 ай бұрын
Adhika prasanga yentha...?
@ramakrishnahegde845210 ай бұрын
@@prashanthmogaveer ನಿಂಗೆ ಗೊತ್ತಿಲ್ಲ ಮಾರಾಯ.
@aksaata-gs5vi9 ай бұрын
@@ramakrishnahegde8452neevu adikaprasangi anta gottaytu ee comment nodidavrige
@villageboysconstruction10 ай бұрын
ಕಂಠಪಾಠ ಮಾಡಿದ್ದು ಮರೆತು ಹೋಗುತ್ತೆ ಅನ್ನೋ ಭಯಕ್ಕೆ ಆತುರದಿಂದ ಮಾತಾಡೋ ಸುಧನ್ವ. ಕತೆ ಗೊತ್ತುಂಟು ಅಂತ ಮಿತಿ ಮೀರಿ ಮಾತಾಡಿದ್ರೆ ಒಳ್ಳೆ ಮಾತುಗಾರ ಆಗೋಕೆ ಸಾಧ್ಯ ಇಲ್ಲ. ಅದಕ್ಕೂ ಘನತೆ ಬೇಕು.