ಮೆಣಸಿನಕಾಯಿ ಕಪ್ಪು ನುಸಿ | beauveria bassiana & verticillium lecanii | black thrips control in chilli

  Рет қаралды 61,805

Rangu kasturi

Rangu kasturi

Күн бұрын

Пікірлер: 150
@basannakanamadi7108
@basannakanamadi7108 11 ай бұрын
Super
@gowdasvillagefishing6453
@gowdasvillagefishing6453 Ай бұрын
ಸರ್ ನಾನು ಬರಿ 10 ಗುಂಟೆ ಮೆಣಸಿನ ಕಾಯಿ ಬೆಳೆದಿದ್ದೇನೆ. ಮೊದಲ ಕಟವು 550 kg ಬಂದಿದೆ. ಇನ್ನೂ ಕಮ್ಮಿ ಎಂದರೆ ಮೂರು ಅಥವಾ ನಾಲ್ಕು ಕಟವು ಮಾಡಬಹುದು. ಒಟ್ಟಾರೆ 2000kg ಬರುತ್ತೆ.
@Rangukasturi
@Rangukasturi Ай бұрын
👌🙏🏾
@basanagoudampatil4038
@basanagoudampatil4038 Жыл бұрын
ನಮ್ಮ ರೈತರಿಗೆ ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು
@shantappabiradar6424
@shantappabiradar6424 Жыл бұрын
👌👌❤️ super sir ❤️👌👌
@Kbboraiah-ef2rp
@Kbboraiah-ef2rp Жыл бұрын
ಸರ್ ಚೆನ್ನಾಗಿ ಕೆಲಸ ಮಾಡುತ್ತದೆ 👌👌👌👌🙏👍🙏🙏🙏
@manjudurga5117
@manjudurga5117 Жыл бұрын
ಬಳ್ಳಾರಿ
@village_agriculture.27
@village_agriculture.27 7 ай бұрын
Use the capsicum crops in green house
@SiddappaHugaar
@SiddappaHugaar Жыл бұрын
Sir idanna menasinagidadadalli baruv budi rogakke balasabahuda
@Rangukasturi
@Rangukasturi Жыл бұрын
ಸರ್ ಬೂದಿ ರೋಗಕ್ಕೆ pesudomonas ಮತ್ತು bassilus
@shakeeldiggi2145
@shakeeldiggi2145 Жыл бұрын
Mensin gidkke gou mutra hodibahuda sir
@Rangukasturi
@Rangukasturi Жыл бұрын
ಕೊಡಬಹುದು
@shankarmalipatil76
@shankarmalipatil76 Жыл бұрын
Sir only menasina kayige Matra use madbekaa sir Or nugge ge use madbhuda sir
@Rangukasturi
@Rangukasturi Жыл бұрын
ನುಗ್ಗೆಗು ಬಳಸಬಹುದು
@NaveenKyatagond
@NaveenKyatagond 5 ай бұрын
Sir Rose giddake naditaiti yenri
@Rangukasturi
@Rangukasturi 5 ай бұрын
ಬಳಸಬಹುದು
@vaibhavmanded2604
@vaibhavmanded2604 20 күн бұрын
ಸರ್ ಇದನ್ನಾ ಮೆನ್ಸಿನ್ ಗಿಡಾ ನಾಟಿ ಮಾಡಿದ ಎಷ್ಟು ದಿವಸಕ್ಕೆ ಸ್ಪ್ರೇ ಮಾಡ್ಬಹುದು
@Rangukasturi
@Rangukasturi 20 күн бұрын
ರಸ ಹೀರುವ ಕೀಟಗಳು ಕಂಡು ಬಂದ ಸಮಯದಲ್ಲಿ ಸರ್
@manunn3987
@manunn3987 Жыл бұрын
Bavaria ಮತ್ತು lekani ಎರಡನ್ನೂ ಒಟ್ಟಿಗೆ ೨೦೦ ಲೀ ನೀರಲ್ಲಿ ಬೆರೆಸಿ ಕಲಸಿಕೊಳ್ಳಬಹುದಾ ಅಥವಾ ಪ್ರತ್ಯೇಕವಾಗಿ ಮಾಡಬೇಕ???
@Rangukasturi
@Rangukasturi Жыл бұрын
ಎರಡು ಒಟ್ಟಿಗೆ ಸರ್
@vishwanathshashidhar3374
@vishwanathshashidhar3374 Жыл бұрын
Sir edanna use madidre jenu hulagalige tondre agalwa
@Rangukasturi
@Rangukasturi Жыл бұрын
ಇಲ್ಲ ಸರ್ ತೊಂದರೆ ಆಗಲ್ಲ
@sureshaambresh6640
@sureshaambresh6640 4 ай бұрын
Sir, Boodu roga bandaaga, naav jaivika shilindra naashakavannu spray maadidre; baveriya basuviyaana saha ondu shilindra alwaa, idu sattuhogodilwa Sir......? Please Raju teggalli Sir na keli......🙏
@sureshaambresh6640
@sureshaambresh6640 4 ай бұрын
ಸರ್, ಬೂದು ರೋಗ ಬಂದಾಗ, ನಾವ್ ಜೀವಿಕ ಶಿಲೀಂದ್ರ ನಾಶಕವನ್ನು ಸಿಂಪಡಿಸಿ ಮಾಡಿದ್ರೆ; baveriya basuviyaana saha ondu shilindra alwaa, ಇದು ಸತ್ತುಹೋಗೋದಿಲ್ವಾ ಸರ್......? ದಯವಿಟ್ಟು ರಾಜು ತೆಗ್ಗಲ್ಲಿ ಸರ್ ನಾ ಕೇಳಿ......🙏
@Royal_shetkari5859
@Royal_shetkari5859 10 ай бұрын
Sir idar price esht ie?
@Rangukasturi
@Rangukasturi 10 ай бұрын
ನಿಮ್ಮ ಹತ್ತಿರ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ಒಂದೊಂದು ಕಡೆ 100 ರಿಂದ 250 ವರೆಗೂ ಇದೆ ಒಂದು kg ಗೆ ಅದೇ ಪ್ರೈವೇಟ್ ನಲ್ಲಿ 350 ಮಾರುತ್ತಾರೆ
@Royal_shetkari5859
@Royal_shetkari5859 10 ай бұрын
@@Rangukasturi thank you sir
@swamyswamy5476
@swamyswamy5476 4 ай бұрын
Sir elli sigutte sir
@Rangukasturi
@Rangukasturi 4 ай бұрын
ಕೃಷಿ ವಿಜ್ಞಾನ ಕೇಂದ್ರದಲ್ಲಿ
@abdulazeemsayed1494
@abdulazeemsayed1494 Жыл бұрын
Sir I have prepared it in a 200litre tank how many days we can store it
@Rangukasturi
@Rangukasturi Жыл бұрын
Don't store it ofter 5 days use completely
@mahanteshpoojari5643
@mahanteshpoojari5643 3 ай бұрын
Sir namma holadalli minimum 30 percent virus spread agide sir adakke mattenadaru editional treatment ide sir please S
@Rangukasturi
@Rangukasturi 3 ай бұрын
ಒಂದು ಎಕರೆಗೆ ಒಂದು kg beauveria bassiana ಮತ್ತು ಒಂದು kg verticilium lecchanni ಎರಡನ್ನೂ ಸೇರಿಸಿ ಎರಡು kg ಬೆಲ್ಲ 200 ಲೀಟರ್ ನೀರು ಸೇರಿಸಿ 3 ರಿಂದ 5 ದಿನ ಬಿಟ್ಟು ಸಿಂಪರಣೆ ಮಾಡಿ
@madhuh.v1955
@madhuh.v1955 Ай бұрын
​@@Rangukasturisir drum neralalli idbeka or bisilalli idbeka..?
@PrakashvkPrakash
@PrakashvkPrakash Жыл бұрын
ಸರ್ ಪ್ಲೀಸ್ ನಿಮ್ ನಂಬರ್ ಸೆಂಡ್ ಮಾಡಿ ನಿಮ್ಮ ಕಾರ್ಯಕ್ರಮಕ್ಕೆ ಚೆನ್ನಾಗಿ ಮೂಡಿ ಬರ್ತಾ ಇದೆ ದಯವಿಟ್ಟು ನಂಬರ್ ಹಾಕಿ
@Rangukasturi
@Rangukasturi Жыл бұрын
ನನ್ನ instagram ನಲ್ಲಿ ಸಂಪರ್ಕಿಸಿ ಸರ್ @rangukasturi
@PrakashvkPrakash
@PrakashvkPrakash Жыл бұрын
ನಂಬರ್ ಸೆಂಡ್ ಮಾಡಿ
@punitsajjan378
@punitsajjan378 Жыл бұрын
Idur jotege huli majjige serisi hodadre nadiutta sir
@Rangukasturi
@Rangukasturi Жыл бұрын
ಇಲ್ಲ ಸರ್
@punitsajjan378
@punitsajjan378 Жыл бұрын
@@Rangukasturi go mutra sir
@punitsajjan378
@punitsajjan378 Жыл бұрын
@@Rangukasturi go mutra hakadre nadiutta sir
@Rangukasturi
@Rangukasturi Жыл бұрын
@punitsajjan378 ಯಾಕೆ
@punitsajjan378
@punitsajjan378 Жыл бұрын
@@Rangukasturi mensinkayi belege bevariyan kadleittu bella hage akala ganjal hakadre nadeutta sir
@siddus7645
@siddus7645 Жыл бұрын
ಮುಟೂರು ರೋಗಕೆ ಏನು ಉಪಯೋಗಿಸ್ಬೇಕು
@Rangukasturi
@Rangukasturi Жыл бұрын
Beauveria bassiyana + verticilium lecchanii
@mallappaanu6243
@mallappaanu6243 3 ай бұрын
ಸರ್ ಇದು ಎಲ್ಲಿ ಸಿಗುತ್ತೆ ಏಳಿ ಸರ್
@Rangukasturi
@Rangukasturi 3 ай бұрын
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ
@SharanuIndi
@SharanuIndi 4 ай бұрын
Menasina gid vairas tilisi
@Rangukasturi
@Rangukasturi 4 ай бұрын
ಇದನ್ನು ಸಿಂಪರಣೆ ಮಾಡಿ ಸರ್
@sharanappachikkaraddishara5592
@sharanappachikkaraddishara5592 Жыл бұрын
ಬೂದು ರೋಗಕ್ಕೆ ಪರಿಹಾರ ತಿಳಿಸಿ ನಮಸ್ಕಾರಗಳು
@Rangukasturi
@Rangukasturi Жыл бұрын
Pesudomonas + bassilus ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಿಗುತ್ತೆ ಎರಡು 5 + 5 ಗ್ರಾಂ ಒಂದು ಲೀಟರ್ ನೀರಿಗೆ
@shrikantkabbur2531
@shrikantkabbur2531 Жыл бұрын
Ylli sigutade
@Rangukasturi
@Rangukasturi Жыл бұрын
ಎಲ್ಲಿ ಸಿಗುತ್ತೆ ಅಂತ ಹೇಳುವುದಕ್ಕೆ ವಿಡಿಯೋ ಮಾಡಿದ್ದು ಸರ್
@ravigudi2953
@ravigudi2953 Жыл бұрын
ಸರ್ ನಮ್ಮ ಹೊಲದಲ್ಲಿ ವೈರಸ್ ಬಂದಿದೆ ಪರಿಹಾರ ತಿಳಿಸಿ
@Rangukasturi
@Rangukasturi Жыл бұрын
ಇದನ್ನೇ ಸಿಂಪರಣೆ ಮಾಡಬೇಕು ಸರ್
@maheshkumartarapur3553
@maheshkumartarapur3553 8 ай бұрын
Sir Yalli sigutte
@Rangukasturi
@Rangukasturi 8 ай бұрын
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ
@ಜೈಜವಾನ್ಜೈಕಿಸಾನ್-ಷ4ಚ
@ಜೈಜವಾನ್ಜೈಕಿಸಾನ್-ಷ4ಚ Жыл бұрын
ಅಡಿಕೆ ಓಂಬಳೆ or ಇಂಗಾರು ಒಣಗುವುದರ ಬಗ್ಗೆ ಹೌಷಧ telise
@Rangukasturi
@Rangukasturi Жыл бұрын
Owdc ಬಳಸಿ ಸರ್
@suryagowda000
@suryagowda000 9 ай бұрын
10 Pump (15 litters) Ge 1kg Packet ಎರಡು ಸಲ ಸಿಂಪಡನೆ ಮಾಡಕ್ಕೆ ಸಾಕಾಗಲ್ಲ ವಲ್ಲ ಸರ್ 2kg ತಗೋಳ್ ಬೇಕ ಸರ್...?
@Rangukasturi
@Rangukasturi 9 ай бұрын
ಒಂದು ಎಕರೆಗೆ ಒಂದು ಕೆಜಿ ಸರ್
@suryagowda000
@suryagowda000 9 ай бұрын
@@Rangukasturi ನಮ್ದು 1/2 ಎಕರೆ ಸರ್... 10 Pump ಔಷಧಿ ಕೆಳುತೇ... ಮಾಧ್ಯ ಜೋಳ ಕೂಡ ಇದೆ... ಎಷ್ಟು ಕೆಜಿ ಔಷಧಿ ಸಿಂಪರಣೆ ಮಾಡೊದು ಸರ್...
@abdulsakim6628
@abdulsakim6628 Жыл бұрын
Sir foliar spray,best liquid ya powder
@Rangukasturi
@Rangukasturi Жыл бұрын
ಯಾವುದಾದರೂ ಸರಿ ಸರ್
@abdulsakim6628
@abdulsakim6628 Жыл бұрын
Sir,Me bangali
@Rangukasturi
@Rangukasturi Жыл бұрын
Use liquid sir
@MrBlacky-k5z
@MrBlacky-k5z Жыл бұрын
ಎಕೆರೆ ಗೆ ಎಷ್ಟು ಸ್ಪ್ರೇ ಮಾಡಬೇಕು plz
@Rangukasturi
@Rangukasturi Жыл бұрын
ವಿಡಿಯೋದಲ್ಲಿ ಅದನ್ನೇ ಹೇಳಿದ್ದಾರೆ ಸರ್
@Mane_maga_H
@Mane_maga_H Жыл бұрын
ಇದನ್ನು ಸಿಂಪರಣೆ ಮಾಡಿದ್ದೇನೆ. ಮತ್ತೆ ಯಾವುದ ಸಿಂಪರಣೆ ಮಾಡಬೇಕು ಸ್ವಲ್ಪ ಹೇಳಿ. ಕಾಪ್ ಸಟ್ಟ ಹಾಗಬೇಕು.
@Rangukasturi
@Rangukasturi Жыл бұрын
ವಾರ ಬಿಟ್ಟು ಮಜ್ಜಿಗೆ ಮೊಟ್ಟೆ ಅಥವಾ ನಿಂಬೆ ಮೊಟ್ಟೆ ಸಂಜೀವಿನಿ ಸಿಂಪರಣೆ ಮಾಡಿ
@sadashiva3131
@sadashiva3131 Жыл бұрын
ಬ್ಲಾಕ್ ತ್ರಿಪ್ಸ್ ಕಮ್ಮಿ ಆಗಿದೆಯಾ ಬ್ರೋ
@Farmarkarna17
@Farmarkarna17 Жыл бұрын
Sir ಇವೆಡರ ಜೊತೆಗೆ ಬೇವಿನ ಎಣ್ಣೆ Mix ಮಾಡಬಾಹುದ
@Rangukasturi
@Rangukasturi Жыл бұрын
ಇಲ್ಲ ಸರ್
@RiviNarale
@RiviNarale Жыл бұрын
ಸರ್ yista ದಿನ kommi ಇದನ್ನು use madabiku ಸರ್
@Rangukasturi
@Rangukasturi Жыл бұрын
ವಾರಕ್ಕೊಮ್ಮೆ ಎರಡು ಬಾರಿ
@dayanandsk
@dayanandsk Жыл бұрын
Sir ಎಷ್ಟು ದಿನಕ್ಕೆವಮ್ಮೆ ಸ್ಪ್ರೇ ಮಾಡ್ಬೇಕು ಸರ್
@Rangukasturi
@Rangukasturi Жыл бұрын
ನೀವು ಸರಿಯಾಗಿ ವಿಜ್ಞಾನಿಗಳು ತಿಳಿಸಿದ ರೀತಿ ಸಿಂಪರಣೆ ಮಾಡಿದರೆ 15 ದಿನ ಕಂಟ್ರೋಲ್ ಮಾಡುತ್ತೆ
@dayanandsk
@dayanandsk Жыл бұрын
Thank u sir
@murthirajappa8032
@murthirajappa8032 Жыл бұрын
Thank you sir
@SharanappaHattiHatti
@SharanappaHattiHatti Жыл бұрын
Sir Koppal dist: Kanakagiri tq: nalli sigutta
@Rangukasturi
@Rangukasturi Жыл бұрын
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ಸರ್
@sureshasulekallasureshasul3546
@sureshasulekallasureshasul3546 Жыл бұрын
Kanakagiri atara yava hali sir
@shashikm1153
@shashikm1153 Жыл бұрын
ಸರ್ ನಮಸ್ಕಾರ ಬ್ಯಾಡಗಿ ತಳಿ ಮೆಣಸಿನಕಾಯಿ ಹೂವುಗಳ ಒಳಗಡೆ ಬ್ಲಾಕ್ ಟಿಪ್ಸ್ ಇದಾವೆ ಸರ್
@Rangukasturi
@Rangukasturi Жыл бұрын
ಹೌದು ಸರ್ ಅದಕ್ಕಾಗಿಯೇ ಈ ವಿಡಿಯೋ ಮಾಡಿದ್ದು ಪೂರ್ತಿಯಾಗಿ ನೋಡಿ
@sanjeevappasanjeevapp3376
@sanjeevappasanjeevapp3376 Жыл бұрын
Pon number tilisi
@gowdrumanehudgayogi5011
@gowdrumanehudgayogi5011 Жыл бұрын
Sir capsicum ge use madabahuda thilisi
@Rangukasturi
@Rangukasturi Жыл бұрын
ಹೌದು ಸರ್
@sharanusm32
@sharanusm32 Жыл бұрын
ಸರ್ ಡೊಸೈಜ್ ಹೇಳಿ ಒಂದು ಟ್ಯಾಂಕ್ ಗೆ ಎಷ್ಟು ಪ್ರಮಾಣ ಆಕ್ಬೇಕು
@Rangukasturi
@Rangukasturi Жыл бұрын
5 ಗ್ರಾಂ ಒಂದು ಲೀಟರ್ ನೀರಿಗೆ ಅಥವಾ 1 ಕೆಜಿ ಒಂದು ಎಕರೆಗೆ
@sharanusm32
@sharanusm32 Жыл бұрын
@@Rangukasturi ಧನ್ಯವಾದಗಳು 👏ನಿಮ್ಮ ಮಾಹಿತಿ ಇಗೆ ಮುಂದುವರಿಯಲಿ
@Farmarkarna17
@Farmarkarna17 Жыл бұрын
Sir ಇದರ ಬೆಲೆ ಎಷ್ಟು ಆಗುತ್ತೆ 1 ಎಕರೆಗೆ ದಯವಿಟ್ಟು ತಿಳಿಸಿ 🙏
@Rangukasturi
@Rangukasturi Жыл бұрын
ವೀಡಿಯೋ ಪೂರ್ತಿ ನೋಡಿ ಅದರಲ್ಲಿ ನಂಬರ್ ಇದೆ ಕರೆ ಮಾಡಿ ವಿಚಾರಿಸಿ
@ravigudi2953
@ravigudi2953 Жыл бұрын
ಸರ್ ಇದು ಕೊಪ್ಪಳ ಜಿಲ್ಲೆ ಮುನಿರಾಬಾದ್ ಆರ್ಟಿಕಲ್ಚರ್ ಕಾಲೇಜ್ ನಲ್ಲಿ ಸಿಗಬಹುದೆ
@JanardhanBiradar-gw9nc
@JanardhanBiradar-gw9nc Жыл бұрын
₹:250
@JanardhanBiradar-gw9nc
@JanardhanBiradar-gw9nc Жыл бұрын
​@@Farmarkarna17ಸರ್ ನೀವು ಈ ನಂಬರ್ ಗೆ ಕರೆ ಮಾಡಿ ತಿಳಿಸುವೆ
@Rangukasturi
@Rangukasturi Жыл бұрын
@user-cr2rw7zm8k ಅಣ್ಣ trips ಇದ್ದರೇನೆ ಎಲೆ ಮುದಿರು ಬರೋದು
@shrishailchougule6690
@shrishailchougule6690 Жыл бұрын
ಸರ್ vijapura sigavudu
@Rangukasturi
@Rangukasturi Жыл бұрын
Kvk ನಲ್ಲಿ ವಿಚಾರಿಸಿ
@vishwa7767
@vishwa7767 Жыл бұрын
ನಮ್ಮದು 3.5months agide sir, bt innu hovu tumba kantilla? Idakke solution kodi?
@Rangukasturi
@Rangukasturi Жыл бұрын
ನಿಂಬೆ ಮೊಟ್ಟೆ ಸಂಜೀವಿನಿ ವಿಡಿಯೋ ಇದೆ ನೋಡಿ ತಯಾರಿಸಿ
@vishwa7767
@vishwa7767 Жыл бұрын
Thank you..
@vishwa7767
@vishwa7767 Жыл бұрын
@@Rangukasturi ಮೊಟ್ಟೆ ಹೊಡಿದ್ರೆ ಮುಂದೆ ಫಲ ತುಂಬಾನೇ ಉದುರುತ್ತೆ ಸರ್...last year problem face madidini..
@Rangukasturi
@Rangukasturi Жыл бұрын
ಮೊಟ್ಟೆ ಹೊಡಿಬರದು ಸರ್ ನಿಂಬೆ ರಸದಲ್ಲಿ ಸೇರಿಸಿ 3 ದಿನ ಪರ್ಮೆಂಟೇಷನ್ ಮಾಡಿ ಸಿಂಪರಣೆ ಮಾಡಿ
@vishwa7767
@vishwa7767 Жыл бұрын
@@Rangukasturi 1.5 ಎಕರೆಗೆ ಏಷ್ಟು ನಿಂಬೆ ಮತ್ತು ಏಷ್ಟು ಮೊಟ್ಟೆ ಮಿಕ್ಸ್ ಮಾಡಬೇಕಾಗುತ್ತದೆ ಸರ್?
@KiranR-un3wm
@KiranR-un3wm 7 ай бұрын
ಸರ್ ಟಮೋಟ ಬೆಳೆಗೆ ಸ್ಪ್ರೇಯ್ ಮಾಡಬಹುದಾ ಬೆಳೆ ಕಾಯಿ ಬಿಟ್ಟಿದೆ ಮುಟ್ಟಿಗೆ ರೋಗ ಇದೆ
@Rangukasturi
@Rangukasturi 7 ай бұрын
ಸಿಂಪರಣೆ ಮಾಡಿ ಸರ್
@KiranR-un3wm
@KiranR-un3wm 7 ай бұрын
ಧನ್ಯವಾದಗಳು ಸರ್
@Rakesh123-v9m
@Rakesh123-v9m Жыл бұрын
Trips grapes ge hege control mododu bahala agive
@Rangukasturi
@Rangukasturi Жыл бұрын
ಇದನ್ನೇ ಸಿಂಪರಣೆ ಮಾಡಿ
@Rakesh123-v9m
@Rakesh123-v9m Жыл бұрын
@@Rangukasturi ok, side effects elva
@Rangukasturi
@Rangukasturi Жыл бұрын
@5dhsg ರೇಷ್ಮೆಗೆ ಬಿಟ್ಟು ಬೇರೆ ಎಲ್ಲಾ ಬೆಳೆಗೆ ಕೊಡಬಹುದು
@nagarajwadageri4508
@nagarajwadageri4508 Жыл бұрын
ನಮ್ದು ಯಾದಗಿರಿ ಡಿಸ್ಟ್ರಿಕ್ಟ್ ಸುರಪುರ್ ತಾಲೂಕು ಬೆರೆಯ ಬಸ್ಸಿನ ನಮಗೆ ಬೇಕು ನಿಮ್ಮ ನಂಬರ್ ಕೊಡಿ ನಮಗೆ ಅವು 4 ಪಾಕೆಟ್ ಬೇಕು ಸರ್
@Rangukasturi
@Rangukasturi Жыл бұрын
ನಿಮ್ಮ ಹತ್ತಿರದ ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ಅಲ್ಲಿ ಸಿಗದಿದ್ದರೆ ಕೃಷಿ ಸಂಶೋಧನಾ ಕೇಂದ್ರ ರಾಯಚೂರು ನಲ್ಲಿ ಸಿಗುತ್ತೆ
@ಹೃದಯಗಳವಿಷಯ-ಣ2ಪ
@ಹೃದಯಗಳವಿಷಯ-ಣ2ಪ 11 ай бұрын
ಸರ್ ಇದು ಎಲ್ಲಿ ಸಿಗುತ್ತೆ ಅವರ ನಂಬರ್ ಕೊಡಿ
@Rangukasturi
@Rangukasturi 11 ай бұрын
ನಿಮ್ಮ ಹತ್ತಿರ ಕೃಷಿ ವಿಜ್ಞಾನ ಕೇಂದ್ರದಲ್ಲಿ
@ಹೃದಯಗಳವಿಷಯ-ಣ2ಪ
@ಹೃದಯಗಳವಿಷಯ-ಣ2ಪ 11 ай бұрын
@@Rangukasturi ಇಲ್ಲ ಅಂದ್ರು sir ಕೇಳಿದೆ
@Rangukasturi
@Rangukasturi 11 ай бұрын
ತರಿಸಿ ಕೊಡುವುದಕ್ಕೆ ಹೇಳಿ ಸರ್ ಬಾಗಲಕೋಟೆ ರಾಯಚೂರು ಮತ್ತು ಬೆಂಗಳೂರು ಜಿಕೆವಿಕೆ ಸಿಗುತ್ತೆ
@ಹೃದಯಗಳವಿಷಯ-ಣ2ಪ
@ಹೃದಯಗಳವಿಷಯ-ಣ2ಪ 11 ай бұрын
@@Rangukasturi ನಾವೇ ಆರ್ಡರ್ ಮಾಡಿದ್ರಿ ಕಳಿಸಿ ಕೊಡ್ತಾರ ಸರ್
@Rangukasturi
@Rangukasturi 11 ай бұрын
@user-om5fw3tb2z +91 77959 99518
@RamacharichallagiRamacha-rf2kx
@RamacharichallagiRamacha-rf2kx Жыл бұрын
ಬೆವೇರಿಯ ಬೆಸೆನಿಯಾ & ಲೆಕನಿಲ ಬೆಲೆ ಎಷ್ಟು ಸರ್
@Rangukasturi
@Rangukasturi Жыл бұрын
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ಕಡಿಮೆ ದರದಲ್ಲಿ ಸಿಗುತ್ತೆ
@JanardhanBiradar-gw9nc
@JanardhanBiradar-gw9nc Жыл бұрын
ಎರಡು ಕೂಡ ₹:250. ಲೀಟರ್
@MalluBidnal
@MalluBidnal Жыл бұрын
Sir nimma number haaki plz
@Rangukasturi
@Rangukasturi Жыл бұрын
@user-hc3ws3fn9u ಸರ್ ನನ್ನ instagram ನಲ್ಲಿ ಸಂಪರ್ಕಿಸಿ plz @rangukasturi
@maheshkumartarapur3553
@maheshkumartarapur3553 8 ай бұрын
Tomoto ge nadiyutte
@barathk4857
@barathk4857 Жыл бұрын
Sir, courier madtira?
@Rangukasturi
@Rangukasturi Жыл бұрын
ಕರೆ ಮಾಡಿ ವಿಚಾರಿಸಿ ಸರ್
@manjudurga5117
@manjudurga5117 Жыл бұрын
ಬಳ್ಳಾರಿಯಲ್ಲಿ ಸಿಗೂತ ಸರ್
@Rangukasturi
@Rangukasturi Жыл бұрын
ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ಸರ್
@manjudurga5117
@manjudurga5117 Жыл бұрын
Namage beku sir please.. 🙏🙏🙏
@rajparu432
@rajparu432 Жыл бұрын
@@Rangukasturi pric sir thilisi
@Rangukasturi
@Rangukasturi Жыл бұрын
@rajparu432 ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ
@jkagalurappa6196
@jkagalurappa6196 Жыл бұрын
ಬೆಲ್ಲ ಮತ್ತು ಕಡಲೆಹಿಟ್ಟು ನೆನೆ ಇಟ್ಟರೆ ಉಕ್ಕಿ ಬರುತ್ತದೆ
@Rangukasturi
@Rangukasturi Жыл бұрын
ಹೌದು ನಿರು ಪ್ರಮಾಣ ಹಾಕಿ ಅರ್ದ
@manjunathm7654
@manjunathm7654 Жыл бұрын
Price
@shashidharashashi2789
@shashidharashashi2789 Жыл бұрын
Sir coconut plant ge odibahuda
@Rangukasturi
@Rangukasturi Жыл бұрын
ಹೌದು ಸರ್
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
It works #beatbox #tiktok
00:34
BeatboxJCOP
Рет қаралды 41 МЛН
'ಥ್ರಿಪ್ಸ್ ಹತೋಟಿ ತುಂಬಾ ಸುಲಭ'
14:41
ನಿಮ್ಮ ರೈತ ಮಿತ್ರ-Nimma Raita Mitra
Рет қаралды 43 М.
Chili crop solution by PI ( KANNADA )
7:14
PI Mitra
Рет қаралды 97 М.
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН