ಯೂಟ್ಯೂಬಿನಲ್ಲಿ ಕನ್ನಡದ ಅತ್ಯಂತ ಜನಪ್ರಿಯ ಚಾನೆಲ್ ಮಿಡಿಯ ಮಾಸ್ಟರ್ ಚಾನೆಲ್ ಸೂಪರ್ ಮಾಹಿತಿ ಸರ್ ಹೀಗೆ ನಿಮ್ಮ ಪ್ರಯತ್ನ ಮುಂದುವರೆಸಿ ಸರ್
@marigoudacd45934 жыл бұрын
Yes
@rajeshp8799 Жыл бұрын
Thanks to our dravidian blood and brotherhood kannadigars love from Tamil nadu❤ Thanks for this genuine vedio.
@chidambaramchidambaram82364 жыл бұрын
நன்றி நன்றி 🙏🙏🙏 ಧನ್ಯವಾದಗಳು 🙏🙏🙏
@harishmps47033 жыл бұрын
Mother of All languages Tamizh (தமிழ்) 🙏🙏
@manabasid47334 жыл бұрын
ನೀವು ಕನ್ನಡ ಭಾಷೆ ಮೇಲೆ ಇಟ್ಟಿರೋ ಅಭಿಮಾನಕ್ಕೆ ದನ್ಯವಾದಗಳು ಗುರುಗಳೆ. ಜೈ ಕನ್ನಡ. ಜೈ ಕರ್ನಾಟಕಮಾತೆ
@darshanbakki41624 жыл бұрын
ನಾನು ಅಷ್ಟೆ ದೈನಂದಿನ ಜೀವನದಲ್ಲಿ ಆದ ಕಡೆಗಳಲ್ಲೆಲ್ಲ ನನ್ನ ಮಾತೃಭಾಷೆ ಕನ್ನಡವನ್ನೇ ಬಳ್ಸತೀನಿ.
@spaceedgearchitects26813 жыл бұрын
ನಮ್ಮ ತುಳು ಭಾಷೆಯನ್ನ ನೆನಪಿಸಿಕೊಂಡಿದ್ದಕ್ಕೆ ಧನ್ಯವಾದಗಳು ಸರ್ 🙏😍❤️
@pavanpanna55564 жыл бұрын
ನಿಮ್ಮ ಕೊನೆಯ ಸಾಲುಗಳನ್ನು ಕನ್ನಡಿಗರು ನಾವು ಗೌರವಿಸಿ ಅದಷ್ಟೂ ಕನ್ನಡ ಭಾಷೆಯಲ್ಲೇ ಮಾಡುತ್ತವೆ 🙏
@shashidharabpandith42254 жыл бұрын
ನಿಮ್ಮ ಈ ವಿಷಯ ವಿನಿಮಯದಲ್ಲಿ ತುಳುಭಾಷೆಯನ್ನು ಉಲ್ಲೇಖಿಸಿರುವಿರಿ .. ನಿಮಗೆ ಅನಂತಾನಂತ ಧನ್ಯವಾದಗಳು ಸರ್
@sureshrnaik18414 жыл бұрын
ಸರ್, ಮಾಹಿತಿಕಿಂತ ದೊಡ್ಡ ಆಯುಧ ಮಾತ್ತೊಂದಿಲ್ಲಾ, ನಿಮ್ಮ ಈ ಮಾಹಿತಿ ಕನ್ನಡ ಅಸ್ತಿತ್ವ ಉಳಿಸ್ಕೊಳಿಕೆ ತುಂಬಾ ಸಹಾಯ ಆಗತ್ತೆ. ದನ್ಯವಾದಗಳು 🙏
@pradeeppradeepa45044 жыл бұрын
Kanndamove
@RameshM-xq8rv4 жыл бұрын
Oldest living language Tamil
@srisairam86384 жыл бұрын
Tamil language oldest living language. Kannada, Telugu, Tulu , Malayalam language mixture of Tamil and Sanskrit
@santupatgar90554 жыл бұрын
ಹಲ್ಮಿಡಿ ನಮ್ಮ ಕನ್ನಡಿಗರ ಹೆಮ್ಮೆ 💪💪💪💪
@m-mangalore4 жыл бұрын
Tulu Kannada malayalam Tamil Telugu Hindi kodava konkani yella namma bashe 😍😍
@RanjithKumar-kq1vd4 жыл бұрын
ಸರ್ ನೇಪಾಳ, ಭಾರತ ದಿಂದ ಬೇರೆ ಆಗಿದ್ದು ಹೇಗೆ ದಯವಿಟ್ಟು ತಿಳಿಸಿ
@nandhinimuralidhar4775 Жыл бұрын
Happy to say Tamil is the oldest living language in the world.
@dr.shivarajyatagal41524 жыл бұрын
ದ್ರಾವಿಡ ಭಾಷೆಯ ಬಗ್ಗೆ ಶೀಘ್ರವಾಗಿ ಒಂದು ವೀಡಿಯೋ ಮಾಡಿ ಸರ್.
@mruthyunjayamruthyunjaya.k97333 жыл бұрын
ಇತಿಹಾಸವನ್ನು ಇತಿಹಾಸವನ್ನು ತುಂಬಾ ಚೆನ್ನಾಗಿ ವಿವರಿಸಿರುವಿರಿ ತುಂಬಾ ಧನ್ಯವಾದಗಳು
@mbndarshan4 жыл бұрын
ಕನ್ನಡ ಬಾಷೆಯ ಬಗ್ಗೆ ನೀವು ತಿಲಿಯುವಬಗ್ಗೆ ದಯವಿಟ್ಟು ಸಿರಿಭೂಲಯ ಕನ್ನಡ ಗ್ರಂಥ ಅಭ್ಯಾಸ ಮಾಡಿ ನಮ್ಮ ಕನ್ನಡ ಕೋಟ್ಯಂತರ ವರ್ಷಗಳಿಂದ ಇದೆ ಅಂದರೆ ಅಂದರೆ ಮೊದಲ ತೀರ್ಥಂರನಾದ ಭಗವಾನ್ ಆದಿನಾಥ ಸ್ವಾಮಿ ಕಾಲದಿಂದಲೂ ಇದೆ 100 ಕ್ಕೇ 100 ರಷ್ಟು ಸತ್ಯ ಜೈ ಕರ್ನಟಕ
@manjularumale99923 жыл бұрын
ವಿವರಣೆ ತುಂಬಾ ಚೆನ್ನಾಗಿದೆ , ಜೈ ಕನ್ನಡ , ಕನ್ನಡಾಂಬೆ ,
@prasannab67794 жыл бұрын
ಸೂಪರ್ ಗುರುಗಳೇ🙏🙏🙏🙏 ನಿಮ್ಮ ಕನ್ನಡ ಪ್ರೇಮಕ್ಕೆ
@hansvonmeinstien36603 жыл бұрын
Tamil language is the oldest
@Sunil-vx6gd3 жыл бұрын
*ಪ್ರಪಂಚದ ಅತ್ಯಂತ ಹಳೆಯ ಭಾಷೆ ಸಂಸ್ಕೃತ. ಪ್ರಪಂಚದ ಅತ್ಯಂತ ಹಳೆಯ ಪುಸ್ತಕ ಋಗ್ವೇದವೇ ಸಂಸ್ಕೃತ ಭಾಷೆಯಲ್ಲಿ ಬರೆದಿದ್ದಾರೆ. ಸನಾತನ ಹಿಂದೂಗಳ ಎಲ್ಲಾ ವೇದ, ಪುರಾಣಗಳನ್ನು, ರಾಮಾಯಣ, ಮಹಾಭಾರತ, ನವಗ್ರಹ ಮಂತ್ರ, ಗಾಯತ್ರಿ ಮಂತ್ರ, ಶ್ಲೋಕಗಳು, ಎಲ್ಲವನ್ನು ಸಂಸ್ಕೃತ ಭಾಷೆಯಲ್ಲೇ ಬರೆಯಲಾಗಿದೆ. ಅಷ್ಟೆ ಏಕೆ ಓಂ ನಮ್ಹಾ ಶಿವಾಯ ಅನ್ನೋ ಶಬ್ದವೇ ಸಂಸ್ಕೃತ ಪದದಿಂದ ಕೂಡಿದೆ. ವಿಷ್ಣುಸಹಸ್ರನಾಮವೇ ಸಂಸ್ಕೃತದಲ್ಲಿದೆ, ಭಗವದ್ಗೀತೆಯ ಎಲ್ಲಾ ಶ್ಲೋಕಗಳ ಮೂಲ ಸಂಸ್ಕೃತದಿಂದಲೇ ಬಂದಿದೆ. ನಾನೊಬ್ಬ ಕನ್ನಡಿಗ, ಕನ್ನಡವನ್ನು ಗೌರವಿಸುತ್ತೇನೆ,ಕನ್ನಡಲ್ಲಿ ವ್ಯವಹರಿಸುತ್ತೇನೆ ಸಂಸ್ಕೃತವನ್ನು ಪೂಜಿಸುತ್ತೇನೆ.* 🕉️
@nagamallunagu61764 жыл бұрын
ಇದಕ್ಕೆ ನನಲ್ಲಿ ಪರಿಹಾರ ಇದೆ. ಯಾಕಂದ್ರೆ ಕನ್ನಡ ಭಾಷೆಯನ್ನ ನಾವು ಶ್ರೀಮಂತ ಮಾಡೋದು ಬಲು ಸುಲಭ
@PerumPalli4 жыл бұрын
Sanskrit first edict is of 1 century A.D where as Tamil language first edict is of 6 century B.C by official data's
@theglobalneeds88413 жыл бұрын
ಸಿರಿಗನ್ಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಧನ್ಯವಾದಗಳು ಸರ್ 🙏🙏🙏🙏🙏
@rajrakshith42454 жыл бұрын
ಭಾಷೆಗಳ ಕುರಿತು ಒಳ್ಳೆ ಮಾಹಿತಿ ಕೊಟ್ಟಿದಿರ ಗುರುಗಳೇ Informative Video
ಭೂಮಿ, ಸೂರ್ಯ ಚಂದ್ರರಿರುವವರೆಗೂ 🌹🌹ಕನ್ನಡ🌷🌷 ಅಸ್ತಿತ್ವದಲ್ಲಿರುತ್ತದೆ, ಆದರೆ ಬಳಕೆ ಮಾತ್ರ ನಿಮಗೆ ಸೇರಿರುವ ವಿಚಾರ
@asarasnk23923 жыл бұрын
100%
@ashwathshettigar70134 жыл бұрын
ಸರ್ ನಮಸ್ತೆ ನಾನು ಬಹಳ ದಿನಗಳ ಹಿಂದೇ ಒಂದು ಆರ್ಟಿಕಲ್ ಓದಿದ್ಧೆ ಅದ್ರಲ್ಲಿ ತಮಿಳ್ ಭಾಷೆಗಿಂತ ಪುರಾತನ ಭಾಷೆ ಮತ್ತು ಪಂಚ ದ್ರಾವಿಡ ಬಾಷೆಗಳಲಿ ಮೊದಲ ಬಾಷೆ ತುಳು ಬಾಷೆ ಅಂತ ಓದಿದ್ದೆ ಇದರ ಬಗ್ಗೆ ಸ್ವಲ್ಪ ಮಾಹಿತಿ ಕೊಡ್ತೀರಾ
@lokeshtl21144 жыл бұрын
ಸ್ವಲ್ಪ ಸ್ವಲ್ಪ ವಿಡಿಯೋ ಕಟ್ ಆಗ್ತಾ ಇದೆ ಯಾಕೆ ಸರ್
@vmlp6974 жыл бұрын
ಆಲಮಟ್ಟಿ ಜಲಾಶಯದ ಹಿನ್ನೀರಿನ ಬಗ್ಗೆ ವಿಡಿಯೊ ಮಾಡಿ ಸರ್🙏🙏🙏
@ffsamuraigamer22073 жыл бұрын
Sir Google Alli Tamil Anta Edi
@pravinmurthy4 жыл бұрын
Sanskrit is dead!.. Tamil is the oldest language on planet Earth!!.. It's alive even today actively!
@nanjundams78694 жыл бұрын
Somewhere around 6th minutes some voice phrases go missing. Good information🙏
@manicharumdk90744 жыл бұрын
ಒಳ್ಳೇ ಮಾಹಿತಿ ಗುರುಗಳೇ. ಜೈ.ಕನ್ನಡ. ಬಾರತದ ಸಂವಿಧಾನದ ಬಗ್ಗೆ ಡಾ.ಬಿ ಆರ್ ಅಂಬೇಡ್ಕರ್ ಬಗ್ಗೆ ಮಾಹಿತಿ ನೀಡಿ ಸರ್
@sureshasuresha75324 жыл бұрын
Pooja, Namaste sir Olle mahithi idke media masters nam favarate 🤗 "KZbin andre media masters" anno levelge adict agidivi is it friends....
@snehasneha49424 жыл бұрын
🙏🙏🙏sir nanu kelikeli sakagithu. Tqsm sir
@shivaab17504 жыл бұрын
India is always great 🇮🇳🇮🇳
@firozcena29003 жыл бұрын
Tamil is oldest language mother of al languages
@PerumPalli4 жыл бұрын
My point of view is southern Deccan Tamil is called kannada
@evnrocky83784 жыл бұрын
Sir tulu bashe bagge information kodi
@dyavannanaikodi15194 жыл бұрын
ಸರ್ ಕನ್ನಡಕೆ ರಾಷ್ಟ್ರಕೂಟರ ಕೊಡುಗೆ ಕುರಿತು &ಸಾಹಿತ್ಯ ಕುರಿತು ವಿವರಿಸಿ 🙏🙏
@Dr.Kishan-123 Жыл бұрын
I love Kannada
@puniii40554 жыл бұрын
Sir, Devastanadalli photo yake tagibardu, matte devstanada olagade mirror yak itirtare edru bagge ond video madii sir, plz
@SridharSridhar-bx6mk4 жыл бұрын
That is tamilans
@yashwanthkumar35914 жыл бұрын
Your channel is informative & please continue. just some more info about Kannada language - Rock edict at Brahmagiri, chitradurga during Ashoka period gives evidence of existence of Kannada language even during around 250 BC. danyavadagalu
@hanamantbellikumpi94203 жыл бұрын
super gurujiii🙏🙏
@medhanaik31604 жыл бұрын
Beautiful.....Dhanyavaadagalu
@Santhoshkumar-rf9rs4 жыл бұрын
First comment sir .... Drakula bagey videos Madi
@jayachandraspgowda34122 ай бұрын
ಕನ್ನಡ ಸಾಹಿತ್ಯ ಉಳಿಯಬೇಕು ಬೆಳೆಯಬೇಕು ನಿಮ್ಮ ಪ್ರಯತ್ನಕ್ಕೆ ಕೋಟಿ ಕೋಟಿ ನಮನಗಳು
@shivandaakkannavar84554 жыл бұрын
ಸರ್ ಕಾರ್ಗಿಲ್ ಹೀರೊ ವಿಕ್ರಮ್ ಭಾತ್ರಾ ಅವರ ಬಗ್ಗೆ Video ಮಾಡಿ. ನಿಮ್ಮ ಧ್ವನಿಯಲ್ಲಿ ಆ ಮಹಾನ್ ಯೋಧನ ಬಗ್ಗೆ ಕೇಳುವ ಆಸೆಯಿದೆ. ವಿಕ್ರಮ್ ಭಾತ್ರಾ ಹೋರಾಟ ಇಂದಿನ ಯುವಕರಿಗೆ ಸ್ಪೂರ್ತಿಯಾಗುತ್ತದೆ ದಯಮಾಡಿ ವಿಕ್ರಮ್ ಭಾತ್ರಾ ಅವರ ಬಗ್ಗೆ Video ಮಾಡಿ ಸರ್ ಇದು ವಿಕ್ರಮ್ ಭಾತ್ರಾ ಹಾಗೂ Indian Army Fan'sಗಳ ಕಳಕಳಿಯ ವಿನಂತಿ 😢🙏🙏
@mutturajmutturaj50314 жыл бұрын
ಸರ್ ನೀವು ಈ ವಿಷಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು
@PerumPalli4 жыл бұрын
Brahmi is not language it's script
@mubarakg18543 жыл бұрын
Media.masters.is.very. beautiful.
@Shivakumar-2494 жыл бұрын
ಧನ್ಯವಾದಗಳು ಸಾರ್.
@rudrayyasukalimath26274 жыл бұрын
ಸಿಂದು ನಾಗರಿಕತೇಯ, ಸಮಯದಲ್ಲಿ ಕನ೯ಟಕದ ಭಾಷೆಯಾವುದಿರಬಹುದು.🏆🇮🇳
@guruprasadveerappa96054 жыл бұрын
Sir Jerusalem nalli iro the dome of the rock bagge mahithi kodok agutta. Nimma yella videogalu thumba adbhuthavagide matte thumba mahithi ondide. Thumba dhanyavadagalu. :)
@Raghu-pl4tc4 жыл бұрын
ಜೈ ಕರ್ನಾಟಕ ......
@rs-sl1tn4 жыл бұрын
ಯಾವ ಯಾವ ಭಾಷೆಗಳು ಹಳೆಯವು ಅಂತ ಹೇಳಬಹುದು ಆದರೆ ಒಂದಕ್ಕಿಂತ ಮತ್ತೊಂದು ಹಳೆಯದು ಯಾವುದು ಅಂತ ಮಾತ್ರ ಸರಿಯಾಗಿ ಹೇಳಕ್ಕಾಗಲ್ಲ
@niranjanam32954 жыл бұрын
From 5.40 audio problem... Sir please correct
@devdarshan40024 жыл бұрын
Voice is breaking sir
@VhPatil-zw8fw4 жыл бұрын
ಜೈ ಹಿಂದೂ
@kannadataragati25013 жыл бұрын
Nice
@raghuramu23794 жыл бұрын
ಕೋರವಂಜಿ ಭಾಷೆ ಬಗೆ ತಿಳಸಿ ಗುರುಗಳೇ
@aishwaryakoparde80954 жыл бұрын
Hatsup sir Jai Hind Jai kanada
@selvakumarannamalai91334 жыл бұрын
Super sir we are south indian
@sunilshegunashi93774 жыл бұрын
Sir...... ವಿಕ್ರಮ ಬತ್ರ ರವರ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏
@glyraelectricals61184 жыл бұрын
Oldest language in India is Tamil or sanskrit
@varadarajacs80254 жыл бұрын
Vishaya anchikondidakke dhanyavadagalu,adare nivu Hindi bagge helilla
@karthikkarthik.r14884 жыл бұрын
Sir visvakarma bagge video Madi sir
@PerumPalli4 жыл бұрын
Egyptian civilization is 1st sangam Tamil civilization reminents, Nadars & chanars were the ancestors for Egyptian civilization, Ravana won war against Rama, so vibhishana's supporters who were flock of people who were warriors, farmers, forest burners ( devars), Those who supported vibhishana fleed to Nile river and formed civilization after losing war with ravana, North west barbaric language people west supporters of Rama who were flock of Vali and sukriva groups who fought under the head of Hanuman after losing war they went to north west Africa,