ಭಾರತದಲ್ಲಿರುವ ಒಟ್ಟು ಭಾಷೆಗಳೆಷ್ಟು? | Languages of India | History | Dravidian Languages | Masth Magaa

  Рет қаралды 159,750

Masth Magaa

Masth Magaa

Күн бұрын

Buy Best Term Insurance and Get upto 10% Discount
tinyurl.com/ys...
Choose Health Insurance and Get upto 25% Discount
tinyurl.com/4t...
Buy Investment Plan and Get Return Upto ₹1Crore
tinyurl.com/4a...
Buy Car Insurance and Get upto 85% Discount
tinyurl.com/3b...
.
.
.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#LanguagesofIndia #LanguagesHistory #DravidianLanguages #IndoAryanLanguages #Persian #LinguisticSurveyofIndia #Census #LanguageFamilies #OfficialLanguage #Hindi #English #Kannada #ScheduledLanguages #ClassicalLanguagesofIndia #LanguagePolicy #LanguageConflicts #KannadaHistory #HalmidiInscription #MotherTongue #MasthMagaa #AmarPrasad

Пікірлер: 531
@puneethpuni496
@puneethpuni496 Жыл бұрын
ಕರ್ನಾಟಕದಲ್ಲಿ ಕನ್ನಡನೇ ರಾಷ್ಟ್ರ ಭಾಷೆ, ಕನ್ನಡ ನಾಡಲ್ಲಿ ಕನ್ನಡಿಗನೇ ಸಾರ್ವಭೌಮ, ನನ್ನ ಕನ್ನಡ ಭಾಷೆ ನನ್ನ ಹೆಮ್ಮೆ, ಜೈ ಕನ್ನಡಿಗ ಜೈ ಕರ್ನಾಟಕ 💛❤️🙏🙏
@Agastya43
@Agastya43 Жыл бұрын
😂 Jokar good comedy .....,.. Kannada is administration language of Karnataka not State language and hindi and english national administration language sooo shut up
@vaijeshgudigar1766
@vaijeshgudigar1766 Жыл бұрын
Hindi is not national language......😂
@Nd-jr6ow
@Nd-jr6ow Жыл бұрын
@@Agastya43stupid he is not talking about national he is talking about state read properly
@Punithkumar.K-wt7xq
@Punithkumar.K-wt7xq Жыл бұрын
ಮಾತೃ ಭಾಷೆ ಬಿಟ್ಟೋರು.ಶತಮೂರ್ಖರು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ನನ್ನ ಭಾಷೇ ನನ್ನ ಹೆಮ್ಮೆ
@Agastya43
@Agastya43 Жыл бұрын
@@vaijeshgudigar1766 adminstration language not national language like Kannadaa Kannada also administration language of Karnataka in india there will be noo national language or state language 🥱 wee have only 22 official language
@dontbeafraidimhere5421
@dontbeafraidimhere5421 Жыл бұрын
ಪಲವುಂನಾಲೆಗೆಯುಳ್ಳವಂಬಗೆವೊಂಡೆಂದುಬಣ್ಣಿಸಲ್ಕಾರನಾ ನೆಲನಂ ಮತ್ತಿನ ಮಾನಿಸರ್ ಪೊಗಳಲ್ ಏನಂ ಬಲ್ಲೆರೆಂಬೊಂದುಬ ಕನ್ನಡಮೆನಿಪ್ಪನಾಡು ಚಲ್ವಾಯ್ತು ಮೆ ಲ್ಲೆಲರಿಂಪೂತಕೊಳಂಗಳಿಂ ಕಾಲೂರ್ಗಳಿಂ ಕೆಯ್ಗಳಿಂ - ಆಂಡಯ್ಯ (ಕನ್ನಡದ ಮೊಟ್ಟ ಮೊದಲ ಹಚ್ಚಗನ್ನಡ ಕವಿ)
@Prakash_Chikkabasava
@Prakash_Chikkabasava Жыл бұрын
ಇದಕ್ಕೆ ಕಾಯುತ್ತಿದೆ ❤ ಯಾರೋ e ರೀತಿ ಮತನ್ನೂ ಕನ್ನಡ ನೇ ಅಲ್ಲ ಅಂತ ಹೇಳಿದ್ದ ಕನ್ನಡದ ಗಂಧ ಇತಿಹಾಸ ತಿಳಿಯದವ ❤
@Gouthami6481
@Gouthami6481 Жыл бұрын
I'm marathi,,, but i love ಕನ್ನಡ ಭಾಷೆ
@Nd-jr6ow
@Nd-jr6ow Жыл бұрын
Tq
@Iamjustbad-q6o
@Iamjustbad-q6o Жыл бұрын
@MaleshKurabet
@MaleshKurabet Жыл бұрын
Super bro you are first person
@anithahalesh1002
@anithahalesh1002 Жыл бұрын
@dhruthigowda4742
@dhruthigowda4742 Жыл бұрын
🙏💐
@sridharsanjeev3050
@sridharsanjeev3050 Жыл бұрын
ಮಾತೃಭಾಷೆಯನ್ನು ಪ್ರೀತಿಸಿ❤️ಬೇರೆ ಭಾಷೆಗಳನ್ನು ಗೌರವಿಸಿ💐ಜೈಹಿಂದ್🚩
@manjunathyadav4941
@manjunathyadav4941 Жыл бұрын
Jai Hind Jai Karnataka
@ಕರ್ನಾಟಸಾಮ್ರಾಜ್ಯ
@ಕರ್ನಾಟಸಾಮ್ರಾಜ್ಯ Жыл бұрын
ಈ ಮಾತು ನಮ್ಮ ರಾಜ್ಯಕ್ಕೆ ಬಂದು ದಿಮಾಕ್ ಮಾಡೋರಿಗೆ ಹೇಳಿದ್ರೆ ಒಳ್ಳೇದು. ನಮ್ಮಗೆ ಗೊತ್ತಿದೆ ಗೌರವ ಕೊಡದು...
@SureshKumar-rs9yw
@SureshKumar-rs9yw Жыл бұрын
ಈ ಮಾತು ನಮಗಲ್ಲಾ. ಹೊರಗಿನಿಂದ ಇಲ್ಲಿಗೆ ಬಂದು ಜೀವನ ಮಾಡ್ತಿರೋರಿಗೆ ಹೇಳಿ
@pavankannada7358
@pavankannada7358 Жыл бұрын
ಬೇರೆ ಭಾಷೆಯನ್ನು ಗೌರವಿಸೋದು ಅಂದ್ರೆ ಅವರ ಭಾಷೆಯನ್ನು ಕಲಿತು ಅವರ ಭಾಷೆಯಲ್ಲೇ ಮಾತಾಡುತ್ತಾ ಕನ್ನಡವನ್ನು ಮೂಲೆಗುಂಪು ಮಾಡೋದಾ?.ಹಿಂದಿ ಸಂಸ್ಕೃತ ನನ್ ಮಗನೇ ಶ್ರೀಧರ್ ಸಂಜೀವ್.ಕನ್ನಡ ದ್ರೋಹಿ
@travelboy983
@travelboy983 Жыл бұрын
ಹೌದು ನಿಮ್ಮಂಥವರು ಮತ್ತು ನಿನ್ನ ಮಾತನ್ನು ಅನುಸರಿಸುವ ಕನ್ನಡ ಜನರು ಇರೋದಕ್ಕೆ ಕರ್ನಾಟಕದಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆ ಆಗ್ತಾ ಇರೋದು
@lokeshlokesh699
@lokeshlokesh699 Жыл бұрын
ನಮ್ಮ ಮಾತೃ ಭಾಷೆ ಕನ್ನಡ,ಮಾತೃ ಭೂಮಿ ಕರ್ಣಾಟಕ,ಇಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ನಮ್ಮ ಹೆಮ್ಮೆ, ಜೈ ಕರ್ನಾಟಕ, ಜೈ ಹಿಂದ್.
@movieteamkannada7669
@movieteamkannada7669 Жыл бұрын
ಕನ್ನಡದ ರಕ್ಷಣೆಗಾಗಿ ಹಾಗೂ ಕನ್ನಡಿಗರಲ್ಲಿ ಕನ್ನಡ ಭಾಷೆಯ ಬಗ್ಗೆ ಸ್ವಾಭಿಮಾನ ಬೆಳೆಸಲು ನಾನು ಪ್ರಯತ್ನ ಮಾಡ್ತಾ ಇದ್ದೀನಿ.ದಯವಿಟ್ಟು ಎಲ್ಲ ಕನ್ನಡಿಗರು ನನ್ನನ್ನು ಬೆಂಬಲಿಸಿ
@PrashanthTO
@PrashanthTO Жыл бұрын
ನಮ್ಮ ಬಾಷೆ ಬಗ್ಗೆ ನಮ್ಮ ಕನ್ನಡಿಗರಿಗೆ ಅಭಿಮಾನ ಕಡಿಮೆ ಅದೇ ಬೇಜಾರು 😢
@gururaaj38
@gururaaj38 Жыл бұрын
ನೀವು ಕನ್ನಡ ರಕ್ಷಣಾ ವೇದಿಕೆಯವರು ಅಲ್ಲ ಅಂದ್ರೆ ಮಾತ್ರ ನಿಮಗೆ ಬೆಂಬಲ. ಕ.ರ.ವೇ ಅವ್ರು ಬರೀ ದುಡ್ಡಿಗೆ ಮಾತ್ರ, ಯಾವುದೇ ಹೋರಾಟನು ಪೂರ್ತಿ ಮಾಡಿಲ್ಲ.
@thehunter861
@thehunter861 Жыл бұрын
Rol cal giraki
@abhish155
@abhish155 Жыл бұрын
@@movieteamkannada7669 adella nimma kanndada herikeya prabhava, From beginning
@karthikkkarthikk275
@karthikkkarthikk275 Жыл бұрын
❤❤
@riodejanairo499
@riodejanairo499 Жыл бұрын
My Mother tongue Tulu But I am a Kannada lecturer 😂 Jai 🚩 Tulunad ✨Jai ✨ Karnataka
@Nd-jr6ow
@Nd-jr6ow Жыл бұрын
What’s wrong it’s ok kannada is your bread language tulu is your mother tongue
@justuser9245
@justuser9245 Жыл бұрын
ತುಳು ಮತ್ತು ಕನ್ನಡ ಬೇರೆ ಬೇರೆ ಅಲ್ಲ ಒಂದೇ ತಾಯಿಯ ಎರಡು ಮಕ್ಕಳಿದ್ದಂತೆ ದಯವಿಟ್ಟು ತುಳು ಮತ್ತು ಕನ್ನಡವನ್ನ ಬೇರ್ಪಡಿಸದಿರಿ ಕರಾವಳಿಗರೆ.. ಮಂಗಳೂರಿಂದ ಬಾಂಬೇ ಹೊಗಿ ಬದುಕುತ್ತಿರುವ ಪ್ರೀತಿಯ ಕೆಲವು ತುಳುವರು ತಾಯ್ನಾಡಿನ ಕನ್ನಡವನ್ನ ಮರೆತಿರುವಂತೆ ವರ್ತಿಸುತ್ತಾರೆ... ಇದೊಂತರ ಅಣ್ಣನನ್ನ ಹೀಯಾಳಿಸಿ ಬಾಮೈದನನ್ನ ಓಲೈಸಿದಂತೆ
@girisht107
@girisht107 Жыл бұрын
❤❤Languages of the Queen in the World Our Kannada 👑❤❤ I'm Proud to be an Kannadiga❤❤
@mallunitagi4466
@mallunitagi4466 Жыл бұрын
ಅದನ್ನ ಕನ್ನಡದಾಗ ಹೇಳ್ರಿ
@girisht107
@girisht107 Жыл бұрын
@@mallunitagi4466 Kannada Typing illa adke Kalsidini haki
@SureshKumar-rs9yw
@SureshKumar-rs9yw Жыл бұрын
​@@mallunitagi4466😂😂😂😂😂😂
@Starsofsouth-yr3zz
@Starsofsouth-yr3zz Жыл бұрын
Queen ah...yaar helidhu
@mallunitagi4466
@mallunitagi4466 Жыл бұрын
@@Starsofsouth-yr3zz harmful message
@hey_man33
@hey_man33 Жыл бұрын
ಕಲಿಯೋಕೆ ಕೋಟಿ ಭಾಷೆ.. ಆಡೋಕೆ ಒಂದೇ ಭಾಷೆ ಕನ್ನಡ ಕನ್ನಡ... ಕಸ್ತೂರಿ ಕನ್ನಡ ❤
@Naveenkumark
@Naveenkumark Жыл бұрын
Wikipedia ದ ಲಾಂಛನದ ದಲ್ಲಿ , ಕನ್ನಡದ 'ವಿ ' ಇದೆ🤩, Mission impossible ಹಾಲಿವುಡ್ ಸಿನೆಮಾದಲ್ಲಿ ಬರುವ ದೃಶ್ಯವೊಂದರಲ್ಲಿ ಪ್ರಯೊಗಶಾಲೆಯ ಪ್ರವೇಶ ದ್ವಾರದ ಬದಿಯಲ್ಲಿ ಇರುವ ಸೂಚನಾ ಫಲಕದಲ್ಲಿ 'Danger' ಒಂಬ ಇಂಗ್ಲಿಷ್ ಪದದ ಕೆಳಗೆ 'ಅಪಾಯಕಾ ವೋಲ್ಟೇಜ್' ಎಂಬ ಕನ್ನಡ ವಾಕ್ಯವನ್ನು ನೋಡಬಹುದು ('ಅಪಾಯಕಾರಿ' ಎಂಬ ಪದ 'ಅಪಾಯಕಾ' ಮುದ್ರಿಸಲಾಗಿದೆ. ಜನಪ್ರಿಯ ಸರಣಿಯ ಹಾಲಿವುಡ್ ಸಿನೆಮಾದಲ್ಲಿ ಇಷ್ಟಾದರೂ ಬರೆದಿದ್ದಾರೆ ಎಂದು ಸಂತೋಷ ಪಡಬೇಕು.)
@tejasgowda9088
@tejasgowda9088 Жыл бұрын
Mission impossible: Rogue nation Alli Alva actually adu climax full shoot agirodu bengaluralli
@harishp5454
@harishp5454 Жыл бұрын
​@@tejasgowda9088you are right
@manjuhnr2706
@manjuhnr2706 Жыл бұрын
ನೀವು ಕನ್ನಡ ಕನ್ನಡ ಆಂದಾಗೆಲ್ಲ ಕೇಳ್ತಿರೋಣ ಅನ್ಸುತ್ತೆ ಸರ್ ...❤❤❤
@dreamer77768
@dreamer77768 Жыл бұрын
ಕರ್ನಾಟಕ ಶಾಲೆಗಳ ದುರಸ್ತಿ ಮತ್ತು ಶಿಕ್ಷಕರ ಕೊರತೆ ಬಗ್ಗೆ ಒಂದ್ ವರದಿ ಮಾಡಿ sir
@agasthya.
@agasthya. Жыл бұрын
ನಮ್ಮ ಕನ್ನಡನಾಡಲ್ಲಿ ನಮ್ಮ ಭಾಷೆಯ ಗತ್ತು ನಮ್ಮ ಕನ್ನಡ ನಮ್ಮ ಹೆಮ್ಮೆ ❤
@VijayKumar-hh7ks
@VijayKumar-hh7ks Жыл бұрын
ಒಳ್ಳೆ ಮಾಹಿತಿ ಸರ್ ಧ್ಯವಾದಗಳು ಈ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿ 1. ಕನ್ನಡದ ರಾಜ್ಯಮನೆತನ ಭವ್ಯ ಇತಿಹಾಸ 2. ಕನ್ನಡ ಭಾಷೆಯ ಭವ್ಯ ಇತಿಹಾಸ
@Prakash_Chikkabasava
@Prakash_Chikkabasava Жыл бұрын
ಕನ್ನಡ ಭಾಷೆ ಮೇಲೆ ಹೆಚ್ಚಿನ ಅಧ್ಯಾಯನ ನಡೆಯಬೇಕಿದೆ ಕನ್ನಡದ ಇತಿಹಾಸ ತಮಿಳು ಸಂಸ್ಕೃತದಷ್ಟೆ ಹಳೆಯದು 💛❤
@parasuraman137
@parasuraman137 3 ай бұрын
Tamil and kannada are old language but sanskrit is not old language
@thespiderguy3515
@thespiderguy3515 2 ай бұрын
One more uneducated 😂😂​@@parasuraman137
@thespiderguy3515
@thespiderguy3515 2 ай бұрын
​@@parasuraman137insecure uneducated 😂
@mahamahendran9306
@mahamahendran9306 Ай бұрын
​@@parasuraman137தமிழ் மட்டும் தான் பழைய மொழி வேறு ஏதும் கிடையாது
@romanreignsfansindia3997
@romanreignsfansindia3997 Жыл бұрын
ಕನ್ನಡ ಭಾಷೆಯ ಇತಿಹಾಸವನ್ನು ಸ್ಪಷ್ಟವಾಗಿ ತಿಳಿಸಿ ಒಂದು ವಿಡಿಯೋ ಮಾಡಿ
@wapwap5907
@wapwap5907 Жыл бұрын
Thank you so much Sir May the Good God bless you and all of your viewers
@prasansangur4712
@prasansangur4712 Жыл бұрын
💛❤️ಸರೋಜಿನಿ ಮಹಿಷಿ ವರದಿ ಮತ್ತೆ‌ ದ್ವಿಭಾಷಾ ನೀತಿ‌ ಜಾರಿಗೆ‌ ಬಗ್ಗೆ‌ ಮಾತಾಡಿ‌ ‌ ಸರ್‌ 🙏 ಜೈ‌ ಕರ್ನಾಟಬಲ‌ ✊
@ajaykumartalavarajaykumart5922
@ajaykumartalavarajaykumart5922 Жыл бұрын
ನಮಗೆ ನಮ್ಮ ಭಾಷೆನೇ ಹೆಚ್ಚು ಜೈ ಭುವನೇಶ್ವರಿ ತಾಯಿ ಜೈ ಕರ್ನಾಟಕ ಮಾತೇ 🙏🙏🔥
@PNagaraj-nk1he
@PNagaraj-nk1he Жыл бұрын
As a Indian, I respect all languages of my country . Bharath maatha ki jai.
@ravipositive4721
@ravipositive4721 Жыл бұрын
ನನ್ನ ಭಾಷೆ 🎉🎉ಕನ್ನಡ 🎉🎉
@akhileshsm9538
@akhileshsm9538 Жыл бұрын
The real journalist, ನೀವ್ ಮಾಡೋ ಎಲ್ಲ ವೀಡಿಯೋಸ್ ಸೂಪರ್
@mutturajmali5013
@mutturajmali5013 Жыл бұрын
Yes bro
@ರಾಮಕೃಷ್ಣಯ್ಯಆರ್
@ರಾಮಕೃಷ್ಣಯ್ಯಆರ್ Жыл бұрын
ಎಲ್ಲಾದರೂ ಇರು ಎಂತಾದರೂ ಇರು. ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೆ ಸತ್ಯ ಕನ್ನಡವೇ ನಿತ್ಯ. ಶತ ಶತಮಾನಗಳ ನಂತರ ಮತ್ತೆ ಮತ್ತೆ ಕನ್ನಡ ಜೀವಂತ ...........
@rowdy5548
@rowdy5548 Жыл бұрын
ರಾಷ್ಟ್ರ ಭಾಷೆ ಯಾವದೇ ಆಗ್ಲಿ ಕರ್ನಾಟಕದಲ್ಲಿ ದಯವಿಟ್ಟು ಕನ್ನಡ ಮಾತಾಡಿ💛❤️
@ಠಿ_ಠಿ-ಝ2ರ
@ಠಿ_ಠಿ-ಝ2ರ Жыл бұрын
ಭಾರತದಲ್ಲಿ ಯಾವುದೇ ರಾಷ್ಟ್ರಭಾಷೆ ಇಲ್ಲ ಭಾರತದಲ್ಲಿರುವ ಎಲ್ಲಾ ಭಾಷೆಗಳಿಗೂ ಸಮಾನವಾದ ಗೌರವವಿದೆ 🙏
@Iamjustbad-q6o
@Iamjustbad-q6o Жыл бұрын
ಸಂವಿಧಾನದ ಪ್ರಕಾರ ನಮ್ಮ ದೇಶಕ್ಕೆ ಯಾವುದೇ ರಾಷ್ಟ್ರಭಾಷೆ ಅಂತ ಇಲ್ಲ. ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ. ಕರುನಾಡು ಜನರಿಗೆ ಕನ್ನಡ ತುಳು ಭಾಷೆಗಳೇ ರಾಷ್ಟ್ರಭಾಷೆಗಳು ❤️😍
@AkshayDevadiga-r2x
@AkshayDevadiga-r2x 7 ай бұрын
Jai tulunaad 🚩
@AkshayDevadiga-r2x
@AkshayDevadiga-r2x 7 ай бұрын
Jai tulunaad 🚩
@PraveenR-mk1yp
@PraveenR-mk1yp 4 ай бұрын
ಹೌದು
@sharathsharath7046
@sharathsharath7046 Жыл бұрын
ನಮ್ಮ ಕನ್ನಡ , ನಮ್ಮ ಉಸಿರು . ನಮ್ಮ ಕನ್ನಡ , ನಮ್ಮ ಅನ್ನದ ಬಾಷೆ . ನಮ್ಮ ಕನ್ನಡ , ನಮ್ಮ ಜೀವನದ ಬಾಷೆ .
@AnupamaSagara
@AnupamaSagara Жыл бұрын
💛 ಕನ್ನಡ ❤️ ನಮ್ಮ ನಾಡಿದು ನಮ್ಮದು ನಮ್ಮ ಕನ್ನಡ ನಾಡಿದು ನೆಮ್ಮದಿಯ ತವರೂರಿದು ಕಂಗು ಬೆಳೆಯುವ ನಾಡಿದು ತೆಂಗು ಬೆಳೆಯುವ ನಾಡಿದು ನಮ್ಮ ಕನ್ನಡ ನಾಡಿದು. ನಮ್ಮ ನಾಡಿದು ನಮ್ಮದು. 🤗💕🥰
@MahalingaRaya
@MahalingaRaya Жыл бұрын
@krishnamurthymurthy6774
@krishnamurthymurthy6774 Жыл бұрын
ವಿಶ್ವ ಲಿಪಿಗಳ ರಾಣಿ. ❤ನಮ್ಮ ಕನ್ನಡ❤. ಇದನ್ನು ಹೇಳಿದವರು ಭಾರತದ ಭಾಷೆ ಗಳು ಸೇರಿದಂತೆ ಜಗತ್ತಿನ ಅನೇಕ ಭಾಷೆಗಳನ್ನು ಮಾತನಾಡುತ್ತಿದ್ದ ವಿನೋಬಾ ಬಾವೆ ಅವರು. ಪರ್ಷಿಯಾ ಅರೇಬಿಕ್ ಸೇರಿದಂತೆ ಜಗತ್ತಿನ 30 ಕ್ಕೂ ಹೆಚ್ಚು ಭಾಷೆಗಳನ್ನು ಲೀಲಾಜಾಲವಾಗಿ ಮಾತನಾಡುತ್ತಿದ್ದ ಗೋವಿಂದಪ್ಪ ಪೈ ಅವರು ತಮ್ಮ ಮನೆ ಭಾಷೆ ಕೊಂಕಣಿಯಾದರೂ ಅವರು ಸಂಪೂರ್ಣವಾಗಿ ಬರೆದಿದ್ದು ಜೀವಿಸಿದ್ದು ಅಳವಡಿಸಿಕೊಂಡಿದ್ದು ಕನ್ನಡವನ್ನು. ತಾಯಿ ಬಾರೆ ಮೊಗವ ತೊರೆ ಕನ್ನಡಿಗರ ಮಾತೆಯೇ ಎಂಬ ಮಾತನ್ನು ನೀಡಿ ಕನ್ನಡದ ಮೊದಲ ರಾಷ್ಟ್ರಕವಿ ಎಂದೇ ಖ್ಯಾತರಾದರು. ಕನ್ನಡ ಜನಭಾಷೆ ಶತಮಾನಗಳೇ ಉರುಳಿದರೂ ಅದಕ್ಕೆ ಸಾವಿಲ್ಲ. ❤
@lokeshloki705
@lokeshloki705 Жыл бұрын
🙏🙏🙏🙏🙏ನಮ್ಮ ಭಾಷೆ ನಮ್ಮ ಹೆಮ್ಮೆಯ ಕರುನಾಡು ❤❤❤❤❤
@kannadavanitv6355
@kannadavanitv6355 Жыл бұрын
ಯಾರೆರ್ ಭಾಷೆ ಅವರಿಗೆ ಹೆಮ್ಮೆ ಜೋತೆ ಪ್ರೀತಿ ಗೌರವ ಎಲ್ಲಾ ಭಾಷಿಕರನ್ನು ಪ್ರೀತಿಸಿ ಗೌರವಿಸುವಂತರಾಗೋಣಾ...❤🙏🙏
@pavankannada7358
@pavankannada7358 Жыл бұрын
ಹೀಗೆ ಹೇಳಿ ಹೇಳಿ ನೆ ನನ್ ಮಕ್ಲ ಕನ್ನಡ ಭಾಷೆಯನ್ನು ಮೂಲೆಗಂಪು ಮಾಡಿ,ಬೇರೆ ಭಾಷೆಯ ಜನರು ಇಲ್ಲಿಗೆ ಬಂದು ತಮ್ಮ ತಮ್ಮ ಭಾಷೆ ಮಾತಾಡಿಕೊಂಡು ಇಲ್ಲೇ ನೆಲೆಯೂರುವ ಹಾಗೆ ಮಾಡಿದ್ದೀರಾ,ಕನ್ನಡ ಬರದೆ ಇದ್ರೂ ಕೂಡ ಕನ್ನಡಿಗರು ಇವರ ಬಗ್ಗೆ ಏನೂ ಮಾತಾಡದಂತೆ ಕನ್ನಡಿಗರನ್ನ ನಿರ್ವೀರ್ಯರನ್ನಾಗಿ ಮಾಡಿದ್ದೀರಾ
@rathneyamanu5470
@rathneyamanu5470 Жыл бұрын
ಹಳೆಗನ್ನಡದ ಹಿತಿಹಾಸ ಅದರ ವ್ಯಕರಣ ಛಂದಸ್ಸು ಗಳ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@Greenberry846
@Greenberry846 Жыл бұрын
ಜಗತ್ತಿನಲ್ಲಿ ಇಂಗ್ಲಿಷ್ ಭಾಷೆ ಎಷ್ಟು ದೇಶದಲ್ಲಿ ಮಾತಾಡುತ್ತಾರೆ ಹೇಳಿ ಸರ್ 🙏🙏🙏
@sharanumuradi3799
@sharanumuradi3799 Жыл бұрын
Hindi kuda jagatin 40deshdali Hindi Bharathd gurutu vidyashadali
@appu_msd1454
@appu_msd1454 Жыл бұрын
ಭಾರತದ ಬಹುತೇಕ ಭಾಷೆಗಳನ್ನು ಸುಲಭವಾಗಿ ಮಾತನಾಡುವವರೆಂದರೆ ಕನ್ನಡಿಗರು 😄❤️
@sangeetamahale93
@sangeetamahale93 Жыл бұрын
ಹೌದು ಏಕೆಂದರೆ ನಾವು ಕನ್ನಡಿಗರು ಕನ್ನಡನ ಹೆತ್ತಮ್ಮ ಎಂದು ಪ್ರೀತಿಸುತ್ತೇವೆ ಮತ್ತು ಬೇರೆ ಭಾಷೆಗಳನ್ನು ಚಿಕ್ಕಮ್ಮ ಎಂದು ಗೌರವಿಸುತ್ತೇವೆ.
@boss-su7dy
@boss-su7dy Жыл бұрын
Yaaa bro Kannadigas know minimum 3 languages
@Anz3048
@Anz3048 Жыл бұрын
ನನ್ನ ಮಾತೃ ಬಾಷೆ ತೆಲುಗು.ನಾನು 10 ಭಾಷೆಗಳಲ್ಲಿ ಸರಳವಾಗಿ ಮಾತನಾಡುತ್ತೇನೆ ಮತ್ತು ಬರೆಯುತ್ತೇನೆ..ನಿನಗೆ ಎಷ್ಟು ಭಾಷೆಗಳು ಬರುತ್ತೆ ಹೇಳು😅 ಬರೀ ಕನ್ನಡ?
@pavankannada7358
@pavankannada7358 Жыл бұрын
Halka nan magane adu ninnantha gulaamaru maatra nammantha kannadigaru.nijavada kannadigaru kannada bittu bere bhashe kaliyalla matadalla
@pavankannada7358
@pavankannada7358 Жыл бұрын
@@sangeetamahale93 Halka nan magane adu ninnantha gulaamaru maatra nammantha kannadigaru.nijavada kannadigaru kannada bittu bere bhashe kaliyalla matadalla
@abhish155
@abhish155 Жыл бұрын
Yenna Appe Bhase Tulu , Tulunadudu Tuluvere minkuna bollilu. Yenna permeda bhase Tulu♥️♥️♥️
@ahambrahmasmi2477
@ahambrahmasmi2477 Жыл бұрын
ಭಾರತದಲ್ಲಿ ಯಾವುದೇ ರಾಷ್ಟ್ರಭಾಷೆ ಅಥವಾ ಏಕಭಾಷಾ ನೀತಿ ಇಲ್ಲ! ಭಾರತದಲ್ಲಿ 22 ಅಧಿಕೃತ ಆಡಳಿತ ಭಾಷೆಗಳಿವೆ ಮತ್ತು ಕೇವಲ ಇಂಗ್ಲಿಷ್ ಮಾತ್ರ ಭಾರತದ ಎಲ್ಲಾ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳು ಎರಡನೇ ಆಡಳಿತ ಭಾಷೆಯಾಗಿ ಒಪ್ಪಿಕೊಂಡಿರುವ ಮತ್ತು ಬಳಸುತ್ತಿರುವ ಭಾಷೆಯಾಗಿದೆ ಆದ್ದರಿಂದ ಭಾರತದ ಎಲ್ಲಾ ರಾಜ್ಯಗಳಲ್ಲೂ ರಾಜ್ಯ ಭಾಷೆಯ ನಂತರ ಇಂಗ್ಲೀಷ್ಗೆ ಹೆಚ್ಚು ಸ್ಥಾನಮಾನಗಳಿವೆ.
@riveredgeboys8724
@riveredgeboys8724 Жыл бұрын
Anna hindi&English Govt of India official language
@vivekgh8582
@vivekgh8582 Жыл бұрын
@@riveredgeboys8724 not Hindi
@sankethhs6559
@sankethhs6559 Жыл бұрын
21+1 (English)
@vinaykumarsarvade432
@vinaykumarsarvade432 Жыл бұрын
ಭಾರತದಲ್ಲಿ ಯಾವುದೇ ಕ್ರೀಡೆ ಅಥವಾ ಇನ್ನಾ ಯಾವುದೇ ರಾಷ್ಟ್ರ ಮಟ್ಟದಲ್ಲಿ ನಡೆಯುವ ಸಾಂಸ್ಕೃತಿಕವಾದ ಸ್ಪರ್ಧೆ ಅಲ್ಲಿ ಇಂಗ್ಲಿಷ್ ನಂತರ ಹಿಂದಿ ನೆ ಮಾತಾಡೋದು. ಅದಿಕ್ಕೆ ೩ನೇ language ಆಗಿ ಹಿಂದಿ ಇರುತ್ತೆ
@praveenkolihal6434
@praveenkolihal6434 Жыл бұрын
ದೇಶದ ಆಡಳಿತ ಭಾಷೆ ಹಿಂದಿ
@arunshaurishauri1766
@arunshaurishauri1766 Жыл бұрын
ಆರ್ಯ ದ್ರಾವಿಡ ಬಗ್ಗೆ ಅಂಬೇಡ್ಕರ ಅಭಿಪ್ರಾಯವನ್ನು ತಿಳಿಸಿ 🙏
@karageshkaragesh292
@karageshkaragesh292 Жыл бұрын
Ambetkar kuda aryanne hatha hulodu henoke kelabeku
@kannadiga926
@kannadiga926 Жыл бұрын
ಜೈ ಕನ್ನಡ ಜೈ ಕರುನಾಡು love from kodagu ❤
@nandeeshap5528
@nandeeshap5528 Жыл бұрын
ತುಂಬಾ ಧನ್ಯವಾದಗಳು ನನ್ನ ಮಾರ್ಗದರ್ಶಕರು ಅಮರ್ ಅಣ್ಣಗೆ
@shekharbiradar5434
@shekharbiradar5434 Жыл бұрын
"ಕನ್ನಡವೇ ಸತ್ಯ ಕನ್ನಡವೇ ನಿತ್ಯ" 💛❤️🙏
@varadarajaluar2883
@varadarajaluar2883 Жыл бұрын
ಮಾಹಿತಿಯುಕ್ತ ಮಾಹಿತಿ, ನಮಸ್ತೆ 🙏.
@chandanachandu3306
@chandanachandu3306 Жыл бұрын
🙏ಬ್ರೋ ನನ್ನ ನಾಡು, ನುಡಿ ನಮ್ಮ ಹೆಮ್ಮೆ 🚩🚩ಜೈ ಕನ್ನಡಾಂಬೆ 🙏ಧನ್ಯವಾದಗಳು
@shivanna126
@shivanna126 Жыл бұрын
ಏನಯ್ಯ ಅದು ಬ್ರೊ.. ಥೂ
@ParthW-nh3pd
@ParthW-nh3pd Жыл бұрын
Jai Kannadambe Jai Karnataka Namm Bhashe MARATHI Jai BHAVANI JAI SHIVRAY 🚩🚩🚩🚩🚩🦁
@jagadishr2405
@jagadishr2405 Жыл бұрын
ಗೆಟ್ ಔಟ್ ಆಫ್ ಇಂಡಿಯಾ ಪುಂಗಿ ಭಜವೋ ಮರಾಠಿ ಖೋ ಭಗಾವೋ
@raghavendrahebbal4640
@raghavendrahebbal4640 Жыл бұрын
Namage namma kannadane devru. Matruswaroopi 🙏🙏🙏🙏🙏.kannada onde Satya ade nammusiru ... Jai kannadambe 🙏🙏🌷🙏♥️♥️♥️♥️♥️
@punarvasu1000
@punarvasu1000 8 ай бұрын
Highly informative and useful report on languages and Indian languages in particular. 👌 Indian
@PushpaPoojari-u9k
@PushpaPoojari-u9k 3 ай бұрын
Thank u ಅಮರ್ ಪ್ರಸಾದ್ ಭಾಷೆ ಗಳ ಬಗ್ಗೆ ಉತ್ತಮ ವಿವರ ಕೊಟ್ರಿ 🎉🎉🎉
@anand7353
@anand7353 Жыл бұрын
Excellent Sir.. the best kannada News channel.. all the best
@appu_msd1454
@appu_msd1454 Жыл бұрын
ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ ಕನ್ನಡ ಕಸ್ತೂರಿ ಕನ್ನಡ 💛❤️💥🔥
@user-hl7eu1yh3k
@user-hl7eu1yh3k Жыл бұрын
Very Good Dear❤.
@user-hl7eu1yh3k
@user-hl7eu1yh3k Жыл бұрын
Huttidarey Kannada Nadally Huttabeku,Innondu Janma Iddareye Kavery Thayiye Madilagirabeku. Idu Nanna Ase.
@pavankannada7358
@pavankannada7358 Жыл бұрын
Kaliyoke onde bhashe aadoke kooda onde bhashe adu kannada maatra.nimmantha gulaama nanna maklu irodakke kannadakke karnatakadalli ee durgati.
@santhoshkotian1895
@santhoshkotian1895 Жыл бұрын
ಅಮರ್ ಸರ್ ಮೆಡಿಕಲ್ ಔಷಧೀಯ ಹೆಚ್ಚು ಅದ ಬಗೆ ವರದಿ ಮಾಡಿ
@sureshharanahalli5875
@sureshharanahalli5875 Жыл бұрын
ನನ್ನ ಕನ್ನಡ ಭಾಷೆ ನನ್ನ ಹೆಮ್ಮೆ.. ಜೈ ಕನ್ನಡ
@chandrashekar9477
@chandrashekar9477 Жыл бұрын
🙏🕉️🕉️🕉️🙏🙏🇮🇳🇮🇳🙏🙏 ಜೈ ಕರ್ನಾಟಕ 🙏🙏🙏
@sunilhpgowda7290
@sunilhpgowda7290 Жыл бұрын
Sir ಆರ್ಯ ದ್ರವಿಡ ಬಗ್ಗೆ ಮಾಹಿತಿ video ಮಾಡಿ
@kumarkrishna429
@kumarkrishna429 Жыл бұрын
Namma Tulu namma hemmeya bashe Jai Tulu Nadu
@sensitivesoul9212
@sensitivesoul9212 Жыл бұрын
4:22 Swalpa Thappagi helidri nodi gurugale
@pavankumar-xw6ep
@pavankumar-xw6ep 3 ай бұрын
ಧನ್ಯವಾದಗಳು ರಿ ಅದ್ಬುತವಾಗಿ ಹೇಳಿದಿರಿ💛❤️
@jaihindurashtra5441
@jaihindurashtra5441 Жыл бұрын
ಸಿರಿ ಗನ್ನಡಂ ಗೆಲ್ಗೇ ಸಿರಿ ಗನ್ನಡಂ ಬಾಳ್ಗೆ ❤🙏❤
@rudreshaprr1485
@rudreshaprr1485 Жыл бұрын
Very good information and correct information sir
@198sunil
@198sunil Жыл бұрын
Respect all languages and love ur mother tongue. Jai Hind 🇮🇳🇮🇳🇮🇳
@prajwalkannadiga8737
@prajwalkannadiga8737 Жыл бұрын
Namma Karnataka dalle bari 67% aste Kannadigaru irrodu idu dukka kara sangati😢
@movieteamkannada7669
@movieteamkannada7669 Жыл бұрын
ಕನ್ನಡದ ರಕ್ಷಣೆಗಾಗಿ ಹಾಗೂ ಕನ್ನಡಿಗರಲ್ಲಿ ಕನ್ನಡ ಭಾಷೆಯ ಬಗ್ಗೆ ಸ್ವಾಭಿಮಾನ ಬೆಳೆಸಲು ನಾನು ಪ್ರಯತ್ನ ಮಾಡ್ತಾ ಇದ್ದೀನಿ.ದಯವಿಟ್ಟು ಎಲ್ಲ ಕನ್ನಡಿಗರು ನನ್ನನ್ನು ಬೆಂಬಲಿಸಿ
@Agastya43
@Agastya43 Жыл бұрын
In Karnataka Tulu konkani byari and other languages also exist soo kannada is mejority language that's it soo kannada is administration language of Karnataka and in India also hindi is mejority that's why hindi is administration language of India
@kannadaallinone761
@kannadaallinone761 Жыл бұрын
Karnataka 72% kanappq 67 alla
@prajwalkannadiga8737
@prajwalkannadiga8737 Жыл бұрын
@@kannadaallinone761 Google alle nodi According to 2011 census
@jayachandrappam9416
@jayachandrappam9416 Жыл бұрын
Thank you sir. You have given valuable & good information about languages.🙏🏻
@nijaswaroop9439
@nijaswaroop9439 Жыл бұрын
ಹಿಂದೀ ರಾಷ್ಟ್ರ ಭಾಷೆ ಅಲ್ಲ ವಾದರೆ ಮತ್ತು ಎಲ್ಲಾ ಭಾಷೆಗೂ ಸಮಾನತೆ ಇದೇ ಅಂದರೆ ನಮಗೇ ಯಾಕೆ ಹಿಂದೀ ಪಠ್ಯವನ್ನು ಸೇರಿಸಿದರು ಗ್ರಾಮಾಂತರ ಪ್ರದೇಶ ದಲ್ಲಿ
@shreyasdakshinamurthy3526
@shreyasdakshinamurthy3526 Жыл бұрын
Hindi language treated equally that's all. Who said that
@realentertainment.2414
@realentertainment.2414 Жыл бұрын
ಇದಕ್ಕೆ ತಮಿಳುನಾಡು ನಲ್ಲಿ ದೊಡ್ಡ ಹೋರಾಟ ಮಾಡಿ ಹಿಂದಿ ಭಾಷೆ ಯನ್ನು ಪಠ್ಯ ದಿಂದ ತಗಿಸಿದರು. ಆದರೆ ಕನ್ನಡಿಗರು ಹುಚ್ಚರು ಇವರಿಗೆ ಬುದ್ದಿ ಇಲ್ಲಾ 😢
@nammabengaluru4305
@nammabengaluru4305 Жыл бұрын
ಜೈ ಕನ್ನಡ❤ಜೈ ತೆಲುಗು
@vijayalakshmivijaya7883
@vijayalakshmivijaya7883 Жыл бұрын
ಇಲ್ಲಿ ಇರೋರೆಲ್ಲ ಈ ಅನ್ನ ತಿಂದು ಇಲ್ಲಿಯ ಭಾಷೆ ಮಾತನಾಡಿ
@nammabengaluru4305
@nammabengaluru4305 Жыл бұрын
@@vijayalakshmivijaya7883 ಮೊದಲು ಕನ್ನಡಿಗರೆಲ್ಲ ಒಂದಾಗಿ
@adarshverneker3832
@adarshverneker3832 Жыл бұрын
​@@vijayalakshmivijaya7883 ninna back yake urita ede...... avanige avana mathr bashe nu gauravisoke bidu....
@akashh.sakash8322
@akashh.sakash8322 Жыл бұрын
ಜೈ ಕರ್ನಾಟಕ ಮಾತೇ 💛❤
@shidduputtu660
@shidduputtu660 Жыл бұрын
ಎಲ್ಲಾ ವಿಷಯ ಗಳಲ್ಲು ನಮ್ಮ ದಕ್ಷಿಣ ಭಾರತ ವಿಭಿನ್ನವಾಗಿದೆ ಅದಕ್ಕೆ ನಮ್ಮ ದಕ್ಷಿಣ ಭಾರತ ಪ್ರತ್ಯೇಕ ದೇಶವಾಗಬೇಕು
@suvyachms5067
@suvyachms5067 Жыл бұрын
ಮೊದಲು ಆಂಗ್ಲ ಭಾಷೆಯನ್ನು ನಮ್ಮ ದೇಶದಿಂದ ಒದ್ದು ಓಡಿಸಿ. ಹಿಂದಿ ಹೇರಿಕೆ ಹಿಂದಿ ಹೇರಿಕೆ ಎನ್ನುತ್ತ ನಮ್ಮ ಮೇಲೆ ಇಂಗ್ಲೀಷ್ ಹೇರಿಕೆಯಾಗುತ್ತಿದೆ. 💛❤️
@santhoshmoharesanthu4659
@santhoshmoharesanthu4659 Жыл бұрын
Yes... 😂😂
@travelboy983
@travelboy983 Жыл бұрын
ಹಿಂದಿ ಇಂಗ್ಲಿಷ್ ಎರಡೂ ನಮ್ಮ ರಾಜ್ಯದಲ್ಲಿ ಇರಬಾರದು.
@suvyachms5067
@suvyachms5067 Жыл бұрын
@@travelboy983 ಹಿಂದಿ ನಮ್ಮ ದೇಶದ ಒಂದು ಭಾಷೆ....ಅದನ್ನು ಕಲಿಯಲು ಇಚ್ಛಿಸುವವರು ಕಲಿಯಲು ಅಡ್ಡಿಯಿಲ್ಲಿ .....ಆದರೆ ಇಂಗ್ಲಿಷ್ ನಮ್ಮದಲ್ಲ..
@travelboy983
@travelboy983 Жыл бұрын
@@suvyachms5067 ಹೌದು ಹಿಂದಿ ನಮ್ಮ ದೇಶದ ಭಾಷೆ,ರಾಜ್ಯದ ಭಾಷೆ ಅಲ್ಲ.ಅದನ್ನು ಕಲಿಯಲು ಇಚ್ಚಿಸುವವರು ಹಿಂದಿ ಮಾತಾಡುವ ದೇಶದ ರಾಜ್ಯಗಳಲ್ಲಿ ಕಲಿಯಬಹುದು.ಆದ್ರೆ ಕರ್ನಾಟಕದಲ್ಲಿ ಅಲ್ಲ.ಇದು ಕನ್ನಡ ಮಾತಾಡುವ ರಾಜ್ಯ
@Naveen-tanjiro
@Naveen-tanjiro Жыл бұрын
Then tell me what do you call cheetah (not leopard)🐆🐆 name in kannada not ಚಿರತೆ
@yjnow3643
@yjnow3643 Жыл бұрын
ಕನ್ನಡ 🕉️🙏🙏💛❤️💛❤️
@likhithaks4732
@likhithaks4732 Жыл бұрын
Very informative video.
@pugazh4
@pugazh4 Жыл бұрын
Very useful information on languages. Hats off to you.
@eshwaram8765
@eshwaram8765 Жыл бұрын
Jay Kannada Ambe Jay Karnataka jayabharatha ambe
@mohanraok6138
@mohanraok6138 Жыл бұрын
Thank you very much👌 amar Prasad👌
@malarmercy5806
@malarmercy5806 Жыл бұрын
Good information sir thank you 👏👏👏
@mahi-ou5wq
@mahi-ou5wq Жыл бұрын
Sir languages history Bagge hecchu video madi sir
@jeevan316
@jeevan316 Жыл бұрын
ಕನ್ನಡ 💛❤️
@AnilAni-zp7bk
@AnilAni-zp7bk Жыл бұрын
Good information sir I love kannada
@ganappatihalloli3106
@ganappatihalloli3106 Жыл бұрын
Good information
@RaviM-ot3ot
@RaviM-ot3ot 4 ай бұрын
ಹೌದೇ ಭಾಷೆಯಾಗಿದೆ ನಮಗೆ ನಮ್ಮ ಕನ್ನಡದ ಮೇಲೆ 👌🙏❤️👍🌹💞👏💋🇮🇳
@winappssoftware3433
@winappssoftware3433 Жыл бұрын
Wow... Loved it
@trendshorts785
@trendshorts785 Жыл бұрын
Nimma videos super hagide sir
@SantoshKumar-jh4tc
@SantoshKumar-jh4tc Жыл бұрын
There is 'no' term called regional language in India. It can be called as vernacular languages of India.
@malinigacharya9869
@malinigacharya9869 Жыл бұрын
Meditation bagge vedio madi... Thumba janakka meditation benifits gottillaa ❤
@xpressbees2149
@xpressbees2149 Жыл бұрын
Stephen hokins bagge video madi sir
@iamnews3532
@iamnews3532 Жыл бұрын
Navalla sir ange tilsodu first school indane start agbittide alli change agbeku national animal bird flower. anta helkodta.evellanu kalsidare
@hitheshmv9160
@hitheshmv9160 Жыл бұрын
Animals also have there own language to communicate
@One_Art7
@One_Art7 14 күн бұрын
தமிழ் உலகத்திலேயே மூத்தமொழி ❤❤❤
@gagan__007
@gagan__007 Жыл бұрын
Jai Karnataka
@snekegeming8022
@snekegeming8022 Жыл бұрын
Amar sir barathada kelage ero desha EGA lukthavagiro deshada bagge vedio madi histri na Hetti hidiri
@Jurneywithapplications
@Jurneywithapplications Жыл бұрын
nios ಬಗ್ಗೆ ವಿಡಿಯೋ ಮಾಡಿ 🙏🙏🙏🙏🙏
@rohitvasisht
@rohitvasisht Жыл бұрын
ನಿಮ್ T Shirt ಚನ್ನಾಗಿದೆ ,ಯಾವ್ brand sir ?
@lakshmikantha2391
@lakshmikantha2391 Жыл бұрын
Tq brother information
@sumanthkannadiga3144
@sumanthkannadiga3144 Жыл бұрын
ಕನ್ನಡ ❤
@nitheshshetty3674
@nitheshshetty3674 Жыл бұрын
Good information👏
@veerubhadra1290
@veerubhadra1290 Жыл бұрын
ಜೈ ಕರ್ನಾಟಕ 🙏🙏🙏👌
@manojaananthadevadiga6430
@manojaananthadevadiga6430 Жыл бұрын
Nervous, anxiety solution 🥺bagge ondu video madi😐
@NaveenKumar-by4nr
@NaveenKumar-by4nr Жыл бұрын
Make a story of why karanataka child should learn hindi in his or her schooling
@ArunKumar-ou5lp
@ArunKumar-ou5lp Жыл бұрын
Super bro ❤ nice speech 😮
@srinivasadh5223
@srinivasadh5223 Жыл бұрын
Good job sir🙏
@karthikhr8686
@karthikhr8686 Жыл бұрын
ಜೈ ಕರ್ನಾಟಕ ಮಾತೆ
@D...birwaz
@D...birwaz Жыл бұрын
Tulu is also classical language . Jai Tulunad❤️❤️❤️
@praveenkolihal6434
@praveenkolihal6434 Жыл бұрын
ರಾಜ್ಯ ಹೊಡೆಯುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ನಿಮ್ಮ ಅತ್ತಿರ
@mani-lo1wg
@mani-lo1wg Жыл бұрын
Idhu kannada channel.... Tulu channel alla...stop doing disgusting every where
@logesht4424
@logesht4424 Жыл бұрын
😂😂
@shivanna126
@shivanna126 Жыл бұрын
​@@logesht4424ಏನಾಯ್ತು.. ಯಾಕೆ ಇಷ್ಟೊಂದ್ ಖುಷಿ ಪಡ್ತಿದ್ದಿಯ
@sandeshbhandary1852
@sandeshbhandary1852 Жыл бұрын
jai tulunad
@Mahiggm
@Mahiggm Жыл бұрын
Sir ssc cgl exam bagge video madi.
@knf2488
@knf2488 Жыл бұрын
ಕನ್ನಡ ❤️❤️❤️
@ChanduShirwal
@ChanduShirwal Жыл бұрын
Dravidian languages are originated in the region of syria and iraq. Which is Mesopotamia civilization. Sumerian and dravidian languages both are same family.
@JACKTATE9008
@JACKTATE9008 Жыл бұрын
Sir ಹಿಂದಿ ಬಾಷೆಗೆ ಮೂಲ ಲಿಪಿ ಇಲ್ಲವೆಂದು ಕೇಳಲ್ಪಟ್ಟಿದೆ ಇದರ ಬಗ್ಗೆ ವಿವರಣೆ ಕೊಡಬೇಕಾಗಿ ವಿನಂತಿ sir .
@Ganukgowda408Ganukgowda40
@Ganukgowda408Ganukgowda40 Жыл бұрын
How many languages people uses in america or other countries
啊?就这么水灵灵的穿上了?
00:18
一航1
Рет қаралды 58 МЛН
РОДИТЕЛИ НА ШКОЛЬНОМ ПРАЗДНИКЕ
01:00
SIDELNIKOVVV
Рет қаралды 4 МЛН
Good teacher wows kids with practical examples #shorts
00:32
I migliori trucchetti di Fabiosa
Рет қаралды 12 МЛН
Osman Kalyoncu Sonu Üzücü Saddest Videos Dream Engine 262 #shorts
00:20
Why does Telugu sound so Musical?
23:08
India in Pixels by Ashris
Рет қаралды 787 М.
Can South Indians Understand Each Other?
40:12
Bahador Alast
Рет қаралды 2,1 МЛН
啊?就这么水灵灵的穿上了?
00:18
一航1
Рет қаралды 58 МЛН