❤ ನಮ್ಮ ದೇಶ ನಮ್ಮ ಹೆಮ್ಮೆ ನಾವು ಭಾರತದಲ್ಲಿ ಹುಟ್ಟಿರುವುದಕ್ಕೆ ಪುಣ್ಯ ಮಾಡಿದ್ದೀವಿ ❤ ಜೈ ಶ್ರೀ ರಾಮ್ ಜೈ ಹಿಂದ್ ಅದ್ಭುತವಾದ ಮಾಹಿತಿಗಳನ್ನು ನೀಡಿದ್ದೀರಾ ಧನ್ಯವಾದಗಳು ಗುರುಗಳಿಗೆ❤🚩🚩❤
@ningumningum84449 ай бұрын
ನಮ್ಮ ದೇಶ ಅದೆಷ್ಟೋ ಜಗತ್ತಿನ ಅದ್ಭುತಗಳನ್ನು ಹೊಂದಿದೆ 🙏🇮🇳
@KicchaKarnataka40119 ай бұрын
ನಮ್ಮ ನಾಡು ನಮ್ಮ ಹೆಮ್ಮೆ❤❤
@ನಾಗೇಶ್ಪಿಕನ್ನಡಿಗ9 ай бұрын
❤ನನ್ನ ಜನ ನನ್ನ ನುಡಿ ಚಿನ್ನ❤
@nn54219 ай бұрын
ಗುರುಗಳಿಗೆ ನಮಸ್ತೆ ನಿಮ್ಮ ಮಾಹಿತಿ ತುಂಬಾ ಅದ್ಭುತವಾಗಿದೆ ಜೈ ಶ್ರೀ ರಾಮಾಂಜನೇಯ ಜೈ ಭಾರತ್ ಮಾತೆ ಜೈ ಕರ್ನಾಟಕ ಮಾತೆ ಜೈ ಶ್ರೀ ರಾಮಾಂಜನೇಯ ಎಲ್ಲರಿಗೂ ಒಳಿತಾಗಲಿ ಜೈ ಶ್ರೀ ರಾಮಾಂಜನೇಯ ಜೈ ಭುವನೇಶ್ವರಿ
@sharanupadhyaya28759 ай бұрын
Sir ನಿಮ್ಮ ನಿರೂಪಣೆ ಕೇಳುವಾಗ ನನ್ನ high school ನಲ್ಲಿ ನಮ್ಮ social teacher ಪಾಠ ಮಾಡಿದ ನೆನಪು ಮರುಕಳಿಸಿತು. Thank you so much 😊😊
@ashgowda39069 ай бұрын
ತುಂಬಾ ವರ್ಷಗಳಿಂದ ಕಾಯುತ್ತಿದ್ದ ವಿಷಯ. ಧನ್ಯವಾದಗಳು ಸರ್
@mruthyunjayasiddalingaiah74899 ай бұрын
ನಮ್ಮ ಮನೆಯಿಂದಲೇ ಪಾರಂಪರಿಕ ಭಾರತೀಯ 🇮🇳ಸಂಸ್ಕೃತಿ ತಿಳಿಸಿ, ಕಲಿಸಿ ಬೆಳಸಿ ಹಾಗೂ ಉಳಿಸಿ.ನಮ್ಮೆಲ್ಲರ ಭವಿಷ್ಯದ ದೃಷ್ಟಿಯಿಂದ ಜಾಗೃತರಾಗಿ ಒಗ್ಗಟ್ಟಾಗಿ ನಮ್ಮ ದೇಶದ ಪಾರಂಪಿರಿಕ ಸಂಸ್ಕೃತಿ ತಿಳಿಸಿ, ಕಲಿಸಿ, ಬೆಳಸಿ ಹಾಗೂ ಉಳಿಸಿ 🔱🙏
@siddub78139 ай бұрын
ನಾನು ಇಲ್ಲಿಗೆ ಹೋಗಿದ್ದೇನೆ ಸರ್... ತುಂಬಾ ಅದ್ಬುತವಾದ ಸ್ಥಳ ,, ಬೆಟ್ಟದ ಬಂಡೆಗಳ ಮೇಲೆ ಕೆಲವೊಂದು ಕೆತ್ತನೆಗಳಿವೆ ...
@SUBRAMANYA149 ай бұрын
Location
@ranganagoudapatil41659 ай бұрын
ಸರ್ ನಿಮಗೆ ತುಂಬಾ ಧನ್ಯವಾದಗಳು.
@Kumaravarma779 ай бұрын
Sir, ದಯವಿಟ್ಟು ಕನ್ನಡವಿರುವ ಆ ಗ್ರೀಕ್ ನಾಟಕವನ್ನು ಪರಿಚಯಿಸಿ and ಅದರ ಪ್ರತಿಯನ್ನು ತೋರಿಸಿ.
@MediaStar-fz1ch9 ай бұрын
ನಮಸ್ಕಾರ ರಾಘಣ್ಣ ❤❤ಅದ್ಭುತ ಮಾಹಿತಿ ಕೊಟ್ಟಿದ್ದಿರಿ...
@varaprasad73969 ай бұрын
Jai Pratap simha he have great future in Karnataka jai shree ram 🚩🚩🚩🚩🚩🚩🚩
@queengaming60889 ай бұрын
Jay master media🎉🎉
@ravichandraravichandra49139 ай бұрын
Jai media master
@pavanhanabar9 ай бұрын
ಗುರುಗಳೇ ಶ್ರೀ ಸಿದ್ದಾರೂಡ್ ಅಜ್ಜಾರ್ ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಳೇ 🙏🙏🙏🙏
@indiras75049 ай бұрын
ಅದ್ಭುತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ರಾಘವೇಂದ್ರ ಸರ್ ಜೈ ಹಿಂದ್ ಜೈ ಕರ್ನಾಟಕ
@sanju_kumar3229 ай бұрын
ಶ್ರೀಶೈಲ ಬಗ್ಗೆ video ಮಾಡಿ
@sannapalaiahc40019 ай бұрын
ಆಂಗ್ಲೋ-ಮೈಸೂರು ಯುದ್ಧಗಳು ಬಗ್ಗೆ ಒಂದು ವಿಡಿಯೋ ಮಾಡಿ ಸರ್.... 🙏🏼😊
@nachikethsachu45489 ай бұрын
❤
@ningannapujari6599 ай бұрын
ಅದ್ಭುತವಾದ ವಿವರಣೆ ಹಾಗೂ ನಾಡಿನ ಪರಿಚಯ 🎉
@maheshhalligudi27889 ай бұрын
🌼🌼Good Evening sir 🌼🌼
@pavanvishnu56089 ай бұрын
ಗುರುಗಳೇ ಹಯಗ್ರೀವ ಅವತಾರದ ಬಗ್ಗೆ ಮಾಹಿತಿ ನೀಡಿ 🙏🏻
@sharanupadhyaya28759 ай бұрын
ಸದ್ಯ ಅಮೆರಿಕನ್ನರು ಇಲ್ಲಿ ಏಲಿಯನ್ನರು ವಾಸಿಸುತ್ತಿದ್ದರು ಎಂದು ಹೇಳಲಿಲ್ಲ😅
@shivajikulkarni23199 ай бұрын
Very very excellent sir
@mohanraok61389 ай бұрын
Thank you very much 👌
@mohankumarguru9 ай бұрын
Jay Hind Jay Karnataka🇮🇳💪👍✌👌🌹🙏🇮🇳
@NagarajHnp-ol5zq9 ай бұрын
Wonderful 👌👌
@ChandrahasArkasali-eo7yx9 ай бұрын
Anna nimma videos ❤️❤️❤️ re
@dundayyahiremath33949 ай бұрын
Very good news
@shridhargodimani42909 ай бұрын
Good Evening
@HemanthKumar-uc2tz9 ай бұрын
👍👍👍🙏🙏🙏👍👍👍
@ghousesab7869 ай бұрын
Great Job done 🎉
@Hyper_Facts7129 ай бұрын
Please make video on this topic and also please talk about nilesh oak research that is actually accurate
@swathimahe71209 ай бұрын
Live from Vijaynagar ❤❤❤
@SujuthSujith-ee5de9 ай бұрын
Sir eegina monarch countries bagge ond vidio madi please
@krsathya67569 ай бұрын
Vha adbuta 👍👌
@KINGno18-i6i9 ай бұрын
Wow anna yeshtondu vishyagaliwe telisikottidakke dannyavaadagallu anna ivwella gotiralilla
@irannakalli93839 ай бұрын
ನಮಸ್ತೆ ಗುರುಗಳೇ❤
@gundukhajuri41989 ай бұрын
❤❤❤❤❤media master
@vinayaradhya89479 ай бұрын
Namaste gurugale
@sunilsunil6939 ай бұрын
Good evening sir ❤
@madeepag9 ай бұрын
Jai Hind Jai Karnataka 🇮🇳
@kumarsammu45499 ай бұрын
Jai shree Ram 🙏🚩🚩
@sumithradas73869 ай бұрын
Last year in April we had been there, but u gave us more information than the guide, thank you,
@hemanthkumar41169 ай бұрын
Super nice Iam like
@Royalman-v9 ай бұрын
ಜೈ ಕರ್ನಾಟಕ್❤
@gangadharGanga-lf8cm9 ай бұрын
Ballari nalli kappugallu mamma uru hattira sir
@palguniinsurence3559 ай бұрын
First view😮
@shridharniranjan6259 ай бұрын
Good evening all friends
@subbuganpatraikar11999 ай бұрын
Hi sir ji 🙏
@anandak44919 ай бұрын
Nice information sir
@prathimamanjunath32899 ай бұрын
Wonderful. Thanks
@prabhakarramkumar50759 ай бұрын
Sir I love you sir,. you are so amazing 😮
@chanabasaapa98319 ай бұрын
Dhanyavaad
@SLV_19819 ай бұрын
ನಮ್ಮ ಗಂಗಾವತಿ ತಾಲೂಕಿನ ಹಿರೇಬೆನಕಲ್ Moriyara Hills Prehistoric Rock Arts ಬಗ್ಗೆ ಇನ್ನಷ್ಟು ಮಾಹಿತಿ ಕೂಡಿ
@atulbharadwaj7749 ай бұрын
Pls make video on Guna caves
@YankobaGVT9 ай бұрын
❤❤
@buttegowda9 ай бұрын
Thank you sir. The inscription (at 1:17) which is in in kannada+sanskrit (lipi: Kadamba kannada) which is kannada lipi derived from shatavahana brahmi which in turn is a variation of ashoka brahmi) .. first line starts with "ViShnuvarma kadaMbaya dhIra daLapa" (ವಿಷ್ಣುವರ್ಮ ಕದಂಭಯ ಬಿರದಳಪ )Fourth line starts with "kAmagiri"(ಕಾಮಗಿರಿ) Vishnuವರ್ಮ ರೂಲ್ಡ್ around 480 AD. Probably ಕಾಮಗಿರಿ was original name of this place
@mallivideos96969 ай бұрын
ಸರ್ ಕೆಲವು ಅಲ್ಲ ಹಲವು ವಿಷಯ ಗಳನ್ನು ಮುಂದೆ ಹೇಳ್ತಿನಿ ಅಂತ ತುಂಬಾ ಹಿಂದಕ್ಕೆ ಹಾಕಿದ್ದೀರಾ ಅದನ್ನು ಹೇಳಿ ಮರೀಬೇಡಿ ಸರ್
@krishnakrs45449 ай бұрын
ಮೊದಲ ವೀಕ್ಷಕ ನಾನೇ ಎಂಬ ಖುಷಿ ಕೊಟ್ಟಿದೆ
@Haifa19189 ай бұрын
Machha matte party yavaga😂
@vinodb6209 ай бұрын
😮😢
@appu56359 ай бұрын
ಯೂಟ್ಯೂಬ್ ಒಂದು ಸಾರಿ ತಪ್ಪು ವೀಕ್ಷಣೆ ತೋರಿಸುತ್ತೆ ಅನ್ನೋ ದುಃಖ ಕೊಟ್ಟಿದೆ 😅
@kavithahkpoojar79699 ай бұрын
super....
@mallikarjunvastrad76449 ай бұрын
Mahiti togolli saaku
@mohinig20109 ай бұрын
Thank
@manjunathabh81929 ай бұрын
Fast comment
@mr.unkownperson60439 ай бұрын
Talk about nota vote sir
@ArunKumarAE-wd5he9 ай бұрын
ನಮಸ್ತೆ ಗುರುಗಳೇ 🙏
@pushpa249 ай бұрын
Greece and Karnataka... wow... adyavdu nataka antanu helidre chanagirta ittu
@maheshjeevan10529 ай бұрын
👌🏻👌🏻👌🏻
@nachiketh57639 ай бұрын
🚩ಜೈ ಶ್ರೀ ರಾಮ 🚩
@sunilgowda40979 ай бұрын
Hi sir
@ravana_.yogi.27839 ай бұрын
First comment ❤
@manjunathmanju-tt5ff9 ай бұрын
ನಮ್ಮ ಕೋಲಾರ ಜಿಲ್ಲೆ ಕೆಜಿಎಫ್❤❤❤❤❤
@mruthyunjayasiddalingaiah74899 ай бұрын
ನಮಸ್ತೆ🙏ಹರ ಹರ ಮಹಾದೇವ🔱 ಜೈ ಶ್ರೀ ರಾಮ 🏹 ವಂದೇ ಮಾತರಂ🙏ಜೈ ಭಾರತ ಮಾತೆ 🇮🇳🌺🙏ಸತ್ಯಮೇವ ಜಯತೇ🙏ವಸುದೈವ ಕುಟುಂಬಕಂ 🌳 ಪ್ರಪಂಚದ ಶಾಂತಿಗೆ ಸನಾತನ ಧರ್ಮವೊಂದೇ ಮಾರ್ಗ 👍
@ramakrisinahs90039 ай бұрын
🙏🙏🙏🙏🙏🙏🙏
@sidduhonawad89649 ай бұрын
Jai biradeva,jai halumata darma ✊🐏🐑💛
@HanumanthiahC9 ай бұрын
🙏💐
@shivasharan60669 ай бұрын
Sir where is this place
@Santhosh-pr1gl9 ай бұрын
Super stores
@veereshtotad66309 ай бұрын
Sir one correction near bellary it’s not kuppagal it’s sangankallu
@yuvaraa68099 ай бұрын
Coffee sir
@Pradeep-sd8mf9 ай бұрын
🙏
@rajesharajesh2829 ай бұрын
ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳
@DontActBePrompt9 ай бұрын
Ho Namma Udupi Mangalore avru
@somuhiremath6369 ай бұрын
ಶ್ರೀಶೈಲ ಬಗ್ಗೆ ಹೇಳಿ ಸರ್
@Kb-qp1rk9 ай бұрын
49244 ನೇ ವೀಕ್ಷಣೆ ಎಂಬ ಹೆಮ್ಮೆ ನನ್ನದು ❤
@ShreyasGD-g1m9 ай бұрын
Sir scam 1992 video madi
@DontActBePrompt9 ай бұрын
Yarigu gotte illa, namma bhoomi olle jaga. Modi 48year fix madbeku government job employees ge, recently i sent our consultant for PF department, there's a token system. Innu Niuo istu place torisidakke danyavada. Jai shree Ram ❤❤❤
@shivaanand31439 ай бұрын
1st view
@Karnataka3699 ай бұрын
ಗ್ರೀಕ್ ನಾಟಕಗಳಲ್ಲಿ ಬಳಸಿದ ಕನ್ನಡ ಪದಗಳು ಯಾವುದು ದಯವಿಟ್ಟು ಯಾರಿಗಾದರೂ ಗೊತ್ತಿದ್ದರೆ
@Hyper_Facts7129 ай бұрын
🚨 Sir Indus valley civilization is after Mahabharata period because in Vedas they called that region as Sapta sindu but look at that maap there is only 6 rivers and also 60% of sites are to faar from indus river how this is possible?? This is because of Saraswati river we south people still believe that this river is still exists but this river Extinct in 3000bc and oldest part of Indus valley is rakhi gadi and this is also near to Sarswati river belt so now some experts calling this as Sindu Saraswati Civilization
@arraingers49459 ай бұрын
Korien dress is famous not our hampi😢😢😢
@Akkalapparn-j7l9 ай бұрын
ಸರ್ ನಮ್ಮ ಹಿಂದುತ್ವದಲ್ಲಿ ವಿವಿಧತೆಯಲ್ಲಿ ಏಕತೆ ಇದೆ ಆದ್ರೆ ಕೆಲವು ಕಲೆ ಬೇರೆಕಿಗಳು ನಮ್ಮ ಸಮಾಜದಲ್ಲಿ ಆಗಾಗ ಶಾಂತಿ ಕೆಡವಿ ರಾಕ್ಷಸ ಆನಂದ ಒಳಗೊಳಗೇ ಪಡುತಿರುತ್ತವೆ ಪೂರ್ತಿ ಶಾಂತಿ ಗೋಸ್ಕರ ನಮ್ಮೆಲ್ಲರ ಮತ ಬಿಜೆಪಿ ಗೆ ಕೊಟ್ಟು ಮೋದಿಜಿ ರವರನ್ನು ಅಖಂಡ ವಿಜಯದಿಂದ ಗೆಲ್ಲಿಸುವು ದು ನಮ್ಮೆಲ್ಲರ ಜವಾಬ್ದಾದಾರಿ
@madhavarao74709 ай бұрын
ಮುಕ್ರಿವಾದಿ ಕಾಂಗೀ ಪಕ್ಷದ ಮು . ಮಂ . ಸಿದ್ರಾಂ , ಪಕ್ಕಾ ಹಿಂದು , ಅವರ ಎದೆಯೊಳಗೆ " ಶ್ರೀರಾಮ " ನೆಲೆಯೂರಿ, ಸಿದ್ರಾಂ, ಹನುಮಂತ ರೀತಿ ಭಕ್ತ. ಇದಕ್ಕಿಂತ ಸಾಕ್ಷ್ಯ ಇಲ್ಲ.