"ಶ್ರೀಕೃಷ್ಣದೇವರಾಯರ ಮಂತ್ರಿ ತಿಮ್ಮರಸರ ವಾಡೆ ಮತ್ತು ಕುಟುಂಬ!"-MENEDAL VAADE-E1-SurpurTOUR-Kalamadhyam-

  Рет қаралды 1,380,492

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Жыл бұрын

#MenedalVaade #Krishnadevaraya #VijayanagaraEmpire #SurpurTour #SurpurHistory #kalamadhyama​​​​​​ #param​​​​​​
Click on the below link to Subscribe to Kalamadhyama KZbin Channel. / kalamadhyammediaworks
www.kalamadhyama.com
Directed by: KS Parameshwar
DOP: Raviraj Hombala
Produced by : Kalamadhyama Media Works.
Surapura History, Surpur Travel, Surapur,
"ಸುರಪುರ!" ಹೆಸರೇ ಒಂದು ರೋಮಾಂಚನ!! ಸುರಪುರ ವೀರರು ಆಳಿದ ನಾಡು, ಶೂರರು ಹುಟ್ಟಿದ ಮಣ್ಣು. ಮೊಗಲ್ ದೊರೆ ಔರಂಗಜೇಬನನ್ನು ತಮ್ಮ ಶೌರ್ಯ ಪರಾಕ್ರಮಗಳಿಂದ ಹಿಮ್ಮೆಟಿಸಿದ ಗಂಡುಗಲಿಗಳು ಆಳಿದ ನಾಡು ಸುರಪುರ. ಪ್ರಸ್ತುತ ಯಾದಗಿರಿ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಆಗಿರುವ ಸುರಪುರ ಹಿಂದೆ ರಾಜ ವೀರ ವೆಂಕಟಪ್ಪ ನಾಯಕ ಹಾಗೂ ಈ ಮನೆತನದ ಅನೇಕ ದೊರೆಗಳಿಂದ ಆಳ್ವಿಕೆಗೆ ಒಳಪಟ್ಟಿದ್ದ ನಾಡು. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮಹತ್ವದ ಕೊಡುಗೆ ಕೊಟ್ಟಂತಹ ನಾಡು. ಇಷ್ಟು ರೋಚಕ ಹಿನ್ನೆಲೆಯಿರುವ ಸುರಪುರದ ಒಟ್ಟು ಇತಿಹಾಸ, ಇಲ್ಲಿನ ಸ್ಮಾರಕಗಳ ದರ್ಶನ ಮತ್ತು ವೆಂಕಟಪ್ಪ ನಾಯಕರ ವಂಶಸ್ಥರ ಪರಿಚಯ ಈ ಸರಣಿಯಲ್ಲಿ ಸಮಗ್ರವಾಗಿ ನಿಮ್ಮ ಮುಂದೆ ಮೂಡಿಬರಲಿದೆ. ತಪ್ಪದೆ ಈ ರೋಚಕ ಸರಣಿ ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ... ನಿಮ್ಮ ಸಲಹೆ, ಸೂಚನೆಗೆ ಮುಕ್ತ ಸ್ವಾಗತ!
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Kalamadhyama KZbin Channel, Kannada Travel Videos, Kannada Vlogs, Karnataka History Video, Surpur Tour, Bijapur Tour, Tourist places of Surpur, Surpur Tour Kalamadhyama, Surpur History, Surpur History Kalamadhyama, Vijayapura History Kalamadhyama, Places in Surpur, Taylor Manzil, Venkatappa nayaka Surpur, Surpur Palace Tour, Surpur Complete History, Surapura History,

Пікірлер: 571
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ.
@readhistory7205
@readhistory7205 Жыл бұрын
ಪರಂ ಸರ್ ಗೆ ತುಂಬ ತುಂಬ ಧನ್ಯವಾದಗಳು. ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅಲ್ಲಿಲ್ಲಿ ಅಲ್ಪ ಸ್ವಲ್ಪ ಓದಿರುವ ಪ್ರಕಾರ, ಕೃಷ್ಣದೇವರಾಯನಿಗೆ ಪರಿವಾರದಲ್ಲಿ ಮತ್ತು ಅಧಿಕಾರ ವರ್ಗದಲ್ಲಿ ಮತ್ಸರ ಪಡುವವರಿದ್ದರು. ಅದೇ ಕಾರಣಕ್ಕೆ ನಿಷ್ಠನಾದ ತಿಮ್ಮರಸನನ್ನೂ ದ್ವೇಷಿಸುತ್ತಿದ್ದರು. ಬಹಳಷ್ಟು ಸಮಯದ ನಂತರ ತಿರುಮಲರಾಯ ಹುಟ್ಟಿ ಕೃಷ್ಣದೇವರಾಯನಿಗೆ ವಾರಸುದಾರನಾಗಿದ್ದು ಈ ವಿರೋಧಿಗಳನ್ನು ಕೆರಳಿಸಿತ್ತು. ಕುತಂತ್ರದಿಂದ ಮಗು ಯುವರಾಜನನ್ನು ಕೊಂದು, ಉಪಾಯವಾಗಿ ತಿಮ್ಮರಸನೇ ಕೊಲೆ ಮಾಡಿಸಿದ್ದುದಾಗಿ ಮಹಾರಾಜನನ್ನು ನಂಬಿಸಿದರು. ದುಃಖದಲ್ಲಿದ್ದ ಮಹಾರಾಜ ನಂಬಿ ತಿಮ್ಮರಸನ ಕಣ್ಣುಗಳನ್ನು ಕೀಳಿಸಿದ. ವಿರೋಧಿಗಳು ತಿಮ್ಮರಸನ ಮಕ್ಕಳನ್ನೂ ಕೊಂದರು. ಸತ್ಯ ಹೊರಬಿದ್ದಾಗ ಮಹಾರಾಜನ ಆರೋಗ್ಯ ಕೆಟ್ಟಿತ್ತು. ತಿಮ್ಮರಸ ತಿರುಪತಿಯ ಮೆಟ್ಟಿಲಗಳ ಮೇಲೆ ಭಿಕ್ಷುಕನಾಗಿ ಮುಂದಿನ ದಿನ ಕಳೆದ. ಅಧಿಕಾರದ ಆಸೆಗೆ ಇಷ್ಟೆಲ್ಲಾ ಮಾಡಿದ ಅಳಿಯ ರಾಮರಾಯನೂ ಕೊನೆಗೆ ದುರಂತವನ್ನೇ ಕಂಡ. ಅಧಿಕಾರದ ಅತಿಯಾಸೆ, ಮತ್ಸರ ಮಹಾಸಾಮ್ರಾಜ್ಯ ಮುಗಿಸಿಬಿಟ್ಟವು. ತಿಮ್ಮರಸನಿಗೆ ತಿಪ್ಪರಸ ಎಂಬ ತಮ್ಮನಿದ್ದ ಮತ್ತು ಆತನಿಗೆ ಬಹಮನಿಗಳು ಆಶ್ರಯ, ಜಹಗೀರು ಕೊಟ್ಟಿದ್ದು ನಿಮ್ಮ ವಿಡಿಯೋದಿಂದಲೇ ಗೊತ್ತಾಯಿತು
@dekosochbolosuch
@dekosochbolosuch Жыл бұрын
ಸೂರ್ಯ, ಚಂದ್ರ,ಭೂಮಿ ಇರುವ ವರೆಗೂ ಮರೆಯಲಾಗದ ಸಾಮ್ರಾಜ್ಯ 🙏🙏 ಜೈ ಕೃಷ್ಣದೇವರಾಯ
@meerarao6181
@meerarao6181 Жыл бұрын
ಬಹಳ ಸಂತೋಷ ಆಯ್ತು ಕೃಷ್ಣದೇವರಾಯರ ಮಂತ್ರಿ ವಂಶಸ್ಥರು ಈಗಲೂ ಇದ್ದಾರೆಂದರೆ ಹೆಮ್ಮೆಯಾಗುತ್ತದೆ.. ನಿಮ್ಮ ಕಲಾಮಾಧ್ಯಮ ಬಹಳ ಉತ್ತಮವಾದ ಕೆಲಸ ಮಾಡ್ತದೆ.
@vaijayantigulve4883
@vaijayantigulve4883 Жыл бұрын
ನೀವು ಅದ್ಭುತ ಕೆಲಸ ಮಾಡುತ್ತಿದ್ದೀರಿ. ವಂಶಸ್ಥರ ಪ್ರಸ್ತುತ ಸ್ಥಿತಿ ಮತ್ತು ಅವರ ಭವ್ಯ ಇತಿಹಾಸವನ್ನು ನೋಡಿದರೆ ಬೇಸರವಾಗುತ್ತದೆ. ಸರ್ಕಾರವು ಅಂತಹ ಆಸ್ತಿಗಳನ್ನು ಪಾರಂಪರಿಕ ತಾಣಗಳೆಂದು ಘೋಷಿಸಬೇಕು ಮತ್ತು ಅವುಗಳ ನವೀಕರಣವನ್ನು ನೋಡಿಕೊಳ್ಳಬೇಕು.
@balachandraks5989
@balachandraks5989 Жыл бұрын
ಇದ್ದಲ್ಲಿಗೆ ಕರ್ನಾಟಕ ದರ್ಶನ ಮಾಡಿಸುತ್ತಿರುವ ತಮಗೆ ಅನಂತ ನಮನಗಳು 🙏🏻👏💓💓
@vivekvishwa7276
@vivekvishwa7276 Жыл бұрын
ತಾಯಿಯ ನ್ನೂ ನೋಡಿದರೆ ಕಾಲಿಗೆ ಬಿದ್ದು ನಮಸ್ಕಾರ ಮಾಡಬೇಕು ಅನಿಸುತ್ತದೆ 🙏🙏🙏🙏🙏
@nagarajnayakmtnayak3068
@nagarajnayakmtnayak3068 Жыл бұрын
ನಮ್ಮ ಊರಿನಿಂದ 3 km ಪಕ್ಕದಲ್ಲಿರುವ ಮೇಣದಾಳ ಗ್ರಾಮದ ಇತಿಹಾಸ ತಿಳಿಸಿದ್ದಕ್ಕಾಗಿ ಧನ್ಯವಾದಗಳು 💞💞
@world3725
@world3725 Жыл бұрын
ಸರ್ಕಾರ ಮುತುವರ್ಜಿ ವಹಿಸಿ ಈ ವಾಡೆಯನ್ನ ಮತ್ತೆ ಅಭಿವೃದ್ಧಿ ಮಾಡಬೇಕು ❤❤
@manjunatharmanju5513
@manjunatharmanju5513 Жыл бұрын
ತುಂಬಾ ಅದ್ಭುತವಾದ ವಿಡಿಯೋ ಕೊಟ್ಟಿದ್ದೀರಿ ಪರಂ ಸರ್ ಇದನ್ನು ಹೀಗೆ ಉಳಿಸಿ ಕೊಂಡುಹೋಗಬೇಕು ಮುಂದಿನ ಜನರೇಶನಗಳಿಗೆ ಇದರ ಬಗ್ಗೆ ತಿಳಿಯಬೇಕು
@ambreshsunkad7309
@ambreshsunkad7309 Жыл бұрын
ಕರ್ನಾಟಕದ ಭವ್ಯ ಪರಂಪರೆ ಇತಿಹಾಸವನ್ನು ತಿಳಿಸುವ ಕಲಾ ಮಾಧ್ಯಮಕ್ಕೆ ನನ್ನ ವಂದನೆಗಳು.
@vidyadeshpande4966
@vidyadeshpande4966 Жыл бұрын
ಎಷ್ಟು ಚೆನ್ನಾಗಿ ವಿವರಣೆ ಕೊಟ್ಟಿದ್ದಾರೆ ಆ ತಾಯಿ.
@abhilashnair5312
@abhilashnair5312 Жыл бұрын
No words to explain.... Running into tears. Still our government didn't do anything to preserve the history. This is an iron lady with great depth. God bless their family 🎉🎉❤️. By the way very good research by the anchor.
@presidentxijinping5644
@presidentxijinping5644 Жыл бұрын
This lady is more knowledgeable than students those prepare for competitive exams
@manjulaninaadaanupamashank9954
@manjulaninaadaanupamashank9954 Жыл бұрын
Wow indu pratishta, ವೈಭವದ ಪರಂಪರೆ ಅವರು ಬದುಕುತ್ತಿರುವ ಮನೆ (ವಾಡ) ತೋರಿಸಿದ ನಿಮಗೆ ಧನ್ಯವಾದಗಳು🙏. ಜನ್ಮ ಸಾರ್ತಕಾ ಅಯ್ತು ಅಂತ ಹಂಪಿಗೆ ಪಾದಸ್ಪರ್ಷ ಮಾಡಿದಾಗ ಅನಿಸಿತ್ತು ಆದರೆ ಅದು ಈಗ ಸಾಕಾರ ಆಯ್ತು Sir 🙏. Great information👌👏👏👏👏💝👍👍. Great job👍👏👏
@RKKembhavi
@RKKembhavi Жыл бұрын
🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ..ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫
@devendrasaadaani4157
@devendrasaadaani4157 Жыл бұрын
ಮೆಣೀದಾಳ ಗ್ರಾಮದ ಧನಂಜಯ್ ದೇಸಾಯಿ ನಮ್ಮ ಫ್ರಂಡ
@Atmanandkaroshi3658
@Atmanandkaroshi3658 Жыл бұрын
ಸರ್ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕ ಅರಭಾವಿ ಗ್ರಾಮದಲ್ಲಿ ವಡ್ಡರ ಮನೆತನದ ಒಂದು ಐತಿಹಾಸಿಕ ಮನೆ ಇದೆ ಅದನ ಇಂಟರ್ವಿವ ಮಾಡಿ..
@GopiGopi-mi7sq
@GopiGopi-mi7sq Жыл бұрын
ಅದ್ಬುತ ಸಂದರ್ಶನ ಗುರುಗಳೇ....ತುಂಬಾ ಧನ್ಯವಾದಗಳು
@ratnakorwar8080
@ratnakorwar8080 Жыл бұрын
ಪರಮ್ ಅವರಿಗೆ ಧನ್ಯವಾದಗಳು 🙏 ನೀವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ.
顔面水槽がブサイク過ぎるwwwww
00:58
はじめしゃちょー(hajime)
Рет қаралды 125 МЛН
顔面水槽をカラフルにしたらキモ過ぎたwwwww
00:59
はじめしゃちょー(hajime)
Рет қаралды 32 МЛН
어른의 힘으로만 할 수 있는 버블티 마시는법
00:15
진영민yeongmin
Рет қаралды 6 МЛН
Como ela fez isso? 😲
00:12
Los Wagners
Рет қаралды 24 МЛН
顔面水槽がブサイク過ぎるwwwww
00:58
はじめしゃちょー(hajime)
Рет қаралды 125 МЛН