ಮಹಾಭಾರತ..! ಇದು ನೀವರಿಯದ ಜನ್ಮ ರಹಸ್ಯ..! Mahabharata story..!

  Рет қаралды 627,625

Media Masters

Media Masters

Күн бұрын

Пікірлер: 1 000
@nandish1821
@nandish1821 5 жыл бұрын
ಇನ್ನು ಮಾಹಿತಿ ಬೇಕು ರಾಘವೇಂದ್ರ ಸಾರ್. ಓಧಿ ತಿಳಿದುಕೊಳ್ಳುವುದಕ್ಕಿಂತ ನಿಮ್ಮ ಧ್ವನಿಯಲ್ಲಿ ಕೇಳಿದರೆ ಹೆಚ್ಚು ಅರ್ಥವಾಗತಿದೆ ಇನ್ನು ಹೆಚ್ಚು ಮಾಹಿತಿ ಕೊಡಿ
@shashu5472
@shashu5472 5 жыл бұрын
Wait sir. ಅವರು ಕೂಡ ಎಲ್ಲವನ್ನೂ ಬಲ್ಲವರಾಗಿರಲ್ಲ ಅವರು ವಿಷಯವನ್ನು ಓದಿಕೊಂಡು ಅದನ್ನ ಅರ್ಥೈಸಿಕೊಂಡು ನಮಗೆ ಅರ್ಥವಾಗುವ ರೀತಿಯಲ್ಲಿ ನಿರುಪಿಸಬೇಕು ಅದಕ್ಕೆ ತುಂಬಾನೇ ಸಮಯ ಅತ್ಯಗತ್ಯ ನಾವು ಕಾಯಲೇಬೇಕು ಒಂದೇ ಬಾರಿ ಎಲ್ಲ ವಿಷಯವನ್ನು ವಿಡಿಯೋ ಮಾಡಿ ಅಪ್ಲೋಡ್ ಮಾಡಲು ಸಾದ್ಯವಿಲ್ಲ ಅದಕ್ಕೆ ಅವರಿಗೂ ಸಮಯ ಒಂದುಗೂಡಬೇಕು
@Saibabaಸಾಯಿಬಾಬಾ
@Saibabaಸಾಯಿಬಾಬಾ 5 жыл бұрын
ನಿಜವಾಗಿಯೂ
@sunilrajaput7326
@sunilrajaput7326 5 жыл бұрын
ಅಣ್ಣಾ ನೀವು ನಿಜವಾಗಿಯೂ ಸರಸ್ವತಿ ಪುತ್ರರೆ ಸರಿ. ಧನ್ಯೋಶ್ಮಿ ತಾಯೆ ಇಂತಹ ಮಕ್ಕಳನ್ನ ಪಡೇದ ಭಾರತ ಮಾತೆ ನೀನೆ ಧನ್ಯ.
@rajashekharab4940
@rajashekharab4940 5 жыл бұрын
ಇಷ್ಟು ಉದ್ದದ ಕುರುಕ್ಷೇತ್ರವನ್ನು ಸಣ್ಣ ವಿಭಾಗ ಮಾಡಿ ಹೇಳಿದ್ದಕ್ಕೆ ಧನ್ಯವಾದಗಳು ಸರ್
@Saibabaಸಾಯಿಬಾಬಾ
@Saibabaಸಾಯಿಬಾಬಾ 5 жыл бұрын
ನಿಮ್ಮ ನಾಲಿಗೆ ಮೇಲೆ‌ ಸರಸ್ವತಿ ನೇ ನಲಿದಾಡುತ್ತಿದ್ದಾಳೆ ಸರ್
@rutberamerica1383
@rutberamerica1383 5 жыл бұрын
ವಿಜಯ್ ರಣತುಂಗ ತಿಲಕರತ್ನೆ ಗುಣವಂತೆ u not give satfation information
@SatishKumar-li2um
@SatishKumar-li2um 5 жыл бұрын
Nijvaglu ellaru tilkobekada vishya edu... Thank u sir
@MediaMastersKannada
@MediaMastersKannada 5 жыл бұрын
ಮೊದಲೇ ನನಗೆ ಸ್ವಲ್ಪ ಅಹಂಕಾರ ಜಾಸ್ತಿ.. ನೀವು ಹಿಂಗೆ ದೊಡ್ಡ ಮಾತೆಲ್ಲಾ ಹೇಳಿ ಅದು ತಲೆಗೇರೋಹಂಗೆ ಮಾಡಬೇಡಿ ಪ್ಲೀಸ್..😘😋
@Saibabaಸಾಯಿಬಾಬಾ
@Saibabaಸಾಯಿಬಾಬಾ 5 жыл бұрын
ಇಲ್ಲ ಸರ್‌ ನಾನು ನಿಮ್ಮ ಎಲ್ಲ ವಿಡಿಯೋಗಳನ್ನು ತಪ್ಪದೆ ನೋಡ್ತಿನಿ ನೀವೂ ತುಂಬಾ ಮಾಹಿತಿ ಕೊಡುತ್ತಿರಾ ನಮಗೆಲ್ಲ .ನಿಮ್ಮ ಕನ್ನಡ ಪದಗಳು ಸ್ಪಷ್ಟವಾಗಿದ್ದಾವೆ .ನಿಮ್ಮಂತ ಉತ್ತಮ ವಾಗ್ಮಿ ಗಳು ಇಂತ ಕಾಲದಲ್ಲಿ ಸಿಕ್ಕಿರೋದು ನಮಗೆಲ್ಲ ಕುಶಿನೇ ಸರಿ. ನನ್ನ ಮೇಸೇಜ್ ಗೆ ಮರಳಿ ಟಿಪ್ಪಣಿ ಮಾಡಿದ್ದಕ್ಕೆ ಧನ್ಯವಾದಗಳು 🙏🙏🙏
@shivarajb3058
@shivarajb3058 5 жыл бұрын
ಸರ್ ಅದು ಕಟುಸತ್ಯ😂😂 🙏🙏
@sudhirsiddankolla4927
@sudhirsiddankolla4927 5 жыл бұрын
ಸರ್ ಅತ್ಯದ್ಭುತ ಜ್ಞಾನ ಕೊಟ್ಟಿದ್ದೀರಿ ನಿಮಗೆ ನನ್ನ ನಮನಗಳು
@mahadevams8699
@mahadevams8699 5 жыл бұрын
ಸತ್ಯ ಅಸತ್ಯದ ನಡುವೆ ಕಾಣುವುದೊಂದೆ... ಮಹಾಭಾರತ ಕೇವಲ ಗ್ರಂಥವಲ್ಲ, ನಮ್ಮೆಲ್ಲರ ದಾರಿ ದೀಪ.
@vinaysb9474
@vinaysb9474 5 жыл бұрын
ಕನ್ನಡದಲ್ಲಿ ಇಂತಹ ಚಾನೆಲ್ ಪಡೆದ ನಾವೇ ಧನ್ಯರು...
@prasadhegde1056
@prasadhegde1056 5 жыл бұрын
ನಮಸ್ಕಾರಗಳು ಸರ್.. ಮಹಾಭಾರತದ ಕಥೆಯನ್ನ ನನ್ನ ತಂದೆ,ಅಜ್ಜ ಮತ್ತೆ ನಮ್ಮ ಮಲೆನಾಡಿನ ಪ್ರಸಿಧ್ದ ಕಲೆಯಾದ ಯಕ್ಷಗಾನದಲ್ಲಿ ನೋಡುವಾಗ ಉಂಟಾಗುತ್ತಿದ್ದ ಕೆಲವು ಗೊಂದಲಗಳಿಗೆ ಈ ವೀಡಿಯೋ ಮೂಲಕ ನೀವು ತೆರೆ ಎಳೆದಿರಿ.ಧನ್ಯವಾದಗಳು ತಮಗೆ. ನೀವು ಹೇಳಿದ ಈ ಜನ್ಮ ರಹಸ್ಯಗಳಲ್ಲಿ ನನಗೂ ತಿಳಿದ ಒಂದು ಸಂಗತಿಯನ್ನು ನಿಮ್ಮಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ. " ರಾಜಾ ಬ್ರುಹದ್ರಥನಿಗೆ ಕೌಶಿಕ ಮುನಿಗಳಿಂದ ವರವಾಗಿ ಸಿಕ್ಕ ಮಾವಿನ ಹಣ್ಣಿನಿಂದ ಜರಾಸಂಧ ಜನ್ಮತಾಳಿದ ಬಗ್ಗೆ ವಿವರಿಸಿದಿರಿ. ಮೊದಲಿಗೆ ಜರಾಸಂಧ ಜನಿಸುವಾಗ ಎರಡು ಹೋಳಾಗಿ ಜನಿಸಿದನಂತೆ.ಇದನ್ನು ತಿಳಿದ ಬ್ರುಹದ್ರಥ ಈ ಬ್ರೂಣ ವ್ಯರ್ಥವಾಯಿತು ಎಲ್ಲಿಯಾದರು ಎಸೆದುಬಿಡಿ ಎಂದು ತನ್ನ ಭಟರಿಗೆ ಆಜ್ನಾಪಿಸುತ್ತಾನೆ. ಅದರಂತೆ ಅವರು ನೆಡೆದುಕೊಳ್ಳುತ್ತಾರೆ. "ಜರೆ" ಎನ್ನುವ ರಾಕ್ಷಸಿ ರಾತ್ರಿ ತನ್ನ ಬೇಟೆಯನ್ನು ಅರಸುತ್ತಿರುವಾಗ ಈ ಎರಡು ಬ್ರೂಣದ ತುಣುಕು ಸಿಗುತ್ತದೆ. ಅವಳು ತನ್ನ ಶಕ್ತಿಯಿಂದ ಅದನ್ನು ಕೂಡಿಸಿ ಜೀವ ನೀಡುತ್ತಾಳೆ. ಜರೆಯಿಂದ ಸಂಧಿಗೊಂಡ ಆ ಮಗುವಿಗೆ "ಜರಾಸಂಧ" ಎನ್ನುವ ಹೆಸರು ಬರುತ್ತದೆ. ಮಹಾಭಾರತ ಅದ್ಭುತ ಕಾವ್ಯವನ್ನ ತುಂಬಾ ಚನ್ನಾಗಿ ಅರ್ಥೈಸುತ್ತಿದ್ದೀರಿ ಧನ್ಯವಾದಗಳು ತಮಗೆ..
@pavithrasm5313
@pavithrasm5313 5 жыл бұрын
😊ತುಂಬಾ ಸೊಗಸಾಗಿದೆ ಸರ್ ಮಹಾಭಾರತ ಕಥೆ ನಿಮ್ಮ ದ್ವನಿಯಲ್ಲಿ ಕೇಳೋಕೆ.🙏🙏🙏
@shashidharchende7308
@shashidharchende7308 5 жыл бұрын
ನಿಮ್ಮ ಮಾತುಗಳನ್ನು ಕೇಳಿದ ಮೇಲೆ ಮಹಾಭಾರತದ ಮೇಲಿದ್ದ ಅನುಮಾನಗಳು ನಿವಾರಣೆಯಾಗಿದೆ 🙏
@itsmedaivik9683
@itsmedaivik9683 5 жыл бұрын
Sir ನೀವು ವಿಷಯಗಳ ಭಂಡಾರ👍👌
@chandrannahmc
@chandrannahmc 5 жыл бұрын
ಎಷ್ಟು ಸಾರಿ ಕೇಳಿದರು ಕೇಳಬೇಕೆನಿಸುತೆ. ಅದರಲ್ಲೂ ನಿಮ್ಮ ವಿಜಶ್ಲೇಷಣೆ ಅದ್ಭುತ .ವಂದನೆಗಳು. ನಿವೃತ್ತಿಜೀವನದಲಿರು ನನಗೆ ಇದು ತುಂಬಾನೆ ಸಂತೋಷ ಕೊಡುತ್ತದೆ. ಅಭಿನಂದನೆಗಳು ಸಾರ್.
@ShreeHariInfo
@ShreeHariInfo 5 жыл бұрын
ನನಗೆ ಮಹಾಭಾರತದ ಬಗ್ಗೆ ತಿಳಿದುಕೊಳ್ಳಲು ತುಂಬಾ ಆಸಕ್ತಿ. ಪುಸ್ತಕದಲ್ಲಿ ಓದಿದ್ದೆ.ಆದರೆ ನಿಮ್ಮ ಬಾಯಲ್ಲಿ ಕೇಳುವುದೇ ಒಂದು ಆನಂದ 🙏🙏🙏
@nagesht9605
@nagesht9605 5 жыл бұрын
ಮಹಾಭಾರತದ ಬಗ್ಗೆ ಅರಿವು ಮೂಡಿಸುವ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸರ್
@manjunathaitagi3199
@manjunathaitagi3199 5 жыл бұрын
ಸರ್ ನಿಜಕ್ಕೂ ನಿಮಗೊಂದು ದೊಡ್ಡ ಸಲಾಮ್. ನೀವು ಹೇಳಿದ್ದು ನಿಜ ಸರ್ ನಮ್ಮ ಪೂರ್ವಿಕರು ತುಂಬಾ ಮುಂದುವರಿದ ತಂತ್ರಜ್ಞಾನ ಹೊಂದಿದ್ದರು
@ravi_ravee
@ravi_ravee 5 жыл бұрын
ಅದ್ಭುತವಾಗಿದೆ ಸರ್,ನನಗೂ ಮಹಾಭಾರತ ಹಾಗೂ ರಾಮಾಯಣ ಬಗ್ಗೆ ತುಂಬಾ ತಿಳಿದು ಕೊಳ್ಳುವ ಆಸಕ್ತಿ ಹೆಚ್ಚಾಗಿದೆ, ನಿಮ್ಮ ವಿಡಿಯೋಗಳನ್ನ ನೋಡಿ.ಥ್ಯಾಂಕ್ಯೂ ಸರ್.
@rajashekharab4940
@rajashekharab4940 5 жыл бұрын
ಮಹಾಭಾರತದಲ್ಲಿ ನಡೆಯುವಂತಹ ಯುದ್ಧ ಕುರುಕ್ಷೇತ್ರದ ಬಗ್ಗೆ ವಿಡಿಯೊ ಮಾಡಿದ್ದಕ್ಕೆ ಧನ್ಯವಾದಗಳು ಸರ್
@hanamantirakar2864
@hanamantirakar2864 5 жыл бұрын
ನಮಸ್ಕಾರ ಸರ್ ನೀವು ಮಾಡುವ ಪ್ರತಿಯೊಂದು ವಿಡಿಯೋ ತಪ್ಪದೆ ನೋಡುತ್ತೇವೆ ತುಂಬಾ ತುಂಬಾ ಧನ್ಯವಾದಗಳು ಸರ್ ನಿಮಗೆ
@ambrishpatil2565
@ambrishpatil2565 5 жыл бұрын
I love media master , it is learning school ...interesting and very useful source bank ... jai karnataka mathhe ........ hubli bagge ond video madi sir...🙏🙏🙏🙏🙏🙏🙏🙏
@guruprasadsarode6328
@guruprasadsarode6328 5 жыл бұрын
ತುಂಬಾ ಅರ್ಥಪೂರ್ಣವಾಗಿ , ಸವಿಸ್ತಾರವಾಗಿ ತಿಳುಸಿ ಕೊಡುತಿದ್ದಿರ, ಧನ್ಯವಾದಗಳು ..ಹೆಚ್ಚಿನ ನಿರೀಕ್ಷೆಯಲ್ಲಿ ತುಂಬಾ ಜನ ಇದ್ದಾರೆ..
@raghavendranaidu9409
@raghavendranaidu9409 5 жыл бұрын
ಧನ್ಯವಾದಗಳು ನಿಮ್ಮ ಯೋಚನಾ ಶಕ್ತಿಗೆ ಮಾತಿನ ಚತುರತೆಗೆ ಸರ್ ಕರ್ಣ ನ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್ 🙏🙏🙏🙏🙏🙏
@ramachandrathekalavatti795
@ramachandrathekalavatti795 4 жыл бұрын
ಗುರುಗಳೇ ಇದು ಅತ್ಯದ್ಭುತವಾದ ಮಾಹಿತಿ ಧನ್ಯವಾದಗಳು ನಿಮಗೆ
@PRASHANT12345ish
@PRASHANT12345ish 5 жыл бұрын
Sir I had been watching all your education videos I m so glad to say that your each word n way of explanation is so amazing that any one can easy understand n grasp it. Thanks for your wonderful job n exploring .
@SmtvbkSmtvbk
@SmtvbkSmtvbk 5 жыл бұрын
ವಾವ್ ಸರ್ ನಿಮ್ಮ್ ಧ್ವನಿಯಲ್ಲಿ ನಮ್ಮ ಮಹಾಕಾವ್ಯಗಳ ರಹಸ್ಯ ಕೇಳೋದಿದೆಯಲ್ಲ ಯಾವ ಚಲನಚಿತ್ರ ನೋಡಿದರೂ ಸಿಗದಷ್ಟು ಕುತೂಹಲ ಉಂಟುಮಾಡುತ್ತೆ ಹಾಗೆ ನಮ್ಮಲ್ಲಿ ವೈಜ್ಞಾನಿಕ ಮನೊಭಾವನೆ ಕೂಡಾಬೆಳೆಯುತ್ತದೆ.ಧನ್ಯವಾದಗಳು ತಮಗೆ.
@RDPkannada
@RDPkannada 5 жыл бұрын
ಭಾರತದ ಮೂಲ ಭಾಷೆ" ಸಂಸ್ಕೃತ "ನ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ತುಂಬಾ ಕಡೆ ಸಂಸ್ಕೃತದ ಉಲ್ಲೇಖ ಇದೆ..! ನಿಮ್ಮ ಅಭಿಮಾನಿ ನನ್ನ ಹೆಸರು" ಸಚಿನ್"
@beerrgowda8321
@beerrgowda8321 5 жыл бұрын
Superb fantastic marvelous sir
@r.h7949
@r.h7949 5 жыл бұрын
👌👌👌👌👌👌 excellent super sir 👍 ಶ್ರೀ ಕೃಷ್ಣ ಪರಮಾತ್ಮನ ಬಗ್ಗೆ ವೀಡಿಯೋ ಮಾಡಿ ಸರ್ Please
@nandishkumar8017
@nandishkumar8017 5 жыл бұрын
ಪ್ರಪಂಚ ಕೊನೆಯಾಗೋವರೆಗೂ ರಾಮಾಯಣ ಹಾಗೂ ಮಹಾಭಾರತ ಎಂಬ ಮಹಾಕಾವ್ಯಗಳು ಅಮರ. ಅವುಗಳ ಬಗ್ಗೆ ನಮಗೆ ಇನ್ನೂ ಹೆಚ್ಚು ಹೆಚ್ಚು ಮಾಹಿತಿಯನ್ನು ನೀಡಿ ಸರ್. ನನ್ನ ಅಚ್ಚುಮೆಚ್ಚಿನ ಯುಟ್ಯೂಬ್ ಚಾನಲ್ ಆದ ಮೀಡಿಯಾ ಮಾಸ್ಟರ್ಸ್ ಗೆ ಅಭಿನಂದನೆಗಳು 🙏🏼
@veereshapoojar6803
@veereshapoojar6803 5 жыл бұрын
Sir, My long term doubts clarified, today, thanks lot
@VinayVinay-ep8qq
@VinayVinay-ep8qq 5 жыл бұрын
ಮಹಾಭಾರತ ದ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ವಿಷಯಗಳನ್ನಾ ಹೇಳಿ ಅದರಲ್ಲೂ ಕರ್ಣ ನ ಬಗ್ಗೆ ಹೇಳಿ ನಿಮಗೆ 🙏🙏🙏🙏🙏🙏🙏🙏🙏
@srudresha
@srudresha 5 жыл бұрын
We want to listen more stories of Maha baratha😘😘
@tarangvarna2206
@tarangvarna2206 5 жыл бұрын
ನೀವು ಹಿಂದಿನ ಕಾಲದ ಘಟನೆಗಳನ್ನು ಸಂಶೋಧಿಸಿ, ಈಗಿನ ಕಾಲಕ್ಕೆ ಹೋಲಿಸಿರುವುದು ನಿಜಕ್ಕೂ ಅದ್ಭುತ ಸರ್.ವಿವರಣೆ ಸೂಪರ್.
@VijayKumar-fh1es
@VijayKumar-fh1es 5 жыл бұрын
ರಸದೌತಣ ಶುರುವಾಗಿದೆ
@surendraks3154
@surendraks3154 5 жыл бұрын
ತುಂಬಾ ಉತ್ತಮ ಮಾಹಿತಿ ಗುರುಗಳೇ...ಗೊತ್ತಿಲ್ಲದ ವಿಷಯ ಕೇಳಿ ತಿಳಿ ಅಂತಾರೆ, ಆದರೇ ನಾವು ಕೇಳದೇ ನೀವು ಕೊಟ್ಟು ಬಿಟ್ರಿ. ಗುರುಗಳೇ ಧನ್ಯವಾದಗಳು...
@ashaashu2351
@ashaashu2351 5 жыл бұрын
My first comment and nim voice super sir
@sathishram574
@sathishram574 5 жыл бұрын
Super sir
@guruhadimani5215
@guruhadimani5215 5 жыл бұрын
ನೀವು ಸರಸ್ವತಿ ಪುತ್ರ
@pradeepks2943
@pradeepks2943 5 жыл бұрын
Hiii asha
@saddamkarangi9481
@saddamkarangi9481 5 жыл бұрын
Fan of voice
@punithkumar2974
@punithkumar2974 5 жыл бұрын
Wow super ಸುಮಾರು ವರ್ಷಗಳ ಹಿಂದೇನೆ ನಮ್ಮ ಮಹರ್ಷಿಗಳು ಹಾಗೂ ಮುನಿಗಳಿಗೆ ತಿಳಿದಿರುವ ಸಂಗತಿ ಇವಾಗ ಭಾರತೀಯ ಮೂಲದ ಜನ ಮಹಾಭಾರತ ಓದಿ ತಿಳಿಯಬೇಕು
@VarunKumar-yl8nj
@VarunKumar-yl8nj 5 жыл бұрын
Mahabharata edi vishwa dalle ondu maha kaavya and maha grantha Raghu... Antha ondu Maha kathena namgella heltha ediralla neevu... I really proud of you my dear brother... Nanganthu Mahabharata andre praana... I love this channel very much.... Good luck pal...... May God bless you....
@ಚಂದ್ರಶೇಖರ್ಆಚಾರ್ಯ
@ಚಂದ್ರಶೇಖರ್ಆಚಾರ್ಯ 4 жыл бұрын
ಸಾರ್ ತುಂಬಾ ಧನ್ಯವಾದಗಳು ನಿಮ್ಮ ಕಂಠ ಮಾಧುರ್ಯಕ್ಕೆ... Really superb...
@venkateshps9305
@venkateshps9305 5 жыл бұрын
Massive respect to u and ur channel sir ......
@yamanurhanchinal3470
@yamanurhanchinal3470 5 жыл бұрын
ಧನ್ಯವಾದ ಸರ್ ಮಾಹಿತಿ ಇತಿಹಾಸದಲ್ಲಿ ಅಡಗಿರುವ ಎಷ್ಟು ಕೌತುಕ ಕಥೆಗಳನ್ನು ಎಳೆ ಎಳೆಯಾಗಿ ನಿರೂಪಣೆ ಮಾಡುತ್ತಿರುವ ತಮಗೆ ಅನಂತ ಧನ್ಯವಾದಗಳು
@praveennavalekar3705
@praveennavalekar3705 5 жыл бұрын
Salute sir
@snehasnehashwetha5527
@snehasnehashwetha5527 5 жыл бұрын
Janapada Mahabharata.... Nodi sir tumba channagide
@rakeshsetty9867
@rakeshsetty9867 5 жыл бұрын
Sir super information...
@ankegowda6361
@ankegowda6361 5 жыл бұрын
ಉಪಯುಕ್ತ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು.
@naveennaveen7962
@naveennaveen7962 5 жыл бұрын
First comments
@srinidhi7140
@srinidhi7140 5 жыл бұрын
ತುಂಬಾ ಉಪಯುಕ್ತವಾದ ಮಾಹಿತಿ ನಮಸ್ಕಾರ 🙏
@vinodab8800
@vinodab8800 5 жыл бұрын
Sir really great explanation its true there are all scientist I believed
@rakeshkotian9127
@rakeshkotian9127 5 жыл бұрын
ಮಹಾಭಾರತ ಕಾವ್ಯವನ್ನು ನಾನು ತಿಳಿದುಕೊಳ್ಳುವ ಒಂದು ಪ್ರಯತ್ನ ನಿಮ್ಮಿಂದ ಆಗುತ್ತಿದೆ. ಅದಕ್ಕೆ ಧನ್ಯವಾದಗಳು
@vijayranjanzanded618
@vijayranjanzanded618 5 жыл бұрын
ಕರ್ಣನ ಬಗ್ಗೆ ಹಾಗೂ ಆತನ ಪ್ರೇಮ ಪ್ರಸಂಗದ ಬಗ್ಗೆ ಹೇಳಿದಿರಿ ಆದರೆ ಆತನ ವಂಶದ ಬಗ್ಗೆ ಆತನ ಮಕ್ಕಳ ಬಗ್ಗೆ ದಯಮಾಡಿ ಹೇಳಿ
@mouneshm7375
@mouneshm7375 5 жыл бұрын
Super
@prathapmr5570
@prathapmr5570 5 жыл бұрын
Suryana varadinda huttiddu suryavamsha ,maga vrushikethu.
@mrbharatiyayoutube
@mrbharatiyayoutube 5 жыл бұрын
ಕರ್ಣನಿಗೆ 2 ಮಕ್ಕಳ 1st ವೃಷತುಂಗ. ಕರ್ಣ ಮತ್ತು ಸುಪ್ರಿಯಾ ಗೆ ಹುಟ್ಟಿದವ ಕುರುಕ್ಷೇತ್ರ ದಲ್ಲಿ ವೀರ್ ಮರಣ ಪಡೆವನು ನಂತರ ಕರ್ಣ ಮತ್ತು ಅವನು ಪ್ರೀತಿಸಿದ ಹುಡ್ಗಿಗೆ ಹುಟ್ಟಿದವ ವೃಷಕೇತು
@krishnajetta3755
@krishnajetta3755 5 жыл бұрын
@@mrbharatiyayoutube avana Amma Vrushali
@sudhisudhakar1757
@sudhisudhakar1757 5 жыл бұрын
ಅದ್ಭುತವಾದ ವಿಷಯವನ್ನು ತಿಳಿಸಿದ್ದೀರಿ ಧನ್ಯವಾದಗಳು
@KANNADIGA5664
@KANNADIGA5664 5 жыл бұрын
ಹೀಗೆ ಹೊಸ ಹೊಸ ಮಾಹಿತಿಯನ್ನು ಕೊಡಿ ಸರ್,Thnk u Sr
@manjunathhadimani9413
@manjunathhadimani9413 5 жыл бұрын
ಧನ್ಯವಾದಗಳು ಸರ್, ನಿಮ್ಮ ತರ್ಕಬದ್ದ ನಿಲುವುಗಳಿಗೆ ನನ್ನ ನಮಸ್ಕಾರಗಳು.
@yashasyash5828
@yashasyash5828 5 жыл бұрын
First like and first comment 😄
@krishnan1118
@krishnan1118 3 жыл бұрын
ನಮಸ್ತೆ ಸರ್ 🙏 ಶ್ರೀ. ಕೃಷ್ಣಾ ಕೃಷ್ಣಾ ಕೃಷ್ಣಾ 🙏🙏
@santhoshkumarsanthosh8973
@santhoshkumarsanthosh8973 5 жыл бұрын
Kelsuk bhardhavr comments ge thale kedusko bedi sir detail agi heli namge yaste warsha adru nav fallow madthivi episodes na
@manjunathreddymanjunathred3081
@manjunathreddymanjunathred3081 5 жыл бұрын
ತುಂಬಾ ಒಳ್ಳೆ ಮಾಹಿತಿ ಸರ್ ಹಾಗೆ ಮುಂದುವರಿಸಿ
@basavarajnj9829
@basavarajnj9829 5 жыл бұрын
Nimamma dhwani Eli eynu ellidaru super
@shivarajrajole8709
@shivarajrajole8709 5 жыл бұрын
Please read S. L. Bhairappas. Parva
@nitheshakr4752
@nitheshakr4752 5 жыл бұрын
ಎಲ್ಲಾ ವಿಷಯದಲ್ಲೂ ವಿಜ್ಞಾನವಿದೇ ಎಂದು ತಿಳಿಸಿದ್ದೀರಿ, ಧನ್ಯವಾದಗಳು ಸರ್.
@airavathajaggu1800
@airavathajaggu1800 5 жыл бұрын
Nice sir 1st comment
@muttunimbalagundimath2002
@muttunimbalagundimath2002 5 жыл бұрын
Super sir hige vishevada visyagalan munduvaresi.. Jai hind
@mallikarjunkaraguppi5392
@mallikarjunkaraguppi5392 5 жыл бұрын
Super sir...
@narasimhanaiknn
@narasimhanaiknn 5 жыл бұрын
ಸರ್ ನಿಮ್ಮ ಒಂದೊಂದು ವಿಡಿಯೋಗಳು ಅದ್ಭುತ, ನಿಮ್ಮನ್ನು ತಪ್ಪದೆ ಹಿಂಬಾಲಿಸುವ ಅಭಿಮಾನಿಗಳು ನಾವು. ನಿಮ್ಮಲ್ಲಿ ಒಂದು ಕೋರಿಕೆ ಎಂದರೆ ದಯವಿಟ್ಟು "ಹಿಂದೂ ಖುಷ್" ಪರ್ವತಗಳ ಬಗ್ಗೆ ತಿಳಿಸಿ
@srikanthdm9867
@srikanthdm9867 5 жыл бұрын
Karna full story yali sir plz
@digital.vibes02
@digital.vibes02 5 жыл бұрын
ಸಾವಿರ ಲೈಕ್ ಕೊಡಬೇಕು ಅನಿಸ್ತಿದೆ ನಿಮ್ಮ ಈ ವಿಷಯಕ್ಕೆ ಆದರೆ ಒಂದೇ ಲೈಕ್ ಅಪ್ಷನ್ ಒಂಡೆ ಇದೆ ಸರ್ ಸರ್ ನೀವು ಸೂಪರ್... ನಿಮ್ಮ ವಿಷಯ ವಸ್ತು ವೀಡಿಯೋಗಳು ಸೂಪರ್...
@kashimmaski7166
@kashimmaski7166 5 жыл бұрын
Super bro
@malathia7363
@malathia7363 5 жыл бұрын
ಸರ್ ತುಂಬಾ ಸೊಗಸಾಗಿ ಹೇಳಿದ್ರಿ, ಮಾಹಿತಿ ಚೆನ್ನಾಗಿದೆ
@tulsidasdevadiga7169
@tulsidasdevadiga7169 5 жыл бұрын
First comment 😘
@babyammu9381
@babyammu9381 5 жыл бұрын
thanku thanku so much sir super voice sampurna mahabarata helidru nav keltivi sir nav odddakkinta nimma dwaniyalli keloke tumba artavagutte
@chandrshekharchandrshekhar7024
@chandrshekharchandrshekhar7024 5 жыл бұрын
Etara story keloke tumba esta sir adu nema voice ali enu super sir 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏 🙏
@basavarajsanti707
@basavarajsanti707 5 жыл бұрын
ನಿಮ್ಮ ಈ ಮಾಹಿತಿ ಸಂಗ್ರಹನೆಯ ಪರಿ ಹಾಗೂ ವಿಧಾನ ಅದ್ಭುತ Sir... 5 ನಿಮಿಷದ ಈ ವಿಡಿಯೋ ಗೆ ನಿಮ್ಮ ಪರಿಶ್ರಮ ನ ಮೆಚ್ಚುಲೇ ಬೇಕು... 🙏🙏
@harisha369
@harisha369 5 жыл бұрын
Thenk you so much sir......
@shivkumart128
@shivkumart128 5 жыл бұрын
ವಾವ್.........ಅದ್ಭುತಗಳು
@Sachin_Hidakal
@Sachin_Hidakal 5 жыл бұрын
Sir... ನನ್ನ ಅನಿಸಿಕೆ ಏನೆಂದರೆ..... ಮಹಾಭಾರತ ನಡೆದ ಸಮಯ ಯಾವುದು.... ಈಗ ಎಷ್ಟು ವರ್ಷಗಳ ಹಿಂದೆ ಮಹಾಭಾರತ ನಡೆದಿದೆ... ಮತ್ತು ಅದು ನಿಜವಾಗಿಯೂ ನಡೆದಿದೆಯಾ.? ಎನ್ನುವುದು ನನ್ನ ಅನುಮಾನ. ದಯವಿಟ್ಟು ನನ್ನ ಈ ಪ್ರಶ್ನೆಗೆ ಉತ್ತರ ತಿಳಿಸಿ.... 🙏🙏🙏🙏🙏🙏🙏
@appu2573
@appu2573 5 жыл бұрын
ಸಾರ್ ನಮಸ್ಕಾರ ನಿಮ್ಮ ಈ ಎಲ್ಲಾ ಮಾಹಿತಿಗಳಿಗೆ ನಾನು ತುಂಬಾ ಅಭಾರಿಯಾಗಿದ್ದೇನೆ.ಆದರೆ ನಾವು ಹಿಂದೆ ಬುದ್ದಿವಂತರಾಗಿದ್ದೋ ಅಂತ ನಮ್ಮ ಬೆನ್ನನ್ನು ನಾವೇ ತೊಟ್ಟಿಕೊತ್ತಿದೇವೇನೋ ಎನ್ನಿಸುತ್ತಿದೆ.ಆದರೆ ವಾತ್ಸವದಲ್ಲಿ ನಾವು ಎಷ್ಟರ ಮಟ್ಟಿಗೆ ಪೆದ್ದರಾಗಿದ್ದೇವೆ ಎಂದರೆ ನಮ್ಮ ಹೊಟ್ಟೆಗೆ ತಿನ್ನುತಿರು ಆಹಾರದಲ್ಲಿ ಎಷ್ಟು ಮೋಸಹೋಗುತ್ತಿದ್ದೇವೆ ಮತ್ತು ಈ ಸರ್ಕಾರಗಳು ಮತ್ತು ದೋಡ್ಡ ಕಂಪನಿಗಳು ಹೇಗೆ ಮೋಸಮಾಡುತ್ತಿದ್ದಾರೆ ಎಂಬುದರ ಬಗ್ಗೆ ತಿಳಿಸಿದರೆ ತುಂಬಾ ಒಳ್ಳೆಯದಾಗುತ್ತದೆ.
@manjunathn2337
@manjunathn2337 5 жыл бұрын
Brother niv nim channel 1M reach aago vargu Mahabharata bagge video maadidru nav nodtivi..
@rathanks8922
@rathanks8922 5 жыл бұрын
Supper sir full maha bharathaa thilisikodi edhe thara
@irannasangappanavar2556
@irannasangappanavar2556 5 жыл бұрын
Sukryacharyara bagge Heli sir...
@shashu5472
@shashu5472 5 жыл бұрын
ಅತ್ಯದ್ಭುತವಾಗಿ ವಿವರಿಸಿದ್ದೀರಿ...., ಪ್ರಕೃತಿ ಪ್ರತಿಯೊಂದು ಈಗೆ ಇರಬೇಕು ಅಂತ ಕೋಟ್ಯಂತರ ವರ್ಷಗಳ ಇಂದೇನೆ ಮಾಡಿ ಇಟ್ಟಿದೆ ಅದನ್ನ ಈಗ ನಮ್ಮ ವಿಜ್ಞಾನಿಗಳು ಕಂಡುಕೊಂಡದ್ದಾರೆ ಅಷ್ಟೆ. ಹ science hu ಮತ್ತೊಂದು ಮಗದೊಂದು ಎಲ್ಲವೂ ಮೊದಲೇ ಇದ್ದದ್ದು
@adithyashety8221
@adithyashety8221 5 жыл бұрын
Supper sir fan of your voice
@ಸತೀಶಎಂಕೆಸತೀಶ
@ಸತೀಶಎಂಕೆಸತೀಶ 5 жыл бұрын
ಮಹಾಭಾರತ ಹಾಗೂ ರಾಮಾಯಣ ಕಥೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ತಮ್ಮ ಮಹಾನ್ ಕಾರ್ಯಕ್ಕೆ ಧನ್ಯವಾದಗಳು ಸರ್
@nagalingkalloli7899
@nagalingkalloli7899 5 жыл бұрын
Mahabharata bagge hecthu video upload madi sir
@SRK_Creator_Studio
@SRK_Creator_Studio 5 жыл бұрын
ಅದ್ಭುತವಾದ ಮಾಹಿತಿ..
@shashikumarshashikumar89
@shashikumarshashikumar89 5 жыл бұрын
Bro benke I am love your videos
@suniljoshi4736
@suniljoshi4736 5 жыл бұрын
Superrr..sir & thanku sir uhegu nilukada mahithi kottiddiri... again tq sir
@ourstyleourlife390
@ourstyleourlife390 5 жыл бұрын
ಅದ್ಭುತ ಮಾಹಿತಿ ಗುರು
@rameshs4269
@rameshs4269 5 жыл бұрын
"ಗುರು " ಇಂಥ ಅದ್ಭುತ ಜ್ಞಾನಿಗೆ ಈ ಪದ ಅಷ್ಟು ಸೂಕ್ತವಲ್ಲ ಸರ್..... ಸರ್ ಎಂದೇ ಕರೀಬಹುದಲ್ಲವಾ...? ಗೌರವ ಸೂಚಿತ ಪದಗಳು ಬಳಸಲು ಸಾಕಷ್ಟಿವೆ ಅಲ್ಲವಾ
@drajguru5921
@drajguru5921 5 жыл бұрын
Thumba sogasagi tilisiddira danyavadagalu..
@virupakshireddyvirupakshir4343
@virupakshireddyvirupakshir4343 5 жыл бұрын
Police constable question and answers bagge videos madi please sir 🙏🙏🙏🙏🙏🙏🙏🙏👏👏👏👏
@anushreehs2400
@anushreehs2400 5 жыл бұрын
ನಮಸ್ತೆ ಸರ್ ನಿಮ್ ದ್ವನಿ ಯಲ್ಲಿ ಮಹಾಭಾರತ ಕೇಳೋ ದಕ್ಕೆ ನಮ್ಗೆ ತುಂಬಾ ಖುಷಿ ಅನ್ಸುತ್ತೆ ನಿಮ್ಗೆ ಒಳ್ಳೆದಾಗಲಿ......
@ourstyleourlife390
@ourstyleourlife390 5 жыл бұрын
Supreme vice
@shrutipatil778
@shrutipatil778 5 жыл бұрын
Olle vishayavannu tilisi kotri sir Dhanyavadhagalu sir
@amitht8839
@amitht8839 5 жыл бұрын
Correct hage ne Anu bomb equal to brahmhastra dout clear madi sir thank you 🙂🙂🙂🙂🙂😙😙😙😙😙😙😙😙😙😙😙😙 thumba Jana ke beku pleeze
@naveenkumargowda8486
@naveenkumargowda8486 5 жыл бұрын
Thanks for the ur all information sir
@abhisheaknabhi345
@abhisheaknabhi345 5 жыл бұрын
Sir nivu helo rethi edeyalla yanthavarigadru artha madsutte ur great sir im ur big fan
@parvathamma1
@parvathamma1 5 жыл бұрын
Very Nice information in simple kannada. Thanks!
@hayagrivaagnihayagriva9066
@hayagrivaagnihayagriva9066 5 жыл бұрын
Sir jaghad guru Shankaracharya charyara bage video Madi sir
@shivabashavchoukemath5132
@shivabashavchoukemath5132 5 жыл бұрын
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ. ನೀವು ಹೇಳುವ ರೀತಿ ಮಾಹಿತಿ ಚೆನ್ನಾಗಿದೆ ಈ ರೀತಿ ಇನ್ನಷ್ಟು ವಿಡಿಯೋಗಳನ್ನು ಮಾಡಿ.... 👍👍 All the best
@praveenkumard549
@praveenkumard549 5 жыл бұрын
1st view
@neveensurya6957
@neveensurya6957 5 жыл бұрын
super gurugale nimma adhbhutavada information ge thnk u
@srikantan5936
@srikantan5936 5 жыл бұрын
Sir namma Indian army daily life bage video madi
How Strong Is Tape?
00:24
Stokes Twins
Рет қаралды 96 МЛН
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН
How Strong Is Tape?
00:24
Stokes Twins
Рет қаралды 96 МЛН