ನೀವು ಕಥೆ ಹೇಳುವ ಶೈಲಿ ನನಗೆ ತುಂಬಾ ಇಷ್ಟವಾಯಿತು ಸರ್ ಅದ್ಭುತವಾಗಿತ್ತು tq
@siddalingabanagar4735 жыл бұрын
Very Nice Presentation. ಕೃಷ್ಣ ಅದೆಷ್ಟೋ (17-ಜರಾಸಂಧ-ಕೃಷ್ಣ) (18-ಕೃಷ್ಣ-ಕಾಲ್ಯವನ್ ವಧ್) (19-ಜರಾಸಂಧ ವಧ್ - ಭೀಮಸೇನ) ಬಾರಿ ಜರಾಸಂಧನನ್ನ ಸೋಲಿಸಿದ್ದ, ತನ್ನ ಅಸ್ತ್ರ-ಶಸ್ತ್ರಗಳಿಂದ ತುಂಡರಿಸಿದ್ದ. ಸುದರ್ಶನ ಚಕ್ರದಿಂದಲೂ. ಸುಮುಖ ಚುಂಬಕೀಯ ಶಕ್ತಿ ಬಗ್ಗೆ ಅರಿವಾಗಿತ್ತು. ಕರ್ಣನೂ ಜರಾಸಂಧನನ್ನ ಧುರ್ಯೋಧನನ ರಕ್ಷಣೆಗಾಗಿ, ಸಂಧಿಗಾಗಿ ಬಂಧಿಸಿದ್ದ. ಕೃಷ್ಣನೂ ಜರಾಸಂಧನನ್ನು ಬಂಧಿಸಬಹುದಿತ್ತು. ಆದರೆ, ಉದ್ಧೇಶ ಬದಲಾಯಿಸುವುದು ಅಥವಾ ಸಾಯುಸುವದು ಇತ್ತು ! ಜರಾಸಂಧನೂ ಧರ್ಮಿಯೇ ಆಗಿದ್ದ. ಆದರೆ ವಿನಾ(ಕಂಸ)ಕಾರಣ ಕೃಷ್ಣನ ಮೇಲಿನ ಕ್ರೋಧ, ದ್ವೇಶದಿಂದಾಗಿ ಮುಗ್ಧ ನಿರಪರಾಧಿ ಪ್ರಜೆಗಳ ಕಷ್ಟಕ್ಕೆ ಸಾವಿಗೆ ಕಾರಣವಾಗಿದ್ದ. ನಿಲ್ಲಿಸುವ ಯಾವ ಸಂಭವ ನಿರೀಕ್ಷೆಗಳು ಇರಲಿಲ್ಲ. ಕೃಷ್ಣನಿಗೆ ಜರಾಸಂಧನನ್ನು ಸಾಯಿಸಲು ಅತುಲ್ಯಬಲ ಮತ್ತು ಅಸಮಾನ್ಯ ತರ್ಕಶಕ್ತಿ ಎರಡರ ಒಮ್ಮತದ ಅವಶ್ಯಕತೆ ಇತ್ತು. ಎರಡೂ ಒಂದೇ ಸಮಯದಲ್ಲಿ, ಒಬ್ಬರಲ್ಲೇ ಇರಲು ಸಾಧ್ಯವಿರಲಿಲ್ಲ. ಸಮಯೋಚಿತ ತತಕ್ಷಣ ತರ್ಕಕ್ಕೆ ತಕ್ಕ ಸಮಯವೂ ಬೇಕಿತ್ತು. ಅಧಿಕ ಪ್ರಜೆಗಳ ಜೀವ / ಸಂಪತ್ತು ಹಾನಿಯಾಗದಂತೆ ಕಕ್ಷಣೆಯೂ ಮಾಡಬೇಕಿತ್ತು. ಇದೇ ಕಾರಣಕ್ಕಾಗಿಯೇ ಕೃಷ್ಣ ರಾಜ್ಯವನ್ನೇ ಸ್ಥಳಾಂತರಿಸಿದ್ದ. ಅದಕ್ಕೇ, ಕೃಷ್ಣ ಆರಿಸಿದ್ದು ದ್ವಂದ್ವ ಯುದ್ಧ. ಕೃಷ್ಣ ಭೀಮನನ್ನು ಮಾತ್ರ ಕರೆದುಕೊಂಡು ಹೋಗಬಹುದಿತ್ತು. ಆದರೆ, ಅರ್ಜುನನ್ನೂ ಕರೆದುಕೊಂಡು ಹೋಗಿದ್ದ. ಕಾರಣ, ಜರಾಸಂಧ ಒಂದುವೇಳೆ ಕೃಷ್ಣನನ್ನು ಆರಿಸಿದರೆ, ಅರ್ಜುನ ಉಪಾಯ ಹುಡುಕುತ್ತಿದ್ದ. ಬೀಮ ಅಥವಾ ಅರ್ಜುನರನ್ನು ಆರಿಸಿದರೆ ಕೃಷ್ಣ ತತಕ್ಷಣ ಉಪಾಯ ಹುಡುಕುವ ಯೋಜನೆ. ಭೀಮ ಬಲಶಾಲಿ, ಪ್ರೇಮರೂಪಿ, ಹಿರಿಯರ ಆಜ್ಞಾ ಪರಿಪಾಲಕ. ಆದರೆ, ಮಂದಬುದ್ಧಿ. ಆಗಲೇ ಹೊಳೆದದ್ದು, ವಿಮುಖ ಆಯಸ್ಕಾಂತಿಯ ಶಕ್ತಿ ಜರಾಸಂಧನಲ್ಲಿ ಇಲ್ಲ ಎಂದು. ಅದು ಪ್ರಯತ್ನ ಊಹೆಯಾಗಿತ್ತು. ಸಫಲವಾಯಿತು. ಒಂದು ವೇಳೆ ಆಗಿರದಿದ್ದಲ್ಲಿ, ಸಂಮೋಹನ ವಿದ್ಯೆಯ ಪ್ರಯೋಗದಿಂದ ಮೂವರೂ ಪಾರಾಗುವ ಯೋಜನೆಯೂ ಇತ್ತು. ಧನ್ಯವಾದಗಳು.
@guruhukkeri42165 жыл бұрын
ಜರಾಸಂದ ಯಾರೂ ಅಂತ ಗೊತ್ತಿರಲಿಲ್ಲ ತಿಳಿಸಿದಕ್ಕೆ ತುಂಬ ಧನ್ಯವಾದ ಸರ್ ಹೀಗೇ ಹತ್ತು ಹಲವು ವಿಷಯ ತಿಳಿಸಿ ಸರ್.
@srikanthsrigowdasrikanthsr98825 жыл бұрын
Super
@somukambi99325 жыл бұрын
ನೀವು ಜೀವನ ದಲ್ಲಿ ತುಂಬಾ ಎತ್ತರಕ್ಕೆ ಬೆಳಿತೀರಾ bro...... Superbbbbb ವಿಡಿಯೋ......
@cosmic61765 жыл бұрын
Hello media master ...pls do vedio on ಅಭಿಮನ್ಯು and how he managed to enter into ಚಕ್ರವ್ಯೂಹ ..if u agree pls gve a like
@nanjugowda47245 жыл бұрын
K
@Anand-zh3ru5 жыл бұрын
ನಿಮ್ಮ ಧ್ವನಿ ಅದ್ಬುತ ಸರ್ Sir sri krishna na kadeya dinagala bagge tilisi kodi pls 🙏🙏🙏
@SunilRM-VeterinaryBacteriology5 жыл бұрын
Book ide nodi
@gkbasavarajayadav65395 жыл бұрын
ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಎಲ್ಲಾ ನನ್ನ ಸ್ನೇಹ ಲೋಕದ ಜೀವಿಗಳಿಗೆ
@manojh.r22795 жыл бұрын
Tq.. Bro... I love ಮಹಾಭಾರತ stories.. 😍.. Tqs for yr awesome.. Explain
@lohithsplohith33505 жыл бұрын
ಕರ್ಣ ಮತ್ತು ಜರಾಸಂಧನ ಕದನದ ಬಗ್ಗೆ video maadi
@Nee_flow5 жыл бұрын
I was waiting for this from very long, infact after watching Kannada movie jarasandha, thank you so much, we only know main roles like Krishna pandavas Karna etc, I am loving your work, I have also noticed that you are giving importance to the content, not even a single word you say unnecessary, I never used to comment on any videos, I started with you and commenting only to you, expecting more from your channel, especially these characters from puranas Mahabharata Ramayana and current things attached to those
@SanthoshKumar-rr3hl5 жыл бұрын
It's not myths, but it reflects the nature of every Indian pls subscribe this channel&share to everyone hindhu
@chikkegowda43285 жыл бұрын
So
@papuxuv50045 жыл бұрын
ಜರಾಸಂದ್ ಬಗ್ಗೆ ಗೊತ್ತಿರಲಿಲ್ಲ. ತುಂಬಾ ಒಳ್ಳೆಯ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್..
@ramvrat81315 жыл бұрын
Sir ನೀವು ಮಹಾಭಾರತ full ಎಪಿಸೋಡ್ ಒಂದರಲ್ಲಿ ಸಂಪೂರ್ಣ ವಾಗಿ ಮಾಡಿ sir ಎಲ್ಲ ಎಪಿಸೋಡ್ ಸೇರಿ ಒಂದು ಪೂರ್ಣ ಮಹಾಭಾರತ ಮಾಡಿ pls
@SanthoshKumar-rr3hl5 жыл бұрын
Supper .....sir
@anjanadesai12955 жыл бұрын
It will be loss for them
@girishk35225 жыл бұрын
😮 hadinentu laksha shlokagalu.
@SanthoshKumar-rr3hl5 жыл бұрын
ಮಹಾಭಾರತ ಯುದ್ಧದಲ್ಲಿ ಬಳಕೆಯಾದ ಅಸ್ತ್ರಗಳು ಅವುಗಳ ವಿಶೇಷತೆ ಗಳ ಬಗ್ಗೆ ವಿಡಿಯೋ ಮಾಡಿ ಸಾರ್ ಪ್ಲೀಸ್ 🙏🙏
@manjunathabnmanjunatha65375 жыл бұрын
Wet next vodeo
@sriraghu73275 жыл бұрын
yes sri pez
@SunIl-og3rd5 жыл бұрын
Howdhu sir
@manjuhebbalhc63375 жыл бұрын
ವಿಷಯದ ಸಂಗ್ರಹ ಹಾಗೂ ನಿರೂಪಣೆ ತುಂಬಾ ಉತ್ತಮವಾಗಿದೆ ತುಂಬಾ ಧನ್ಯವಾದಗಳು ಸರ್
@preetamshetty19785 жыл бұрын
Excellent presentation, thanks for sharing. this is more required for today's younger generation. 🙏🙏
@hiranyahiru13485 жыл бұрын
Thank you for this story. Waiting for next video
@suryakumarcb68405 жыл бұрын
ಅದ್ಭುತವಾದ ಧ್ವನಿ
@parashurammajjagi905 жыл бұрын
ನಿಮ್ಮ ಧ್ವನಿ ಸೂಪರ್ ಇದೆ ಸಾರ್ ನೀವು ಇನ್ನೂ ನಮಗೆ ಜಾಸ್ತಿ ವಿಷಯ ತಿಳಿಸಿ plz sir
@DevarajDevaraj-oi8ii5 жыл бұрын
ಅದ್ಬುತ ಮಾಹಿತಿ ಉತ್ತಮ ಮಾತಿನ ಸೈ ಲಿ ಆದರೆ
@swamydr57095 жыл бұрын
ತುಂಬಾ ಒಳ್ಳೆಯ ವಿಷಯ ಥ್ಯಾಂಕ್ಯೂ ಸರ್
@krishnan11183 жыл бұрын
ಶ್ರೀ ಕೃಷ್ಣಾ ಕೃಷ್ಣಾ ನಮಃ.🙏🙏🙏🙏🙏
@ravis12045 жыл бұрын
ಸರ್ ಭೀಷ್ಮ ಒಂದು ವಿಡಿಯೋ ಮಾಡಿ ಬಟ್ 1hour ಅಂಡ್ 30 ಮಿನಿಟ್ ಅಂದ್ರು ಮಾಡಿ ಸರ್ ಪ್ಲೀಜ್ ಸುಪರ್ ನಿಮ್ಮ ವೈಸ್ 💞💞😍
Nim question ge ans-dinukke yest odtivi annod mukkya alla Medam, yen odtivi annod mukya,yenen odtivi annod mukya.
@kalmeshchikaraddi84865 жыл бұрын
Watch Mahabharata episodes in KZbin
@kalmeshchikaraddi84865 жыл бұрын
Watch Mahabharata episodes in KZbin
@naveensentertainmentchanne7615 жыл бұрын
@@kalmeshchikaraddi8486 ya
@Dilipkuluva5 жыл бұрын
Nice voice sir...
@manjulaa76495 жыл бұрын
Super interesting and useful video 👌👌👌 thank you for your video it's take back us to old days
@popeye5115 жыл бұрын
Karna was the first person to defeat Jarasandh. But Jarasandh accepted his defeat and made friendship. Krishna got idea to kill Jarasandh because of karna so he took Bhimas help.
@karnatakavillage33645 жыл бұрын
ತುಂಬಾ ಅದ್ಭುತ ನಿರೂಪಣೆ
@manjunathkurubar555 жыл бұрын
ಜರಾಸಂಧ ಕರ್ಣ ಯುದ್ಧ ನಡಿಯೂತ್ತೆ ಕರ್ಣ ಕುಡ ಜರಾಸಂಧನನ್ನು ಸೋಲಿಸಿರುತ್ತಾನೆ. ಸರ್ ಅದರ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲಿಸ್.
@gopalakrishna89485 жыл бұрын
Media Master channel is giving very good videos and I like to know your good name
@veerendraaithal98475 жыл бұрын
my favourite channel sir
@archanamanigowda45025 жыл бұрын
Sir nim vedios nodi Nanu ododake shuru madidhini Madve adhmele Magu mane kelsa antha nan reading drawing hella habits marethide Evaga Nim vedios enda Thumba inspire agidhini thank u sir
@kirankumar-sz1sf5 жыл бұрын
Super sir ಧನ್ಯವಾದಗಳು
@maheshpatgar22455 жыл бұрын
ನೀಮ್ಮ ವಿಡಿಯೋ ಚೆನ್ನಾಗಿರುತ್ತೆ. ನಾನು ಎಲ್ಲಾ ವಿಡಿಯೋ ನೋಡಿದ್ದೇನೆ. ನೀಮ್ಮ voic and video editing super.
@shivashankarasware49565 жыл бұрын
Very good brother you have a made good channel and it is useful to us Congratulation
@bilvatejar67475 жыл бұрын
I have put a comment please read sir , "Media masters" have told a lie that shri Krishna couldnt kill jarasandha . Please don't support them . They are watching serials or wrong books and telling u stories.
@bsgopalkrishna48645 жыл бұрын
Nimma e prayatnakke nanna sahasra namaskaragalu Namma pavitra grantagala vishaya Vichara dharma kathegalu namma janarige tilisuva nimma prayatna Tumba olleyadu nimage devaru olleyadannu madali Om sri Krushnam ondhe jagadguram Jai sri ram
@huliiinaik42765 жыл бұрын
Sir thank you. ..nimminda nannalli kelvond dout galu clear agtaa ide ...adre jarasandaa shri krasnananna avana sainyavanna solisidnaa........id hege sadyaa shri krashna hege sotaa nijana idu
@nageshtiptur77555 жыл бұрын
ಧನ್ಯವಾದಗಳು .. ಮಹಾಭಾರತದ ಬಗ್ಗೆ ಇನ್ನಷ್ಟು ವೀಡಿಯೋ ಮಾಡಿ ಸರ್...
@samyammanu96505 жыл бұрын
Tell about Lord Krishna sir
@Manjumanju-vm5fo5 жыл бұрын
ಸರ್ ಇದು ತುಂಬಾ ಸತ್ಯವಾದ ವಿಚಾರ ತುಂಬಾ ಬ್ರಿಲಿಯಂಟ್ ಸರ್ ಸರ್ ಅಶ್ವತ್ಥಾಮನ ಕಥೆಯನ್ನು ಹೇಳಿ ಸರ್ ಪ್ಲೀಸ್ ಸರ್
@nationalistnation72565 жыл бұрын
Jai media master
@girishmadiwal78645 жыл бұрын
Super video sir..thank u so much..sir heege mahabharat epic video madi sir..nange mahabharat andre prana sir.......
@SenthilKumar-sp4vz5 жыл бұрын
Apache history ಬಗ್ಗೆ ವಿಡಿಯೋ ಮಾಡಿ
@laxmikambar80115 жыл бұрын
Wow superb story
@yogeshas98225 жыл бұрын
Sir Sir m visveswaraia navara bagge video made please
@Chandrunn5 жыл бұрын
ಉಪಯುಕ್ತ ವಿಡಿಯೋ
@praveenba86545 жыл бұрын
Thumbs up for the voice!!!
@BalajiBalaji-io4dm5 жыл бұрын
Super sir, intha vishayagalanu kodta iri sir thank you
@rajshekar0075 жыл бұрын
Beautiful story sir... Hatsoff you 👌👌👌👌👌 Great mythological story
@venkateshvenkidivya60115 жыл бұрын
Sir pls request pls sir agastya maharajana bagge dhayvittu tilskodi pls sir edu nan madtiro request sir
@sanjeevanathpattar13925 жыл бұрын
Super your voice and knowladge
@nagarajnaik44995 жыл бұрын
Sir Mahabharata dalli shri krishnan patrada bagge heli ...
@rickyrocket36875 жыл бұрын
It's good information about mahabaratha
@manjunaths81975 жыл бұрын
Sir tumba adbutha mattu voice super thank you
@chandrahas.naikbailurchand78945 жыл бұрын
ಅದ್ಭುತ ಸರ್
@praveennikkam77585 жыл бұрын
Super informations . Arjun maatu karna yuddha bagge vedio madi
@ashoks96475 жыл бұрын
Nivu heliro storinalli mngment 100% Satya ide thank you...
@anandm14175 жыл бұрын
We need more videos on Ramayana & Mahabharata
@vijayhiremath86545 жыл бұрын
ಸಾರ್ ಮಹಾಭಾರತದ ವಿದುರನ ಬಗ್ಗೆ ಇವತ್ತಿಗೂ ವಿದರ ನಿತಿ ಹೆಸರುವಾಸಿಯಾಗಿದೆ ಅವನ ಬಗ್ಗೆ ಒಂದು ವಿಡಿಯೋವನ್ನು ಮಾಡಿ ಪ್ರೇಕ್ಷಕರಿಗೆ ಅನುಕೂಲವಾಗುತ್ತೆ ಮಹಾಭಾರತವನ್ನು ತಿಳಿಯಲು ಅನಕೊಲವಾಗುವುದು
@naveenkumarcnaveen12835 жыл бұрын
Super sir your voice and video
@lokiloki39965 жыл бұрын
🙏🙏🙏🙏first comment from my side 👍👍👍
@MrAjinke5 жыл бұрын
Anna Bijapur sultan r bage ondu video madi plz
@vinaygowda44595 жыл бұрын
Excellent sir voice was super
@malateshhalageri54475 жыл бұрын
👍 👍 super story u Sir 👍 👍
@rangaswamy42505 жыл бұрын
Wow Supar supar supar
@ashvaththakur4955 жыл бұрын
Nice story 👉🙏 Lord Buddha story made sir 👈🙏
@Dollyno20135 жыл бұрын
Super.. Awesome
@mamathakk57535 жыл бұрын
Sudarshana chakrada bagge thilisi kodi history master
@sachinaarya12335 жыл бұрын
jarasand and karna yuddha da bagge heli
@druvakumarakr77855 жыл бұрын
Good news.... Tnx
@nikhil11335 жыл бұрын
Listening from your voice makes this video more interesting...it’s become a habit for me to daily watch your videos...only request is make sure the information is 100% correct..that’s all...
@gkmemestrollsfactorygenera75215 жыл бұрын
ಸೂಪರ್ ಸರ್....
@AnilKumar-ms9tm5 жыл бұрын
very interesting, very devotional
@naveenm42685 жыл бұрын
Good one.... anyone want to know about behind the scenes of Mahabharata, pls read "Parva" by SL Bairappa sir.
@ragavendrakshatriya4885 жыл бұрын
sir INDIA mathe Israel friendship bage video madi sir please
What a great person in jarasandha..I like this story.
@ALTUFALTU12335 жыл бұрын
Super video
@siddus71795 жыл бұрын
Karna bagge video madi Pls
@karthikshetty94205 жыл бұрын
Sir nim video spr, my humble request. Freedom fighters ravara bagge, hagu namma sainikara bagge video madi, avara Story thumba romanchana wagiruthe , idu yava TV galallu baralla...
@anjalisadhashivam5075 жыл бұрын
Nice story media master
@shivakumarshiva88495 жыл бұрын
ಅಧ್ಭುತ
@ycgp5 жыл бұрын
Love u bheema, u r my role model
@ShriUdupa5 жыл бұрын
Naanu.....ee serial nodidde........10 years back.........STAR UTSAV NALLI............ELLAVANNU....NENAPISITU EE EPISODE......😍😍😍😁😘