ನಿಮ್ಗೆ ಎಷ್ಟು ಧನ್ಯವಾದ ಹೇಳಿದ್ರು ಸಾಲೊಲ್ಲ ಸರ್, ನಿಮ್ಮ ಕಂಠದಲ್ಲಿ ಅದೊಂದು ಶಕ್ತಿ ಇದೆ... ಆ ಧ್ವನಿಯ ಏರಿಳಿತಗಳು ನಮ್ಮನ್ನು ಮತ್ತೊಂದು ಕಲ್ಪನಾ ಜಗತ್ತಿಗೆ ಕೊಂಡೊಯ್ಯುತ್ತದೆ... ಮನೆಯವರು ನೋಡಿ ನಿಶ್ಚಿತವಾದ ಮದುವೆ, ಮೊದಲಿನಿಂದಲೂ ಮನಸ್ಸಿನ ಆಸೆ ಆಕಾಂಕ್ಷೆಗಳಿಗೆ ಬೇಲಿ ಹಾಕಿ, ಜೀವನ ಕಟ್ಟಿಕೊಂಡು ಬೆಳೆದವಳು ಅವಳು. ಇನ್ನೇನು ಮದುವೆ ನಿಶ್ಚಿತವಾಗಿದ್ದಾಯ್ತು ಇವನಲ್ಲದಿದ್ದರೆ ಇನ್ಯಾರನ್ನು ಪ್ರೀತಿಸಲು ಸಾಧ್ಯ..?? ಆಕೆ ಆ ಹುಡುಗನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ್ದಳು. ಅದು ದೇಹದ ವಾಂಛೆ ಮೀರಿ ಬೆಳೆದಿದ್ದ ಪ್ರೀತಿ..!! ಅವಳ ಮನದ ಪ್ರತಿ ಪುಟದಲ್ಲೂ ಅವನದೇ ಹಸ್ತಾಕ್ಷರಗಳು ಮೂಡಿದ್ದವು. ವಿಧಿಯ ಮುಂದೆ ನಾವ್ಯಾರೂ ಏನೂ ಅಲ್ಲ ಅನ್ನೋದು ಮತ್ತೆ ಅವಳಿಗೆ ತಿಳಿಸಿತ್ತು ದೈವ.. ಯಾವುದೋ ಕ್ಷುಲ್ಲಕ ಕಾರಣಕ್ಕೆ ಮದುವೆ ಮುರಿದುಬಿತ್ತು. ಅಲ್ಲಿಗೆ ಅವನಿಲ್ಲದ ಜೀವನ ಬದುಕಿ ಏನು ಪ್ರಯೋಜನ ಅನಿಸಿತ್ತು ಆಕೆಗೆ. ಭಾವನಾ ಜೀವಿಗಳಿಗೆ ಪ್ರೀತಿಯ ಸೋಲು ಹೃದಯವನ್ನು ವಿವರಿಸಲಾಗದೊಷ್ಟು ಘಾಸಿ ಮಾಡುತ್ತದೆ. ಜೀವನದಲ್ಲಿ ಇನ್ನೇನು ಉಳಿದಿಲ್ಲ ಎನ್ನುತ್ತಾ ಸದಾ ಕಣ್ಣೀರಿನ ಕೋಡಿ ಹರಿಸುತ್ತಿದ್ದವಳಿಗೆ ನಿಮ್ಮ ರಾಧೆ-ಕೃಷ್ಣರ ಪ್ರೇಮದ ವಿಡಿಯೋ ಕಣ್ಣಿಗೆ ಬಿತ್ತು ಅಲ್ಲಿ ರಾಧಾಕೃಷ್ಣರ ಗಾಢವಾದ ಪ್ರೀತಿ, ಅದು ಮುರಿದುಬಿದ್ದ ರೀತಿ, ಅದಾದ ನಂತರ ಕೃಷ್ಣ ಸಾಧನೆಯ ಶಿಖರವನ್ನೇರಿ ಇಡೀ ಜಗತ್ತಿಗೆ ಕೊಟ್ಟ ಪಾಠ ಎಲ್ಲವೂ ಅವಳ ಮನದಲ್ಲಿ ಸಾಧಿಸುವ ಛಲ ತುಂಬಿದೆ.. ನಿಮಗೆ ಆಕೆಯ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು🙏
@iphonese66774 жыл бұрын
ಮೇಡಮ್
@vijaybraveboy95704 жыл бұрын
ಪ್ರೀತಿಗಿಂತ ಜೀವನ ದೊಡ್ಡದು ಮೇಡಂ ಹಾಗಂತ ಪ್ರೀತಿಸಿ ಮೋಸ ಮಾಡಿದರೆ ಅದಕ್ಕಿಂತ ದೊಡ್ಡ ಪಾಪ ಇನ್ನೊಂದಿಲ್ಲ
@im_poornigowda4 жыл бұрын
ನೀವು ಕಥೆ ಹೇಳುವ ರೀತಿ ನಿಜಕು ಅದ್ಭುತ..., ❤️
@pjy8954 жыл бұрын
S
@arunaruarun91874 жыл бұрын
🙏🏽
@ವಿನಯ್ಕನ್ನಡಿಗ-ಣ8ರ4 жыл бұрын
ನನಗೆ ಇದನ್ನ ಕೇಳೋಕೆ ಮನಸ್ಸಿಗೆ ತುಂಬಾ ನೋವು ಆಗ್ತಾ ಇದೆ ಗುರುಗಳೇ ನೀವು ನಿಮ್ಮ ಪಾಠ ವನ್ನಾ ಮುಂದುವರಿಸಿ ಶ್ರೀ ಕೃಷ್ಣ ವಂದೇ ಜಗದ್ಗುರು
@ravihumanrights39864 жыл бұрын
ಇಂದಿನ ಯುವ ಪೀಳಿಗೆಗೆ ಒಳ್ಳೆಯ ಮಾಹಿತಿ ಕೊಡುತ್ತಿದ್ದೀರಾ ತುಂಬಾ ಧನ್ಯವಾದಗಳು ಸರ್ ಹಿಂದೂ ಧರ್ಮ ಉಳಿವಿಗಾಗಿ ಒಳ್ಳೆಯ ಚಾನೆಲ್ ಜೈ ಹಿಂದ್
@nagarajajjappalavar82884 жыл бұрын
🙏ಕೃಷ್ಣಂ ವಂದೇ ಜಗದ್ಗುರು 🙏
@vidyadhar.v84 жыл бұрын
ಗುರೂಜಿ ಮತ್ತು ನಿಮ್ಮ ಗುಂಪಿಗೆ ಹೃತ್ಪೂರ್ವಕ ಧನ್ಯವಾದಗಳು. ವಿವರಣೆ ಕೊಡ್ತಿದ್ದಾರೆ ನನ್ನ ಜನ್ಮಕ್ಕೆ ಸ್ವಾರ್ಥದ ನನಸಾಗಿದೆ .
@yatheeshdc11904 жыл бұрын
ಮಹಾಭಾರತ ಕಥಾಮೃತ💪💪💪
@lakshmimanjunath82604 жыл бұрын
ರಾಮಾಯಣದ ಬಗ್ಗೆ ಸಂಪೂರ್ಣ.. ಮಾಹಿತಿ dayavittu
@surendrapoojary46824 жыл бұрын
ಶ್ರೀ ಕೃಷ್ಣಂ ವಂದೇ ಜಗದ್ಗುರು.🙏🙏🙏
@chandanckammar59104 жыл бұрын
Kannada da number one KZbin channel media master
@mpawan35364 жыл бұрын
Namage gottillada itihasa tilsi olle knowledge kodtiddiri sir hatsoff 🎉🎉🔥
@sameeryuvabrigade22094 жыл бұрын
ಧನ್ಯವಾದಗಳು ರಾಘವೇಂದ್ರ ಸರ್ ನಿಮ್ಮ ದ್ವನಿ ವಿಡಿಯೊ ಮುಖಾಂತರ ಕೆಳಿದ್ದೆ ಆದರೆ ನಿವೇ ಕರೇ ಮಾಡಿ ಮಾತಾಡ್ತಿರಾ ಅಂತ ಊಹೇ ಕೂಡಾ ಮಾಡಿರ್ಲಿಲ್ಲಾ ಕರೆ ಮಾಡಿದ್ದಕ್ಕೆ ತುಂಭಾ ಧನ್ಯವಾದಗಳು ಸರ್ ನಿಮಗೆ ನಿಮ್ಮ ಪ್ರತಿಯೊಂದು ವಿಡಿಯೋವನ್ನು ತಪ್ಪದೆ ನೊಡುತ್ತೆನೆ ನಿವು ಹೆಳೊ ಪ್ರತಿಯೊಂದು ವಿಷಯ ಆಹಾ ಎಂತಾ ಅದ್ಭುತ ನಿಮ್ಮ ಕಂಚಿನ ಕಂಠ
@santoshpojar47614 жыл бұрын
ನಿಮ್ಮ ಧ್ವನಿ ಸೂಪರ್ sir
@lakshmeeshasu52264 жыл бұрын
Ramayana bagge start madi helakke, gurugale..
@arjunprabugol4 жыл бұрын
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ
@MediaMastersKannada4 жыл бұрын
Arjun Arjun ಖಂಡಿತಾ ಮಾಡೋಣ ಸ್ವಲ್ಪ ಸಮಯ ಕೊಡಿ.
@rameshgangannavar70624 жыл бұрын
@@MediaMastersKannada please 🙏🙏🙏
@rameshht90514 жыл бұрын
ಮಹಾಭಾರತ ಕಥಾಮೃತ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಗುರುಗಳೇ
@keshavmtech4 жыл бұрын
ಸರ್.. ನಿಮ್ಮ ಧ್ವನಿಯಲ್ಲಿ ಮಹಾಭಾರತ ಕಥಾಮೃತ ಕೇಳಲು ಬಹಳ ಅದ್ಭುತವಾಗಿ... ಆನಂದವಾಗುತ್ತದೆ. ಇವತ್ತಿನ ಅಧ್ಯಾಯದ ಕಡೆಯಲ್ಲಿ ಹೇಳಿದ ಪ್ರದ್ಯುಮ್ನ ಬಗ್ಗೆ ತಿಳಿದಿದೆ.... ಆದರೂ ಅದರ ವಿವರಣೆ ನಿಮ್ಮ ಮೂಲಕ ಕೇಳಲು ಕಾದಿರುವೆ.
@darshanbanavasi28044 жыл бұрын
ಕೃಷ್ಣಂ ವಂದೇ ಜಗದ್ಗುರು
@maheshj21574 жыл бұрын
ಓಂ...ನಮೋ...ಶಿವಂ ಎಲ್ಲಾ ದೇವರ ದೇವ ಶಿವನ ಲೀಲೆ🙏..ಶಿವನಿಲ್ಲದೆ ಜಗವಿಲ್ಲಾ..ಶಿವನ ಆಜ್ಞೆಯಂತೆ ಎಲ್ಲಾ ನೆಡೆಯುವುದು,🙏🙏🙏
@manikbiradarbiradar93454 жыл бұрын
ಮಹಾಭಾರತ ಕಥಾಮೃತವನ್ನ ಹೆಚ್ಚು ಕಾಯಿಸಬೇಡಿ ಸರ್ ವಿಡೀಯೋ ಬೇಗ ಮಾಡಿ ಸರ್
@veeresh_224 жыл бұрын
4:44 sir ond doubt... pandavra maklanna nidde alli kondava Ashwatthama tane? nivu Krutavarma andiralla??