ಕೃಷ್ಣನ ಮಗ ಸಾಂಬ..! ಇದು ಕುಲನಾಶಕ್ಕೆ ಕಾರಣನಾದವನ ಕಥೆ..!The story of samba Part 1| Mahabharata kzbin.info/www/bejne/mKWmhpiZZc2ZpaM ಹಸ್ತಿನಾವತಿಯನ್ನ ಮುಳುಗಿಸ ಹೊರಟಿದ್ದೇಕೆ ಬಲರಾಮ.?Why did Balarama think to destroy Hastinapur | Mahabharata | Story of samaba part2 kzbin.info/www/bejne/fqjQdKdnpa2ffLs
@madhurikm45154 жыл бұрын
sir dimensions of god explain madi please
@_prince_gaikwad_0074 жыл бұрын
Houdu sir shiva krupe edu
@_prince_gaikwad_0074 жыл бұрын
Sambasad shiva
@kicchaboss56344 жыл бұрын
Sir please tell about mermaid
@kedarstravellife36074 жыл бұрын
Sir deshada yella public sector haraju mattu railway vimana air India galannu ambani adani galige kasagikarana na da hesaralli koduttiruvudeke ?? Please ondu video madi
@manjunathMegha4 жыл бұрын
ದೃತರಾಷ್ಟ್ರನ ಜಗ ಕಾಣದ ಕಣ್ಣಲ್ಲಿ ನೀರು ತುಂಬಿತ್ತು ವಾಹ್ 👌👌👌👌 ಎಂಥ ಪದ ಜೋಡಣೆ
@Goudra_Hudga4 жыл бұрын
ಮಹಾಭಾರತವೇ ಒಂದು ಅದ್ಬುತ, ಅದನ್ನು ನಿಮ್ಮ ದ್ವನಿಯಲ್ಲಿ ಕೇಳುವುದು ಅತ್ಯದ್ಭುತವೇ 🙏🏼
@ploizer98554 жыл бұрын
ಗುರುಗಳೇ ನಿಮ್ಮ ಬಾಯಲ್ಲಿಮಹಾಭಾರತವನ್ನು ಕೇಳುತ್ತಿದ್ದರೆ ನೇರವಾಗಿ ನೋಡಿದ ಹಾಗೆ ಕಲ್ಪನೆ ಬರುತ್ತದೆ
@sunilrajaput73264 жыл бұрын
ಅಣ್ಣಾ ಸರಸ್ವತಿ ಮಾತೆ ನಿಮ್ಮ ನಾಲಿಗೆಯಲ್ಲಿ ನೆಲೆಸಿದ್ದಾಳೆ ಅದ್ಭುತ ಮಾತುಗಾರರು ತಾವು. ಧನ್ಯೋಶ್ಮಿ ಅಣ್ಣಾ..
@rakeshb32894 жыл бұрын
ರೋಮಾಂಚನವಾದ ಅಧ್ಯಾಯ ಗುರುಗಳೇ ನಿಮ್ಮ ಧ್ವನಿಯಲ್ಲಿ ಮಹಾಭಾರತ ಕೇಳಿದರೆ ನೋಡಿದಷ್ಟೇ ಆನಂದ 😍🙏🙏🙏
@shivugj15684 жыл бұрын
ನೀವು ಹೇಳುವ ಶೈಲಿ ಮತ್ತು ನಿಮ್ಮ ಧ್ವನಿ ನನಗೆ ಇಷ್ಟ ಸರ್
@rameshbelludi75284 жыл бұрын
ನಾನು ಮಹಾಭಾರತದ ಕಥೆಗಳನ್ನು ಪುಸ್ತಕಗಳಲ್ಲಿ ಓದಿದ್ದೇನೆ, ಸೀರಿಯಲ್ ಗಳಲ್ಲಿ ನೋಡಿದ್ದೇನೆ. ನೀವು ಮಾಡುವ ಕಥೆ ನಿರೂಪಣೆ ಕುತೂಹಲ, ಆಸಕ್ತಿ, ರೋಚಕತೆಯನ್ನು ಕ್ಷಣ-ಕಣಕ್ಕೂ ಹೆಚ್ಚಿಸುತ್ತದೆ. ನನ್ನದೊಂದು ಕೋರಿಕೆ. ರಾಮಾಯಣ ಕಥೆಯನ್ನು ನಿರೂಪಣೆ ಮಾಡಿ ಸರ್. ದಯವಿಟ್ಟು....
@darshan_25234 жыл бұрын
ಸರ್ ಸತ್ಯ ಯುಗದಿಂದ ತ್ರೇತಾಯುಗ ಮತ್ತು ದ್ವಾಪರ ಯುಗದಿಂದ ಕಲಿ ಯುಗ ಇವುಗಳ ಆರಂಭ ಮತ್ತು ಅಂತ್ಯದಬಗ್ಗೆ ದಯವಿಟ್ಟು ತಿಳಿಸಿ
@cnp58184 жыл бұрын
ನಿಮ್ಮ ಅಧ್ಬುತ ಕನ್ನಡ ಸಾಲುಗಳಿಗೆ ನಾನು ಅಭಿಮಾನಿ...
@kavyaa.s3784 жыл бұрын
ನೀವು ಸಮುದ್ರದಡಿಯಲ್ಲಿ ಮುಳುಗಿರುವ ದ್ವಾರಕೆಯ ಬಗ್ಗೆ ಮಾಡಿರೋ ವೀಡಿಯೋ ತುಂಬಾ ಚೆನ್ನಾಗಿದೆ, ಕಲಿಯುಗಕ್ಕೆ ನೀಡಿರುವ ಸತ್ಯಕ್ಕೆ ಹತ್ತಿರವಾದ ಸಾಕ್ಷಿಯಾಗಿದೆ ಇನ್ನಷ್ಟು ಈ ತರಹದ ವೀಡಿಯೋ ಮಾಡಿ
@mohankumajp754 жыл бұрын
ಸೂಪರ್ ರಾಘಣ್ಣ ಪ್ಲೀಸ್ ಒಂದೇ ಒಂದು ಸಲ ಕೇಳದಿ ಬಗ್ಗೆ ವಿಡಿಯೋ ಮಾಡಿ
@BKKrish9994 жыл бұрын
ಹರೇ ಕೃಷ್ಣ ಹರೇ ರಾಮ್ 🙏🚩🚩🚩🚩🚩.
@meghaarjuna57694 жыл бұрын
ಸರ್ ನಿನಮ್ಗೆ ಆರೋಗ್ಯ ಕೀರ್ತಿ ಹೆಸರು ಸದಾ ನಿಮ ಗೊತ್ತೆಗೆ ಇರ್ಲಿ...🌹🙏
@eerannapatthar45134 жыл бұрын
Love from vijayapura district
@Wildwost4 жыл бұрын
Bhai same
@nnkk8914 жыл бұрын
Sir Yall ertiri niv bijapur dag
@pavanmanjunath23214 жыл бұрын
ಹೊಸ ವಿಷ್ಯ .ಕೃಷ್ಣ ಮತ್ತು ದುರ್ಯೋಧನ ಬೀಗರು ಎನ್ನುವುದು ಗೊತ್ತಿರಲಿಲ್ಲ....
@YashuV12214 жыл бұрын
ಸರ್ ನಿಮಗೊಂದು ಸಲಾಮ್🙏🙏🙏🙏👏👏
@sureshmadar38564 жыл бұрын
Sir ವಿಷ್ಣು ದಾಸವತಾರದ ಬಗ್ಗೆ ಹೇಳಿ
@sudarshansmart43054 жыл бұрын
ಸರ್ ಸ್ವಾಮಿ ವಿವೇಕಾನಂದರ ಬಗ್ಗೆನೂ ವೀಡಿಯೋ ಮಾಡಿ ಸರ್ ಈಗಲಾದರೂ ವೀಡಿಯೋ ಮಾಡಿ
@simplethoughts7234 жыл бұрын
Excellent MSR sir, plz continue of Mahabharata remaining episode s plz sir,
@govindaraoan59344 жыл бұрын
Sir beautiful sound and voice Thanks nice day
@manjujeevan29204 жыл бұрын
Information thilkoli...1st cmt 1 view allaa
@bpravi374 жыл бұрын
adukke kanappa wait madthiddu
@bpravi374 жыл бұрын
ningen kasta nan heliddu
@HombiseelaBaraha4 жыл бұрын
Sir ಇದು ನೀವು ಮಹಾಭಾರತ ಶುರುವಾದಗ ಹೇಳಿದ್ರೆ ಚೆನ್ನಾಗಿರೋದು. ಯುದ್ಧ ಮುಗಿದು ಮತ್ತೆ ಹಿಂದಕ್ಕೆ ಹೋದ್ರೆ ಕೆಲವೊಂದು ಗೊಂದಲ ಮೂಡುತ್ತೆ. ನಿಮ್ಮಲ್ಲಿ ಅವತ್ತು ಪ್ರದ್ಯುಮ್ಯ ನ ಬಗ್ಗೆ ಹೇಳುವಾಗ ಹೇಳಿ ಅಂತ ಕೋರಿಕೊಂಡಿದ್ದು ಇದೇ ಕಾರಣಕ್ಕೆ
@govindaraoan59344 жыл бұрын
Beautiful Devotional Message
@ancient28914 жыл бұрын
Please continue the greatest Mahabharata story sir
@nagarajujaisrihanuman33594 жыл бұрын
Thank you sir Pls updated next episode very soon
@manasakv10034 жыл бұрын
Very interesting...plz provide more information...about lord krishna
@dhanuyadav74984 жыл бұрын
Krishnam vandhe jagdhgurum🙏🙏🙏🙏🙏🙏🙏
@gangadharagouleru73454 жыл бұрын
ಒಂದು ಮಾತು ಸತ್ಯ, ನಿಮ್ಮಿಂದ ಕನ್ನಡಿಗರಿಗೆ ಮಹಾಭಾರತ ಕಾಲದ ಅನೇಕ ವಿಷಯಗಳು ತಿಳಿದು ಬಂದಿವೆ
@govindarajuy2634 жыл бұрын
ಜೈ ಯಾದವ್ ಜೈ ಮಾಧವ್
@nageshnagaraj47484 жыл бұрын
Super sir Nimma voice......❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
@ನಿಮ್ಮಿಂದನಾನು4 жыл бұрын
ಧನ್ಯವಾದಗಳು ಸರ್ ಮತ್ತೆ ಮಹಾಭಾರತದ ಬಗ್ಗೆ ಹೇಳ್ತಾ ಇದ್ದೀರಾ ಪ್ರಾರಂಭವಾಗಲಿ ಸರ್ ಮತ್ತೆ ಇತಿಹಾಸದ ಬಗ್ಗೆ ತಿಳ್ಕೊಳಕ್ಕೆ ಆಸೆ ಆಗಿದೆ
@krsathya67564 жыл бұрын
ಅದ್ಭುತ
@akshayp87894 жыл бұрын
Please after all Mahabharat episodes , we want Ramayana and about lord Hanuman , please it's request
@dhanush26234 жыл бұрын
Love from srilanka
@naganaga47294 жыл бұрын
I am waiting for this episodes next video sir
@SatishChinnu-qf2do4 жыл бұрын
I'm great full to be a great listener sir thank you so much
@agrrramkrishan36784 жыл бұрын
Jay Hind Jay Karnataka Jay Krishna
@rajathkumar11754 жыл бұрын
Waiting for the Next Episode 💖
@sali69914 жыл бұрын
Hello sir Im following since from starting of Mahabharata. Request you provide more details about Kichaka and about his power.
@bpravi374 жыл бұрын
ee video ge wait madthidde
@m.r.shetty16604 жыл бұрын
Super voice sir......
@davalediga15404 жыл бұрын
Devara eruvike haagu devara astitvada bhagge vandu detailed video Madi sadya aadre, we all love ur vice and ur excellent explaining style 🙏🙏🙏.
@RajuRaju-yb2go4 жыл бұрын
My God shree Krishna 🙏 lelegau episode madi sir
@shivuyadav32094 жыл бұрын
Super sir......🙏
@HombiseelaBaraha4 жыл бұрын
೪೩೦೧ ಈ ವಿಡಿಯೋ ನೋಡಿದವನು ಮತ್ತು ೪೮ನೇ ಕಾಮೆಂಟ್ ನನ್ನದೇ😂😂
@keerthana00034 жыл бұрын
We are waiting for next episode
@rameshvikas25204 жыл бұрын
ಸರ್ ,ಕರ್ಣ ಹಾಗೂ ಜರಸಂಧ ಯುದ್ಧದ ಬಗ್ಗೆ ಹೇಳಿ
@pradeep77054 жыл бұрын
ಧನ್ಯವಾದಗಳು 🙏🙏
@pjy8954 жыл бұрын
ಲಕ್ಷ್ಮಣೆ
@dr.govindappagips32124 жыл бұрын
Excellent information
@missmediachannel71644 жыл бұрын
U r really great sir i am always ur big fan till my death
@praveenpattar83584 жыл бұрын
Good 🙏🙏🙏🙏
@justinjmj82444 жыл бұрын
👌👌👌
@muthurajbhovi77224 жыл бұрын
Super 🙏💓👍 super 👍❤️ Happy 👍💓 sir
@bharatgouda57914 жыл бұрын
ಧನ್ಯೋಸ್ಮಿ ಗುರುಗಳೇ...
@ನನ್ನಪ್ರಪಂಚ-V4 жыл бұрын
ಸರ್...👌👌❤🙏
@arjunprabugol4 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕
@manumanohar39854 жыл бұрын
ಎಷ್ಟು ಚಂದ ಈ ಸಂಚಿಕೆ
@ereshabaikal24604 жыл бұрын
ಸರ್ ಈ ಕಥೆ ಕೇಳಿ ನಾವು ಧನ್ಯರಾದೆವು
@Bangalore05554 жыл бұрын
Lovely.. Sir
@shashikumarguttedar41964 жыл бұрын
Super boss 👌👌👌
@nakulj28284 жыл бұрын
Sir. Ramayana da bagge episode's madi. Nim voice alli plg sir🙏🏻🌺🌻
@muthurajdaas48234 жыл бұрын
Gurugale nimge nanna namaskara 🙏
@soullover84844 жыл бұрын
ಸಾರ್ ಒನಕೆಯಿಂದ ಯಾದವ ಕುಲ ನಾಶ ಹೊಂದಿದ್ದು ಹೇಗೆ, ಇದರ ಬಗ್ಗೆ ಮಾಹಿತಿ ಕೊಡಿ
ಸಾಂಭಾ ಅಮಾಯಕ ಏನಲ್ಲಾ ಅವನ ಎಲ್ಲ ಆಟ ಆಡಿ, ಅವನ ಹುಟ್ಟಿನಿಂದ ಯಾದವ ಕುಲ ನಾಶ ಅಷ್ಟೇ. ಆ ಹೊನಕೆ ಸಣ್ಣ ಚೂರಿನಿಂದ ಕೃಷ್ಣ ಕಾಲಿಗೆ ಬಾಣ ಚುಚ್ಚಿ ಅವತಾರ ಅಂತ್ಯವಾಗುತ್ತೇ. ಆ ಬೇಟೆಗಾರ ಹಿಂದಿನ ಜನ್ಮದಲ್ಲಿ ವಾಲಿ ಆಗಿರುತಾನೆ