Anti nationals are currently sitting in opposition only
@darshandarshudkn42245 ай бұрын
Kasta avarge saport madore idare Muslims idare Alva avarelar antha alla keloru ❤ Hindu galale saport madthare keloru❤ Nanna kandre namage agola Alva 😂😂😂😂 Idu sari agbeku alva
@parthamttukaram52725 ай бұрын
ಇಸ್ರೇಲ್ ನೀತಿಯನ್ನು ನಮ್ಮ ದೇಶ ಯಾವಾಗ ಅಳವಡಿಸಿಕೊಳ್ಳೋದು ಸ್ವಾಮಿ 🙏ಮಾಹಿತಿಗಾಗಿ ಧನ್ಯವಾದಗಳು 🌹🙏🙏🙏
@VinaykumarShivaswamy-f6j5 ай бұрын
ನಾವು ಕಾಂಗ್ರೆಸ್ ಗೆ ಅದರ ದೇಶ ವಿರೋಧಿ ಪಕ್ಷ ಗಳಿಗೆ ವೋಟ್ ಹಾಕೋದು ನಿಲ್ಲಿಸಿದಾಗ
@purushothamack39495 ай бұрын
ಗಾಂಧೀ ಮತ್ತು ನೆಹರು ನೆಟ್ಟಿರುವ ಬೀಜದ ವೃಕ್ಷ ಬುಡ ಸಮೇತ ಕಿತ್ತು ಬಿಸಾಡುವ ತನಕ ಆಗದ ಮಾತು ಅನಿಸುವುದು ... ಏನು ನಿಮ್ಮ ಅಭಿಪ್ರಾಯ ...
@guruprasad84685 ай бұрын
ಯಾವುದೇ ಬಿಟ್ಟಿ ಭಾಗ್ಯ ಆಮಿಷಕ್ಕೆ ಒಳಗಾಗದೆ ನರಸತ್ತ ಹಿಂದೂಗಳು ಬಿಜೆಪಿಗೆ ಮತ ಹಾಕಿದರೆ ಮಾತ್ರ ಎಲ್ಲವನ್ನು ಮಾಡಲು ಸಾಧ್ಯ ಜೈ ಹಿಂದ್ ಜೈ ಬಿ ಜೆ ಪಿ ಜೈ ಕರ್ನಾಟಕ ಜೈ ಹಿಂದುಸ್ತಾನ್
@devarajmendon35284 ай бұрын
ಇಸ್ರೇಲ್ ನಿಂತಿರೋದೇ ಮಾಡು ಇಲ್ಲವೇ ಮಡಿ ಅನ್ನುವ ತತ್ವದ ಮೇಲೆ. ಬಿಟ್ಟಿ ಭಾಗ್ಯ ತಿನ್ನುವ ಮನಸ್ಥಿತಿ ಹೋಗುವವರೆಗೆ ಭಾರತ ಇಸ್ರೇಲ್ ಸಮೀಪಕ್ಕೂ ಬರಲ್ಲ. ಇಸ್ರೇಲ್ ನಲ್ಲಿ compulsory ಮಿಲಿಟರಿ ಟ್ರೈನಿಂಗ್ ಇದೆ, ಭಾರತದಲ್ಲಿ ಅಗ್ನಿ ವೀರರ ನೇಮಕಾತಿಗೆ ಕಲಬೆರಕೆ ಗಳು ಬಿಡೋದಿಲ್ಲ
@aarthau81515 ай бұрын
ಆಗಲೇ ನೀವು ಇದನ್ನು ಹೇಳಿದ್ದೀರಿ.. ಅದು ಕೇಳೋಕೆನೆ ರೋಮಾಂಚನ.. ಆಗಾಗ ಸಹ ಕೇಳ್ತಾ ಇದ್ದೀನಿ.. ಸೂಪರ್ ಪ್ಲಾನ್.. 😊
@amruthacv39905 ай бұрын
ನೀವು ಯಾವ ವಿಚಾರ ಮಾತಾಡಿದರೂ ಅಲ್ಲೊಂದು deep study ಇರತ್ತೆ ರಾಘಣ್ಣ
@Shekar.195 ай бұрын
Howdha ?
@indiras75045 ай бұрын
ಮೊಸಾದ್ ಆಪರೇಷನ್ ಕುರಿತು ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ರಾಘವೇಂದ್ರ ಸರ್ ಜೈ ಹಿಂದ್ ಜೈ ಕರ್ನಾಟಕ ಅದೆಂತಾ ಅರಿ ಭಯಂಕರ ವಿಷ ಸರ್ 😱 ಈ ವೀಡಿಯೊದಲ್ಲೇ ಹೇಳಬಹುದಿತ್ತಲ್ಲ ಸರ್. ನಮ್ಮ ನಾಯಕರೂ ಇಸ್ರೇಲ್ ತರ ಚುಪ್ ಚಾಪ್ ಇದ್ದು ಬಿಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು
@vishvin19875 ай бұрын
ಒಳ್ಳೇ ಜೇಮ್ಸ್ ಬಾಂಡ್ ಮೂವೀ ತರಹ ಇತ್ತು ಸ್ಟೋರಿ ಸೂಪರ್ ಸೂಪರ್
@srinivasagowdargowda90565 ай бұрын
ಸಾರ್ ನಿಮಗೆ ಕೋಟಿ ಕೋಟಿ ಧನ್ಯವಾದಗಳು, ನಿಮ್ಮ ಜ್ಞಾನ ಬಂಡಾರಕ್ಕೆ, ನಾನೆಂತು ಮನ ಸೋತಿದ್ದೇನೆ, ಜೈ ಕರ್ನಾಟಕ, ಜೈ ಭಾರತ
@mailarappa.lingadalli84894 ай бұрын
ನಿಮ್ಮ ಬಾಯಲ್ಲಿ ಇಸ್ರೇಲಿನ ಇತಿಹಾಸ ಕೇಳೋದೇ ಒಂದು ರೋಮಾಂಚನ ನೀವು ಹೇಳಿದ ಆಪರೇಷನ್ ಎಂಟೇಬೆ ಕಾರ್ಯಾಚರಣೆ ವಿಡಿಯೋವನ್ನು ಅದೆಷ್ಟು ಬಾರಿ ನೋಡಿದ್ದೇನೋ ನನಗೆ ಗೊತ್ತಿಲ್ಲ........👍👍👍👍👍👍
@dakshayaniachar2755 ай бұрын
ಇಸ್ರೇಲ್ ನ್ನು ನೋಡಿ ಕಲಿಯಬೇಕು ನಾವು
@KarthikKarthik-fo1rn5 ай бұрын
ಜೈ ಶ್ರೀ ರಾಮ್ 🚩
@surendraks31545 ай бұрын
ನಿಮ್ಮ ಕಥೆಯನ್ನು ಕೇಳ್ತಾ ಇದ್ರೆ, ಕನ್ನಡದ ಖ್ಯಾತ ಕಾದಂಬರಿ ಕಾರ ಬಿ ವಿ ಅನಂಥರಾಮ್ ಅವರ ಕಥೆ ಜಿಂಕೆ K7 ಅಲಿಯಾಸ್ ಮಹೇಶ್ ಎಂಬ ಗೂಢಚಾರ ನ ಕಥೆ ನೆನಪು ಬರ್ತಾ ಇದೆ.. ಅವರ ಕಥೆ ಕೂಡ ಭಯಾನಕ ರೋಚಕ ಇರುತ್ತೆ, ❤️❤️❤️
@VaradaK34215 ай бұрын
ಇದು ಕಥೆ ಅಲ್ಲ ಗುರು ನಿಜ್ವಾಗ್ ನಡೆದ ಸಂಘಟನೆ...
@raghugowda60725 ай бұрын
Thanks for best videos Raghavendra sir,
@narendrapoddar59165 ай бұрын
ನಿಮ್ಮ ಅಭಿಪ್ರಾಯ ತಿಳಿಸಿ ನಮಗೆ ತುಂಬಾ ಇಷ್ಟವಾಯಿತು ಇಷ್ಟೆಲ್ಲಾ ಮಾಹಿತಿಗಾಗಿ ಧನ್ಯವಾದಗಳು ❤❤❤❤
@sms87464 ай бұрын
ಇದೇ ತರ ಮೋಸಾದ್ ನ ಇನ್ನೂ ಅನೇಕ ರೋಚಕತೆಯ ಅನೇಕ ಎಪಿಸೋಡ್ಗಳನ್ನು ಮಾಡಿ❤❤❤❤❤
ವಿಮಾನ,,, ಕದ್ದವ,,,, ಭಯಾನಕ,,,, ಸಾವು. ಕತೆ ಚೆನ್ನಾಗಿ ಮೂಡಿ ಬಂದಿದೆ
@manjunathmeti67225 ай бұрын
Good information sir 👍🙏
@manukumarsuperguruolligesa46844 ай бұрын
Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan
@ArunKumarAE5 ай бұрын
ನಮಸ್ತೆ ಗುರುಗಳೇ 🙏 ಜೈ ಭುವನೇಶ್ವರಿ 🕉️🚩....
@Manjushetty6344 ай бұрын
Hi ರಾಘು ಸರ್ 🌹💐🙋♂️🙏 ಸರ್ ನಮ್ಮ ಮೋದಿಜಿ ನುಗ್ಗಿ ಹೊಡಿತೀವಿ ಅಂತಾ ಹೇಳೋದಷ್ಟೇ ಅಲ್ಲಾ ಮಾಡಿಯು ತೋರಿಸಿದ್ದಾರೆ ಸರ್ ಒಮ್ಮೆಲೇ ಯುದ್ಧ ಘೋಷಿಸಿ ಆಮೇಲೆ ಆಯೋ ಮಾತಾಡ್ಕೊಂಡಿದ್ರೆ ಸಾಕಾಗಿತ್ತು ಅಂತಾ ಪಶ್ಚತ್ತಾಪ ಪಡೋದು ಮೂರ್ಖತನ ಶತ್ರುಗೆ ನಾನು ಮುಂದೆ ಹೊಡಿತೀನಿ ಅನ್ನೊ ಭಯಾನೆ ಅವರು ಮುಂದೆ ಕಿತ್ತೊದ್ ಕುತಂತ್ರ ಮಾಡೋದು ಬಿಡ್ತಾರೆ ಸರ್... ಮೋದಿಜಿ ವಾರ್ನಿಂಗ್ ಸಾಕು ಭಾರತದ ತಾಕತ್ತು ಹೊರ ದ್ದೇಶಕ್ಕೆ ಗೊತ್ತಾಗೋಕೆ
@shankaracharig88025 ай бұрын
Super Sir 🙏🙏
@Swathi-28BK4 ай бұрын
I like way you present news
@yogeshrtyogeshrt62775 ай бұрын
Gurugale Israel Iran🇮🇷 war bagge update madtha iri
@basavaraju74025 ай бұрын
ಮೊಸ್ಸಾದ್ ನ ಆಪರೇಷನ್ ಎಂಟೆಬ್ಬೆ ಕಾರ್ಯಾಚರಣೆ ಅದ್ಭುತ🔥🇮🇱, ಜೈ ಹಿಂದ್🇮🇳.