kzbin.info/www/bejne/r4nKY4F8o996htk ಆ ಸರ್ವಾಧಿಕಾರಿಯ ಮನೆಯಲ್ಲಿ ಸಿಕ್ಕಿದ್ದು ಅದೆಷ್ಟು ಹೆಣ..! kzbin.info/www/bejne/emXJlqSEgdCsiM0 ಗಡಾಫಿ ಅನ್ನೋ ಸರ್ವಾಧಿಕಾರಿಯ ಇನ್ನೊಂದು ಮುಖ ನಿಮಗೆ ಗೊತ್ತಾ..?
@motivationalchannel73853 жыл бұрын
Gurugale 1971 Li US Aircraft Carrier Na IAF Attack Madirodara Bagge Heli Please
@naveenkumarsr81183 жыл бұрын
'The world island' bage yalle sir thumba interesting hag idde adanna nim baynal kallo ase
@sitaramgouda4903 жыл бұрын
ಇಸ್ರೇಲ್ ಮಿಲಿಟರಿ ಪವರ್ ಮೆಚ್ಚುಲೇಬೇಕು ಅದ್ಭುತ ಸಾಹಸ 👌
@rajakumarapuneetha8913 жыл бұрын
ಇದು ಇದಕ್ಕೆ ಕಾಯುತ್ತಿದ್ದೆ ಸರ್ tq so much 💐 ಏಂಟೆದೆ ಬಂಟರು.
@nagaraj20453 жыл бұрын
ಜೈ ಇಸ್ರೇಲ್ 🙏❤️ 🇮🇳
@shivua39043 жыл бұрын
ಧನ್ಯವಾದ ಸರ್ ಅಪರೇಷನ್ ಎಂಟಂಬೆ ವಿಡೀಯೊಗಾಗಿ ಒಂದು ವರ್ಷದಿಂದ ಕಾಮೆಂಟ್ ಮಾಡ್ತಾಯಿದ್ದೆ
@madhuramadhura1203 жыл бұрын
ಮೈ ರೋಮಾಂಚನ ಆಯ್ತು ಸಾರ್ 🙏, ಧನ್ಯವಾದಗಳು
@sitaramgouda4903 жыл бұрын
ಮೋಸಾದ್ ತರ ನಮ್ಮ RAW 👍
@PROUDSANATANI13 жыл бұрын
Perfect Video 👌 ಈ Operation Antebe ನ Operation Thunderbolt ಅಂತಾನೂ ಕರೀತಾರೆ. ನಾನು ಕೂಡ ಬೇರೆ ಬೇರೆ ಮೂಲಗಳಿಂದ ಮಾಹಿತಿ ಕಲೆ ಹಾಕಿದ್ದೀನಿ. ಪ್ರತಿ ಸಾರಿ ಈ Operation Antebe ಬಗ್ಗೆ videos ನೋಡೋವಾಗ ನನಗೆ Jonathan Netanyahu ಬಗ್ಗೆ ಬಹಳ ಗೌರವ ಅನ್ನಿಸುತ್ತೆ. Hatsoff to the great warrior 🙏.
@gowda273 жыл бұрын
ಇಸ್ರೇಲ್ ಗೂಢಚಾರಿ ಎಲಿ ಕೋಯಿನ್ ಬಗ್ಗೆ ಹೇಳಿ ಸರ್🙏
@darshith.m95233 жыл бұрын
ಸೂಪರ್ ಒಂದು ಹಾಲಿವುಡ್ ಸಿನಿಮಾ ನೋಡಿದ ಹಾಗೆ ಆಯಿತು
@kumaraswamihiremath41483 жыл бұрын
ಭಾರತದ ಅನ್ನ ತಿಂದು ಭಾರತದ ವಿರುದ್ಧ ಬೊಗಳುವ ನಾಯಿಗಳು ಹೆಚ್ಚು ಇವೆ 🤦♂️
@kiranservice64203 жыл бұрын
ಧನ್ಯವಾದ ಗುರುಗಳೇ, ಪಲ್ಲವ ರಾಜಕುಮಾರ ಭೋಧಿಧರ್ಮ ಬಗ್ಗೆ ತಿಳಿಸಿ.
@hanamantwaddar16633 жыл бұрын
ಧನ್ಯವಾದಗಳು ಗುರುಗಳೇ ಈ ಮಾಹಿತಿ ನೀಡಿದಕ್ಕೆ.... 🙏🙏
@mvs1493 жыл бұрын
ಧನ್ಯವಾದಗಳು ಗುರುಗಳೇ ಮಾಹಿತಿಗೆ 🙏💐ಕಾಯ್ತಿದ್ವಿ ಈ ವಿಷಯದ ಬಗ್ಗೆ ಎಲ್ಲಾ ಹಿರಿಯರು ಹೇಳೋದು ಇದೊಂದು ವಿಷಯ ದ ಬಗ್ಗೆನೇ.
@dtsiddu7533 жыл бұрын
I thrilled about Israel from this video
@nagarajnaik4193 жыл бұрын
ಈ ವಿಷಯ ಮೋದಲೇ ತಿಳಿದಿತ್ತು.... ಆದರೆ ನಿಮ್ಮ ದನಿಯಲ್ಲಿ ಕೇಳೋದೇ ಚೆಂದ...
@prakashgadade3 жыл бұрын
ನಮ್ಮವರು ಸ್ವಾರ್ಥಕ್ಕಾಗಿ.. ಎರಡು ವಿಮಾನ ಹೈಜಾಕ್ ಸಂದರ್ಭಗಳನ್ನು ವಿಫಲ ಯತ್ನ ಮಾಡಿದ್ದನ್ನು ತಿಳಿಸಿ ಸರ್..
@akshaycmachappanavar37343 жыл бұрын
Very very inspiring sir.U are doing very good job.
@sunshine060.3 жыл бұрын
How cool , me and my husband today morning only had search for this video in media master video list, i think sir has heard our conversation 😄 and made a video of it , thank you so much sir for this wonderful information, much needed information in Kannada
@arjunprabugol3 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
@stealdshow3 жыл бұрын
Roochaka Karyacharaneiy 👍Jai Hind Jai Karnataka 🙏 Stay Safe,Stay Strong!
@balajig19943 жыл бұрын
First wive first comment first like🙏🇮🇳
@sreenivasbabu78143 жыл бұрын
RIP Jonathan Nethanyayu 🙏 salute to the legend of Israel
@noahbangalore87263 жыл бұрын
Really Full explanation was good on photos, without video. I like always your media masters .
@tejaswinivrao4303 жыл бұрын
ಯಾವ money heist ಏನು ಅಲ್ಲ ಇದರ ಮುಂದೆ 🙏🙏. Well dine Isreal 👏
@lokeshr53963 жыл бұрын
First view gurugale...from nelamangala
@aravinda.m3 жыл бұрын
Gurugale thank you for this episode 👍👍
@dayanandnaik71373 жыл бұрын
ರಾಥ್ ಆಫ್ ಗಾಡ್ ಬಗ್ಗೆ ಒಂದು episode ಮಾಡಿ ಸರ್
@rameshreddy51183 жыл бұрын
Sir Munich Olympic attack admele isreal na counter attack bagge ondu video madi sir
@gopalkrishnan28663 жыл бұрын
Heart touching information 🙏🙏🙏
@rakeshrock87873 жыл бұрын
Idara bagge cinema idia sir. Iddre hesaru thilsi.!!! I like you all videos. And the way you narrative vovie... 😊
@ManjUsha2243 жыл бұрын
Tq for given good information sir
@basavarajlohar74513 жыл бұрын
Please make videos on totally mossads operations
@chandrashekharmv53403 жыл бұрын
ವಿಶ್ವದ ಪ್ರಮುಖ ಗುಪ್ತಚಾರ ಇಲಾಖೆಗಳ ಬಗ್ಗೆ ಮಾಹಿತಿ ನೀಡಿ
@gauthamk14853 жыл бұрын
most awaited, thanks a lot gurugale
@ಜೈಕರ್ನಾಟಕಮಾತೇ-ಜ1ಲ3 жыл бұрын
ಧನ್ಯವಾದಗಳು ಗುರುಗಳೇ
@satishkumar.nkumar62343 жыл бұрын
Very well explained, could imagine the scene clearly.. Hats off sir..
@kishoreroshan95233 жыл бұрын
ನೀವು ನಮ್ಮ ರಾಜಕೀಯ ಸಲಹೆಗಾರರಾಗಬಹುದು.
@sidduhonawad89643 жыл бұрын
ಸರ್ ಶಿವಪುತ್ರ ಕಾರ್ತಿಕೇಯನ ಬಗ್ಗೆ ಮತ್ತು ಅವನ ಹೆಂಡತಿಯರು ಯಾರು ಅವರ ತಂದೆ ತಾಯಿ ಯಾರು ಮಾಹಿತಿ ಕೊಡಿ ದಯವಿಟ್ಟು ಇದು ನನ್ನ ಕೋರಿಕೆ ಎಷ್ಟೊಂದು ಸಾರಿ ಕೇಳಿದ್ದೆನೆ
@sudheergr19783 жыл бұрын
Super sir👍nam India du etharahadu yenadru edre thilskodi sir eeeeeeee🤌🤌🤌
@naveenfurniturestudio3 жыл бұрын
@media masters, sir idu operation thunderbolt alwa
@geniusmaster29423 жыл бұрын
hi sir please send your background link sir plz
@ravib2573 ай бұрын
Jai esrel❤️❤️👍👍👍❤️❤️ TQ kinya
@pramodkumarhosalli57333 жыл бұрын
ಧನ್ಯವಾದಗಳು ಸರ್
@deepakdeepu99383 жыл бұрын
Thank you sir... Can you please make the video about the spy Eli cohen
@PuneethkPuni3 жыл бұрын
Explain Operation red sea diving resort if can
@abhishekb30513 жыл бұрын
Thank you sir ,last week ee video madoke helittu❤️❤️❤️
@kishoreroshan95233 жыл бұрын
ಮಾಹಿತಿಗಾಗಿ ಧನ್ಯವಾದಗಳು
@kannadakarnataka24403 жыл бұрын
Thanks ur information 👍
@narayanan16573 жыл бұрын
ಸೂಪರ್ ಸರ್ 🙏🙏🙏🙏🙏
@madhuhoysala19963 жыл бұрын
ಈ ಮಾಹಿತಿಗಾಗಿ ಕಾಯುತ್ತಿದ್ದೆ ಗುರುಗಳೇ
@somukerannavar17863 жыл бұрын
Sir what a timing I just saw the movie 7 days in entbee in morning you are just awesome