ಕೆಲವೊಂದು ವಿಚಾರಗಳ ಬಗ್ಗೆ ಮಾಹಿತಿ ತುಂಬಾ ಉಪಯೋಗ ಆಗುತ್ತಿದೆ ಸರ್ ಧನ್ಯವಾದ ತಮಗೆ
@lathamahesh62335 жыл бұрын
ಒಳ್ಳೆ ವಿಷಯ ಸರ್.... ಎಷ್ಟೋ ಜನ ಇಧು ನಿಜ ಅನ್ಕೊಂಡಿದ್ರು.... ಆದ್ರೆ ಸತ್ಯ ಏನು ಅಂತ ಈ vedio ನೋಡಿದ್ರೆ ಗೊತಾಗುತ್ತೆ... ನನ್ನ ಮನಸಲು ಕೂಡ ಅನ್ಕೊಂಡಿಧೆ.. ಅಲಮೇಲಮ್ಮ ಶಾಪ ಸುಳ್ಳು ಅಂತ...... ಈಥರನೇ ಕೆಲವು ನಮ್ಮ ಕರ್ನಾಟಕ ಲಿ ತುಂಬಾ ಕಟ್ಟು ಕಥೆ ಗಳು ಇಧವೇ....... ಇತರನೇ vedios upload ಮಾಡ್ತಿರಿ ಸರ್... ನಾನು ನಿಮ್ vedios ಅಪ್ಲೋಡ್ ಅಗ್ಗೊಧೆ ಕಾಯುತಿರುವೆ.. ನಮಸ್ಕಾರ ಸರ್, 👏👏🙏🙏🙏🙏🙏🙏🙏👏👏👏👏👏👏👏👏✍️✍️✍️✍️✍️✍️✍️✍️
@srinidhi71405 жыл бұрын
ತುಂಬಾ ಉಪಯುಕ್ತವಾದ ಮಾಹಿತಿ ನಮಸ್ಕಾರಗಳು 🙏
@srt48595 жыл бұрын
ನಿಜ ಏನು ಎಂಬುದು ಈಗ ಅರ್ಥವಾಯಿತು👌👌👌👌👌🙏🙏........ಆದ್ರೂ ಆ ಕಥೆ ಕೇಳೋಕೆ ಒಂಥರಾ ಕುತೂಹಲ ಭರಿತವಾಗಿತ್ತು.......ನಾನು ಆ ಕಾಲದಲ್ಲೇ ಹುಟ್ಟಿದರೆ ಚನ್ನಾಗಿತ್ತು ಅನ್ಸುತ್ತೆ😊😊
@muzammilmohinammed2405 жыл бұрын
Sangeeta Talwar
@manjunathteju91225 жыл бұрын
Nija yenu artha aithu andralla yavudu
@manjunaik18835 жыл бұрын
ಸರ್ ಎನ್ ಧ್ವನಿ ನಿಮ್ಮ ಧ್ವನಿಗೆ ನಾನು ಸೋತು ಹೋದೆ
@sjawalagi96065 жыл бұрын
👌👌👌👌 ನೀವು ಮಾಡುವ ವಿಡಿಯೋಗಳಲ್ಲಿ ಸತ್ಯದ ಅನ್ವೇಷಣೆಯ ಇರುತ್ತದೆ ಸರ್ 👌👌👌👌🙏🙏🙏🙏
@manjunayak70675 жыл бұрын
Mannu satya erodu sir navu talkadnavaru Arda nija but alemelammana saapa sullu anta heltirodu avru sullu video
@mimicryvijay69235 жыл бұрын
ನಿರೂಪಣೆ ವಾಯ್ಸ್ ತುಂಬಾ ಚೆನ್ನಾಗಿದೆ ಸರ್..
@Creativeworld8864 жыл бұрын
Nice. And. Super Incident
@NelsonPhilipAngel215 жыл бұрын
ಈ ದೃಶ್ಯ & ಇದಕ್ಕೆ ಸಂಬಂಧಿಸಿದ ಹಿಂದಿನ ದೃಶ್ಯ, ಎರಡನ್ನೂ ನೋಡಿದ ನಂತರ ನನಗನಿಸಿದ್ದು: "ಮೀಡಿಯಾ ಮಾಸ್ಟರ್ಸ್ ಚಾನಲ್ಲಿಗೆ ಚಂದಾದಾರನಾಗಿದ್ದಕ್ಕೂ & ಹೊಸ ದೃಶ್ಯಗಳ ಸೂಚನೆ ಸಕ್ರೀಯಗೊಸಿದ್ದಕ್ಕೂ ಸಾರ್ಥಕವಾಯಿತು" 🙏🏻
@sunilxxxxxx39945 жыл бұрын
🙏🏻🌹🌹ಸರ್ ನಿಮ್ಮ ಸಂಶೋಧನೆ ಗೊಂದು ಸಲಾಮ್ 🙏🏻🌹🌹
@manya1325 жыл бұрын
Tumba artapoorna mahiti sir🙏🙏
@savithar1805 жыл бұрын
Super information sir thank you
@meenakshipatil18235 жыл бұрын
Sir real history👏👏👌yenu anta tamma prayatnadinda tilisi kodtiddira👍
@ಕನ್ನಡಿಗ-ಥ5ಘ5 жыл бұрын
ಗುರುಗಳೇ ನಾನು ನಿಮ್ಮ ಹಾಗೂ ನಿಮ್ಮ ಅರ್ಥ ಗರ್ಭಿತ ವಿಚಾರಗಳಿಗೆ ಅಭಿಮಾನಿ ನಿಮ್ಮ ಯಲ್ಲ ವಿಡಿಯೋ ನೋಡಿ ತುಂಬಾ ತಿಳಿದುಕೊಂಡಿದ್ದೇನೆ... ತಮ್ಮಲ್ಲಿ ಒಂದು ವಿನಂತಿ ದಯಮಾಡಿ ಕೊಡಗಿನ ಬಗ್ಗೆ ಹಾಗೂ ಕೊಡವರ ಬಗ್ಗೆ ಒಂದ್ ವಿಡಿಯೋ ಮಾಡಿ ತುಂಬಾ ಅರ್ಥವಾಗದ ಸಂಗತಿಗಳು ಹಾಗೂ ಸುಳ್ಳು ವಿಚಾರಗಳು ಕೊಡಗಿನ ಹಾಗೂ ಕೊಡವರ ಬಗ್ಗೆ ಇದೆ.... ದಯವಿಟ್ಟು ಸಂಕ್ಷಿಪ್ತ ವಾಗಿ ತಿಳಿಸಿಕೊಡುತೀರಾಹೆಂದು ನಂಬಿದ್ದೀನಿ ಇಂತಿ ತಮ್ಮ ಅಭಿಮಾನಿ ಕನ್ನಡಿಗ ಅರುಣ್.... 🙏🙏🙏🙏🙏
@whatsupguru20395 жыл бұрын
chithraduragada koteya bagge 1 video madi sir please
@madhusudanagt11225 жыл бұрын
ಸರ್ ನಾನು ಚಿತ್ರದುರ್ಗದ ತುರುವನೂರು ಗ್ರಾಮ ದಿಂದ ಈ ಸಂದೇಶ ಕಳುಹಿಸಿದೇನೆ ನಮ್ಮ ಗ್ರಾಮದಲ್ಲಿ ವಿರ ಸ್ವತಂತ್ಯ್ರ್ ಹೋರಾಟಗರರು ಸುಮಾರು 763 ಮಂದಿ ಇದರೆ ನಮ್ಮ ಗ್ರಾಮವನ್ನು ಗಾಂಧೀಜಿ ಯವರು ಗುರುತಿಸಿ ನಮ್ಮ ಗ್ರಾಮಕ್ಕೆ ಬಂದು ನಮ್ಮ ಗ್ರಾಮ ದಲ್ಲಿ ನಡೆದ ಈಚಲುಚಳುವಳಿ ಯಲ್ಲಿ ಭಾಗವಹಿಸಿ . ಕರ್ನಾಟಕದ ಈಸುರು ಎಂದು ಕರೆದಿದ್ದಾರೆ ಮತ್ತು ಗಾಂಧೀಜಿ ನೆನಪ್ಪಿಗೆ ಒಂದು ಕೊಟ್ಟೆ ಯನ್ನು ಕಟ್ಟಿದ್ದೇವೆ. ದಯವಿಟ್ಟು ನಮ್ಮ ಗ್ರಾಮದ ವೀರರ ಭಾಗಿ ಯನ್ನು ನಿಮ್ಮ ದ್ವನಿಯಲ್ಲಿ ಕೇಳಲು ಬಯಸುತೇನೆ ಧನ್ಯವಾದಗಳು
@rakeshraju11175 жыл бұрын
Family jothe e video nodthe thumba khushi aythu
@hcmahadevaswamy77195 жыл бұрын
Thank you so much sir in your information 👌
@roopavedhik81145 жыл бұрын
Sariyagi heluiddira sirrr... dhanyavadhagalu
@chaluvadidevendra81995 жыл бұрын
Great sir, ನಿಮ್ಮ ಮಾತು ನಿಜ
@girishmadiwal78645 жыл бұрын
Olle mahiti kotri.....bt e question ge uttara swalpa logical agi kottiddira......olle prayatna sir.....thank u so much......Mr.Raghavendra sir.......
@harishbr8535 жыл бұрын
ಸರ್ ನಿಮ್ಮ ವಿಡಿಯೋಗಳನ್ನ ನೋಡ್ದೆ ಸೂಪರ್ ಸರ್ ನಿಮ್ಮ ಮಾತು ನೀವು ಹೇಳೋ ವಿಷ್ಯ ತುಂಬಾ ಚನ್ನಾಗಿದೆ ಸರ್ ದೇಶದ ಬಗ್ಗೆ ಇತಿಹಾಸದ ಬಗ್ಗೆ ತಿಳ್ಕೊಂಡು ಹೇಳೋ ರೀತಿ ತುಂಬಾ ಅರ್ಥಪೂರ್ಣವಾಗಿದೆ ಸರ್ ನಿಮ್ಮ ಪ್ರಯತ್ನಕ್ಕೆ ನನ್ನ ಸಲಾಂ ಜೈ ಹಿಂದ್
@imnotrobot21065 жыл бұрын
first comment
@LastminLaughsindia5 жыл бұрын
Good information sir..... Mistry behind almelamma...!!
@abhinayatd56315 жыл бұрын
Thank you sir.. olle information.. yestondu vishaya galu namge gothe irodilla..
@bharathkdevendra93485 жыл бұрын
After many many years finally truth revealed from Media Masters team. Yes, we must use common sense behind this Allamelamma story.
@madhupapanna53455 жыл бұрын
Tumba chenagittu vivarane jai krntk
@rashmigowdarashmigowda42255 жыл бұрын
Super ri chenagi mathadthira
@sharadasanjanashardha93345 жыл бұрын
Thumba sogasaagide ee story
@varunmallya64525 жыл бұрын
आपका ए वीडियो बहुत अच्छा था हमको थोड़ी-थोड़ी समझ आया है हमको मैसूर बढ़ा यार की झूटी कहानी आज हमको पता चला धन्यवाद
@prjy8955 жыл бұрын
Thumba olleya maahiti
@ಕನ್ನಡನಾಡಿನಕುಡಿ.ಜೈ5 жыл бұрын
ಸೂಪರ್ ವಿಡಿಯೋ ಸರ್
@lokeshb83725 жыл бұрын
ಅಣ್ಣ ಮೂಢನಂಬಿಕೆ ಬಗ್ಗೆ ಹೆಚ್ಚು ತಿಳಿಸಿ Plz plz please
@savithaanjje23285 жыл бұрын
Interesting....mystery solved....thank you sir....
@rajeshteju98235 жыл бұрын
Thanks for you bro
@kannadatrekkermano32755 жыл бұрын
First comment 👍 27/7/19😳
@apoorvabtapoorva70365 жыл бұрын
Please do some documentaries on thalakadu Gangaru (avru Namma kannadigara hemmeya arasaru. They always fought against Tamil Chola, pallavas, Pandya to save our land).
@ravibravib8075 жыл бұрын
Thanku supper program
@smitha2095 жыл бұрын
Hats off sir.... This was required to us... To know our history... Enna videos madi please
@girishgm335 жыл бұрын
super sirr nivuuu enthaaa news tumba usefull
@kaushikkodi73655 жыл бұрын
I loved this chapter... Proud of you sir!!! Even i had this same question... But now i got the answer... Thank you!!!
Thank you so much sir , I really had lot of doubt about this , u cleared all 😘
@naveennpatil86695 жыл бұрын
Sir like english history channel, can you open a channel in kannada.I think nobody has tried to do these things before i feel you are the right person to do it,i think people may accept this very greatly and it will become great success 😃
@ravikumarkr36515 жыл бұрын
Thank you so much sir
@Latheesh_Birwa5 жыл бұрын
1st comment
@mallikarjuna.k40895 жыл бұрын
Dhanyavadhagalu.sir
@shashank42165 жыл бұрын
Hats off for ur research🧐🧐🧐🧐🧐
@nagarajpuradakere48345 жыл бұрын
Good information super sir
@ningarajdr51905 жыл бұрын
KRS Dam history bagge video madi
@mallikarjunhiremath45265 жыл бұрын
super sir nivu yastondu super video madatira I like your voice
@sharanurgyadav61515 жыл бұрын
Spr
@MohanRaj-smrss5 жыл бұрын
Really Good Information 👍
@aquanaturebypoojary76985 жыл бұрын
Wow.... wonderful theory.
@adarshamallandur53285 жыл бұрын
ಮಾಧವ ಮಂತ್ರಿ ಅಣೆಕಟ್ಟು ಬಗ್ಗೆ ಮಾಹಿತಿ ನೀಡಿ ಹಾಗೂ ತಲಕಾಡೀಗೂ ಮಾಧವ ಮಂತ್ರಿ ಅಣೆಕಟ್ಟೆಗೂ ಇರುವ ಸಂಬಂಧವನ್ನೂ ನಿಮ್ಮ ಮಾತಿನಲ್ಲಿ ಕೇಳುವ ಆಸೆ.