ನಾನು ಒಬ್ಬ ಮುಸ್ಲಿಂ ಆದರು ನನಗೆ ಮಹಾಭಾರತ ಮತ್ತು ಹಿಂದೂ ಪುರಾಣ ಓದಲು ಮತ್ತು ತಿಳಿಯಲು ನಿಮ್ಮ ವೀಡಿಯೋಸ್ ಮತ್ತು ಆ ಧ್ವನಿಯೇ ಕಾರಣ. ತುಂಬು ಹೃದಯದ ಧನ್ಯವಾದಗಳು ಗುರುಗಳೇ.🙏🙏
@manjunegalur74615 жыл бұрын
ನಿಮ್ಮನ್ನ ನೋಡಿ ತುಂಬಾ ಖುಷಿ ಆಯ್ತು ಸರ್ ದೇವರು ನಿಮಗೆ ಹೀಗೆ ಆರೋಗ್ಯ, ಆಯಸ್ಸು, ಯಶಸ್ಸು ಕೊಡ್ಲಿ. ನಿಮ್ಮ ದ್ವನಿ ಅಜರಾಮರವಾಗಿರಲಿ ಜೈ ಹಿಂದ್ 🇮🇳 ಜೈ ಕರ್ನಾಟಕ 👍
@prakashthimmaiah19995 жыл бұрын
ಜ್ಞಾನ ಬಂಡಾರಕ್ಕೆ ಇನ್ನೊಂದು ಹೆಸರೇ "ಮೀಡಿಯಾ ಮಾಸ್ಟರ್ಸ್" ಧನ್ಯವಾದಗಳು ರಘು ಸರ್ ತಮ್ಮ ದರ್ಶನಕ್ಕೆ 💐
@santoshpatil49595 жыл бұрын
ನಿಮ್ಮ ಧ್ವನಿಯಲ್ಲಿ ಮಾತು ಕೇಳುವುದೇ ಚೆಂದ ಸಾರ್ .... ಎಲ್ಲ ವಿಷಯಗಳ ಜ್ಞಾನವನ್ನು ಪಡೆಯುವಲ್ಲಿ ನಿರಾಸಕ್ತಿ ತೋರಿದವರಿಗೆ ನಿಮ್ಮ ಮಾತುಗಳು ಆಸಕ್ತಿದಾಯಕ ... ನಿಮ್ಮ ಕಾರ್ಯ ಹೀಗೆ ಮುಂದುವರಿಯಲಿ ... ಶುಭವಾಗಲಿ
@ಮಾನವತಾವಾದಿ5 жыл бұрын
ಎಲ್ಲಾ ಮೀಡಿಯಾಗಳಿಗೆ ನೀವೇ ನಿಜವಾದ ಮಾಸ್ಟರ್!!!, ಮಾತು, ಕೃತಿ, ವಿವರಣೆ ,ಅದ್ಬುತ. ಮುಂದೆ ಒಂದ್ ದಿನ ನೀವು ಇನ್ನು ಎತ್ತರಕ್ಕೆ ಬೆಳೀತಿರ.
@ashokpoojari19895 жыл бұрын
ನಿಮ್ಮ ಧ್ವನಿ,ಸತ್ಯವನ್ನ ಎಳೆ ಎಳೆಯಾಗಿ ಬಿಚ್ಚಿಡುವ ನಿಮ್ಮ ಶುದ್ಧ ಕನ್ನಡ ಕೆಳಕ್ಕೆ ಚಂದ. ಇದೆ ತರ ಉತ್ತಮ ಮಾಹಿತಿಯನ್ನ ಕನ್ನಡಿಗರಿಗೆ ಉಣಬಡಿಸಿ. ಅಭಿನಂದನೆಗಳು
@prasadk29275 жыл бұрын
🙏🙏🙏🙏🙏 ಇಂಥ ಒಬ್ಬ ವ್ಯಕ್ತಿ ನಮ್ಮ ರಾಜ್ಯದಲ್ಲಿ ಇರುವುದು ನಮ್ಮ ಭಾಗ್ಯ,,,
@bharathin85755 жыл бұрын
ನಿಮ್ಮಿಂದ ತುಂಬಾ ವಿಷಯಗಳು ತಿಳಿಯುತ್ತಿವೆ. ಧನ್ಯವಾದಗಳು sir🙏🙏🙏
@fanindia75135 жыл бұрын
ಮೊದ ಮೊದಲು ನಿಮ್ಮ ಧ್ವನಿ ಕೇಳಿದಾಗ ೨೫ವರ್ಷದ ಹುಡುಗ ಇರಬಹುದು, ಆದರೂ ಈತನಿಗೆ ಇಷ್ಟೊಂದು ಜ್ಞಾನ ಹೇಗೆ ಬಂತು ಅಂತ ಯೋಚಿಸ್ತಾಇದ್ದೆ.. ನಿಮ್ಮ ಪರಿಚಯದಿಂದ ತುಂಬಾ ಖುಷಿ ಆಗಿದೆ.. ನಿಮ್ಮ ಈ ಯೂಟ್ಯೂಬ್ ಚಾನಲ್ ಇನ್ನಷ್ಟು ನೋಡುಗಗರನ್ನು ಹೊಂದಲಿ.. ಧನ್ಯವಾದಗಳು
@basanagoudapatil99565 жыл бұрын
ಸರ್ ಹ್ರದಯತುಂಬಿ ಅಭಿಮಾನದ ಗೌರವವನ್ನು ತಮಗೆ ಹೆಳುತಿದ್ದೆನೆ....ನೀವು ಮಾಡುವ ಐತಿಹಾಸಿಕ ವಿಡಿಯೋ ಗೆ ಸದಾ ನಮ್ಮ ಪ್ರತ್ಸಾಹವಿರುತ್ತೆ ಸರ್ ಎರಡು ಮಾತಿಲ್ಲ....ಜ್ನಾನದ ಭಂಡಾರವೇ...ಈ Media Master Chennel Sir....Thanks alot
@superkannadachannel81285 жыл бұрын
ನಿಮ್ ವಾಯ್ಸ್....ಕೇಳಿ..ನಾನು ಅವತ್ತೇ. ಅನ್ಕೊಂಡೆ .ಸರ್..ನೀವು ಯಾರೋ.. ದೊಡ್ಡ ಮಹಾನುಭಾವ.. ನೇ ಇರ್ಬೇಕು ಅಂತ...... ಆದ್ರೂ ನೀವು ಸೂಪರ್ ಸರ್.... all the best sir....❤️💛💜💞 Love u Kannadiga.... I am shiva...
@sandeepadp45165 жыл бұрын
ನಿಮ್ಮ ಮಾಹಿತಿ ತುಂಬಾ ಇಷ್ಟ - ನಿಮ್ಮ ಬಗ್ಗೆ ಗೌರವ ಹೆಚ್ಚಾಗಿದೆ ಜೈ ಕರ್ನಾಟಕ
@user-ht8pb5xo9m5 жыл бұрын
ನಮಸ್ಕಾರ ಸರ್..💐💐 ನಿಮ್ಮ ಧ್ವನಿ ಚೆನ್ನಾಗಿದೆ ಅನ್ನೋದು ಅಷ್ಟೇ ಅಲ್ಲ ನಮ್ಮ ಮನಸ್ಸಿಗೆ ನಾಟುವಂತೆ ನೀವು ಹೇಳುವ ಜ್ಞಾನ ಭಂಡಾರದ ವಿಚಾರಗಳು ಅದ್ಭುತ ... ಕಾನೂನಿನ ಬಗ್ಗೆ ಮಾಹಿತಿಯನ್ನು ತಿಳಿಸಿ ಎಂದು ವಿನಂತಿ 🙏🙏 ನಿಮಗೆ, ನೀವು ಮಾಡುತ್ತಿರುವ ಕೆಲಸಕ್ಕೆ ಹಾಗೂ ನಿಮ್ಮ ಸ್ನೇಹಿತರಿಗೆ ಶುಭವಾಗಲಿ..💐💐 ಜೈ ಕರ್ನಾಟಕ 🙏🙏
@shashankhegde85865 жыл бұрын
ತುಂಬಾ ಖುಷಿ ಆಯ್ತು 😍😍ನಿಮ್ಮನ್ನು ನೋಡಿ. ನೀವು & ಚಕ್ರವರ್ತಿ ಸೂಲಿಬೆಲೆ ಅವರ ಮಾತು ಕೇಳಲು ಬಲು ಇಷ್ಟ ♥
@abhishekkulal50105 жыл бұрын
ಸರ್ ತುಂಬಾ ದಿನಗಳ ಹಿಂದೆ ನಿಮ್ ಚಾನೆಲ್ ಫೋಲ್ಲೋ ಮಾಡ್ತಿದ್ದನಿ,, ಒಳ್ಳೆಯ ವಿಶಯಗಳನ್ನ ತಿಳಿಸುತ್ತೀರಿ, ಎಲ್ಲ ವಿಡಿಯೋಗಳ್ ನ್ನು ನೋಡಿದ್ದೀನಿ... ಅದ್ಬುತ... ಹೀಗೆ ಮುಂದುವರಿಯಲಿ ನಿಮ್ಮ ಪಯಣ
@balarajuavaram43045 жыл бұрын
"Best KZbin channel"
@manjunathakg91515 жыл бұрын
ಕೆಟ್ಟವರ ಬಗ್ಗೆ ಕೆಟ್ಟದಾಗಿ ಕೂಡ ಯೋಚನೆ ಮಾಡಬಾರದು, ಅಂತ ಒಳ್ಳೇ ಗುಣವಿರಬೇಕು ಜನರಲ್ಲಿ, ಅಂತ ಒಳ್ಳೇ ಗುಣವನ್ನೂ ಮೀರಿದ ಗುಣ ನಿಮ್ಮದು ಸರ್, ಜ್ಞಾನ ಅಂಚುವ ಗುಣ We always love you and keep smile and keep on informing us. Thankyou sir😊
@eduram61635 жыл бұрын
ನೀವಾ ? ಒಹ್ ತುಂಬಾ ಧನ್ಯವಾದಗಳು ನಮ್ಮ ಬೇಡಿಕೆ ಇಷ್ಟು ಬೇಗ ಈಡೇರಿಸಿದಕ್ಕೆ 🙏🏼🙏🏼🙏🏼🙏🏼🙏🏼🙏🏼
@eduram61635 жыл бұрын
#mediamasters Raghavendra Sir ನೀವು ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಆದಷ್ಟು ಬೇಗ ಬರ್ತೀರ ..
@dhananjayab11275 жыл бұрын
nice uppi
@ksp82245 жыл бұрын
Super sir.....
@jagadeeshkenchannavar84765 жыл бұрын
ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ.ನೀವು ಅಪ್ಲೋಡ್ ಮಾಡಿದ ಎಲ್ಲಾ ವಿಡಿಯೋಗಳನ್ನು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ.ನಿಮಗೆ ಅಭಿನಂದನೆಗಳು.
@nagarajachikkannanavara17405 жыл бұрын
Hi sir ಶಂಕರನಾಗ್ ರವರ ಭಗ್ಗೆ ಒಂದು ವಿಡಿಯೋ ಮಾಡಿ ಸರ್...
@navingowda4615 жыл бұрын
ನನಿಗೆ ಬೇಜಾರಾದಾಗ ನೀವು ಅಪ್ಲೋಡ್ ಮಾಡಿರೂ ವಿಡಿಯೋ ನೋಡಿದಾಗ ತುಂಬಾ ಖುಷಿ ಕೊಡುತ್ತದೆ ....ನಿಮ್ voice super....i am big fan of ur
@Kannadakadamba5 жыл бұрын
ಅದ್ಭುತ ಮಾತುಗಾರಿಕೆ. ಅಪೂರ್ವ ವಿಷಯ ಸಂಗ್ರಹ.. ಉತ್ತಮ ಪ್ರಯತ್ನ.. ನಿಮ್ಮ ಧ್ವನಿಯನ್ನ ಎಲ್ಲಿಯೋ ಕೇಳಿದಂತಿದೆ ಎಂದನಿಸುವ ಗೊಂದಲ ಇಂದು ಪರಿಹಾರವಾಗಿದೆ. ಬಹಳ ಸಂತೋಷ ಕೊಡುವ ವಿಷಯ ಏನೆಂದರೆ ನಿಮ್ಮ ತಂಡದಲ್ಲಿ ನನ್ನಹಾಗೆ ಉಪೇಂದ್ರ ಅವರ ವೀರಾಭಿಮಾನಿ ಇರುವುದು.. ಧನ್ನವಾದಗಳು ಬಾಸ್... ಈ ಮೊದಲೇ ನಾನು ಕಾಮೆಂಟ್ ಮಾಡಿದ್ದೆ ನಿಮ್ಮ ಧ್ವನಿ ಚೆನ್ನಾಗಿದೆ ಎಂದು ಆದರೆ ಇಂದು ಧ್ವನಿಯಷ್ಟೇ ಅಲ್ಲ ನಿಮ್ಮ ತಂಡ ಹಾಗು ನಿಮ್ಮ ಉದ್ದೇಶ ಬಹಳ ಚೆನ್ನಾಗಿದೆ.. ನಿಮ್ಮ ತಂಡದೊಡನೆ ಒಮ್ಮೆಯಾದರೂ ಕೆಲಸ ಮಾಡುವ ಆಸೆ ಉಂಟಾಗಿದೆ. ಧನ್ಯವಾದಗಳು ಸರ್....
@kathyayinign91755 жыл бұрын
ಸಾಕ್ಷಾತ್ ಆ ಗುರು ರಾಘವೇಂದ್ರರೇ ನಿಮ್ಮಲ್ಲಿ ಕುಳಿತು ಈ ಕೆಲಸವನ್ನು ಮಾಡಿಸುತ್ತಿದ್ದಾರೆ ಅನ್ನಿನುತ್ತೆ, ಧನ್ಯವಾದಗಳು ಸಾರ್. All the best 🙏🙏🙏
@chidanandapoojari63115 жыл бұрын
ನೀವು ಮತ್ತು ನಿಮ್ಮ ಧ್ವನಿಗೆ ನಾನು ದೊಡ್ಡ ಅಭಿಮಾನಿ ಧನ್ಯವಾದಗಳು ಸರ್ ಜೈ ಕರ್ನಾಟಕ
@ncrasta855 жыл бұрын
ನಿಮ್ಮ ಕಾರ್ಯ ವೈಖರಿ ಅದ್ಭುತ ಸರ್ 👌👌👌 ನಿಮ್ಮ ಧ್ವನಿಯಲ್ಲಿ ಶಕ್ತಿ ಇದೆ God bless You
@bharathsl26105 жыл бұрын
Sir ನಿಮಗೂ ಮತ್ತು ನಿಮ್ಮ ತಂಡಕ್ಕೂ ತುಂಬ ಹೃದಯ ಪೂರ್ವಕ ಧನ್ಯವಾದಗಳು
@manjunath2815 жыл бұрын
Super sir
@manjunathlacharya35165 жыл бұрын
ತಮ್ಮ ಪರಿಚಯ ತುಂಬಾ ಸಂತೋಷ ತಂದಿದೆ . ನೀವು ವಿಷಯವನ್ನು ನಿರೂಪಿಸುವ ಶೈಲಿ ಬಹಳ ಚೆನ್ನಾಗಿದೆ. ನಿರಂತರವಾಗಿ ನಿಮ್ಮೊಂದಿಗೆ ನಾವೂ ಇರುತ್ತೇವೆ. " ಜೈ ಹಿಂದ್ ಜೈ ಕರ್ನಾಟಕ "
@keerthishekar12363 жыл бұрын
ಒಂದು ಒಳ್ಳೆಯ ಯೂಟ್ಯೂಬ್ ಚಾನೆಲ್ 👌👌 ಹೀಗೆ ಮುಂದುವರಿಯಲಿ. ಜೈ ಕರ್ನಾಟಕ ಮಾತೇ
@The_Indian_Stockmarket5 жыл бұрын
Sir please do another channel for training IAS and KAS Your voice have powerful motivation 😍
@harih78125 жыл бұрын
Sir, nim educational background yen? R u an ias aspirant?
@itshuman7965 жыл бұрын
I agree
@AJ-st5tj5 жыл бұрын
@@harih7812 yes , wt u want to know abt upsc or kpsc ?
@akshataakshu13035 жыл бұрын
yes
@sharanappakonchur73565 жыл бұрын
Dear frind nice !dea this......👍👍👍
@koteshwara.bkotesh24945 жыл бұрын
I am the fan of your channel. All the best Raghavendra sir
@anu.p.sanu.p.s64375 жыл бұрын
Thank you sr
@prakash72145 жыл бұрын
I am the fan of your channel nic sir
@nagarajangadi82805 жыл бұрын
ಸಿರ್ ನಿಮ ವಾಯ್ಸ್ ಸೂಪರ್ ನಿಮ್ಮ ಪಿಸುಮಾತು ಮದುರ್ ಐ ಲೈಕ್ಸ್ ಸಿರ್
@jagadeeshshamanth93805 жыл бұрын
ನಿಮಗೆ ನೀವೇ ಸಾಟಿ very good job U r Real youtube hero 🙏🙏
@MD-kb2om5 жыл бұрын
ಸರ್, ನಿಮ್ಮ ವಾಕ್ಚತುರ್ಯ ತುಂಬಾ ಚೆನ್ನಾಗಿದೆ. ಪ್ರಶಂಸನೀಯ ವಾದುದು. ನೀವು ಹೇಳುವ mythological story ಗಳಿಂದ ನಮ್ಮ ಜ್ಞಾನ ತುಂಬಾ ವೃದ್ಧಿಯಾಗಿದೆ.
@motivesb35005 жыл бұрын
Ontara devr darshan timming kothange so happy to see you sir
@manolasisharma82405 жыл бұрын
ಧನ್ಯವಾದಗಳು ಸರ್..ನಿಮ್ಮ ತಂಡಕ್ಕೆ ಶುಭ ಹಾರೈಕೆ all d best media master
@Ganesh_Naik915 жыл бұрын
ಧನ್ಯವಾದಗಳು ಸರ್....🙏🙏🙏 ನಿಮ್ಮಿಂದ ನಾವು ಬಯಸೋದು ಒಂದು ಒಳ್ಳೆಯ ನ್ಯೂಸ್ ಚಾನೆಲ್..
@nationfirst6405 жыл бұрын
ನಿಮ್ಮನ್ನು ನೋಡಿ,ನಿಮ್ಮ ಆ ಧ್ವನಿಯನ್ನು ಕೇಳಿ ಬಹಳ ಸಂತಸವಾಯ್ತು...ಇತಿಹಾಸದೆಡೆಗಿನ ನಿಮ್ಮ ಎಲ್ಲಾ ಮಾಹಿತಿಗಳು ಬಹಳ ಚೆನ್ನಾಗಿದೆ..ಹೀಗೆ ದಯಮಾಡಿ ಮುಂದುವರಿಯಿರಿ..ತಾಯಿ ಭಾರತೀಯ ಆಶೀರ್ವಾದ ನಿಮಗಿರಲಿ..ಜೈಹಿಂದ್ ಜೈ ಕರ್ನಾಟಕ
@hrathiksheregar48815 жыл бұрын
ONE OF THE BEST KZbin CHANNEL.. 🙏🙏🙏🙏🙏🙏GREAT VOICE 😍😍😍😍😍
@bhaskarjois84825 жыл бұрын
ಸಾರ್ ನಾನು ನಿಮ್ಮಮಾತಿ ದ್ವನಿ ಹಾಗು ಕನ್ನಡ ಭಾಷೆ ಬಳಕೆ ಮತ್ತು ಶೈಲಿಗೆ ದೂಡ್ಡ ಅಭಿಮಾನಿ.ನಿಮ್ಮ ಜ್ಞಾನ ಭಂಡಾರ ಹಾಗೂ ನಿರುಪಣೆಯಂತು ಅದ್ಬುತವಾಗಿ ಇದೆ. ನಿಮಗು ನಿಮ್ಮ ತಂಡಕ್ಕು ದೇವರು ಒಳ್ಳೆಯದನ್ನು ಮಾಡಿಲಿ, ಶುಭವಾಗಲಿ. ಧನ್ಯವಾದಗಳು
@jayaramglgl9815 жыл бұрын
ಸರಳ ಜೀವನ ಚಾನಲ್ ನಲ್ಲಿನೋಡಿದ್ದೆ ಮತ್ತೆ ನಿಮ್ಮನ್ನು ನೋಡಿ ಖುಷಿ ಆಯಿತು
@chirantanshreecookingchann3195 жыл бұрын
ತುಂಬಾ ಒಳ್ಳೆ ಚಾನಲ್ ಇದು .....ತುಂಬಾ ಒಳ್ಳೆಯ ವಿಷಯ ತಿಳಿಸುತ್ತಿರ....ಇದರಿಂದ ತುಂಬಾ ತಿಳಿದುಕೊಂಡಿದ್ದೇನೆ...... ಹೀಗೆ ಮುಂದುವರೆಸಿ ..... Thank u sir
@abhishekshetty52015 жыл бұрын
ಹಾಯ್ sir ನೀವು ಹೇಳಿದ ತುಂಬಾ ವಿಷಯ nana doubt ಗಳನ್ನು solve ಮಾಡಿದೆ, ಥ್ಯಾಂಕ್ಸ್
@salampasha66104 жыл бұрын
ನಿಮ್ ಅದ್ಭುತವಾದ ಹೇಳುವ ಧಾಟಿಯಲ್ಲಿ ಮಹಾಭಾರತ ಕೇಳುವುದೆ ಆನಂದ ಇತಿಹಾಸ ಕಣ್ ಗೆ ಕಟ್ಟೋ ಥರ ಧನ್ಯವಾದಗಳು ಸಾರ್ ಮಿಡಿಯ ಮಾಸ್ಟರ್ ನನಗೆ ನಿಜವಾದ ಸ್ನೇಹಿತ
@vishaleligar85045 жыл бұрын
I came here in search of history videos for CDS exam And I fell in love with this channel ❤️ ಧನ್ಯವಾದಗಳು I made this channel popular among my friends 😊
@mohanakp55054 жыл бұрын
ನಿಮಗೂ ನಿಮ್ಮ ತಂಡಕ್ಕೂ ಹೃದಯಪೂರ್ಣ ಅಭಿನಂದನೆಗಳು...... ಸ್ಪಷ್ಟ ಉಚ್ಚಾರ . ಸತ್ಯ ಸಮಾಚಾರ ಅದುವೆ ಮಿಡಿಯಾ ಮಾಸ್ಟರ್ 🙏🙏🙏🙏🙏
@rajcp485 жыл бұрын
ಸರ್ ನೀವೆ ಅಂತ ಗೊತ್ತಿತ್ತು ನೀವೆ ಹೇಳಿದ ಹಾಗೆ ಟಿವಿಯಲ್ಲಿ ನೋಡಿದ್ದೆ 😊💞,ಆದರೆ ನಿಮ್ಮ ಹಿನ್ನೆಲೆ ಮತ್ತು ನಿಮ್ಮ ಸದಭಿರುಚಿಯ ಬಗ್ಗೆ ಗೊತ್ತಾಗಿ ತುಂಬಾ ಖುಷಿ ಆಯ್ತು, ಹಾಗೆ ನಿಮ್ಮ ತಂಡ ಸೂಪರ್ ಸರ್ ,ಈ ವೀಡಿಯೋ ಕೂಡ ತುಂಬಾನೇ ಇಷ್ಟ ಆಯ್ತು ಸರ್ ,ಹೀಗೆ ಮುಂದುವರಿಯಲಿ ನಿಮ್ಮ ಮತ್ತು ನಿಮ್ಮ ತಂಡದ ಹುಮ್ಮಸ್ಸು 😍💐👍👍👍
@vikasbabare35425 жыл бұрын
Sir ನಿಮ್ಮ ಧ್ವನಿ ತುಂಬಾ ಮಧುರವಾಗಿದೆ sir ಕೋಗಿಲೆ ಕಂಠ sir
@manjulamanjula90215 жыл бұрын
Voice super but kogile kanata alla sir edakke Metalic voice(kanchina kanta)
@Rudragraja4 жыл бұрын
ನಮಸ್ಕಾರ ಸರ್, ನೀವು ಮಾಡುವ ಪ್ರತಿಯೊಂದು ವಿಡಿಯೋಗಳು ತುಂಬಾ ಉಪಯುಕ್ತವಾಗಿವೆ. ಸ್ಪರ್ಧಾತ್ಮಕ ಪರೀಕ್ಷೆಯ ದೃಷ್ಟಿಯಿಂದನೂ ಸಹ ನಿಮ್ಮ ವಿಡಿಯೋಗಳು ಸಿಂಹಪಾಲನ್ನು ತೆಗೆದುಕೊಳ್ಳುತ್ತವೆ.ನಾನು ಸಹ ಉತ್ತರ ಕರ್ನಾಟಕದವನೇ. ನಮ್ಮ ಭಾಷೆ ಸ್ವಲ್ಪ ಒರಟಾಗಿದ್ದರೂ ಸ್ಪಷ್ಟವಾಗಿರುತ್ತದೆ. ನಮ್ಮ ರಾಯಚೂರಿನ ಮಾನ್ವಿ ತಾಲೂಕಿನಲ್ಲಿ ೩ ಜನ ಕೀರ್ತನಕಾರರು ಅಥವಾ ಹರಿದಾಸರು *ಗೋಪಾಲದಾಸರು*, *ವಿಜಯದಾಸರು*,*ಜಗನ್ನಾಥದಾಸರು* ಜನಿಸಿದ್ದಾರೆ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@umeshkgajapura82935 жыл бұрын
ಉತ್ತಮ ವಾಗ್ಮಿ.. ನೀವು ಹೇಳುವ ಶೈಲಿ ರೋಚಕವಾಗಿರುತ್ತೆ.. ನಿಮ್ಮಿಂದ ತುಂಬಾ ವಿಷಯ ತಿಳಿದುಕೊಂಡಿದ್ದೇನೆ ನಿಮಗೆ ಧನ್ಯವಾದಗಳು ಸಾರ್..
@kannadakannada31925 жыл бұрын
ನೀವೇ ಒಂದು ಪ್ರಾಮಾಣಿಕ ಕನ್ನಡ ವಾಹಿನಿ ಪ್ರಾರಂಭಿಸಿ.... Sir if possible start your own Kannada channel.....
ಅದ್ಭುತ ಸಾರ್ ನಮಗೂ ಓದೋಕ್ಕೆ ತುಂಬಾ ಇಷ್ಟ ಅದಕ್ಕೆ ಸಮಯ ಸಿಗೊಲ್ಲ ಅದಕ್ಕೆ ನಿಮ್ಮ ಧ್ವನಿ ಕೇಳೋದು ನೀವು ಹೇಳೋದು ಕೇಳೋಕ್ಕೆ ಒಂದು ಖುಷಿ
@UMESHVADDAR-p5e5 жыл бұрын
Your voice is very Excellent guru(sir)... Thank you so much for hearing your voice.
@siddegowdam14165 жыл бұрын
Sir first channel in Kannada I addicted to watch daily. Please continue your knowledge sharing ♥️
@yadhunandana77085 жыл бұрын
Great guru neenu,, aadre Satya helubeku aste ,, swalpa KOLAKU RAAJAKARANI GALIGE Maana mariyadi tegiri
@vtecnogaming69445 жыл бұрын
ಧ್ವನಿ ಮತ್ತು ಭಾಷೆ ಎರಡು ನಿಮ್ಮದು ಚೆನ್ನಾಗಿದೆ. ಹಾಗೆ ಉದ್ದೇಶ ಕೂಡ ಒಳ್ಳೆಯದೇ ಇದೆ. ಅದರಿಂದ ಒಳ್ಳೆಯದೇ ಆಗುತ್ತೆ. ಆಲ್ ದಿ ಬೆಸ್ಟ್
@amaresha19985 жыл бұрын
ಒಂದು ವೇಳೆ ಇತಿಹಾಸವನ್ನು ಮರೆತರೆ ನಿಮ್ಮನ್ನು ಯಾರೂ ಮರೆಯಾಗುವುದಿಲ್ಲ ಸಾರ್ ಯಾಕಂದ್ರೆ ಇತಿಹಾಸಕ್ಕೆ ಸ್ಫೂರ್ತಿ ನೀವು ಸರ್
@anilkumar.h.h81215 жыл бұрын
Your voice is super sir and Kannada language so fluent
@vasudeva20055 жыл бұрын
Thank you sir ನಿಮಗೆ ನಮ್ಮೆಲ್ಲರ ಗೌರವಯುತ ಧನ್ಯವಾದಗಳು
@nagarajpuradakere48345 жыл бұрын
ಸರ್ ನಿಮ್ಮನ್ನು ನೋಡಿ ತುಂಬಾ ಖುಷಿಯಾಯ್ತು ಮತ್ತು ಇದು ನಿಮ್ಮದೇ ಚಾನೆಲ್ ಎಂದಾಗ ಇನ್ನಷ್ಟು ಖುಷಿಯಾಯಿತು. ನನಗೆ ನಿಮ್ಮ ಎಲ್ಲಾ ವಿಡಿಯೋಸ್ ನೋಡುತ್ತಿದ್ದರೆ ನೋಡುತ್ತಲೇ ಇರಬೇಕು ಅನಿಸುತ್ತದೆ ಮತ್ತೆ ಹೆಚ್ಚಿನ ತಿಳುವಳಿಕೆ ತಿಳಿಯುತ್ತೆ ಧನ್ಯವಾದಗಳು ಸರ್ ದೇವರ ಆಶೀರ್ವಾದ ನಿಮಗೆ ಸದಾ ಇರಲಿ
@laxmanasandappasanganal77565 жыл бұрын
ನಿಮ್ಮ ಧ್ವನಿಗೆ ಹಲವಾರು ಅಭಿಮಾನಿಗಳು ಇದ್ದಾರೆ ಅದರಲ್ಲಿ ನಾನು ಕೂಡ ಒಬ್ಬ
@prasadda64955 жыл бұрын
The way of story telling is superb and sir your voice amazing .. from USA 🇺🇸 .. always I wait for ur videos .. all the best sir
@smilewithnaturejaihind.4 жыл бұрын
ನಿಮಗೆ ಮತ್ತು ನಿಮ್ಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ ❤❤🌹🌹💐💐 ಜೈ ಕರ್ನಾಟಕ ಮಾತೇ...
@nemubchouka44975 жыл бұрын
Sir ನಾನು ನಿಮ್ಮ್ ಅಭಿಮಾನಿ "ನೇಮು ಬಾಳಪ್ಪ ಚೌಕಾ" ..ನನ್ನದೂ ಉತ್ತರ ಕರ್ನಾಟಕದ ಈಗ್ ನಾನು ಹಾಸನದಲ್ಲಿ ಜಿಲ್ಲೆಯ ಕೋಣನೂರಲ್ಲಿ ಕೆಲಸ ಮಾಡುತ್ತಿದ್ದೇನೆ.. ನಿಮ್ಮನ್ನ ನಾನು ನೋಡತಾಯಿರುದು ಇವತ್ತಿನಿಂದಲ್ಲ sir , ಸುಮಾರು ವರ್ಷಗಲಿಂದ್ ಮತ್ತು ನೀವು ಯಾರಿಗೂ ಅಥವಾ ಯವಾದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಅಂತ್ ಗೊತ್ತು .. ನಿಮ್ಮ್ ಎಲ್ಲ ವಿಡಿಯೋ ನೋಡತ್ತಾ ಇರ್ತೀನಿ ...ತುಂಬಾ ತುಂಬಾ ವಿಶೇಷವಾಗಿ ಇರುತ್ತೆ.. ಮತ್ತು ತಿಳಿದುಕೊಳ್ಳಲು ತುಂಬಾ ಇರುತ್ತೆ ಆ ನಿಮ್ಮ ವಿಡಿಯೋದಲ್ಲಿ ನಾನು ಹೆಮ್ಮೆಯಿಂದ ಹೇಳತ್ತಿನಿ ಉತ್ತರ ಕರ್ನಾಟಕದ ಮಳೆಯಿಂದ ಮುಳುಗುತ್ತಿರುವ ವಿಷಯ tv news ನಲ್ಲಿ ನೋಡುತ್ತಿರಲಿಲ್ಲ ನಾ ನೋಡುತ್ತಿದ್ದದ್ದು ನಿಮ್ಮ್ you tube ಚನಲ್ ಮಾತ್ರ.. ನೀವು ಒಂದು ಸ್ವಂತ್ TV ಚಾನಲ್ ಪ್ರಾರಂಭಿಸುವ ಮಟ್ಟಕ್ಕೆ ಹೋಗಬೇಕು ಅನ್ನುವುದು ನನ್ನ ಆಶೆ ಅದರ ಹೆಸರು ಮಿಡೀಯಾ ಮಾಸ್ತರ್ ಕನ್ನಡ.. ಮತ್ತು ನಾನು you ಟ್ಯೂಬ್ ನಲ್ಲಿ suscrib ಆಗಿದ್ದೆ 2 ಚಾನಲ್ ಒಂದು ನಿಮ್ಮದು ಇನ್ನೊಂದು ಇತ್ತೀಚಿಗೆ Ravi ಬೆಳಗೆರೆ ಚಾನಲ್. God bless you sir
@ravikv22065 жыл бұрын
A highly valuable contribution to the society sir..👏👏🙏.. keep moving ...
@ravikumarh12305 жыл бұрын
ನಿಮ್ಮ ಧ್ವನಿ ನಿಮ್ಮ ಆಸ್ತಿ.....
@ajaygu76304 жыл бұрын
ಈಗಿನ ಭಾರತದ, ಪ್ರಪಂಚದ ಮತ್ತು ಇತಿಹಾಸದ ವಿಷಯವನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದ
@jayaramglgl9815 жыл бұрын
ನಿಮ್ಮ ಎಲ್ಲಾ ವಿಡಿಯೋಗಳು ಅದ್ಭುತವಾಗಿವೆ ..ಧನ್ಯವಾದಗಳು
@raghavhk114 жыл бұрын
ನಿಮ್ಮ ಧ್ವನಿಯೇ ಒಂದು ಶಕ್ತಿ.
@ramachandraramachandra83025 жыл бұрын
Dear Mr. Raghavendra.. Nice to see you today... I am also one of favorite student of Media Master... Daily i am waiting some new video on Media Master... Regards Ramachandra Maddur
@rangegowdru56745 жыл бұрын
ಸರ್ ನೀವು ಸೇಮ್ ನಮ್ಮ ಶಂಕ್ರನಗ್ ಅಣ್ಣ ಥರ ಮಾತು ಅಡುತೆರೆ ಮತ್ತೆ ಅವ್ರ ಥರ ಕಾಣುತೇರ ಮತ್ತೆ ನೀವು ಒಳೆಯ ಮಾಹಿತಿ ನೀಡುತ್ತೆದೆರ ನಿಮಗೆ ತುಂಬಾ ಧನ್ಯವಾದಗಳು ಮತ್ತೆ ಈಗೆ ಕಾರ್ಯಕ್ರಮವನ್ನು. ಮುಂದುವರಿಯಲಿ ಅಂತ ನಿಮ್ನ ವಿನಂತಿಸಿ ಕೊಳುತ್ತೆನೆ
@pavipaddubhm57895 жыл бұрын
Sir nanu nimma mukane nodade. Nimma dwanina tumbha mecchidde... Eega nimmanna nodi , nimma neera matanna keeli ಒಂದು ಸಿಂಹದ ಪರಿಚಯ ವಾದ ಹಾಗೆ ಅನ್ನಿಸುತ್ತಿದೆ.. ಶುಭಾಶಯಗಳು ಸರ್..🙏🙏🙏
@chandanhs57055 жыл бұрын
Sir please tell about your voice your voice is beautiful number one of the Karnataka I like your voice
@rudramuniswamyt.m.68095 жыл бұрын
ಅಣ್ಣಾ ನಿಮ್ಮ ವೀಡಿಯೋಗಳು ಅರ್ಥಪೂ ರ್ಣವಾಗಿರುತ್ತವೆ, ಧನ್ಯವಾದಗಳು ಅಣ್ಣಾ.
@holeppabagewadi48825 жыл бұрын
ತಮ್ಮ ಪರಿಚಯ ಮಾಡಿಕೊಟ್ಟಿದಕೆ ಧನ್ಯವಾದಗಳು ಸರ್ ನನಗೂ ತುಂಬಾ ದಿನಗಳಿಂದ ತಮ್ಮ ಪರಿಚಯ ತಿಳಿಯುವ ಕುತೂಹಲ ಇತ್ತು ಧನ್ಯವಾದ ಸರ್ ತಮಗೂ ಹಾಗೂ ನಮ್ಮ ಮಿಡಿಯ ಮಾಸ್ಟರ್ ಚಾನೆಲ್ ಗೆ ಧನ್ಯವಾದಗಳು 👍👍👍
@abhiabhishek97775 жыл бұрын
Media Masters channel shuru admele 6 laksha friends agidiraa , adralli naanu obba sir.... hat's off u sir....luv u ♥️ but not voice matra benki Sir 🔥🔥Nim voice ge ge fidaa sir♥️♥️
@siddeshsiddesh-vc6bg5 жыл бұрын
ನಿಮ್ಮನ್ನ ನಾವು ಮೊದಲ ಭಾರಿ ನೋಡಿದ್ದು ಸರಳ ಟಿವಿ ಯಲ್ಲಿ ಪ್ರಸಾರವಾಗುತ್ತಿದ್ದ history program ನಲ್ಲಿ . ದಯವಿಟ್ಟು ವಿಶ್ವ ಗುರು ಬಸವಣ್ಣನ ಬಗ್ಗೆ ಅವರು ಸಾರಿದ ಜೀವನ ಸಂದೇಶಗಳ ಬಗ್ಗೆ ಒಂದು ವಿಡಿಯೋ ಮಾಡಿ .ನಿಮ್ಮ ದ್ವನಿಯಲ್ಲಿ ಬಸವೇಶ್ವರರ ಬಗ್ಗೆ ತಿಳಿದುಕೊಳ್ಳುವ ಮಹದಾಸೆ ನನ್ನದು ಅಣ್ಣ .
@manjunathbiradar23435 жыл бұрын
Yes sir
@GuruGuru-to4ii5 жыл бұрын
Good job thank you
@narasubholi9155 жыл бұрын
Yes
@chaithrastories65285 жыл бұрын
Houdu manage kuda ega nenep aithu.. history program nanu nodiddene.
@madhavasacharya7945 жыл бұрын
Very informative channel. Wish you all the best
@ramamohanaek44995 жыл бұрын
I"m very happy today as I wanted yo know who is behind this wonderful, educative channel. After knowing about you and your team I"m feeling so proud that I"m a member of this wonderful fraternity called Media Masters. All the very best to you sir. We are always with you.
@Kumarkanavi74245 жыл бұрын
ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ ಸರ್ ತುಂಬ ಇಷ್ಟ ಆಗುತ್ವೆ ನೀವು ಮಾಡೊ ವಿಡಿಯೋಗಳು👌👍💐
@gangadharaiahhngangu86595 жыл бұрын
Im the big fan of ur bgm....its osm
@soundaryas.r.35235 жыл бұрын
Sir u r a kind of inspiration. We trust u
@ashaakshetty53135 жыл бұрын
Sarala jeevana channel alli nimmana nodidde sir tq for media master
@mohanpg74525 жыл бұрын
ತುಂಬು ಹೃದಯದ ಧನ್ಯವಾದಗಳು ಸರ್.. ನಿಮ್ಮ ಪ್ರಯತ್ನಕ್ಕೆ ಯಶಸ್ಸು ಬೆನ್ನೆಲುಬಾಗಿ ನಿಲ್ಲಲಿದೆ..
@thevinoprem5 жыл бұрын
Thank you for all your contribution 🙏 I look forward for many more videos to come 🙏
@adarshjain5435 жыл бұрын
RAGAVENDRA SIR PLEASE MAKE VIDEO ON DEATH SECRET OF NETHAJI SUBHASH CHANDRA BOSE.
@Rakesh_S55 жыл бұрын
Please make it sir
@MaheshMahesh-gz9fv5 жыл бұрын
Speaks honestly, directly, sweetly from heart to reach the public.......All the best for future sir......
@dnmcreations4 жыл бұрын
ಬಹಳ ಅರ್ಥ ಪೂರ್ಣ ವೇದಿಕೆ ಸರ್..ನಮ್ಮೊಳಗಿನ ಅಜ್ಞಾನದ ಕತ್ತಲು,ಸುಳ್ಳುಗಳ ಇತಿಹಾಸ ಕಿವಿಗೆ ಬಿದ್ದಿರುವ ಇತಿಹಾಸ ದಿಂದ ಹೊರಬರಲು ನಿಮ್ಮಿಂದ ಅದೆಷ್ಟೋ ಉಪಯೋಗ ಆಗ್ತಿದೆ.ಮೀಡಿಯಾ ಮಾಸ್ಟರ್ಸ್ ನಿಜಕ್ಕೂ ಒಂದು ಜ್ಞಾನದ ಭಂಡಾರ,ಹಾಗೂ ಗ್ರಂಥಾಲಯ.. ಧನ್ಯವಾದಗಳು ಸರ್.ನಿಮ್ಮನ್ನ ನೋಡಿ ಬಹಳ ಖುಷಿ ಆಯಿತು..
@km171995 жыл бұрын
Sir such a great work of urs, tnq for most important videos, feeling very happy to see u and ur team please make more videos for us. Actually I want to say one more thing that I'm watching ur videos from recently but I got more information from ur videos bcz I'm an IAS aspirant TQ soo much sir, sir ur voice, music, team, work, dedication, contribution, ur talking style really superb sir, ur videos helping us lot, keep going all the very best boss👍🙏🙏💐💐💐💐
@bhagyabhanu27313 жыл бұрын
Sir, recently, I started to watch your channel and it's very nice and today I got this video while scrolling and felt happy and thank you so much for your selfless service to mankind, I have enhanced my knowledge to the next level because of your content and your voice is very inspiring. You are a gift for our land.🙏🙏🙏 In Begur, on the bank of Begur lake, there is a temple of shiva built by Chola's. The speciality of that Temple is, it has five Linga's.
@spaceedgearchitects26815 жыл бұрын
It's good to see you😍 love you sir.. your knowledge, experience and your explanation is awsm..
@srinivasagowdahanurhanursr86385 жыл бұрын
ನಿಮ್ಮ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ. ಧನ್ಯವಾದಗಳು ಸಾರ್.
@TheRavikarur5 жыл бұрын
ಹಲೋ ಸಾರ್ ನಮಸ್ಕಾರ, ನಿಮ್ಮ ಎಲ್ಲ ವಿಡಿಯೋಗಳು ಅತ್ಯಾಬ್ದುತ. ಬಹಳ ಮಾಹಿತಿಯನ್ನು ಬಂದಿರುತ್ತವೆ. ಬಹಳ ಧನ್ಯವಾದಗಳು. ಒಂದು ರಿಕ್ವೇಷ್ಟ್ ಸರ್, ಬಳ್ಳಾರಿನಲ್ಲಿ ಒಂದು ಕೋಟೆ ಇದೆ, ಅದರ ಬಗ್ಗೆ ಸ್ವಲ್ಪ ಮಹಿತಿಗೊತ್ತಾದರೆ ವೀಡಿಯೋ ಮೂಲಕ ತಿಳಿಸಿ ಅಂತ ಕೇಳಿಕೊಳ್ಳುತ್ತೇನೆ. (ಬಳ್ಳಾರಿ ಕೋಟೆ) ರವಿಕುಮಾರ. ಧನ್ಯವಾದಗಳು
@shrideviarmani22855 жыл бұрын
You are amazing!!! I studied in english medium schools and work for MNC almost forgot im kannidaga co incidiently i started watching ur channel bcz of you and informative insteresting videos i started loving kannada n proud to be kanadiga thank you champion!!! You are rocking wish to see you growing hieghts of success
@TheTruth........5 жыл бұрын
Good work sir. Al the best to you and your team
@rjsharfu59774 жыл бұрын
ನಿಮ್ಮಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹ ಸಹಾಯ ಆಗ್ತಾ ಇದೆ ಸರ್,,, ನಿಮಗೊಂದು ಸಲಾಂ, thank you .🙏
@Darshan12345.5 жыл бұрын
I am always support you sir This is Karnataka power channel good
@gsloveguru835 жыл бұрын
So happy for seeing your face and your story also sir 😍 We want mahabharat spirit story like vidura,bhima, karna,
@prasannakumar-pz9gh5 жыл бұрын
I am always eagerly waiting for Media Masters new Episodes. Your Language is excellent Sir, Very clear, easily understandable. Great, Keep up the good work.
@skinagi17773 жыл бұрын
ನಿಮ್ಮ ಪರಿಚಯ ಮಾಡಿ ಕೊಟ್ಟಿದ್ಕೆ. ಧನ್ಯ ವಾದ್ ಗಳ್ಳು ....🙏🙏
@AvinaShreeDevi5 жыл бұрын
ನಿಮ್ಮನ್ನು ನೋಡಿ ಖುಷಿ ಆಯ್ತು. ನಿಮ್ಮ ಧ್ವನಿ ತುಂಬಾ ಚನ್ನಾಗಿದೆ. ನಾನು ನಿಮ್ಮ ಅಭಿಮಾನಿ, ಧನ್ಯವಾದಗಳು .......