ಜೈ ಶ್ರೀರಾಮ್ ರಾಮಾಯಣದ ಬಗ್ಗೆ 100ಸಂಚಿಕೆ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ
@rajathhegde17973 жыл бұрын
ಈ ಸಂಚಿಕೆಗಾಗಿ ನನ್ನನ್ನೂ ಸೇರಿಸಿ ಪ್ರತಿ ದಿನ ನಿಮ್ಮ ರಾಮಾಯಣ ಸಂಚಿಕೆಯನ್ನು ವೀಕ್ಷಿಸುವ ನಿಮ್ಮ ಎಲ್ಲಾ ಅಭಿಮಾನಿಗಳು ಕಾಯುತ್ತಿದ್ದರು.ನಿಮ್ಮ ವಿವರಣಾ ಶೈಲಿ ಅದ್ಭುತ ಸರ್ 👏👏👏👏🙏🙏🙏🙏👍👍👍👍
@rakeshpadma18473 жыл бұрын
ಶ್ರಾವನ ಮಾಸದ ಪ್ರಥಮ ಶನಿವಾರವಾದ ಈ ಶುಭದಿನದಂದು ಮಹಾಬಲಶಾಲಿ ಭಜರಂಗಿಯ ವೀರವೇಶದ ಈ ಸಂಚಿಕೆ😘😘😘😘 ಧನ್ಯೋಸ್ಮಿ ಗುರುಗಳೇ🚩🚩🚩🔥🔥🔥🔥
@sudarshansmart43053 жыл бұрын
ಸರ್ 75ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಎಲ್ಲಾ ಮೀಡಿಯಾ ಮಾಸ್ಟರ್ ವೀಕ್ಷಕರಿಗೆ ಮತ್ತು ಇಡೀ ಭಾರತೀಯರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಜೈ ಹಿಂದ್ ಜೈ ಭಾರತ ಮಾತೆ 🇮🇳🇮🇳🇮🇳🚩🚩🚩🚩
@appuaayushmaan84953 жыл бұрын
"ಶ್ರೀ ರಾಮ ಕಥಾಮೃತದ" 100 ನೇ ಸಂಚಿಕೆಗೆ ಸ್ವಾಗತ ಸುಸ್ವಾಗತ.🙏🚩... ಜೈ ಶ್ರೀ ರಾಮ 🚩... ಜೈ ಹನುಮಾನ್ 🙏...
@shylajak91343 жыл бұрын
ಹನುಮಂತನ ಪ್ರಚಂಡ ಪರಾಕ್ರಮ ಅದ್ಭುತವಾಗಿದೆ. ನಿಮ್ಮ ವರ್ಣನೆ ತುಂಬಾ ಸೊಗಸಾಗಿದೆ. ಜೈ ಶ್ರೀರಾಮ್, ಜೈ ಭಜರಂಗಬಲಿ.
@eshwar6633 жыл бұрын
ಎಷ್ಟು ಸಾಹಸವಂತ ನೀನೆ ಬಲವಂತ ದಿಟ್ಟ ಮೂರುತಿ ಬಳಿ ಬಳಿರೆ ಹನುಮಂತ ಅದ್ಭುತವಾದ ವಿವರಣೆ ಗುರುಗಳೇ🙏🙏🙏🙏🙏
@ananthasharma38513 жыл бұрын
🙏🙏🙏 ಜೈ ಶ್ರೀ ರಾಮ 🙏🙏🙏 🙏🙏🙏 ಜೈ ಶ್ರೀ ಆನ್ಜನೇಯ ಸ್ವಾಮಿ 🙏🙏🙏 🙏 ಧನ್ಯವಾದ ಸರ್ 🙏
@doulappailager50913 жыл бұрын
🙏🙏 ಧನ್ಯವಾದಗಳು ಗುರುಗಳೇ 🙏ಜೈ ಹನುಮಾನ್, ಜೈ ಶ್ರೀ ರಾಮ್ 🚩🚩
@chandrar68973 жыл бұрын
ಶ್ರಾವಣ ಶನಿವಾರದಂದು ನನ್ನ ಪ್ರಾಣ ದೇವರ ಬಗ್ಗೆ ಹೇಳಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ ,,,,💐💐💐ಜೈ ಶ್ರೀರಾಮ್ ಜೈ ಭಜರಂಗಿ 🙏🙏🙏🙏
ನೂರನೇ ಸಂಚಿಕೆಯ ಶ್ರೀರಾಮ ಕಥಾಮ್ರತಕ್ಕೆ ಸ್ವಾಗತ ಸುಸ್ವಾಗತ👏 🚩🙏ಜೈ ಶ್ರೀ ರಾಮ🙏🚩
@rammiramesh75843 жыл бұрын
ಸೂಪರ್ ಸ್ಟ್ರೋಕ್ ಗುರುಗಳೆ 🙏 100ನೇ ಸೂಪರ್ ಸಂಚಿಕೆ - ಮೊದಲ ಶ್ರವಣ- ಲಂಕಾ ದಹನ 🔥
@roopadevig29763 жыл бұрын
ಸರ್ ನೂರನೆ ಕಂತಿನ ಶುಭಾಶಯಗಳು. ಎಂಥಾ ಕಂಠಸಿರಿ ಸರ್ ನಿಮ್ಮದು ನಿಮ್ಮ ಧ್ವನಿಯಲ್ಲಿ ರಾಮಾಯಣದ ಕಥೆಯನ್ನು ಕೇಳುತ್ತಿದ್ದರೆ ಇನ್ನಷ್ಟು ಕೇಳಬೇಕೆನಿಸುತ್ತದೆ. ಇಷ್ಟು ಬೇಗ ಮುಗಿಯಿತೆ ಕಥೆ ಎಂದೆನಿಸುತ್ತದೆ.
@shkamath.k23723 жыл бұрын
ಲಂಕಾ ದಹನಕ್ಕೆ ಜಯವಾಗಲಿ, ಜೈ ಹನುಮಾನ್.
@appu-fp6jd3 жыл бұрын
ನಿಮ್ಮ ದ್ವನಿ ಸಿಹಿಯಾದ ಹೆಜ್ಜೇನು ಸವಿಂದಂತೆ 100 ಸಂಚಿಕೆ ಯಶಸ್ವಿಯಾಗಿ ಮೂಡಿ ಬಂದಿದೆ 🙏🙏🙏❤💞🌹
@timmaraju.ntimmaraju.n38083 жыл бұрын
ಜೈ ಶ್ರೀರಾಮ್. ಜೈ ಶ್ರೀರಾಮ್. ಜೈ ಶ್ರೀರಾಮ್. ತಿಮ್ಮರಾಜು. ಎನ್ ಯಶಸ್ವಿ ನೂರನೇಯ ಸಂಚಿಕೆ.. 🙏🙏 ಗುರುಗಳೇ ಒಂದು ದಿನ ಮುಂಚಿತವಾಗಿ "'ಎಪ್ಪತ್ತೈದನೆ ಸ್ವಾತಂತ್ರ್ಯ ದಿನದ ಶುಭಾಶಯಗಳು."' 💐💐🤝
@puneethgowda18103 жыл бұрын
ರಾಮಾಯಣ ದ 100 ನೇ ಸಂಚಿಕೆಯ ಶುಭಾಶಯಗಳು ಸರ್ ಶುಭವಾಗಲಿ ಜೈ ಶ್ರೀರಾಮ್ ♥️♥️🚩🚩🚩🚩🚩
Ramyana da episode ge hidendigentha kathuradinda kaytha idive. ಸೊಗಸಾದ ವಿವರಣೆ ಗುರುಗಳೇ.. ಜೈ ಶ್ರೀರಾಮ್ !!!
@krsathya67563 жыл бұрын
ಸಂಚುರಿ.. ಬಾರಿಸಿದ.. ರಾಮಾಯಣ.. ವ್ಹಾ ಅದ್ಭುತ 💐💐
@world37253 жыл бұрын
100 ಸಂಚಿಕೆಯ ರಾಮ ಕಥಾಮೃತಕ್ಕೆ ಧನ್ಯೋಸ್ಮಿಗುರುಗಳೇ 🙏🙏🙏🙏🙏🙏🙏🙏🙏🙏🙏🙏🙏
@anandsedutech20553 жыл бұрын
ಜೈ ಶ್ರೀರಾಮ ಧೂತಮ್ ತಂ ಶಿರಸಾ ನಮಾಮಿ🙏🕉️ ಇವತ್ತು ಶುಭ ಶನಿವಾರ ಸಾಯಂಕಾಲ ವೀರಾಂಜನೇಯ ದೇಗುಲಕ್ಕೆ ಹೋದಾಗ ಶ್ರೀ ಹನುಮಾನ್ ದಿಗ್ವಿಜಯವನ್ನು ನೆನದು ಭಯ ಭಕ್ತಿ ಸಮರ್ಪಣೆ ಮಾಡಿದೆ. ನಿಮಗೆ ನನ್ನ ನಮನಗಳು ಅಣ್ಣಾ ರಾಘವೇಂದ್ರ ಜೀ 🌷🙏🙏🙏🙏
@harininandakumar69173 жыл бұрын
What a century... Keep it up... Jai Shree Ram 👏👏 Jai hanuman...👏👏 Jai Seetha maa 👏👏
@kumarkhadaki68473 жыл бұрын
ಈ ರೀತಿ ರಾಮಾಯಣ ಕಥೆಯನ್ನು ಯಾವ ಸೀರಿಯಲ್ ನಲ್ಲಿ ಕೇಳಿಲ್ಲ ನೋಡಿಲ್ಲ 😀😀 ಜೈ🙏ಶ್ರೀ ರಾಮ 🙏 ಜೈ🙏ಹನುಮಾನ 🙏👍👍👍
@shkamath.k23723 жыл бұрын
ವಿವರಣೆಗೆ ಧನ್ಯವಾದಗಳು , ಜೈ ಶ್ರೀ ರಾಮ್.
@ganeshahlhindlemaneganesha27833 жыл бұрын
🌹//ಓಂ ಶ್ರೀ ಮನ್ನಾ ನಾರಾಯಣ ನಮಃ 🌹 💐🌷ಜೈ ಹಿಂದ್ 🌻🌼ಜೈ ಶ್ರೀ ರಾಮ 🌷🌼
ಶ್ರೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್ 🙏
@kedarstravellife36073 жыл бұрын
ನಿಮ್ಮ ಕಂಠ ದಲ್ಲಿ 4 ವೇದಗಳನ್ನು ಕೇಳುವ ಆಸೆ.... ಧನ್ಯವಾದಗಳು
@raghavendracharibs69183 жыл бұрын
ಶ್ರೀ ರಾಮಕಥಾಮೃತ ನೂರು ಹಂಚಿಕೆಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು
@bassvaraja25313 жыл бұрын
ರಾಮಾಯಣ ಕಥಾಮೃತ ಹೀಗೆ ಮುಂದುವರೆಯಲಿ
@mmeerakumari60773 жыл бұрын
Sir Ram Jai Ram Ram...
@mvs1493 жыл бұрын
ಶುಭ ಸಂಜೆ ಗುರುಗಳೇ ಹಾಗೂ ಅಭಿನಂದನೆಗಳು ರಾಮ ಕಥಾಮೃತದ ನೂರನೇ ಸಂಚಿಕೆಗೆ ಆ ಪ್ರಭು ಶ್ರೀ ರಾಮನ ಕೃಪಾಶಿರ್ವಾದ ಯಾವಾಗಲು ಇರಲಿ ನಿಮ್ಮ ಕೆಲಸಗಳಿಗೆ ಹರಸಿ ಹಾರೈಸಲಿ 🙏🏻💐ಪ್ರಭು ಶ್ರೀರಾಮ ಕಥಾಮೃತಕ್ಕೆ ಧನ್ಯವಾದಗಳು, ಜೈ ಶ್ರೀ ಸೀತಾ ರಾಮ ಲಕ್ಷ್ಮಣ ಕಿ ಜೈ 🕉️🚩ಜೈ ಭಜರಂಗ ಬಲಿ 🙏🏼🙇🏻♂️
@world37253 жыл бұрын
ರಾಮಾಯಣದ ಪ್ರತಿಯೊಂದು ಸಾಲು ಪ್ರತಿಯೊಬ್ಬರ ಜೀವನದಲ್ಲಿ ಒಂದೊಂದು ನಿದರ್ಶನ ಜೈ ಶ್ರೀ ರಾಮ್ 🙏🙏🙏ಜೈ hanuman🙏🙏🙏🙏🙏🙏🙏🙏ಸ್ವಾತಂತ್ರ್ಯ ಹಬ್ಬದ ಶುಭಾಶಯಗಳು ಗುರೂಜಿ ಶುಭರಾತ್ರಿ 🙏🙏🙏🙏🙏🙏🙏🙏🙏
@udayakolibailu79543 жыл бұрын
ನೂರನೆಯ ಸಂಚಿಕೆ ಯನ್ನು ವೀಕ್ಷಿಸುತ್ತಿರುವುದು ಕ್ಕೆ ಧನ್ಯವಾದಗಳು ಜಿ. ನಿಮ್ಮಿಂದ ಇನ್ನೂ ಸಾವಿರ ಸಂಚಿಕೆಗಳು ಮೂಡಿಬರಲಿ. ಜೈ ಶ್ರೀರಾಮ್ 🚩
@punith143gowdru3 жыл бұрын
🥰🙏ಜೈ ಶ್ರೀ ರಾಮ್ ಜೈ ಆಂಜನೇಯ🙏🥰
@marutihoratatnal51833 жыл бұрын
1 ರಿಂದ 100 ನೆ ಸಂಚಿಕೆಯವರೆಗೆ ಚೆನ್ನಾಗಿ ಮೂಡಿಬಂದಿದೆ ಹಾಗೂ ಮುಂದೆ ಕೂಡ ಇದೇ ರೀತಿ ಬರಲಿ ಶುಭವಾಗಲಿ ಸರ್ 👍 🇮🇳ಸ್ವಾತಂತ್ರ್ಯ ದಿನಾಚರಣೆ🇮🇳ಶುಭಾಶಯಗಳು ಸರ್ 🙏
@pallavipallavi25393 жыл бұрын
ನೂರನೇ ಸಂಚಿಕೆಯ ಶುಭಾಶಯಗಳು ಗುರುಗಳೇ 🚩🚩🕉️🕉️⚛️🌼
@Ms_bro_643 жыл бұрын
ತುಂಬಾ ಧನ್ಯವಾದ ಈ ವಿಡಿಯೋ 100 part ಥ್ಯಾಂಕ್ಯು ಸೋ ಮಚ್
@shridharabhathmshridhara2073 жыл бұрын
ಗುರುಗಳೇ 2 ವಿಡಿಯೋ ಹಾಕಿ ಗುರುಗಳೇ ರಾಮಾಯಣ ಪಾರಾಯಣದ್ದು..... ನಮ್ಮ ವಾಯ್ಸ್ ಕೇಳ್ತಾ ಇದ್ರೆ.... Waaa
@marutiuppar61283 жыл бұрын
🚩🙏🙏ಜೈ ಶ್ರೀರಾಮ, ಜೈ ಶ್ರೀ ಹನುಮಾನ್🙏🙏🚩
@sidduuppar1473 жыл бұрын
ಧನ್ಯೋಸ್ಮಿ ಗುರೂಜಿ 🙏 ಜೈ ಭಗೀರಥ ಮಹರ್ಷಿ 🙏🙏
@basavarajab36683 жыл бұрын
🙏🌹 ಜೈ ಶ್ರೀ ರಾಮ್ 🌹🙏
@vivekg54633 жыл бұрын
ಸರ್ ನಾವು ಸಿನೆಮಾ & ಕೆಲವು ಪುಸ್ತಕಗಳಲ್ಲಿ ಓದಿ ರಾಮಾಯಣ ತಿಳ್ಕೊoದಿದ್ವಿ ಆದ್ರೆ ನಿಮ್ಮ ಎಪಿಸೋಡ್ ಕೇಳ್ತಿದ್ರೆ ನಿಜವಾಗಿ ನಾವು ಸಹ ರಾಮಾಯಣ ಕಾಲದಲ್ಲಿ ಇದ್ದಿವೇನೋ ಅಂತ ಅನಿಸುತ್ತೆ ಧನ್ಯೋಸ್ಮಿ, ಜೈ ಶ್ರೀರಾಮ್, ಜೈ ಆಂಜನೇಯ 🙏🏻🙏🏻🙏🏻🙏🏻🙏🏻🙏🏻
@mohanbhavikatti57143 жыл бұрын
ರಾಮಾಯಣ ವಿವರಣೆ ಅದ್ಬುತ. ಧನ್ಯೋಸ್ಮಿ ಗುರೂಜಿ.ಶತಕ ಸಂಬ್ರಮ.🌷🌷🙏🙏
@narendrar35953 жыл бұрын
ಅದ್ಭುತ ಗುರುಗಳೇ 🤩
@shanmukhashanmukha26203 жыл бұрын
🙏ಜೈ ಶ್ರೀ ರಾಮ್ ಜೈ ಹನುಮಾನ್ 🙏
@karadirajanna55813 жыл бұрын
ಶತಸಂಚಿಕೆಯ ಪೂರೈಸಿ ಯಶಸ್ವಿ ಮುನ್ನುಗ್ಗುತ್ತಿರುವ ರಾಮಾಯಣ ಕಥಾಂಮ್ರೃತಕ್ಕೆ ಅಭಿನಂದನೆಗಳು
@deepanvs92423 жыл бұрын
ಗುರುಗಳಿಗೆ ನಮಸ್ಕಾರ 🙏 ಜೈ ಶ್ರೀರಾಮ 🙏 ಜೈ ಹನುಮಾನ್ 🙏
@rajeshhirimane8473 жыл бұрын
ನೂರನೆ ಸರಣಿಗೆ ಶುಭವಾಗಲಿ. ಜೈ ಶ್ರೀರಾಮ್.
@krishnan11183 жыл бұрын
ಸುಂದರಕಾಂಡದ 100.ರನೇ ಕಂತು ತುಂಬಾ ಅದ್ಭುತವಾಗಿ ನಿಮ್ಮ ಧ್ವನಿಯ ಸಿರಿಯಲ್ಲಿ ಸಿಹಿಯಾಗಿ ಮೂಡಿ ಬಂದಿದೆ. ತುಂಬಾ ಧನ್ಯವಾದಗಳು ಸರ್ ಇದೇ ರೀತಿ ಸಾವಿರ ಕಂತುಗಳು ಮೂಡಿ ಬರಲಿ ಎಂದು ಆಶಿಸುತ್ತೇನೆ ನಮಸ್ಕಾರಗಳು ರಾಘವೇಂದ್ರ ಸರ್ 🙏
@PavanKumar-lt6gc3 жыл бұрын
Thanks to those editors. They're literally making the video look good day by day.
@marutirgaddada24943 жыл бұрын
ಶತ ಸಂಚಿಕೆ ಯ ಶುಭಾಶಯಗಳು ಕೇಳುಗರಿಗೆ . ಗುರುಗಳೇ ತುಂಬ ಧನ್ಯವಾದಗಳು ✍️🍎🍎🍎🍊
@ritheshgowda60773 жыл бұрын
First views
@shrishailjambagi14503 жыл бұрын
100r sambram gurugale nanu danyosmi 🙏🏻🙏🏻
@rajathhegde17973 жыл бұрын
ಜೈ ಶ್ರೀರಾಮ್ 🙇🙇🙇🙇🙇🙇💪💪💪💪🚩🚩🚩🚩🚩🚩 ಜೈ ಶ್ರೀ ಹನುಮಾನ್ 🙇🙇🙇🙇🙇🙇💪💪💪💪💪💪🚩🚩🚩🚩🚩🚩
@ishwaranand82033 жыл бұрын
ಮೊದಲ ವೀಕ್ಷಣೆ💞💞🙏
@pjy8953 жыл бұрын
100 ne sanchike ya shubhashayagalu💕💕💕💐💐
@NarasimhaMurthy-gb2gs3 жыл бұрын
ಜೈ ಶ್ರೀರಾಮ್ ಜೈ ಶ್ರೀರಾಮ್ ಧನ್ಯವಾದಗಳು
@marutipavar29423 жыл бұрын
First nane gyrugale. ಧನ್ಯವಾದಗಳು 🙏
@amithjsharma27003 жыл бұрын
1st like
@arunkumarms6683 жыл бұрын
ಜೈ ಶ್ರೀ ರಾಮ 🙏🙏🙏 ಜೈ ಆಂಜನೇಯ 🙏🙏🙏
@ABHI-jy5nf3 жыл бұрын
ಜೈ ಶ್ರೀ ರಾಮ🚩 ಜೈ ಹನುಮಾನ್🚩
@irannaramapuri34743 жыл бұрын
100 ಸಂಚಿಕೆ ಶುಭಾಶಗಳು ಗುರುಗಳೆ
@ArjunKumarAcharya3 жыл бұрын
ಜಯ ಶ್ರೀ ರಾಮ... ಜೈ ಆಂಜನೇಯ...
@lathathanu78103 жыл бұрын
ಜೈ ಆಂಜನೇಯ 🙏🙏🙏💐💐💐
@devikachandrashekar31533 жыл бұрын
ಧನ್ಯವಾದಗಳು ಗುರುಗಳೇ 🙏🙏
@kushadevaraj92503 жыл бұрын
Super ಗುರುಗಳೇ🙏🙏🙏🎉🎉🎉...
@avinashpoojar78863 жыл бұрын
ಧನ್ಯವಾದಗಳು ಹಾಗು ಅಭಿನಂದನೆಗಳು.. ಗುರುಗಳೇ....
@Mitransharma3 жыл бұрын
ಶ್ರೀ ರಾಮ್ ಜಯ್ ರಾಮ್ ಜಯ್ ಜಯ್ ರಾಮ್ 🙏.
@omprakashomi67953 жыл бұрын
Shubha. Sanje jai hanuman jai sri ram
@TIPPNNAMRMr3 жыл бұрын
Jai anjaneya jay Shri ram j media master 100🙏🙏🙏🙏🙏🇮🇳 happy independence Day sar
@kushadevaraj92503 жыл бұрын
ಗುರುಗಳೇ🙏🙏🙏🎉🎉🎉... 1st comment and 1st view 😎
@manjunathram3 жыл бұрын
ಜೈ ಶ್ರೀ ರಾಮ್ ಜೈ ಆಂಜನೇಯ 🚩🚩🚩🕉️🙏🏼
@miracle13593 жыл бұрын
100ne episode ..JAI HANUMAN😍...JAI SRI RAMA.. #HANUMAN #JAISRIRAMA
@manjunathakv28573 жыл бұрын
100 ne RAMAMRUTHA Ke Dhanyavadhagallu Gurugale🙏💐
@dineshgowdamp85243 жыл бұрын
Jai Sitha Maate, Jai Sitha Maate, Jai Sitha Maate, Jai Sri Rama, Jai Sri Rama, Jai Sri Rama, Jai Lakshmana, Jai Bajarangi.
@resh460-n7b3 жыл бұрын
Jai Hind...Jai Karnataka....Jai Shree Ram 🚩
@annappar94153 жыл бұрын
👌ಜೈ ಶ್ರೀ ರಾಮ್ ಜೈ ಹನುಮಾನ್ 🙏
@vinod.k.mvinod.k.m7933 жыл бұрын
100episode super sir 🙏❤️ Thankyou so much sir 🙏🙏🙏🙏🙏🙏🙏🙏🙏
@lepakshilegend85283 жыл бұрын
ಶತಕದ ಸಂಭ್ರಮ ಸಡಗರ ಗುರುಗಳೇ 🙏❤️
@lepakshilegend85283 жыл бұрын
ಜೈ ಹನುಮಾನ್
@kareppayadahalli53333 жыл бұрын
ಜೈ ಶ್ರೀ ರಾಮ ಜೈ ಹನುಮಂತ ಜೈ ಶ್ರೀ ಮಹರ್ಷಿ ವಾಲ್ಮೀಕಿ
@rangaswamy.ggowda91393 жыл бұрын
ಧನ್ಯವಾದಗಳು ಗುರುಗಳೇ ❤️❤️
@manjumetri53453 жыл бұрын
ಗುರುಗಳೆ ರಾಮಾಯಣ ಮತ್ತು ಮಾಹಾಭಾರತದ ಹಾಗೆ ಭಾರತದ ಸಂವಿಧಾನದ ಬಗ್ಗೆಯೂ ಕೆಲ ಸಂಚಿಕೆಗಳನ್ನು ಮಾಡಿ ಜನಗಳಿಗೆ ಬಹಳಷ್ಟು ಊಪಯೊಗ ಆಗುತ್ತದೆ..
@jsk59133 жыл бұрын
Gurugale nivu 100 sanchike mugsiradu gothe aglila astu chanagide nim videos tq so much sir ❤❤