ಗುರುಗಳೇ ನಾಳೆ ಶನಿವಾರ ಅದರಲ್ಲೂ 100ನೇ ಸಂಚಿಕೆ ಅದ್ಬುತ ನಾಳೆ ವಿಡಿಯೋ ಸ್ವಲ್ಪ ಸಮಯ ಜಾಸ್ತಿ ಇರಲಿ ಜೈ ಆಂಜೆನೇಯ 💪💪💪
@venkataravana96123 жыл бұрын
1 hr idrevaledu
@punith143gowdru3 жыл бұрын
ಹೌದು ಅಲ್ವಾ 🔥😍
@santoshtv39103 жыл бұрын
ಹೌದು ಗುರುಗಳೇ 🙏
@bhavanimahadeva81573 жыл бұрын
🙏🏻🙏🏻🙏🏻🙏🏻
@sabannasir72723 жыл бұрын
ದಿನ ನಿತ್ಯ ರಾಮಾಯಣ, ಮಹಾಭಾರತ ಕಥಾ ಹಂದರ ಕೇಳಲು ತುದಿಗಾಲ ಮೇಲೆ ಕಾಯುತ್ತಿರುತ್ತೇನೆ.. ಅಂತರಾಷ್ಟ್ರೀಯ ವಿಷಯಗಳು ಅದ್ಭುತ ಜ್ಞಾನ ಭಂಡಾರವನ್ನು ಹೊತ್ತು ತರುತ್ತವೆ. ಧನ್ಯೋಶ್ಮಿ ಗುರೂಜಿ..
@darshandathugowda29053 жыл бұрын
Gurugalle 🙏🙏🙏
@sadashivkesaragoppa7043 жыл бұрын
ಸರ್ ನಾಳೆ 100 ನೇ ಸಂಚಿಕೆ . ಅದಕ್ಕೆ ಸ್ವಲ್ಪ ವಿಶೇಷ ಅಂದ್ರೆ ನೀವು ಸ್ಕ್ರೀನ್ ಮುಂದೆ ಬರಬೇಕು . ಬಹಳ ದಿನಗಳು ಆಯ್ತು ಭೇಟಿ ಮಾಡಿ.❤️🙏🙏
@bharathebharath63433 жыл бұрын
Same thinking 🤔
@ravinavi74893 жыл бұрын
ಸರ್ ನಮಸ್ತೆ ನಿಮ್ಮ ದ್ವನಿ ಕೇಳಿದ್ರೆ ಏನೋ ಒಂಥರಾ ರೋಮಾಂಚನ ನೀವು ಹೇಳುವ ರಾಮಾಯಣ ಮತ್ತು ಮಹಾಭಾರತ ಯುದ್ಧದ ಸಂದರ್ಭದಲ್ಲಿ ನಾವೂ ಕೂಡ ಅಲ್ಲೇ ಇದ್ದೀವಿ ಅನ್ನೋ ತರಾ ಇರುತ್ತೆ ,,,ನೀವು ಹೇಳುವ ಮಾತು ಪ್ರತಿ ಕ್ಷಣವೂ ನಮಗೆ ಖುಷಿ ಎನಿಸುತ್ತದೆ ಸರ್ ❤️💕🙏🙏🙏
@lakshminagarajnagaraja75383 жыл бұрын
ಶ್ರೀರಾಮ ಜಯರಾಮ ಜಯಜಯರಾಮ
@ganeshahlhindlemaneganesha27833 жыл бұрын
🌹//ಓಂ //ಶ್ರೀ ಮನ್ನಾ ನಾರಾಯಣ ನಮಃ 🌹 💐🌺ಜೈ ಹಿಂದ್ 💐🌺🌼ಜೈ ಶ್ರೀ ರಾಮ 🌷💐
@karibasappaainapur35373 жыл бұрын
ಉತ್ತಮ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್ 🙏
@ammacreations77723 жыл бұрын
ಗುರುಗಳೇ ನಾಳಿನ ಸಂಚಿಕೆ ಅದ್ಭುತವಾಗಿರಲಿ ಯಾಕೆಂದರೆ 100ನೇ ಸಂಚಿಕೆ..
@pallavinm64263 жыл бұрын
ರಾಮಾಯಣ ಗ್ರ೦ಥನ ನಿಮ್ಮ ಧ್ವನಿಯಲ್ಲಿ ಕೇಳೊದಕ್ಕೆ ತುಂಬ ರೋಚಕ. ಮುಂದೆ ಏನಾಗುತ್ತೆ ಅನ್ನೋ ಕೂತುಹಲ ಜಾಸ್ತಿಯಿರುತ್ತೆ.super sir.Thank u
@gsbhimanur30473 жыл бұрын
ನಾಳೀಯ ಸಂಚಿಕೆ ಸ್ವಲ್ಪ ಸಮಯ ಜಾಸ್ತಿ ಇರಲಿ ಅಭಿನಂದನೆಗಳು ಗುರುಗಳೇ 100 ಸಂಚಿಕೆಗೆ 🙏🙏🙏🙏🙏💐💐💐💐♥️♥️🌹🌹
@paramanandgojji13203 жыл бұрын
ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ
@naveennaveen37023 жыл бұрын
ಜೈ ಶ್ರೀ ರಾಮ ಜೈ ಭಜರಂಗಿ ಜೈ ಹಿಂದ್ ಧನ್ಯೋಸ್ಮಿ ಗರುಗಳೆ, ನಾಗರಪಂಚಮಿ ಯು, ಶುಭಾಶಯಗಳು
@JagadishArali66803 жыл бұрын
ನಾಳೆ ಶ್ರಾವಣ ಶನಿವಾರ 💯 ಜೈ ಶ್ರೀರಾಮ್
@world37253 жыл бұрын
ರಾಮಾಯಣ ಎಂಬ ಮಹಾ ಸಂಚಿಕೆಯನ್ನ ನಿಮ್ಮ ಧ್ವನಿಯಲ್ಲಿ ಕೇಳೋವುದೇ ಪುಣ್ಯ ಜೈ ಶ್ರೀ ರಾಮ್ ಜೈ ಹನುಮಾನ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sudhakarshetty79593 жыл бұрын
Hi
@sidduhiremath12863 жыл бұрын
ಮೊದಲ ರಾಮಾಯನ ವಿಕ್ಷಣಿ ನಾಗರ ಪಂಚಮಿ ಶುಭಾಶಯಗಳು ಗುರುಗಳ
@mallumallu71723 жыл бұрын
ಜೈ ಶ್ರೀರಾಮ್ ಜೈ ಹನುಮಾನ್ 🙏🙏 ಧನ್ಯವಾದ ಗುರುಗಳೇ 🙏
@raghujohn78453 жыл бұрын
ಜೈ ಶ್ರೀರಾಮ್ ಜೈ ಭಜರಂಗಿ ಧನ್ಯವಾದಗಳು ಮೀಡಿಯಾ ಮಾಸ್ಟರ್ 🙏🙏🙏
@vinaykumarkaradin9823 жыл бұрын
ನಾಳೆ ನೂರನೆ ಸಂಚಿಕೆ ವಿಶೇಷವಾಗಿ ರಲ್ಲಿ ಹನುಮಂತ ಬುದ್ದಿ ಅದ್ಭುತ
@sidduuppar1473 жыл бұрын
ಪಂಚಮಿ ಹಬ್ಬದ ಶುಭಾಶಯಗಳು ಸರ್ 💐🤝
@rchandanchandu75633 жыл бұрын
ಜೈ ಶಿರಾಮ್ ಸರ್ ನಾಳೆ ಈ ನು ಜಾಸ್ತಿ ಯಲ್ಲಿ ಸರ್ 100 ಸಚೀಕ್ ಯನು ಸರ್ ಅದ್ಭುತ ವಾಗೇರಲ್ ಸರ್
@geetanjalim10093 жыл бұрын
ಜೈ ಶ್ರೀ ರಾಮ ಧನ್ಯವಾದಗಳು ಸರ್
@sanjayhp86123 жыл бұрын
ನಮಸ್ತೇ ಗುರುಗಳೆ 🙏🕉️🚩 ಜೈ ಶ್ರೀ ರಾಮ 🙏 ಜೈ ಶ್ರೀ ಹನುಮಂತ 🙏🚩🕉️
@dattukumarsonu30003 жыл бұрын
100ನೇ ಸಂಚಿಕೆ ವಿಶೇಷವಾಗಿರಲಿ ಗುರುಗಳೇ...
@shkamath.k23723 жыл бұрын
ವಿವರಣೆಗೆ ಧನ್ಯವಾದಗಳು, ಜೈ ಶ್ರೀ ರಾಮ್.
@sidduuppar1473 жыл бұрын
ಧನ್ಯೋಸ್ಮಿ ಗುರೂಜಿ 🙏 ಜೈ ಭಗೀರಥ ಮಹರ್ಷಿ 🙏🙏
@RameshRamesh-zl9zg3 жыл бұрын
ಜೈ ವಾಲ್ಮೀಕಿ ಜೈ ಶ್ರೀರಾಮ ಜೈ ಆಂಜನೇಯ🙏🙏🙏🙏🙏🙏🙏🙏🙏
@muniyappaskhalli14403 жыл бұрын
ಜೈ ಶ್ರೀ ರಾಮ ಜೈ ಹನುಮಾನ್ ಜೈ ವಿಭೀಷಣನ
@govindaraja67213 жыл бұрын
ಅತ್ಯುತ್ತಮ ಮಾಹಿತಿ ನಿದ್ದಿದ್ದೀರಿ ಸರ್ ದನ್ಯವಾದಗಳು 🙏🙏
@ashokagp31923 жыл бұрын
ಜೈ ಶ್ರೀ ರಾಮ್ ಜೈ ಹನುಮ
@basanagoudapatil3323 жыл бұрын
Super sir tumba channagi yella heltira😊
@marutiuppar61283 жыл бұрын
🙏 ಜೈ ಶ್ರೀರಾಮ, ಜೈ ಶ್ರೀ ಹನುಮಾನ್🙏
@cbirws94283 жыл бұрын
ಹರಿ ಓಂ ಜೀ 🙏ಜೈ ಶ್ರೀ ರಾಮ್ 🚩
@moulajkboss11313 жыл бұрын
ನಿಮ್ಮ ವಿವರಣೆ ಬಾಳ ಚೆನ್ನಾಗಿದೆ ನೀವು ಬರೀ ರಾಮಾಯಣದ ಬಗ್ಗೆ ರಾಮನ ಬಗ್ಗೆ ಹೇಳುತ್ತಿಲ್ಲ ನೀವು ನಮಗೆ ಒಳ್ಳೆಯ ಮಾರ್ಗದರ್ಶನವನ್ನು ತೂರುತ್ತಿದ್ದೀರ
@dineshgowdamp85243 жыл бұрын
Jai Sitha Maate, Sri Rama, Jai Rama, Jai Jai Rama, Jai Lakshmana, Jai Bajarangi.
@ManjunathaManju-yw5pb3 жыл бұрын
💐💐💐💐💐💐🙏🏻🙏🏻🙏🏻🙏🏻🙏🏻🙏🏻💐💐💐💐🙏🏻🙏🏻🙏🏻🙏🏻💐💐💐🙏🏻🙏🏻🙏🏻💐💐💐🙏🏻🙏🏻💐💐😍😍😍😍 ಶ್ರೀರಾಮ ಜಯರಾಮ ಜಯ ಜಯ ರಾಮ 🙏🏻🙏🏻🙏🏻🙏🏻🙏🏻
ಪ್ರಣಾಮಗಳು ಗುರುಗಳೇ.🙏🙏 ಗುರುಗಳೇ ಒಂದು ವೇಳೆ ವಾಲ್ಮೀಕಿ ಋಷಿಗಳು ಇಂದು ಬದುಕಿದ್ದು ಅರನ್ನು ರಾಮಾಯಣ ಹೇಳಿ ಅಂತಾ ಕೇಳಿದ್ದರು ಕೂಡಾ ನಿಮ್ಮಷ್ಟು ವಿವರಣಾತ್ಮಕ ವಾಗಿ ಹೇಳಲು ಸಾಧ್ಯವೇ ಇರಲಿಲ್ಲ.ಅಷ್ಟು ಸುಂದರವಾಗಿ ನಿಮ್ಮಿಂದ ಮೂಡಿ ಬಂದಿದೆ..ರಾಮಾಯಣ ಕಥಾಮೃತಕ್ಕೆ ನಮೋ ನಮಃ 🙏🙏🙏🚩🚩
@arjunprabugol3 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
@kumarkuri3 жыл бұрын
Yes I agree with u brother. U have requested many times.