ರಾಮಾಯಣ ಸಲುವಾಗಿ ನನ್ನ ಈ ದಿನದ ನೆಟ್ ಉಳಿಸಿ ನೋಡಿದ ನನ್ನ ಜೀವನ ಸ್ವಾರತಕ ವಾಯಿತು.ದನ್ಯೋಸ್ಮಿ ಗುರೂಜಿ🙏🙏
@umeshpatil43863 жыл бұрын
😂😂😂
@UK_APPU_Creations3 жыл бұрын
ಅಂಜನಿಪುತ್ರನ ಬಗ್ಗೆ ಹಾಗೂ ಅವನ ಪರಾಕ್ರಮದ ಬಗ್ಗೆ ನಾವು ಇಷ್ಟು ಚನ್ನಾಗಿ ಎಲ್ಲಿಯೂ ಕೇಳಿರಲಿಲ್ಲ ಹಾಗೂ ನಾನು ಇಲ್ಲಿಯೂ ಓದಿರಲಿಲ್ಲ.. ಇಷ್ಟು ವಿಸ್ತಾರವಾಗಿ ನಮಗೆ ಹನುಮನ ಬಗ್ಗೆ ತಿಳಿಸಿ ಕೊಟ್ಟಿದಕ್ಕೆ ನಂಗೆ ಹನುಮನ ಮೇಲೆ ಭಕ್ತಿ ಹೆಚ್ಚಾಗಿದೆ... ನಿಮಗೆ ಧನ್ಯವಾದಗಳು ಗುರುಗಳೇ.. 🙏🙏
@basavarajsambrani49683 жыл бұрын
ಎಷ್ಟು ಅರ್ಥಪೂರ್ಣ ವಿಚಾರ ನಮಗೆ ಕೊಟ್ಟು ನಮ್ಮ ಜನ್ಮ ಸಾರ್ಥಕ ಮಾಡಿದ ನಿಮಗೆ ನನ್ನ ಕೋಟಿ ನಮನಗಳು ಜೈ ಶ್ರೀರಾಮ್ ಜೈ ಹನುಮಂತ
@arjunprabugol3 жыл бұрын
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
@shkamath.k23723 жыл бұрын
ವಿವರಣೆಗೆ ಧನ್ಯವಾದಗಳು , ಜೈ ಶ್ರೀ ರಾಮ್.
@shylajak91343 жыл бұрын
ಹನುಮಂತನ ಬುದ್ದಿಮಾತು ರಾವಣನಿಗೆ ಎಷ್ಟು ವಿವೇಕಯುತವಾಗಿದೆ. ಬಾಣಾಸುರನ ಬಗ್ಗೆ ಅದ್ಭುತವಾದ ಮಾಹಿತಿ. ಜೈ ಶ್ರೀರಾಮ್, ಜೈ ಹನುಮಾನ್.
@rajathhegde17973 жыл бұрын
ಜೈ ಶ್ರೀರಾಮ್ 🙇🙇🙇🙇🙇💪💪💪💪🚩🚩🚩🚩 ಜೈ ಶ್ರೀ ಹನುಮಾನ್ 🙇🙇🙇🙇💪💪💪💪🚩🚩🚩🚩
@balugudasi22383 жыл бұрын
Sir ಒಂದು ಟೈಮ್ ಪಿಕ್ಸ ಮಾಡಿ ಅಪ್ಲೋಡ್ ಮಾಡಿ ಯೌಟ್ಯೂಬ್ ಟ್ರೆಂಡಿಂಗ್ ಅಲ್ಲಿ ಟಾಪ್ ಅಲ್ಲಿ ಇಡತೀವಿ 💯
@sudhasandhya68483 жыл бұрын
S😊
@akashhulmani74253 жыл бұрын
ಮೂಲ ರಾಮಾಯಣದ ಕೆಲವು ಪದಗಳ ಜೊತೆಗೆ ಕನ್ನಡಪದಗಳು ಬೆರೆತರೆ ತಮ್ಮ ಕಂಠದಲ್ಲಿ ಸಂಚಿಕೆಗಳು ಇನ್ನೂ ಅದ್ಭುತ ಅನ್ನಿಸುತ್ತದೆ ಗುರುಗಳೇ 🙏🙏🙏
@krishnan11183 жыл бұрын
ಅದ್ಭುತವಾಗಿ ಮೂಡಿಬಂದಿವೆ ಸುಂದರಕಾಂಡ. ಯಾವುದೇ ಸಿನಿಮಾದಲ್ಲೂ ಕೂಡ ಈ ರೀತಿಯ ವಿವರಣೆಗಳನ್ನು ನಮಗೆ ಯಾರೂ ಕೊಟ್ಟಿಲ್ಲ ನಾನು ನೋಡಲಿಲ್ಲ ಕೂಡ ಅದ್ಭುತವಾಗಿ ಮೂಡಿಬಂದಿದೆ ರಾಘವೇಂದ್ರ ಸರ್ ನಿಮಗೆ ಧನ್ಯವಾದಗಳು ನಮಸ್ತೆ 🙏
🙏🙏🙏 ಜೈ ಶ್ರೀ ರಾಮ 🙏🙏🙏 🙏🙏🙏 ಜೈ ಶ್ರೀ ಆನ್ಜನೇಯ ಸ್ವಾಮಿ 🙏🙏🙏 🙏 ಧನ್ಯವಾದ ಸರ್ 🙏
@panchus89743 жыл бұрын
ಪ್ರಣಾಮಗಳು ಗುರುಗಳೇ ಶ್ರೀರಾಮ ಕಥಾಮೃತಕ್ಕೆ ವಂದನೆಗಳನ್ನ ಹೇಳುತ್ತಾ.ಗುರುಗಳೇ ನಿಮ್ಮಿಂದ ಮೂಡಿಬಂದ ರಾಮಾಯಣದ ಎಲ್ಲಾ ಸಂಚಿಕೆಯು ಅದ್ಭುತವಾಗಿವೆ ಇನ್ನೂ 100 ಸಂಚಿಕೆ ಅತ್ಯದ್ಭುತವಾಗಿ ಇರುತ್ತೆ..ಜೈ ಶ್ರಿ ರಾಮ 🙏🙏🚩🚩
@raghujohn78453 жыл бұрын
ಧನ್ಯೋಸ್ಮಿ ಗುರುಗಳೇ ಜೈ ಹಿಂದ್ ಜೈ ಶ್ರೀರಾಮ್ ಜೈ ಆಂಜನೇಯ
@dineshgowdamp85243 жыл бұрын
Jai Sitha Maate, Jai Sri Rama, Jai Sri Rama, Jai Sri Rama, Jai Lakshmana, Jai Bajarangi.
@pgk62533 жыл бұрын
ಜೈ ಶ್ರೀರಾಮ್ ಜೈ ಗುರುವರ್ಯ 🙏🙏
@ManjunathaManju-yw5pb3 жыл бұрын
💐💐💐🙏🏻🙏🏻🙏🏻🙏🏻🙏🏻💐💐🙏🏻🙏🏻🙏🏻💐💐💐🙏🏻🙏🏻🙏🏻💐💐💐🙏🏻🙏🏻🙏🏻💐💐💐🙏🏻🙏🏻 ಶ್ರೀರಾಮ ಜಯರಾಮ ಜಯ ಜಯ ರಾಮ 🙏🏻
@ravisurya79333 жыл бұрын
ಜೈ ಶ್ರೀರಾಮ ಜೈ ಮಾರುತಿ 🙏🙏🙏🙏 ಗುರುಗಳೇ
@sreddy81413 жыл бұрын
Jai Seetarama 🙏Jai Bhajarangabali 🙏
@shivayadavskyadav94073 жыл бұрын
ಜೇ ಶ್ರೀ ರಾ ಮ
@prathapgodprathapgod4973 жыл бұрын
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್ ಜೈ ಹನುಮಾನ್
@KarthikKarthik-fo1rn3 жыл бұрын
ಜೈ ಶ್ರೀ ರಾಮ್🚩🚩
@tukaramdivate66313 жыл бұрын
🚩🚩 ಗುರುಗಳೇ ಇವತ್ತು ಮಹಾಸಂಚಿಕೆ ಇವತ್ತಿನ ಒಂದೊಂದು ಮಾತು ಮಹಾ ಅದ್ಭುತ ನನ್ನಿಂದ ಇಷ್ಟು ಹೇಳಲು ಮಾತ್ರ ಸಾಧ್ಯ ಜೈ ಶ್ರೀರಾಮ್🚩🚩
@padmarekha99253 жыл бұрын
ಧನ್ಯವಾದಗಳು ಸರ್ ಜೈ ಶ್ರೀ ರಾಮ್, ಜೈ ಶ್ರೀ ಆಂಜನೇಯ
@SavikshanaR3 жыл бұрын
ಜೈ ಹನುಮಾನ್ 🙏🏻🙏🏻
@avinashpoojar78863 жыл бұрын
ಎಲ್ಲರೂ ಕನ್ನಡದಲ್ಲಿ ತಮ್ಮ ಅಭಿಪ್ರಾಯ ತಿಳಿಸಿ.. ನಿತ್ಯವೂ ಪ್ರಭು ಶ್ರೀ ರಾಮನ ನಾಮ ಸ್ಮರಣೆ ಮಾಡಿ..
@BabuBabu-hr4ee3 жыл бұрын
ಧರ್ಮ ವಿಚಾರದಲ್ಲಿ ಭಾಷೆ ವಿಚಾರ ಏಕೆ
@marutiuppar61283 жыл бұрын
🚩🙏 ಜೈ ಶ್ರೀರಾಮ, ಜೈ ಶ್ರೀ ಹನುಮಾನ್, ಜೈ ಶ್ರೀ ಭಗೀರಥ ಮಹರ್ಷಿ🙏🙏🚩
@kdthetour69623 жыл бұрын
ಮೊದಲ ಲೈಕ್,,,,,
@shivumadival54633 жыл бұрын
ಮಹಾ ಸಾದ್ವಿ... ರಾವಣನ ಪತ್ನಿ.. ಮಂಡೋದರಿಯ ಬಗ್ಗೆ ತಿಳಿಸಿ ಕೊಡಿ 🙏🙏
@balakrishna81983 жыл бұрын
ಜೈ ಶ್ರೀರಾಮ್ 🙏 ಜೈ ಭಜರಂಗಿ 🙏
@mvs1493 жыл бұрын
ಜೈ ಶ್ರೀ ಸೀತಾರಾಮ🙏🏻💐 ಸಂಚಿಕೆ ನೂರರ ಹೊಸ್ತಿಲಲ್ಲಿ ಶುಭ ಸಂಜೆ ಗುರುಗಳೇ 🙏🏻💐ಪ್ರಭು ಶ್ರೀರಾಮ ಕಥಾಮೃತಕ್ಕೆ ಧನ್ಯವಾದಗಳು, ಜೈ ಶ್ರೀ ರಾಮ 🕉️🚩
@rkarnawadi48733 жыл бұрын
100 ನೇ ಸಂಚಿಕೆಯನ್ನು 30 ನಿಮಿಷದ ವಿಡಿಯೋ ಮಾಡಿ ಸರ್
@shobakatwa99413 жыл бұрын
ಜೈ ಹಿಂದ ಜೈ ಕರ್ನಾಟಕ ಜೈ ಶ್ರೀ ರಾಮಾ🙏🙏🚩🚩
@mohankalki3 жыл бұрын
🙏ಜೈಹಿಂದ್ ಜೈಕರ್ನಾಟಕ ಜೈಶ್ರೀರಾಮ🌷
@shreeshailkarande96343 жыл бұрын
ಜೈ ಶ್ರೀರಾಮ🙏🙏🙏🙏🙏🙏🙏🙏🙏🙏 ಜೈ ಹನುಮಾನ 🙏🙏🙏🙏🙏🙏🙏🙏🙏🙏
@sidduuppar1473 жыл бұрын
ಧನ್ಯೋಸ್ಮಿ ಗುರೂಜಿ 🙏 ಜೈ ಭಗೀರಥ ಮಹರ್ಷಿ 🙏🙏
@nagarajnag35793 жыл бұрын
ಜೈ ಶ್ರೀರಾಮ
@rangaswamy.ggowda91393 жыл бұрын
ಧನ್ಯವಾದಗಳು ಗುರುಗಳೇ ❤️❤️🙏
@veereshhiremath99413 жыл бұрын
ರಾಘವ ಅಣ್ಣನವರೆ ನಿಮ್ಮ ಯಾವದೇ ವೀಡಿಯೋವನ್ನು ನಾನು ತಪ್ಪದೆ ನೋಡುತ್ತೇನೆ ಅದರಲ್ಲೂ ಶ್ರೀ ರಾಮ ಕಥಾಮೃತವನ್ನು ತಪ್ಪದೆ ನೋಡುತ್ತಿದ್ದೇನೆ. ನೀವು ಹೇಳುವ ಪ್ರತಿಯೊಂದು ಅಕ್ಷರವೂ ದೃಶ್ಯದ ರೂಪದಲ್ಲಿ ಕಣ್ಣ ಮುಂದೆ ಹಾದು ಹೋಗುತ್ತದೆ.. ನಿಮ್ಮ ಅದ್ಭುತ ಕಂಠ ನಾದಕ್ಕೆ, ನಿಮ್ಮ ವಾಕ್ಚಾತುರ್ಯಕ್ಕೆ ಹಾಗೂ ನಿಮ್ಮ ಅಮೋಘ ಪ್ರತಿಭೆಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. ಹಾಗೆ ತಮ್ಮ ಆರೋಗ್ಯದ ಕಡೆ ಗಮನ ಕೊಡಿ ನೀವು ನಮ್ಮ ಕರ್ನಾಟಕದ ಹಾಗೂ ನಮ್ಮ ದೇಶದ ಆಸ್ತಿ.. 🙏 ಜೈ ಶ್ರೀ ರಾಮ 🙏
@mallappamorageri50403 жыл бұрын
ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ 🙏🙏
@somashekar80183 жыл бұрын
🙏🚩ಜೈ ಶ್ರೀ ರಾಮ್ 🚩ಜೈ ಹನುಮಾನ್ 🚩🙏
@umidhoni66083 жыл бұрын
ಶುಭ ಸಂಜೆ ಗುರುಗಳೇ
@shantunayak89593 жыл бұрын
ಜೈ ಶ್ರೀ ರಾಮ,🙏🙏 ಜೈ ಹನುಮಾನ್🙏🙏
@rooms9077 Жыл бұрын
Jai Shree Raama 🙏🏻
@pallavipallavi25393 жыл бұрын
Jai Shree Ram 🚩🕉️⚛️🌼 Jai Hanuman 🚩🕉️⚛️🌼
@shivaprakashreddy69793 жыл бұрын
ಜೈ ಶ್ರೀ ರಾಮ ಸಮರ್ಥ ಜೈ ಶ್ರೀ ಆಂಜನೇಯ
@u.virupaksha.62143 жыл бұрын
Jai Shreeram...
@ramakrishnanm56443 жыл бұрын
ತುಂಬ ಖುಷಿಯಾಗ್ತಿದೆ ಆಂಜನೇಯನ ಪ್ರತಾಪ.
@bindur51923 жыл бұрын
Jai striram 🙏🙏🙏🙏🙏jai Hanuma🙏🙏🙏🙏🙏
@Sudeepan_S_C3 жыл бұрын
ಗುರುಗಳೇ , ದ್ರಾವಿಡ ಭಾಷೆ ಬಗ್ಗೆ ತಿಳಿಸಿ.ಧನ್ಯವಾದಗಳು 🙏🏻
@siddappahurkyagol14173 жыл бұрын
ಜೈ ಆಂಜನೇಯ🙏🙏🙏🙏🙏🙏🙏🙏🙏🙏🙏
@naveenasbnaveenasb81483 жыл бұрын
sorry guruji iam late. jai sri raam
@basavarajab36683 жыл бұрын
🙏🌹 ಜೈ ಶ್ರೀ ರಾಮ್ 🌹🙏
@dhanukanchan35133 жыл бұрын
Jai shri Ramji Jai shri bajarangabali 🙏🙏🙏🙏🙏🙏🙏🙏🙏🙏🙏🙏🙏🙏
@yamanappailiger5053 жыл бұрын
ಭಾರತದ ಸಂವಿಧಾನದ ಕುರಿತು ಸಂಚಿಕೆಗಳನ್ನು ಮಾಡಿ ಸರ್🙏🙏
@u.virupaksha.62143 жыл бұрын
Curect sir
@mallasurya58633 жыл бұрын
Howda sir
@mallasurya58633 жыл бұрын
Indian constitution bhagge yarigu jasti gotilla
@mohankalki3 жыл бұрын
🌷ಜೈಹಿಂದ್ ಜೈಕರ್ನಾಟಕ ಜೈಶ್ರೀರಾಮ🙏
@grkgrkgrkgrkgrk66993 жыл бұрын
ಧನ್ಯವಾದಗಳು ಗುರುಗಳೇ
@krishnan11183 жыл бұрын
ಜೈ ಶ್ರೀ ರಾಮ್ ಶ್ರೀ ಸೀತಾರಾಮ. ಜೈ.ಭಜರಂಗಬಲಿ
@lakshminagarajnagaraja75383 жыл бұрын
ಶ್ರೀರಾಮ ಜಯರಾಮ ಜಯಜಯರಾಮ
@pallavipallavi25393 жыл бұрын
Jai Siyaram 🕉️⚛️🌼
@mohandas59613 жыл бұрын
Sitha raam??
@amarrathod66733 жыл бұрын
ಜೈ ಶ್ರೀ ರಾಮ 🙏🙏
@ShashiKumar-qo1tt3 жыл бұрын
Jai hind jai karnataka jai shri rama
@wbfansoriginal11593 жыл бұрын
Coment First 👌👍
@chetanbajantri47043 жыл бұрын
I am the 1st viewer jai shree Ram..
@king7mahi3 жыл бұрын
Love you sir love from vijyapur 😍
@omprakashomi67953 жыл бұрын
1st view jai hanuman jai sri ram
@prasadshiva43443 жыл бұрын
Jai shree ram 🙏🚩🕉️🚩
@sandeshshetty14453 жыл бұрын
Jai Shri Ram 👌👍
@stealdshow3 жыл бұрын
Jai Hind Jai Karnataka Jai Sri Rama
@stealdshow3 жыл бұрын
Jai Veera Hanuma 🙏
@devarajgowda40193 жыл бұрын
Om shree raama chandraya nama🙏🙏🙏🙏🙏🙏🙏🙏🙏🍰
@krishnan11183 жыл бұрын
ಬಾಣಾಸುರ ರವರ . ಬಗ್ಗೆ ವಿವರವಾಗಿ.ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು
@viratloki67483 жыл бұрын
Jai Shri ram 🙏♥️🙏
@ambikapoojary99603 жыл бұрын
🙏🙏🙏 Jai shri Ram 🙏🙏🙏
@KiranKiran-cz4sr3 жыл бұрын
ಜೈ.ಶ್ರೀ.ರಾಮ್.ಜೈ.ಹನುಮಾನ್
@cbirws94283 жыл бұрын
ಹರಿ ಓಂ ಜೀ 🙏ಜೈ ಶ್ರೀ ರಾಮ್ 🚩
@mahadaveswamyswamy22903 жыл бұрын
ಜೈ ಶ್ರೀರಾಮ್. 🙏 ಜೈ ಹನುಮಾನ🙏 🫂
@wbfansoriginal11593 жыл бұрын
First coment 👌
@madhumm14933 жыл бұрын
ಜೈ ಶ್ರೀರಾಮ್ ಗುರುಗಳೇ
@hindu2633 жыл бұрын
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್ ಜೈ ಜೈ ಭಜರಂಗಿ
@ts_creations333 жыл бұрын
ಧನ್ಯವಾದಗಳು ಸರ್ 🙏🙏🎉🎉❤️
@vishvin19873 жыл бұрын
ದಯವಿಟ್ಟು ಕನಿಷ್ಠ ಅರ್ಧ ಘಂಟೆ ರಾಮಾಯಣ ಬಗ್ಗೇ ಮಾಹಿತಿ ನೀಡಬೇಕು ಎಂದು ಮನವಿ
@rudrappat13083 жыл бұрын
ಈ ಅದ್ಧ್ಯಾಯವನ್ನು ಕೇಳುತಿದ್ದರೆ ಭಾನುವಾರ ಯಾಕೆ ಕೇಳಬಾರದು ಅನ್ನಿಸುತ್ತೆ ಗುರುಗಳೇ
@purushothamgowda23683 жыл бұрын
Jai Sri ram Jai Sri Anjuneya Swamy🙏 jai Bhajarangi
@rudrakumarrudrakumarbk82983 жыл бұрын
ಹನುಮನ ವಿವರಣೆಯು ಕಣ್ಣ ಮುಂದೇ ಬಂದಿತ್ತಂತೆ
@yallappapatil35943 жыл бұрын
ಜೈ ಶ್ರೀರಾಮ್ ♥️
@appubiradar42253 жыл бұрын
ಜೈ ಶ್ರೀ ರಾಮ್ ಪ್ರಭು ದೇವ್
@Kmscnbrs3 жыл бұрын
⛳ ಜೈ ಶ್ರೀರಾಮ ಜೈ ಹನುಮಾನ್.
@rider33623 жыл бұрын
ಜೈ ಆಂಜೆನೇಯ ❤
@nagarathnad75433 жыл бұрын
Jai Shree Rama 🙏🏻
@praveengedageri16973 жыл бұрын
ಅದ್ಬುತ ಮಾಹಿತಿ ನಿಡುತ್ತಿರುತ್ತಿರೀ
@shashibm32393 жыл бұрын
ದಶಕಂಠ ರಾವಣ 🙏🙏
@kareyappabanne66283 жыл бұрын
Jai Shri Ram Jai Anjaneya
@manjumetri53453 жыл бұрын
ಗುರುಗಳೆ ರಾಮಾಯಣ ಮತ್ತು ಮಾಹಾಭಾರತದ ಹಾಗೆ ಭಾರತದ ಸಂವಿಧಾನದ ಬಗ್ಗೆಯೂ ಕೆಲ ಸಂಚಿಕೆಗಳನ್ನು ಮಾಡಿ ಜನಗಳಿಗೆ ಬಹಳಷ್ಟು ಊಪಯೊಗ ಆಗುತ್ತದೆ..