ಲೋ ಮಚ್ಚ ಈ ಚಿತ್ರದ ಪ್ರತಿಯೊಂದು ಹಾಡುಗಳು ಹಿಟ್ ಗುರು ನೋ ಡೌಟ್ಸ್💯 #welovepremsir❤️
@indirarajaram87602 жыл бұрын
Ayyo Hudugi thumba ke....... Hogiddale, ಆದರೂ ತುಂಬಾ ಕ್ಯೂಟ್ ಆಗಿ ಆಡತ್ತಾಳೆ. 🤩🤩
@ಪ್ರಸಾದ್ಪಿಭಾವುಕ್2 жыл бұрын
ಪ್ರೇಮ್ sir ನಿಜವಾಗಿಯೂ ನೀವು ಅದ್ಬುತ ನಿರ್ದೇಶಕ ಮತ್ತು ಸಾಹಿತ್ಯ ರಚನೆಕಾರ,,, ನಾನಂತೂ ನಿಮ್ಮ ಸಾರ್ವಕಾಲಿಕ ಅಭಿಮಾನಿ...
@VNMEDIANEWS3 жыл бұрын
ಮತ್ತೊಮ್ಮೆ ಪ್ರೂವ್ ಆಯ್ತು "ಪ್ರೇಮ್ಸ್ "ಮ್ಯೂಸಿಕ್ ಮಾಸ್ಟರ್ ಅಂತ ... ರಚ್ಚು ಸೂಪರ್ ಕ್ಯೂಟ್ ... ಹುಡುಗರು ,ಹುಡುಗಿಯರಿಗೆ ಹೇಳುವ ಮಾತುಗಳನ್ನ , ಹುಡುಗಿ ಕಡೆಯಿಂದ ಹೇಳ್ಸಿದ್ದಾರೆ .. ಪ್ರೇಮ್ಸ್ ಸರ್ 😍😍😍
@nagarajk63534 ай бұрын
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@SanathP3 жыл бұрын
ಕನ್ನಡಿಗರು ಮೆಚ್ಚುವಂತಹದು ನಿಮ್ಮ ಇ ಸಂಗೀತ. ಎಂದಿಗೂ ಕನ್ನಡಿಗರು ಕೈ ಬಿಡೋದಿಲ್ಲ. ಚನ್ನಾಗಿ ಇದೆ ಸಂಗೀತ. ಒಳ್ಳೇದ್ ಆಗ್ಲಿ ನಿಮಗೆ 🙏🥰❤
@somanathmchalawadi77873 жыл бұрын
kzbin.info/www/bejne/h4vFo6OJoLCNeKc
@ningangoudakaregoudra63452 жыл бұрын
.
@sangeethasangu96652 жыл бұрын
GM CVS Li daugcOu, yew
@chidanandaswamy5852 жыл бұрын
ಅಬ್ಬಾ ಎನ್ ಧ್ವನಿ ಹುಚ್ಚು ಹಿಡಿಸುತ್ತೆ, ❤️ ಡೈರೆಕ್ಟರ್ ಗೆ ಒಂದ್ 🙏🌹
@manjukiccha19413 жыл бұрын
ಸೂಪರ್ ..ಪ್ರೇಮ್ ಸರ್ .... ಸಾಂಗ್ .voice superb ....ಕೋರಿಯೋಗ್ರಫಿ .ಚನ್ನಾಗಿದೆ ..ಮತ್ತೆ ರಚಿತಾ ರಾಮ್ ಫುಲ್ ಜಾಲಿ ಯಾಗಿ .ಇರೋದು ನೋಡೋಕೆ ತುಂಬಾ ಖುಷಿ ಆಗುತ್ತೆ .. ...ರಾಣಾ ..ಸರ್ all the best .
@shankarrasurole82212 жыл бұрын
Yappa yen Guru movie👍👍👌👌
@5557-v8wAAK3 жыл бұрын
ಪ್ರೇಮ್ ಚಿತ್ರಗಳಲ್ಲಿ, ಸಾಂಗ್ಸ್ ತುಂಬಾನೇ ಚೆನ್ನಾಗಿರುತ್ತೇವೆ. ಅದಕ್ಕೆ ಕಾರಣ ಅವರದೇ ಸಾಹಿತ್ಯ ಇರುತ್ತೇವೆ 👌❤❤
@allinone_7473 жыл бұрын
Idralli avaraddalla...
@somanathmchalawadi77873 жыл бұрын
kzbin.info/www/bejne/h4vFo6OJoLCNeKc
@Uday_Power3 жыл бұрын
*ಪ್ರೇಮ್ ಸಿನಿಮಾಗಳಲ್ಲಿ ಎಷ್ಟ್ ಹಾಡುಗಳಿರುತ್ತೋ ಅಷ್ಟು ಖುಷಿ 🤩🤩🤩🤩🤩 , ಮುಂದಿನ ಹಾಡು ಕೂಡ ಇರ್ಲಿ ಬೇಗ ಬರ್ಲಿ*
@Abhishek-cq9vd3 жыл бұрын
Movie madokintha bari songs shoot madudre chenagiruthe prem
@prashanthr17593 жыл бұрын
@@Abhishek-cq9vd nice line
@somanathmchalawadi77873 жыл бұрын
kzbin.info/www/bejne/h4vFo6OJoLCNeKc
@j.kstudioalbum86653 жыл бұрын
kzbin.info/www/bejne/gZ-ufKqrhbZ7o6M 🙏🙏🙏
@butterflyvlogs9443 жыл бұрын
kzbin.info/www/bejne/d5WnYoFmdtOdpsU
@pradeepprabash9372 жыл бұрын
First time : Chenagilla Second time : nodbodu Third time : 👌👌 After repeatedly : addicted 🥰🤩😘
@kiranveerabhadra45003 жыл бұрын
ಡಿ ಬಾಸ್ ಅಭಿಮಾನಿಗಳಿಂದ ಏಕ್ ಲವ್ ಯಾ ಚಿತ್ರಕ್ಕೆ ....ಶುಭವಾಗಲಿ ...❤️❤️💥💥💥😍😍😍😍😍😍 ಜೈ ಡಿ ಬಾಸ್...ಜೈ ಭುವನೇಶ್ವರಿ ❤️❤️
@SSSS-rb5gz2 жыл бұрын
Rachhuuuu… you will be the next sandalwood queen …..
@king....s32663 жыл бұрын
Prem cinema dalli song ge korate iralla🔥 All the best from kichcha sudeepa fans ❤️
@ShivuShivu-nv6ko3 жыл бұрын
ಇಲ್ಲಿ ಎಲ್ಲ singer ಬಗ್ಗೆ ಹೇಳ್ತಾ ಇದ್ದಿರ MUSIC ಬಗ್ಗೆ ಹೇಳ್ತಾನೆ ಇಲ್ಲ ಎಲ್ಲಾ songs ಕೂಡ ತುಂಬಾ ಚೆನ್ನಾಗಿದೆ all the best EK 💓 YA movie team 👍
@PrakashMuttalageri2 жыл бұрын
ಏಪ್ಪ ಎನ್ ಲಿರಿಕ್ಸು ಗುರು ....👌👌👌👌🔥🔥🔥🔥🔥
@jaganath.s4753 жыл бұрын
ತುಂಬಾ ಅದ್ಭುತವಾದ ಹಾಡು... ಏಕಲವ್ಯ ಮೂವಿಯಲ್ಲಿ ಎಲ್ಲಾ ಹಾಡುಗಳು ಸೂಪರ್ ಚೆನ್ನಾಗಿ ಮೂಡಿಬಂದಿವೆ.... ಹಾಗೆ ಎಲ್ಲಾ ಹಾಡುಗಳು ಅರ್ಥಪೂರ್ಣವಾಗಿ ಮೂಡಿಬಂದಿದೆ....
@nayankumarnayan83023 жыл бұрын
😂 ಏಕಲವ್ಯ ಅಲ್ಲ ನಿಮ್ಮಜ್ಜಿ ಪಿಂಡ . ಅದು ಏಕ್ ಲವ್ ಯಾ
@siddugubbi9553 жыл бұрын
@@nayankumarnayan8302 cgkFFSsh
@higgsboson673 жыл бұрын
@@nayankumarnayan8302 🤣🤣🤣🤣🤣🤣🤣🤣🤣🤣🤣🤣🤣
@mnmcreations10993 жыл бұрын
😆
@druvakumarsp57133 жыл бұрын
Astond arthapoorna agidhya haadgalu.... Oscar kodisbahuda????
@vinukmakeover2 жыл бұрын
Super voice & rachu & team ❤️😍😘
@prathapprathapshetty51283 жыл бұрын
ಮೀಟ್ ಮಾಡನ ಅಮೇಲ್ ಡೇಟ್ ಮಾಡನ ಒಟ್ನಲ್ಲಿ theternalli movie ನೋಡಣ all the best ❤️ super song ❤️
@somanathmchalawadi77873 жыл бұрын
kzbin.info/www/bejne/h4vFo6OJoLCNeKc
@komalat401410 ай бұрын
Soe
@vivekbw80033 жыл бұрын
ಕರಿಯ - ದರ್ಶನ್ ರಾಜ್ - ಪುನೀತ್ ಜೋಗಿ - ಶಿವಣ್ಣ ದಿ ವಿಲನ್ - ಸುದೀಪ್ 👌👌👌👌👌👌👌👌👌song
@somanathmchalawadi77873 жыл бұрын
kzbin.info/www/bejne/h4vFo6OJoLCNeKc
@Dhruvdhaan3 жыл бұрын
ಎಕ್ಸ್ ಕ್ಯೂಸ್ ಮಿ ಪ್ರೀತಿ ಏಕೆ ಭೂಮಿ ಮೇಲಿದೆ
@pheonix84653 жыл бұрын
ಅದರಲ್ಲಿ ರಾಜ್, ವಿಲನ್ ಚಂಬು,,
@vijayprofession3 жыл бұрын
Thank u🤗❤️
@jameerjammi20543 жыл бұрын
Kiccha appu
@humanbeing14382 жыл бұрын
What a music .. excellent.. rachitharam's costumes is also very good👍👍
@gireeshdasanal280610 ай бұрын
Oo
@king....s32663 жыл бұрын
Rachhu full rock😁💥 All the best from kichcha sudeepa fans ❤️🤗
@KAVYASHREEL2 жыл бұрын
""ಅಜ್ಜಿ ಯಾಕೋ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತಾರೆ"" ಅಂತ ಈ ಹಾಡಿನಲ್ಲೀ line ಇದೆ.... ಅಜ್ಜಿ ಸಾಯೋಕ್ ಮುಂಚೆ ಮೊಮ್ಮಗುನಾ ಅಲ್ಲಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ..... Rachita Ram ಅಜ್ಜಿ Rachita Ram ಹತ್ರಾ ಮೊಮ್ಮಗುನಾ ಕೇಳಲ್ಲಾ,,, Rachita Ram ಅಜ್ಜಿ Rachita Ram ಹತ್ರಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ..... 👍
@panimaladventure82073 жыл бұрын
ಆಲ್ ದಿ ಬೆಸ್ಟ್ ಫ್ರಮ್ ಕಿಚ್ಚ and ಅಪ್ಪು ಬಾಸ್ ಫ್ಯಾನ್ಸ್.... 💥❤🤩💫
@somanathmchalawadi77873 жыл бұрын
kzbin.info/www/bejne/h4vFo6OJoLCNeKc
@shivanandjotawar70702 жыл бұрын
ಎಂದೂ ಡಾನ್ಸ್ ಮಾಡದವರೂ..ಕೂಡ ಒಂದು ಸ್ಟೆಪ್ ಹಾಕೆ ಇರ್ತಾರೆ...ಈ song ಗೆ...❤️❤️
@vinayakasingapur81863 жыл бұрын
Super song ❤prem sir and Rakshita maidam ❤👌👌all the best Ek❤ya team
@kalleshg93433 жыл бұрын
Appu sir ge avamana madida raksitha best alva nimge
@vinayakasingapur81863 жыл бұрын
@@kalleshg9343 Appu sir ge avamana madoke yarindalu sadyavilla, love you appu sir
@somanathmchalawadi77873 жыл бұрын
kzbin.info/www/bejne/h4vFo6OJoLCNeKc
@ravishankar5733 жыл бұрын
@Ramesh Raju she has already 30years old.
@KAVYASHREEL2 жыл бұрын
@@kalleshg9343 ""ಅಜ್ಜಿ ಯಾಕೋ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತಾರೆ"" ಅಂತ ಈ ಹಾಡಿನಲ್ಲೀ line ಇದೆ.... ಅಜ್ಜಿ ಸಾಯೋಕ್ ಮುಂಚೆ ಮೊಮ್ಮಗುನಾ ಅಲ್ಲಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ..... Rachita Ram ಅಜ್ಜಿ Rachita Ram ಹತ್ರಾ ಮೊಮ್ಮಗುನಾ ಕೇಳಲ್ಲಾ,,, Rachita Ram ಅಜ್ಜಿ Rachita Ram ಹತ್ರಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ.....
@punduhiremetri77483 жыл бұрын
ವಾವ್,,,, ಬರಬರಿ 10 ಸಲ ಕೇಳದೆ ತುಂಬಾ ಚನ್ನಾಗಿದೆ ಹಾಡು.. ಮೂಸಿಕ್ . ಲಿರೀಕ ಮಸ್ತ ಐತಿ,, music super
@somanathmchalawadi77873 жыл бұрын
kzbin.info/www/bejne/h4vFo6OJoLCNeKc
@KAVYASHREEL2 жыл бұрын
""ಅಜ್ಜಿ ಯಾಕೋ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತಾರೆ"" ಅಂತ ಈ ಹಾಡಿನಲ್ಲೀ line ಇದೆ.... ಅಜ್ಜಿ ಸಾಯೋಕ್ ಮುಂಚೆ ಮೊಮ್ಮಗುನಾ ಅಲ್ಲಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ..... Rachita Ram ಅಜ್ಜಿ Rachita Ram ಹತ್ರಾ ಮೊಮ್ಮಗುನಾ ಕೇಳಲ್ಲಾ,,,, Rachita Ram ಅಜ್ಜಿ Rachita Ram ಹತ್ರಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ......
@KAVYASHREEL2 жыл бұрын
@@somanathmchalawadi7787 ""ಅಜ್ಜಿ ಯಾಕೋ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತಾರೆ"" ಅಂತ ಈ ಹಾಡಿನಲ್ಲೀ line ಇದೆ.... ಅಜ್ಜಿ ಸಾಯೋಕ್ ಮುಂಚೆ ಮೊಮ್ಮಗುನಾ ಅಲ್ಲಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ..... Rachita Ram ಅಜ್ಜಿ Rachita Ram ಹತ್ರಾ ಮೊಮ್ಮಗುನಾ ಕೇಳಲ್ಲಾ,,,, Rachita Ram ಅಜ್ಜಿ Rachita Ram ಹತ್ರಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ......
@ambariappufanofvishnudaada95432 жыл бұрын
One of the Best Movie 2022 ...Wt a Song.... ಏಳೇಳು ಜನುಮಾನ ನಂಬಲ್ಲ ನಾನು.ನನಗಾಗಿ ಮತ್ತೊಮ್ಮೆ ಹುಟ್ಟಲ್ಲ ನೀನು.. ಯಾಕೆ...ಹೇಳು ಯಾಕೆ...💔😰😨😭😭😭😭 ಅನಿತಾ ಓ... ಅನಿತಾ
@techbeat85943 жыл бұрын
ಯಪ್ಪಾ.. ಏನ್ ಸಾಂಗ್ ಗುರು... ಚಿಂದಿ ಲಿರಿಕ್ಸ್... ಬೆಂಕಿ ವಾಯ್ಸ್... ಸಖತ್ ಮ್ಯೂಸಿಕ್....ಸೂಪರ್ ಡಾನ್ಸ್..... ಕನ್ನಡ ಸಾಂಗ್ಸ್ ನಾ ಮತ್ತೊಂದು ಲೆವೆಲ್ ಮೇಲಕ್ಕೆ ಹಾಕುತ್ತೆ ಗುರು.... ರಚ್ಚು... ಪ್ರೇಮ್... ಜನ್ಯ ಅವರ... ಮ್ಯಾಜಿಕಲ್ ಮ್ಯೂಸಿಕಲ್ ಮೂವಿ... ಕನ್ನಡದವ್ರು ಯಾವಾಗ್ಲೂ ಕನ್ನಡ ಸಿನಿಮಾಗಳನ್ನೇ ಬೆಳೆಸೋದು.... ಪಕ್ಕಾ... ಮೂವಿ ಬೆಂಕಿ ಆಗುತ್ತೆ..... Again.... ಲವ್ ಯು ಆಲ್... ನನ್ನ ಜೀವನದಲ್ಲಿ ಒಂದ್ ಸಲ ಆದ್ರೂ ನಿಮ್ಮನ್ನ ಭೇಟಿ ಮಾಡೋದೇ ನನ್ನ ಹಠ....ರಚ್ಚು ನಿನ್ನಂತು ಬಿಡಲ್ಲ ....😘... ಮೀಟ್ ಮಾಡೋಣ ಇಲ್ಲಾ ಡೇಟ್ ಮಾಡೋಣ..... ಲವ್ ಯು ರಚ್ಚು ರಚ್ಚು ರಚ್ಚು 😍ಹಾಗೆಯೇ ಇನ್ನೊಂದು ಟೈಟಲ್ description ಅಲ್ಲಿ ಪ್ರಮುಖವಾದ ನಾಯಕಿಯ ಹೆಸರೇ ಇಲ್ಲಾ ಅದೇ ನಮಗೆ ಹೇಟ್..... 😔😔
@vijayprofession3 жыл бұрын
Thank u dears 🤗❤️🙏🏻
@butterflyvlogs9443 жыл бұрын
kzbin.info/www/bejne/d5WnYoFmdtOdpsU
@yogeshs.pramodkumar68663 жыл бұрын
ಯಾರು ಅದು srja ಮಗಳ ಐ ಲವ್ ಯು aishwarya meet Madona
@KAVYASHREEL2 жыл бұрын
""ಅಜ್ಜಿ ಯಾಕೋ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತಾರೆ"" ಅಂತ ಈ ಹಾಡಿನಲ್ಲೀ line ಇದೆ.... ಅಜ್ಜಿ ಸಾಯೋಕ್ ಮುಂಚೆ ಮೊಮ್ಮಗುನಾ ಅಲ್ಲಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ..... Rachita Ram ಅಜ್ಜಿ Rachita Ram ಹತ್ರಾ ಮೊಮ್ಮಗುನಾ ಕೇಳಲ್ಲಾ,,, Rachita Ram ಅಜ್ಜಿ Rachita Ram ಹತ್ರಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ.....
@KAVYASHREEL2 жыл бұрын
@@vijayprofession ""ಅಜ್ಜಿ ಯಾಕೋ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತಾರೆ"" ಅಂತ ಈ ಹಾಡಿನಲ್ಲೀ line ಇದೆ.... ಅಜ್ಜಿ ಸಾಯೋಕ್ ಮುಂಚೆ ಮೊಮ್ಮಗುನಾ ಅಲ್ಲಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ..... Rachita Ram ಅಜ್ಜಿ Rachita Ram ಹತ್ರಾ ಮೊಮ್ಮಗುನಾ ಕೇಳಲ್ಲಾ,,, Rachita Ram ಅಜ್ಜಿ Rachita Ram ಹತ್ರಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ.....
@arungowda12033 жыл бұрын
ವಿಜಯ್ ಈಶ್ವರ್ ರವರ ಸಾಹಿತ್ಯ ಮತ್ತು ಜನ್ಯರವರ ಸಂಗೀತ outstanding ♥️
@vijayprofession3 жыл бұрын
Tqq Arun❤️🤗
@vinni41733 жыл бұрын
@@vijayprofession 🔥😍❤️
@torookc25942 жыл бұрын
Awesome video!
@RaayanTiger3 жыл бұрын
ಅದ್ಭುತವಾದ ಸಾಹಿತ್ಯವನ್ನು ಹೊಂದಿರುವ ಪಡ್ಡೆ ಹುಡುಗಿರ ಫೇವರೇಟ್ ಸಾಂಗ್ ಪ್ರೇಮ್ ಸರ್ ನಿಮ್ಮ ಫಿಲಮ್ಸ್ ಆಲ್ ದಿ ಬೆಸ್ಟ್
@vijayprofession3 жыл бұрын
Thank u🤗❤️
@rahulgowda52393 жыл бұрын
Killer voice + magical music 🔥🔥🔥🔥🔥🔥💫💫
@j.kstudioalbum86653 жыл бұрын
kzbin.info/www/bejne/gZ-ufKqrhbZ7o6M 🙏
@butterflyvlogs9443 жыл бұрын
kzbin.info/www/bejne/d5WnYoFmdtOdpsU
@rightright92493 жыл бұрын
@@butterflyvlogs944 Rajya
@shivamallu16533 жыл бұрын
All songs channgidave sir super 👍
@hyperpromudi7fan4242 жыл бұрын
Hi
@sharathpgowda10532 жыл бұрын
Good luck aishu
@Nachubolantur3 жыл бұрын
😘🔥ತುಂಬಾ ಅದ್ಭುತವಾದ ಹಾಡು...ಸಾಹಿತ್ಯ ಫುಲ್ ಡಿಫರೆಂಟ್...All The Best. ಏಕ್ ಲವ್ ಯಾ ತಂಡಕ್ಕೆ ಒಳ್ಳೆದಾಗ್ಲಿ......❤️🤙
@KAVYASHREEL2 жыл бұрын
""ಅಜ್ಜಿ ಯಾಕೋ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತಾರೆ"" ಅಂತ ಈ ಹಾಡಿನಲ್ಲೀ line ಇದೆ.... ಅಜ್ಜಿ ಸಾಯೋಕ್ ಮುಂಚೆ ಮೊಮ್ಮಗುನಾ ಅಲ್ಲಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ..... Rachita Ram ಅಜ್ಜಿ Rachita Ram ಹತ್ರಾ ಮೊಮ್ಮಗುನಾ ಕೇಳಲ್ಲಾ,,, Rachita Ram ಅಜ್ಜಿ Rachita Ram ಹತ್ರಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ.....
@radhikanradhikan8992 жыл бұрын
@@KAVYASHREEL 9l9
@Ashokkumar-ci2xz3 жыл бұрын
Kariya,raaj,Jogi, The villain reference lyrics 🤩🔥🔥
@veenahn2853 жыл бұрын
Even tune ..but it's something nice
@madhumadhu342 Жыл бұрын
@@veenahn285 qp
@madhumadhu342 Жыл бұрын
@@veenahn285 q
@eashwarbabuknbabukn97052 жыл бұрын
Prem sir Nice.but ur smile ಸುಪರ್ ಸಾರ್ ಸದಾ ಹೀಗೆಯೇ ನಗುತ್ತಾ ಇರಬೇಕು ಎಂದು ಬಯಸುವೆ ಶುಭವಾಗಲಿ 🤝
@techbeat85943 жыл бұрын
ಟೈಟಲ್ ನಲ್ಲಿ ನಾಯಕಿ ಹೆಸರು ಹಾಕ್ರಪ್ಪ..... ತುಂಬಾ ಬೇಜಾರ್ ಆಗುತ್ತೆ.... ಬರೀ ಚಾನೆಲ್ ಹೆಸ್ರು, ಪ್ರೊಡ್ಯೂಸರ್ ಹೆಸ್ರು, ಡೈರೆಕ್ಟರ್, ಅಷ್ಟೇನಾ,,,, ನಾಯಕಿ ಬೇಡ್ವಾ,,, ಎಲ್ಲರಿಗಿಂತ ನಾಯಕಿನೇ ನಮಗೆ ಇಷ್ಟ....
@vinodarjun89913 жыл бұрын
yes
@somanathmchalawadi77873 жыл бұрын
kzbin.info/www/bejne/h4vFo6OJoLCNeKc
@mahendramahichakravarthy41023 жыл бұрын
ಎಲ್ಲಾ ಹಾಡುಗಳು ಅದ್ಭುತವಾಗಿದೆ ಹಾಗೆ ನಮ್ಮ ಬುಲ್ಬುಲ್ ರಚ್ಚು ಡಾನ್ಸ್ super love you racchu
@sumanthmuttuvalli49312 жыл бұрын
Aishwarya Rangarajan Voice 🔥🔥🔥🔥 Killing 🔥🔥🔥🔥
@Boss-is6fd3 жыл бұрын
En Guru prems song's 🔥🔥🔥 Best Wishes From Baadshah Kiccha Fans
@harishhari26492 жыл бұрын
Yarige hi song hista agate avaru ondu like madi I love Rachitaram 🥰😘😘👌😘🧸💞💖
@jyothic73272 жыл бұрын
Racchu attitude super ...... ✨💯😎
@harshitham13693 жыл бұрын
I loved it... Watching again and again because of racchu🤩🥳
@KAVYASHREEL2 жыл бұрын
""ಅಜ್ಜಿ ಯಾಕೋ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತಾರೆ"" ಅಂತ ಈ ಹಾಡಿನಲ್ಲೀ line ಇದೆ.... ಅಜ್ಜಿ ಸಾಯೋಕ್ ಮುಂಚೆ ಮೊಮ್ಮಗುನಾ ಅಲ್ಲಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ..... Rachita Ram ಅಜ್ಜಿ Rachita Ram ಹತ್ರಾ ಮೊಮ್ಮಗುನಾ ಕೇಳಲ್ಲಾ,,, Rachita Ram ಅಜ್ಜಿ Rachita Ram ಹತ್ರಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ.....
@pavithracl98353 жыл бұрын
ಐಶ್ವರ್ಯ ಮೇಡಂ ನಿಮ್ಮ ವಾಯ್ಸ್ ಅದ್ಭುತವಾಗಿದೆ♥️♥️♥️ಹೀಗೆ ನಿಮ್ಮ ಧ್ವನಿ ಇಂದ ಸುಂದರ ವಾದ ಹಾಡು ಬರಲಿ ❤️❤️❤️
@KAVYASHREEL2 жыл бұрын
""ಅಜ್ಜಿ ಯಾಕೋ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತಾರೆ"" ಅಂತ ಈ ಹಾಡಿನಲ್ಲೀ line ಇದೆ.... ಅಜ್ಜಿ ಸಾಯೋಕ್ ಮುಂಚೆ ಮೊಮ್ಮಗುನಾ ಅಲ್ಲಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ..... Rachita Ram ಅಜ್ಜಿ Rachita Ram ಹತ್ರಾ ಮೊಮ್ಮಗುನಾ ಕೇಳಲ್ಲಾ,,,, Rachita Ram ಅಜ್ಜಿ Rachita Ram ಹತ್ರಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ......
@narayananarayana13232 жыл бұрын
D D S
@vishwanathvishwa67792 жыл бұрын
ಬೆಂಕಿ ವಾಯ್ಸ್ ಮೇಡಮ್ 😉
@vishwapammar88062 жыл бұрын
ढ
@prashantjanagouda69622 жыл бұрын
Hi
@manu35922 жыл бұрын
The Firey Voice 🔥💥🔥of Aishwarya Rangarajan, Top Notch 😍💥🔥💥🔥💥
@baraharsha20553 жыл бұрын
ಸೂಪರ್ ಸಾಂಗ್.... ನಮ್ ಐಶ್ವರ್ಯ( ಸ ರಿ ಗ ಮ ಪ ಖ್ಯಾತಿ) ಅರ್ಜುನ್ ಸರ್... 😍😍👏👏👏 #ಬರಹrsha
""ಅಜ್ಜಿ ಯಾಕೋ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತಾರೆ"" ಅಂತ ಈ ಹಾಡಿನಲ್ಲೀ line ಇದೆ.... ಅಜ್ಜಿ ಸಾಯೋಕ್ ಮುಂಚೆ ಮೊಮ್ಮಗುನಾ ಅಲ್ಲಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ..... Rachita Ram ಅಜ್ಜಿ Rachita Ram ಹತ್ರಾ ಮೊಮ್ಮಗುನಾ ಕೇಳಲ್ಲಾ,,, Rachita Ram ಅಜ್ಜಿ Rachita Ram ಹತ್ರಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ.....
@sowparnikagowda58832 жыл бұрын
Appu...... ಅಪ್ಪು ಅವರನ್ನು ವರ್ಣಿಸಲು ಪದಗಳೇ ಇಲ್ಲ ಅಪ್ಪು ನಿಮ್ಮ ನ ನೆನಪು ಮಾಡಕೋಡರೆ ತುಂಬಾನೇ ಸಂಕಟ ಆಗುತ್ತೆ 😭😭😭😭😭
@sandeepchandubbm3 жыл бұрын
ಆದಷ್ಟು ಬೇಗ ಥಿಯೇಟರ್ ನಲ್ಲಿ meet ಮಾಡೋಣ
@FeelTheLyrics3 жыл бұрын
AJ's Music 🥁🎹❤️ Aishwarya's Singing 💓 Super song 🎶❤️
@KAVYASHREEL2 жыл бұрын
""ಅಜ್ಜಿ ಯಾಕೋ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತಾರೆ"" ಅಂತ ಈ ಹಾಡಿನಲ್ಲೀ line ಇದೆ.... ಅಜ್ಜಿ ಸಾಯೋಕ್ ಮುಂಚೆ ಮೊಮ್ಮಗುನಾ ಅಲ್ಲಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ..... Rachita Ram ಅಜ್ಜಿ Rachita Ram ಹತ್ರಾ ಮೊಮ್ಮಗುನಾ ಕೇಳಲ್ಲಾ,,, Rachita Ram ಅಜ್ಜಿ Rachita Ram ಹತ್ರಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ.....
@mahaveergubachi85022 жыл бұрын
Prem sir film Alli songs gale cinemada jivala song ❤️ super agide
@naveennavi70903 жыл бұрын
Waiting for dacchu racchu combination in kranti 🤗
@Teampopcorn3 жыл бұрын
😂😂 ಅವೆಂಜರ್ಸ್ ಗೆ ಮರಿಯದೇನೆ ಇಲ್ಲ ದಿರ ಮಾಡಿದಿರಾ ...ಪಾಪ ಅವ್ರು ಇದನ್ನ ನೋಡಿದ್ರೆ ಅಷ್ಟೇ 😂😂😂 ಆದ್ರೂ ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤️❤️
@byreshkumarbyreshkumar6391Ай бұрын
Very good😊
@king....s32663 жыл бұрын
Aishwarya rangaraj your voice just💥💥👌 All the best from kichcha sudeepa fans ❤️
@j.kstudioalbum86653 жыл бұрын
kzbin.info/www/bejne/gZ-ufKqrhbZ7o6M 🙏
@butterflyvlogs9443 жыл бұрын
kzbin.info/www/bejne/d5WnYoFmdtOdpsU
@KAVYASHREEL2 жыл бұрын
""ಅಜ್ಜಿ ಯಾಕೋ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತಾರೆ"" ಅಂತ ಈ ಹಾಡಿನಲ್ಲೀ line ಇದೆ.... ಅಜ್ಜಿ ಸಾಯೋಕ್ ಮುಂಚೆ ಮೊಮ್ಮಗುನಾ ಅಲ್ಲಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ..... Rachita Ram ಅಜ್ಜಿ Rachita Ram ಹತ್ರಾ ಮೊಮ್ಮಗುನಾ ಕೇಳಲ್ಲಾ,,, Rachita Ram ಅಜ್ಜಿ Rachita Ram ಹತ್ರಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ.....
@KAVYASHREEL2 жыл бұрын
@@j.kstudioalbum8665 ""ಅಜ್ಜಿ ಯಾಕೋ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತಾರೆ"" ಅಂತ ಈ ಹಾಡಿನಲ್ಲೀ line ಇದೆ.... ಅಜ್ಜಿ ಸಾಯೋಕ್ ಮುಂಚೆ ಮೊಮ್ಮಗುನಾ ಅಲ್ಲಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ..... Rachita Ram ಅಜ್ಜಿ Rachita Ram ಹತ್ರಾ ಮೊಮ್ಮಗುನಾ ಕೇಳಲ್ಲಾ,,, Rachita Ram ಅಜ್ಜಿ Rachita Ram ಹತ್ರಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ.....
@SantoshChavan-yb4ks Жыл бұрын
@@KAVYASHREEL in kolpppgs t
@chethanvs45503 жыл бұрын
ನೀ ಹು ಅಂದ್ರೇ ನಿಂಗೇ ನಾನೇ ವಿಲಂನ್ ಕಣೋ✨ KICHCHA 👑..
@nandesha22512 жыл бұрын
Realy Aishwarya rangarajan Voice is amazing.👌🏻👌🏻💐 Also Rachita ram Acting and dancing is exhalent 👌🏻👌🏻 Give more opportunity in kannada film industry for both of them. 💐💐💐
@vishalvishwadarshan55453 жыл бұрын
Superb lyrics Vijay Eshwar Anna ❤️✌️
@vijayprofession3 жыл бұрын
Tq chinna❤️
@dhanvitha20473 жыл бұрын
rachitha mam expressions attitude + song 🔥🔥🤩
@madhurammadhuram41402 жыл бұрын
Yes
@umaprakashkv2 жыл бұрын
Wow 🥰🥰🥰 suchha rocking song 👌👌👌👍🏿 ಐಷ್ವರ್ಯ ರಂಗರಾಜನ್ ಅವರ ಅಮೇಜಿಂಗ್ ಸಿಂಗಿಂಗ್ , ಅರ್ಜುನ್ ಜನ್ಯ ಅವರ music 🎶🎶 just wow lyrics 👌👌 ತುಂಬಾ energising ಸಾಂಗ್ 👌 🌺
@santosh.pdbossmysore67493 жыл бұрын
Very nice song.music super ❤️👌🏻🥰 ಜೈ ಡಿ ಬಾಸ್ ಮೈಸೂರ್ ❤🎉🙏🏿🎇🥰👌🏻👍🏻
@anjankumar8873 жыл бұрын
All the best ಸುದೀಪಣ್ಣ fans 💐👍🙏 ಸಾಂಗ್ 👌
@somanathmchalawadi77873 жыл бұрын
kzbin.info/www/bejne/h4vFo6OJoLCNeKc
@vishwanathmp592 жыл бұрын
👌👌👌Best Wishes 💐 From SHAMBO SHIVA SHANKARA Kannada Movie Team
@jayanthikarumbaiah24903 жыл бұрын
Lovely Rachita😍😍
@nithing20013 жыл бұрын
Really catchy tune....sooper Janya avare 👍
@yammie962 жыл бұрын
Yen addiction guruuuu😍😍🔥🔥🔥 Prem❤️s each n every songs are sooo addictive😍😍
@shivaprasadapoojari83993 жыл бұрын
Rachita Ram Kannada best heroine ❤
@V.M-Nayaka1433 жыл бұрын
💯
@rakshithgowda1263 жыл бұрын
Rachitha Ram face expression is awesome ❤️👍👍
@bhaskarrockzz12412 жыл бұрын
Yenn voice guru.. ,😍 kelostuu kelonaaaa anthaaa ede song. Wowww
@lovenationindia49002 жыл бұрын
ಯಾರ್ ಗುರು ಅದು ಹಾಡಿರೋದು??? ವಾಯ್ಸ್ ಮಾತ್ರ ಸಕ್ಕತ್ 👌👌👌❤❤❤❤
@madhuchaisn83402 жыл бұрын
Namma kannadathi Aishwarya rangarajan
@vinayvirat34202 ай бұрын
Aishwarya Rangarajan
@bk84083 жыл бұрын
ನಿಜವಾಗಿಯೂ ಈ ಜೋನರೇಷನ್ಗೆ ಅದ್ಭುತ ವಾದ ಹಾಡು ಮತ್ತು ಸಾಹಿತ್ಯ. ನ್ಯಾಚುರಲ್ ಆಗಿದೆ. ರಚಿತಾ ರವರಸ್ಟೈಲ್ 👌👌👌
@lakshmiachar32202 жыл бұрын
Meet madona illa date madona ...💕💕 nice song...😍😍
@Ganavifamilyvlogs3 жыл бұрын
ತುಂಬಾ ಚೆನ್ನಾಗಿ ಬರೆದು ಇದಾರೆ ಲಿರಿಕ್ 👌 ಪ್ರೇಂ ಸರ್ ಮೂವಿ ಲಿ ಸಾಂಗ್ ಮಾತ್ರ ಬೊಂಬಾಟ್ 🙏 ವಿಜಯ್ ಈಶ್ವರ್ atb ರಚ್ಚು❤️
@vijayprofession3 жыл бұрын
Tq so much ganavi ❤️🤗🙏🏻
@KiranKiran-qf8yq3 жыл бұрын
@@vijayprofession L mo
@manteshkambali81693 жыл бұрын
All the best from kichcha sudeep fans ❤️ Arjun janya music mind blowing 💥
@rowdybaby57962 жыл бұрын
Super rachu🥰😘😍
@satishsujatha80963 жыл бұрын
ಅರ್ಜುನ್ ಜನ್ಯ ಮ್ಯೂಸಿಕ್ ಸೂಪರ್ 🔥🔥🔥🔥🔥 ಸಾಂಗ್
@sabareddy7213 жыл бұрын
D Boss fans super song All the best bull bull 👏👏
@bhagyanagesh1500 Жыл бұрын
are evallu super ree,,,,😧😧😧😧
@Insulting.172 жыл бұрын
Arjun janya music super ❤❤❤
@anandvelu42032 жыл бұрын
OMG I didn't believe this from u so much dance so much singing you are a real lady super Star ✨
@dilipa27673 жыл бұрын
Superb song❤, Racchu Akka💖🥰❤
@krantidboss16793 жыл бұрын
All the best from d boss fans 🔥🔥 jai d boss 💪💪
@akhileshhiremath8082 жыл бұрын
Choreography at it's best...🤩🔥🤩..Rchchu acting too👏👏🔥
@NaveenNaveen-rr4zx3 жыл бұрын
ಕಿಚ್ಚ ಬಾಸ್ ಅಭಿಮಾನಿಗಳ ಬಳಗದ ಕಡೆಯಿಂದ All the best 🔥❤️🔥
@manojmanu76503 жыл бұрын
All the best from D Boss fans😍
@shashiakshaykalkunte56702 жыл бұрын
ಐ Love ಸಾಂಗ್ Darling 🥰🥰🥰
@kavitakamble35012 жыл бұрын
Wow .....music 🎵🎵🎵,singing🎤🎤, No words simply Awesome. 👌👌👌👌💐💐
@KAVYASHREEL2 жыл бұрын
""ಅಜ್ಜಿ ಯಾಕೋ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತಾರೆ"" ಅಂತ ಈ ಹಾಡಿನಲ್ಲೀ line ಇದೆ.... ಅಜ್ಜಿ ಸಾಯೋಕ್ ಮುಂಚೆ ಮೊಮ್ಮಗುನಾ ಅಲ್ಲಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ..... Rachita Ram ಅಜ್ಜಿ Rachita Ram ಹತ್ರಾ ಮೊಮ್ಮಗುನಾ ಕೇಳಲ್ಲಾ,,, Rachita Ram ಅಜ್ಜಿ Rachita Ram ಹತ್ರಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ.....
@somashekhartotanalli85703 жыл бұрын
All the best ರಚ್ಚು ❤❤D Boss😉
@goutham53822 жыл бұрын
🔥🔥🔥🔥🔥🔥🔥🔥🔥🔥🔥🔥🔥🔥
@bhairaviraghu85523 жыл бұрын
Superbbb song🥰more love towards our Racchuuuu😘
@bhavanigurappanavar27243 жыл бұрын
Rachita on nxt level 🔥
@PreemaDessa2 жыл бұрын
Aishwarya Rangarajan....you filled this song with energy and joy... lovely.... wonderful music AJ 🥰
@deeparevanth17862 жыл бұрын
🎉
@Janapaddjs3 жыл бұрын
Super Song👌 All The Best To Entire #EkLoveYa team From Puneeth Rajukumar Fans❣️👑
@jagadeeshan52543 жыл бұрын
amazing voice....wonderfull ,all the best "Aishwarya rangarajan"..😍
@KAVYASHREEL2 жыл бұрын
""ಅಜ್ಜಿ ಯಾಕೋ ಸಾಯೋಕ್ ಮುಂಚೆ ಮೊಮ್ಮಗುನ ಕೇಳ್ತಾರೆ"" ಅಂತ ಈ ಹಾಡಿನಲ್ಲೀ line ಇದೆ.... ಅಜ್ಜಿ ಸಾಯೋಕ್ ಮುಂಚೆ ಮೊಮ್ಮಗುನಾ ಅಲ್ಲಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ..... Rachita Ram ಅಜ್ಜಿ Rachita Ram ಹತ್ರಾ ಮೊಮ್ಮಗುನಾ ಕೇಳಲ್ಲಾ,,, Rachita Ram ಅಜ್ಜಿ Rachita Ram ಹತ್ರಾ ಮರಿ ಮೊಮ್ಮಗುನಾ ಕೇಳ್ತಾರೆ,,,,ಅಲ್ವಾ.....
@Kirankumarkmaruthi212 жыл бұрын
All the best for movie 🎥💛❤⭐⭐
@NitheshSJ2 жыл бұрын
ಐಶ್ವರ್ಯ ರಂಗರಾಜನ್ ಧ್ವನಿ👌👌👌👌 ರಚಿತಾ expression👌👌👌 ಅರ್ಜುನ್ ಜನ್ಯ ಸಂಗೀತ 👌👌👌👌