ಪ್ರತಿಯೊಂದು ಹಾಡಿನ credit ಎಸ್. ಪಿ.ಬಿ ಅವರಿಗೆ ಸಲ್ಲಬೇಕು. ಓ ಮನುಜ... ಯಾರಿಗೆ ಯಾರೋ...ಹಾಡಿನ ಸಾಲುಗಳು ಅರ್ಥಗರ್ಭಿತ.. ವಿಡಿಯೋ ಪ್ರಿಂಟ್ 👌👌🌹❤️❤️.
@InformerSAli9 ай бұрын
ಕನ್ನಡ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರಾದ ದಿವಂಗತ ದ್ವಾರಕೀಶ್ ರವರನ್ನು ನಾವು ಬಹಳ ನೆನಪಿನಲ್ಲಿಟ್ಟುಕೊಳ್ಳಬೇಕು, ಅವರ ನಟನೆ ಅವರ ಮಾತುಗಳು ನಮ್ಮೆಲ್ಲರನ್ನು ಸಂತೋಷವಾಗಿ ಮಾಡುವ ಅವರು ಈ ಪ್ರಪಂಚದಲ್ಲಿ ಅವರಿಲ್ಲ, ಬಹಳ ದುಃಖದ ವಿಷಯ ಆದರೂ ಸಹ ಸಮಯ ಬಂದಾಗ ಎಲ್ಲರೂ ಈ ಪ್ರಪಂಚದಿಂದ ಹೋಗಬೇಕಾದ ಸಮಯ ಬಂದೇ ಬರುತ್ತದೆ, ದೇವರಲ್ಲಿ ಪ್ರಾರ್ಥನೆ ಓಂ ಶಾಂತಿ.💐
@shivsharankalshetty12289 ай бұрын
All songs are super hit & evergreen.
@mayukolur29109 ай бұрын
Super✌
@sampathgdmaddur17799 ай бұрын
Kannadada kulla dwarki 😢😢❤❤
@sidduholal7489 ай бұрын
ನನ್ನ ಮುದ್ದು ತಾರೆ....
@chandanapple29359 ай бұрын
Super kannadada kulla jai appu Rajanna jai Karnataka