ಇನ್ನುಹೆಚ್ಚಾಗಿ ಮೂಡಿಬರಬೇಕು ಬ್ರದರ್ಸ್ ಹೀಗೆ ಮುಂದುವರೆಸಿ ಕನ್ನಡದಲ್ಲಿ ಇರಲಿಲ್ಲಾ ಅದಕ್ಕೆ ತುಂಬಾ ಸಂತೋಸ ವಾಯಿತು
@mallutigermr7307 Жыл бұрын
ಕಮೆಂಟ್ ಓದಲು ಬಂದವರಿಗೆ ಸುಸ್ವಾಗತ
@beerappayandigeri4939 Жыл бұрын
ಉತ್ತರ ಕರ್ನಾಟಕದ ಎಲ್ಲಾ ನಿಮ್ಮ ರೆಸಿಪಿಗಳು ತುಂಬಾ ಚೆನ್ನಾಗಿದೆ ಹೇಗೆ ಮುಂದುವರಿಸಿ ಅಣ್ಣಾಗುಲ..
@siddarajusiddaraju2065 Жыл бұрын
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬರುತಿಧೆ ಜೈ ಕರ್ನಾಟಕ 🙏
@RaviKumar-f3v3i Жыл бұрын
ಮಕ್ಕಳಿಗೆ ಅನ್ನ ಧಾನಮಾಡ್ತೀರ ದೇವರು ನಿಮ್ಮೆಲ್ಲರಿಗೂ ಒಳ್ಳೆಯದು ಮಾಡಲಿ ವಂದನೆಗಳು
@mirrorofkarnataka6189 Жыл бұрын
ತುಂಬಾ ಚೆನ್ನಾಗಿ ಅಡುಗೆಯನ್ನು ಮಾಡುತ್ತೀರಿ, ನೀವು ಹಾಕುವಂತ ಪದಾರ್ಥಗಳ ಹೆಸರನ್ನು ಕನ್ನಡ ಅಥವಾ ಇಂಗ್ಲೀಷಲ್ಲಿ ಬರೆದರೆ ನೋಡೋರ್ಗೆ ಖುಷಿಯಾಗುತ್ತೆ. ಬೇರೆಯವರ್ಗೂ ಕೂಡ ಇದರ ಬಗ್ಗೆ ಮಾಹಿತಿ ಹೋಗುತ್ತದೆ.
@KiladiCooking Жыл бұрын
Ok Thank you sir
@LegendofGBRavi Жыл бұрын
ಕಣ್ಣು ಕಾಕ....ಸೂಪರ್ ವಿಡಿಯೋ keep continue may god blesss you 🎉🥳👌
@pramodgokavi8776 Жыл бұрын
ನಿಸರ್ಗದ ಸೌಂದರ್ಯ ನೋಡುತ್ತಾ ಹೊಲದಲ್ಲಿ ಊಟ ಹಾಗೂ ನಾಷ್ಟಾ ಮಾಡಿದ್ರೆ ಸ್ವರ್ಗಕ್ಕೆ ಮೂರೇ ಗೇಣು ❣️❣️❤️
@guleshasode3159 Жыл бұрын
ಉತ್ತರ ಕರ್ನಾಟಕದ ಭಟ್ಟರಿಗೆ... ಒಳ್ಳೆದಾಗಲಿ... ಹೀಗೆ ಒಳ್ಳೆ ಅಡುಗೆ ವಿಡಿಯೋ ತುಣುಕುಗಳು ಅಪ್ಲೋಡ್ ಮಾಡ್ತಾ ಇರಿ... All the best...🎉🎉🎉😎🤏😎🤏😎🤏😎🤏👏👏👏👏👏🌹🥰
@nunkappakamble4545 Жыл бұрын
ಬಾಯಲ್ಲಿ ನೀರು ಬರುತ್ತೆ ತುಂಬಾ ಚೆನ್ನಾಗಿದೆ ವಿಡಿಯೋ ಸೂಪರ್ 👌👌👍😂🙏
@manjunathhiremath21125 ай бұрын
Nimma aduge super nodidre bayalli neeru barutte super
@sunshinestreams786 Жыл бұрын
ಸೂಪರ್ ,ಎಲ್ಲರೂ ಇಷ್ಟಪಡುವ ಸ್ನಾಕ್ಸ್
@saritakshirsagar3813 Жыл бұрын
They are doing very well job with fun and comedy more than TEMALNADU 😍😍😍😍😍
@maheshmajjigudda4858 Жыл бұрын
ಉತ್ತರ ಸೂರ್ಯ ಮತ್ತು ಚಂದ್ರ
@mallutigermr7307 Жыл бұрын
ಕಾಕಾ ವಿಡಿಯೊ ಯಾಕ ಲೇಟ್ ಆಯ್ತು ಕಾಕಾ ಆದಷ್ಟು ಬೇಗ ಬೇಗ ಹಾಕಿ ❤️❤️❤️❤️❤️
@venukiran344 Жыл бұрын
ಇನ್ನು ಹೆಚ್ಚಿನ ಮಟ್ಟದಲ್ಲಿ ನಿಮ್ಮ youtube channel ಬೆಳೆಯಲಿ ❤️😘