ಮೋಬೈಲ್ನಲ್ಲಿ ಸ್ಟುಡಿಯೋ ಎಫೆಕ್ಟ್ ಹಾಡು ರೆಕಾರ್ಡಿಂಗ್ ಮಾಡೋದು ಹೇಗೆ | Record the song studio effect in mobile #freereordingstudioeffectsonginmobile #songrecording #kinemaster #song #music #studio #mobilelegends
Пікірлер: 64
@Shrishail_vk_jamadar6 күн бұрын
ವಿಡಿಯೋದ ಕೊನೆಯಲ್ಲಿ ರಿಕಾರ್ಡ ಮಾಡಿರೋ ಹಾಡಿದೆ ಇಯರ್ ಪೋನ್ ಹಾಕೊಂಡು ಕೇಳಿ.... ಹಾಗೆ ನಿಮ್ಮ ನಿಮ್ಮ ಅನಿಸಿಕೆಗಳು ತಿಳಿಸಿ....
@prayathnadhahejje1521Күн бұрын
Really it awesome at the end
@gopalbg47083 күн бұрын
ಮಾಹಿತಿ ನೀಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು
@musiclover-e6m6 күн бұрын
Kine master app ನಲ್ಲಿ ಇಷ್ಟೆಲ್ಲ ಪೂಚರ್ ಇದೆ ಇವತ್ತೆ ಸರ್ ಗೊತ್ತಾಗಿದ್ದು.... ತುಂಬಾ ಉಪಯುಕ್ತ ವಾದ ಮಾಹಿತಿ ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು ಸರ್.... 🙏🙏🙏
@orgumania17 сағат бұрын
Great information to help beginners ❤ Naanu kooda hingeya madodhu haha
@acharyakmohan42476 күн бұрын
ತುಂಬಾ ಚೆನ್ನಾಗಿದೆ ಸರ್ ಇಂಥಾ ಒಂದು ಅವಕಾಶ ಇದೆ ಎಂಬುದು ತಿಳಿ ಹೇಳಿದ್ದಕ್ಕಾಗಿ ಧನ್ಯವಾದಗಳು ಸರ್
@Shrishail_vk_jamadar6 күн бұрын
ತುಂಬಾ ಧನ್ಯವಾದಗಳು ಸರ್ 🙏
@acharyakmohan42476 күн бұрын
@Shrishail_vk_jamadar 🙏
@Karabasappakumbar326 күн бұрын
ತುಂಬಾ ಧನ್ಯವಾದಗಳು ಗುರುಗಳೇ ನನಗೆ ಇದು ಬಹಳ ಉಪಯೋಗ ಆಗುತ್ತೆ ಒಳ್ಳೆಯ ಮಾಹಿತಿ ಗುರುಗಳೇ
@Shrishail_vk_jamadar6 күн бұрын
ತುಂಬಾ ಧನ್ಯವಾದಗಳು ಸರ್
@PoojaMavinamar10 сағат бұрын
Nice information brother ❤❤❤❤
@sshankara73582 күн бұрын
hi sir wow super super 👌👌👌🎁🤝
@Someshangadi552 күн бұрын
Good idea brother 👌😍🤝🤝🤝🤝🤝tq so Mach
@shivanandadavi83842 күн бұрын
ಒಳ್ಳೇ ಮಾಹಿತಿ ಕೊಟ್ಟಿದ್ದೀರಿ ಸರ್ 👌
@Sharu152 күн бұрын
Thumba chennagi ಹೇಳಿ kottiddira❤❤
@ಅನ್ನಪೂರ್ಣ6699Күн бұрын
Super super sir 👌👌🙏🙏
@prayathnadhahejje1521Күн бұрын
Thank you so much for this information sir ,this will help to all new youtubers
@mumtazbegum8438Күн бұрын
ಧನ್ಯವಾದಗಳು ಸರ್... ಖಂಡಿತಾ ಪ್ರಯತ್ನಿಸುತ್ತೇನೆ 🙏🙏🙏🙏
@All.In1kannada2 күн бұрын
ನಮ್ದು. Inshot ಇದೆ sir ಪರವಾಗಿಲ್ವಾ tqsm 🙏👌👍
@siddappayadav9873Күн бұрын
Good idea 👍
@vidyuthhr21 сағат бұрын
good one
@LagamappaGadakari3 күн бұрын
Thanks bro nimm yella mahitige
@kemparajus.k181919 минут бұрын
Super sir
@basavarajbagivlogsКүн бұрын
👌👌👌🐅
@mallikarjunkumbar21445 күн бұрын
Thank you very much sir. 🙏🏾🙏🏾🙏🏾
@knarasimhacreations65364 сағат бұрын
Thank u sir track download hege madkolodu Thilisi brother
Video track one minute after its end how to enhance video layer tel me
@mathapatirachayya3738Күн бұрын
Thank you Sir 🙏🙏🙏🙏🙏
@yallappa671820 сағат бұрын
👍👌👌
@ghodkemhalappamhalappa49576 күн бұрын
Super Annaji..❤❤
@sevak31813 күн бұрын
ಸೂಪರ್ ಸರ್
@Adipayana2 күн бұрын
Brother with music hadu record madi upload madoke option ilva..? Smule app atva star maker use madi with music songs upload madidre copy barutte bere yenadru solution gottidre helikodi brother.. plz request 🙏
@sshankara73582 күн бұрын
🙏🙏🙏🙏🤝🤝🤝
@kemparajus.k181918 минут бұрын
🎉
@Chinnugiri-444Күн бұрын
ಕೊರೆಕೋ ಮ್ಯೂಸಿಕ್ ನ ಡೌನ್ಲೋಡ್ ಮಾಡ್ಕೋಬೇಕ ಸರ್
@evg.chalapathi6291Күн бұрын
ಯಾವ ರೀತಿ ಮಾಡೋದು ಎಂಬುದಾಗಿ ತೋರಿಸಿದರಲ್ಲ ಅದನ್ನ ಒಂದು ಸ್ಕ್ರೀನ್ ಬಂದ್ರು ಇನ್ನು ಸ್ವಲ್ಪ ಎಲ್ಲರಿಗೂ ಅರ್ಥವಾಗುತ್ತದೆ 🙏
@Sandeep-b2p2 күн бұрын
💐🌹🙏
@nammarayaru055 сағат бұрын
ಬ್ರದರ್ ಟ್ರ್ಯಾಕ್ ಹೇಗೆ ಡೌನ್ಲೋಡ್ ಮಾಡಬಹುದು.. ಕಾಪಿ ರೈಟ್ ಬರಲ್ವಾ...ರಿಪ್ಲೈ ಮಾಡಿ ಪ್ಲೀಸ್
@prayathnadhahejje1521Күн бұрын
Bere avr video download madi use mado hagilla alva sir, copyright agutthe alva
@ಶ್ವೇತಮಲೆನಾಡುಅಡುಗೆಮನೆ3 күн бұрын
ನನಗೆ ಈ ಇನ್ಫಾರ್ಮಶನ್ ಅವಶ್ಯಕತೆ ತುಂಬಾ ಇತ್ತು ಬ್ರದರ್ 🙏🙏🙏
@ronaldkarkada33426 күн бұрын
ಥ್ಯಾಂಕ್ಸ್ ಬ್ರದರ್
@Specialckm2 күн бұрын
Hi brother 🤗👋 music elli tagonlodu 😊
@Shrishail_vk_jamadar2 күн бұрын
ನಿಮಗೆ ಯಾವ ಹಾಡಿನ ಮ್ಯೂಸಿಕ್ ಬೇಕೋ ಆ ಹಾಡಿನ ಹೆಸರು ಟೈಪ್ ಮಾಡಿ ಅದರ ಮುಂದೆ karaoke ಅಂತ ಯೂಟ್ಯೂಬ್ ನಲ್ಲಿ ಟೈಪ್ ಮಾಡಿ ಆಗ ಆ ಹಾಡಿನ ಮ್ಯೂಜಿಕ್ ಸಿಗುತ್ತೆ....
@Specialckm2 күн бұрын
@Shrishail_vk_jamadar tq sir 🙏
@prayathnadhahejje1521Күн бұрын
Copyright agalva sir athara download madi use madudhre