ಕನ್ನಡದ ಕಥನಲೋಕಕ್ಕೆ ಅತ್ಯುತ್ತಮ ಕೊಡುಗೆ ಕೊಡುತಿದ್ದೀರಿ,, ನಿಮಗೆ ಶುಭವಾಗಲಿ,ನಿಮ್ಮಿಂದ ಇನ್ನೂ ಹೆಚ್ಚು ಈ ರೀತಿಯ ಕಾರ್ಯಕ್ರಮಗಳು ಬರಲಿ..
@anjaneyab26276 жыл бұрын
Mahesh Kunchiganal g
@learnspot77782 жыл бұрын
ಉತ್ತಮ ನಿರೂಪಣೆ ಸೊಗಸಾಗಿದೆ ಧನ್ಯವಾದಗಳು
@kathaguccha2 жыл бұрын
ಧನ್ಯವಾದಗಳು
@ArunKumarAE3 ай бұрын
ನಮಸ್ತೆ... ಅದ್ಭುತ ಮತ್ತು ಸೊಗಸದ ವಿವರಣೆ ಪುಸ್ತಕ ಎಲ್ಲಿ ದೊರೆಯುತ್ತದೆ ದಯವಿಟ್ಟು ತಿಳಿಸಿ ಮೇಡಂ 🙏
@TejaswiniUppar-v6q Жыл бұрын
Your explanation superb......😊❤️
@ekauniqueperson29183 жыл бұрын
Wow awesome yast cholo heliri story tumba ista itu 🤗❤️tqsm
@anandkinnal28075 жыл бұрын
ಕನ್ನಡ ದ ಆಸ್ತಿ ಮಾಸ್ತಿಗೆ ದೊಡ್ಡ ನಮನ
@chandrashekar5054 Жыл бұрын
ಅತ್ತೆ ಸೊಸೆ ಕೇಳಬೇಕಾದ ಕಥೆ 👌
@GlobalGamerz100k-jt4xz5 ай бұрын
13 year's old KZbin 🥶🥶🥶🥶🔥
@kathaguccha5 ай бұрын
ಧನ್ಯವಾದಗಳು
@Shiva.07656 ай бұрын
Voice modulation and reading skills are super 😊
@kathaguccha5 ай бұрын
ಧನ್ಯವಾದಗಳು
@prithvixavier1888 жыл бұрын
I appreciate ur skill.it was indeed useful for me thank u:)
@ಡಾ.ಪ್ರತಾಪ್ಡಿಸಿ2 жыл бұрын
ಒಳ್ಳೆಯ ಕತೆ
@sanjayss55844 жыл бұрын
Great job pratibha niranjan mam👍👍🙏
@dadapeeranissheikh38043 жыл бұрын
are all the tunes are like same. But your expression change from one another. ❤👏
@maningaasangi742 жыл бұрын
Suuuuper explain sis👏👏👏👏
@gaganraj50803 жыл бұрын
Super good Job sis😍♥️
@rajeevneralagi986 Жыл бұрын
Akka awsome presentation thank you
@ranjithranjithkumarr408010 ай бұрын
Super explination👏😊
@sachinlohar85953 жыл бұрын
Superb Explain Madam❤️👏🙌
@saarvan5 жыл бұрын
That's great..! please update the title with the writers name so it helps people to find well. Thanks for your effort and looking out for more such classic. Thank you.
ನಿಮ್ಮೊಂದಿಗೆ ಕೆಲವು ವಿಷಯಗಳನ್ನು ಚರ್ಚಿಸಬೇಕು ದಯವಿಟ್ಟು ನಿಮ್ಮ ದೂರವಾಣಿ ಸಂಖ್ಯೆ ನೀಡಿರಿ. ಇಲ್ಲವೇ ನೀವೇ ನನಗೆ ಕರೆ ಮಾಡಿ: ೮೭೯೨೧೪೧೧೩೨
@prathibayk88313 жыл бұрын
@@sumitmotekarletstartindia ನಮಸ್ಕಾರ, ನಿಮ್ಮ ಆಸಕ್ತಿ ಗೆ ನನ್ನ ಮೆಚ್ಚುಗೆ ಇದೆ. ನೀವು ಯಾವ ತರಹದ ವಿಷಯಗಳನ್ನು ಕುರಿತು ಚರ್ಚಿಸುವ ಉದ್ದೇಶವಿದೆ ದಯವಿಟ್ಟು ವಿವರವಾಗಿ ತಿಳಿಸಿ. ನಿಮ್ಮ ಹೆಸರು.....ಯಾರು? ....??? ಮುಂತಾಗಿ ಯಾವುದೇ ವಿವರಗಳಿಲ್ಲ. ಇದ್ದರೆ ಒಳ್ಳೆಯದು. ವಿವರಗಳನ್ನು prathibhayk.gmail.com ತಿಳಿಸಿ.
@ಅಚ್ಛೋದ Жыл бұрын
ಆಸೆ ಅಲ್ಲಅಷ್ಟೆ
@ಅಚ್ಛೋದ Жыл бұрын
ಕಳ್ಲಿಕೊಟ್ಟೆ ಅಲ್ಲ ಕಳ್ಸಿಕೊಟ್ಟೆ
@shankrukuratti86143 жыл бұрын
Supara 👌
@gurubasayyash27127 жыл бұрын
soon ll send,thx fr ur noticing and reply
@kathaguccha7 жыл бұрын
ನಮಸ್ಕಾರ ಗುರುರವರೇ, ಯುಪಿಎಸ್ ಸಿ ಸಿಲಬಸ್ ಜಿ ಹೆಚ್ ನಾಯಕ್ ರವರ ಸಣ್ಣಕತೆಯಲ್ಲಿನ ಅನೇಕ ಕತೆಗಳನ್ನು ಈಗಾಗಲೇ ಓದಿದ್ದೇನೆ. ಕಥಾಗುಚ್ಚಕ್ಕೆ ಭೇಟಿ ನೀಡಿ ಲೇಖಕರ ಪುಟದಲ್ಲಿ ನೋಡಿ.
@gurubasayyash27127 жыл бұрын
Danyavadagalu Medam...Jai kannada mate
@anusuyak5912 жыл бұрын
Mam supb hige munduvariyali
@bhavananetra81364 жыл бұрын
❤👏🏼👏🏼👌🏻😊aka...
@Priyanka-nl7xv5 жыл бұрын
super
@bhuvanabhuvi69232 жыл бұрын
ಮೇಡಂ ಹೂ ಕೊಟ್ಟ ಚದುರೆ ನ ವಿಶ್ಲೇಷಿಸಿ
@kvshubha8413 жыл бұрын
thanks for the upload......
@sureshs27827 жыл бұрын
ಗ
@kathaguccha13 жыл бұрын
@sandeshmysore1 Thanks sandesh
@anishitagi94107 жыл бұрын
koneya anka kaanada naataka Andre yenu?
@kathaguccha7 жыл бұрын
ನಮಸ್ಕಾರ ಅನಿಶ್ ರವರೇ, ಕೊನೆಯ ಅಂಕ ಕಾಣದ ನಾಟಕ ಎಂದರೇನು? ಎಂದು ಕೇಳಿದ್ದೀರಿ. ಸಾಮಾನ್ಯವಾಗಿ ನಾಟಕಗಳಲ್ಲಿ ಅಂಕ ಎಂಬ ಪದವನ್ನು ಬಳಸುತ್ತಾರೆ. ಇಂಗ್ಲೀಷ್ ನಲ್ಲಿ ಸೀನ್ ಎಂದು ಕರೆಯುತ್ತಾರೆ. ಪ್ರತಿ ದೃಶ್ಯ ಬದಲಾವಣೆಯಲ್ಲಿ ಸಹಜವಾಗಿ ಬಳಕೆಯಾಗುವ ಪದವಿದು. ಕತೆಯಲ್ಲಿ ಪ್ರತಿಯೊಂದು ಮನೆಯಲ್ಲೂ ಮಂಗಮ್ಮ ತಂಗಮ್ಮ ನವರ ಮನೆಯಲ್ಲಿ ನೆಡೆಯುವ ಜಗಳ ಗಳ ತರಹ ಕಲಹಗಳು ಇದ್ದೇ ಇರುತ್ತವೆ. ಜೀವನ ಎಂಬ ನಾಟಕದಲ್ಲಿ ಹಲವಾರು ಅಂಕಗಳು ಬರುತ್ತವೆ. ಅಂದರೆ ಪ್ರಸಂಗಗಳು - ಅದರ ಅಂತ್ಯ ಜೀವನದುದ್ದಕ್ಕೂ ನೆಡೆಯುತ್ತಿರುತ್ತದೆ. ಎನ್ನುವ ಅರ್ಥದಲ್ಲಿ ಮಾಸ್ತಿ ಯವರು ಬಳಸಿದ್ದಾರೆ.
@rakeshramagonatti78273 жыл бұрын
E story ba1year English syllabus alli ide
@patima....84002 жыл бұрын
Hu anna 3rd sem ge ide
@parushuramk65904 жыл бұрын
Thank you ...
@RajKumar-dk3qo6 жыл бұрын
Super
@prakashraghunath39252 жыл бұрын
tqs mam
@kathaguccha2 жыл бұрын
Thanks for watching
@sidduram94893 жыл бұрын
Who watching in 2021..
@AB-Recommends3 жыл бұрын
Khatarnak
@028_balaji33 жыл бұрын
More videos
@sachinrock23086 жыл бұрын
akka 2nd puc kannada full nataka bidi plz
@prathibayk88316 жыл бұрын
Rocking sachin hello..... ನಿಮಗೆ ಯಾವುದು ಬೇಕು ಅದನ್ನು ನನಗೆ ಕಳಿಸಿ ಖಂಡಿತಾ ಓದುತ್ತೇನೆ.