🌹🌹 ಜೋಳ ರೊಟ್ಟಿ ದಪ್ಪಾ ಬರತ್ತೆ ಮೇಡಂ ತೆಳನ ರೊಟ್ಟಿ ಬರಲು ತಿಳಿಸಿ ನಿಮ್ಮ ಯಲ್ಲ ರೆಸಿಪ್ ಗಳು ತುಂಬಾ ಚಂದ ನಿಮ್ಮ ಮಾತು ಸ್ಪಷ್ಟ ಕನ್ನಡ ಇನ್ನು ಚಂದ ಚಂದ ♥️♥️♥️♥️🙏🙏🙏
@phavanur383410 ай бұрын
ನೀರಲ್ಲಿ ಆದ್ದದೆ ತುಪ್ಪ ಚಟ್ನಿ ಜೊತೆ ಕುಟ್ಟಿದರೆ ತುಂಬಾ ಮಜವಾಗಿರುತೆ
@vishnuembranthiria9713 ай бұрын
Top agide.super
@UttarakarnatakaRecipes3 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻🙏🏻
@SaraswathiSaru-b3g10 ай бұрын
Tumba channagi kanisutide
@UttarakarnatakaRecipes10 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@biresh.sangapur487510 ай бұрын
Super Amma
@UttarakarnatakaRecipes10 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@chaitragoundalkar362910 ай бұрын
you are superb i like every receipe...my mom tries all recipes.
@UttarakarnatakaRecipes10 ай бұрын
Thank you for your support. Convey my namaskara to your mother 🙏🙏🙏
@anitakulkarni290810 ай бұрын
Suuuuuuuper ri ನಿಮ್ಮ ಕೈಯಲ್ಲಿ ಅಡುಗೆ ರುಚಿ
@UttarakarnatakaRecipes10 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@sudhakulkarni500510 ай бұрын
Neeranyaga Eddalardenu madabahudu hatching myalinda tagad kudle kalbatnyag haki kutti madidra Inna bhala ruchi aagtada nanantu mutagi bhala madtini nanna magalig favorite dish idu 👌👌😋😋
@puneetsj746310 ай бұрын
I wanted to say the same
@sampathgowri706710 ай бұрын
Hi Triveni mam avare rotti mutigi tumba like ayitu makkalu ishta pattu tintave nimma receive ishta nange language chanda irutte❤🎉
@archanavittal545810 ай бұрын
Nice madam. Please show more traditional recipes like these.
@chaitrank948410 ай бұрын
Which cooking oil u use for cooking mam
@ShraddhaVaidya-h7m9 ай бұрын
Super mdm
@UttarakarnatakaRecipes8 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@shruthisrikanth504410 ай бұрын
Super recipe akka
@UttarakarnatakaRecipes10 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@JustMe543288 ай бұрын
@@UttarakarnatakaRecipesnimma Ella adike galu bahala chenagirute amma, hagu yavaglu nagu mukha-dondige video madtiri 😊 hagagi Nim videos bahala ishta aytu.
@Siddugorabal112310 ай бұрын
ಲವ್ ಯು
@GANGAMMASCBMPGSCBMP10 ай бұрын
❤
@UttarakarnatakaRecipes10 ай бұрын
🙏🙏🙏🙏🙏
@AmbikaRodagi-qs1cj10 ай бұрын
Super akka
@UttarakarnatakaRecipes10 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@Siddugorabal112310 ай бұрын
ನಿ ತಿಂತಿ ಹಸಿ ಎಣ್ಣಿ
@Simply-s5o10 ай бұрын
😅😮😮 6:52
@UttarakarnatakaRecipes10 ай бұрын
🙏🙏🙏🙏
@tanucreations336310 ай бұрын
ಭಾಳ ಚಲೋ ಹೇಳಿ ಕೊಟ್ರಿ ನೋಡ್ರಿ. 👌🏻
@UttarakarnatakaRecipes10 ай бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@RajeshwariRaji-oi2be10 ай бұрын
Hotte novu bantu tinda nantara
@arche618810 ай бұрын
Madam 1 rotti ge 4 chillies bahal khara aagtirbek alri?
@shailajavishwanath111310 ай бұрын
Yes even I was thinking the same
@savithadosavitha688310 ай бұрын
Hi madam plz e kallu helli sigathe nanage tarsi kodi
@savithadosavitha688310 ай бұрын
Amount est agathe kalsthini
@UttarakarnatakaRecipes10 ай бұрын
ಅಕ್ಕಾ ಇದು ನಮ್ಮ ಊರಲ್ಲಿ ತಂದಿರೋದು ಇನ್ನೊಮ್ಮೆ ಹೋದಾಗ ತಂದು ಕೊಡುತ್ತೇನೆ. ಆದ್ರೆ ನೀವು ಎಲ್ಲಿ ಇರೋದು ಅದನ್ನ ನೀವು ಹೇಗೆ ತಗೊಂಡು ಹೋಗುತ್ತೀರಿ???
@UttarakarnatakaRecipes10 ай бұрын
ಅಯ್ಯೋ ಅಕ್ಕಾ ದುಡ್ಡು ಬೇಡ 🙏🙏🙏🙏
@vijayayeshwanth759110 ай бұрын
Mam please kuttuva kallu rate estu mam please, mysore
@UttarakarnatakaRecipes10 ай бұрын
ಅಕ್ಕಾ ಇದರ ಬೆಲೆ ಸರಿಯಾಗಿ ಗೊತ್ತಿಲ್ಲಾ. 500-700 ರೂ ವರೆಗೆ ಇರಬಹುದು. ಇದು ನನ್ನ ಊರಿಂದ ತಂದಿರೋದು 🙏🙏🙏
@Siddugorabal112310 ай бұрын
I love you
@arn302410 ай бұрын
ಒಂದು ರೊಟ್ಟಿಗೆ 4 ಮೆಣಸಿನ ಕಾಯಿ 6 ಬೆಳ್ಳುಳ್ಳಿ ಜಾಸ್ತಿ aagilva
@UttarakarnatakaRecipes10 ай бұрын
ಕಡಿಮೆ ಹಾಕಿ ಅಥವಾ ಜಾಸ್ತಿ ರೊಟ್ಟಿ ಕಳಿಸಿಕೊಳ್ಳಿ 🙏🙏🙏🙏
@babymanibabymani643410 ай бұрын
Chatani maduvuv kallu price
@Siddugorabal112310 ай бұрын
ಮೊಲೆ ಮೇಲೆ ಕೈಯಾಡಿಸಿದ ಹಾಗೆ ಆಯಿತು 😘
@RatnaKaramadi10 ай бұрын
Kuttuv kllu 600 irabahudu.
@UttarakarnatakaRecipes10 ай бұрын
ಹೌದು 500-600ರೂಪಾಯಿಗೆ ಸಿಗುತ್ತೆ 🙏🙏🙏🙏
@rashmick59703 ай бұрын
Muttuki maduva kallu yelli sigutte
@UttarakarnatakaRecipes3 ай бұрын
ನಾನು ಈ ಕಲ್ಲು ಬಾದಾಮಿಯಲ್ಲಿ ತಗೊಂಡಿದ್ದು. ಹೆಚ್ಚು ಕಡಿಮೆ ಎಲ್ಲಾ ಊರಲ್ಲಿ ಸಿಗುತ್ತೆ 🙏🏻🙏🏻🙏🏻
@navyamudigoudra407510 ай бұрын
6:34 nang nam avva madi kodo mutgi nenpaet nodri....nav hasikayi hakoll ballolli uppu jirgi enni haki madtar ...cholo ertad
@UttarakarnatakaRecipes10 ай бұрын
ಹೌದು ಅಕ್ಕಾ ಖಾರ ಬೇಡ ಅನ್ನೋರು ಮೆಣಸಿನಕಾಯಿ ಹಾಕದೇ ಮಾಡಬಹುದು ಅದು ಕೂಡ ಅದ್ಬುತ ರುಚಿಯಾಗಿರುತ್ತೆ 🙏🙏🙏
@aespakarina20410 ай бұрын
For development and progress please vote for Congress