ಮುದ್ದಿನ ಹೆಂಡತಿ Part 7 | ಒಬ್ಬ ಮೋಸಗಾತಿಯ ಕಥೆ | ಹಿರಿಯರಿಗೆ ಗೊತ್ತಾಯ್ತು ಕಳ್ಳಾಟ | Ningaraj Singadi | Bhumika

  Рет қаралды 352,581

Ningaraj Singadi

Ningaraj Singadi

Күн бұрын

Uttara Karnataka Short Film : ಮುದ್ದಿನ ಹೆಂಡತಿ - Muddina Hendati Part 07
Created by : Ningaraj Singadi & Team
Instagram : ...
Facebook : / ningarajsingadivideos
Cast :
Ningaraj Singadi
Bhumika Deshpande
Kedhari KS
Rayappa Sathani
Ramappa Pujri
Timmappa Pujari
H. B. Solanki
Pundalik Sampal
Chola Prashant
Prashant Kalaburgi
Adivesh Handigund
Thanks to :
Anand RA
Raghu Kadakol
Posters :
Megharaj SN
Music :
Ravi Pujari Mundaragi
Camera :
Ajit Singadi
Team :
Ameeth Shurpali
Ajit Singadi
Umesh Jadhav
Adivesh Handigund
Praveen PK
Pundalik Sampal
#ningarajsingadi #uttarakarnataka #muddinahendati #ningarajsingadivideo #kannadashortfilm #jaishreeram #rammandir #ningarajsingadimotivation #uttarakarnatakashortfilm
ನಮಸ್ಕಾರ ಎಲ್ಲರಿಗೂ.
ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
LIKE - SHARE - SUBSCRIBE
Click Here To Subscribe : Ningaraj Singadia

Пікірлер: 891
@NingarajSingadiP
@NingarajSingadiP 10 ай бұрын
ಮುದ್ದಿನ ಹೆಂಡತಿ ಮುಂದಿನ ಭಾಗಕ್ಕಾಗಿ ಕಾಯ್ತಾ ಇರುವವರು ಚಾನೆಲ್ ಅನ್ನು Subscribe ಮಾಡಿ ಮತ್ತು ಈ ವಿಡಿಯೋನಾ ಲೈಕ್ ಮತ್ತು ಶೇರ್ ಮಾಡಿ ✨❤️ ಧನ್ಯವಾದಗಳು ✨😍🙏
@AnandPattar-pr9op
@AnandPattar-pr9op 10 ай бұрын
ಅಣ್ಣ ನೀವು ಬಿಡು ವಿಡಿಯೋ ಬರೆ 10 ನಿಮಿಷ ಬಟ್ ನಮಗೆ ನೋಡ್ದಂಗೆ ಅನುಸ್ತಾ ಇಲ್ಲ ಇನ್ನು ಸ್ವಲ್ಪ ಜಾಸ್ತಿ ಬಿಡಿ ಯಾಕಂದ್ರೆ ನಿಮ್ ವಿಡಿಯೋ ಯಾವಾಗ ಬರುತ್ತೆ ಅಂತ ಕಾಯ್ತಾ ಕುಂತಿರ್ತೀವಿ ನಾವು ನಿಮ್ಮನ್ನು ಭೇಟಿ ಆಗಬೇಕು ಎಲ್ಲಿದ್ದೀರಾ ಹೇಳಿ ಪ್ಲೀಸ್ ಅಣ್ಣ 🥰❤
@basavarajkuri8532
@basavarajkuri8532 10 ай бұрын
ನಿಂಗು ಅಣ್ಣಾ ಕನಿಷ್ಠ 15ನಿಮಿಷದ ವಿಡಿಯೋ ಮಾಡ ನಿಂಗರಾಜ ಅಣ್ಣಾ 9
@Preeti_09a
@Preeti_09a 10 ай бұрын
Swalpa Jasti Vedio ha ki sir at least 15 mints du adruuu
@youtube.mytarget
@youtube.mytarget 10 ай бұрын
15minutes daadroo video irbeku sir baha short video agtidde
@DCSharma1999
@DCSharma1999 10 ай бұрын
ಒಳ್ಳೆ ಧಾರಾವಾಹಿ ತರ ನೀನ್ನ ಕಥೆ ಹೋಡತ್ತಾ ಇದೆಲ್ಲಾ ಕನಿಷ್ಠ 30 ನಿಮಿಷ ನಾದರೂ ವಿಡಿಯೋ ಬೇಡಪ್ಪ
@RukminiAM
@RukminiAM 10 ай бұрын
ಲೈಕ್ ಕಾಮೆಂಟ್ ಗೋಸ್ಕರ ಮಾಡ್ಬೇಡಿ ಅಣ್ಣಾ ಸ್ವಲ್ಪಾ 20 ನಿಮಿಷ ಮಾಡಿ 👌👌👌
@riyazprabas4096
@riyazprabas4096 10 ай бұрын
Correct guru
@premanagoudbiradar4278
@premanagoudbiradar4278 10 ай бұрын
ಹಣ ಅಷೇಕ್ಕಾಗಿ ಮಾಡಬೇಡ ಅಣ್ಣ,, ಅದರ ಜೊತೆನೂ ಸ್ವಲ್ಪ ಸಮಯದ ವಿಡಿಯೋ ಇರಲಿ ಬ್ರದರ್,,,
@nagappanippani3839
@nagappanippani3839 10 ай бұрын
💯
@ajeetnaik8419
@ajeetnaik8419 10 ай бұрын
ಎಪಿಸೋಡ್ ಚನ್ನಾಗಿದೆ ಬಟ್ ನೀವು 10mi ಎಪಿಸೋಡ್ ಇಂಟ್ರೆಸ್ಟ್ ಬರ್ತಿಲ್ಲಾ ಸ್ವಲ್ಫ್ ಟೈಮ್ ಜಾಸ್ತಿ ಇರಲಿ 🙏
@mouneshambli7448
@mouneshambli7448 10 ай бұрын
Haudhu solpa jasti jasti time erli
@KalaVathi741
@KalaVathi741 10 ай бұрын
Houdu 30mi adru beku story
@HemanthMahi-de4wp
@HemanthMahi-de4wp 10 ай бұрын
Nija bro
@dayanandawarad1495
@dayanandawarad1495 10 ай бұрын
Yes
@mallikarjuntayimani2160
@mallikarjuntayimani2160 10 ай бұрын
ನಿಜ
@rameshhanagi4918
@rameshhanagi4918 10 ай бұрын
ಸೂಪರ್ ಆಕ್ಟಿಂಗ್ ಸೂಪರ್ ಈ ಕಥೆ ಜೀವನಕ್ಕೆ ಹತ್ತಿರವಾಗ್ತಾಯಿದೆ ಕಥೆ ಚೆನ್ನಾಗಿದೆ❤
@devarajdevaraj7339
@devarajdevaraj7339 10 ай бұрын
ಅಣ್ಣ ತುಂಬಾ ಚೆನ್ನಾಗಿ ಕಥೆ ಬೇಗನೆ 08 ಭಾಗ ಹಾಕು ಅಣ್ಣ ತುಂಬಾ ತುಂಬಾ ಚೆನ್ನಾಗಿದೆ ಒಂದು ಬದುಕಿನ ಕಥೆ
@gowripriyanshraj4077
@gowripriyanshraj4077 10 ай бұрын
ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದ್ದೀರಿ ಅಣ್ಣ ನಿಮಗೆ ನಿಮ್ಮ ತಂಡಕ್ಕೆ ಧನ್ಯವಾದಗಳು 🙏🙏
@ShahistaBukkad
@ShahistaBukkad 10 ай бұрын
ಈಗ ನನ್ನ ಮನಸೀಗೀ ತುಂಬಾ ❤❤❤ಸಮಾಧಾನ ಅಯ್ತು 😊😊😊
@SHARANSMUSICACADEMY
@SHARANSMUSICACADEMY 10 ай бұрын
7th Episode is superb 👌👌 ಎಲ್ಲ ಕಲಾವಿದರ ಅಭಿನಯ ಅಮೋಘವಾಗಿದೆ. 💐🙏👍👍
@Psggamer14311
@Psggamer14311 10 ай бұрын
ಹಿರ್ಯಾರ್ ಎಂಟ್ರಿ ಬೆಂಕಿ ಅಣ್ಣಾ 🔥🔥🔥
@NageshKeshatti-hk8nz
@NageshKeshatti-hk8nz 10 ай бұрын
ತುಂಬಾ ಚೆನ್ನಾಗಿದೆ ಸರ್ I love you Tim ❤❤❤❤❤❤
@Pruthviraj-sr3td
@Pruthviraj-sr3td 10 ай бұрын
ಈ Story ಬರೆದವನಿಗೆ ದೊಡ್ಡ ನಮಸ್ಕಾರ ಗುರು 🙏...
@RR-bj7kt
@RR-bj7kt 10 ай бұрын
ಕಷ್ಟಪಡುವವರಿಗೆ ಮುಂದೆ ಒಳ್ಳೆಯ ಸುಖ ಇದ್ದೇ ಇರುತ್ತದೆ🎉🎉 ಹಿರಿಯರ ನಟನೆ ತುಂಬಾ ಚೆನ್ನಾಗಿ ಮೂಡಿಬಂದಿದೆ🎉🎉 ಒಳ್ಳೆ ಒಳ್ಳೆ ಪ್ರತಿಭೆಗಳನ್ನು ತಂದಿದ್ದೀರಿ ನಿಮಗೆ ಒಳ್ಳೆಯದಾಗಲಿ ಮಂಜುನಾಥ ಸ್ವಾಮಿ ಮತ್ತು ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಸದಾ ನಿಮ್ಮೆಲ್ಲರ ಮೇಲೆ ಇರಲಿ🎉🎉🎉🎉
@dikshad320
@dikshad320 10 ай бұрын
Episode tumba channagi moodi barta ide hiriyara ಪಾತ್ರದಲ್ಲಿರುವವರಿಗೆ ಅದು ತುಂಬಾ channagi vappide ಅವರನ್ನ change maadabedi nimma team adashtu bega ಕನ್ನಡ chitrarangakke barali. 👍
@mallushoskera4045
@mallushoskera4045 10 ай бұрын
ಅಣ್ಣ ಸೂಪರ್ ಮಾಡುತ್ತಿರಿ ಸ್ವಲ್ಪ ಟೈಮ್ ಜಾಸ್ತಿ ಇರಲಿ 10ಮಿನಿಟ್ ಇದ್ದವು ಮಾಡಬೇಡ 30 ನಿಮಿಷ 40ನಿಮಿಷ ಒಂದು ವಿಡಿಯೋ ಮಾಡರಿ ❤🙏
@NaguMeti-cs2ck
@NaguMeti-cs2ck 10 ай бұрын
ಸೂಪರ್ ಅಣ್ಣ ವಿಡಿಯೋ ಮುಂದಿನ ಪಾಟ್ ಜಲ್ದಿ ಬಿಡು ಅಣ್ಣ 🔥
@hanamantyallapuri-vw9su
@hanamantyallapuri-vw9su 10 ай бұрын
8 ನೆ ಭಾಗ ಬರುವತನಕ ಕ್ಯೂರಿಯಾಸಿಟಿ ತುಂಬಾ ಹೆಚ್ಚಾಗುತ್ತಿದೆ. ಯಾವ ಸೀರಿಯಲಗೂ ಮತ್ತೆ ಸಿನಿಮಾಗೂ ಕಡಿಮೆ ಇಲ್ಲ ❤❤
@mallikarjunteli4675
@mallikarjunteli4675 10 ай бұрын
ಸೂಪರ್ entire team ಗೇ ಧನ್ಯವಾದಗಳು. Go ahead store
@mallikarjunteli4675
@mallikarjunteli4675 10 ай бұрын
Thank u
@praveenhaveri2514
@praveenhaveri2514 10 ай бұрын
ಆದ್ರೂ ವಿಲನ್ ಮಸ್ತ್ ಲುಕ್ ಇದೆ ಗುರು ಸೂಪರ್ 👌 ವಿಡಿಯೋ
@ಪೇಟೆಕವಿ
@ಪೇಟೆಕವಿ 10 ай бұрын
ಕಾದು ಕಾದು ನೋಡುವಂತ ಧಾರಾವಾಹಿ 👌👌👌👌👌ನಿಂಗರಾಜ್ ರವರೇ 👌👌👌👌
@sangameshtatti206
@sangameshtatti206 10 ай бұрын
ಅಣ್ಣ ಸೂಪರ್ ಇರುವ ಸತ್ಯೆ ವನ್ನೂ ನೇರವಾಗಿ ತೋರಿಸ್ತಾ ಇದ್ದಿರಿ ಆದರೆ. 10 ನಿಮಷ್ ಗಳ ಬೇಡ . 20 ನಿಮಿಷ್ಯೆ ಆದರೂ ಮಾಡಿ ಅಣ್ಣ
@BasammaGoudar-zj1bi
@BasammaGoudar-zj1bi 10 ай бұрын
ಅಂತೂ ಹಿರಿಯರ ಮುಂದೆ ಸತ್ಯ ಬಯಲಾಯಿತು... 👍👍
@Sarneppa-yn2iy
@Sarneppa-yn2iy 10 ай бұрын
ಧನ್ಯವಾದಗಳು ಸರ್ ತುಂಬಾ ತುಂಬಾ ಚೆನ್ನಾಗಿದೆ ಸರ್ ಮುದ್ದಿನ ಹೆಂಡತಿ ಕಥೆ ಸರ್ ನಿಮಗೆ ನಿಮ್ಮೆಲ್ಲರಿಗೆ ಒಳ್ಳೇದಾಗಲಿ ಸರ್ ಹ್ಯಾಪಿ ಯುಗಾದಿ ಸರ್
@vinayhr7721
@vinayhr7721 10 ай бұрын
ಈ ಕಥೆ ಬರೆದವರಿಗೆ ದನ್ಯವಾದಗಳು 💛❤️
@deepaganiger2844
@deepaganiger2844 10 ай бұрын
ಆದಿತ್ಯ ಅಣ್ಣನ ಆಕ್ಟಿಂಗ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ
@PowerYouTubechannel8764
@PowerYouTubechannel8764 10 ай бұрын
ಮುದ್ದಿನ ಹೆಂಡತಿ ವಿಡಿಯೋ ಗಾಗಿ ಎಷ್ಟು ಜನ ಕಾಯ್ತಾ ಇದ್ದೀರಾ ಲೈಕ್ ಮಾಡಿ
@NimbannaPujari
@NimbannaPujari 10 ай бұрын
❤😂😢hro
@PowerYouTubechannel8764
@PowerYouTubechannel8764 10 ай бұрын
​@@NimbannaPujariಓಹೋ ನಾವು ಯಾವ ಹೀರೋ ಸರ್
@PowerYouTubechannel8764
@PowerYouTubechannel8764 10 ай бұрын
@ShivanadKilliketar
@ShivanadKilliketar 10 ай бұрын
Huu
@nihalpoojapriya1475
@nihalpoojapriya1475 10 ай бұрын
ur great personality sir , upcoming hero sir, God bless you all your team
@bharatibagali-me6wt
@bharatibagali-me6wt 10 ай бұрын
ಎಲ್ಲಾರೂ ಆದಿತ್ಯ ಗೋಳೆ ಕರೆಕ್ಟ್ ಮಾತು ಮೇಚದೆ ಅಣ್ಣಾ ನಿಮ್ಮ ಮಾತು😊
@ChandujawadiChandujalawadi
@ChandujawadiChandujalawadi 10 ай бұрын
Super.
@sagargudadinni
@sagargudadinni 10 ай бұрын
🔥🔥ಈ ಸೀನ್ ಮಾತ್ರಾ ಬೆಂಕಿನ್🔥🔥 ಹೋಳಿ ಹುಣ್ಣಿಮೆ ದಿನ ..
@shivashankarshankar6733
@shivashankarshankar6733 10 ай бұрын
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ 👆🏽💯
@GodavaripareetPareet
@GodavaripareetPareet 10 ай бұрын
Hat's off ningaraj sir 🫡🫡...tayi bagge niv helid matu wow superb🙏...tayi yaste novu pattu maguna hettaru kuda...maguvin mukha nodid kshanane aval novu yalla maya agutte ....❤ ...thank u nivu tayi bagge estu chanagi helirodikke...🥰
@LaxmiSuman-w8d
@LaxmiSuman-w8d 10 ай бұрын
Tumba chennagi taytanad bagge helidri 🙏 bega next episode bidi tumba short time madbedi jasti time madi sir please ❤❤❤❤❤❤❤❤
@basavarajkadadevarmath6609
@basavarajkadadevarmath6609 10 ай бұрын
Hiriyar entry super ❤
@basavarajahiremath1505
@basavarajahiremath1505 10 ай бұрын
ತಾಯತನದ ಬಗ್ಗೆ ಬಹಳಷ್ಟು ಸುಂದರವಾಗಿ ವಿವರಿಸಿದ್ದೀರಿ❤❤❤❤ ತಮಗೆ ಧನ್ಯಾದಗಳು ಇನ್ನ ಎಷ್ಟು ಎಪಿಸೋಡ್ ಇದಾವೆ ಅಣ್ಣ
@SantuHadapadsantu
@SantuHadapadsantu 10 ай бұрын
Anna thanks aana 8 video 👌
@jagadishkadakolmath7271
@jagadishkadakolmath7271 10 ай бұрын
ಅದ್ಬುತ ವಿಡಿಯೋ
@ashwiniss2803
@ashwiniss2803 10 ай бұрын
ತಾಯಿ ಬಗ್ಗೆ ನೀವು ಆಡಿದ ಮಾತು ಕೇಳಿದರೆ ಸಾಕು ಮನಸ್ಸು ತುಂಬಿಬರುತ್ತದೆ..... ಆ ನಿಮ್ಮ ಮಾತುಗಳಿಗೆ ನನ್ನದೊಂದು ಧನ್ಯವಾದಗಳು.... 💐
@shivarajags9692
@shivarajags9692 10 ай бұрын
15 minutes ಆದ್ರೂ ಇರಲಿ ಅಣ್ಣ ನೋಡೋಕೆ intrest ಬರುತ್ತೆ
@gangadharsm3739
@gangadharsm3739 10 ай бұрын
All the best bro🎉🎉🎉❤❤❤
@Reshmasalian983
@Reshmasalian983 10 ай бұрын
Super ❤? I am waiting ❤
@amoghasiddaakalavadi3216
@amoghasiddaakalavadi3216 10 ай бұрын
ತುಂಬಾ ಚೆನ್ನಾಗಿದೆ ಸರ್
@girishmanikashetti7948
@girishmanikashetti7948 10 ай бұрын
ಅಣ್ಣ , ಮುದ್ದಿನ ಹೆಂಡತಿ ತುಂಬಾ ಸೂಪರಾಗಿದೆ 8ಎಪಿಸೋಡ್ ಬೇಗನೆ ಬಿಡಿ
@santoshkhot1790
@santoshkhot1790 10 ай бұрын
ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣಾ❤❤
@bhima2647
@bhima2647 10 ай бұрын
ಹಾಯ್ ಗೆಳೆಯರೆ ನೀವು ಮುದ್ದಿನ ಹೆಂಡತಿಗಾಗಿ part 7 ಕಾಯ್ತಾ ಇದ್ದಿರಿ ಲೈಕ್ ಮಾಡಿ ನಾನು ಕೂಡ ಕಾಯ್ತಾ ಇದ್ದಿನಿ❤ಗೆಳೆಯರೆ❤❤
@VishwanathBadiger13
@VishwanathBadiger13 10 ай бұрын
Hi
@arudhathikitkat5775
@arudhathikitkat5775 10 ай бұрын
Innu estu part idave yavaga mugastira e kate na
@kannadacricketmaga8352
@kannadacricketmaga8352 10 ай бұрын
🎉🎉🎉❤
@sangavvahiremath9954
@sangavvahiremath9954 10 ай бұрын
😊
@mailarisb5585
@mailarisb5585 10 ай бұрын
❤aereeee
@sunilnaduvinakeri4484
@sunilnaduvinakeri4484 10 ай бұрын
ಅಣ್ಣ ಸೂಪರ್ ಆಗಿದೆ❤🙏🙏👍
@mailari500
@mailari500 10 ай бұрын
‌ಕುರಿಕಾಯೋನು ಭಾಗ- 2 ಬರಲೆ ಇಲ್ಲ ಅಣ್ಣಾ ಕಥೆ ತುಂಬಾ ಚನ್ನಾಗಿ ಬಂದಿದೆ ಅಣ್ಣಾವರ ದಯಾಮಾಡಿ ಬೀಡಿ ಕಾಯುತ್ತಾ ಇದಿವಿ ಎಲ್ಲರು🙏🙏
@Irannakarajol1999
@Irannakarajol1999 10 ай бұрын
Satani khaka Acting Supper👌👌
@rajeshreewagoji7197
@rajeshreewagoji7197 10 ай бұрын
ಸೂಪರ್ ಅಣ್ಣಾ 👌👌👌👌👌👌👌👌👌👌👌👌👌
@hemalatha-bn7si
@hemalatha-bn7si 10 ай бұрын
Villain character super bro🔥🔥
@RoopaAmargol
@RoopaAmargol 10 ай бұрын
ಸೂಪರ್ ನಿಮ್ಮ ಕಥೆ ❤️❤️❤️
@sangameshsantosh4459
@sangameshsantosh4459 10 ай бұрын
ಅದಷ್ಟ ಜಲ್ದಿ ಬಿಡ ಪಾ ಅಣ್ಣಾ ಮುಂದಿನ ಭಾಗ ❤
@shantakumartalawar3987
@shantakumartalawar3987 10 ай бұрын
आदित्य एक्टिंग सुपर ಎಕ್ಸ್ಪ್ಲೈನ್ ಸೂಪರ್ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡುತ್ತಿರುವುದು
@santoshkhot1790
@santoshkhot1790 10 ай бұрын
Super bro❤❤
@ಭರ್ಜರಿ
@ಭರ್ಜರಿ 10 ай бұрын
Biduda video 1o nimish adralli 2 nimish palyash bak torsodu. Matta ending tuvist edud. Ye bayankar 🔥🔥🔥🔥 ri paaa video. Enga adra aondu varusha adru mugiyodilla e kathe. 😃😃😃😃😃
@VaniVani-gy9ck
@VaniVani-gy9ck 10 ай бұрын
Part 7 nodulike tumba wait madtidini
@HvcGhg
@HvcGhg 10 ай бұрын
ಮುದ್ದಿನ.ಹೆಂಡತಿ.ವಿಡಿಯೊ.ಸುಪರ್
@PadmawathiBharath-oh8ew
@PadmawathiBharath-oh8ew 10 ай бұрын
Super👌waiting for next video
@paramananda4845
@paramananda4845 10 ай бұрын
Old age Gang👌👌👌👌
@manjuruppra7311
@manjuruppra7311 10 ай бұрын
Super anna 👌 bega part 8 bida anna
@ChaitraTuramariyoutubechannel
@ChaitraTuramariyoutubechannel 10 ай бұрын
Wow super episodes❤😢❤😊❤
@KavitaGuggari-jo8sn
@KavitaGuggari-jo8sn 10 ай бұрын
Supre part 8 bro
@sharanayyakayakamatha5999
@sharanayyakayakamatha5999 10 ай бұрын
👌👌sina
@poornimapoori252
@poornimapoori252 10 ай бұрын
Waiting for next episode
@VPGCREATIONS
@VPGCREATIONS 10 ай бұрын
ತುಂಬಾ ಒಳ್ಳೆಯ ಪ್ರಯತ್ನ ನಿಮ್ಮ ತಂಡಕ್ಕೆ ಅಭಿನಂದನೆಗಳು ನಿಮ್ಮ ತಂಡದಿಂದ ಇಂಥ ಒಳ್ಳೆ ಒಳ್ಳೆ ಸಂದೇಶ ಎಪಿಸೋಡ್ ಬರಲಿ
@ShivarajSutar-be9vo
@ShivarajSutar-be9vo 10 ай бұрын
10 mint mad bedi vedio plz🙏🏼30 minit
@SantoshS-v6t
@SantoshS-v6t 10 ай бұрын
Super boss ❤
@deepasj
@deepasj 10 ай бұрын
ಕಥೆ ತುಂಬಾ ಚನ್ನಾಗಿದೆ
@chetanchetan5476
@chetanchetan5476 10 ай бұрын
ತುಂಬಾ ಚನ್ನಾಗಿ ಇದೇ
@mahadevappabadiger4735
@mahadevappabadiger4735 10 ай бұрын
7 ಮುದ್ದಿನ ಹೆಂಡತಿ ಮೋಸಗಾತಿ ಜನ್ಮ ಕಥೆ ಕಾಯ್ತಾ ಇದೀನಿ ಲೈಕ್ ಕೂಡ ಮಾಡಿದ್ದೇನೆ
@AkashKumbar-z5v
@AkashKumbar-z5v 10 ай бұрын
ಇದ ಮೂವಿ ಮಾಡಬೇಕಾಗಿತ್ತು bro... 👌♥️♥️
@basannakanamadi7108
@basannakanamadi7108 10 ай бұрын
Super ageythi all the best annaya
@manjukalalabandi3041
@manjukalalabandi3041 10 ай бұрын
ಸಂಸಾರದ ಬಗ್ಗೆ ಸಾರಾಂಶ ತಿಳಿಸಿದ ಅಣ್ಣ 🔥🔥
@YamanuTonashala-hc6fy
@YamanuTonashala-hc6fy 10 ай бұрын
👌👌👌👌
@govindacmmalipatil4921
@govindacmmalipatil4921 10 ай бұрын
Ningu brooo istu twist idbyadooo anna wait madak agalla 🔥🔥🔥🔥 waiting for next episode
@mutturajbadigermutturajbad6372
@mutturajbadigermutturajbad6372 10 ай бұрын
ಸೂಪರ್ ಅಣ್ಣ ಈ ಚಿತ್ರ ತುಂಬಾ ಇಷ್ಟ ಆಯ್ತು 8 ನೇ ಭಾಗ ಬೇಗ ಬಿಡಿ ❤
@BhavaniRam-l9r
@BhavaniRam-l9r 10 ай бұрын
ಸೂಪರ್ anna
@HanumanthaAgasimundin
@HanumanthaAgasimundin 10 ай бұрын
ಅಷ್ಟು ಬೇಗ ಜಲ್ದಿ ಬರ್ಲಿ ಅಣ್ಣ ಸೂಪರ್ ಆಗಿದೆ ❤❤
@YamanappaChalavadi-p5b
@YamanappaChalavadi-p5b 10 ай бұрын
Super story brother ❤
@ShilpakarnaShilpakarna
@ShilpakarnaShilpakarna 10 ай бұрын
Super agide Anna video
@ananthebbal7293
@ananthebbal7293 10 ай бұрын
I am waiting bro.....
@yashwanthyashwanth3713
@yashwanthyashwanth3713 10 ай бұрын
❤❤😂😂😂❤❤❤
@Raju-vg7ep
@Raju-vg7ep 10 ай бұрын
Super bro
@PratibhaVillageVlogs
@PratibhaVillageVlogs 10 ай бұрын
ತುಂಬಾ ಚನ್ನಾಗಿ ಕಥೆ ಬರೆದಿದ್ದೀರಿ 🎉
@basavaraj3177
@basavaraj3177 10 ай бұрын
👌👌👌👌🔥🔥🔥🔥🔥🔥🔥anna
@Lord_Editz-18
@Lord_Editz-18 10 ай бұрын
Super anna 🔥😘🔥
@BhimashankarParandi
@BhimashankarParandi 10 ай бұрын
Super ❤ brio
@huchappamadar8971
@huchappamadar8971 10 ай бұрын
Mund yen aity story atur ningraj anna Super video gbu from Goa waiting
@dogoodbehappy5018
@dogoodbehappy5018 10 ай бұрын
ಸತ್ಯಮೇವ ಜಯತೇ🔥
@manju.paimanju9027
@manju.paimanju9027 10 ай бұрын
Wonderful❤ movie
@appannanaik6664
@appannanaik6664 10 ай бұрын
Very entresting bag 8 beg barali anna❤❤
@KrishnaKumar-738
@KrishnaKumar-738 10 ай бұрын
ವಿಡಿಯೋ ಸ್ವಲ್ಪ ದೊಡ್ಡದು ಮಾಡಿ ಅಣ್ಣ ❤❤
@anjumbagwan9195
@anjumbagwan9195 10 ай бұрын
Yes the best one keep doing this type of series
@Devu_Rodagi
@Devu_Rodagi 10 ай бұрын
Anna idu matra 🔥 ayti... Next jaldi barli......
@appumulla8429
@appumulla8429 10 ай бұрын
Nice video ❤❤❤❤❤
@RenukaU-x7v
@RenukaU-x7v 10 ай бұрын
Story.superagide❤
@VeereshaHVeeruVeeru
@VeereshaHVeeruVeeru 10 ай бұрын
❤❤❤❤❤❤ ❤❤❤❤
@RameshKt-ms9sr
@RameshKt-ms9sr 10 ай бұрын
👌🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
@gajendragajendra3638
@gajendragajendra3638 10 ай бұрын
It's really Good episode ❤❤❤
@maheshbilur8362
@maheshbilur8362 10 ай бұрын
Super anna❤❤
@Dadapeer690
@Dadapeer690 10 ай бұрын
Hi Ningraj Bhai Nimma yalla video super Bhai
@shwethasy641
@shwethasy641 10 ай бұрын
Super agide mudu 🎉
@anandgotur4127
@anandgotur4127 10 ай бұрын
First 🥇 like nande
My scorpion was taken away from me 😢
00:55
TyphoonFast 5
Рет қаралды 2,7 МЛН
IL'HAN - Qalqam | Official Music Video
03:17
Ilhan Ihsanov
Рет қаралды 700 М.
We Attempted The Impossible 😱
00:54
Topper Guild
Рет қаралды 56 МЛН
ಮೂರು ಮಕ್ಕಳು | Mallu Jamkhandi Comedy | Uttarkarnataka
19:57
Mumtaz | Kannada HD Movie | Dharma Keerthiraj | Sharmila Mandre | Darshan | Chikkanna
2:13:18
SGV Digital - Kannada Full Movies
Рет қаралды 2,5 МЛН