ಮುದ್ದಿನ ಹೆಂಡತಿ Part 8 | ಒಬ್ಬ ಮೋಸಗಾತಿಯ ಕಥೆ | ಹುಟ್ಟೋ ಮಗುವಿಗೆ ಅಪ್ಪ ಯಾರು | Ningaraj Singadi | Bhumika

  Рет қаралды 499,048

Ningaraj Singadi

Ningaraj Singadi

Күн бұрын

Uttara Karnataka Short Film : ಮುದ್ದಿನ ಹೆಂಡತಿ - Muddina Hendati Part 08
Created by : Ningaraj Singadi & Team
Instagram : ...
Facebook : / ningarajsingadivideos
Cast :
Ningaraj Singadi
Bhumika Deshpande
Kedhari KS
Rayappa Sathani
Ramappa Pujri
Timmappa Pujari
H. B. Solanki
Pundalik Sampal
Chola Prashant
Prashant Kalaburgi
Adivesh Handigund
Thanks to :
Anand RA
Raghu Kadakol
Posters :
Megharaj SN
Music :
Ravi Pujari Mundaragi
Camera :
Ajit Singadi
Team :
Ameeth Shurpali
Ajit Singadi
Umesh Jadhav
Adivesh Handigund
Praveen PK
Pundalik Sampal
#ningarajsingadi #uttarakarnataka #muddinahendati #ningarajsingadivideo #kannadashortfilm #jaishreeram #rammandir #ningarajsingadimotivation #uttarakarnatakashortfilm
ನಮಸ್ಕಾರ ಎಲ್ಲರಿಗೂ.
ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
LIKE - SHARE - SUBSCRIBE
Click Here To Subscribe : Ningaraj Singadia

Пікірлер: 1 000
@NingarajSingadiP
@NingarajSingadiP 10 ай бұрын
ಸಿನಿಮಾ ಪೂರ್ತಿ ನೋಡಿ ನಿಮ್ಮ ಅಭಿಪ್ರಾಯನಾ ಕಾಮೆಂಟ್ ಮಾಡಿ ತಿಳಿಸಿ ಹಾಗೆ ಮುದ್ದಿನ ಹೆಂಡತಿ ನಿಮಗ ಇಷ್ಟಾ ಅಂದ್ರ ಒಂದ್ ಲೈಕ್ ಮಾಡ್ರಿ. 😍👍
@ravibhavya5182
@ravibhavya5182 10 ай бұрын
👌👌👌
@manikantamanikanta5392
@manikantamanikanta5392 10 ай бұрын
​Anna part 9 yavaga Anna
@SatyappaKagi
@SatyappaKagi 10 ай бұрын
Anna ninna matu super
@Priya-y7h9b
@Priya-y7h9b 10 ай бұрын
Anna nim yells videos supar❤
@chethanrock4226
@chethanrock4226 10 ай бұрын
@mallikarjunteli4675
@mallikarjunteli4675 10 ай бұрын
ಇದೆ ಉತ್ತರ ಕರ್ನಾಟಕ artists power and talent....... Go ahead team talent
@avinialljanapadaaudios7485
@avinialljanapadaaudios7485 10 ай бұрын
ನಿಂಗು ಅಣ್ಣಾನ ಅಭಿಮಾನಿಗೋಳ ಒಂದ ಲೈಕ್ ಕೊಡ್ರಿ ಪಾ ಉತ್ತರ ಕರ್ನಾಟಕ ಮಂದಿ ❤
@PPB-oz7gq
@PPB-oz7gq 10 ай бұрын
@shivushivasss1917
@shivushivasss1917 10 ай бұрын
ಯಾಕೆ ಬ್ರದರ್ ಹೀಗೆ ಮಾತಾಡ್ತಿರಿ. ಉತ್ತರ ಕರ್ನಾಟಕ ಮಂದಿ ದಕ್ಷಿಣ ಕರ್ನಾಟಕ ಮಂದಿ ಅಂತ ಬೇಧ ಯಾಕೆ ಮಾಡ್ತಿರಿ. ನಾವೆಲ್ಲ ಒಂದೆ. ಅಣ್ಣ ಅವ್ರ ವಿಡಿಯೋ ಎಲ್ಲಾ ಚೆನ್ನಾಗಿ ಇದಾವೆ.ಸಮಾಜಕ್ಕೆ ಒಳ್ಳೆಯ ಸಂದೇಶ ಇದಾವೆ ಹೀಗಿದ್ದಾಗ ಕರ್ನಾಟಕ ಮಾತ್ರ ಅಲ್ಲ ಆಲ್ ಇಂಡಿಯಾದಲ್ಲಿ ಕನ್ನಡಿಗರು, ಬೇರೆ ಭಾಷೆಯ ಕನ್ನಡ ಕಲಿತ ಜನ ಎಲ್ಲರೂ ಲೈಕ್ ಮಾಡ್ತಾರೆ.. ಬ್ರದರ್ಸ್ ಒಂದು ಲೈಕ್ ಕೊಡಿ ಎಲ್ಲರೂ.
@sanjayhegganaik4966
@sanjayhegganaik4966 10 ай бұрын
Next episode
@creamymoon_2013
@creamymoon_2013 10 ай бұрын
ಹಿರಿಯರ ನಟನೆ ಅತ್ಯಂತ ಸಹಜವಾಗಿ ಮೂಡಿಬಂದಿದೆ
@vinuthkumar4055
@vinuthkumar4055 10 ай бұрын
ನಿಮಿಷ ನಿಮಿಷಕ್ಕೂ ಕುತೂಹಲ ಹೆಚ್ಚಿಸುತ್ತದೆ ಚೆನ್ನಾಗಿದೆ ಆದರೆ ಈ ವೀಡಿಯೋ ತುಂಬಾ ಚಿಕ್ಕದಾಯಿತು ಮುಂದಿನ ವೀಡಿಯೋ ಸ್ವಲ್ಪ ಜಾಸ್ತಿ ಮಾಡಿ ಸರ್
@chetangadeppa1441
@chetangadeppa1441 10 ай бұрын
ಧನ್ಯವಾದಗಳು ನಿಂಗರಾಜ್ ಅಣ್ಣಾ ನಿಮ್ಮ ಟೀಮ್ಗೆ ವಿಡಿಯೋ ದೊಡ್ದು ಮಾಡಿದಕ್ಕಾಗಿ ❤❤
@kallurappakurubara8551
@kallurappakurubara8551 10 ай бұрын
ಕಥೆ ತುಂಬ ಚೆನ್ನಾಗಿದೆ ಬ್ರೋ.......ಈ ಪೀಳಿಗೆಗೆ ತುಂಬ ಸಂಬಂಧ ಇರುವಂತಹ ಕಥೆ ಇದು......
@gangadharsm3739
@gangadharsm3739 10 ай бұрын
Super video bro all the best ❤❤❤🎉🎉🎉👍
@kannadajanpadasongs129
@kannadajanpadasongs129 10 ай бұрын
ಹಿರಿಯರು ಪಾತ್ರ ಸೂಪರ್ ❤️💯💯
@ShailaHanjeShailaHanje
@ShailaHanjeShailaHanje 10 ай бұрын
ಕುತೂಹಲ ಇನ್ನೂ ಹೆಚ್ಚಾಗಿದೆ ಸೂಪರ್ ಅಣ್ಣ 👌🏻👌🏻👌🏻👌🏻♥️♥️♥️♥️👏👏👏
@ambareshkiccha
@ambareshkiccha 10 ай бұрын
ನಿನ್ನಂತ ಮುಗ್ದರು ಇದ್ದರು ಅಂದ್ರೆ ಇದೆ ಆಗೋದು ಅಣ್ಣಾ ಈ ತರ ಇರ್ಬೇಡ ❤
@SantuHadapadsantu
@SantuHadapadsantu 10 ай бұрын
Aann. ❤❤❤❤ super aann 9 daga didunn😊
@hanmanthummane5315
@hanmanthummane5315 10 ай бұрын
ಸೂಪರ್ ಜೇನುಗೂಡು ಹೂವಿನ ಕಥೆ .. ಅಣ್ಣ.❤ ಒಂಬತ್ತನೇ ಹತ್ತನೇ ಯಾವಾಗ ಸೀಸನ್ ಅಣ್ಣ❤
@NaveenKumar-tp4lv
@NaveenKumar-tp4lv 10 ай бұрын
ತುಂಬ ಅದ್ಭುತ ಕಥೆ🥰🥰🥰👏👏
@vasantsannakkinavar7737
@vasantsannakkinavar7737 10 ай бұрын
ಈ ಕಥೆ ಚೆನ್ನಾಗಿ ಮೂಡಿ ಬಂದಿದೆ ಅಣ್ಣಾ 🙏🙏
@hanamantkantyar2152
@hanamantkantyar2152 10 ай бұрын
ಸುಪರ್ ಆಗಿ ಮುಂದುವರಿದಿದೆ
@VikasYadwad
@VikasYadwad 10 ай бұрын
सुपर ❤❤❤❤
@malleshgvt3965
@malleshgvt3965 10 ай бұрын
ನೆಸ್ಟ್ ಎಪಿಸೋಡ್.. ಪ್ರೇಕ್ಷಕರು ತುಂಬಾ ಕಾತುರದಿಂದ ಕಾಯ್ತಾ ಇದ್ದಾರೆ.. ಸೂಪರ್ ಅಣ್ಣಾಯ್ಯ
@ChetanDevaramani
@ChetanDevaramani 10 ай бұрын
ಹಿರಿಯರ ಪಾತ್ರ ಸೂಪರ ❤
@madeshamma3714
@madeshamma3714 10 ай бұрын
Super sir ❤
@SanjuHiremath-m2c
@SanjuHiremath-m2c 10 ай бұрын
ಸಂಗೀತಾ ಹೋಗೋ ದಾರಿ ಸರಿಯಾಗಿಲ್ಲ ಹನೋದು ಈ ಸಾಮಾಜಕ ತಿಳಿಸಿ ಕೊಡಬೇಕು ನಿಂಗರಜ ಅಣ್ಣಾ 😢🙏🙏
@lokeshvvishwakarma9565
@lokeshvvishwakarma9565 10 ай бұрын
Guru storry super agi next ep kayatayidini 💕💕👌😊
@shivajibhavimani1956
@shivajibhavimani1956 10 ай бұрын
ಪ್ರತಿಯೊಂದು ಎಪಿಸೋಡ್ ಮುಂದೇನು ಆಗೈತೆ ಅನ್ನೋ ಕುತೂಹಲ ಹೆಚ್ಚಿಸಿತಾದೆ👌👌
@shwethadhanu3837
@shwethadhanu3837 10 ай бұрын
ನಿಮಿಷ ನಿಮಿಷಕ್ಕೂ ಕುತೂಹಲ ಹೆಚ್ಚಿಸುತ್ತಿದೆ ,👏🏻👏🏻👏🏻👏🏻
@Madhu-x3k
@Madhu-x3k 10 ай бұрын
Super❤❤❤❤😊😊
@srcmusicalworld
@srcmusicalworld 10 ай бұрын
ಈ ಕಥೆ ಧಾರಾವಾಹಿಗಿಂತ ತುಂಬಾ ದೊಡ್ಡದಾಯಿತು, ಬೇಗ ಮುಗಿಸಿ🙏 ಅತಿಯಾದರೆ ಅಮ್ರತವೂ..
@sureshshirol522
@sureshshirol522 10 ай бұрын
ತುಂಬಾ ಚೆನ್ನಾಗಿದೆ ಇಂಟ್ರೆಸ್ಟಿಂಗ್ ಕಥೆ ಇದೆ
@shankaragoudpatil7086
@shankaragoudpatil7086 10 ай бұрын
ನಿಂಗರಾಜ್ ಸರ್ ನಿಮ್ಮ ಅಚ್ಚುಕಟ್ಟಾದ ಡೈಲಾಗ್ ಡಿಲೆವರಿ ಮತ್ತೆ ಸಂಭಾಷಣೆ ಅತ್ತೆದ್ಭುತ 👌🎉🎉
@BhagyaAmmu-ud1wi
@BhagyaAmmu-ud1wi 10 ай бұрын
ತುಂಬಾ changi edda anna ಇದ್ರಲ್ಲಿ ಬಾರೋ ಪತ್ರ ನನ್ನ ಜೇವನ ದಳು same ಇದ್ದ anna
@M-Creative-Toys
@M-Creative-Toys 10 ай бұрын
ಧಾರಾವಾಹಿ ನೋಡುದ್ ಚಲೋ ಅದಕ್ಕಿಂತಲೂ ಕೆಟ್ಟದು ಸಿನಿಮಾ ಸ್ಟೋರಿ ಚಲೋ ಐತಿ ಅದ್ಭುತ❤ ತೆಲಿ ಹಾರ್ಡಬ್ಯಾಡ್ರಿ ಫುಲ್ ವಿಡಿಯೋ ಬಿಡ್ರಿ
@maheahbijjaragi9452
@maheahbijjaragi9452 10 ай бұрын
ನಿಮ್ಮ ಈ ಪ್ರಯತ್ನಕ್ಕೆ ಎಲ್ಲ ಅಭಿಮಾನಿಗಳ ಬೆಂಬಲ ಇದೆ ಸೂಪರ್ ಬ್ರದರ್ & ಸಿಸ್ಟೆರ್. ಬಟ್ ಮುಂದಿನ ವಿಡಿಯೋ ಬೇಗ ಬಿಡಿ ಯಾಕ ಅಂದ್ರ ಇದನ ಪೂರ್ತಿ ವಿಡಿಯೋ ನೋಡುತನ ಮನಸಿಗೆ ನೆಮದ್ದಿ ಇಲ್ಲಾ 👌👌👌👌👌👌👌👌👌👌🙏🙏🙏🙏🙏🙏
@RekhamchannurRekhamchannur
@RekhamchannurRekhamchannur 10 ай бұрын
ನಿಮ್ಮ ಫಿಲಂ ಫುಲ್ ಚೆನ್ನಾಗಿದೆ
@guruhiremath8572
@guruhiremath8572 10 ай бұрын
ತುಂಬಾ ಚನ್ನಾಗಿದೆ ಬ್ರದರ್ 🌹🌹
@tammannapawar5504
@tammannapawar5504 10 ай бұрын
ಸಂಗೀತ ಹೋಗ್ತಾ ಇರೋ ದಾರಿಯಲ್ಲಿ ಮೋಸ ಇದೆ ಅನ್ನೋದು ಸಮಾಜಕ್ಕೆ ತೋರಿಸಿಕೊಡಬೇಕು ಇದು ನಮ್ಮ ಮನವಿ ನಿಂಗರಾಜ್ ಅಣ್ಣ ಅವರೇ🙏🏻
@akashpachange3331
@akashpachange3331 10 ай бұрын
👌👌🙏🙏🙏
@SavitriAmbalanur
@SavitriAmbalanur 10 ай бұрын
Nima yela episode super sir
@anu593
@anu593 10 ай бұрын
ಇವ್ಳು ಏನ್ ಚೆನ್ನಾಗಿದಾಳೆ ಅಣ್ಣಾ ಮುದುಕಿ ತರಾ ಇದಾಳೆ
@lacchushantu1912
@lacchushantu1912 10 ай бұрын
ಇಂದಿನ ಜೀವನ ❤ ಸಮಾಜಕ್ಕೆ ಒಳ್ಳೆ ಸಂದೇಶ ಅಣ್ಣ
@bilubiradarbiradar6073
@bilubiradarbiradar6073 10 ай бұрын
🎉🎉👌👌
@mallug3850
@mallug3850 10 ай бұрын
Anna ninna comedy adra bahala eshta,🎉
@RaviKaradi-lx3bg
@RaviKaradi-lx3bg 10 ай бұрын
Super ana👌💯👏
@Lokesh-jl2yr
@Lokesh-jl2yr 10 ай бұрын
ವಿಡಿಯೋ ತುಂಬಾ ಚೆನ್ನಾಗಿದೆ ನಾ ಎಲ್ಲಾ ವಿಡಿಯೋಗಳನ್ನು ನೋಡಿದ್ದೆ ಆದರೆ ನೀವು ಈ 10 ಭಾಗಗಳನ್ನು ಮಾಡೋಕಿಂತ ಇದನ್ನೇ ಒಂದು ಇದನ್ನ ಒಂದು ಸಿನಿಮಾ ತರ ಯಾಕೆ ಮಾಡಬಾರದಾಗಿತ್ತು ಹಾಗ್ ಮಾಡಿದ್ರೆ ತುಂಬಾ ಬೇಗ ಎಲ್ಲರಿಗೂ ಈ ಕತೆ ಎಲ್ಲರಿಗೂ ಅರ್ಥ ಆಗ್ತಾ ಇತ್ತು ವಿಡಿಯೋ ತುಂಬಾ ಚೆನ್ನಾಗಿದೆ ವಿಡಿಯೋ
@balagoudpatil
@balagoudpatil 10 ай бұрын
ಹಿರಿಯರ ಪಾತ್ರ ತುಂಬಾ ಚೆನ್ನಾಗಿದೆ ❤
@ShivuS-d2c
@ShivuS-d2c 10 ай бұрын
ಸೂಪರ್❤ಅದ್ ಸ್ಟೋ ಬೇಗ ಮೋದಿನ ಬಾಗ ಹಾಕಿ
@vinodvinnu6327
@vinodvinnu6327 10 ай бұрын
ತೀರಾ ಒಳೆಯತನ ಆಯಿತು. Climax ಸರಿ ಇಲ್ಲ ನಾಯಿ ಬಾಲ ಡೊಂಕ. ಅನ್ನೋ ಹಾಗೆ ಅದೇ ತಪ್ಪ ಮಾಡ್ತಾರೆ.
@jagunavijagunavi8836
@jagunavijagunavi8836 10 ай бұрын
Nija
@princepradeep3401
@princepradeep3401 10 ай бұрын
Nija💯
@Viraajs2018
@Viraajs2018 10 ай бұрын
Nija 💯
@hemagirishamm1888
@hemagirishamm1888 10 ай бұрын
ಮುಂದಿನ ಭಾಗ ನೋಡಿ ಮುದ್ದಿನ ಹೆಂಡತಿ ಶೀರ್ಷಿಕೆ ಇದೆ. ಗಂಡಿನ ಮನಸೆ ಆಗೆ ಹೆಣ್ಣಿಗೆ ಪ್ರೀತಿಯ ಅರ್ಥ ತಿಳಿವರೆಗೂ ಅಷ್ಟೇ.
@K.MaheshPujari-xj7fd
@K.MaheshPujari-xj7fd 10 ай бұрын
ಸೂಪರ್ ಸರ್
@tippammabm3278
@tippammabm3278 10 ай бұрын
ಸೂಪರ್ ನೀವು ನಿಮ್ಮ ಮೈಂಡ್ ಸರ್ ಶುಭವಾಗಲಿ ನಿಮ್ಮ ಈ ಅದ್ಭುತ ಕಥೆ ಗೆ. ಆದರೆ ಅವರಿಗೆ ಶಿಕ್ಷೆ ಫಿಕ್ಸ್ ಓಕೆ ಧನ್ಯವಾದಗಳು ಸರ್ ...
@RR-bj7kt
@RR-bj7kt 10 ай бұрын
very Nice🎉🎉🎉🎉All the Best🎉🎉Good Actors and Be Optimistc🎉🎉🎉
@sangappamuragyagol5922
@sangappamuragyagol5922 10 ай бұрын
ಸೂಪರ್ ಸುಪರ್ ಡಬಲ್ ಸೂಪರ್ ❤❤❤❤🎉🎉🎉🎉😂
@rowdyravi4175
@rowdyravi4175 10 ай бұрын
ಪಾರ್ಟ್ 9 ಬೇಗ ಬರ್ಲಿ ಅಣ್ಣ ನಿಮ್ಮ ಒಂದೊಂದು ಅನಿಸಿಕೆ ಗಳು ಮೆಚ್ಚುವಂತಹದು 💪👌😔
@HanamuAravattu
@HanamuAravattu 10 ай бұрын
ಪ್ರತಿಯೊಂದು episode ಕುತೂಹಲ ಹೆಚ್ಚ್ಸತಿದೆ
@BirappaBirappamane
@BirappaBirappamane 10 ай бұрын
ತುಂಬಾ ಚೆನ್ನಾಗಿದೆ 👌👌
@ramunayak8416
@ramunayak8416 10 ай бұрын
Always super bro👌👌🔥
@shankar1655
@shankar1655 10 ай бұрын
Super borther ❤❤❤❤❤❤
@irannahuchhannavar2434
@irannahuchhannavar2434 10 ай бұрын
🎉❤❤👌 Bro
@PraveenPujari-ti2xl
@PraveenPujari-ti2xl 10 ай бұрын
ಒಂಬತ್ತನೇ ಭಾಗ ಬೇಗ ಬ ರ ಲಿ ❤
@hanamantakpiddappanavara9040
@hanamantakpiddappanavara9040 10 ай бұрын
ಸೂಪರ್
@sunilbiradar7680
@sunilbiradar7680 10 ай бұрын
Anna ದಾರವಹಿ nodida hanga anasakatayiti anna 😂
@shankarbiradar3869
@shankarbiradar3869 10 ай бұрын
ಸುಪರ.❤❤❤❤
@laxmankalmaddi3839
@laxmankalmaddi3839 10 ай бұрын
Super 👍😊
@mutturajtimmannavar9630
@mutturajtimmannavar9630 10 ай бұрын
Super ningaraj brother ❤️
@LaxmiSuman-w8d
@LaxmiSuman-w8d 10 ай бұрын
Super ❤❤❤❤❤
@appumulla8429
@appumulla8429 10 ай бұрын
❤❤❤❤❤❤nice video ❤
@swamiukp3763
@swamiukp3763 10 ай бұрын
ತುಂಬಾ ಚೆನ್ನಾಗಿ ಬರತ್ತಿವೆ
@maheshbilur8362
@maheshbilur8362 10 ай бұрын
Super anna ❤️❤️
@siddarudapgaji1707
@siddarudapgaji1707 10 ай бұрын
ನಿಂಗರಾಜು ಅಣ್ಣಾ 9ನೇ ಎಪಿಸೋಡ್ ಯಾವಾಗ ಬರುತ್ತೆ ಅಣ್ಣಾ 8ನೇ ಎಪಿಸೋಡ್ 👌👌👌ಅಣ್ಣಾ ಇದೇ ತರ ಮುಂದುವರೆಯಲಿ ಅಣ್ಣಾ
@avinashavi8176
@avinashavi8176 10 ай бұрын
ಕಥೆ ನಾಟ್ ಇಂಟರೆಸ್ಟ್ 🤭🤭
@UmadeviMagadum-i3y
@UmadeviMagadum-i3y 10 ай бұрын
ಮುದ್ದಿನ ಹೆಂಡತಿ 9ಎಪಿಸೊಡ ಬೆಗ ಬಿಡಿ ಅಣ್ಣಾ 👌
@vittaldalavayi3886
@vittaldalavayi3886 10 ай бұрын
❤❤❤
@muttannark6010
@muttannark6010 10 ай бұрын
ಹಿರಿಯೂರ್ ಪತ್ರ ಸೂಪರ್❤❤❤
@ShakuntalaSungar
@ShakuntalaSungar 10 ай бұрын
Exiting episodes adaav rie sir ....eno ond tilkotara ayt rie sir 😊.... thankyou
@NavyaDaddi
@NavyaDaddi 10 ай бұрын
Super
@ningappasiddappa-eu5gh
@ningappasiddappa-eu5gh 10 ай бұрын
❤❤️❤️
@hdshashikumarprajaakeeyash9155
@hdshashikumarprajaakeeyash9155 10 ай бұрын
ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ 👌🏻👌🏻
@vinodvinnu6327
@vinodvinnu6327 10 ай бұрын
ಬಹಳ ಜಗ್ಗಕತೀದಿ ಅನಿಸಲಾತುದ್
@rajendragowda4461
@rajendragowda4461 10 ай бұрын
Super video bro ❤
@santoshteradal486
@santoshteradal486 10 ай бұрын
ಅತಿಯಾದರೆ ಅಮೃತ ಕೂಡ ವಿಷ.ಹಾಗೆ ಒಳ್ಳೆತನ ಅತಿಯಾದರೆ......
@ManjunathKumbar-sk2pd
@ManjunathKumbar-sk2pd 10 ай бұрын
Anna nice anna super juldy next part bida
@ReshmaNadaf-n6o
@ReshmaNadaf-n6o 10 ай бұрын
Superr bro
@sunilbarkade6317
@sunilbarkade6317 10 ай бұрын
❤❤❤❤❤❤❤❤
@hanmantt8013
@hanmantt8013 10 ай бұрын
ತುಂಬಾ ಒಳ್ಳೆಯತನ ಸರಿ ಇಲ್ಲ ಈ ತರಹದ ವ್ಯಕ್ತಿತ್ವ ಬೇರೆ ಸಿನಿಮಾದಲ್ಲಿ ಮಾತ್ರ ನಿಜ ಜೀವನದಲ್ಲಿ ಕಷ್ಟ ಅಣ್ಣಾ
@imam9696
@imam9696 10 ай бұрын
ಕಥೆಯು ತುಂಬಾ ಕುತೂಹಲಕಾರಿಯಾಗಿದೆ ನಿಂಗರಾಜ್ ನಿಮ್ಮ ನಿರ್ದೇಶನ ಪರಿಣಾಮಕಾರಿಯಾಗಿದೆ ಪಾತ್ರಧಾರಿಗಳು ಒಬ್ಬರಿಗಿಂತ ಒಬ್ಬರು ಅಮೋಘವಾಗಿ ಅಭಿನಯಿಸಿದ್ದಾರೆ
@SanmukhaDiddi-bz3pf
@SanmukhaDiddi-bz3pf 10 ай бұрын
🔥🔥👌👌❤️❤️
@ಗಣೇಶಎಂ.ಡಿ.ಕೆ
@ಗಣೇಶಎಂ.ಡಿ.ಕೆ 10 ай бұрын
ತನ್ನ ದೇಹದ ಸುಖಕ್ಕಾಗಿ ಹೆತ್ತಕರುಳಬಳ್ಳಿಯನ್ನೆ ಕೊಲ್ಲಲು ಹೊರಟ ಮಹಾ ಕ್ರೂರ ತಾಯಿ ತೂ. ಇದೇ ಎಂತಹ ಪ್ರೀತಿ ಮಾರಾಯ ಛೇ...ಒಂದು ಹೆಣ್ಣು ತಾಯಿಯಾದಗ ಮಾತ್ರ ಪರಿಪೂಣ೯ ಹೆಣ್ಣಾಗ್ತಾಳೆ ತಾಯಿಯೆಂಬ ಪದ ಸ್ವಗ೯ಕ್ಕಿಂಕ ಮಿಗಿಲು ..ಈ ಕಥೆಯಲ್ಲಿ ತಾಯಿತನಕ್ಕೆ ನರಕ ತೋರಿಸಿದ್ದಾಳೆ ..ಕೊನೆ ತಾಯಿಯಾದವಳು ನರಕಯಾತೆ ಗ್ಯಾರಂಟಿ
@shwethasy641
@shwethasy641 10 ай бұрын
Super boss🎉❤🎉
@NS-vk3yb
@NS-vk3yb 10 ай бұрын
ನಿಮ್ಮ ಈ ಪ್ರಯತ್ನಕ್ಕೆ ಎಲ್ಲ ಅಭಿಮಾನಿಗಳ ಬೆಂಬಲ ಇದೆ 👌👌👌❤️❤️❤️🌹🌹🌹🌹❤️👍👍👍
@prashantgadagni3770
@prashantgadagni3770 10 ай бұрын
Anna Super movie ❤❤
@PravinGuggari
@PravinGuggari 10 ай бұрын
Suparrr
@Padmashribenachinamardi
@Padmashribenachinamardi 10 ай бұрын
Super video Anna all the best Anna ಭಾಗ-9 videos made Anna
@ChandrakantDodamani-i7n
@ChandrakantDodamani-i7n 10 ай бұрын
Ningraj super hit movie
@vittalwaghamudi6724
@vittalwaghamudi6724 10 ай бұрын
❤ ಅಣ್ಣ ಚನ್ನಾಗಿ ಇದೆ
@MaluBanne-x5o
@MaluBanne-x5o 10 ай бұрын
🔥🔥🔥 annaaaaa
@virannakambar2181
@virannakambar2181 10 ай бұрын
ಸಂಗೀತನ ಬಾಯಲ್ಲಿ ಒಂದು ಮಾತು ಕೂಡ ಕ್ಷಮೆ ಇರಲಿ ನನಗೆ ಅಂತ ಕೇಳಿಯೂ ಇಲ್ಲ ಅಂತದ್ರಲ್ಲಿ ನೀವೇ ಕ್ಷಮಿಸಿದ್ದೀರಾ ಅದು ಹೇಗೆ ಸಾಧ್ಯ ಅವರ ಮನಸ್ಸಿನಲ್ಲಿ ಏನಿದೆ ಅಂತ ಊರಿನ ಹಿರಿಯೂರು ತಿಳ್ಕೊಬೇಕು ಇತ್ತು ಅದಾದ್ಮೇಲೆ ಯಾರಿಗೆ ಶಿಕ್ಷೆ ಕೊಡಬೇಕು ಅಂತ ಊರಿನವರು ತೀರ್ಮಾನ ಹೇಳಬೇಕಿತ್ತು ಅವರ ಮನಸಲ್ಲಿ ಏನಿದೆ ಅಂತ ನೀವು ತಿಳ್ಕೊಳ್ಳದೆ ಶಿಕ್ಷೆ ಕೊಟ್ಟರೆ ಅವರು ಪುನಃ ಹಾಗೆ ಮಾಡುವರು
@RamanjiniC-jp7lt
@RamanjiniC-jp7lt 10 ай бұрын
ವಿಡಿಯೋ ತುಂಬಾ ಚೆನ್ನಾಗಿದೆ
@Bhimashya-S-gowdru800
@Bhimashya-S-gowdru800 10 ай бұрын
ಅಣ್ಣಾ ಗಾಡ್ಸ ಅಲ್ಲೋ ಬ್ರೋ ಯಲ್ಹ್ ಗೊತ್ತಿದೆಯೇ ಯೆನು ಮಾಡಾಕ ಆಗ್ತಾ ಇಲ್ಲ ಅಣ್ಣ ಪಾಪ ಬಿಡು ಬ್ರೋ ಅವರ ಮನೆ ಸಮಸ್ಯೆ ನಮಗೇಕ 😅😅😅😅😅😅😅😅😅😅 ಅಣ್ಣ ಅಪ್ಪ ಅಲ್ಲೋ 😅😅😅😅😅😅
@yallujeratagi7871
@yallujeratagi7871 10 ай бұрын
Nice🎉🎉
@MARUTI-V2
@MARUTI-V2 10 ай бұрын
ನಿನ್ನ ಮಾನವೀಯತೆಯ ಸಂದೇಶ ಸಾರಿದ ನಿಮಗೆ ತುಂಬುಹೃದಯದ ಧನ್ಯವಾದಗಳು..🙏
@basavrajjaragadi44
@basavrajjaragadi44 10 ай бұрын
👌👌👌
@SrutiM-gv3vu
@SrutiM-gv3vu 10 ай бұрын
Super Anna. Akka
@dreamstaryallappa1142
@dreamstaryallappa1142 10 ай бұрын
ಅಣ್ಣ ಕಥೆ ತುಂಬಾ ಚೆನ್ನಾಗಿದೆ ಆದರೆ ಅಷ್ಟೊಂದು ಮುಗ್ಧ ಆಗ್ಬಾರ್ದು ಸರಿಯಾದ ಶಿಕ್ಷೆ ಆಗ್ಬೇಕು🙏
@kingp6162
@kingp6162 10 ай бұрын
Anna supar anna best❤❤❤❤❤
@GeetaKudachi-i1d
@GeetaKudachi-i1d 10 ай бұрын
Anna super anna best❤❤❤❤❤🎉🎉🎉🎉🎉🎉
@GopalMang-c4j
@GopalMang-c4j 10 ай бұрын
❤❤supper anna, next video begaa ಬಿಡಿ ❤
@jyotimuragod8730
@jyotimuragod8730 10 ай бұрын
Rayapp avar 👌👌👌👌
@sadashivsatani8192
@sadashivsatani8192 10 ай бұрын
ಧನ್ಯವಾದಗಳು🙏🙏
«Жат бауыр» телехикаясы І 26-бөлім
52:18
Qazaqstan TV / Қазақстан Ұлттық Арнасы
Рет қаралды 434 М.
Vampire SUCKS Human Energy 🧛🏻‍♂️🪫 (ft. @StevenHe )
0:34
Alan Chikin Chow
Рет қаралды 138 МЛН
ಕೂಡಿ ಬಾಳಿದ ಅಣ್ಣ ತಮ್ಮ Prakash Bagali Videos
21:51
Prakash Bagali Savanahalli
Рет қаралды 574 М.
ಮೂರು ಮಕ್ಕಳು | Mallu Jamkhandi Comedy | Uttarkarnataka
19:57
«Жат бауыр» телехикаясы І 26-бөлім
52:18
Qazaqstan TV / Қазақстан Ұлттық Арнасы
Рет қаралды 434 М.