ಸಿನಿಮಾ ನೋಡಿದ್ರಾ...? ಇಷ್ಟ ಆಯ್ತಾ...? ಹಾಗಿದ್ದರೆ ವಿಡಿಯೋ ಅನ್ನು ಶೇರ್ ಮಾಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. ✨❤🙏
@Ashokhegade-z7z Жыл бұрын
👌👌👌👌👌👌👌👌👌👌❤❤
@kavitakoli9003 Жыл бұрын
Film nodidivi super ide film nim yala film nage tumba ista ri Inu jasti film madri all the best nim team ge 🍫❤️🌹
@manjuavanti6956 Жыл бұрын
𝓜𝓲𝓭𝓭𝓵𝓮 𝓒𝓵𝓪𝓼𝓼 𝓼𝓮𝓮𝓷 𝓼𝓾𝓹𝓮𝓻 𝓪𝓷𝓷𝓪❤
@SushmitachavanSushmitachavan Жыл бұрын
Nivu ebbaru nijavagalu maduve adre chenngirute
@kavyaskavyas509 Жыл бұрын
Soooo nice ningu anna 😘❤️❤️❤️❤️
@BaluBalu-sq3nt Жыл бұрын
ಇರೋದು ಒಂದೇ ಹೃದಯ ಪಾ ಅಣ್ಣಯ್ಯ ಇನ್ನೂ ಎಷ್ಟು ಸಲ ಅಂಥ ಗೆಲ್ತಿಯಾ🥺❤️😇ಸೂಪರ್ ಪಾ 🙏🙏🙏ಅಣ್ಣಾ ಪ್ಲೀಸ್ ಪಾರ್ಟ್ 2ಬರಲಿ
@VijayViji-bf7pq Жыл бұрын
Iu🌹ss🤪s🤩😜😜uu
@143eresh7Ай бұрын
ಹೌದು ಹುಲಿಯ ☺️
@nagarathna636 Жыл бұрын
ಇತ್ತೀಚಿನ ದಿನಗಳ ಸಿನಿಮಾಗಳಲ್ಲಿ ಜನತೆಗೆ ಇಂತ ಒಳ್ಳೇ ಸಂದೇಶ ಕೋಡೊ ಯಾವ ಸಿನಿಮಾನೂ ಇಲ್ಲ. ನೀವು ಅಂತ ಒಳ್ಳೇ ಕೆಲಸ ಮಾಡಿದಿರ ನಿಂಗರಾಜು ಸಿಂಗಡಿಯವರೆ. ನಿಮ್ಮ ಇಂತ ಒಳ್ಳೇ ಕೆಲಸಕ್ಕೆ ಹಾ ದೇವರು ನಿಮಗೆ ಮತ್ತಷ್ಟು ಶಕ್ತಿ ಕೋಡ್ಲಿ ಅಂತ ಆಶಯಿಸ್ತಿವಿ
@sumithraskm2120 Жыл бұрын
ಕನ್ನಡ ಇಂಡಸ್ಟ್ರಿಯಲ್ಲಿ ದೊಡ್ಡ ನಿರ್ದೇಶಕರಾಗಿ ಬೆಳೆದರೆ ಫಸ್ಟ್ ಖುಷಿಪಡುವವಳೆ ನಾನು ALL The BEST
@honnurnayaka7330 Жыл бұрын
❤
@siddannaks3121 Жыл бұрын
ನೀನೆ ನನ್ನ ಮೊದಲ ಹೀರೋಯಿನ್❤❤
@gangadharm0044 Жыл бұрын
🎉🎉❤❤
@jagguupatill8717 Жыл бұрын
ನಾನು ಖುಷಿ ಪಡ್ತೀನಿ
@bhartat8238 Жыл бұрын
Super❤❤
@Kol400 Жыл бұрын
ಪ್ರೀತಿಸಿ ಕೈ ಕೊಟ್ಟ ಹೋಗುವ ಮನಸುಗಳಿಗೆ ಇದೊಂದು ಮನ ಪರಿವರ್ತಿಸುವ ಸಂದೇಶ ❤
@malluwalikar6389 Жыл бұрын
❤❤😢🙏👌👌
@sandalwoodentertainment8369 Жыл бұрын
Anniversary Surprise scene ಕಣ್ಣಂಚಲಿ ನೀರು ತರಿಸಿತು. 😍
@dakshinjunction5899 Жыл бұрын
ಪ್ರೀತಿ ಪ್ರೇಮ ಪ್ರಣಯದಲ್ಲಿ ಇರುವ ಎಲ್ಲಾ ಯುವಕ ಯುವತಿಯರಿಗೆ ಪ್ರೇರಣೆ ❤❤🙏💐 ಶುಭವಾಗಲಿ 💐
@mr6feet962 Жыл бұрын
ನಿಂಗರಾಜ ಸಿಂಗಾಡಿ ಹೃದಯ ಮುಟ್ಟು ಹಂಗ ಕತಿ ಬರ್ದಿ ಪಾ ಒಳ್ಳೆದಾಗಲಿ ❤
@vijayalaxmivijju1244 Жыл бұрын
ತಂದೆ- ತಾಯಿಯ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ
@shashidharswamy1580 Жыл бұрын
ನಿಮ್ಮಿಂದ ನಮ್ಮ ಸಮಾಜದ ಯುವಕರು ನೋಡಿ ಕಲಿಯಬೇಕಾದ್ದು ಸಾಕಷ್ಟಿದೆ.ನಿಮ್ಮ ಈ ಕಿರುಚಿತ್ರಕ್ಕೆ ನನ್ನ ಪ್ರಣಾಮಗಳು
@basavarajhullur7014 Жыл бұрын
ಈ ಸಮಾಜದಲ್ಲಿ ಓಡಿ ಹೋಗುವವರಿಗೆ ಒಂದು ಒಳ್ಳೆಯ ಸಂದೇಶ್ ಅಣ್ಣಾ all the best
@rameshsanju3950 Жыл бұрын
All the best ಉತ್ತರ ಕರ್ನಾಟಕ ಹುಲಿ 👍ನಿಂಗರಾಜ್ ಸಿಂಗಾಡಿ
@manjulag328611 ай бұрын
Olle movie good message and Understand to heart' feeling
@sadap8760 Жыл бұрын
ಗಂಡ ಹೆಂಡತಿಯ ನಡುವೆ ಸಂಬಂಧವನ್ನು ಗಟ್ಟಿಗೊಳಿಸುವ ಅದ್ಬುತವಾದ ಕಿರುಚಿತ್ರ❤
@madhurisk2600 Жыл бұрын
ನಿಜ್ವಾಗ್ಲೂ ಒಳ್ಳೆಯ ಸಂದೇಶ ಹೇಳಿದ್ದಿರಾ ಧನ್ಯವಾದಗಳು ನಿಮ್ಮ ತಂಡದವರಿಗೆ ದೇವರು ಒಳ್ಳೆಯದು ಮಾಡಲಿ
@Chinnu_263 Жыл бұрын
ನಾವು ಮನೆ ಬಿಟ್ಟು ಬಂದು ಮದ್ವೆ ಆಗಿ ಒಂದೂವರೆ ವರ್ಷ ಆಯ್ತು ಆದ್ರೆ ನಾವು ಎಷ್ಟೇ ಜಗಳ ಆಡಿದ್ರು ಯಾವತ್ತೂ ಒಬ್ರನ್ನ ಒಬ್ರು ಬಿಟ್ಟು ಕೊಟ್ಟಿಲ್ಲ ಕೊಡೋದು ಇಲ್ಲಾ.. ನಾವು ನಮ್ಮೂರಲ್ಲಿ ಇದ್ದು ಜನ ಮೆಚ್ಚಿ ಮಾತಾಡೊ ತರ ಜೀವನ ನಡೆಸುತ್ತಾ ಇದಿವಿ.. ಹಾಗೆ ನಮ್ಮ ಫ್ಯಾಮಿಲಿ ಕೂಡ ನಮ್ಮನ್ನ ಒಪ್ಪಿ ನಮ್ಮ ಜೊತೆ ಇದಾರೆ.... Thanks for many likes...😊
@VidyaPujari-yr9im Жыл бұрын
Your
@maheshb119 Жыл бұрын
👌👌
@DilipDilip-ye7sl Жыл бұрын
ಚೆನ್ನಾಗಿರಿ
@Chinnu_263 Жыл бұрын
@@DilipDilip-ye7sl tqs bro
@rupatalwar241 Жыл бұрын
❤
@sangameshbangari7593 Жыл бұрын
ನಿಮ್ಮ ಪ್ರತಿಯೊಂದು ಯಾಪಿಸೋದ್ನಲ್ಲ ಒಂದು ಜೀವನ ಸಂದೇಶ ಇರುತ್ತೇ ಅಣ್ಣ
@skshivakarnal4162 Жыл бұрын
ಈ ಶಾರ್ಟ್ ಮೂವಿ ಅಲ್ಲಿ ಒಂದು ಸಂದೇಶ ತುಂಬಾ ಚೆನ್ನಾಗಿದೆ ❤ . ತುಂಬ ಹೃದಯದ ಸು ಸ್ವಾಗತ. ಅಣ್ಣ . ಕೋಟಿ ನಮನ.. ತಂದೆ ತಾಯಿನೆ ದೇವರು. ಇದು ಬರಿ ಬಾಯಿ ಮಾತು ಅಲ್ಲ . ನಮ್ಮ ಮನದಾಳದ ಮಾತು.😊.❤🌏💐👑✨⭐
@mallesham4012 Жыл бұрын
ಸೂಪರ್ ಬ್ರದರ್ ಅದ್ಭುತ ಸಾರಾಂಶವುಳ್ಳ ಈ ಚಿತ್ರಕ್ಕೆ ಹಾಗೂ ಲಿಂಗರಾಜ್ ಸಿಂಗಾಡಿ ಟೀಮ್ ಗೆಲುವು ಆಗಲಿ💥👍👍👍👍👍👌👌👌
@vidyanandsanaki2540 Жыл бұрын
ಕೇವಲ ಏಳೇ ಏಳು ನಿಮಿಷದಲ್ಲಿ 1.6 k ವಿಕ್ಷೇನೆಗಳು 🎉🎉🎉
@shilpawalikar9904 Жыл бұрын
ಸರ್ ನಿಮ್ಮ ಎಲ್ಲಾ ಮೂವಿ ಸೂಪರ್ ಆದವು.... ನಿಮ್ಮ ಜೋಡಿ ಸೂಪರ್ ಪ್ರೀತಿ ಅನ್ನುವ ಪದ ಪವಿತ್ರಾ ವಾಗಿದು ಆ ಪವಿತ್ರ ಪ್ರೀತಿಯ ಹೆಸರಿನಲ್ಲಿ... ಮೋಸದ ಪ್ರಪಂಚದ ಪರಿಚಯ ಮಾಡುತ್ತಾರೆ... 😢😢😢😢😢😢
@ashankarsingj01 Жыл бұрын
ಅದ್ಭುತ ಕಥೆ ಹಾಗೂ ಎಷ್ಟೋ ಪ್ರೇಮಿಗಳ ನೀಜವಾದ ಕಥೆ ಅಣ್ಣಾರ..❤
@hnhmn8009 Жыл бұрын
ಮನಸು ಮಾಡಿ ದೂರ ಹೋಗುವರಿಗೆ ಮತ್ತು ಮನೆ ಬಿಟ್ಟು ಹೊಡಿ ಹೋಗಿ ಮದುವೆ ಹಾಗೋರಿಗು, ಇದು ಒಳ್ಳೆ msg.. E tara love madoru maniyalli oppisu marrige adre tumba olleyadu but yavade karanakku love madi kaikodabardu.. 👌👌ibbara acting and heart 👌👌👌
@Rashupravi123-xt9uj Жыл бұрын
ನೀವು ಕೊಡೋ ಪ್ರತಿ ಸಂದೇಶ ತುಂಬಾ ಇಷ್ಟ ಆಗುತ್ತೆ ನಿಮ್ಮ ಆಕ್ಟಿಂಗ್ ಕೂಡ ಅಷ್ಟೇ ಚೆನಾಗಿರುತ್ತೆ ಆಲ್ ದ ಬೆಸ್ಟ್ both of u
@anandvaggi5946 Жыл бұрын
ಅಣ್ಣಾ ಕಣ್ಣಂಚಲ್ಲಿ ನೀರು ತುಂಬಿದವು ಅಣ್ಣಾ ಇದೊಂದೇ ಅಲ್ಲ ನಿಮ್ಮ ಪ್ರತಿಯೊಂದು ಚಿತ್ರವು ಈ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿವೆ...
@Hope100_s Жыл бұрын
❤... ಮನ ಮುಟ್ಟುವಂತಹ ಸಂದೇಶ.... Jai Nigaraj Anna ❤️.......
@ningarajmuddebihal1087 Жыл бұрын
ಸೂಪರ್ ಸರ್ ಈ ಕಥೆ ಚನ್ನಾಗಿ ಇದೇ ಸರ್ ❤ ಒರಗಿನ ಜನಕ್ಕೆ ಇದೇ ಇದೇ ಕಥೆ ಬೇಕಾಗಿತ್ತು 💐💐 ಸಮಾಜಕ್ಕೆ ಹೊಳೆ ಮಾಹಿತಿ ಕೊಟ್ಟಿರಿ 🙏🙏❤
@premamuttu2296 Жыл бұрын
ನಿಮ್ಮ ಇಬ್ಬರ ಕಾಂಬಿನೇಷನ್ ವಿಡಿಯೋ ಸೂಪರ ಅಣ್ಣಾ
@shreyu1430 Жыл бұрын
Loved it. Respect button for Singles🤗
@user-kc8sv1uu5j Жыл бұрын
ತುಂಬಾ ಚೆನ್ನಾಗಿರುವ ಸಂದೇಶವನ್ನು ನೀಡಿದ್ದೀರಿ ಈ ಸಿನಿಮಾ ಮುಖಾಂತರ ಅಣ್ಣ ಧನ್ಯವಾದಗಳು.❤❤💐👏👏👍 All the best 👍
@MallikurjunaD25 күн бұрын
ಜನಗಳಿಗೆ ಒಳ್ಳೆ ಸಂದೇಹ ಕೊಟ್ಟಿದ್ದೀರಿ ಒಳ್ಳೆಯದು
@anupr256 Жыл бұрын
ತುಂಬಾ ಚೆನ್ನಾಗಿದೆ ಅಣ್ಣ ಅದರಲ್ಲಿ ಎರಡು ಜೀವಿಗಳ ಭವಿಷ್ಯ ತುಂಬಾ ಚೆನ್ನಾಗಿ ಅರ್ಥ ಮಾಡಿಸಿದ್ದೀರಾ ತುಂಬಾ ತುಂಬಾ ಚೆನ್ನಾಗಿದೆ ಪ್ರತಿಯೊಂದು ಸಂದೇಶವನ್ನು ಕೊಡ್ತಾ ಇದ್ದೀರಾ ನೀವು ಅದರಿಂದ ಜನರಿಗೆ ಬಹಳ ಉಪಯೋಗ ಇದೆ ಭವಿಷ್ಯವು ಇದೆ ಇಂತ ಸಂದೇಶವನ್ನು ಕೊಡೋದಕ್ಕೆ ತುಂಬಾ ಧನ್ಯವಾದಗಳು ನಿಮ್ಮ ತಂಡಕ್ಕೆ ಧನ್ಯವಾದಗಳು❤❤👏👏🙇♀️💪💖💫😇😍
@manjumchikkond1516 Жыл бұрын
ಅದ್ಭುತವಾದ ಕಥೆ ಎಲ್ಲ ಪ್ರೇಮಿಗಳಿಗೆ ಒಂದು ಒಳ್ಳೆಯ ಸಂದೇಶ ನಿಮ್ಮ ಈ ಪಯಣ ಹೀಗೆ ಸಾಗಲಿ
@Shree1385. Жыл бұрын
ಇದೊಂದು ಚರಿತ್ರೆ ಸೃಷ್ಟಿಸೊ ಅವತಾರ 🎉🎉🎈🥰😍
@basayyaom7435 Жыл бұрын
🎉🎉😂😂
@gurushk537011 ай бұрын
Sooper ಸರ್, ತುಂಬಾ ಸರಳ ಸುಂದರ ನಿಸ್ಪೃಹ ಕತೆ. ಹಿಡಿಸ್ಥ❤
@abagali1370 Жыл бұрын
ಉತ್ತಮವಾದ ಸಂದೇಶ ನೀಡಿದ್ದೀರಿ ಅಣ್ಣಯಾ ❤❤ all the best ❤
@gadilingappas9931 Жыл бұрын
ಅಣ್ಣ ಅಧ್ಬುತ ಚಿಂತನೆ 👌🙏 ಈ ನಿಮ್ಮ ಚಿತ್ರಗಳು ಸಮಾಜಕ್ಕೆ ತಿದ್ಧಿ ಬುದ್ಧಿ ಹೇಳುವಂತಹ ಚಿತ್ರಗಳು ನಿಮ್ಮ ಕಲ್ಪನೆಗಳು ಅಗಾಧ ❤👍 ನಿಮ್ಮ ಪರಿಶ್ರಮ ತುಂಬಾ ಇದೆ. ದೇವ್ರು ಆರೋಗ್ಯ ಕೊಟ್ಟು ಆಶೀರ್ವದಿಸಲಿ..... ಒಳ್ಳೆದಾಗಲಿ ಅಣ್ಣಾ..💐🤍👍
@shankarkodliwad8449 Жыл бұрын
ತಂದೆ ತಾಯಿ ನೋಡಿ ಕಣ್ಣಲ್ಲಿ ನೀರು ಬಂತು❤
@shivudesaishivakumardesai83311 ай бұрын
Houdu bro
@Raksh-patil..-incredible Жыл бұрын
ಅಣ್ಣಾ ತುಂಬಾ ಮನಸಿಗೆ ಹಿಡಿಸಿತು ❤.. climax scene ಅಂತೂ 🔥 ಅಣ್ಣಾ 🔥.. ಅತ್ತಿಗೆ ಅವರ acting ಕೂಡ ಚೆನ್ನಾಗಿದೆ. ನಿಮ್ಮ ಇಬ್ಬರ movies ಇನ್ನೂ ಹೆಚ್ಚು ಬರಲಿ ಅನ್ನೋದು ನನ್ನ ಆಸೆ. ❤
@Yuvaratna_truck_vlogs Жыл бұрын
Love from Gadag nimma team ge ಒಳ್ಳೆಯದಾಗಲಿ 🙏🙏💐❣️❤️
@bhoganagoudanayak6464 Жыл бұрын
ಒಳ್ಳೆಯ ಸಂದಶ ಅದ್ಭುತವಾಗಿ ಮೂಡಿ ಬಂದಿದೆ ❤
@parusaramarama9110 Жыл бұрын
ಉತ್ತಮ ಸಂದೇಶ ನೀಡಿದಿರಿ ಗುರುಗಳೇ 💛❤️
@meghakharvi3071 Жыл бұрын
ನಿಮ್ಮ ಮುಂದಿನ ಎಲ್ಲಾ ಚಿತ್ರ ಕ್ಕೆ ಶುಭವಾಗಿಲಿ ಅಣ್ಣಾ❤
@vishalhubli1031 Жыл бұрын
ನಿಮ್ಮ ವಿಡಿಯೋಗೋಸ್ಕರ ಕಾಯತಾಯಿದ್ದೆ ಅಣ್ಣಾ ❤❤❤❤
@SatishKachwar Жыл бұрын
Houdu anna..navu heege maduve hagivi..navu hinge jagla madtidvi adre ega tumba chanagidivi..navu arta madkondu nadudura samsara cholo ertada...Alva..nave huduki maduve madidru enta Aliya sigutiralilla antara nam maneyavara...ashtu valleva nannava❤❤❤❤
@sudeeph3267 Жыл бұрын
ತುಂಬಾ ಇಷ್ಟ ಆಯ್ತು ಅಣ್ಣ ❤ All the best for your next short film ಇಗೆ ನಿಮ್ಮ ಕಿರು ಚಿತ್ರಗಳ ಮೂಲಕ ಸಮಾಜಕ್ಕೆ ಒಳ್ಳೊಳ್ಳೆ ಸಂದೇಶ ನೀಡಿ ಅಣ್ಣ ಶುಭವಾಗಲಿ .....🥰🫶🤗
@netra-poojary Жыл бұрын
Anniversary ge appa ammanna karkond band nilso seen matra kannalli niru Bantu elru premigalu hige koodi baalidre estu chenag irutte❤
ತುಂಬಾ ಖುಷಿ ಆಯ್ತು ಅಣ್ಣ ನಮ್ಮ ಉರಿನ ಹೆಸರಿನ ತಾಗೊಂಡಿದಕ super anna 💖✨🙏👑🌍❤️💛♥️
@sharanushivashimpiger375 Жыл бұрын
ಸೂಪರ್ ಅಣ್ಣ ಒಂದು ಒಳ್ಳೆ ಸಂದೇಶ ವನ್ನು ಕೊಟ್ಟಿದೀರಾ ನಿಮ್ಮ ತಂಡ ಹೀಗೆ ಒಳ್ಳೆ ಒಳ್ಳೆ ಸಂದೇಶ ಕೊಡತ ಇರಲಿ 🙏🙏🎊🎊🎊
@SNB2255 Жыл бұрын
Best pair for bhoomika and ningaraj were act like real life story 🥳🎊
@bhavyabhavya2964 Жыл бұрын
ಸೂಪರ್ 👌👌ಅಣ್ಣ. ಎಲ್ಲರೂ. ಅರ್ಥ. ಮಾಡ್ಕೊಂಡ್ರೆ. ಸಂಸಾರ. ಚನಾಗೆರುತ್ತೆ
@vaishnavi6838 Жыл бұрын
ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಿಮ್ಮ ಈ ಪ್ರಯತ್ನಕ್ಕೆ ನಮಸ್ಕಾರ 🙏🙏❤
@manjusagar8633 ай бұрын
ಕಮೆಂಟ್ ಮಾಡಿರೋ ಯಾರ್ ಯಾರ್ ಲವ್ ಮಾಡಿ ಮದುವೆ ಆಗಿದಿರೊ ಅವ್ರ್ ಎಲ್ಲರ ಲೈಫು ತುಂಬಾ ಚೆನಾಗ್ ಇರ್ಲಿ ❤🎉
@ashwinihegde2201 Жыл бұрын
Best pair bhoomika and ningaraj super story😊❤
@Meheshwadi Жыл бұрын
ಅಣ್ಣಾ ನೀವು ವಿಜಯಪುರ ಹತ್ರ ಹೊನವಾಡ ಅಂದ್ದಿದ್ದು ತುಂಬಾ ಖುಷಿ ಆಯಿತು 😊❤ ಈ ಕಿರುಚಿತ್ರ ತುಂಬಾ ಚೆನ್ನಾಗಿದೆ ಅಣ್ಣಾ ಅದರಲ್ಲೂ ಅಪ್ಪಾ ಅವ್ವಾ ಅನ್ನು ಪಾತ್ರ ತುಂಬಾ ಚೆನ್ನಾಗಿ ಕಾಣಿಸಿಕೊಂಡಿದೆ ಆಲ್ ದ ಬೆಸ್ಟ್ ಅಣ್ಣಾ.....❤🎉
@mahmadrafiqchandsahebdevar5905 Жыл бұрын
ಈ ನಿಮ್ಮ ಕಿರು ಚಿತ್ರ ತುಂಬಾ ಚನ್ನಾಗಿದೆ ಅಣ್ಣಯ್ಯ..❤️👌 All the best ಅಣ್ಣಯ್ಯ..💐👍🏻
@lokeswarappas3745 Жыл бұрын
ತುಂಬಾ ಚೆನ್ನಾಗಿ ಸ್ಟೋರಿ ಬರಿದಿರ ನಿಮಗೆ ಒಳ್ಳೆ ಭವಿಷ್ಯ ಇದೆ ಬ್ರದರ್... ಗೊಡ್ ಲಕ್...
@jaganhs9003 Жыл бұрын
2:30 ಗಂಟೆ ನೋಡು ಚಡ್ಡಿ ಮಿಡ್ಡಿ ಮೂವಿ ಗಳಿಗೆ ಹೋಲಿಸಿದರೆ 10ನಿಮಿಷದಲ್ಲಿ ಮನಸನ್ನೇ ಬದಲಿಸು ಚಿತ್ರವಿದು ಅದ್ಭುತ ಎಲ್ಲಾ ಮಾಡಿರುವ ತಂಡದವರಿಗೂ ಒಳ್ಳೆಯದಾಗಲಿ
@IbbuTrails3 ай бұрын
ಅಣ್ಣಾ ನಿಜವಾಗ್ಲೂ ಲಾಸ್ಟ್ ಮೊಮೆಂಟ್ ನನ್ನ ಕಣ್ಣಲ್ಲಿ ನೀರು ಬಂತು ❤❤
@ravikumarad7795 Жыл бұрын
Thanks brother ನಂದು love marriage. ನನ್ನನ್ನೇ ಒಂದು ಸಲ ನೋಡಿದಂಗೆ ಅಯ್ತು.I love my wife, ನನಿಗೋಸ್ಕರ ಎಲ್ಲಾವನ್ನು ಬಿಟ್ಟು bandala ❤❤😢😢
@arunsalunke5336 Жыл бұрын
Bro chndghi nodako vaini naa😢
@mahadevdevu7101 Жыл бұрын
ಪ್ರತಿ ಪ್ರತಿಮಾಡಿ ಬಂದ ಹೆಣ್ಣಿಗೂ ಇದೆ ಒಲವು ಸಿಕ್ಕಾಗ ಅದೆಷ್ಟೋ ಪ್ರೇಮಿಗಳಿಗೆ ಸ್ಪೂರ್ತಿ ಸಿಗುತ್ತದೆ ತುಂಬಾ ಇಷ್ಟವಾಯಿತು ಸೂಪರ್ ಸರ್ 💐👍
@subham-army123 Жыл бұрын
ಜಮಖಂಡಿ ಮಂದಿ ಇಲ್ಲಿತನಕ್ ಬಂದಿರಿ like ಮಾಡಿ ಹೋಗ್ರಿ ಹಂಗ ಹೋಗುವಾಗ
@manjumurgod94 Жыл бұрын
ಜೈ ನಿಂಗಣ್ಣ 👍👍👍🙏🙏
@basumetagudda-ep9zi Жыл бұрын
ಪ್ರೇಮಿಗಳೀಗೆ ಇದೂಂದು ಸ್ಪೂರ್ತಿ ಅಣ್ಣಾ ಸುಪರ್ ಮೂವಿ
@ShivarajMourya Жыл бұрын
ಸಮಾಜಕ್ಕೆ ಉತ್ತಮ್ಮ ಸಂದೇಶ ✌️🔥😍
@sharenc8816 Жыл бұрын
Anna film mathra next level message edde. Nange tumba. Eshta aythu. ❤❤❤❤❤❤❤
@sureshJayagond Жыл бұрын
ಎಲ್ಲರ ಜೊತೆ ಕಷ್ಟ ಸುಖ ಹಂಚಿಕೊಂಡು ಬಾಳುವಂತಹ ಈ ಖುಷಿ ಯಾವುದರಲ್ಲಿ ಸಿಗೋದಿಲ್ಲ. ತುಂಬಾ ಚೆನ್ನಾಗಿದೆ ಒಳ್ಳೇದಾಗ್ಲಿ.
@rajeshwarirajesh7059 Жыл бұрын
Wowwww wandrufull msg kotidira supar Jodi all the best god bless you 😊🎉🎉🎉🎉❤❤❤❤❤❤❤❤❤❤❤❤❤❤❤❤❤mast movie
@Bhoomikakgowda-p2p Жыл бұрын
ಅಣ್ಣ ನನ್ನ ಜೀವನನೇ ನನ್ ಕಣ್ಣು ಮುಂದೆ ಬಂತು ಅಣ್ಣ 😍i like your story anna 🎉 proud of you anna
@annayyaannayya640 Жыл бұрын
🙏💞ಸೂಪರ್ ಸೀನ್ ಅಣ್ಣ ತುಂಬಾ ಚೆನ್ನಾಗಿದೆ ಒಳ್ಳೆಯ ಸಂದೇಶ 💞🙏 ಪ್ರೇಮಿಗಳಿಗೆ ಒಂದು ಒಳ್ಳೆಯ ಸಂದೇಶ 💞🙏
@latabh5945 Жыл бұрын
ತಂದೆ ತಾಯಿಯನ್ನು ನೋಡುವಾಗ ಸಂತೋಷದ ಕಂಬನಿ ಕಣ್ತುಂಬಿ ಬಂತು.....nice theme.....it will help to every new couple of mutual understanding....
@RevansiddayyaSwamy Жыл бұрын
❤❤
@premaammu5323 Жыл бұрын
Ur always superb film madtiri anna nanage nimm nagu tumba ista
@wellcomebelieve1291 Жыл бұрын
ಅಣ್ಣ ಇಷ್ಟೇ ಇಷ್ಟು ಶಾರ್ಟ್ ಫಿಲ್ಮ್ ಒಳಗ ಎಂತ ಸ್ಟೋರಿ ಇಟ್ಟಿದಿ ಅಣ್ಣ. Good job ಅಣ್ಣ ❤️👏
@parasuarashanagi2298 Жыл бұрын
❤️ಸೂಪರ್ ಜೋಡಿ ಅಣ್ಣ ವಿಡಿಯೋ ಬಾರಿ ಐತಿ ❤️❤️
@mallikarjun3703 Жыл бұрын
ಸೂಪರ್ ಸರ್ ಅದ್ಭುತವಾದ ಮನಮುಟ್ಟುವಂತ ಈ ಚಿತ್ರ ಎಷ್ಟೋ ಪ್ರೇಮಿಗಳಿಗೆ ಇನ್ಸ್ಪಿರೇಷನ್ ❤
@MalluDodamani-p3b Жыл бұрын
❤️ತುಂಬಾ ಇಷ್ಟಾ ಆಯ್ತು ಅಣ್ಣಾ🥰 Alla the best ❤🥰
@birasiddaemmi4404 Жыл бұрын
ಪ್ರೀತಿಯೆ ಸರ್ವಸ್ವ ಅಂತ ಪ್ರೇಮಿಗಳ ದಾರಿದೀಪ ಈ ಸಂದೇಶ ಜೊತೆಗೆ ಹೊಂದಾಣಿಕೆ ಜೀವನ ಎಂದು ಜೀವಿಸಬೇಕು 💞💖💕
@k.s.chaithramandhara890611 ай бұрын
Appa amma makklu ellru onedadaga tumba kushi aytu bavukalade😊😊👌👌
@ManojRoy-ow2pm Жыл бұрын
ಪ್ರೇಮಿಗಳಿಗೆ ಒಂದು ಒಳ್ಳೆಯ ಸಂದೇಶ ನಿಂಗಣ್ಣ❤❤
@naveenkumart5390 Жыл бұрын
ಸಿನಿಮಾ ತುಂಬಾ ಚೆನ್ನಾಗಿದೆ, ಕೊನೆಯಲ್ಲಿ anniversary ದೃಶ್ಯದಲ್ಲಿ ನಿಮ್ ಅಭಿನಯ ನೋಡಿ ಕಣ್ಣಲ್ಲಿ ನೀರು ಬಂತು ಅಷ್ಟ್ ಚೆನ್ನಾಗಿ ಮಾಡಿದಿರ. ಇವಾಗಿನ ಪೀಳಿಗೆಗೆ ಒಳ್ಳೆಯ ಸಂದೇಶವಿದೆ. ಶುಭವಾಗಲಿ ಅಣ್ಣ. ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದೀರಿ..🎉🎉❤💐 ಇನ್ನು ಇಂತಹ ಸಮಾಜ ಮುಖಿ ಸಿನಿಮಾಗಳು ನಿಮ್ಮಿಂದ ಬರಲಿ..👏👏
@Nimma_Kannadiga Жыл бұрын
ಬೇಕೇ ಬೇಕು ಪಾರ್ಟ್ 2 ಬೇಕು 🥰
@sbnynaganuriy68035 ай бұрын
ನಿಂಗರಾಜ ಅವರೇ ಕಥೆಗಳನ್ನು ಬಹಳ ಆಳವಾಗಿ ಹೆಣೆಯುತ್ತಿರಿ ವಾಸ್ತವಕ್ಕೆ ಹತ್ತಿರ ಸಂಯೋಜಿಸುತ್ತಿರಿ.ತುಂಬಾ ಧನ್ಯವಾದಗಳು. ನನಗೂ ಕಥೆ ಬರೆಯೋ ಹವ್ಯಾಸ ಇದೆ.ನೀವು ಬಯಸಿದರೆ ನನ್ನ ಎರಡು ಕಥೆಗಳನ್ನು ನಿಮಗೆ ಕೊಡ್ತೀನಿ.
@BasavarajTalakeri-c3z Жыл бұрын
ಅಣ್ಣ ನಿಮ್ಮ ಮೂವಿ ಒಳಗ ನಮ್ಮ ಊರ ಹೆಸರ ತಗೊಂಡಿ ಲಾ ಅಣ್ಣ ಅದು ಬಾಳ ಇಷ್ಟಾ ಆತ ಅಣ್ಣ ❤️ 😊
@cheluvaraj3273 Жыл бұрын
ಈ ನಿಮ್ಮ ಒಂದು ವಿಡಿಯೋದಲ್ಲಿ ಇಡೀ ಜೀವನವನ್ನೇ ತೋರಿಸಿದಕ್ಕೆ ತುಂಬಾ ಧನ್ಯವಾದಗಳು ಮತ್ತೆ ನಾನು ಸಹ ಈ ನಿಮ್ಮ ವಿಡಿಯೋದಿಂದ ತುಂಬಾ ವಿಚಾರವನ್ನು ತಿಳಿದುಕೊಂಡೆ ನಾನು ಸಹ ಇದೇ ರೀತಿ ಇರ್ತೀನಿ...... 🙏
@shivarajagondi9555 Жыл бұрын
"ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೇಕಾಯಿ! ಕ್ಲಿಕ್ ಆದ್ರೆ ನುಗ್ಗೆಕಾಯಿ! ಪ್ಲಾಪ್ ಆದ್ರೆ ಹಾಗಲಕಾಯಿ"... 😂😂😂😂
@supersaddurikdl2157 Жыл бұрын
Your ಬ್ರಿಲಿಯಂಟ್ ಮೈಂಡ್ bro🙏ಸೂಪರ್
@pallaviragi7228 Жыл бұрын
Wwwowww beautiful 😍 everyone should know this well said sir keep it up 👍 😉
@sachhi8691 Жыл бұрын
Eno anna ni concept heart touching aguvanga madati video ❤️
@Poojahulakoppa-ty5kk Жыл бұрын
ಪ್ರೀತಿ ಎಲ್ಲರೂ ಮಾಡ್ತಾರೆ ಆದ್ರೆ ತಂದೆ ತಾಯಿ ಹಾಗ್ ಯಾರು ಪ್ರೀತಿ ಮಾಡೋಲ್ಲ ಹಾಗೆಯೇ ಅವರ ಹಾಗೆ ಯಾರು ಪ್ರೀತಿ ತೋರ್ಸಲ್. ಅದು ಅಲ್ದೇ ಇವಗಿನ್ ಕಾಲದಲ್ಲಿ ಪ್ರೀತಿಗೆ ಬೇಲೇನೆ ಇಲ್ದ ಹಾಗೆ ಆಗಿ ಬಿಟ್ಟಿದೆ 😢😢😢
@JadisiddaodeyarOdeyarАй бұрын
Anna.nana.kanali.nira.badu.👌👌👌👌👌🔥🔥🔥
@MaluKaragond-vn6fv Жыл бұрын
ಏ ಅಣ್ಣಾ ನಿನ್ನ ವೀಡಿಯೋ ಪ್ರತಿಯೊಂದು ನೋಡಾಗ ಬಾಳ ಅಡ್ವಾಂಟೇಜ್ ಬರತಾವ ಸ್ವಲ್ಪ ಬರಲಾರದಂಗ ಮಾಡ ಅಣ್ಣಾ 😊
@pandurangnarute77934 ай бұрын
खरच खूप छान आवडतं आपल्याला . समजून घेण्यात आणि समजून घेण्यात प्रेम आहे
@kavyaskavyas509 Жыл бұрын
Love from chamarajanagar .. 😍lv u ningu anna ❤️
@TejswiniMangdum Жыл бұрын
Nim jodi nu ❤ 2 jana maduve agi nijavaglu channa gi erutte jivana
@MadhuraGouda-e8u Жыл бұрын
'Pearents ' meaning of true love ❤
@priyankamahadev3563 Жыл бұрын
Parents 😂
@exoticwitch5553 Жыл бұрын
@@priyankamahadev3563yeah🤣
@exoticwitch5553 Жыл бұрын
It's Parents 🤣
@kannadavanitv6355 Жыл бұрын
ಈ ದೃಶ್ಯದಲ್ಲಿ ಮೂಡಿ ಬಂದಿರುವ ವಿಷಯಗಳು ದೃಶ್ಯಗಳು ಇಂತಹವು ನೈಜವಾಗ ಬಹಳ ಆಗಿವೆ ಆದರೆ ಇದು ಒಂದು ಕೀರುಚಿತ್ರದಲ್ಲಿ ಮೂಡಿ ಬಂದಿದ್ದು ಬಹಳ ಸೂಗಸಾಗಿದೆ..👌👌💐💐
@sharanabasavsharanu440 Жыл бұрын
ನಿಜವಾದ ಪ್ರೀತಿ ಪ್ರೇಮ 🎉🎉🎉🎉🎉
@YPchannel-t5u Жыл бұрын
ಅದೃಷ್ಟದ ಮೂವಿ.,💚♥️😇
@k.acreations4802 Жыл бұрын
ತುಂಬಾ ಚೆನ್ನಾಗಿದೆ
@samarthninganur3123 Жыл бұрын
ಈ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ಸಾಹಿತ್ಯ ಸಂಕಲನ ಅದ್ಭುತವಾಗಿದೆ ನಿಮಗೆ ಹಾಗೂ ನಿಮ್ಮೆಲ್ಲ ಕಲಾಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು