Musical Experiment Part - 2 | ಕನ್ನಡ ಹೀರೋಗಳ Super Hit Songs Fight | Veene Vs Violin

  Рет қаралды 26,960

Keerthi ENT Clinic

Keerthi ENT Clinic

7 ай бұрын

Immerse yourself in a musical journey like never before with 'Kannada Film Songs - Different Experience.' In this video, we redefine the way you experience Kannada film music, blending nostalgic melodies with fresh perspectives. From soulful renditions to unique interpretations, join us for a diverse and enchanting musical ride.
Violin - ‪@WalkingViolinist‬
Veene - ‪@MaheshPrasadVeena‬
#keerthientclinic #keerthinarayana #kannadahitsong #kannadahits #kannadamusic #kannadasongs #musical #instrumentalmusic #yash #yashmarriage #yashradhikapandit #radhikapandit #toxic #kgf #kgf2 #rockingstaryash #kannadamelodysongs #kannadasongsinstrumental #walkingviolinist #musicalshow #aneeshvidhyashankar #violin #veena #jugalbandi #arjunjanya #veenamaheshprasad #kannadamusicshow
Subscribe to my channel - / @keerthientclinic
-----------------------------
About me
ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
Hello everyone, It's me Keerthi Narayana.
Welcome to my official KZbin channel. I will entertain you by doing celebrity interviews with lots of fun. Here you’ll get more information about your favorite celebrities. Stay tuned for more exciting interviews.
Follow me on
Facebook - bit.ly/FB_KeerthiNarayana
Instagram - bit.ly/Insta_KeerthiNarayana
Instagram - bit.ly/Insta_KeerthiENTClinic
****Association with TrendLoud****
Facebook: / trendloud
Instagram: / trendloud
Twitter: / trendloud

Пікірлер: 170
@user-cv8up3it4p
@user-cv8up3it4p 21 күн бұрын
ನಿಜಕ್ಕೂ ಮನಸಿಗೆ ಹಿಡಿಸಿದ episode ಇದು ಈ ಜುಗಲ್ಬಬಂದಿ ಮತ್ತೊಮ್ಮೆ ಕೇಳುವ ಕಾಣುವ ಅವಕಾಶ ಸಿಗ್ಲಿ. ENT Clinic ಗೆ ಒಂದ್ ದೊಡ್ ನಮಸ್ಕಾರ ..........
@malishivni3941
@malishivni3941 7 ай бұрын
ಮನಸು, ಹೃದಯ, ಹೊಟ್ಟೆ, ಎಲ್ಲಾ ತುಂಬಿ, ಸಂತೋಷ ಆಯಿತು ಕೀರ್ತಿ ಅವರೇ! ಈ ಥರದ ವೀಡಿಯೋಸ್ ಮಾಡ್ತಾನೆ ಇರಿ! 💐🪷🍀🌾
@KeerthiENTClinic
@KeerthiENTClinic 7 ай бұрын
Haha ಥಾಂಕ್ಯು..😊
@sumananayak9009
@sumananayak9009 Күн бұрын
ಕೇಳಿದಷ್ಟು ಮತ್ತೆ ಮತ್ತೆ ಕೇಳುತ್ತಲೇ ಇರುವ ಎನಿಸುವ ಸುಂದರ ಪ್ರಸ್ತುತಿ.ಇಬ್ಬರು ಸಮಾನರ ನಡುವಿನ ರಾಗ ತಾಳ ಮೇಳದ ಅನುಬಂಧದ ಚೆಂದದ ಅನುಭೂತಿ.ಸಾಧ್ಯಾವಾದಲ್ಲಿ ಇನ್ನೊಂದು ಸಂಚಿಕೆ ಮುಂದಿನ ದಿನಗಳಲ್ಲಿ ಬರಲಿ ಎನ್ನುವ ಹಾರೈಕೆ. ವಿಕ್ಷಕರ ಕರ್ಣಗಳಿಗೆ,ನಯನಗಳಿಗೆ ತಂಪು ತಂಗಾಳಿಗೆ.ಇಬ್ಬರೂ ಇನ್ನೊಬ್ಬರ ವಾದ್ಯಕ್ಕೆ ಸಾಥ್ ಕೊಟ್ಟ ರೀತಿ ತುಂಬಾ ಖುಷಿ ಆಯ್ತು.ಧನ್ಯವಾದ ಕೀರ್ತಿ🙏
@sujathavenugopal5742
@sujathavenugopal5742 7 ай бұрын
ಕಣ್ಣಿಗೆ ತಂಪು....ಕಿವಿಗೆ ಇಂಪು.....❤❤❤ Mind blowing episode 🎉
@srilakshmichadaga8123
@srilakshmichadaga8123 Ай бұрын
ಇನ್ನೂ ಹತ್ತು ಎಪಿಸೋಡ್ ಮಾಡಿದರು ನೋಡುತ್ತೇನೆ, ಬಹಳ ಚೆನ್ನಾಗಿತ್ತು, thanks to all
@n.k.murthy88
@n.k.murthy88 7 ай бұрын
ಕನ್ನಡದಲ್ಲಿ ಇಂಥಾದ್ದೊಂದು ವಿಶಿಷ್ಟವಾದ ಸಂಗೀತ ಕಾರ್ಯಕ್ರಮ! ಅದ್ಭುತ !!
@VasanthiVasu-xt4zu
@VasanthiVasu-xt4zu Ай бұрын
ನಮ್ಮನ್ನು ರಂಜಿಸಿದಕ್ಕೆ tumba ಧನ್ಯ ವಾದಗಳು.... ನಿಮ್ಮನ್ನು ದೇವರು chennagitirali.... Spr... ನಾದ....
@prashanthbm3287
@prashanthbm3287 5 ай бұрын
ಸರ್ ನಿಮ್ಮ show ತುಂಬಾ ಚೆನ್ನಾಗಿದೆ ನನಗೆ ಇತ್ತಿಚಿನ ಕಾರ್ಯಕ್ರಮ ಗಳಲ್ಲಿ ತುಂಬಾ ಇಷ್ಟವಾದ ಕಾರ್ಯಕ್ರಮ, ಅದರಲ್ಲೂ ಈ ಜುಗಲ್ಬಂದಿ ಮನಕುಣಿಸಿತು. ಇದೇ ತರ ಮತಷ್ಟು ವಾದ್ಯ ಜುಗಲ್ಬಂದಿ ಆದರೆ ನೊಡುವ ಆಸೆ…😊
@AndalRangachar
@AndalRangachar 10 күн бұрын
ಇದೇ ರೀತಿಯ ಇನ್ನೊಂದು ಪ್ರೋಗ್ರಾಮ್ ಮಾಡಿದ್ದೀರಾ ಸಾರ್ ಕಲಾವಿದರಿಗೆ ನನ್ನ ಹೃತ್ಪೂರ್ವಕ ಮೆಚ್ಚುಗೆಗಳು
@rukminicr8248
@rukminicr8248 Ай бұрын
ಸಂಗೀತ ದಲ್ಲಿ ಯಾವುದೇ ಕಾಯ೯ಕ್ರಮ ಆದರೂ ತುಂಬಾ ಇಷ್ಟವಾಗುತ್ತೆ, ಕಣ್ಣು ಕಿವಿ ಮನಸ್ಸು ತುಂಬಿಹೋಯ್ತು ಧನ್ಯವಾದಗಳು ಮೂವರಿಗೂ 🎉
@sushumasuresh4562
@sushumasuresh4562 Ай бұрын
ಎರಡೂ ವಾದ್ಯದ ನಾದ ಬೇರೆ ಬೇರೆ... ಎರಡೂ ಅತೀ ಮಧುರ... ಅದ್ಭುತ ಔತಣ!!!
@Aadhyaatma9022
@Aadhyaatma9022 Ай бұрын
ತುಂಬಾ ಅಪರೂಪದ ಕಾರ್ಯಕ್ರಮ.. ಬಹಳ ಚೆನ್ನಾಗಿತ್ತು.. ಇಂಪಾಗಿತ್ತು.. ಇಬ್ಬರೂ ಪ್ರತಿಭಾನ್ವಿತರು.. ಬೆಳೆಯಲಿ.. ಬೆಳಗಲಿ.. ಒಂದು ಬೇಸರವಾಗಿದ್ದು.. ಎಲ್ಲಾ ಕನ್ನಡದ ಲೆಜೆಂಡ್ ಹೀರೋಗಳನ್ನ ತಂದ್ರಿ.. ವಿಷ್ಣುವರ್ಧನ್ ಸರ್ ಹಾಡುಗಳನ್ನ ಮರೆತ್ರಿ.. ಹೇಗೆ ಸಾಧ್ಯ???!!! ಯಾಕೆ ಸರ್? ರಾಜ್,ಅಂಬಿ,ಶಂಕರ್ ಎಲ್ಲಾ ಬಂದಾಗ ಅವರನ್ನು ಬಿಡಲು ಹೇಗೆ ಸಾಧ್ಯ? ಇನ್ನೂ ಸ್ವಲ್ಪ ಹೊತ್ತು ಇರಬೇಕಿತ್ತು ಈ ಫ್ರೋಗ್ರಾಂ..ಅನ್ನಿಸಿತು.
@AndalRangachar
@AndalRangachar 10 күн бұрын
ತುಂಬಾ impagithu ಇನ್ನೂ ಈ ಥರ ಪ್ರೋಗ್ರಾಮ್ ಗಳನ್ನು ನಡೆಸಿ ಕೊಡಿ ಪ್ಲೀಸ್
@mahantagoudakallappanavar3290
@mahantagoudakallappanavar3290 20 күн бұрын
ಸಾವಿರದ ಶರಣು ❤
@malinimysore6978
@malinimysore6978 7 ай бұрын
ಕೀರ್ತಿ....... ಮ್ಯೂಸಿಕ್ ಮಾತಾಡಿತು... ಮ್ಯೂಸಿಷಿಯನ್ ಗಿಂತ ಜಾಸ್ತಿ.... ನನ್ನ ಕಿವಿ ಒಳ್ಳೆ ಭೂರಿ ಭೋಜನ ಉಂಡಷ್ಟು ತುಂಬಿತು...... Thank u...... ❤️❤️❤️❤️
@KeerthiENTClinic
@KeerthiENTClinic 7 ай бұрын
Hahaha ಥಾಂಕ್ಯೂ..😊😊😊
@a.s.shridattaaigal777
@a.s.shridattaaigal777 7 ай бұрын
Mind blowing ❤❤❤
@KeerthiENTClinic
@KeerthiENTClinic 7 ай бұрын
Thank you
@shrinivasapatil5757
@shrinivasapatil5757 Ай бұрын
Every one must watch it more than entertainment episode
@yogagurusringeri2668
@yogagurusringeri2668 20 күн бұрын
Super sir , Nimma ella karyakrama miss madade nodtini , hage ivattu antu mansige tumba nemmadi nidide , dhanyavadagalu sir ❤
@ashokgl6733
@ashokgl6733 7 ай бұрын
Great wonderful melodius musical treat to our soul tq
@sadanandashetty6148
@sadanandashetty6148 7 ай бұрын
ಸೂಪರ್ ಪ್ರೋಗ್ರಾಮ್ ಸರ್ ❤
@AdarshGowda-fu4hj
@AdarshGowda-fu4hj 23 күн бұрын
ಅನೀಶ್ ಸರ್ ನಿಮ್ಮ ಹೇರ್ ಸ್ಟೈಲ್ ಸೂಪರ್ ಮತ್ತು ಎಪಿಸೋಡ್ ಮೈಂಡ್ ಬ್ಲೋವಿಂಗ್
@geethaanjalipadmanabha4741
@geethaanjalipadmanabha4741 Ай бұрын
ENT ಮಾತ್ರವಲ್ಲ ಮನಸಿಗೂ ಒಳ್ಳೆ treatment ❤❤
@VasanthiVasu-xt4zu
@VasanthiVasu-xt4zu Ай бұрын
Plsss... ಇನ್ನೂ ಎಪಿಸೋಡ್ ಮಾಡಿ ನಾವು ready ಇದೇವೆ ಕೇಳಲು
@nasirnasi2604
@nasirnasi2604 16 күн бұрын
ಸರ್ ತುಂಬಾ ಬೇಗ ಮುಗಿಸಿದ್ರಿ ಕಾರ್ಯಕ್ರಮ ಇನ್ನು ಬೇಕಿತ್ತು ಪ್ಲೀಸ್ sir🥹
@chandrashekharaannaiah1230
@chandrashekharaannaiah1230 29 күн бұрын
En musicians gurugale, Keerthi nimma anchoring ista aythu.. Ee eradu meru parvathagala jugalbandi thumba ista aythu..
@manjunathbnmanj3049
@manjunathbnmanj3049 Ай бұрын
ನಿಜವಾಗ್ಲೂ ಮನಸ್ಸು ತುಂಬಿ ಬಂತು ಸರ್
@AvinashKaje
@AvinashKaje 23 күн бұрын
ಅದ್ಬುತ ಕಲೆ ❤
@shanthayediyapur8146
@shanthayediyapur8146 7 ай бұрын
Wow super❤
@malinimysore6978
@malinimysore6978 7 ай бұрын
ಕೀರ್ತಿ..... ನೀವು ಪ್ರತಿಯೊಂದು ಕಾಮೆಂಟ್ ಗೂ ಪ್ರತಿಕ್ರಿಯೆ ಕೊಡತೀರಾ 👌👌 ನಾರಾಯಣ ನಾರಾಯಣ keep it up.... 💐💐
@shylarudraswamy903
@shylarudraswamy903 25 күн бұрын
Wow super music 🎵🎶 mind blowing ❤❤
@ArijitSingh07770
@ArijitSingh07770 29 күн бұрын
Wow super. Sir ..... Really mood off adre ...Ee video nodi .....
@anushabsshivnanjan7807
@anushabsshivnanjan7807 Ай бұрын
Tumbaa kushi aytu keerthi😊❤️....
@juztherealwld
@juztherealwld 7 ай бұрын
Amazing work
@nammanethindi_2021
@nammanethindi_2021 Ай бұрын
ಅದ್ಭುತ
@yashodhaks7384
@yashodhaks7384 7 ай бұрын
Super
@pratibhasr9654
@pratibhasr9654 Ай бұрын
Superb episode Keerthi sir....I loved this❤.....ee jugal bandi antu superrrrrrrrrrrrrrrrb
@nandishgtoon
@nandishgtoon 7 ай бұрын
Superb talented ❤
@vinayakam1316
@vinayakam1316 7 ай бұрын
Excellent 👍👍
@user-cd9jh8rd1s
@user-cd9jh8rd1s 7 ай бұрын
Excellent keerthi.. all episodes are very nice. All the best .Venkatrangan bhagya kolar
@BalaswamySwamy-mf1wp
@BalaswamySwamy-mf1wp Ай бұрын
ಸೂಪರ್
@smitharani1
@smitharani1 14 сағат бұрын
Very nice Aneesh
@lalitahegde8488
@lalitahegde8488 Ай бұрын
ಸೂಪರ್ ಕೀರ್ತಿ ಸರ್ ತುಂಬಾನೆ ಖುಷಿ ಆಯ್ತು ಖುಷಿಯಾಯಿತು
@mounicasm3891
@mounicasm3891 7 ай бұрын
We want two more episodes.
@sudhamanipr2248
@sudhamanipr2248 Ай бұрын
Very nice sooper
@skandas1907
@skandas1907 Ай бұрын
23:24 the flavour of sindhu bhairavi just awesome ❤️
@SandeshAcharya-y3c
@SandeshAcharya-y3c 19 күн бұрын
I really loved 😍 🥰 ❤️ nxt level 💯
@rangaswamy9420
@rangaswamy9420 Ай бұрын
ಸರ್ ನಿಮ್ಮ ಈ ಅದ್ಭುತವಾದ ಚಿಂತನಗೆ ನನ್ನದೊಂದು 🙏 ಎಂದಿಗೂ ಎಂದೆಂದಿಗೂ ಮರೆಯಲಾಗದ ಎಪಿಸೋಡ್ ನಿಮ್ಮ ಚಾನೆಲ್ ಕಡೆ ಇಂದ ಇನ್ನೂ ಇಂತಹ ಪ್ರತಿಭೆಗಳನ್ನು ನೋಡಲು ಬಯಸುತ್ತೇವೆ
@GireeshTMTM-le7xr
@GireeshTMTM-le7xr 7 ай бұрын
Kannadigaru yavatthu samrata sarwabhowma kannadana yare alisakke bandru samhara madk bandru nimmantha kannadigariruva varegu ene mdidru yare bandru Kannadana muttoku agalla kannadigaru bidodu illa jai kannadiga jai karnataka mathe jai anjaneya
@KeerthiENTClinic
@KeerthiENTClinic 7 ай бұрын
Jai
@thejrajk.r
@thejrajk.r 7 ай бұрын
ಅದ್ಭುತ ಅಮೋಘ❤❤❤❤❤
@KeerthiENTClinic
@KeerthiENTClinic 7 ай бұрын
ಧನ್ಯವಾದ..🎉❤
@bangtan_edits1717
@bangtan_edits1717 Ай бұрын
Super memories songs
@rajasabinamadar8376
@rajasabinamadar8376 Күн бұрын
We r waiting for next same episode bro..mind blowing program ❤❤❤❤❤
@sudhamanipr2248
@sudhamanipr2248 Ай бұрын
Sooper
@bgramachandrautube
@bgramachandrautube Ай бұрын
Superb
@devindrahulkalj7027
@devindrahulkalj7027 7 ай бұрын
ಅದ್ಬುತ ❤
@KeerthiENTClinic
@KeerthiENTClinic 7 ай бұрын
ಧನ್ಯವಾದ..
@shilpacs9890
@shilpacs9890 Ай бұрын
Super... 👌
@rashmims5402
@rashmims5402 2 ай бұрын
ತುಂಬ ಚೆನ್ನಾಗಿತ್ತು ,ಮತ್ತೆ ಮತ್ತೆ ಈ ತರ ವಿಡಿಯೋಗಳು ಬರಲಿ
@sandeshsandy107
@sandeshsandy107 5 ай бұрын
Wow wow wow, sad part andre ee tara olle video just 8.7k views☹️
@rangaswamy7rangaswamy769
@rangaswamy7rangaswamy769 8 күн бұрын
Woow ಸೂಪರ್ 🎉
@rajukalamdi4082
@rajukalamdi4082 Ай бұрын
Amezing ❤
@vikasng
@vikasng 7 ай бұрын
ಅದ್ಬುತ ಅದ್ಭುತ😮❤
@KeerthiENTClinic
@KeerthiENTClinic 7 ай бұрын
Thank youuuu Saar.. khushi aaythu
@karthikk26
@karthikk26 7 ай бұрын
Top class music and entertaining and hats off to keerthiavity
@KeerthiENTClinic
@KeerthiENTClinic 7 ай бұрын
Keerthiavity hahaha nice.. khushi aaythu.. thank youu
@ss-nd9sx
@ss-nd9sx Ай бұрын
Ent hats off really hrudaya thumbi bantu
@ksbblgr7196
@ksbblgr7196 Ай бұрын
Once more once more ...with these guys
@sowbhagyacm7919
@sowbhagyacm7919 7 ай бұрын
Jeeva hoovagide my favt song. Both musicians are. Ultimate
@KeerthiENTClinic
@KeerthiENTClinic 7 ай бұрын
😊😊
@SudeepChalavadi-i1u
@SudeepChalavadi-i1u 8 күн бұрын
This is what I am searching..😊 finally I got it ......❤❤❤❤
@kishan.skishan.s5210
@kishan.skishan.s5210 7 ай бұрын
Salam Rocky Bhai ❤ super
@KeerthiENTClinic
@KeerthiENTClinic 7 ай бұрын
😊haha thank youu
@madhumanimajal
@madhumanimajal Ай бұрын
Waw.....
@Slgkplr
@Slgkplr 13 күн бұрын
ಸೂಪರ್🙏🙏🙏🙏
@ASJOIS
@ASJOIS 7 ай бұрын
Best best!!! ❤
@KeerthiENTClinic
@KeerthiENTClinic 7 ай бұрын
Thank you
@viram_705
@viram_705 7 күн бұрын
ಲವ್ಲೀ 🌹🌹🌹🌹🌹
@narasimhajog7092
@narasimhajog7092 Ай бұрын
Praveen godkindi programme madi keerthi
@keerthanaacharya2439
@keerthanaacharya2439 5 ай бұрын
Amazing amazing amazing 😍😍😍😍😍😍😍😍😍😍😍😍😍😍😍😍😍 heart filled
@vinayakakc4369
@vinayakakc4369 7 ай бұрын
Really a wondwrful effoet please make this part 2 / 3 / 4....... we loved this thank you so much for making us happy.👌🙏
@nmcmManas
@nmcmManas 4 күн бұрын
Some songs are awesome 😎
@Lachamanna.1975
@Lachamanna.1975 27 күн бұрын
🙏🙏🙏
@pallavithunga992
@pallavithunga992 7 ай бұрын
Very nice 👍💐🙏
@KeerthiENTClinic
@KeerthiENTClinic 7 ай бұрын
Thanks a lot
@kalavidasidda
@kalavidasidda 7 ай бұрын
Wow wow wow what a melodius episode this was, i enjoyed to the core..
@KeerthiENTClinic
@KeerthiENTClinic 7 ай бұрын
Thank you
@JaiKarnatakaMathe
@JaiKarnatakaMathe 7 ай бұрын
Wow, awesome 🎉❤
@KeerthiENTClinic
@KeerthiENTClinic 7 ай бұрын
😊😊 Thank youuu
@manuraamma7918
@manuraamma7918 21 күн бұрын
❤❤❤❤ super
@shash6991
@shash6991 4 ай бұрын
Such an amazing episode..I follow Mahesh Prasad and Aneesh since 2015- 2016 and fan for them. Always thought, ibbru meet agi music nudsidre hegiratte anta. And this is exactly how I expected and really great.. thanks to keerthi who made this possible. Esht bega episode mugithu. Expecting more episodes like this and thank you so much.
@meerarao6181
@meerarao6181 Ай бұрын
ಬಹಳ chennagi moody banquet ನಿಮ್ಮ jugalbandi program. Excellent performance both of you
@narasimhajog7092
@narasimhajog7092 Ай бұрын
Chitra sahityada sangeethada jothege shastriya sangeethanu nudisabhahuditthu
@prashanthnaik2637
@prashanthnaik2637 7 ай бұрын
This programme real ent clinic
@KeerthiENTClinic
@KeerthiENTClinic 7 ай бұрын
Haha Thanks
@mounicasm3891
@mounicasm3891 7 ай бұрын
Home is very beautiful
@KeerthiENTClinic
@KeerthiENTClinic 7 ай бұрын
Pakashala heritage ..hotel Uttharahalli
@user-nc3tb4es1c
@user-nc3tb4es1c Ай бұрын
Beauty boss ones more
@ss-nd9sx
@ss-nd9sx Ай бұрын
ಸರ್ ನಮ್ಮ ಜೇವನ ಪಾವನ ಆಯ್ತು ent you rock
@srikarhk4847
@srikarhk4847 7 ай бұрын
🔥🔥
@KeerthiENTClinic
@KeerthiENTClinic 7 ай бұрын
😊🎉
@Nameisvijju
@Nameisvijju 5 ай бұрын
Refreshing.. ❤
@santhoshkumarn8461
@santhoshkumarn8461 7 ай бұрын
Rachetha ram interview madi sir
@RaviKumar-tj5wq
@RaviKumar-tj5wq 7 ай бұрын
Both are too good
@KeerthiENTClinic
@KeerthiENTClinic 7 ай бұрын
😊😊
@chetankumarchokimath7596
@chetankumarchokimath7596 18 күн бұрын
Nice
@veenachanga9726
@veenachanga9726 7 ай бұрын
Looking forward to more episodes from both of them with you Keerthi.
@KeerthiENTClinic
@KeerthiENTClinic 7 ай бұрын
😊😊😊 Sure thank you
@srushtidm8071
@srushtidm8071 7 ай бұрын
Beautiful ❤️
@KeerthiENTClinic
@KeerthiENTClinic 7 ай бұрын
Thank you! 😊
@lohithlohith4247
@lohithlohith4247 7 ай бұрын
It was very nice Keerthi, appreciate that. I would love to see more videos like this in future.
@KeerthiENTClinic
@KeerthiENTClinic 7 ай бұрын
Thank you so much 🙂
@Baduku.jatakabandi
@Baduku.jatakabandi 7 ай бұрын
Beautifull
@KeerthiENTClinic
@KeerthiENTClinic 7 ай бұрын
Thank you
@hemavathigowda7050
@hemavathigowda7050 7 ай бұрын
Wow... seriously great work..one of the best episode I have watched in KZbin ❤n really mesmerizing
@KeerthiENTClinic
@KeerthiENTClinic 7 ай бұрын
. thank youuu..😊😊 khushi aaythu
@girishvs2128
@girishvs2128 7 ай бұрын
❤️❤❤
@KeerthiENTClinic
@KeerthiENTClinic 7 ай бұрын
🎉❤
@bballukannada4737
@bballukannada4737 Ай бұрын
Mind blowing😊😊
@maumahe1863
@maumahe1863 7 ай бұрын
U deserve more bro...❤❤❤ this channel will definitely grow very high...😊
@KeerthiENTClinic
@KeerthiENTClinic 7 ай бұрын
Thank you so v much
@mahalakshmimah
@mahalakshmimah Ай бұрын
👏🏻👏🏻👏🏻👏🏻👏🏻👏🏻👏🏻👏🏻👏🏻👏🏻
Finger Heart - Fancy Refill (Inside Out Animation)
00:30
FASH
Рет қаралды 29 МЛН
WORLD'S SHORTEST WOMAN
00:58
Stokes Twins
Рет қаралды 127 МЛН
Опасность фирменной зарядки Apple
00:57
SuperCrastan
Рет қаралды 12 МЛН
Best KFC Homemade For My Son #cooking #shorts
00:58
BANKII
Рет қаралды 72 МЛН
Endaro Mahanubhavulu
6:43
Ganesh Kumaresh
Рет қаралды 11 М.
Golden Hits of Maestro Ilayaraaja by Rajhesh Vaidya
1:01
Tamil Cultural Academy
Рет қаралды 1,8 М.
#SS9 Nagumo By Disha & Nanda
10:04
Asianet
Рет қаралды 7 МЛН
Om Namaha  - Yeto Velli | Staccato | Freshly Brewed - Livingroom Series
5:42
Staccato - Contemporary Classic
Рет қаралды 1,3 МЛН
Ilayaraja Raja Juke box - Veena instrumental - Phani narayana - String wings
48:06
Stringwings official
Рет қаралды 1,5 МЛН
Veena Violin Duo | Rajhesh Vaidhya & Abhijith PS Nair
5:49
RajheshVaidhya
Рет қаралды 3,3 МЛН
УЙЛАНМАГАН БОЛАР ОГОХ БУЛИНГ БУНИ КУРИМ #трент #тренды
0:13
ОНЛАЙН ТИК ТОК БАТИЛ
Рет қаралды 2,5 МЛН
il caldo fa brutti scherzi #dog #fight #punch
0:18
Cronache della Campania
Рет қаралды 25 МЛН
Parkour failed !
0:12
Mash_Edits
Рет қаралды 6 МЛН