👌ಛಾಯಮ್ಮ ಅವರೇ, ನಿಮ್ಮ ಕಂಠ ಸಿರಿಯಲ್ಲಿ ಸಾಕ್ಷಾತ್ ಸರಸ್ವತಿಯೇ ಕೂತ್ತಿದ್ದಾಳೆ... ಅದ್ಭುತ ವಾದ ಪ್ರಸ್ತುತಿ...ನೀವು ನಮ್ಮ ಕನ್ನಡ ಚಿತ್ರ ರಂಗಕ್ಕೇ ಮುಕುಟ ಪ್ರಾಯದಂತೆ... 🙏 ನಿಮ್ಮ ಗೀತೆಗಳನ್ನು ಮತ್ತೆ ಮತ್ತೆ ಕೇಳ್ತಾನೇ ಇರಬೇಕು ಅನಿಸುತ್ತೆ...👍🙏🙏🙏
@NamadevPujari-in5bc2 ай бұрын
😢😢xz😊😊😊 कावड BNMK😅😂😅 😋😋😋😄🎉❤❤❤😮😢🎉
@chikkegowda7342Ай бұрын
ಈ ಶಿವನ ಹಾಡನ್ನು ಹಾಡಿದಕ್ಕೆ ಧನ್ಯವಾದಗಳು. ಅದ್ಭುತ ಧ್ವನಿ. ಬೆಳೆಯುತ್ತಲೇ ಇರಿ ಮತ್ತು ಹಾಡುತ್ತಾ ಇರಿ
@hindukannadiga26283 жыл бұрын
I will get goose bumps if I listen to any Chaya songs, that's the power of ur singing.. Hats off to u mam🙏🙏 God Bless you with more Success in life❤️👍
@shrikanthaadiga94272 жыл бұрын
We must proud of her
@IndraniH-bu5tyАй бұрын
ನಿಮ್ಮ ಹಾಡು ಕೇಳಲು ಯಾವಾಗಲೂ ನನಗೆ ತುಂಬಾ ಖುಷಿ ಛಾಯಾ ಮೇಡಂ
@reenadmello51984 жыл бұрын
Chaya mam, an amazing kannada singer ❤👏👏👏🙏love your voice mam, I use to hear ur programes in Chandana, encouraging upcoming singers👍
@JogayyaHiremath-q7kАй бұрын
ತಂಗಿ ನೀವು ಬಹಳ ಸುಂದರವಾದ ಧ್ವನಿಯಲ್ಲಿ ಹಾಡಿದ್ದೀರಾ🎉
@manjunathchandra4225 жыл бұрын
ಛಾಯಾ ಮೇಡಂ .... ನಮಸ್ಕಾರ. ಬಹಳ ಮನೋಜ್ಞ ವಾಗಿ ಹಾಡ್ತೀರ. ನೀವು ಕಲಾರಂಗಕ್ಕೆ ಬಂದಾಗಿನಿಂದ ನಿಮ್ಮ ಹಾಡುಗಳ ಸವಿಯನ್ನು ಆನಂದಿಸುತ್ತ ಬಂದಿದ್ದೇನೆ. ನನ್ನ ಅಚ್ಚುಮೆಚ್ಚಿನ ಗಾಯಕಿಯರಲ್ಲಿ ನೀವು ಒಬ್ಬರು ಅಂತ ಹೇಳಿಕೊಳ್ಳುವುದಕ್ಕೆ ಹೆಮ್ಮೆ ಅನ್ನಿಸುತ್ತೆ. ನನಗೆ ಭಾವಗೀತೆಗಳೆಂದರೆ ತುಂಬಾ ಇಷ್ಟ. ನಿಮ್ಮ ಕಂಠಸಿರಿಯಲ್ಲಿ ಬರುವ ಹಾಡುಗಳನ್ನು ಕೇಳೋ ಗಮ್ಮತ್ತೇ ಬೇರೆ . ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತವೆ. ಮಾ || ಸರಸ್ವತೀ ದೇವಿಯ ಅನುಗ್ರಹ ಯಾವತ್ತೂ ನಿಮ್ಮ ಮೇಲಿರಲಿ. ಕಲಾರಂಗ ಹಾಗೂ ಚಿತ್ರರಂಗ ನಿಮ್ಮ ಪ್ರತಿಭೆಯನ್ನು ಗುರುತಿಸಿ ನಿಮಗೆ ದಕ್ಕಬೇಕಾಗಿದ್ದ ಗೌರವ ಪ್ರೋತ್ಸಾಹ ಇನ್ನೂ ಹೆಚ್ಹೆಚ್ಚು ಸಿಗುವಂತಾಗಲಿ . ಶುಭ ಹಾರೈಕೆಗಳು ..... ಮಂಜುನಾಥ ಚಂದ್ರ ಹೈದ್ರಾಬಾದ್ .
@anuradhapethe5367 Жыл бұрын
🙏🏻mr manjunath can u send मी this song in script pl, I like this song, and also singer B R Chaya madam even also I like her bellane belegaayithu very very beautifully sung by her
@SushilaNaik-kz5xb6 ай бұрын
Dr hu
@user-fu6wb3so7u2 ай бұрын
@manjunathchandra422 ಅತ್ತ್ಯುತ್ತಮ ಪ್ರತಿಕ್ರಿಯೆ... ಛಾಯಮ್ಮ ಅವರು ನಮ್ಮ ಕನ್ನಡ ಚಿತ್ರ ರಂಗಕ್ಕೇ ಒಂದು ಹೆಮ್ಮೆಯ ಹಾಡುಗಾರ್ತಿ... 🙏
@basavarajaavanti86682 жыл бұрын
ಬಹಳ ಚೆನ್ನಾಗಿ ಮಧುರವಾಗಿ ಹಾಡಿದ್ದೀರ ಮೇಡಂಮೇಡಂ
@shankarkulal97022 ай бұрын
ಅದ್ಭುತ ಕಂಠ. ದೇವರ ಕೊಡುಗೆ. 🙏🙏🙏
@suchithrakasaragod39975 жыл бұрын
I love this song and singer.super lyrics and voice..I am from kasaragod
@sunandaks6051Ай бұрын
ಸಾಕಿದ ಗಿಣಿ ಮುದ್ದಿನ ಗಿಣಿ ಬಹಳ ಚೆನ್ನಾಗಿದೆ .ಬಹಳ ಚೆನ್ನಾಗಿ ಹಾಡಿದ್ದೀರ
@kirankumarsmangodi3446Ай бұрын
Super ಇನ್ನು you ಟ್ಯೂಬರ್ ಜೊತೆಗೆ ಸೇರಿ ಡ್ಯಾನ್ಸ್ ಮಾಡಬೆಕಾಗಿತ್ತು ಇನ್ನು ಸೂಪರ್ ಆಗಿರೋದು ಆದ್ರೂ 👌👌
@abdulrasheedm86822 ай бұрын
Really very nice, meaning full words. Thanks
@pushpa91912 жыл бұрын
Superbbb song Rashmi..Movie du....sweet voice ❤️❤️❤️
@maheshkolur84334 жыл бұрын
ಕನ್ನಡದ ಕೋಗಿಲೆ ಕೋಟಿ ನಮನಗಳು,ನಿಮ್ಮ ಹಾಡುಗಳನ್ನು ಕೇಳುವುದೇ ಕನ್ನಡಿಗರಾದ ನಮ್ಮ ಸೌಭಾಗ್ಯ.
@govindaraju49713 жыл бұрын
super
@user-fu6wb3so7u2 ай бұрын
👌👌👌ನಿಜ ಸಾರ್... 🙏
@harinimadesh46392 ай бұрын
ಸೂಪರ್ ಬಾಸ್ ಸೂಪರ್ ಇದೇ ರೀತಿ ಹೂಸ ಹೂಸ ಹಾಡು ಗಳು ಬಾರ್ಲಿ ಬಾಸ್ ದೇವರು ನಿಮಗೆ ಒಳ್ಳೆಯದು ಮಾಡಲಿ
@acharyapundlikvishwakarma959629 күн бұрын
ರಾಮಜಿ ಔರ್ ಸೀತಾ.. ವನವಾಸ್ ಮೇ ನಹಿ ಹೈ ಕ್ಯಾ
@gvmetrimetri4154Ай бұрын
Mdm ನಿಮ್ಮ voice ಅದ್ಬುತ ❤🙏
@GeethaBhattaALАй бұрын
ಮಕ್ಕಳ ಹಾಡನ್ನು ಕೇಳಿ ಶ್ರೀ ರಂಗನೇ ಕುಣಿದಾಡಿದನು.ಮಕ್ಕಳಿಗೆ ಪ್ರೀತಿಯ ಅಭಿನಂದನೆಗಳು ಆಶೀರ್ವಾದ ಗಳು..🎉🎉❤❤❤❤❤❤
One of my favourite song sahithya hinnele sangeetha hadugaarike ellavu superb
@punchaami6248 Жыл бұрын
എന്താ ഭംഗി ഈ ശബ്ദത്തിന്🙏🙏🙏
@prashuprashanth589910 ай бұрын
Madam B.R.Chaya's Voice is Awesome and Amazing. So Sweet and Melodious. B.R.Chaya's Voice is Moonlight in her Throat. She can Match Late Lata Mangeshkargi.
@sharanabasappab.bennur70694 жыл бұрын
Melodious voice., Fabulous lyrics & Amazing music compose.. Chemistry of all these three there is no words to say.., 😶..., 👌👌👌👌👌👏👏👏👏👏
@puneethrajkumarfan50534 жыл бұрын
Nanna dodda nenapu ee song...ivaglu daily one time eee haadu kelilla andre manassige nemmadi iralla..love rashmi movie.hats up brc..
@Parashivaiah3 ай бұрын
Thank u very much ur super voice and amaging singing ❤️
@shantabaim11082 жыл бұрын
Very cute & Lovely voice... Thank you mam 🙏
@Pavankumarkulkarni26 жыл бұрын
Nice song. I like it.nice composition and nice singing from B.R chaya
@chetu7324 жыл бұрын
My jum yennuva gayana..adbutha sahithya sangeetha...just love it...wow...my favorite..
@nagendrabhat77166 жыл бұрын
Dr raj and br chaya ninnantha appa illa evergreen song
your voice is very nice.l always listen your songs. you are my favourite singer madam.
@ManishKoradi3 ай бұрын
ನಿಮ್ಮ ವಾಯ್ಸ್ ಡಿಫರೆಂಟ್ ಸೂಪರ್
@NarasimhaMurthy-d9j17 күн бұрын
Este sgali appana Maga allave Superb.
@krishnaputradaasa10266 жыл бұрын
Chaaya's voice is like a baby's voice.. Cute
@mruthyunjayap65164 жыл бұрын
Yes
@basavarajrr9802 жыл бұрын
@@mruthyunjayap6516 ⁹9è1¹¹1¹¹
@vishwanath97416 Жыл бұрын
Absolutely ❤❤❤
@dhanlakshminАй бұрын
ಪುಟ್ಟಿ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದ್ದೀಯಾ ಸೂಪರ್
@bhargavsripathy37505 ай бұрын
What a voice super 👌 madam .. gods voice
@shobham4197 Жыл бұрын
Vy vy favorite to me, ever green song
@sujathashakthi46604 жыл бұрын
Super mam it is very vera level (soooooper) 😌😌😌😌😌
@rajkumarluxshan82953 жыл бұрын
Sweet voice mam ♥️♥️♥️❤️❤️❤️
@yashashwinij957 жыл бұрын
I live this song and the singer....
@shreenivastupsakri3048Ай бұрын
Super song tupsakri sreenivas family 0:50
@dgvillen95022 ай бұрын
Super song d
@manjunathlohar50799 жыл бұрын
my daughter sang this in the compitaion
@nandinirrao14282 жыл бұрын
Wow👏👏great👍👏👏 😍
@ganeshnayak5066 Жыл бұрын
So melodious voice and meaning of song is soooper
@kmgames63883 жыл бұрын
Such a beautiful song👌👌👌
@nagarajuk941 Жыл бұрын
Nice song thanks again
@ramudodamani8546 Жыл бұрын
Dear nice songs I like it tone
@maheshwariu23113 жыл бұрын
ನನ್ನ ಅಚ್ಚುಮೆಚ್ಚಿನ ಹಾಡು
@ganeshnayak5066 Жыл бұрын
Soooper voice and meaning of the song.
@srivallabhadixith72334 жыл бұрын
ರಶ್ತಿ ನಿಮ್ಮ ಹಾಡು ಉತ್ತಮವಾಗಿದೆ
@bhavyagowda97166 жыл бұрын
Such a beautiful song ...💐💐
@vijaykumar-si7qkАй бұрын
Super nice song vice
@jagadeeshpoojari60973 жыл бұрын
My favorite singer....
@tukaramrajnale51057 жыл бұрын
ಹಾಡು ತಂಬಾ ಚೆನ್ನಾಗಿ ಹಾಡಿದಾರೆ ಹಾಗು ಸಾಹೀತ್ಯಾನ್ನು ಚೆನ್ನಾಗಿದೆ
@vanims46165 ай бұрын
Congratulations mam
@scsathisha70104 жыл бұрын
Super singing Madam
@Hithendra-q5q2 ай бұрын
ಸುಂದರ ಹಾಡು ದೊಡ್ಡ ನೇರಳೆ ಪಿರಿಯ ಪಟ್ಟಣ್ಣ ತಾ
@shreenivastupsakri3048Ай бұрын
Thanks tupsakri sree nivas family and regards to you 2:32
@sujithacharya68712 жыл бұрын
Super ❣️💟💟🙏👍
@ramachandragowdathimmegowd34515 жыл бұрын
Fabulous singing
@kannadaruchi-19592 жыл бұрын
I heard this song 100 times
@sunithakotian433429 күн бұрын
Nanna appa raitha agidhru edhe kelasa madtha edru but ega avaru ella adre e deha nanna appa kasta pattu belesidha jeeva agidhe I love you Papa soon much
@ushaknaik85297 жыл бұрын
Nice My favourite song
@arunshetty80495 жыл бұрын
My favorite singer B R Chaya madam
@ShanthaGopalakrishnaАй бұрын
Very nice😊
@gayathriraju86982 жыл бұрын
Nice ☝🏻👍🏻
@rekhapai88514 жыл бұрын
B R Chaaya's voice is so beautiful
@nagarajababu9504Ай бұрын
Voice cannot be beautiful... It should be melodious..am I right
@vijaykumarb88622 ай бұрын
ದನ್ಯವಾದಗಳು ಅಕ್ಕ🙏🙏🙏🙏🙏🙏🙏
@anandat14747 жыл бұрын
memorial songs in my life
@lingarajbhupal7762 жыл бұрын
Agrate kanada singer fist time i seen yoi
@ಬಸವಭಾವೈಕ್ಯಸಿರಿ4 жыл бұрын
my favourite singer she was legend and the best voice