No video

ಆಟೋ ರಿಕ್ಷಾ ಹುಟ್ಟಿದ್ದು ಎಲ್ಲಿ ಗೊತ್ತಾ...

  Рет қаралды 61,621

Mysoorina kathegalu

Mysoorina kathegalu

Күн бұрын

ಆಟೋ ರಿಕ್ಷಾ ಹುಟ್ಟಿದ್ದು ಎಲ್ಲಿ ಗೊತ್ತಾ...

Пікірлер: 197
@lNFOMATIONKANNADA
@lNFOMATIONKANNADA 3 жыл бұрын
ವ್ಹಾಂ ಎಂಥಾ ವಿವರಣೆ👍👍 👌 ಕೆಲವೊಮ್ಮೆ ಅನಿಸುತ್ತೆ ಯಾವ ವಿಷಯದ ಬಗ್ಗೆ ಮಾತನಾಡುತ್ತಿದ್ದೇವೆ ಅನ್ನೋದಕ್ಕಿಂತ ಹೇಗೆ ಮಾತನಾಡುತ್ತೇವೆ ಅನ್ನೊದೆ ಮುಖ್ಯ ಅಂತ ನಿಮ್ಮ ವೀಡಿಯೋದ ಎಲ್ಲೂ ಸ್ಕಿಪ್ ಮಾಡೋಕೆ ಅನಿಸೋದೆ ಇಲ್ಲ
@thyagaraj665
@thyagaraj665 2 жыл бұрын
ಧನ್ಯವಾದಗಳು ಧರ್ಮೇಂದ್ರ ಕುಮಾರ್ ಅರನಹಳ್ಳಿ ಸರ್ ಇತಿಹಾಸ ಬಗ್ಗೆ ಒಳ್ಳೆಯ ಮಾಹಿತಿ ನೀಡುತ್ತೀದ್ಧೀರ ನಮಸ್ಕಾರ ಸರ್ 👃 ಇನ್ನೂ ಹೆಚ್ಚು ಇತಿಹಾಸದ ಬಗ್ಗೆ ಮಾಹಿತಿ ನೀಡಿ, ಶುಭವಾಗಲಿ ಸರ್, ಜೈ ಹಿಂದ್ ಜೈ ಕರ್ನಾಟಕ 👃
@pramodrekhamys
@pramodrekhamys 3 жыл бұрын
ಎಂಥ ಮಾಹಿತಿ ಗುರುಗಳೇ. ಇಂತದಕ್ಕೂ ನಮ್ಮ ಬೆಂಗಳೂರು ಪ್ರಥಮ ಕ್ಕೆ ಸಾಕ್ಷಿ ಎಂದು ತಿಳಿದು ಬಹಳ ಹೆಮ್ಮ ಅನಿಸುತ್ತದೆ. ಹಳೆ ಮೈಸೂರು ಮತ್ತು ಬೆಂಗಳೂರಿನ ಸ್ವಾರಸ್ಯಮಯ ಇತಿಹಾಸವನ್ನು ನಿಮ್ಮಿಂದ ಕೇಳುವುದೇ ಒಂದು ಸೊಗಸು. ಬಹಳ ಧ್ಯವಾದಗಳು ಸಾರ್.
@speedmotors5193
@speedmotors5193 3 жыл бұрын
ನಮಸ್ಕಾರ ಸ್ನೇಹಿತರೇ ಸುಂದರ ಸೋಮವಾರದ ಶುಭೋದಯ 🙏 ಎಲ್ಲರೂ ಲೈಫ್ ಎಂಜಾಯ್ ಮಾಡ್ತಾ ಇದ್ದೀರಾ ಅನ್ಕೊಂಡಿದ್ದೀನಿ ❤
@niteshgowda8995
@niteshgowda8995 3 жыл бұрын
🔥🔥
@ramkrishnan8205
@ramkrishnan8205 3 жыл бұрын
V.good Dharmendar.😀
@ravisc2721
@ravisc2721 Күн бұрын
❤ nanu auto driver sir thumba danyavadagalu
@Ramesh-cg8vg
@Ramesh-cg8vg 3 жыл бұрын
ಸರ್ ವಿಮಾನಗಳ ಬಗ್ಗೆ ನಕ್ಷೆ ಸಿದ್ದಪಡಿಸಿದ ಆನೇಕಲ್ ಸುಬ್ಬರಾಯ ಶಾಸ್ತ್ರಿಗಳ ಬಗ್ಗೆ ಒಂದು ವಿಡಿಯೋ ಮಾಡಿ.
@murliss1816
@murliss1816 3 жыл бұрын
Murli from Anekal
@shylajak9134
@shylajak9134 3 жыл бұрын
ನಮ್ಮ ನಾಡು ಹಾಗೂ ಬೆಂಗಳೂರು ಬಹಳಷ್ಟು ಪ್ರಥಮಗಳಿಗೆ ಅಸ್ತಿಭಾರ ಹಾಕಿದೆ ಎನ್ನುವುದೇ ನಮಗೆ ಹೆಮ್ಮೆಯ ವಿಷಯ. ಧನ್ಯವಾದಗಳು.
@jyothiguptanagendra944
@jyothiguptanagendra944 3 жыл бұрын
ಧನ್ಯವಾದಗಳು ಸರ್. ಎಷ್ಟೋ ವರ್ಷಗಳಿಂದ ಬಳಸಿದ್ದರೂ, ಆಟೋ ಕಥೆ ಗೊತ್ತಿರಲಿಲ್ಲ
@gururajarao2707
@gururajarao2707 3 жыл бұрын
Beautiful narration
@shabarinath6991
@shabarinath6991 3 жыл бұрын
👍
@manjunathgsm
@manjunathgsm Жыл бұрын
ಬಹಳ ಚೆನ್ನಾಗಿದೆ.. ಇದೆ ಆಟೋ ಲಂಡನ್ ಬ್ರಿಟಿಷ್ ಮ್ಯೂಸಿಯಂ ನಲ್ಲಿ ಇಟ್ಟಿದ್ದಾರೆ... ಏಕೆಂದ್ರೆ ಇದು Economy & Efficent vehicle.
@kiranee014
@kiranee014 3 жыл бұрын
ಆಟೋ ಮೇಲಿನ ನಿಮ್ಮ ಪ್ರೀತಿಗೆ ಸಲಾಂ..ನಿಮ್ಮ ಫೇಸ್ ಬುಕ್ ಮೇಲಿನ ಟೈಮ್ ಲೈನ್ ಇದಕ್ಕೆ ಸಾಕ್ಷಿ..ನಾವೆಲ್ಲಾ ಆಟೋ ಅಣ್ಣನಿಗೆ ಸಹಕರಿಸೋಣ
@sumanhv6149
@sumanhv6149 3 жыл бұрын
ಆಟೋ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದಗಳು.ಇದೇ ನಮ್ಮ ಆಟೋ ಇಂಡೋನೇಷ್ಯಾ ದಲ್ಲಿ ಬಜಾಯ್( ಆಟೋಗೆ ಪರ್ಯಾಯ ಹೆಸರು )ಆಗಿದೆ..ಅಲ್ಲಿ ಮೊದಲ ಬಾರಿ ನೋಡಿದಾಗ ಹೆಮ್ಮೆ ಹಾಗೂ ಸೋಜಿಗ ಅನ್ನಿಸಿತ್ತು. ಇನ್ನು ಥೈಲ್ಯಾಂಡ್ ನಲ್ಲಿ ಅದು ಟುಕ್ ಟುಕ್ ಆಗಿದೆ!
@Muddu_makkala_channel
@Muddu_makkala_channel 3 жыл бұрын
ನಾನು ಆಟೋ ಡ್ರೈವರ್ ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ, 👌🙏
@leelafood
@leelafood 3 жыл бұрын
ಆಟೋ ಮಾಹಿತಿ ಸೂಪರ್ ಆಗಿದೆ. ಅಣ್ಣ
@harishhg1575
@harishhg1575 3 жыл бұрын
ಸೂಪರ್ ಸರ್ ನಿಮ್ಮ ಮಾಹಿತಿಗೆ ಆಟೋ ಚಾಲಕರ ಪರವಾಗಿ ಧನ್ಯವಾದಗಳು❤️🙏
@ravitejaganiga708
@ravitejaganiga708 3 жыл бұрын
ಅಧ್ಬುತ ಸರ್ ನೀವು.....ನಾನು ಒಬ್ಬ ಆಟೋ ಡೈವರ್ ಈ ಮಾಹಿತಿ ತಿಳಿದು ತುಂಬಾ ಖುಷಿ ಆಯ್ತು 🙏🙏🙏
@HINDUTVASAVARKAR
@HINDUTVASAVARKAR 3 жыл бұрын
🙏 ಆಟೋ ರಾಜ ಶಂಕರ್ ನಾಗ್ ಗೆ ಜಯ್ 🙏
@david57054
@david57054 3 жыл бұрын
ತಮ್ಮ ಮಾಹಿತಿಗೆ ಧನ್ಯವಾದಗಳು. ವಿಕಿ ಪೀಡಿಯಾದ ಇತಿಹಾಸ ಬೇರೇನೇ ಹೇಳುತ್ತೆ. ಸ್ವಲ್ಪ ಈ ಬಗ್ಗೆಯೂ ಹೇಳಿಕೊಂಡರೆ ಸಂತೋಷ.
@dinakaran3041
@dinakaran3041 Жыл бұрын
Thank you sir ...Nanu Auto driver sir.,kushi agutya auto driver agi edhanu kailokai....God bless you sir..❤
@rakeshn5070
@rakeshn5070 3 жыл бұрын
Wonderful. I didn't know auto was first introduced in Bangalore throughout the world. Proud to be a Bangalorean. Thanks to Bahubali and the team.
@niteshgowda8995
@niteshgowda8995 3 жыл бұрын
Benglorean ag irak proud kannada matadake?
@ancienthistoricplacechanne2227
@ancienthistoricplacechanne2227 3 жыл бұрын
ಬೆಳಗಿನಜಾವದ ಶುಭೋದಯಗಳು ಗುರುಗಳೇ Love from chickballapur 🇮🇳❤
@girishkb9648
@girishkb9648 3 жыл бұрын
ಒಳ್ಳೆಯ ಕುತೂಹಲ ಕಾರಿ ವಿಚಾರ ಧನ್ಯವಾದಗಳು
@swamypandith6294
@swamypandith6294 3 жыл бұрын
ಅದ್ಭುತ, ಧನ್ಯವಾದಗಳು ಸರ್
@bloreappuappy926
@bloreappuappy926 3 жыл бұрын
Collection of matter and presentation experience and golden words of matter hats of sir😍
@siddumalleswarm97
@siddumalleswarm97 3 жыл бұрын
ಆಟೋ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದ . ಧನ್ಯವಾದಗಳು ಸರ್🙏🌹
@MukhtarAhmed-vh7vo
@MukhtarAhmed-vh7vo 3 жыл бұрын
Great job sir...thanks
@padmarekha9925
@padmarekha9925 3 жыл бұрын
ಧನ್ಯವಾದಗಳು ಸರ್ ಶುಭೋದಯ ಸರ್
@nageshalakshmamma6140
@nageshalakshmamma6140 3 жыл бұрын
ಜೈಪುರ್ ಇಂದ ನಹರ್ ಗಡಗೆ 12 ಕಿಲೋಮೀಟರ್ 1989 ರಲ್ಲಿ cycle ರಿಕ್ಷಾದಲ್ಲಿ 2 ರೂಪಾಯಿ ಗೇ ಪ್ರಯಾಣ ಮಾಡಿದ್ದೆ
@geethagallerygulbarga6479
@geethagallerygulbarga6479 3 жыл бұрын
Nice sharing 👌👌
@chintuchintu1800
@chintuchintu1800 3 жыл бұрын
ಅದ್ಭುತವಾದ ಮಾಹಿತಿ
@muniraj133
@muniraj133 3 жыл бұрын
ಬೆಳಗಿನ ಶೋಭೋದಯಗಳು ಸರ್
@gchandrashekar9766
@gchandrashekar9766 3 жыл бұрын
NICE INFORMATION
@kanzal100
@kanzal100 3 жыл бұрын
ಅದ್ಭುತ ಮಾಹಿತಿ
@ajithkumarkr1139
@ajithkumarkr1139 3 жыл бұрын
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
@balachandrannagath2062
@balachandrannagath2062 2 жыл бұрын
Very valuable information 👍👍👍
@harishnadig2368
@harishnadig2368 3 жыл бұрын
Nice info about the origin of autorickshaw in Bangalore. When auto was introduced it faced stiff opposition from jatka owners but due to strong decision of Mr. Keshav Iyengar auto saw the light of the day.
@nagrajraj1276
@nagrajraj1276 3 жыл бұрын
ಸೂಪರ್ ಸರ್ ಜೈ ಕರ್ನಾಟಕ ಮಾತೇ
@manuraj2553
@manuraj2553 Жыл бұрын
ಜೈ ಆಟೋ ರಾಜ♥️✌️
@sreedharaks3117
@sreedharaks3117 3 жыл бұрын
ಜೈ ಶ್ರೀ ರಾಮ್ 🙏 ಜೈ ಕರ್ನಾಟಕ 👍 THAN Q"ಮೈಸೂರಿನ ಕಥೆಗಳು"For presentating suuuuper Vedio of introduction of AUTO RICKSHAW @BENGALURU Etc.KEEP IT UP!!!!! 👍 SRI KUMAR is TALENTED ❤️ MAY GOD BLESS ALL OF YOU!!!!
@devikachandrashekar3153
@devikachandrashekar3153 3 жыл бұрын
ಧನ್ಯವಾದಗಳು ಅಣ್ಣಾವ್ರ 🙏🙏
@TheChintu-il3sq
@TheChintu-il3sq 3 жыл бұрын
Adbhutha video!!
@premswarooppaul1109
@premswarooppaul1109 3 жыл бұрын
Wow what a lovely documentary of origin of Autorikshaw, that too in Namma Bengaluru. Bengaluru has always been associated for innovation. Best wishes to all.
@MysoreStudio
@MysoreStudio 3 жыл бұрын
Glad the origin of Auto Rickshaw was Bangalore! I have travelled in tricycle rickshaw as a small kid it was exciting later the auto came in... transport and it's history is amazing! Next! THE ORIGIN OF TAXI????
@Ganesh-dt4rh
@Ganesh-dt4rh 3 жыл бұрын
ಅಭಿನಂದನೆಗಳು ಸರ್ 🙏🏻...
@prashanthakeragodu403
@prashanthakeragodu403 2 жыл бұрын
Hats off Dharmi sir
@acharyamagnatechtools9418
@acharyamagnatechtools9418 3 жыл бұрын
ಆಟೋರಿಕ್ಷಾ ಗಳನ್ನು tuk tuk ಎಂದು ಸಹ ಕರೆಯುತ್ತಾರೆ..
@manojgeorge5582
@manojgeorge5582 3 жыл бұрын
Good boss
@lalithalalli5623
@lalithalalli5623 3 жыл бұрын
Super information boss, good
@anjanakulkarni25
@anjanakulkarni25 2 жыл бұрын
Beautiful info sir. Thank u😊😊
@eshannaeshanna8721
@eshannaeshanna8721 3 жыл бұрын
ಆಟೋ ಇತಿಹಾಸ ತಿಳಿಸಿ ಕೊಟ್ಟಿದಕೆ ತಮಗೆ ಧನ್ಯವಾದಗಳು ಸರ್ 🙏🙏🙏
@bhargavjoshi1401
@bhargavjoshi1401 3 жыл бұрын
Great 👌🌹🌹🌹🌹🌹
@vijeylakshmi3364
@vijeylakshmi3364 3 жыл бұрын
Beautiful 👍🌹
@kusumavathykg5235
@kusumavathykg5235 3 жыл бұрын
Sir.. Clubhouse ge banni.. So many history lovers are waiting for your podcast
@pradeep3347
@pradeep3347 3 жыл бұрын
Clubhouse link send madi akka
@balajirao.m8410
@balajirao.m8410 3 жыл бұрын
ನಮಸ್ಕಾರ ಸ್ನೇಹಿತರೇ ಸುಂದರ ಸೋಮವಾರದ ಶುಭಾಶಯಗಳು
@nagesh007
@nagesh007 3 жыл бұрын
Amazing sir... thanks a lot for the amazing information
@The1ok1
@The1ok1 3 жыл бұрын
ಈ ಸಂಚಿಕೆ ಬಹಾಳ ಮಸ್ತಾಗಿದೆ.
@panchamimutt7383
@panchamimutt7383 3 жыл бұрын
Owdhu sir niv hekodhu nijja.. nange etara 4 -5 bari incidents agidee ... ond dina Dance performance mugskondu manege ogo astralli 12 agittu avaga obru auto davro nan kelidh takshna yenu matadale bannerghhta AMC college indha kormangla bittru , nanu baya patkond eddhu nodi .. baya padbeda ma nin nanna tangi eddhage andru avaga yeno kushi aytu masige ... auto drivers sahurudayee galu yallo ond ond kade ertare yenu madokke agolla .. ❤️🤗🤗
@vinayhaalgaar
@vinayhaalgaar 3 жыл бұрын
ಕೇಳಿ ಖುಷಿ ಆಯ್ತು 🙏🏻
@0910bala
@0910bala 2 жыл бұрын
Dharma Sir what an entry
@yellowNred
@yellowNred 3 жыл бұрын
@6:00 The first-ever auto-rickshaw driver of India was Keshav Iyengar, the mayor of combined Bangalore.
@vaibhavbs
@vaibhavbs 3 жыл бұрын
Top Show. Excellent
@arunkumarggurumurthy8290
@arunkumarggurumurthy8290 3 жыл бұрын
Kannada Shankar Nag Auto Raja super promotion 👌👌👌👌👌👌👌👌👌👌👌👌👌👌👌👌👌👌👌👌👌👏👏👏👏👏👏👏👏👏👏👏👏👏👏👏👏👏👏
@manojgeorge5582
@manojgeorge5582 3 жыл бұрын
Good anna
@adarshbalaraj5444
@adarshbalaraj5444 3 жыл бұрын
ನೀವು ಮಾಹಿತಿಯನ್ನು ನೀಡೋದರಲ್ಲಿ ಸೂಪರ್ ಸರ್
@carryon2197
@carryon2197 3 жыл бұрын
ಅದ್ಭುತ!
@raghuramucs8344
@raghuramucs8344 3 жыл бұрын
ಮೊದಲು ಚಿತ್ರದುರ್ಗದಲ್ಲಿ auto ಬಂದಾಗ ಜಟಕಾದವರೂ ಗಲಾಟೆ ಮಾಡಿದ್ದರು.
@khdoddegowda1633
@khdoddegowda1633 3 жыл бұрын
My Dear Respected sir please you have givion very very good &serprise message sir I am very proud of your Karnataka history Speeches thanking you sir Yours faithfully K.H.Dodde Gowdru (Kunchatigara) Mysore Bahadhoor sir Sri Bhanamaiah ji S/o Patel.HanuManthe Gowdru Karakyathana Halli.Madde (post).Nidagallu (Hobli) Pavagada (Talock) Tumkur (District)
@harishmysore6666
@harishmysore6666 3 жыл бұрын
Hari Om
@girishs4668
@girishs4668 20 күн бұрын
Super
@sandeepamin2679
@sandeepamin2679 3 жыл бұрын
ಸೂಪರ್ ಸರ್
@muttukoti4412
@muttukoti4412 3 жыл бұрын
ಹಂಪಿಗೆ ಹೋಗಿ ಸರ್ ಮತ್ತಷ್ಟು ತಿಳಿಸಿ
@AnikethanASharma
@AnikethanASharma 3 жыл бұрын
ಅದ್ಭುತ 🙂👍
@pavnkannada467
@pavnkannada467 3 жыл бұрын
Thanks from mumbai
@porchelianchelian1359
@porchelianchelian1359 3 жыл бұрын
Super bro. Very interesting Message. Thanks
@drrajendraprabhu7269
@drrajendraprabhu7269 3 жыл бұрын
Thanks for introducing very good informative topic. Wishing you good luck and more viewers
@nagendrahg8487
@nagendrahg8487 3 жыл бұрын
👍 super
@PRAJNATV108
@PRAJNATV108 3 жыл бұрын
Excellent &Wonder full Truth👃👌👍
@sngirishsngirish2103
@sngirishsngirish2103 3 жыл бұрын
Nijavaglu nimma abimani addhe nanu,
@narasappak2383
@narasappak2383 3 жыл бұрын
ಸರ್ ಧನ್ಯವಾದಗಳು ಇದು ಯಾವ ವರ್ಷ ತಿಳಿಸಿ ಆಟೋ ಬೆಂಗಳೂರಿ ಗೆ ಬಂದದ್ದು ತಿಳಿಸಿ ಪ್ಲೀಸ್
@rekharao5611
@rekharao5611 3 жыл бұрын
Super 🙏
@venkatesh6401
@venkatesh6401 3 жыл бұрын
Now im damn proud..my father is an auto driver...
@GuruMurthypeace
@GuruMurthypeace 3 жыл бұрын
Very informative .. thank you sir. Request you to release video Promo (less than 30sec) for each video... it'll be very helpful to share in other social media platforms.
@shreeshardx
@shreeshardx 3 жыл бұрын
Auto Raja Namma Dharmi Uncle 😘
@vinodr7078
@vinodr7078 3 жыл бұрын
Superb sir......great
@rgrajargraja8208
@rgrajargraja8208 3 жыл бұрын
Super.. Chennai..rajah
@dandapradeep5961
@dandapradeep5961 3 жыл бұрын
Super sir nice information sir thanks 🙏🙏🙏. 👍👍
@kirans1715
@kirans1715 3 жыл бұрын
Jai Autorickshaw Jai Bengaluru 🙏
@anandraosindhe
@anandraosindhe 3 жыл бұрын
Even British ruled India they did not made Hindus genocide or mass conversion like Muslim rulers. They developed infrastructure and gave modern education to people’s like vishveshvarayya, CV Raman and Kuvempu . If no there was no British entry we would have lived like people’s of Afghanistan.
@user-sy2tr9lc3k
@user-sy2tr9lc3k 2 жыл бұрын
ಸರ್ ನಮಸ್ತೆ ಪಾವಗಡ ಕೋಟೆ ಇತಿಹಾಸದ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್ 🙏🙏🙏🙏(ಪಾವಗಡ ದಿಂದ 26KM ದೂರದಲ್ಲಿ ನೀಡಗಲ್ ಬೆಟ್ಟ ಕೂಡ ಇದೆ ಸರ್ )
@lokeshloki6212
@lokeshloki6212 3 жыл бұрын
ಸೋಮವಾರದ ಶುಭೋದಯ ಸರ್
@abdulmajeed4343
@abdulmajeed4343 3 жыл бұрын
Nice talking sir same school teacher
@shivannas4466
@shivannas4466 3 жыл бұрын
ಧನ್ಯವಾದಗಳು ಅಣ್ಣ
@chandruhc2567
@chandruhc2567 3 жыл бұрын
ನಾನೂ ಸಹ ಆಟೋ ಡ್ರೈವರ್
@transistor546
@transistor546 3 жыл бұрын
ಸರ್ ಆಟೋ ಮೀಟರ್ 5 ರೂಪಾಯಿ ಯಾವ ವರ್ಷದಲ್ಲಿ ಇತ್ತು
@prashanthb.s.1716
@prashanthb.s.1716 10 ай бұрын
Krishna Iyangar photo haki Sir ❤
@chandruhc2567
@chandruhc2567 3 жыл бұрын
ನಮಸ್ಕಾರ ಸರ್ 🙏🌺🙏🌺
@nagarajababu9504
@nagarajababu9504 3 жыл бұрын
A-ha A-ha 1947 to 1971 no meter in auto rickshaw ...........he he he
@maheshbantkal1303
@maheshbantkal1303 3 жыл бұрын
All the best
@hemanthgowdap4717
@hemanthgowdap4717 Жыл бұрын
👌
@mithradiaries
@mithradiaries 3 жыл бұрын
Super sir very good message hat's up
@MohanRaj-ib6gr
@MohanRaj-ib6gr 3 жыл бұрын
Good Information 👍
@chandangowda1800
@chandangowda1800 3 жыл бұрын
ನಮಸ್ಕಾರ... ❤❤❤♥️♥️🙏
@ashashettyshettyaasha7133
@ashashettyshettyaasha7133 3 жыл бұрын
Super video In kannada
First Engineering institute of Karnataka
16:17
Mysoorina kathegalu
Рет қаралды 63 М.
Алексей Щербаков разнес ВДВшников
00:47
Survive 100 Days In Nuclear Bunker, Win $500,000
32:21
MrBeast
Рет қаралды 164 МЛН
Which is the oldest road in Bangalore
11:35
Mysoorina kathegalu
Рет қаралды 58 М.
ಶ್ರೀರಂಗಪಟ್ಟಣದ ಮೊದಲ ದಂಗೆ...
12:11
Mysoorina kathegalu
Рет қаралды 27 М.
ಒಂದು ನಾಲೆಯ ಕಥೆ...
11:29
Mysoorina kathegalu
Рет қаралды 24 М.