ಮಧ್ಯ ಯುಗದ ಸೇವುಣ ಯಾದವ ಸಾಮ್ರಾಜ್ಯದ ಸೇನಾ ತುಕಡಿಯ ಮುಖ್ಯಸ್ಥರು ಮತ್ತು ಸಮಂತರೂ ಇವ್ರು. ಮಾತುರೆಯಿಂದ ದ್ವಾರಕೆಗೆ ಬಂದು, ನಂತರ ಕಲ್ಯಾಣಿ ಕಲಚೂರಿ, ವೆಂಗಿ ಚಾಲುಕ್ಯರ ನಂತರ ಯಾದವ ರಾಜನು ಇವರನ್ನು ತುಂಗಾ ನದಿಯ ಪ್ರದೇಶಕ್ಕೆ ಕಳಿಸುತ್ತಾನೆ. ಖಿಲ್ಜಿ ದಾಳಿಯ ನಂತರ ಯಾದವರ ರಾಜ್ಯ ಚಿಕ್ಕ ಚಿಕ್ಕ ಸಾಮಂತರ ಕಾಲಕ್ಕೆ ತಿರುಗುತ್ತೆ. ನಂತರ ಹಕ್ಕ ಬುಕ್ಕರ ಸಾಮ್ರಾಜ್ಯಕ್ಕೆ ಯಡುವಂಶಿ ಸೇರುತ್ತೆ... ಕಾಲಾನಂತರ ವಿಜಯ ನಗರ ಅರಸರ ಜೊತೆ ದಕ್ಷಿಣ ಭಾರತದ ದಂಡಯಾತ್ರೆ ವೇಳೆ ಇವರನ್ನು ಶ್ರೀರಂಗ ಪಟ್ಟಣದ ರೂವಾರಿ ಮಾಡುತ್ತಾರೆ. ... ಬಹಮನಿ ಸುಲ್ತಾನರು ಮತ್ತು ಬಿಜಾಪುರ ಸುಲ್ತಾನರು ವಿಜಯ ನಗರ ಸಾಮ್ರಾಜ್ಯ ಸೋಲಿಸಿದ ನಂತರ ವಿಜಯ ನಗರ ಅರಸರ ಸಂಬಂಧಿಕರು ವಿಜಯ ನಗರ ಸಾಮ್ರಾಜ್ಯ ಸೇನಾಧಿಪತಿ ಕೆಳದಿ ನಾಯಕರ ಸಂಬಂಧಿಗಳ ಹತ್ರ ಹೋಗ್ತಾರೆ. ಕೆಳದಿ ನಾಯಕರೂ ವಿಜಯ ನಗರ ಅರಸರಗೆ ಮೋಸ ಮಾಡ್ತಾರೆ ಆಗ ಮೈಸೂರು ಅರಸರು ತಮ್ಮ ಸ್ವಾಮಿ ನಿಷ್ಠೆ ಪ್ರಾಮಾಣಿಕತೆ ವಿಜಯ ನಗರ ಸಾಮ್ರಾಜ್ಯದ ಅರಸರಿಗೆ ತೋರುತ್ತಾ ನಾಯಕರನ್ನು ಸೋಲಿಸಿ, ವಿಜಯ ನಗರ ಅರಸರ ಎಲ್ಲಾ ಪಾರಂಪರಿಕ ವಸ್ತುಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದರು. ಕಾವೇರಿ ಜನ ಆಗ ತಮ್ಮ ಮೇಲಿನ ರಾಜನನ್ನು ಒಡೆಯ ಎಂದು ಕರೆತಿದ್ರು. ಅದು ಹಂಗೆ ಅವರ ಅಡ್ಡ ಹೆಸ್ರು ಆಯಿತು. ಅವರು ಕ್ಷತ್ರಿಯ ಗೊಲ್ಲರು. ಈಗಲೂ ಅವರ ಮದುವೆ ರಜಪೂತ್ ಕ್ಷತ್ರಿಆಯರೊಂದಿಗೆ ಆಗುತ್ತೆ. ಸೇವುಣ ವೈಷ್ಣವ ಪಂಥದ ಯಾದವ ಜನಾಂಗ ತಮ್ಮ ಜಾತಿಯ ಜನರನ್ನೇ ಸಮಂತರಾಗಿಸಿದ್ದರು... ಹೀಗಾಗಿ
ಮಧ್ಯ ಯುಗದ ಸೇವುಣ ಯಾದವ ಸಾಮ್ರಾಜ್ಯದ ಸೇನಾ ತುಕಡಿಯ ಮುಖ್ಯಸ್ಥರು ಮತ್ತು ಸಮಂತರೂ ಇವ್ರು. ಮಾತುರೆಯಿಂದ ದ್ವಾರಕೆಗೆ ಬಂದು, ನಂತರ ಕಲ್ಯಾಣಿ ಕಲಚೂರಿ, ವೆಂಗಿ ಚಾಲುಕ್ಯರ ನಂತರ ಯಾದವ ರಾಜನು ಇವರನ್ನು ತುಂಗಾ ನದಿಯ ಪ್ರದೇಶಕ್ಕೆ ಕಳಿಸುತ್ತಾನೆ. ಖಿಲ್ಜಿ ದಾಳಿಯ ನಂತರ ಯಾದವರ ರಾಜ್ಯ ಚಿಕ್ಕ ಚಿಕ್ಕ ಸಾಮಂತರ ಕಾಲಕ್ಕೆ ತಿರುಗುತ್ತೆ. ನಂತರ ಹಕ್ಕ ಬುಕ್ಕರ ಸಾಮ್ರಾಜ್ಯಕ್ಕೆ ಯಡುವಂಶಿ ಸೇರುತ್ತೆ... ಕಾಲಾನಂತರ ವಿಜಯ ನಗರ ಅರಸರ ಜೊತೆ ದಕ್ಷಿಣ ಭಾರತದ ದಂಡಯಾತ್ರೆ ವೇಳೆ ಇವರನ್ನು ಶ್ರೀರಂಗ ಪಟ್ಟಣದ ರೂವಾರಿ ಮಾಡುತ್ತಾರೆ. ... ಬಹಮನಿ ಸುಲ್ತಾನರು ಮತ್ತು ಬಿಜಾಪುರ ಸುಲ್ತಾನರು ವಿಜಯ ನಗರ ಸಾಮ್ರಾಜ್ಯ ಸೋಲಿಸಿದ ನಂತರ ವಿಜಯ ನಗರ ಅರಸರ ಸಂಬಂಧಿಕರು ವಿಜಯ ನಗರ ಸಾಮ್ರಾಜ್ಯ ಸೇನಾಧಿಪತಿ ಕೆಳದಿ ನಾಯಕರ ಸಂಬಂಧಿಗಳ ಹತ್ರ ಹೋಗ್ತಾರೆ. ಕೆಳದಿ ನಾಯಕರೂ ವಿಜಯ ನಗರ ಅರಸರಗೆ ಮೋಸ ಮಾಡ್ತಾರೆ ಆಗ ಮೈಸೂರು ಅರಸರು ತಮ್ಮ ಸ್ವಾಮಿ ನಿಷ್ಠೆ ಪ್ರಾಮಾಣಿಕತೆ ವಿಜಯ ನಗರ ಸಾಮ್ರಾಜ್ಯದ ಅರಸರಿಗೆ ತೋರುತ್ತಾ ನಾಯಕರನ್ನು ಸೋಲಿಸಿ, ವಿಜಯ ನಗರ ಅರಸರ ಎಲ್ಲಾ ಪಾರಂಪರಿಕ ವಸ್ತುಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದರು. ಕಾವೇರಿ ಜನ ಆಗ ತಮ್ಮ ಮೇಲಿನ ರಾಜನನ್ನು ಒಡೆಯ ಎಂದು ಕರೆತಿದ್ರು. ಅದು ಹಂಗೆ ಅವರ ಅಡ್ಡ ಹೆಸ್ರು ಆಯಿತು. ಅವರು ಕ್ಷತ್ರಿಯ ಗೊಲ್ಲರು. ಈಗಲೂ ಅವರ ಮದುವೆ ರಜಪೂತ್ ಕ್ಷತ್ರಿಆಯರೊಂದಿಗೆ ಆಗುತ್ತೆ. ಸೇವುಣ ವೈಷ್ಣವ ಪಂಥದ ಯಾದವ ಜನಾಂಗ ತಮ್ಮ ಜಾತಿಯ ಜನರನ್ನೇ ಸಮಂತರಾಗಿಸಿದ್ದರು... ಹೀಗಾಗಿ@Unlock-Aptitude-ej7qs
@rgcharchar2398Ай бұрын
ಈ ಚರಿತ್ರೆ ಗೊತ್ತಿರಲಿಲ್ಲ
@_kumu_kuАй бұрын