We visited Sri Mysore Vasudevacharya’s (Carnatic musician, composer) house in Mysore on 12 th of January 2019.
Пікірлер: 15
@anuradhaanand6580 Жыл бұрын
Great humble service to a Great Musician thru his Music..Hearty Congratulations Putty Sir!!!!🙏🙏🙏🙏🌹🌹🌹🌹
@natarajabn65503 жыл бұрын
ಅಮೋಘ, ಅದ್ಭುತ, ಅಪೂರ್ವ, ಅಸಾಧಾರಣ ಹಾಗೂ ಆಶ್ಚರ್ಯ ಮಾಹಿತಿ,ಗೌರವಪೂರ್ವಕ ನಮಸ್ಕಾರ
@ksmanjunatha5 жыл бұрын
ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಆ ದಾರಿಯಲ್ಲಿ ಓಡಾಡುವಾಗೆಲ್ಲ ಬಹಳ ಸಂಕಟವಾಗುತ್ತಿತ್ತು. ಕೆಲತಿಂಗಳ ಹಿಂದೆ ಮನೆಯ ಮುಂದೆ ಸ್ವಲ್ಪ ಅಲಂಕಾರ, ಜನ ಸೇರಿದ್ದು ನೋಡಿ ಯಾರೋ ಜೀರ್ಣೋದ್ಧಾರವನ್ನು ಕೈಗೆತ್ತಿಕೊಂಡಿದ್ದಾರೆಂದು ಭಾವಿಸಿ ಸಂತೋಷವಾಯಿತು. ಈಗ ಈ ವಿಡಿಯೋ ನೋಡಿ ಮನಸ್ಸಿಗೆ ಬಹಳ ಸಮಾಧಾನವಾಯಿತು. ಆ ಸ್ಥಳದಲ್ಲಿ ನಿಂತು ಆ ಮಹಾನ್ ಚೇತನವನ್ನು ಮನಸ್ಸಿಗೆ ತಂದುಕೊಳ್ಳುವಷ್ಟಾದರೂ ಅನುವು ಮಾಡಿಕೊಟ್ಟ ನಿಮಗೆ ಎಷ್ಟು ಧನ್ಯವಾದಗಳನ್ನರ್ಪಿಸಿದರೂ ಸಾಲದು _/\_
@kirank10125 жыл бұрын
As mentioned by the narrator sri. Vasudevacharaya had 94 composition around 1962. I gets into nirvana while listening to Bhajare manasa. Wonder how beautiful the other composition from this great musician.
@chandrakanthhs65514 жыл бұрын
ಉತ್ತಮ ವಾದ ಕೆಲಸ ಮಾಡುತ್ತಿದ್ದೀರಿ . ಶುಭಾಶಯಗಳು
@natarajabn65503 жыл бұрын
ಅತಿ ಉತ್ತಮ ಗುಣಮಟ್ಟದ ಕೆಲಸ ಮತ್ತು ಸಾರ್ಥಕ ಭಾವದ ನಿಸ್ವಾರ್ಥ ಸೇವೆ ಮಾಡುತ್ತಿರುವ ನಿಮಗೆಲ್ಲ ಕೋಟಿ ನಮನ
@vidyasraoraok78153 жыл бұрын
ಎಷ್ಟು vibration ಇರಬಹುದು. Pls ಇದನ್ನು renovate ಮಾಡಿ ಸಂಗೀತ ಅರಮನೆ ಮಾಡಿ dayavittu
@sraghunath74233 жыл бұрын
Nice initiative...Pl consider taking the professional help from INTACH...so as to retain/restore the character of the building
@vanika715 жыл бұрын
Nice. His krithis should be popularised
@lakshmilaxman61323 жыл бұрын
Voice kelsta illa..audio sari illa.pls sari maadi haaki
@ujithzuraj78553 жыл бұрын
In mysore which place?
@sriraksha2903 жыл бұрын
Sir public alli hogboda
@meenakshirangan80305 жыл бұрын
ಸದ್ಯದಲ್ಲೇ ಟಿ ಎಮ್ ಕೃಷ್ಣ ಬರುವವರಿದ್ದಾರೆ ಅಂತ ಹೇಳಿದಿರಿ! ಅಲ್ಲಿ ಹಾಡುತ್ತಾರಾ ಅಥವಾ ಸುಮ್ಮನೇ ವಿಸಿಟ್ ಮಾಡಲಾ?