ನನಗೆ ಈ ಚಲನಚತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದ ನಿದೇಶಕರಾದ ಶ್ರೀ ಬಿ.ಎಸ್.ಲಿಂಗದೇವರ ಸರ್ ಹಾಗೂ ನಿರ್ಮಾಪಕರಿಗೂ ತುಂಬು ಹೃದಯದ ಧನ್ಯವಾದಗಳು.
@puriya-71022 жыл бұрын
ಪರಮಪೂಜ್ಯ ಜಡೆ ಅಜ್ಜರವರ ಪಾದ ಪದ್ಮಗಳಿಗೆ ನಮಸ್ಕಾರಗಳು. ಕರ್ನಾಟಕ ಸಂಗೀತ ಪಿತಾಮಹರಾದ ಶ್ರೀ ನಿಜಗುಣ ಶಿವಯೋಗಿಗಳ "ನೋಡಲಾಗದೇ ದೇವ " ಸಾಹಿತ್ಯಕ್ಕೆ ಮಣಿಕಾಂತ್ ಕದ್ರಿಯವರ ಸಂಗೀತದಲ್ಲಿ ,ರವೀಂದ್ರ ಸೊರಗಾವಿಯವರ ಧ್ವನಿ ವಿಝೃಂಭಿಸಿದೆ . ಅವರ ಗಾಯನವನ್ನು ಕೇಳುತ್ತಾ ಮೈಮರೆತು ಹೋದೆ. ಈ ಚಿತ್ರದ ಎಲ್ಲಾ ಕಲಾವಿದರಿಗೂ ತಂತ್ರಜ್ಞರಿಗೂ ಶುಭವಾಗಲಿ.
@aravindakka98466 күн бұрын
Shiva Shiva 🙏🙏😊🚩🚩
@panchaksharaiahhc51522 жыл бұрын
ಅದ್ಭುತ! ಇಂಥ ಗೀತೆಯನ್ನು ರಚನೆ ಮಾಡಿದ ಶ್ರೀ ನಿಜಗುಣ ಸ್ವಾಮಿಗಳಿಗೂ ಹಾಗು ಈ ಗೀತೆಗೆ ಅದ್ಭುತ ಸಂಗೀತ ಸಂಯೋಜನೆ ಮಾಡಿದ ಮಣಿಕಾಂತ್ ಕದ್ರಿಯವರಿಗೂ ತುಂಬು ಹೃದಯದ ಧನ್ಯವಾದಗಳು.- ನಿರ್ದೇಶಕ :ಪ್ರವೀಣ್ ಚೆನ್ನಬಸವಯ್ಯ
@JayaprakashShivakavi2 жыл бұрын
ಈ ಹಾಡಿಗೆ ರಾಷ್ಟ್ರೀಯ ಪ್ರಶಸ್ತಿ ಸಿಗಬೇಕು. ಅದ್ಭುತ ಸಾಹಿತ್ಯ, ಸಂಗೀತ ಮತ್ತು ಹಾಡುಗಾರಿಕೆ.
@SiddappaBoragi-hamsaisi2 жыл бұрын
ಕೇಳುತ್ತಿರಲು ಮೈ ರೋಮಾಂಚನ ಆಗುವುದು ಭಕ್ತಿಯಲಿ ಮೈ ಮರೆಯುವಂತಾಗುವುದು... ಹಾಡು ಕೇಳುತ್ತಾ ಮೌನಿಯಾದೆ... ಸರ್ 💐🙏
@siddalingayyaswamyaramanim6302 жыл бұрын
ಶರಣಾರ್ಥಿಗಳು 🙏.ಅತ್ಯುತ್ತಮವಾದ ಗೀತೆ ಈ ಗೀತೆಯನ್ನು ಕೇಳುತ್ತಿದ್ದಾಗ ಸಕರಾತ್ಮಕತೆ ಮೈಗೂಡಿ ಎಲ್ಲವನ್ನು ಮರೆತು ನಾವು ಯಾವುದೋ ಒಂದು ಅಧ್ಯಾತ್ಮದ ಲೋಕದಲ್ಲಿ ಇದ್ದೇವೆ ಎಂದು ಅನ್ನಿಸುತ್ತದೆ.
@rangalakshanamfoundationrk30702 жыл бұрын
ನೋಡಲು ಕಣ್ಣೆರಡು ಸಾಲದು 🙏🏻ಕೇಳಲು ಕಿವಿ ಎರಡು ಸಾಲದು 🙏🏻🙏🏻🙏🏻🙏🏻🙏🏻om🕉️ನಮ್ಹ ಶಿವಾಯ.
@garudigachannel11852 жыл бұрын
ಹಾವೇರಿಯ ಅಭಿನಯಿಸಿದ ಎಲ್ಲಾ ಕಲಾವಿದರಿಗೆ ಶುಭವಾಗಲಿ
@raghubn91522 жыл бұрын
ಮತ್ತೆ ಮತ್ತೆ ಕೇಳುವ ಬಯಕೆ, ನೂರಾರು ಕಾಲ ಮರೆಯಲಾಗದ ಸಂಗೀತ, ಕಳೆದು ಹೋದ ಅನುಭವ, ವಾಹ್ ವಾಹ್ 🙏🙏🙏
@sagargchakdeindia9992 жыл бұрын
tumba channagide man tumbi barute jai kumara swami e chithra virata vagali namma deshadyanta
@INDIANARMY_2 жыл бұрын
This film should reach every person in this world ... Now a days this generation is going in a different manner .so i hope this film can literally change the life of every person in this world .
@kishorkg79392 жыл бұрын
ಆಲಿಸುತಿರೆ ಈ ಹಾಡು ಮೈ ರೋಮಾಂಚನವಾಗುತ್ತದೆ.ಅದ್ಭುತ ಸಾಹಿತ್ಯ, ಸುಮಧುರ ಸಂಗೀತ, ಮಧುರವಾದ ಕಂಠ☺️🙏👌
@shivakumarpatil1582 жыл бұрын
ಅದ್ಭುತವಾದ ಸಂಗೀತ, ಅದ್ಭುತವಾದ ಗಾಯನ, ಅದ್ಭುತವಾದ ಸಾಹಿತ್ಯ. ಇತ್ತೀಚಿನ ದಿನಗಳಲ್ಲಿ ಇಂಥ ಕರ್ಣ ಮಧುರವಾದ ಗೀತೆಯನ್ನು ಕೇಳಿರಲಿಲ್ಲ. ಸಂಗೀತ ನಿರ್ದೇಶಕ ಮಣಿಕಾಂತ ಕದ್ರಿಯವರಿಗೂ, ಗಾಯಕರಾದ ರವೀಂದ್ರ ಸೋರಗಾವಿಯವರಿಗೂ, ಚಿತ್ರದ ನಿರ್ದೇಶಕ ಲಿಂಗದೇವರು ಅವರಿಗೂ,ನಿರ್ಮಾಪಕರಿಗೂ, ಮತ್ತು ಎಲ್ಲ ಕಲಾವಿದರಿಗೂ ಅಭಿನಂದನೆಗಳು. ಧನ್ಯವಾದಗಳು.
ಅದ್ಭುತ ಸಂಗೀತ ಸಂಯೋಜನೆ, ಪಂಡಿತ್ ರವೀಂದ್ರ ಸೊರಗಾವಿ ಅವರ ಅದ್ಭುತ ಕಂಠ.... ಮೈ ಮರೆಯುವಂತೆ ಮಾಡುವುದು ನಿಶ್ಚಿತ
@j-starshivamusicworld Жыл бұрын
ತುಂಬಾ ಅದ್ಭುತ ವಾದ ಗಾಯನ ಪಂಡಿತ್ ರವೀಂದ್ರ ಸೋರಗವಿ ಗುರುಗಳೇ .. 🥰🥰❤️❤️ ತಮಗೆ ಇನ್ನೂ ಹೆಚ್ಚಿನ ಅವಕಾಶಗಳು ದೊರಕಲಿ ಎಂದು ಶುಭ ಕೋರುವ: ಟೀಮ್ ರಾಗ ಲಹರಿ ಮೇಲೋಡಿಸ್ ಮತ್ತು ಟೀಮ್ ಗೌರಿ ಮೆಲೋಡೀಸ್ ವಿಜಯಪುರ 🙏🥰❤️❤️❤️🥳🥳🥳🥳🥳🥳
@ಅದೇಊರುಅದೇಜನ2 жыл бұрын
ಚಿತ್ರ ತಂಡಕ್ಕೆ ಅಭನಂದನೆಗಳು, tune ಗಳನ್ನು ಕದ್ದು ಸಂಗೀತ ನಿರ್ದೇಶನ ಮಾಡುವ ಕೆಲವರು ತಾತ್ಕಾಲಿಕವಾಗಿ ಹೆಸರು ಮಾಡಬಹುದು ಅಷ್ಟೇ, ಆದರೆ ಸ್ವಂತವಾಗಿ ಮಾಡಿದ ನಿರ್ದೇಶನ ವರ್ಷ ವರ್ಷಗಳು ಕಳೆದರೂ ಮಾಸುವುದಿಲ್ಲ, ನಿಮ್ಮ ಸಂಗೀತಕ್ಕೆ ಧನ್ಯವಾದಗಳು, ಲಿಂಗದೇವರು ಸರ್ ನ ದೂರದರ್ಶನ ದಲ್ಲಿ ನೋಡುತ್ತಿದ್ದೆವು, ದೊಡ್ಡಪರದೆಯಲ್ಲಿ ಅವರ ನಿರ್ದೇಶನದಲ್ಲಿ ಮೂಡಬರುತ್ತಿರುವ ಈ ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇವೆ..🙏🙏🙏
@hanamantraybhairagond7487 Жыл бұрын
ಸುಮಾರು ಸಾವಿರ ಸಲ ಕೇಳಿದ್ದೇನೆ.... ಇನ್ನೂ ಕೇಳುತ್ತಲೇ ಇರಬೇಕೆನಿಸುತ್ತದೆ. ಅದ್ಭುತ ಸಂಗೀತ ಸಂಯೋಜನೆ👏👏
@pushpasreerama49752 жыл бұрын
ಸುಮಧುರವಾದ ಗಾನ ಕೇಳುತ್ತಾ , ಭಕ್ತಿ ಯಿಂದ ಮೈಮರೆತು ಗಂಧರ್ವ ಲೋಕಕ್ಕೆ ಹೋದಂತಾಯಿತು .🙏🙏
@ningarajtali44742 жыл бұрын
ತುಂಭಾ ಚೆನ್ನಾಗಿ ಮೂಡಿ ಬಂದಿದೆ. ಪುಟ್ಟರಾಜ ನಿನ್ನ ನಟನೆ ಕೂಡ ಚೆನ್ನಾಗಿದೆ...ಯಶಸ್ವಿಯಾಗಲಿ...
@kumarswamymc43311 ай бұрын
ಅದ್ಭುತ ಗಾಯನ, ಸಂಗೀತ, ಲಿಂಗದೇವರು 🙏🙏🙏 ನಿಜಗುಣ ಶಿವಯೋಗಿಗಳು 🙏🙏🙏
@poornimak.n5938 Жыл бұрын
ಅತ್ಯದ್ಬುತ ಚಿತ್ರಕಥೆ ಮತ್ತು ನಿರ್ದೇಶನ ಚಿತ್ರ ತಂಡದ ಪ್ರತಿಯೊಬ್ಬರಿಗೂ ಅಭಿನಂದನೆಗಳು
@ambareshs15952 жыл бұрын
ಅದ್ಭುತ ಅತ್ಯದ್ಭುತ ಸಿನೆಮಾ ಮತ್ತೆ ಮತ್ತೆ ನೋಡಬೇಕು ಈ ಗೀತೆ ಕೇಳಬೇಕೆನಸುವ ಆಸೆ ತೀರದು 🙏🙏🙏🙏🙏🙏🙏🙏🙏🙏🙏👏👏👏👏👏👏👏👏👏👏👏👏
@siddannadurgad9892 Жыл бұрын
ಸೊಗಸಾದ ಸಂಯೋಜನೆ🙏🏻
@anilhn23332 жыл бұрын
Excellent
@shashidharkpmuttkm60762 жыл бұрын
ಅದ್ಬುತವಾದ ರಚನೆ
@kabberukrishna8746 Жыл бұрын
ನಿಮ್ಮ ಸಂಗೀತವು ಕಳೆ ನೋಡಿ ನಮಗೂ ಉಟ್ಟುತ ಇದೆ ದೇವಾ 🙏🏻🙏🏻
@archanamh21682 жыл бұрын
ಅದ್ಭುತ...ಓಂ ದುಧನೀಶಾಯ ನಮಃ 🙏🏻🙏🏻😇😇
@lokeshhb54822 жыл бұрын
Mind blowing singing and music. Thanks to Director, music director and singer.
@rhythm3458 Жыл бұрын
ಗಾಂಯೋಗಿ ಪಂಚಾಕ್ಷರಿ ಗವಾಯಿ ಚಿತ್ರದಲ್ಲಿ ಈ ಹಾಡನ್ನು ಕೇಳಿದ ನೆನಪು 🥰🙏 ಇಲ್ಲಿ ಕೂಡ ತುಂಬಾ ಚನ್ನಾಗಿ ಸಂಯೋಜನೆ ಮಾಡಿದ್ದಾರೆ
@bhanudassarvade59872 жыл бұрын
ವಾಹ್....ಎಂಥ ಸುಮಧುರ ಹಾಡು...ನಿಜವಾಗ್ಲೂ ಮನಸ್ಸು ತುಂಬಿ ಹೋಯ್ತು.ಈ ಸೊಗಸಾದ ಸಂಗೀತ ಕೇಳಿ...ರವೀಂದ್ರ ಸೊರಗಾವಿ ಅವರಿಗೆ ದಯವಿಟ್ಟು ಈ ಹಾಡಿಗೆ ಪ್ರಶಸ್ತಿ ಕೊಡಲೇಬೇಕು ಎಂದು ಕೇಳಿಕೊಳ್ಳುತ್ತೇನೆ...🚩🙏
@vishnubhat38422 жыл бұрын
ಸೊಗಸಾಗಿದೆ. ಶುಭಾಶಯಗಳು
@keyskadri2 жыл бұрын
ನಿಮ್ಮೆಲ್ಲರ ಪ್ರೀತಿ ಹಾಗೂ ಪ್ರೋತ್ಸಾಹಕ್ಕೆ ಶರಣು ಶರಣು🙏🙏 ನಿಮ್ಮ ಪ್ರೀತಿ ನಮ್ಮ ಮೇಲೆ ಸದಾ ಇರಲಿ. ಹಾಡನ್ನು ಇನ್ನಷ್ಟು ಪಸರಿಸಿ. ಇನ್ನಷ್ಟು ಜನರಿಗೆ ಕೇಳಿಸಿ. 🙏🙏
@shashidharkpmuttkm60762 жыл бұрын
ಅದ್ಬುತವಾದ ಸಂಗೀತ ವನ್ನು ಕೊಟ್ಟಿದ್ದೀರಾ
@trueadmirer2 жыл бұрын
ಧನ್ಯೋಸ್ಮಿ ಸರ್. ಈ ಸಿನಿಮಾದ ಸಂಗೀತ ಹೊಸ ಭಾಷ್ಯ ಬರೆಯಲಿ.
@ArunHugar19892 жыл бұрын
ಭಾವ ಪರವಾಶನಾದೆ ಸರ್
@rajendracm-w6b2 жыл бұрын
Mind blowing music sir ..
@shylajapriyadarshini8123 Жыл бұрын
🙏🙏
@sidduswami462 жыл бұрын
ಅತ್ಯುತ್ತಮವಾಗಿ ಮೂಡಿ ಬಂದಿದೆ ಹಾಡು ಕೇಳುತ್ತಿರುವ ಸಂದರ್ಭದಲ್ಲಿ ನಮ್ಮನ್ನ ನಾವೇ ಮರೆಯುವಂತಾಗುತ್ತದೆ
ಈ ಸಿನಿಮಾವನ್ನು ಮತ್ತೊಮ್ಮೆ ನೋಡಬೇಕು ದಯವಿಟ್ಟು ಮತ್ತೊಮ್ಮೆ ಅವಕಾಶ ಮಾಡಿಕೊಡಲು ವಿನಂತಿ..
@veerumudi1072 жыл бұрын
🙏🥺kevala hadu aste alla yesto veerasaira manadalada mathu ❤️🌼 Ee hadu yestu janara kannalli kanniru bariside 🥺❤️ heart touching tqsm for given such a lyrics 🙏🌼
Excellent Singing and acting. Kudos to the Director and artist.💐💐
@jeevithacreations33352 жыл бұрын
ತುಂಬಾ ಸೊಗಸಾಗಿದೆ. ಅರ್ಥಗರ್ಭಿತವಾಗಿದೆ.
@mouneshbadiger8056 Жыл бұрын
ಹ್ರದಯದ ವೀಣೆಯನ್ನೇ ಮೀಟಿದಂತಾಯಿತು... ಪರಮಾತ್ಮ..🙏🙏🙏
@rameshbv882 Жыл бұрын
ಅದ್ಭುತವಾದ ಗಾಯನ🎉
@srinath3362 жыл бұрын
ಅದ್ಬುತವಾದ ಸಂಗೀತ ಸಂಯೋಜನೆ...🙏🙏
@mallikarjunmallu58252 жыл бұрын
ಇಂಪಾದ ತತ್ವ ಪದ 🙏🙏🙏🙏ರವೀಂದ್ರ ಸೊರಗಾವಿ ಧ್ವನಿ ಅದ್ಭುತ
@dattakumarsakhare68782 жыл бұрын
So melodious !!!! Shiv Shiva
@maheshpatil58432 жыл бұрын
Mind blowing 👍💐🙏🙏
@raghunathmutalik28822 жыл бұрын
Tumba chennagide jai chidambar Jai shiv chidambar
@patnepatne721 Жыл бұрын
ಈ ಹಾಡು ಕೇಳಿದವರು ಪುನೀತರಾಗುತ್ತಾರೆ
@premamuttur25802 жыл бұрын
ಶಿವ ಶಿವಾ ಗುರುದೇವಾ ಎಂಥಾ ಸುಂದರವಾದ ಹಾಡು
@umeshshetty96472 жыл бұрын
Awesome, ajja avara charanagalige👏🌹🌹👏 pranamgalu🌲🌹 Shiva shiva, it's a great historical🇭🇺 film to become our young 🇭🇺generation, hats off to Shiva Shiva🙏🙏🙏🙏🙏 group.
@revanasiddapparampure1485 Жыл бұрын
Excellent Voice
@pjmadivalar96022 жыл бұрын
ಓ ಗುರುವೇ ಕುಮಾರೇಶ ........
@vijay108dreams52 жыл бұрын
ಶಿವ ಶಿವಾ... ಓಂ ನಮಃ ಶಿವಾಯ...
@dreamcreation38192 жыл бұрын
ನಮ್ಮ್ guna sir edit madirodu Andre soooper
@shivanandapatil22545 ай бұрын
ಹೋ ಅದ್ಭುತ
@chandramathisondur3910 Жыл бұрын
ನಿಜವಾಗಿಯೂ ತಲೆದೂ ಗುವಂಥ ಹಾಡು.ನನ್ನ ಅಣ್ಣನ ಈ ಚಿತ್ರಕ್ಕೆ ಟಾಕೀ ಸ್ ಹು ಡುಕಿ ಕರೆದುಕೊಂಡು ಹೋ ಗಿದ್ದಳು ಒಂದು ಒಳ್ಳೆ ಸಿನಿಮಾ ಒಂದೇ ಥಿಯೇಟರ್ ನಲ್ಲಿ ಬಂದಿತ್ತು.ಈ ಸಿನಿಮಾ ಮೊಬೈಲ್ ನೆಟ್ ವರ್ಕ್ ನಲ್ಲಿ ಬಂದರೆ ಮತ್ತೆ ನೋ ಡ ಬಹುದು.
@Its_Brain.stationYT2 жыл бұрын
ಶಿವ ಶಿವಾ ... 👌👌👌🙏🏻
@ksumangala25852 жыл бұрын
Tumba chennagi moodi bandide ॐ नमः शिवाय
@pattarveeranna2 жыл бұрын
Wow...super. Beautiful.. Prasad , Congratulations
@gaddugeshagb86262 жыл бұрын
ಜಯ ಜಯ ಜಯ ಕುಮಾರ ಗುರುವೇ.... 🙏🙏
@basavarajpatil36213 ай бұрын
🙏🙏 ಓಂ ನಮಃಶಿವಾಯ.
@sureshbelagaje4382 жыл бұрын
ದೇವಾ....👏
@veereshdandavati71102 жыл бұрын
🙏💐🌹🌼🌺🙏 om namah shivaya...
@irannapjpatil5634 Жыл бұрын
ಸೂಪರ
@sharadajavaji50532 жыл бұрын
Great movie on Shree Kumareshwara swamiji. Please watch this movie without fail in theators. It's an opportunity which comes once in life time.
@shivanandapatil22545 ай бұрын
ಎಷ್ಟ್ರು ಕೇಳಿದರೂ ಇನ್ನೂ ಕೇಳಬೇಕೆಂಬ ಬಯಕೆ
@shivuvr7123 Жыл бұрын
ಸೂಪರ್ ಸೂಪರ್ ನಿಮ್ಮ voice 🙏🚩
@ashokt972 жыл бұрын
Om namah shivaya. Super song ...
@channu61432 жыл бұрын
ಗುರು ಕುಮಾರೇಶ್ವರ ವಂದೇ 🙏🌎🚩
@shravanshravan8725 Жыл бұрын
ಗುರು ಕುಮಾರಂ ವಂದೇ 🙏🚩✨️
@5e29shivaniuhardur4 Жыл бұрын
Film super song mind-blowing 👌
@manjunathan78042 жыл бұрын
Wow what a voice. Devine feeling. Super
@manjudigitalphotostudio46662 жыл бұрын
ಬಹಳ ಇಂಪಾದ ಹಾಡು
@sushilaannigeri98222 жыл бұрын
ಓಂ ನಮಃ ಶಿವಾಯ 🙏🙏
@vijay108dreams52 жыл бұрын
ಮೌನ ತಪಸ್ವಿ.... ಓಂ ನಮಃ ಶಿವಾಯ....
@shilparao8132 жыл бұрын
ಅದ್ಭುತವಾದ ಸಂಗೀತ.... ಗಾಯನ.....👌👌
@Lovely_Siddu_432 жыл бұрын
Wow maind glowing song amezing fantastic vaice....
@sudham65402 жыл бұрын
Awesome 🙏🙏🙏
@bcpujar4097 Жыл бұрын
Wonderful singing by Raveendra in Chandrakamsa raga. He should get national award
@tayannakjv47332 жыл бұрын
ಓಂ ಗುರುಬ್ಯೋ ನಮಃ 🙏
@basavanagoudavirupanagouda98042 жыл бұрын
Superb
@shrishailkumarmathapati7205 Жыл бұрын
Congratulations to Singer & Music director. Thank you for giving this wonderful song.
@prajwalpatted2877 Жыл бұрын
Please full film
@shivanandbajantri2 жыл бұрын
What a super song super singing sir 🙏🙏
@RajKathare2 жыл бұрын
Wonderful
@vinodhulle7612 жыл бұрын
Awesome composition 🙏👍
@navanidhivarma79792 жыл бұрын
Beautiful song maniyanna 👍❤️ amazing
@JayaprakashShivakavi2 жыл бұрын
Ee haadinondige nanna Dina praarambha.
@Shhh-Bmswamy2 жыл бұрын
ಓಂ ನಮಃ ಶಿವಾಯ
@VeenaaBa Жыл бұрын
Truly mesmerizing ... Soaked in the music of devotion towards Almighty. Shiva Shiva....