Sir plz 🙏🙏 kannada languages video madi, yallarigu tumba help agtade plz sir
@Meat_cooker Жыл бұрын
.ಕರಾವಳಿ ಭಾಗದಲ್ಲಿ ನಂಬುವಂತಹ ನಾಗದೇವರು ಅಂದರೆ ಯಾವ ವಾಸುಕಿ ಸುಬ್ರಹ್ಮಣ್ಯನು ಅಲ್ಲ...... ಒಂದು ಕಾಲದಲ್ಲಿ ತುಳುನಾಡನ್ನು ಆಳಿದ, ತುಳುವರು ನಾಗ ಬೇರ್ಮರು ಎಂದು ಪೂಜಿಸುವ, ಬಲಿ ಚಕ್ರವರ್ತಿ ಯ ರಾಜ ಲಾಂಛನವೆ ನಾಗರ ಹಾವಿನ ಚಿತ್ರ ಆಗಿತ್ತು,,, ಆದುದರಿಂದಲೇ ತುಳುವರಲ್ಲಿ ನಾಗನ ಬಗ್ಗೆ ಅಷ್ಟೊಂದು ಗೌರವ ಭಯ ಭಕ್ತಿ ಮೂಡಿರಲು, ಅಥವಾ ಪೂಜಿಸಲು ಕಾರಣವೇ ಹೊರತು ಇನ್ಯಾವುದೆ ನಾಗಲೋಕ ಎಂದು ಯಾವ ಪರಿಕಲ್ಪನೆ ಏನೂ ಅಲ್ಲ,,,