ನಮ್ಮ ಹಿಂದೂಧರ್ಮ ಅವನತಿಗೆ ಕಾರಣ ಏನು ಅಂತ ಸರಿಯಾಗಿ ವಿಮರ್ಶೆ ಕೊಟ್ಟ ನಿಮಗೆ ಅನಂತ ಧನ್ಯವಾದಗಳು,,, ಇನ್ನಾದರೂ ನಮ್ಮಸಮಾಜದವರು ಮೂಢನಂಬಿಕೆ ಬಿಟ್ಟು ಸಹಬಾಳ್ವೆ ಯಿಂದ ಮುನ್ನಡೆಯಲು ಎಲ್ಲರೂ ಪ್ರಯತ್ನಿಸೋಣ
@Meat_cooker Жыл бұрын
ಕರಾವಳಿ ಭಾಗದಲ್ಲಿ ನಂಬುವಂತಹ ನಾಗದೇವರು ಅಂದರೆ ಯಾವ ವಾಸುಕಿ ಸುಬ್ರಹ್ಮಣ್ಯನು ಅಲ್ಲ...... ಒಂದು ಕಾಲದಲ್ಲಿ ತುಳುನಾಡನ್ನು ಆಳಿದ, ತುಳುವರು ನಾಗ ಬೇರ್ಮರು ಎಂದು ಪೂಜಿಸುವ, ಬಲಿ ಚಕ್ರವರ್ತಿ ಯ ರಾಜ ಲಾಂಛನ ನಾಗ ಆಗಿತ್ತು,,, ಆದುದರಿಂದಲೇ ತುಳುವರಲ್ಲಿ ನಾಗನ ಬಗ್ಗೆ ಅಷ್ಟೊಂದು ಗೌರವ ಭಯ ಭಕ್ತಿ ಮೂಡಿರಲು, ಅಥವಾ ಪೂಜಿಸಲು ಕಾರಣವೇ ಹೊರತು ಇನ್ಯಾವುದೆ ನಾಗಲೋಕ ಎಂದು ಯಾವ ಪರಿಕಲ್ಪನೆ ಏನೂ ಅಲ್ಲ,,,
@chethanbalkatta Жыл бұрын
ಸತ್ಯವಾದ ಮಾತು ನಾನು ಕೂಡ ನಿಮ್ಮ ಮಾತುನ್ನ ಒಪ್ಪುತ್ತೇನೆ 100%
@subhashkumar-wn4vy Жыл бұрын
ಒಳ್ಳೆ ಮಾತು great
@deepadeepa38682 жыл бұрын
Well said guruji,you are the right person for the meaning of guru.
@shobharai832 Жыл бұрын
ತುಂಬಾ ತುಂಬಾ ಅದ್ಭುತವಾಗಿ ಹೇಳಿದ್ದಾರೆ ನೂರಕ್ಕೆ ನೂರರಷ್ಟು ಸತ್ಯ ವಾದ ಮಾತು
@RBLaxmiNarayan Жыл бұрын
Super mathu
@geetasushilkarkera48502 жыл бұрын
Perfect explained everything in easy for all
@prcreations20792 жыл бұрын
Super guruji well explained
@shekharputtur83902 жыл бұрын
You are 100% correct sir. The educated people of udupi and Mangalore has to listen this debate without fail
@Meat_cooker Жыл бұрын
ಕರಾವಳಿ ಭಾಗದಲ್ಲಿ ನಂಬುವಂತಹ ನಾಗದೇವರು ಅಂದರೆ ಯಾವ ವಾಸುಕಿ ಸುಬ್ರಹ್ಮಣ್ಯನು ಅಲ್ಲ...... ಒಂದು ಕಾಲದಲ್ಲಿ ತುಳುನಾಡನ್ನು ಆಳಿದ, ತುಳುವರು ನಾಗ ಬೇರ್ಮರು ಎಂದು ಪೂಜಿಸುವ, ಬಲಿ ಚಕ್ರವರ್ತಿ ಯ ರಾಜ ಲಾಂಛನ ನಾಗ ಆಗಿತ್ತು,,, ಆದುದರಿಂದಲೇ ತುಳುವರಲ್ಲಿ ನಾಗನ ಬಗ್ಗೆ ಅಷ್ಟೊಂದು ಗೌರವ ಭಯ ಭಕ್ತಿ ಮೂಡಿರಲು, ಅಥವಾ ಪೂಜಿಸಲು ಕಾರಣವೇ ಹೊರತು ಇನ್ಯಾವುದೆ ನಾಗಲೋಕ ಎಂದು ಯಾವ ಪರಿಕಲ್ಪನೆ ಏನೂ ಅಲ್ಲ,,,
@shridhararairai25973 ай бұрын
ಜೈ ಸಂತೋಷ್ ಗುರೂಜಿ.
@VijayBabuMulya16 күн бұрын
Neew nijawaada nanna Guru
@maheshshetty8392 Жыл бұрын
Excellent 100% corect good speech
@shobharai832 Жыл бұрын
ಸೂಪರ್
@naveenpanara11562 жыл бұрын
Sariyagi edhadanu edhange helidhi sar super
@RandhikaRai9 ай бұрын
Super🙏🙏🙏🙏🙏🙏
@shripathip1572 жыл бұрын
🙏 yes u r 100 percent correct.
@rajashekar1539 Жыл бұрын
Great sir
@shertharams4665 Жыл бұрын
Gurujie spech very good my like
@shyamkgroad Жыл бұрын
Super
@ChethanaShetty-pn3hg Жыл бұрын
Good msg
@geethashetty33124 ай бұрын
Gurugala padakke namo namaha
@shertharams4665 Жыл бұрын
Santhosh gurujie very great good sir
@prasadshetty2416 Жыл бұрын
Your 100% Right Guruji
@vasanthibhatnagar8037 Жыл бұрын
100 percent correct
@akhilaakhila2562 Жыл бұрын
❤
@ashabiertudupi85572 жыл бұрын
Super 👌👌👌
@rajeshwari81972 жыл бұрын
Jaigurudev nimamatu pure gold 🙏🙏🙏🙏🕉️👏👏👏👏👏🤗
@devrajk32132 жыл бұрын
Sir super
@geethashetty33124 ай бұрын
Gurugale nimmantha guru namma banta samajakke kanditha beku
@thimaraddythimaraddy71622 жыл бұрын
ನಾಗ ಆರಾಧನೆ ಮಾಡುವ ಮಾತೃ ಆರಾಧನೆ ಮಾಡುವ ಜನರು, ನಾಗ ರಾಜ್ಯದ ಕಡೆಯಿಂದ ಬಂದವರು
@Meat_cooker Жыл бұрын
ಅಲ್ಲಾ...ಕರಾವಳಿ ಭಾಗದಲ್ಲಿ ನಂಬುವಂತಹ ನಾಗದೇವರು ಅಂದರೆ ಯಾವ ವಾಸುಕಿ ಸುಬ್ರಹ್ಮಣ್ಯನು ಅಲ್ಲ...... ಒಂದು ಕಾಲದಲ್ಲಿ ತುಳುನಾಡನ್ನು ಆಳಿದ, ತುಳುವರು ನಾಗ ಬೇರ್ಮರು ಎಂದು ಪೂಜಿಸುವ, ಬಲಿ ಚಕ್ರವರ್ತಿ ಯ ರಾಜ ಲಾಂಛನವೆ ನಾಗ ಆಗಿತ್ತು,,, ಆದುದರಿಂದಲೇ ತುಳುವರಲ್ಲಿ ನಾಗನ ಬಗ್ಗೆ ಅಷ್ಟೊಂದು ಗೌರವ ಭಯ ಭಕ್ತಿ ಮೂಡಿರಲು, ಅಥವಾ ಪೂಜಿಸಲು ಕಾರಣವೇ ಹೊರತು ಇನ್ಯಾವುದೆ ನಾಗಲೋಕ ಎಂದು ಯಾವ ಪರಿಕಲ್ಪನೆ ಏನೂ ಅಲ್ಲ,,,
@ravikatil7157 Жыл бұрын
❤️❤️❤️❤️🙏🙏🙏🙏
@RichardAntony-b8q Жыл бұрын
ಗುರುದೇವ
@MaheshYadav-nb3cd Жыл бұрын
🙏🙏
@premaprema5752 жыл бұрын
santhosh guruji well explanation,👍🙏.
@sujathakumbashi429 Жыл бұрын
🙏🏽🙏🏽🙏🏽🙏🏽🙏🏽
@sureshn7365 Жыл бұрын
100% ಸತ್ಯ ಹೇಳಿದ್ರಿ
@narayanabhandary37972 жыл бұрын
Bertrand Russell must be right; " Let the People Think" ! 😀😇🙏🏻
@Meat_cooker Жыл бұрын
.ಕರಾವಳಿ ಭಾಗದಲ್ಲಿ ನಂಬುವಂತಹ ನಾಗದೇವರು ಅಂದರೆ ಯಾವ ವಾಸುಕಿ ಸುಬ್ರಹ್ಮಣ್ಯನು ಅಲ್ಲ...... ಒಂದು ಕಾಲದಲ್ಲಿ ತುಳುನಾಡನ್ನು ಆಳಿದ, ತುಳುವರು ನಾಗ ಬೇರ್ಮರು ಎಂದು ಪೂಜಿಸುವ, ಬಲಿ ಚಕ್ರವರ್ತಿ ಯ ರಾಜ ಲಾಂಛನವೆ ನಾಗರ ಹಾವಿನ ಚಿತ್ರ ಆಗಿತ್ತು,,, ಆದುದರಿಂದಲೇ ತುಳುವರಲ್ಲಿ ನಾಗನ ಬಗ್ಗೆ ಅಷ್ಟೊಂದು ಗೌರವ ಭಯ ಭಕ್ತಿ ಮೂಡಿರಲು, ಅಥವಾ ಪೂಜಿಸಲು ಕಾರಣವೇ ಹೊರತು ಇನ್ಯಾವುದೆ ನಾಗಲೋಕ ಎಂದು ಯಾವ ಪರಿಕಲ್ಪನೆ ಏನೂ ಅಲ್ಲ,,,
@prashanthamin9726 Жыл бұрын
1000%
@dahrao Жыл бұрын
ಭೂತಾರಾದನೆಬಗ್ಗೆ ಹುಳಿಕಲ್ ನಟರಾಜ್ ಏನಂತಾರ ಸಂದರ್ಶನ ಮಾಡಿ
@jagadishshetty458 Жыл бұрын
Sathosh Dhama nice name
@shekaracharyashekaracharya199 Жыл бұрын
Edu carect guruji
@PrashanthPachu-u4q Жыл бұрын
Naga devarige yaradu sari yaradu thappu untu addake gothuntu.adakke thakka pata kalisuthe aste jai naga devare❤
@seenasedyappu61072 жыл бұрын
Neevu heliddu nija sir it's true
@Meat_cooker Жыл бұрын
.ಕರಾವಳಿ ಭಾಗದಲ್ಲಿ ನಂಬುವಂತಹ ನಾಗದೇವರು ಅಂದರೆ ಯಾವ ವಾಸುಕಿ ಸುಬ್ರಹ್ಮಣ್ಯನು ಅಲ್ಲ...... ಒಂದು ಕಾಲದಲ್ಲಿ ತುಳುನಾಡನ್ನು ಆಳಿದ, ತುಳುವರು ನಾಗ ಬೇರ್ಮರು ಎಂದು ಪೂಜಿಸುವ, ಬಲಿ ಚಕ್ರವರ್ತಿ ಯ ರಾಜ ಲಾಂಛನವೆ ನಾಗರ ಹಾವಿನ ಚಿತ್ರ ಆಗಿತ್ತು,,, ಆದುದರಿಂದಲೇ ತುಳುವರಲ್ಲಿ ನಾಗನ ಬಗ್ಗೆ ಅಷ್ಟೊಂದು ಗೌರವ ಭಯ ಭಕ್ತಿ ಮೂಡಿರಲು, ಅಥವಾ ಪೂಜಿಸಲು ಕಾರಣವೇ ಹೊರತು ಇನ್ಯಾವುದೆ ನಾಗಲೋಕ ಎಂದು ಯಾವ ಪರಿಕಲ್ಪನೆ ಏನೂ ಅಲ್ಲ,,,
@ananda7863 Жыл бұрын
SUPER SIR 100% CORRECT NANU YAVAGLU NIMMA VIDEOS NODTANA ERUTTENA BEST ADVICE TO SOCIETY NAMMA DESHA DALLI ENTHA MOSA GARA MANTRIKARU BABA GALU FAKE ASTROLOGERS ETC EVAR HINDA MAFIA FUNDING ERUTTA
Devarane nadiyode edu .adre edannu hege tadegattpdu?
@greeshmakamath3325 Жыл бұрын
Howdu guruji heltirodu sari ide hindugalu oggattagbeku.
@varadrajvarada19782 жыл бұрын
ನಿಮ್ಮ ತಲೆ
@dineshk3440Ай бұрын
Niyu helida maatu sat ya sat ya satya
@rajupoojary21472 жыл бұрын
Naganige bramanaru bekilla naga bumi deva yellau avana adalalide
@Meat_cooker Жыл бұрын
.ಕರಾವಳಿ ಭಾಗದಲ್ಲಿ ನಂಬುವಂತಹ ನಾಗದೇವರು ಅಂದರೆ ಯಾವ ವಾಸುಕಿ ಸುಬ್ರಹ್ಮಣ್ಯನು ಅಲ್ಲ...... ಒಂದು ಕಾಲದಲ್ಲಿ ತುಳುನಾಡನ್ನು ಆಳಿದ, ತುಳುವರು ನಾಗ ಬೇರ್ಮರು ಎಂದು ಪೂಜಿಸುವ, ಬಲಿ ಚಕ್ರವರ್ತಿ ಯ ರಾಜ ಲಾಂಛನವೆ ನಾಗರ ಹಾವಿನ ಚಿತ್ರ ಆಗಿತ್ತು,,, ಆದುದರಿಂದಲೇ ತುಳುವರಲ್ಲಿ ನಾಗನ ಬಗ್ಗೆ ಅಷ್ಟೊಂದು ಗೌರವ ಭಯ ಭಕ್ತಿ ಮೂಡಿರಲು, ಅಥವಾ ಪೂಜಿಸಲು ಕಾರಣವೇ ಹೊರತು ಇನ್ಯಾವುದೆ ನಾಗಲೋಕ ಎಂದು ಯಾವ ಪರಿಕಲ್ಪನೆ ಏನೂ ಅಲ್ಲ,,,
@vishweshvarabhat9191 Жыл бұрын
ಸತ್ಯ.. ಸರಿಯಾಗಿ ಹೇಳಿದ್ದೀರಿ..
@sabithashetty1839 Жыл бұрын
😂
@surathrnaika73532 жыл бұрын
Eva 100 % guruji alla
@jeevanshetty97142 жыл бұрын
Fake Swami.Bere kelasavilla nimma channel ge
@Meat_cooker Жыл бұрын
.ಕರಾವಳಿ ಭಾಗದಲ್ಲಿ ನಂಬುವಂತಹ ನಾಗದೇವರು ಅಂದರೆ ಯಾವ ವಾಸುಕಿ ಸುಬ್ರಹ್ಮಣ್ಯನು ಅಲ್ಲ...... ಒಂದು ಕಾಲದಲ್ಲಿ ತುಳುನಾಡನ್ನು ಆಳಿದ, ತುಳುವರು ನಾಗ ಬೇರ್ಮರು ಎಂದು ಪೂಜಿಸುವ, ಬಲಿ ಚಕ್ರವರ್ತಿ ಯ ರಾಜ ಲಾಂಛನವೆ ನಾಗರ ಹಾವಿನ ಚಿತ್ರ ಆಗಿತ್ತು,,, ಆದುದರಿಂದಲೇ ತುಳುವರಲ್ಲಿ ನಾಗನ ಬಗ್ಗೆ ಅಷ್ಟೊಂದು ಗೌರವ ಭಯ ಭಕ್ತಿ ಮೂಡಿರಲು, ಅಥವಾ ಪೂಜಿಸಲು ಕಾರಣವೇ ಹೊರತು ಇನ್ಯಾವುದೆ ನಾಗಲೋಕ ಎಂದು ಯಾವ ಪರಿಕಲ್ಪನೆ ಏನೂ ಅಲ್ಲ,,,
@frankmaninde3989 Жыл бұрын
ಸಂತೋಷ್ ಗುರುಜಿ ಹೇಳಿದಾಗೆ... ನೀನೊಬ್ಬ ಅಹಂ ಬ್ರಹ್ಮಾಸ್ಮಿ ಬಂಟ ಇರಬೇಕು ....!!!😂😂 "ನಾನೇ ಬ್ರಹ್ಮ" ಅಂದ್ರೆ...ನಾನೇ ದೇವರು ಅಂತ ನಂಬಿರುವ..!?😂😂. ಅಲ್ಲಪ್ಪಾ ನಿನಗೇಷ್ಟು ಗೊತ್ತು ಧರ್ಮ-ದೇವರು, ನಮಸ್ಕಾರ, ಸಂಸ್ಕೃತಿ, ವೇದ ಇದರ ಬಗ್ಗೆ ಎಷ್ಟು ಸ್ಟಡಿ ಮಾಡಿದ್ದೀಯ..!? ಹೋಗಲಿ ನಿನ್ನ ಬಗ್ಗೆ ಆದರೂ ಗೊತ್ತಾ...!? ನೋಡು, ಹೀಗೆಲ್ಲ ಬಾಲಿಶವಾಗಿ ಕಮೆಂಟ್ ಮಾಡಬಾರದು. ಇಲ್ಲಿ ಬಹುತೇಕರಿಗೆ ಹೇಳುತ್ತೇನೆ,, ಏನು ತಿಳಿಯದ ಮೂರ್ಖ ಶಿಖಾಮಣಿಗಳಾ ನೀವು 790/- ರೂಪಾಯಿಗೆ ಡಾಟಾ ಹಾಕಿಸಿಕೊಂಡು, ಯೂಟ್ಯೂಬ್ ನೋಡಿ ಬಾಯಿ ಚಪಲಕ್ಕೆ ಕಾಮೆಂಟ್ ಮಾಡ್ತೀರಲ್ಲ...!! ಇನ್ನೆಂತಹ ಪಂಡಿತರಯ್ಯ ನೀವುಗಳು..😂. * ಭಾರತೀಯ ಸಂಸ್ಕೃತಿಯಲ್ಲಿ, ಗುರುವಿನ ಮೂಲ ನೋಡಬೇಡ, ಗುರುವಿನಿಂದ ವಿದ್ಯಾರ್ಜನೆ ಮಾತ್ರ ಮಾಡಬೇಕು. ಅಂತ ಇದೆ. ನಿಮಗೆಲ್ಲ ಮೂಲದಲ್ಲೇ ಪ್ರಾಬ್ಲಮ್ ಇದೆ ಹೊರತೂ ವಿದ್ಯೆಯಿಲ್ಲದ..😂
@shertharams4665 Жыл бұрын
Nenu ucha santhosh gurujie good
@nitheshudupi42062 жыл бұрын
Firstly ivnu guruji ne alla... Sumne