ಚಿ ಉದಯ ಶಂಕರ್ ಅದ್ಭುತ ವಾದ ಪ್ರತಿಭೆ ಅವರ ವಿಷಯ ತಿಳಿಸುತ್ತಿರುವ ನಿಮಗೆ ಧನ್ಯವಾದಗಳು ಸರ್
@shylajaashok99703 жыл бұрын
ಬಹಳ ಒಳ್ಳೆಯ ಮಾಹಿತಿ ನೀಡಿದ್ದೀರಿ ಹಿರಿಯರಾದ ಚಿ ಉದಯಶಂಕರ್ ಅವರ ಬಗ್ಗೆ , ಧನ್ಯವಾದಗಳುಸರ್.
@prakashkonnur8257 ай бұрын
ಬಹಳ ಸುಂದರ ನಿರೂಪಣೆ
@Pammu-Kannadiga3 жыл бұрын
ಪುಟ್ಟಣ್ಣನವರು ತನಗಿಂತ ಅಥವಾ ತನಗೆ ಸಮನಾದ ಪ್ರತಿಭಾವಂತರನ್ನು ಒಪ್ಪಲಿಲ್ಲ ಅನ್ಸುತ್ತೆ !!
@chandrashekarsharma283 жыл бұрын
Hat's off no words to describe 👍👌🙏🙏🙏
@srivallisubramanyam49573 жыл бұрын
We should feel proud that udayshankar is of kannada industry
@jayaprakashagangadharaiah36753 жыл бұрын
Annavra bagge mattu chi. udayashankar avra bagge neevu eshtu heldroo nanage kaltaane irabeku ansutte sir. both are true legends.
@sureshbm71363 жыл бұрын
ನಮ್ಮ ಪುಟ್ಟಣ್ಣ,ರಾಜಕುಮಾರ್, ಚಿ.ಉದಯಶಂಕರ್,ಸಿದ್ದಲಿಂಗಯ್ಯ,, ಸೋಮಶೇಖರ್,,,, ಇಂಟರ್ ವ್ಯೂ ಗಳು ಕಡಿಮೆ,,,
@pradeepkrishnaswamy13583 жыл бұрын
Excellent nirupane
@ravindrabyakod24163 жыл бұрын
ಒಳ್ಳೆಯ ನಿರೂಪಣೆ.'ನಾಗರಹಾವು' ಚಿತ್ರದ ಒಂದೆರಡು ಹಾಡುಗಳನ್ನು ಜಯಗೋಪಾಲ ಅವರು ಬರೆದಿದ್ದಾರೆ ಎನಿಸುತ್ತದೆ. ಚಿತ್ರದ ಟೈಟಲ್ ಕಾರ್ಡಿನಲ್ಲಿ ಅವರ ಹೆಸರೂ ಇದೆ.
@sreedharmurthy64983 жыл бұрын
ಈ ಚಿತ್ರದ ಕರ್ಪೂರದ ಗೊಂಬೆ ನಾನು ಗೀತೆ ಜಯಗೋಪಾಲ್ ಅವರದ್ದು..ಇದರ ಹಿಂದಿನ ಕಥೆ ಜಯಗೋಪಾಲ್ ಎಪಿಸೋಡ್ ಅಲ್ಲಿ ಹೇಳಿದೆ ಗಮನಿಸಿ
@ravindrabyakod24163 жыл бұрын
@@sreedharmurthy6498 ಮಾಹಿತಿಗಾಗಿ ಧನ್ಯವಾದಗಳು, ಸರ್
@narasimhamurthy87283 жыл бұрын
Sir, fully interesting. Very nice. Please make episode on late sri k. Vijayabhaskar Music director.
@Naveenkumar-lj5cx3 жыл бұрын
Half of the Kannada Industry was dependent on Chi Udayashankar
@sravi48953 жыл бұрын
Sir, you are highly versatile. You are an Authority when it comes to placing on record the incidents, happenings, events, etc. relating to KannaDachitraranga...I hereby place on record my Deep Appreciation to you Sir for the same. PRANAAMS...
@poornimavenkatesh14263 жыл бұрын
I agree. You said it right 👍👍
@prashant52982 жыл бұрын
sir your all programms super haledella nenapistira tq
@klnsjsangeetapaathashala23563 жыл бұрын
Great sahithi chi. Udsyshankar 🙏🙏👌👌
@rakeshgn42423 жыл бұрын
My fav movie my boss movie ನಾಗರಹಾವು
@ananthananth36083 жыл бұрын
ಸಾರ್ 🙏ಅಣ್ಣಾವ್ರು🙏✨✨✨✨ಬೇಬಿ ರಾಣಿ✨ ಅವರ ಸಂದರ್ಶನ ಕೊಸ್ಕರ. ಕಾಯುತ್ತ ಇರುತ್ತೇವೆ.
@rgabk3 жыл бұрын
Very interesting 👍 keep it up
@vijaendrakumar15792 жыл бұрын
Super sir
@khalandarbasha2438Ай бұрын
Hi Anna supper
@pradeepkumarp14594 ай бұрын
ಒಟ್ಟಿನಲ್ಲಿ ಪುಟ್ಟಣ್ಣನವರು, ನಮ್ಮ ಉದಯಶಂಕರರ ನಿಜವಾದ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಿಕೊಂಡು ಯಶಸ್ವಿ ಚಿತ್ರವನ್ನು ಈ ನಾಡಿಗೆ ನೀಡಿದರು.
@shyamsundard.r17823 жыл бұрын
Nice video 👍👌🙏💐.
@subhash33175 ай бұрын
👏👏👏👏
@narasimhaprasadgn Жыл бұрын
ಧನ್ಯವಾದಗಳು ಸರ್❤
@ಕನ್ನಡದೇಶ5 ай бұрын
❤❤❤❤❤
@vybhabvk19863 жыл бұрын
Sir, elephant used in the movie ಗಂಧದ ಗುಡಿ is Rajendra not Drona
@venkateshakrishnachary33152 жыл бұрын
🙏🙏🙏👌👌👍❤️
@meghanamegha38613 жыл бұрын
Thank you sir! Baby Rani avranna bega karesi.
@maheshrameshbangalorerural9303 жыл бұрын
Namo guruve.
@naveenbhavaninaveenbhavani43112 жыл бұрын
Naveen.CRP.👍🙏🙏
@siddushahapoor49753 жыл бұрын
Sir puttanna udayashankra avra combination.nagarhavu ಮಾತ್ರ ಸೀಮಿತವಾಯಿತು ನಾಗರಹಾವು ಸಾಹಿತ್ಯ ಮೆಚ್ಚಿದ ಪುಟ್ಟಣ್ಣ ಮತ್ತೆ ಯಾಕೆ ಉದಯಶಂಕರ್ ಕಡೆ ಹಾಡು ಬರಸ್ಲಿಲ್ಲ. ಕಾಂಬಿನೇಷನ್ continu ಆಗಿದ್ರೆ ಅದ್ಭುತ ನಡಿತಿತ್ತೋ ಅಲ್ವಾ sir ಇದ್ರ ಬಗ್ಗೆ ತಿಳಿಸಿ sir.ನೀವು ಮಾಹಿತಿ ಕಣ್ಣ ಮುಂದೆ ನಡೀತಿದೆ ಅನ್ನೋ ಹಾಗೆ ತಿಳಿಸ್ತಿರ ನಿಮ್ಮ ಮೇಲೆ ಗೌರವ ತುಂಬಿ ಬರತಿದೆ .ನಿಮ್ಮ ಮುಂದಿನ ವಿಡಿಯೋ ಕಾಯುವಂತೆ ಮಾಡತಿರ ರಾಜಕುಮರನಿಗೆ ತಕ್ಕ ಕವಿ .i will waiting for next video sir.
@narasihmarajun65593 жыл бұрын
Credit songs hoithu antha selfish
@jagadeeshnt66763 жыл бұрын
ನಿಮ್ಮ ನಿರೂಪಣೆಯನ್ನ ಕಣ್ಣು ಮುಚ್ಚಿ ಕೇಳಿಸಿಕೊಳ್ಳುತ್ತಾ ಇದ್ರೆ ಚಿತ್ರಗಳೆಲ್ಲಾ ಸ್ಮೃತಿ ಪಟಲದಲ್ಲಿ ಬಂದತೆ ಭಾಸವಾಗುತ್ತದೆ.ಅಧ್ಬುತ ಮಹನೀಯರೇ...
@gcshekararkalgudchandrashe13443 жыл бұрын
ಗಂಧದಗುಡಿ ಚಿತ್ರದ ನಾವಾಡುವ ನುಡಿಯೆ ಹಾಡಿನಲ್ಲಿ ಕಾಣಿಸಿಕೊಳ್ಳುವ ದಸರಾ ಅಂಬಾರಿ ಹೊರುತ್ತಿದ್ದ ಆನೆ ದ್ರೋಣ ಎಂಬುದು ತಪ್ಪು ಮಾಹಿತಿ. ಅದು ರಾಜೇಂದ್ತ.
@nagarajann62043 жыл бұрын
@@gcshekararkalgudchandrashe1344 ಶ್ರೀ. ಖಂಡಿತವಾಗಿಯೂ ಆ ಗಜರಾಜ "" ರಾಜೇಂದ್ರ "" ಅನ್ನುವುದು ನೂರಕ್ಕೆ ನೂರರಷ್ಟು ಸರಿಯಾಗಿದೆ. ಅರಕಲಗೂಡು ಚಂದ್ರಶೇಖರ್ ರವರ ಮಾಹಿತಿಗೆ ಅನಂತಾನಂತ ಧನ್ಯವಾದಗಳು. 🙏🐘🐘🐘🐘🐘🙏
@Tanu-i3n3 жыл бұрын
Baby rani my favourite acter
@varadarajaluar28833 жыл бұрын
🙏🙏
@jayaramgowdavh65543 жыл бұрын
Chi udayshankar swamy, Neevu genius Namma punya namma mechina sahitigaladiri
@shian63893 жыл бұрын
🌹🙏🌹
@pjy8953 жыл бұрын
Saar baby Rani yavga bartare
@ಕನ್ನಡದೇಶ3 жыл бұрын
🙏🙏🙏🙏🙏
@pradeepkumarp14594 ай бұрын
ಈ ಚಿತ್ರದಲ್ಲಿ ಕಂಡು ಬರುವ ದಸರಾ ಆನೆ ಹೆಸರು ರಾಜೇಂದ್ರ , ಸರ್.
@pradeepkrishnaswamy13583 жыл бұрын
Udayshankar rajkumar eradu deha ondu atma
@Jayashekarrjay3 жыл бұрын
Nagarahavu title cardnalli100 next cinema antide yavudu sari
@hemanthkulkarni54803 жыл бұрын
Puttanna olle director adre Dr Raj bagge hottekichhu Ade evattina prakarana sakshi