ತೆಂಕಿನಲ್ಲಿ ಒಬ್ಬ ಪ್ರಜ್ವಲ್, ಬಡಗಿನಲ್ಲಿ ಒಬ್ಬ ಕಾರ್ತಿಕ್ 🎉
@yakshagana67229 ай бұрын
ತೆಂಕು ಬಿಡಿ , ಬಡಗು ಬರಡಾಯ್ತು😪😪
@lovelyboymanishpcreation63779 ай бұрын
Prajawl anna gae match madbedi
@lovelyboymanishpcreation63779 ай бұрын
Avr joke ollae erath
@krishnambk14529 ай бұрын
ಲಾಷ್ಟಿಗೆ ಯಕ್ಷಗಾನದ ಬಗ್ಗೆ ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು
@harishacharya51509 ай бұрын
ಮರ್ಲ್
@vidyadharahegde69789 ай бұрын
ಹುಚ್ಚರು
@JAYaSHETTY-r6y9 ай бұрын
KAARTHIK OBBA AGRA GANYA KALAVIDAVENISIKONDIDDAARE DEVIMAHAATHME YA MAHISHA PAATHRA DHAARI (ELLADA.SAMYADALLI)AAGUVA LAXANA KAANUTHIDE ( ARJENT GE MAADABAHUDU )
@НинаКириллова-щ2х9 ай бұрын
Ха😂😂😂😂😂😂😂😂😂😂😂😂
@laxmanacharya55299 ай бұрын
Pura.huchharu
@RRm-k1d9 ай бұрын
😂😂😂
@RP.5058 ай бұрын
Kalinga navadaru mereda prasiddha mela Saligraama mela, istu varsha yakshagana madtha edri next year nataka mandali madi (yakshgaana da maryaade theguku munche) yentha Sav marre prasanga baredavnige mande sama elya athva e varshada thirgatakke select madidavnige sama ilya gotthagtha illa....
@srinivasm94989 ай бұрын
Yekshagana dhavra maryade avre thegeyodhu
@UdayaKumar-ej5vf9 ай бұрын
ಪವಿತ್ರವಾದ ದೇವಿ ಮಹಾತ್ಮೆ ಯಕ್ಷಗಾನವನ್ನು ಈ ರೀತಿ ಆಡಿ ತೋರಿಸಬಹುದೇ
@suhasrao48559 ай бұрын
Devi mahatme ata alla
@vijaykrishna29999 ай бұрын
Poorthi kaani....
@sharathset20008 ай бұрын
ಕಾಮೆಂಟ್ ಮಾಡುವವರು ಒಮ್ಮೆ ಪ್ರದರ್ಶನ ನಡೆಯುವ ಸ್ಥಳ ಕ್ಕೆ ಹೋಗಿ ನೋಡಿ ಕಾಮೆಂಟ್ ಮಾಡಿ. ನಾನು ಇತ್ತೀಚಿಗೆ ಟೆಂಟ್ ಪ್ರದರ್ಶನಕ್ಕೆ ಹೋದಾಗ ಕೇವಲ 100-110 ಜನ ಇದ್ದಿರ ಬಹುದು. ಜನ ಕಡಿಮೆ ಇದ್ದಾರೆ ಎನ್ನುವ ಕಾರಣಕ್ಕೆ ಯಾವುದೇ ಮೈ ಗಳ್ಳತನ ತೋರದೆ ಉತ್ತಮ ಪ್ರದರ್ಶನ ನೀಡಿದರು. ಇದು ನೀಲ ಗಗನದೊಳು ಎನ್ನುವ ನೂತನ ಪ್ರಸಂಗ ದ ಭಾಗ. ಅಲ್ಲಿ ಹಣ ಕೊಟ್ಟು ನೋಡುವ ಪ್ರೇಕ್ಷಕ ಎಂಜಾಯ್ ಮಾಡಿದರು. ಯೂ ಟ್ಯೂಬ್ ನಲ್ಲಿ ಪ್ರಸಾರ ಆಗುವ ತುಣುಕು ನೋಡಿ ಕೆಟ್ಟದಾಗಿ ಕಾಮೆಂಟ್ ಮಾಡ ಬೇಡಿ. ದಯವಿಟ್ಟು ಪ್ರದರ್ಶನ ನೆಡೆಯುವ ಸ್ಥಳ ದಲ್ಲಿ ಪ್ರದರ್ಶನ ವೀಕ್ಷಿಸಿ. ಕಲಾವಿದರನ್ನು ಪ್ರೋತ್ಸಾಹ madi🙏
@RajeshK-g9k9 ай бұрын
Spoiling devi mahatme Prasanga. They should not make fun of it.