ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@mg-RCBАй бұрын
Buy nothing mast maga ಅಂತ ನೀವೇ ಒಂದು ಆಯಪ್ ಮಾಡಿ ಮಸ್ತ್ ಮಗ ಕುಟುಂಬ ದವರೆಲ್ಲ ಸೇರೋಣ
@Greenberry846Ай бұрын
ಹೌದ ಬ್ರೋ ಹಾಗೆ ಮಾಡಿ ಒಂದು ಆಯಿಪ್ ರೆಡಿ ಮಾಡಿ ನಿಮ್ಮ ಆಶೀರ್ವಾದದಿಂದ ಇನೊಬ್ಬರಿಗೆ ಹೆಲ್ಪ್ ಆಗ್ಲಿ 😂
@retrobgmkannadaАй бұрын
ನಮ್ಮ ಹತ್ತಿರ ಇದ್ದು ಹಾಳಾದರೂ ಓಕೆ, ಬೇರೆಯವರಿಗೆ ಯಾಕೆ ಕೊಡಬೇಕು ಅನ್ನೋ ಮೆಂಟಾಲಿಟಿ ಇರೋ ಮಹಾನ್ ಭಾರತದ ಸತ್ಪ್ರಜೆಗಳಿಗೆ ಇದು ವರ್ಕ್ ಆಗಲ್ಲ ಸರ್ 😢
@gayathrishekar4250Ай бұрын
Namma maneyalli namma athhe ege eddaru nanagu upagoakke koduthiralilla ,avaru sathha mele beedi palayithu nananthu muttalilla
@Kamala-wd1msАй бұрын
ಸೂಪರ್ ಬ್ರೋ
@YashwanthNayakBАй бұрын
ನಮ್ಮ ಕರ್ನಾಟಕದಲ್ಲಿ ಕೂಡ buy nothing ನಡೀತಾ ಇದೆ. ನಂಗೂ ಫ್ರೀ ನಿಮಗೂ ಫ್ರೀ. 😃. Jokes apart, ಇದು ಒಳ್ಳೆ concept
@gayathrishekar4250Ай бұрын
Haudu shilayugakke hogakke sulabha dari 😂
@dilipkumar.sdilipgaja7775Ай бұрын
S
@rajeshbunnan4529Ай бұрын
😂😂ಕಾಶ್ಮೀರದಲ್ಲಿ ಅಮಿತ್ ಶ್ ಹೇಳಿಕೆ ಕೊಟ್ಟದಕ್ಕೆ ಏನ್ ಹೇಳ್ತಿರ ಗುರುಗಳೇ 😉
@YashwanthNayakBАй бұрын
@@rajeshbunnan4529 ಇಲ್ಲೂ ಪಾಲಿಟಿಕ್ಸ್? ಒಂದು ಜೋಕ್ ನ್ನ ಜೋಕ್ ಆಗೇ ತಗೋಳ್ಳೋಕೆ ಬರಲ್ಲ ಅಂದ್ರೆ ತುಂಬಾ ಕಷ್ಟ ಸರ್. ನನ್ನ ಪ್ರಕಾರ ಪಾಲಿಟಿಕ್ಸ್ ಅಂದ್ರೆ ಕಸ ಅದನ್ನ ಎಲ್ಲಿ ಇಡಬೇಕೋ ಅಲ್ಲಿ ಇದ್ರೆ ಒಳ್ಳೇದು ತಲೆಯಲ್ಲಿ ಅಲ್ಲ. "ಗುರುಗಳೇ" ಅಂದಿದ್ದಕ್ಕೆ ಉತ್ತರ ಕೊಡ್ತಾ ಇದ್ದೀನಿ. ನೀವು ನಿಮ್ಮ ಪಾಲಿಟಿಕ್ಸ್ ನಿಮ್ಮ ಇಷ್ಟ . ನಾನು ಕರ್ನಾಟಕ ಅದಕ್ಕೆ ಕರ್ನಾಟಕದ ಉದಾಹರಣೆ ಕೊಟ್ಟೆ. ಜಮ್ಮು ಅಗ್ಗಿದ್ರೆ ಅಲ್ಲಿಯ ಉದಾಹರಣೆ ಕೊಡ್ತಾ ಇದ್ದೆ ಅಷ್ಟೇ. ಇಲ್ಲಿ ಸಿದ್ದರಾಮೈಯ್ಯ, ಅಮಿತ್ ಶಾ ಎಲ್ಲ ಒಂದೇ
@YashwanthNayakBАй бұрын
@@rajeshbunnan4529 ಇಲ್ಲೂ ಪಾಲಿಟಿಕ್ಸ್? ಒಂದು ಜೋಕ್ ನ್ನ ಜೋಕ್ ಆಗೇ ತಗೋಳ್ಳೋಕೆ ಬರಲ್ಲ ಅಂದ್ರೆ ತುಂಬಾ ಕಷ್ಟ ಸರ್. ನನ್ನ ಪ್ರಕಾರ ಪಾಲಿಟಿಕ್ಸ್ ಅಂದ್ರೆ ಕಸ ಅದನ್ನ ಎಲ್ಲಿ ಇಡಬೇಕೋ ಅಲ್ಲಿ ಇದ್ರೆ ಒಳ್ಳೇದು ತಲೆಯಲ್ಲಿ ಅಲ್ಲ. "ಗುರುಗಳೇ" ಅಂದಿದ್ದಕ್ಕೆ ಉತ್ತರ ಕೊಡ್ತಾ ಇದ್ದೀನಿ. ನೀವು ನಿಮ್ಮ ಪಾಲಿಟಿಕ್ಸ್ ನಿಮ್ಮ ಇಷ್ಟ . ನಾನು ಕರ್ನಾಟಕ ಅದಕ್ಕೆ ಕರ್ನಾಟಕದ ಉದಾಹರಣೆ ಕೊಟ್ಟೆ. ಜಮ್ಮು ಅಗ್ಗಿದ್ರೆ ಅಲ್ಲಿಯ ಉದಾಹರಣೆ ಕೊಡ್ತಾ ಇದ್ದೆ ಅಷ್ಟೇ. ಇಲ್ಲಿ ಸಿದ್ದರಾಮೈಯ್ಯ, ಅಮಿತ್ ಶಾ ಎಲ್ಲ ಒಂದೇ
@BhavanimanjunathMudenagudiАй бұрын
Very useful for middle class people
@somshekar9421Ай бұрын
ಕರ್ನಾಟಕದಲ್ಲಿ ಪ್ರಜಾಕಿಯ ಪಕ್ಷಕ್ಕೆ ಒಂದು ಲೈಕ್ ❤
@s.k3033Ай бұрын
ನಮ್ಮಲ್ಲಿ ನಡೆಯುತ್ತಿದೆ ಅಲ್ವಾ ಸರ್ ಗಿವ್ ಅವೇ ಅನ್ನೋದು😂😂😂
@harish.n7041Ай бұрын
ಇದು ತುಂಬಾ ಚೆನ್ನಾಗಿದೆ ಸಾರ್
@Abcdefghijklm890Ай бұрын
ಸಯವಿಟ್ಟು ಈ ತರದ ಗುಂಪನ್ನು ಒಗ್ಗೂಡಿಸಲು ನೀವು ಸಹಾಯ ಮಾಡಿ .. Buy nothing Karnataka ಅಂತ ಒಂದು ಗುಂಪು ತಯಾರಿಸಿದ ಮೇಲೆ ನೋಡಿ,,,
@vinayakyaligar1443Ай бұрын
ನಮ್ಮ ಜನಕ್ಕೆ ಫ್ರೀಯಾಗಿ ತಗೊಂಡು ಗೊತ್ತಿದೆ ಕೊಟ್ಟು ಗೊತ್ತಿಲ್ಲ ನಮ್ಮಲ್ಲಿ ಇದೆಲ್ಲ ನಡೆಯಲ್ಲ 😂😂😂
@abhishektharihallivlogs3930Ай бұрын
Nimmannu serisi heltha iddira alwaa??
@vinayakyaligar1443Ай бұрын
@@abhishektharihallivlogs3930 ಇಲ್ಲ
@gayathrishekar4250Ай бұрын
Ellarannu ninnanu serisi @@abhishektharihallivlogs3930
@@gayathrishekar4250 ಈ ತರ ಮಾಡಕ್ಕೆ ಹಳ್ಳಿಗಳ್ಲಲಿ ದೊಡ್ಡ ದೊಡ್ಡ ಮನೆಗಳಲ್ಲಿ ಮಾತ್ರ ಸಾಧ್ಯ . ನಗರಗಳಲ್ಲಿ ಬಾಡಿಗೆ ಮನೆಗಳಲ್ಲಿ ಇರುವವರಿಗೆ ಬೇಕಾದ ವಸ್ತುಗಳನ್ನೇ ಇಟ್ಟುಕೊಳ್ಳಲು ಸ್ಥಳದ ಅಭಾವವಿರುತ್ತದೆ . ಹಾಗಾಗಿ ಇದು ತುಂಬಾ ಉಪಯುಕ್ತ.
@nagabhushanak832Ай бұрын
ತುಂಬಾನೇ ಒಳ್ಳೆಯ ಸುದ್ದಿ ಇದನ್ನ ಎಲ್ಲರೂ ಜಾರಿಗೆ ತಂದರೆ ಪರಿಸರ ಉಳಿಯುತ್ತದೆ 👌🏻🙏🏻🙏🏻🙏🏻💐
@manjunathshobha36Ай бұрын
ಈ ಐಡಿಯಾ ಸೂಪರ್ 👌👌👌
@Sharat_HegadeАй бұрын
ಒಳ್ಳೆ ಮಾಹಿತಿ ಅಮರ್ sir ❤❤❤
@kumardhananjay1974Ай бұрын
Excellent information Amar prasad thanks a lot
@pooja-rk2doАй бұрын
If we do this in India... Our "brothers" will start old item shop😂
@gayathrishekar4250Ай бұрын
😂😂😂😂
@vaayuputhra8025Ай бұрын
100%
@umeshkambar7558Ай бұрын
Brothers was personal 😅
@otravilootyravi1523Ай бұрын
How is your cousin brothers half "di.k" enjoy your self
@vins1020Ай бұрын
Really this is good concept....bharat allu edu start agbeku
@abhilash456aАй бұрын
I also want to donate unused items for free. I want this to happen in India too
@vijayavijaya1179Ай бұрын
Give it to poor Hindus. who are living in tents.
@manager9573Ай бұрын
Give it to poor hindus... Not to Muslims... Remember there r many rohingyas in karnataka... 😢