ತುಂಬಾ ಅದ್ಭುತವಾದ ಜನಪದ ಗೀತೆ ಕನ್ನಡ ಸಾಹಿತ್ಯದ ಅನೇಕ ಜನಪದ ಗೀತೆಗಳಲ್ಲಿ ಶಿವನ ಮಹಿಮೆಯನ್ನೇ ಹಾಡಿ ಹೊಗಳಿದಾರೆ ನಮ್ಮ ಹಿರಿಯರು ಅಷ್ಟೆ ಅದ್ಭುತವಾಗಿ ಹಾಡಿದಾರೆ ಗಾಯಕರು ಧನ್ಯವಾದಗಳು ಸರ್
@mgr52243 жыл бұрын
Keep it up sir Budda Blessings you 🙏
@manjunathn53482 жыл бұрын
ನಿಮ್ಮಿಂದ ಮತ್ತಷ್ಟು ಹಾಡುಗಳ ನಿರೀಕ್ಷೆಯಲ್ಲಿ ಇದ್ದೇವೆ.ಭಗವಂತನ ಅನುಗ್ರಹ ಸದಾ ಇರಲಿ .
@lohith_gowda05524 жыл бұрын
Mind blowing voice.... ಅಧ್ಭತವಾದ ಕಂಠಸಿರಿ ಮನಸಿಗೆ ಮುಟ್ಟುವ ಗಾಯನ...🤝🏽🙏
@prajakarani15544 жыл бұрын
ನಿಮ್ಮ ಗಾಯನ ಕೇಳಿ ನಿಮ್ಮನ್ನು ನಿಮ್ಮನ್ನು ನೊಡಲು ಇಷ್ಟು ದಿನ ಬೇಕಾಯಿತು ತುಂಬ ಧನ್ಯವಾದ ಸರ್ ಕನ್ನಡದಲ್ಲಿ ಬಾವನೆಗಳ ತುಂಬಿ ಹಾಡಿ ಕಿವಿಯನ್ನು ಇಂಪುಗೊಳಿಸದ್ದಕ್ಕೆ
@rudreshprasad98424 жыл бұрын
ತುಂಬಾ ಚೆನ್ನಾಗಿ ಹಾಡಿದಿರಿ, ಈ ಸಾಂಗ್ ನ ನಮ್ ಮಾವ ನಿಮ್ ತರನೆ ಹಾಡ್ತರೆ ಸೂಪರ್,
@geetapatgar68019 ай бұрын
Super ❤❤❤
@krishnarajumallandira7054 жыл бұрын
Manteswamy is real dharege Doddavaru. A giant saint of the earth. Muniraju by his beautiful singing recalls the glory of Manteswamy and Siddappaji.***God blesses****From: Siddappaji Guru peeta , Madikeri Taluk, Kodagu ***
@ksiddu77264 жыл бұрын
ಸಿದ್ದಪ್ಪ ಅಜ್ಜ ಹಾಡು ಮತ್ತೆ ಮತ್ತೆ ಕೆಳ ಬೇಕ್ಕೆನ್ನುವ ಹಾಡು ಮತ್ತು ವಾಯ್ಸು ಸರ್ ತುಂಬು ಹೃದಯದ ಧನ್ಯವಾದಗಳು ನನ್ನ ಕನ್ನಡ ಬರವಣಿಗೆಯಲ್ಲಿ ತಪ್ಪು ಇದೆ ಕ್ಷಮಿಸಿ