ಈ ಚಿತ್ರವನ್ನು ಎಷ್ಟುಬಾರಿ ನೋಡಿದರು ನೋಡಬೇಕು ನೋಡಬೇಕು ಅನಿಸುತ್ತದೆ ರಾಜಕುಮಾರ್ ಅಭಿನಯದ ಸುಂದರವಾದ ಪೌರಾಣಿಕ ಅದ್ಭುತವಾದ ಚಿತ್ರ ಶ್ರೀನಿವಾಸ ಕಲ್ಯಾಣ ಚಿತ್ರವನ್ನು ನೋಡುವಾಗ ಲಕ್ಷ್ಮಿವೆಂಕಟೇಶ್ವರ ನಾರಾಯಣ ಗೋವಿಂದನ ನೋಡಿದಷ್ಟೇ ಸಂತೋಷವಾಗುತ್ತದೆ ಅಷ್ಟು ಅದ್ಭುತವಾಗಿ ಚಿತ್ರ ಮೂಡಿಬಂದಿತ್ತು ಒಳ್ಳೆಯ ಕಲಾವಿದರು
@anushakumar60772 ай бұрын
TRUE words.
@ramaprasadalilaghattasatya99182 жыл бұрын
ಎಂತಹ ಸಾಹಿತ್ಯ, ದೈವೀಕ ಗಾಯನ ಹಾಗೂ ತಲ್ಲೀನಗೊಂಡ ಅಣ್ಣಾವ್ರ ಅಭಿನಯ. ನಾವೇ ಧನ್ಯರು
@jagadeeshacharya53937 ай бұрын
ಇದು ಗಾಯನ ಬ್ರಹ್ಮ ಡಾ. ಎಸ್. ಪಿ. ಬಾಲ ಸುಬ್ರಮಣ್ಯಮ್ ಸರ್ ಅವರ ಅದ್ಬುತ ವಾದ ಗಾಯನ 🙏🏻
@ramakrishnabhat94453 жыл бұрын
ರಾಜಣ್ಣ ಪರಮಾತ್ಮರ ತರ ಕಾಣುತ್ತಾರೆ. ಅದ್ಭುತ ಅಭಿನಯ 💐
@AZ-pg8vd2 жыл бұрын
whenever I think of Lord Krishna,I just watch this song and keep looking at Dr. Rajkumar sir.Such a blissful and divine experience.
@santhoshb.n73843 жыл бұрын
Look at Annavru expression. No one can match that in Indian cinema. Not a single dialogue but still he is giving life to character. 🙏🙏🙏🙏 SPB sir voice.🙏🙏🙏😥😥😥😥
@satyavinay12 жыл бұрын
Your right Dr rajkumar done good job no one can match is wrong word because sr ntr has bigger name for this devine Chercthers
@umeshkumar-yd8lm Жыл бұрын
Mesmerizing song❤️❤️❤️🙏🙏🙏
@lokamithralokesh8280 Жыл бұрын
@@satyavinay1 Sir, Sri NTR sir is no doubt the king of Mythological roles. But here I am humble to say that even NTR sir cannot match with Sri Raj Kumar Sir's godly expressions in this song. I have seen this song many a times and felt like this. His expressions are very close to lord venkateshwara swamy. Huge respects to Dr.Raj and NTR sirs. 🙏🙏🙏🙏
@srinidhi1426 Жыл бұрын
@@lokamithralokesh8280true
@pavithrasrinivas9377 Жыл бұрын
Phone@@umeshkumar-yd8lmp l @.o😊q#1œ🎉😮
@ekanth4913 жыл бұрын
ಈ ಹಾಡಿಗೆ ಶಾರೀರಿಕವಾಗಿ ಅಭಿನಯಿಸಿದ ರಾಜಶಂಕರ್ ಸರ್ ಅವರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
@dileepkumar.s.ayatti3921 Жыл бұрын
❤
@Harpic993 жыл бұрын
Tears come out ..when i heard this song..This song is dedicated to my God. Great song 🙏🏻 Greatest singer.💓
@vaibhavishastri98303 жыл бұрын
Lll
@yashodharav44273 жыл бұрын
@@vaibhavishastri9830 😊
@rockscreations83613 жыл бұрын
Howdu ☮☺
@raghuinblr2 жыл бұрын
Nija
@bhoomikamallunayak77992 жыл бұрын
G4ogh0
@nishanthakash Жыл бұрын
Who can match Dr Rajkumar Sir? What great expressions. Goosebumps literally. And SPB's honey filled voice with those emotions, unmatched.. I dont know how many times I've cried..
@MKRBeastnew6 жыл бұрын
ಅಣ್ಣಾವ್ರು ಈ ಪಾತ್ರದಲ್ಲಿ ನಿಜವಾದ ದೇವರಂತೆ ಕಾಣುತ್ತಾರೆ,
@sunil.gsunil.32963 жыл бұрын
ಸತ್ಯವಾದ ಮಾತು.🙏🙏🙏
@rajeshs85033 жыл бұрын
ಎಸ್
@SindhuSindhu-ht3sb10 ай бұрын
p
@mohansarvotham5 ай бұрын
@SindhuSindhu-ht3sb 😂😂
@AG-xd3kj4 ай бұрын
100% ಸತ್ಯ !! ಒಬ್ಬರೇ ರಾಜಕುಮಾರ ❤
@shridharp42568 ай бұрын
ಶ್ರೀ ವೆಂಟರಮಣಸ್ವಾಮಿ ಭೂಮಿ ಮೇಲೆ ಬಂದ ಹಾಗೆ ಅನ್ನಿಸುತ್ತೆ ಈ ಹಾಡು ಮನಸಿಗೆ ನೆಮ್ಮದಿ ಕೊಡುತ್ತೆ
@anushakumar60772 ай бұрын
TRUE words
@HasiniHarshavardhanTemkar2 ай бұрын
@@shridharp4256 Nija sir 🙏
@ravipatil-r1w3 жыл бұрын
ನಮ್ಮ ಡಾ|| ರಾಜಕುಮಾರ್ ರವರು ಸಾಕ್ಷಾತ್ ದೇವರ ರೂಪ, ಹೇಳಲು ಪದಗಳೇ ಸಾಲದು,
@Vishnuvardhanfanssong8 ай бұрын
Vishnu dada is real God of kannada movie
@punithgowda46588 ай бұрын
@@Vishnuvardhanfanssongಹೋಗೋ ನಾಯಿ😂
@RaviKumar-sn9hk5 ай бұрын
❤
@RaviKumar-sn9hk5 ай бұрын
2nd @@Vishnuvardhanfanssong
@RaviKumar-sn9hk5 ай бұрын
Yes 101% true
@muttannabadiger22822 жыл бұрын
ಹಾಡು ಕೇಳುತ್ತ ಸ್ವರ್ಗದ ದರ್ಶನ ಆಯ್ತು ❤.... What a song.. Amazing❤
@nagarathnachidanand4188 Жыл бұрын
🙏🌹🙏🌹💐🙏
@mahadevaswamyswamy2157 Жыл бұрын
4:46
@himevicky5 жыл бұрын
It’s a beauty of language with classical voice...Even as a Tamilian need to praise this grt kannada song....
@rammbala91834 жыл бұрын
True emotions transcends race, religion, cast etc etc. Well said 🙏
i never know how god look like but if see DR rajkumar sir i trust god and feel like god is always with us ... that is power of Dr rajkumar sir acting sir you all ways god for us really you not doing acting its realty 100% performer jai hind jai karnataka
@AKPatil564 жыл бұрын
ಹೇಗೆ ಮರೆಯೋದು ಇಂಥಾ ಮನಸ್ಪರ್ಶ ಧ್ವನಿಯನ್ನ...!!😞😩💐🙏
@ananthappab85503 жыл бұрын
A
@sarojahs73473 жыл бұрын
Never forgotten this voice and diamond person
@prasadtc54783 жыл бұрын
@@sarojahs7347 a0pp
@mukthau28773 жыл бұрын
Can't explain verypreety song
@jagadeeshacharya53937 ай бұрын
ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಮ್ ಸರ್ ಅವರ ಸ್ವರವು ಯಾವುದೇ ಹಾಡಿಗೆ ಜೀವ ತುಂಬುತ್ತೆ 🙏🏻🙏🏻
@xavierkiller30153 жыл бұрын
ಭಕ್ತಿ ಅರಿತವನಲ್ಲ ಮುಕ್ತಿಯೂ ಬೇಕಿಲ್ಲ , wow 🙏🏻
@mountainhigh1890 Жыл бұрын
Aa saalugalu bandaga alu ottarisi barutte
@eshanairm4049 Жыл бұрын
Nija
@geethanaveen712210 ай бұрын
ಅತ್ಯಂತ ಹೃದಯಸ್ಪರ್ಶಿ ಸಾಲುಗಳು
@Nayak-ex6mk2 ай бұрын
ಅಹಂಕಾರ ಶೂನ್ಯ ವೇದನೆ.
@kewalnadgir4 жыл бұрын
SPB and Rajkumar Combination ❤️ . Every time I listen this tears flow naturally
@praveenprave77423 жыл бұрын
ಅಬ್ಬಾ ಎಂಥ ಸುಂದರ ಮನಮೋಹಕ ದೃಶ್ಯ ಸಂಗೀತ ಗಾಯನ ಅಣ್ಣಾವ್ರ ನಟನೆ ನಿಜಕ್ಕೂ ಅದ್ಭುತ
@manjunathjainjain51495 жыл бұрын
ನನ್ನ ಪ್ರತಿದಿನ ಬೆಳಿಗ್ಗೆ ಆರಂಭ ಆಗುವುದೆ ಈ ಹಾಡಿನ ಜೊತೆಗೆ ಧನ್ಯವಾದಗಳು ರಾಜ್ ಕುಮಾರ್, ಎಸ್ ಪಿ ಬಿ ಸರ್
@sathishkumarlk78523 жыл бұрын
ಉತ್ತಮವಾದ ಸಾಹಿತ್ಯ ಅತ್ಯುತ್ತಮ ಸಂಗೀತ ಸುಮಧುರವಾದ ಸ್ವರ ನಾದ ❤ಬೆಳಿಗ್ಗೆ ಇದ್ದ ಕ್ಷಣ ಆಲಿಸುವ ನನ್ನ ಅಚ್ಚು ಮೆಚ್ಚಿನ ನಾದ 🙏🙏🙏
@tejaskashyap90487 жыл бұрын
annavru looks like real god......proud to be dr raj fan....miss u NATA SAARVABOWMA
@anithap98275 жыл бұрын
Om venkateshaya namaha
@shilpar20114 жыл бұрын
Real actor nata saaravabowma miss you annavru🙏🙏
@jayshreekotian98163 жыл бұрын
Very true , Balaji selected him for this role. Lots of love for Dr.Rajkumar , in whichever world he is in we all miss him.
@manjulabais24563 жыл бұрын
🙏🙏🙏👌
@narsemnarsem43893 жыл бұрын
@@manjulabais2456 vvvvvvb be j hi just in jjjjjjjjjjjjjuuuuujjjjjjjjj be there for a bit in
@abhishekkittur56282 жыл бұрын
That devine grace on annavru..NO BODY CAN MATCHH♥️
@rohinidevraju4 жыл бұрын
❤️❤️❤️❤️❤️❤️❤️ ಓಂ ನಮೋ ನಾರಾಯಣಾಯಾ🙏🙏 Entire team gratitude Spb ಬಾಲಸುಬ್ರಮಣ್ಯಂ ಸರ್ Infinity ❤️💛❤️ just slay life on his feet ತಿರುಮಲ ವಾಸ ಶ್ರಿ ವೆಂಕಟೇಶ 🙏🙏
@somannaappu38385 ай бұрын
ಅದ್ಬುತ ಸಾಲು ಬರೆದಿದ್ದೀರ super
@manjunathnath8931 Жыл бұрын
Probably the one and only song that could bring tears in eyes every time after listening.Divine acting, singing and tune composition. Only SPB, Dr.Raj, Rajashanker, Chi Udayshanker and music masters Rajan Nagendra could do this.Hats off to all of them. Let all of them come back and create many more such melodies that we are missing today.
@nagarajhathwar10374 жыл бұрын
ನೀವೊಬ್ಬರೇ ಈ ಹಾಡಿಗೆ ಜೀವ ತುಂಬಬಹುದು ಮತ್ತೆ ಹುಟ್ಟಿ ಬನ್ನಿ 🙏
@AKgaming-jw4ym4 жыл бұрын
Stjayamma
@yourcravingkannada19993 жыл бұрын
kzbin.info/www/bejne/hHPXqIuFp9yjm5Y
@AZ-pg8vd Жыл бұрын
Expression of Annavru at 3:20, so subtle and divine.
@praveenkumarchikkajjanavar37916 жыл бұрын
ಸಾಕ್ಷಾಥ್ ಪರಮಾತ್ಮನೇ😍 ಅಣ್ಣಾವ್ರು,, ಭಾರತೀಯ ಚಿತ್ರರಂಗದ ದೇವರು(god of Indian cinema)😍
@annanyadesai77145 жыл бұрын
ಪ್ರವೀಣ #PuneethRajkumar I like your acting ,in your childwood
@veda074 жыл бұрын
I love you happy 🇮🇳🇮🇳👍👍😀😀😀😀
@makeoverbyvaru71054 жыл бұрын
,jgk
@nagendrap63154 жыл бұрын
Yes.
@yourcravingkannada19993 жыл бұрын
kzbin.info/www/bejne/hHPXqIuFp9yjm5Y
@nethravathidhir31573 жыл бұрын
One of the best devotional songs. Dr. Rajkumar in Lord Srinivasa is best suited.... No one can match him in mythological roles.
@tharagururaj1103 жыл бұрын
This is one such song I just cannot listen to without getting happy tears. 🙏It takes us to the divine world. So blessed we all are. Thanks to the wonderful actors in this song and SPB sir for singing with so much devotion.🙏nobody could have played a better God's role than the legendary Rajkumar 🙏
@lakshmiramachandra18173 жыл бұрын
Qq
@nagaraj1273 жыл бұрын
Yes
@bharathikg33573 жыл бұрын
Or the way they were going home🏠🏠
@thimmaiahprema1123 жыл бұрын
100% True, 😍😍😍😍😍😍🙏🏿🙏🏿🙏🏿👌🏿🙏🏿👌🏿🙏🏿👌🏿🙏🏿👌🏿
@dlvasantha95282 жыл бұрын
Krishnasongs
@shivarajuar59 Жыл бұрын
ಈ ಒಂದೇ ಹಾಡು ಸಾಕು ರಾಜಾಶಂಕರ್ ಅವರು ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿರುತ್ತಾರೆ.. ಅದ್ಭುತವಾದ ಅಭಿನಯ.. ರಾಜಣ್ಣ ಅವರಂತೂ ಬಾಲಾಜಿಯೇ ಧರೆಗಿಳಿದಂತೆ ಅಭಿನಯಿಸಿದ್ದಾರೆ..🙏👌
@bgb769 жыл бұрын
Ah!!! Annavru as Lord Balaji??? PERFECT...
@sreekantanayaka564 жыл бұрын
As great artist we are had like Dr rajkumaar and other old people this we are really lucky people we never forget them today itself l heard devotional songs of Dr rajkumaar while l finished meals l enjoyed devotional songs
@aksharaaksharaakshar45773 жыл бұрын
Yes
@poornibhoomi2 жыл бұрын
Such a powerful combination! I have heard more than 100 times this song! Dr Rajkumar looks like god!
@renukammab85234 жыл бұрын
ಭಕ್ತಿ ಅರಿತವನಲ್ಲ ಮುಕ್ತಿಯು ಬೇಕಿಲ್ಲ : ಉತ್ಕಟ ಭಗವತ್ ಪ್ರೇಮ.
@aigal2Ай бұрын
I heard this in 2007 and got stuck in this sentence.
@kirankiccha84542 жыл бұрын
ಈ ಚಲನಚಿತ್ರ. ಈ ಹಾಡು ತುಂಬಾ ತುಂಬಾ ಇಷ್ಟ.... ಮತ್ತೇ ಮತ್ತೇ ಕೇಳಬೇಕು ಅನ್ನಿಸುತ್ತದೆ.... ಡಾಕ್ಟರ್ ರಾಜ್ ಕುಮಾರ್ ಅವರು ಅದ್ಭುತ ಅಭಿನಯ ಮಾಡಿದ್ದಾರೆ.....🙏🙏🙏🙏🙏🙏🙏
@niveditavaradiah4 жыл бұрын
I always feel Dr. Rajkumar sir as real lord n SPB sir singing for Lord in real.. We are such a lucky people to see both... 🙏
@jagannathb26073 жыл бұрын
🙏🏻🙏🏻🙏🏻
@shivalliganesh69983 жыл бұрын
🙏🙏
@adya-atma-kate3243 жыл бұрын
kzbin.info/www/bejne/h6jFd3hvlKuIY80
@nagaratnamoger27383 жыл бұрын
@@shivalliganesh6998 hgjuihchfivfjf
@DesignsandcookingK3 жыл бұрын
🥰🙏🙏🙏🙏🙏
@shashankshivol5642 жыл бұрын
The pure emotion in this song unmatchable. SPB avr bagge en helodu, made me fall in love with this song. Annavru ❤️
@anushamy39893 жыл бұрын
The godly smile and undeniable peace on Dr Rajkumar's face and SPB 's divine voice 🙏🙏
@lakshmana_n1408 Жыл бұрын
💛❤
@chethankumar74142 жыл бұрын
When ever I listen to this song I start crying such a divine feeling 😭
@umashankar400 Жыл бұрын
Same here 😭🙏
@Lakshmi_shankar Жыл бұрын
True ❤😢
@kumarm53495 жыл бұрын
ನಮ್ಮ ಪ್ರೀತಿಯ ಅಣ್ಣಾವ್ರಿಗೆ ಕೋಟಿಗಟ್ಟಲೇ ನಮಸ್ಕಾರಗಳು ಕನ್ನಡ ಚಿತ್ರರಂಗದ ಮೇರು ನಟ ಡಾಕ್ಟರ್ ರಾಜ್ ಕುಮಾರ್ ಗೆ ಜೈ ಜೈ ನಟಸಾರ್ವಭೌಮ
@siddaruda-xr1gy Жыл бұрын
❤
@manjunatham85964 ай бұрын
ಅದ್ಬುತದ ಅರಿವು ಅಳಗಿಸಿದಂತೆ ಬಸವಾಗುವುದು....🙏🌿 ಪವಡಿಸು ಪರಮಾತ್ಮ....(Lines) ಅರಿವಿನ ಆಗಮದ ನಿಲ್ದಾಣವಾಗಿದೆ
@abhi696914 жыл бұрын
I have tears in my eyes every time I listen to this song. Simple and powerful ❤️
@ushananjundashastry41584 жыл бұрын
Super
@sujatham73003 жыл бұрын
S
@kumarnv25116 күн бұрын
ರಾಜಾಶಂಕರ್ ಎನ್ನುವ ಅದ್ಭುತ ಕಲಾವಿದ ನಮ್ಮಲ್ಲಿ ಇದ್ದರು ಎಂಬುದೇ ಹೆಮ್ಮೆಯ ವಿಷಯ. ರಾಜ್ ಆದಿಯಾಗಿ ಎಲ್ಲರೂ ಸ್ಮರಣೀಯರು.🙏🙏
@darshanachar7205 жыл бұрын
The strong performance of rajanna even when he has no dialogue is simply awesome.
@jagadeehcn29494 ай бұрын
ಎಷ್ಟೊಂದು ಸಾರಿ ನೋಡಿದ್ದೀನಿ ಕಣ್ಣಲ್ಲಿ ನೀರು ಬರದ ದಿನವೇ ಇಲ್ಲ🙏❤ ಮೂವರು ಮಹಾನ್ ಕಲಾವಿದರು ಕಣ್ಮರೆಯಾದರೂ 🙏🙏🙏
@madhupjadhav13794 жыл бұрын
The veterans involved in this film - Dr.Rajkumar, Rajan-Nagendra, Chi.Udayashankar, Director Vijay, SPB, Raja-Shankar have all demised...But they are all alive with this song!
@arunkumar-yw8tw4 жыл бұрын
Dear sir very true
@padmammacrp97264 жыл бұрын
@@arunkumar-yw8tw mm 7gvvvv x ho JP l(pupil Lombok MNC89)6:::'&
@padmammacrp97264 жыл бұрын
@@arunkumar-yw8tw q
@muralik7454 Жыл бұрын
Absolutely right. All these legends will be there in all yugas
@soujanyatd4943 жыл бұрын
when rajkumar sir closes his eyes and opens after, this moment has so many words
@sanjaybr3783 Жыл бұрын
Really rajkumar awaru looks like venkateshwara god only no budy can reach this legend hat's off you sir dhyvittu mathae hutee bani anna jothae yalli nimma magananu puneeth awranu karkond bannee
@MubasshirAKhan3 жыл бұрын
This is possibly the first classical song that I am listening to of SPB. Awesome. I never know that he was such a good singer at classical song.
@creative_psyche8046 Жыл бұрын
🙏🙏🙏🙏🙏❤
@suresha197519756 жыл бұрын
I read once that raj and his father visited tirupati before he was hero, but they were unable to take darshana. They returned since they can't stay back. He was very unhappy so father blessed saying don't worry one day people will come in queue to see you like balaji. What a valuable blessing, later its became true and he himself acted as Balaji Lord govinda!
@damaheshjyoti9036 жыл бұрын
Ever green song
@vinayg25944 жыл бұрын
As shared by chennegowdru (bro in law of dr Raj), Thy both had darshan nd his father had blessed dr Raj on gates that i may be there or not there, but you will be as famous and ppl wil come in queue to see you..!!
@raghuinblr2 жыл бұрын
Yes this is true his father has said this... Dr.Rajkumar always used to tell Nanna Thirtharupugalu aaga helidda mathu indu nijavaguttide...
@Pilot-u6l8 ай бұрын
In this song flutist is my grandfather
@saraswathimsarsu32747 ай бұрын
Great
@SwamySwamy-g6b6 ай бұрын
Lacky person
@jeevansuvarna-m8w6 ай бұрын
Wow nice
@anandk61646 ай бұрын
Congratulations🎉🎉
@MaheshKumar-fs8vr6 ай бұрын
Great man
@Praveen_hsn4 жыл бұрын
Annavra Acting, SPB Voice, Song lyrics amaging!!! An irreplaceable Voice.
@venkatesh.n71963 жыл бұрын
ಈ ಹಾಡು ಕೇಳುತ್ತಿದ್ದರೆ ಮನಸಿಗೆ ಯಷ್ಟೇ ನೋವು - ವೇದನೆ ಇದ್ದರೂ ಕ್ಷಣ ಕಾಲ ತನ್ನನ್ನೇ ತಾನೂ ಮರೆತು ಪರಮಾತ್ಮನಲ್ಲಿ ಲೀನವಾದಂತೆ ಭಾಸವಾಗುತ್ತದೆ🙏🙏🙏
@veenabillur80222 жыл бұрын
ಅಣ್ಣಾವ್ರ ಮುಖದಲ್ಲಿ ದೇವರ ಕಳೆ ನೋಡ್ರಿ ಹೇಗಿದೆ🙏
@murlism5411 ай бұрын
ಭಕ್ತಿ ಅರಿತವನಲ್ಲ... ಮುಕ್ತಿಯು ಬೇಕಿಲ್ಲ...🙏🙏🙏🙏 What a lyrics, Annavru expression @ 3.20 to 3.25 🙏🙏🙏🙏 devaru nijavaada bakthige spandisuthaane embudakke nijavada nidarshanada haage ide annavara expression.❤ ನಬೂತೋ, ನಾ ಭವಿಷ್ಯತ್.. ಅಣ್ಣಾವರಿಗೆ ಅಣ್ಣಾವರೆ ಸರಿ ಸಾಟಿ...🙏
@aravinds10233 жыл бұрын
@3:25, find the amazing expression..Dr.Rajkumar..feels like god himself ..
@jayashreenagendra75323 жыл бұрын
ಈ ಹಾಡು ಕೇಳಿದಾಗೆಲ್ಲ ಕಣ್ಣಲ್ಲಿ ನೀರು ಬರುತ್ತೆ.ಏನ್ ಕಂಠ ಅಬ್ಬಾ.. ಎಸ್.ಪಿ.ಬಿ ಸರ್🙏🙏🙏
@girishkumarbs996 Жыл бұрын
29--6---2023 ಗುರುವಾರ ಹಿಂದೂ ಧರ್ಮದಲ್ಲಿ ನನಗೆ ನಂಬಿಕೆ ಇದೆ ಎನ್ನಲಾಗಿದೆ ಜೀವನದಲ್ಲಿ ಎಸ್ಟೊಂದು ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು ಶ್ರೀ ರಾಮ ಕೃಷ್ಣ ಓಂ ಗಮ್ ಗಣೇಶ ದೇವರುಗಳೂ ಕಳುಹಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಜನ್ಮವು ಪಡೆದೂ ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ನನ್ನ ಪ್ರೀತಿಯ ಅಮ್ಮ ಸುಮಿತ್ರ ಟಿ ಅಯ್ಯಾ ಡಿ ಸಂಜೀವ ರವರು ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಕೊಡುವಂತೆ ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ನಡೆಯುವುದು ಒಳ್ಳೆಯದು ಎಂದು ಹೇಳಿದರು ಸೂರ್ಯ ಕಿರಣಗಳು ನೇರವಾಗಿ ಮನುಷ್ಯರನ್ನು ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ನಡೆಯುವುದು ಒಳ್ಳೆಯದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಮನುಷ್ಯರೂ ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ನಡೆಯುವುದು ಒಳ್ಳೆಯದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಶ್ರೀ ಮಹಾ ಲಕ್ಷ್ಮೀ ನರಸಿಂಹ ಸ್ವಾಮಿಯ ಕೃಪೆಗೆ ಪಾತ್ರನಾಗೀ ನಾನು ಪ್ರತೀ ದಿನವೂ ಕಾಣುವುದು ಒಳ್ಳೆಯದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಶ್ರೀ ಮಹಾ ಲಕ್ಷ್ಮೀ ವೆಂಕಟೇಶ್ವರ ದೇವಾಲಯ ಶಿವಮೊಗ್ಗ ದಾ ಭದ್ರಾವತಿಯ ಯಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಕೊಡುವಂತೆ ಪ್ರತೀ ದಿನವೂ ಕಾಣುವುದು ಒಳ್ಳೆಯದು ಎಂದು ಹೇಳಿದರು God God God 🙏🙏🙏 is pul ಪವರ್ ಫುಲ್ ಇನ್ ದ ವರ್ಲ್ಡ್ ವರ್ಲ್ಡ್ ವರ್ಲ್ಡ್ ಎಂದು ನಂಬಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಗಿರೀಶ್ ಗಿರೀಶ್ ಗಿರೀಶ್ Girish Kumar bs ರವರು ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿದಾರೇ ಎಂಬುದೂ ವರ್ಲ್ಡ್ ವರ್ಲ್ಡ್ ವರ್ಲ್ಡ್ ಜಗತ್ತಿಗೇ ಪ್ರಪಂಚಕ್ಕೆ ಗೊತ್ತಿದೆ ಎಂದು ಹೇಳಿದರು
@parimalaseebi11063 жыл бұрын
Every time I listen to this song, I'm in tears... Grt acting and mesmerising singing 🙏🙏🙏....
@cleo257 жыл бұрын
thanks for the upload . my uncle was proud at me for searching this sung but credits goes to shemaroo Kannada. 😎😘
@vaggahanumatappa36153 жыл бұрын
ಎಸ್ ಪಿ ಬಾಲಸುಬ್ರಮಣ್ಯಮ್ ಅವರೇ ಹಲವು ಕಡೆಗಳಲ್ಲಿ ಹೇಳಿದ್ದಾರೆ. ಇದು ಅವರ ನೆಚ್ಚಿನ ಹಾಡುಗಳಲ್ಲಿ ಒಂದು. ನಿಜವಾಗಿಯೂ ಹಾಡು ಮಂತ್ರ ಮುಗ್ಧರನ್ನಾಗಿಸುತ್ತದೆ 😍🙏🙏
@Suhel10196 жыл бұрын
Such a great song. We'll get some peace while listening this song. kudus to rajan nagendra sir and all time great SPB.....
@srinivasav46874 жыл бұрын
namaste rajanna
@aigal2Ай бұрын
I heard this song long back got stuck at the meaning after 3.17. Bhakti aritav nalla. Muktiyu bekilla, ninna kanade jiv kshyan kaal nilladayya. Level of love..so peaceful
@vanithamogaveer24555 жыл бұрын
Kannige kano devru tirupati venkateshwara..... You are there god🙏🙏🙏
@rajendrakannada97973 жыл бұрын
ಬಾಲಸುಬ್ರಹ್ಮಣ್ಯಂ ಅವರು ಸಾರ್ವಕಾಲಿಕ ಗಾಯಕರು...ರಾಜಾಶಂಕರ್ ರಾಜ್ ಕುಮಾರ್.. ಇಬ್ಬರು ಅದ್ಭುತವಾಗಿ ಅಭಿನಯಿಸಿದ್ದಾರೆ..
@energyeveready7 жыл бұрын
Yes, People have reached great devotion and spiritual heights...
@proframesh4988 Жыл бұрын
Two eyes are not enough to see dr.raj and Raja shankar.such a wonderful acting by both.this song is evergreen.
No body can take SPB sir place, his unforgettable evergreen songs make our eyes wet. RIP 💐🙏
@chandrashekaracharag1012 жыл бұрын
ನೋಡುವ ಕಣ್ಗಳೇ ಧನ್ಯ. ಕೇಳುವ ಶ್ರವಣಗಳು ಧನ್ಯ. 🙏🙏....
@laxmibadadale1894 жыл бұрын
ಈ ಹಾಡು ಕೇಳಿದಾಗ ಮನಸ್ಸು ಆನಂದ ವಾಗುತ್ತದೆ,,,
@harshithayadav65263 жыл бұрын
I really do not know how people can dislike such an amazing song
@sathwik56453 жыл бұрын
Super
@ujwalakadam99213 жыл бұрын
Cheap thinking of people make them dislike ... I am Maratha and my mother tongue is marathi but Dr. Rajkumar songs alway relax my mind ... Lots of love from kundanagari..
@harshithayadav65263 жыл бұрын
@@ujwalakadam9921 very nice to hear that . Wat u said was right , cheap minded people who cannot see the ultimate truth of the lord through song have disliked it . And, lots of love to Maharashtra from Karnataka.
ಅಣ್ಣ, ಅದು ಪವಡಿಸು. ಪವಳಿಸು ಅಲ್ಲ. ಪವಳಿಸು ಅಂದರೆ ಆತಂಕ ಪಡೋ ಅರ್ಥ ಬರುತ್ತೆ. ಆದರೆ ಬದಲಿಸಿ. 🙏🏻🙏🏻
@sn01934 жыл бұрын
No one can replace our legendry singer SPB sir .. we will miss u sir ❤. rip😢💔💔 ur always In our ❤❤
@sowbhagyah18362 жыл бұрын
ಯಾರು ಹೊಗಳಿದರೂ,ಹೊಗಳದಿದ್ದರೂ ಕನ್ನಡದಲ್ಲಿ ಈ ಗೀತೆ ಚಿ|| ಉದಯಶಂಕರ್ ರವರ ಲೇಖನಿಯಿಂದ , ರಾಜನ್ ನಾಗೇಂದ್ರರವರ ಅದ್ಭುತ ಸಂಗೀತದಿಂದ ಗಾನಕೋಗಿಲೆ ಶ್ರೀ ಎಸ್.ಪಿ. ಬಾಲಸುಬ್ರಹ್ಮಣ್ಯಂ ರವರ ಅತ್ಯದ್ಭುತ ಕಂಠಸಿರಿಯಿಂದ, ಡಾ.ರಾಜಕುಮಾರ್ ರವರ ಲೀಲಾಜಾಲ ಅಭಿನಯದ ಮೂಲಕ ಕಲಿಯುಗ ದೈವ ಶ್ರೀ ಶ್ರೀನಿವಾಸ ಪ್ರಭುವನ್ನು ಮನಃಪೂರ್ವಕವಾಗಿ ಭಕ್ತಿಪರವಶತೆಯಿಂದ ಮೂಢಿಬಂದಿದೆ...... ಕನ್ನಡದಲ್ಲಿ ಇದೊಂದು ಅದ್ಭುತ ಪ್ರಯತ್ನ ವೆಂದೇ ಹೇಳಬೇಕು..... ಯಾರು,ಯಾವಾಗ ಈ ಹಾಡನ್ನು ಕೇಳಿದರೂ ಮತ್ತೊಮ್ಮೆ ಕೇಳಲೇಬೇಕು ಎಂದೆನಿಸುತ್ತದೆ.
@yoganarasimha56718 жыл бұрын
Best devotional songs ever Kannada film has seen............. Rajkumar looks to be real god.......
@gaganaj36714 жыл бұрын
.
@gaganaj36714 жыл бұрын
Good
@sudhakarreddy63254 жыл бұрын
N T R is real god in this krishna character
@RoopaRoopa-h9b4 ай бұрын
Tq for typing this lyrics
@amazer69154 жыл бұрын
i see a strong competition here in acting between the two, between acting and singing. ultimate divine feeling.
@santhoshgn33333 жыл бұрын
Seeing Dr Raj is like real vekateshwara 😍
@peacockhen18414 жыл бұрын
SPB’s voice will be there eternally. What a rendition ☝️👌👍🙏
@meenakshiyarabahalli7598 Жыл бұрын
ಭಕ್ತಿ ಹೃದಯ ತುಂಬಿ ಬರುತ್ತೆ ಇಬ್ಬರ ಅಭಿನಯವೂ ಹೃದಯ ಸ್ಪರ್ಶಿ ಭಗವಂತ ದೊಡ್ಡವನೊ ಭಕ್ತಿ ದೊಡ್ಡದೊ ಒಟ್ಟಾರೆ ಕರಗಿ ಹೋಗುತ್ತೇನೆ ಎಷ್ಟು ಬಾರಿ ಕೇಳಿದರೂ ಮತ್ತೆ ಕೇಳಬೇಕು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
@vstar19864 жыл бұрын
ಎನ್ body language ಅಣ್ಣವ್ರುದು. ಸೂಪರ್
@padmabachanalli7554 жыл бұрын
Super
@channakeshava73793 ай бұрын
SPB ಅವರ ಲಾಲಿಗೆ .....ಪ್ರಪಂಚ ವೇ ಮಲಾಗುತ್ತೆ.....ಮಿಸ್ u ಸರ್😢😢
@shivag44366 жыл бұрын
who the idiots disliked this... no one can do this acting, what a legend actor...See how he looks in the costume Superb Rajanna
@naturelover-zb8wd4 жыл бұрын
Now its 1k dislikes 😥😓
@ka58784 жыл бұрын
They are senseless jobless ppl just for the sake of pressing smtg
@topgamers47574 жыл бұрын
Yes correct
@suvarnaresi18093 жыл бұрын
ತುಂಬಾ ತುಂಬಾ ಚೆನ್ನಾಗಿದೆ ಈ ಹಾಡು. ನಿದ್ರೆ ಬಾರದೇ ಇರುವಾಗ ಈ ಹಾಡು ಕೇಳಿದ ತಕ್ಷಣ ನಿದ್ರೆ ಬರುತ್ತದೆ .ಧನ್ಯವಾದಗಳು.
@ramachandrappahc46039 жыл бұрын
To listening this song we are going really to heaven to see the Bhagavan. Hats of SPB
@sukanyaputtane3 жыл бұрын
Tears roll automatically.... no words to express my feelings
@veenaks29694 жыл бұрын
Such a calm, peaceful,lovely song...close your eyes n listen to it u feel the presence of god right in front of you...
@raghuinblr2 жыл бұрын
🙏🙏
@sanjeevaa98063 жыл бұрын
Rajkumar/Raja Shankar/SPB what a melodious combination...heart touching
@manjunathnath8931 Жыл бұрын
Also add Rajan Nagendra.
@KishoreKumar-ge5yp4 жыл бұрын
It's heart breaking to hear!😥 After legend SPB sir RIP 💔🙏
@praveenbelewatigi86693 жыл бұрын
🙏🙏🙏
@ShivuShivu-yl4tq3 жыл бұрын
ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್ ಒಬ್ಬ ದೈವ ಸುತ ಒಂದು ದೈವ ಕಂಠ 🙏🙏🙏🙏
@KemparajuKR8 ай бұрын
ಎಂತಹ ಅದ್ಭುತ ನಟನೆ ಅಣ್ಣಾವ್ರು ರಾಜಶೇಖರ್ ಅವರ ಪಾತ್ರ ಎಸ್ ಪಿ ಬಿ ಅವರ ಮಾಧುರ್ಯ ಕಂಠ ಸಾಕ್ಷಾತ್ ದೇವರ ದರ್ಶನ ಮಾಡಿದಂತಾಯ್ತು
@munigotisumadyuti27463 жыл бұрын
Wow 😲such a great raaga, great 👏meaning of song, great music and great action. There is no salvation except Lord venkateshwara.
@manjuh587710 жыл бұрын
Legendary acting from dr rajkumar anna
@mahadevigaragad58573 жыл бұрын
ಅಮೋಘ ಅಭಿನಯ ರಾಜಾ ಶಂಕರ್ ಅವರದು ಇನ್ನು ಅಣ್ಣಾವ್ರು ನಿಜವಾಗಿ ಬಾಲಾಜಿ 🙏🙏
@narasimhaprasad16025 ай бұрын
Great acting by Dr Rajkumar, Mr Rajashankar sung beautifully by Dr Balasubramanyamji.