@@srinivasbksingsragamthaana8967 Sir, Initial Days - 2 or 3 Films.. That's It. Out of 206 Films.
@raghu11312 жыл бұрын
@@srinivasbksingsragamthaana8967 ಅವತ್ತು ರಾಜಣ್ಣನಿಗೆ ಆಯ್ಕೆ ಗಳಿರಲಿಲ್ಲ. ಬಂದಿದ್ದನ್ನ ಒಪ್ಪಿಕೊಳ್ಳಬೇಕಾಗಿತ್ತು. ಅವರ ಮತ್ತು ಕನ್ನಡ ಚಿತ್ರರಂಗದ ಹಿತ ದೃಷ್ಟಿ ಯಿಂದ. ಆದ್ರೆ ಆ ನಂತರ star ಆದ ಮೇಲೆ ಯಾವತ್ತೂ ದುರಭ್ಯಾಸ ಗಳನ್ನು ಚಿತ್ರ ಗಳಲ್ಲಾಗಲಿ ಅಥವಾ ವ್ಯೆಯಕ್ತಿಕ ಜೀವನ ದಲ್ಲಿ ಆಗಲಿ ಮಾಡಲಿಲ್ಲ
@gurukeerthi93111 ай бұрын
God bless you Honnavalli Krishna sir
@andhanappachennappa876811 ай бұрын
ಆ ದೃಶ್ಯ ಚಿತ್ರೀಕರಣ ಗೊಂಡದ್ದು ಸಾವನದುರ್ಗ ಬೆಟ್ಟದ ತಪ್ಪಲಿನಲ್ಲಿ
@sankethhs65592 жыл бұрын
ನೀವು ಹೇಳಿದ್ದು ನಿಜ!!! ಆ 5 ನಿಮಿಷ 8 ಸೆಕೆಂಡ್ ನಲ್ಲಿ ಒಂಬತ್ತೂ ರಸಗಳು ಅನಾವರಣಗೊಳ್ಳುತ್ತೆ 😍
@raveendravcraveendravc64602 жыл бұрын
Hy
@vijaylakshmibr21482 жыл бұрын
Great legend of Indian Cinema Industry is Appaji one and only Rajkumar 💐💕🙏🙏🙏🙏🙏
@ravindrahk86762 жыл бұрын
ಹೊನ್ನವಳ್ಳಿ ಕೃಷ್ಣ ..ಸಹ ನಿರ್ದೇಶಕ ರಾಗಿ ಕೆಲಸ ಮಾಡುತಿದ್ದರು
@Muthuraj.psttar2 жыл бұрын
ಸಾವಿರಕೆ ಒಬ್ಬ ಕಲಾವಿದ ಹೊನ್ನವಳ್ಳಿ ಕೃಷ್ಣ ಸರ್ಸಹ ನಿರ್ದೇಶಕನಾಗಿ ಮಾಡಿದ್ದು 45 ಚಿತ್ರಗಳು
@pundalikkalliganur29692 жыл бұрын
ಪುನೀತ್ ನೆನಪು ಮುಗಿಯುವಂಥದ್ದಲ್ಲ... ಅಜರಾಮರ
@hemanths98912 жыл бұрын
Naanobbakalla super film
@lokeshgowda561011 ай бұрын
Dr. Rajkumar the legend of indian cinimas Karnataka Rathna should be honoured with baratha rathna award
@rangnathranganath95412 жыл бұрын
ನ ಮ್ಮ ರಾ ಜ ಕು ಮಾ ರ ರು ನ ಮ್ಮ ನಾ ಡಿ ನ ☀ಸಾ o ಸ್ಕ್ರು ತಿ ಕ ರಾ ಯ ಭಾ ರಿ ☀
@chandrashekar-kg7oi2 жыл бұрын
ಕನ್ನಡದ ಸಾಂಸ್ಕೃತಿಕ ರಾಯಭಾರಿ ನಮ್ಮ ಅಣ್ಣಾವ್ರು🙏🏻 ಕನ್ನಡ ಉಚ್ಚಾರಣೆ ಅವರ ಬಾಯಲ್ಲಿ ಕೇಳಬೇಕು
@subramanyakrishnarao13982 жыл бұрын
When movie was released this was promoted as highlight of the movie and really was.